{"id":2730,"date":"2023-08-03T06:53:33","date_gmt":"2023-08-03T06:53:33","guid":{"rendered":"http://tvswp.ap-south-1.elasticbeanstalk.com/?page_id=2730"},"modified":"2025-04-28T16:40:15","modified_gmt":"2025-04-28T16:40:15","slug":"two-wheeler-loan-interest-rates-and-charges","status":"publish","type":"page","link":"https://www.tvscredit.com/loans/two-wheeler-loans/interest-rates-and-charges/","title":{"rendered":"ಬಡ್ಡಿ ದರಗಳು ಮತ್ತು ಶುಲ್ಕಗಳು"},"content":{"rendered":"\u003csection class=\u0022interest_rate_charge pdt-6 pdb-4 circle_sec dots_bg\u0022\u003e\u003cdiv class=\u0022container\u0022\u003e\u003cdiv class=\u0022commn_head text-center fadeIn wow\u0022 data-wow-delay=\u00220.5s\u0022\u003e\u003ch1 class=\u0022h1_tag_eligi\u0022\u003eಟೂ ವೀಲರ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು\u003c/h1\u003e\u003cp\u003eನಿಮ್ಮ ಟೂ ವೀಲರ್ ವಾಹನ ಸಾಲದ ಬಡ್ಡಿ ದರವು ಆಯ್ದ ಅವಧಿಗೆ ನೀವು ಅಸಲು ಮೊತ್ತದ ಮೇಲೆ ಪಾವತಿಸುವ ಬಡ್ಡಿ ದರವಾಗಿದೆ. ಟಿವಿಎಸ್ ಕ್ರೆಡಿಟ್ ನಿಮ್ಮ ಟೂ ವೀಲರ್ ಲೋನಿಗೆ ಕೈಗೆಟಕುವ ಬಡ್ಡಿ ದರಗಳನ್ನು ನೀಡುತ್ತದೆ\u003c/p\u003e\u003c/div\u003e\u003cdiv class=\u0022IRC_table d-none\u0022\u003e\u003cp\u003eಶುಲ್ಕದ ಪ್ರಕಾರ, ಅನ್ವಯವಾಗುವ ಶುಲ್ಕಗಳು\u003c/p\u003e\u003ctable class=\u0022table\u0022\u003e\u003cthead\u003e\u003c/thead\u003e\u003ctbody\u003e\u003ctr\u003e\u003ctd data-label=\u0022Fee\u0022\u003eಪ್ರಕ್ರಿಯಾ ಶುಲ್ಕ\u003c/td\u003e\u003ctd data-label=\u0022Excepteur\u0022\u003e\u0026#8230;\u003c/td\u003e\u003c/tr\u003e\u003ctr\u003e\u003ctd data-label=\u0022Fee\u0022\u003eಹೆಚ್ಚುವರಿ ಪ್ರಕ್ರಿಯಾ ಶುಲ್ಕ/ಅಡ್ಮಿನ್ ಶುಲ್ಕ\u003c/td\u003e\u003ctd data-label=\u0022Excepteur\u0022\u003e\u0026#8230;\u003c/td\u003e\u003c/tr\u003e\u003ctr\u003e\u003ctd data-label=\u0022Fee\u0022\u003eವಿತರಣೆಯ ನಂತರದ ಡಾಕ್ಯುಮೆಂಟೇಶನ್ ಶುಲ್ಕ\u003c/td\u003e\u003ctd data-label=\u0022Excepteur\u0022\u003e\u0026#8230;\u003c/td\u003e\u003c/tr\u003e\u003c/tbody\u003e\u003c/table\u003e\u003c/div\u003e\u003cdiv class=\u0022IRC_table d-none\u0022\u003e\u003cp\u003eಇತರೆ ಶುಲ್ಕಗಳು\u003c/p\u003e\u003cp\u003eಶುಲ್ಕದ ಪ್ರಕಾರ, ಅನ್ವಯವಾಗುವ ಶುಲ್ಕಗಳು\u003c/p\u003e\u003ctable class=\u0022table\u0022\u003e\u003cthead\u003e\u003c/thead\u003e\u003ctbody\u003e\u003ctr\u003e\u003ctd data-label=\u0022Fee\u0022\u003eಪ್ರಕ್ರಿಯಾ ಶುಲ್ಕ\u003c/td\u003e\u003ctd data-label=\u0022Excepteur\u0022\u003e\u0026#8230;\u003c/td\u003e\u003c/tr\u003e\u003ctr\u003e\u003ctd data-label=\u0022Fee\u0022\u003e\u0026#8230;\u003c/td\u003e\u003ctd data-label=\u0022Excepteur\u0022\u003e\u0026#8230;\u003c/td\u003e\u003c/tr\u003e\u003c/tbody\u003e\u003c/table\u003e\u003c/div\u003e\u003c/div\u003e\u003c/section\u003e\u003csection class=\u0022reduce_inn sec1\u0022\u003e\u003cdiv class=\u0022container\u0022\u003e\u003cdiv class=\u0022commn_head text-center fadeIn wow\u0022 data-wow-delay=\u00220.5s\u0022\u003e\u003ch2 class=\u0022text-center \u0022\u003eಟೂ ವೀಲರ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡುವುದು ಹೇಗೆ?\u003c/h2\u003e\u003c/div\u003e\u003cp\u003eಹೊಸ ಬೈಕ್ ಹೊಂದುವುದು ಯಾರಿಗಾದರೂ ಹೆಮ್ಮೆಯ ಕ್ಷಣವಾಗಿದೆ. ಇದು ಆರಾಮ ಮತ್ತು ಸ್ವಾತಂತ್ರ್ಯದ ಭಾವನೆಯನ್ನು ತರುತ್ತದೆ. ಬೈಕ್ ಲೋನ್‌ಗಳನ್ನು ಆಯ್ಕೆ ಮಾಡುವುದರಿಂದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕನಸಿನ ಬೈಕನ್ನು ನಿಮ್ಮ ಸ್ವಂತ ನಿಯಮಗಳಲ್ಲಿ ಪಡೆಯಲು ಸಹಾಯ ಮಾಡುತ್ತದೆ. ಟೂ ವೀಲರ್ ಲೋನನ್ನು ಆಯ್ಕೆ ಮಾಡುವ ಹೆಚ್ಚಿನ ಖರೀದಿದಾರರಿಗೆ ಅತಿದೊಡ್ಡ ಕಾಳಜಿಗಳಲ್ಲಿ ಒಂದಾಗಿರುವುದು ಎಂದರೆ ಬಡ್ಡಿ ದರ. ಬೈಕ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಇಲ್ಲಿವೆ.\u003c/p\u003e\u003cul class=\u0022commn_li li_3\u0022\u003e\u003cli\u003eನಿವ್ವಳ ಆದಾಯ\u003c/li\u003e\u003cli\u003eಉದ್ಯೋಗ ಸ್ಥಿರತೆ\u003c/li\u003e\u003cli\u003eಕ್ರೆಡಿಟ್ ಸ್ಕೋರ್\u003c/li\u003e\u003cli\u003eಮರುಪಾವತಿ ಇತಿಹಾಸ\u003c/li\u003e\u003cli\u003eಡೌನ್‌ಪೇಮೆಂಟ್\u003c/li\u003e\u003cli\u003eಇತರೆ ಸಾಲಗಳು\u003c/li\u003e\u003c/ul\u003e\u003c/div\u003e\u003c/section\u003e\u003csection class=\u0022 reduce_inn\u0022\u003e\u003cdiv class=\u0022container\u0022\u003e\u003cp\u003eಬೈಕ್ ಲೋನ್ ಪಡೆಯುವುದನ್ನು ಪರಿಗಣಿಸುವ ಮೊದಲು ನೀವು ಅತ್ಯುತ್ತಮ ಬೈಕ್ ಲೋನ್ ಆಫರ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ಕಡಿಮೆ ಟೂ ವೀಲರ್ ವೆಹಿಕಲ್ ಲೋನ್ ಬಡ್ಡಿ ದರವನ್ನು ಪಡೆಯಲು ಅನುಸರಿಸಬೇಕಾದ ಕೆಲವು ಸರಳ ಹಂತಗಳು ಇಲ್ಲಿವೆ:\u003c/p\u003e\u003cdiv class=\u0022row text-center\u0022\u003e\u003cdiv class=\u0022col-lg-6 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Improve-your-credit-score.png\u0022 alt=\u0022\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿ\u003c/h3\u003e\u003cp\u003eಸಾಧ್ಯವಾದಷ್ಟು ಕಡಿಮೆ ಬಡ್ಡಿ ದರವನ್ನು ಪಡೆಯಲು, ನಿಮ್ಮ ಕ್ರೆಡಿಟ್ ಸ್ಕೋರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಬೈಕ್ ಲೋನಿಗೆ ಅಪ್ಲೈ ಮಾಡುವ ಮೊದಲು ಆರೋಗ್ಯಕರ ಕ್ರೆಡಿಟ್ ಸ್ಕೋರನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಅಸ್ತಿತ್ವದಲ್ಲಿರುವ ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತು ಯಾವುದೇ ಗಡುವು ಮೀರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ಸಾಧಿಸಬಹುದು.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-6 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Select-shorter-tenure.png\u0022 alt=\u0022\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಕಡಿಮೆ ಅವಧಿಯನ್ನು ಆಯ್ಕೆಮಾಡಿ\u003c/h3\u003e\u003cp\u003eಲೆಕ್ಕ ಹಾಕಲಾದ ಬಡ್ಡಿಯ ಜೊತೆಗೆ ನೀವು ನಿಮ್ಮ ಬೈಕ್ ಲೋನಿನ ಮೊತ್ತವನ್ನು ಮರುಪಾವತಿ ಮಾಡುವ ಅವಧಿಯನ್ನು ಕಾಲಾವಧಿ ಎಂದು ಕರೆಯಲಾಗುತ್ತದೆ. ನೀವು ಕಡಿಮೆ ಅವಧಿಯನ್ನು ಆಯ್ಕೆ ಮಾಡಿದರೆ, ಸಾಲದಾತರಿಗೆ ಅಪಾಯವು ಕಡಿಮೆಯಾಗುವುದರಿಂದ ಇದು ಬಡ್ಡಿ ದರವನ್ನು ಕಡಿಮೆ ಮಾಡುತ್ತದೆ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-6 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Pay-higher-down-payment.png\u0022 alt=\u0022\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಹೆಚ್ಚಿನ ಡೌನ್ ಪೇಮೆಂಟ್ ಪಾವತಿಸಿ\u003c/h3\u003e\u003cp\u003eಹೆಚ್ಚಿನ ಡೌನ್ ಪೇಮೆಂಟ್ ಮಾಡುವುದರಿಂದ ಅಸಲು ಮೊತ್ತವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಬಡ್ಡಿ ದರವು ಕಡಿಮೆಯಾಗುತ್ತದೆ. ಇದು ನಿಮ್ಮ ಉಳಿತಾಯದ ದೊಡ್ಡ ಪಾಲನ್ನು ತೆಗೆದುಕೊಳ್ಳಬಹುದಾದರೂ, ಇದು ಮಾಸಿಕ ಮರುಪಾವತಿ ಮೊತ್ತವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. 60 ತಿಂಗಳವರೆಗಿನ ಸಾಲದ ಅವಧಿ ಮತ್ತು ಕೈಗೆಟಕುವ ಬಡ್ಡಿ ದರಗಳೊಂದಿಗೆ ಟಿವಿಎಸ್ ಕ್ರೆಡಿಟ್‌ನ ವಿವಿಧ ಸ್ಕೀಮ್‌ಗಳಿಂದ ನೀವು ನಿಮ್ಮ ಬೈಕ್‌ಗೆ ಸಂಪೂರ್ಣವಾಗಿ ಹಣಕಾಸು ಪಡೆಯಬಹುದು.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-6 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Check-your-debt-income-ratio.png\u0022 alt=\u0022\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eನಿಮ್ಮ ಡೆಟ್-ಟು ಇನ್ಕಮ್ ರೇಶಿಯೋ ಪರಿಶೀಲಿಸಿ\u003c/h3\u003e\u003cp\u003eಸಾಲದ ಮೊತ್ತದ ಅರ್ಹತೆಯನ್ನು ನಿರ್ಧರಿಸುವಲ್ಲಿ ಡೆಟ್-ಟು ಇನ್ಕಮ್ ರೇಶಿಯೋ ನಿರ್ಣಾಯಕವಾಗಿದೆ. ನೀವು ಬಯಸುವ ಬೈಕಿಗೆ ಅದಕ್ಕೆ ಹಣಕಾಸು ಒದಗಿಸಲು ಒಂದು ನಿರ್ದಿಷ್ಟ ಮೊತ್ತದ ಅಗತ್ಯವಿರಬಹುದು. ಟೂ ವೀಲರ್ ಲೋನಿಗೆ ಅಪ್ಲೈ ಮಾಡುವ ಮೊದಲು ಅಸ್ತಿತ್ವದಲ್ಲಿರುವ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಲೋನ್‌ಗಳನ್ನು ಮರುಪಾವತಿಸುವ ಮೂಲಕ ನೀವು ಅನುಪಾತವನ್ನು ಕಡಿಮೆ ಮಾಡಬಹುದು. ಕಡಿಮೆ ಡೆಟ್-ಟು ಇನ್ಕಮ್ ರೇಶಿಯೋ ಉತ್ತಮ ಟೂ ವೀಲರ್ ಲೋನ್ ಬಡ್ಡಿ ದರಗಳನ್ನು ಪಡೆಯಲು ಸಹಾಯ ಮಾಡುತ್ತದೆ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003csection class=\u0022How-to-calculate pdt-7 pdb-3\u0022\u003e\u003cdiv class=\u0022container\u0022\u003e\u003cdiv class=\u0022commn_head text-center fadeIn wow\u0022 data-wow-delay=\u00220.5s\u0022\u003e\u003ch2\u003eಟೂ ವೀಲರ್ ಲೋನ್ ಬಡ್ಡಿ ಮೊತ್ತವನ್ನು ಲೆಕ್ಕ ಹಾಕುವುದು ಹೇಗೆ?\u003c/h2\u003e\u003c/div\u003e\u003cp\u003eಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಬಡ್ಡಿ ಮೊತ್ತವನ್ನು ಲೆಕ್ಕ ಹಾಕುವುದು ಸುಲಭ. ನೀವು ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು ಮುಂಚಿತವಾಗಿ ಬಡ್ಡಿ ಮೊತ್ತದ ನ್ಯಾಯೋಚಿತ ಅಂದಾಜು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಬೈಕ್ ಲೋನ್ ಕ್ಯಾಲ್ಕುಲೇಟರ್ ಬಳಸುವ ಮೂಲಕ, ಬಡ್ಡಿ ಮೊತ್ತದ ಬಗ್ಗೆ ತಿಳಿದುಕೊಳ್ಳಲು ನೀವು ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ಬದಲಾಯಿಸಬಹುದು.\u003c/p\u003e\u003cdiv class=\u0022ul_sec\u0022\u003e\u003cdiv class=\u0022elgrt-content text-center\u0022\u003e\u003cp\u003eಟೂ ವೀಲರ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಲು ಬಯಸುವಿರಾ? ಬಡ್ಡಿ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:\u003c/p\u003e\u003cdiv class=\u0022elgrt_inn\u0022\u003e\u003cdiv class=\u0022offer_box_inn \u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon2.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003eಸಾಲದ ಮೊತ್ತ\u003c/div\u003e\u003c/div\u003e\u003cdiv class=\u0022offer_box_inn\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon3.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003eಬಡ್ಡಿ ದರ\u003c/div\u003e\u003c/div\u003e\u003cdiv class=\u0022offer_box_inn\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon4.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003eಮರುಪಾವತಿಯ ಅವಧಿ\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003csection class=\u0022how_to_apply circle_sec pdt-6 pdb-6 m-0\u0022\u003e\u003cdiv class=\u0022container\u0022\u003e\u003cdiv class=\u0022commn_head text-center pdb-1 fadeIn wow\u0022 data-wow-delay=\u00220.5s\u0022\u003e\u003ch2\u003eನಿಮ್ಮ ಇಎಂಐ ಮೊತ್ತವನ್ನು ಲೆಕ್ಕ ಹಾಕಲು ಈ ಸರಳ ಹಂತಗಳನ್ನು ಬಳಸಿ\u003c/h2\u003e\u003c/div\u003e\u003cdiv class=\u0022how_to_apply_content\u0022\u003e\u003cdiv class=\u0022row\u0022\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box1 fadeIn wow\u0022 data-wow-delay=\u00220.3s\u0022\u003e\u003cp\u003e\u003cspan class=\u0022green_btn\u0022\u003eಹಂತ 01\u003c/span\u003e\u003c/p\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/how-to-aaply-icon1.png\u0022 alt=\u0022choose icon\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಬೈಕ್ ವೇರಿಯಂಟ್ ಮತ್ತು ರಾಜ್ಯವನ್ನು ಆಯ್ಕೆಮಾಡಿ\u003c/h3\u003e\u003cp\u003eವೇರಿಯಂಟ್ (ನೀವು ಖರೀದಿಸಲು ಯೋಜಿಸುತ್ತಿರುವ ಟೂ ವೀಲರ್) ಮತ್ತು ನೀವು ಬೈಕ್ ನೋಂದಾಯಿಸುವ ರಾಜ್ಯವನ್ನು ಆಯ್ಕೆಮಾಡಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box1 fadeIn wow\u0022 data-wow-delay=\u00220.3s\u0022\u003e\u003cp\u003e\u003cspan class=\u0022grey_btn\u0022\u003eಹಂತ 02\u003c/span\u003e\u003c/p\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/how-to-aaply-icon2.png\u0022 alt=\u0022choose icon\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eವಿವರಗಳನ್ನು ನಮೂದಿಸಿ\u003c/h3\u003e\u003cp\u003eಸಂಬಂಧಿತ ವಿವರಗಳನ್ನು ಒದಗಿಸಿ ಅಥವಾ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಬಳಸಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box1 fadeIn wow\u0022 data-wow-delay=\u00220.3s\u0022\u003e\u003cp\u003e\u003cspan class=\u0022blue_btn\u0022\u003eಹಂತ 03\u003c/span\u003e\u003c/p\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/how-to-aaply-icon3.png\u0022 alt=\u0022choose icon\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಫಲಿತಾಂಶಗಳನ್ನು ನೋಡಿ\u003c/h3\u003e\u003cp\u003eಫಲಿತಾಂಶ ವಿಭಾಗದಲ್ಲಿ ಸಾಲದ ಮಾಸಿಕ ಇಎಂಐ ಪರಿಶೀಲಿಸಿ ಮತ್ತು ನಿಮ್ಮ ಅಪೇಕ್ಷಿತ ಉತ್ತರಕ್ಕಾಗಿ ವಿವರಗಳನ್ನು ಮರು-ನಮೂದಿಸಿ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003csection class=\u0022 reduce_inn sec3 text-center pdt-7\u0022\u003e\u003cdiv class=\u0022container\u0022\u003e\u003ch3\u003eಬಡ್ಡಿ ದರವನ್ನು ಹೊರತುಪಡಿಸಿ ಇತರ ವಿಷಯಗಳನ್ನು ಪರಿಗಣಿಸಬೇಕು\u003c/h3\u003e\u003cdiv class=\u0022row\u0022\u003e\u003cdiv class=\u0022col-lg-4 col-12\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಪ್ರಕ್ರಿಯಾ ಶುಲ್ಕ\u003c/h3\u003e\u003cp\u003eನಿಮ್ಮ ಸಾಲದ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು, ನೀವು ಸಾಲದಾತರಿಗೆ ಒಂದು ಬಾರಿಯ ಪ್ರಕ್ರಿಯಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಒಟ್ಟಾರೆ ಸಾಲದ ವೆಚ್ಚವನ್ನು ಸಮತೋಲನಗೊಳಿಸಲು ನ್ಯಾಯೋಚಿತ ಪ್ರಕ್ರಿಯಾ ಶುಲ್ಕವನ್ನು ಒದಗಿಸುವ ಸಾಲದಾತರನ್ನು ನೀವು ಆಯ್ಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-12\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಅರ್ಹತಾ ಮಾನದಂಡ\u003c/h3\u003e\u003cp\u003eಸುಗಮ ಸಾಲದ ಪ್ರಕ್ರಿಯೆಯನ್ನು ಆನಂದಿಸಲು ಅಪ್ಲೈ ಮಾಡುವ ಮೊದಲು ನೀವು ಟೂ ವೀಲರ್ ಲೋನ್ ಪಡೆಯಲು ಅರ್ಹರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-12\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಅನ್ವಯವಾಗುವ ಶುಲ್ಕಗಳು\u003c/h3\u003e\u003cp\u003eಡಾಕ್ಯುಮೆಂಟ್‌ಗಳಲ್ಲಿ ನಮೂದಿಸಿದ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ನೀವು ಸಂಪೂರ್ಣವಾಗಿ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಪಾರದರ್ಶಕ ಸಾಲದ ಪ್ರಕ್ರಿಯೆಗಾಗಿ ಎಲ್ಲಾ ಅನ್ವಯವಾಗುವ ಶುಲ್ಕಗಳನ್ನು ಗಮನಿಸಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-6 col-12\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eವಿತರಣೆಯ ಸಮಯ\u003c/h3\u003e\u003cp\u003eಅನುಮೋದನೆಯ ನಂತರ ಸಾಲದ ಮೊತ್ತವನ್ನು ಗ್ರಾಹಕರಿಗೆ ಪಾವತಿಸಲು ಸಾಲದಾತರು ತೆಗೆದುಕೊಳ್ಳುವ ಸಮಯವನ್ನು ವಿತರಣೆಯ ಸಮಯ ಎಂದು ಕರೆಯಲಾಗುತ್ತದೆ. ನಿಮ್ಮ ಖರೀದಿ ಪ್ಲಾನ್ ಪ್ರಕಾರ ಸಾಲದಾತರು ವಿತರಣೆ ಮಾಡಲು ತೆಗೆದುಕೊಳ್ಳುವ ಸಮಯದ ಲೆಕ್ಕವನ್ನು ಹೋಲಿಕೆ ಮಾಡಿ ಮತ್ತು ಸರಿಯಾದ ಸಾಲದಾತರನ್ನು ಆಯ್ಕೆ ಮಾಡಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-6 col-12\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಆಫರ್‌ಗಳು ಮತ್ತು ರಿಯಾಯಿತಿಗಳು\u003c/h3\u003e\u003cp\u003eಸಾಲಕ್ಕೆ ಅಪ್ಲೈ ಮಾಡುವ ಮೊದಲು ಆಫರ್‌ಗಳು ಮತ್ತು ರಿಯಾಯಿತಿಗಳ ಮೇಲೆ ನಿಗಾ ಇರಿಸುವುದು ಉತ್ತಮ ಕಲ್ಪನೆಯಾಗಿದೆ, ಇದರಿಂದಾಗಿ ನೀವು ಅತ್ಯುತ್ತಮ ಡೀಲ್ ಪಡೆಯಬಹುದು. ಕಡಿಮೆ ಬಡ್ಡಿ ದರ, ಆದ್ಯತೆಯ ಆಫರ್‌ಗಳು ಅಥವಾ ಆಕರ್ಷಕ ಮರುಪಾವತಿ ಆಯ್ಕೆಗಳ ಮೇಲೆ ಬೈಕ್ ಲೋನ್ ಪಡೆಯಲು ಇದು ನಿಮಗೆ ಸಹಾಯ ಮಾಡಬಹುದು.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003cdiv class=\u0022 reduce_inn sec4 pdt-5 pdb-3\u0022\u003e\u003cdiv class=\u0022container\u0022\u003e\u003ch3 class=\u0022text-center\u0022\u003eಟೂ ವೀಲರ್ ಲೋನ್‌ಗಳಿಗೆ ಟಿವಿಎಸ್ ಕ್ರೆಡಿಟ್ ಪರಿಗಣಿಸಲು ಕಾರಣಗಳು\u003c/h3\u003e\u003cp\u003eಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ಗ್ರಾಹಕರ ಅನುಕೂಲಕ್ಕೆ, ವಿಶ್ವಾಸ ಮತ್ತು ಸಂತೋಷಕ್ಕೆ ಆದ್ಯತೆ ನೀಡುತ್ತೇವೆ. ಅರ್ಹತೆಯನ್ನು ಪರಿಶೀಲಿಸುವುದರಿಂದ ಹಿಡಿದು ನೀವು ನಿಮ್ಮ ಬೈಕ್ ಅನ್ನು ಹೆಮ್ಮೆಯಿಂದ ನಿಮ್ಮದಾಗಿಸಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವವರೆಗೆ, ಪ್ರತಿ ಹಂತದಲ್ಲೂ ನಮ್ಮ ಬೆಂಬಲವನ್ನು ನಾವು ಖಚಿತಪಡಿಸುತ್ತೇವೆ. ಟಿವಿಎಸ್ ಕ್ರೆಡಿಟ್‌ನಿಂದ ನಿಮ್ಮ ಬೈಕ್ ಲೋನನ್ನು ಪಡೆಯುವುದನ್ನು ನೀವು ಏಕೆ ಪರಿಗಣಿಸಬೇಕು ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ.\u003c/p\u003e\u003cul class=\u0022commn_li li_3\u0022\u003e\u003cli\u003eಕೇವಲ 2 ನಿಮಿಷಗಳಲ್ಲಿ ಲೋನ್ ಅನುಮೋದನೆ\u003c/li\u003e\u003cli\u003eಕೈಗೆಟುಕುವ ಮಾಸಿಕ ಇಎಂಐಗಳು\u003c/li\u003e\u003cli\u003eತೊಂದರೆ ರಹಿತ ಡಾಕ್ಯುಮೆಂಟೇಶನ್ ಪ್ರಕ್ರಿಯೆ\u003c/li\u003e\u003cli\u003eನಿಮ್ಮ ಬೈಕಿನ 95% ವರೆಗಿನ ಫಂಡಿಂಗ್\u003c/li\u003e\u003cli\u003eನಿಮ್ಮ ಬಜೆಟ್ ಪ್ಲಾನ್ ಮಾಡಲು ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್\u003c/li\u003e\u003cli\u003eಪಾರದರ್ಶಕ ಬೆಲೆ ನೀತಿ\u003c/li\u003e\u003cli\u003eಯಾವುದೇ ಗ್ಯಾರಂಟರ್ ಇಲ್ಲದೆ ಸಾಲದ ಅನುಮೋದನೆ\u003c/li\u003e\u003cli\u003eಪ್ರಕ್ರಿಯೆಯುದ್ದಕ್ಕೂ ಸಂಪೂರ್ಣ ಸಹಾಯ\u003c/li\u003e\u003cli\u003e60 ತಿಂಗಳವರೆಗಿನ ಸಾಲದ ಅವಧಿಯೊಂದಿಗೆ ವಿವಿಧ ಸ್ಕೀಮ್‌ಗಳು ಮತ್ತು ಕೈಗೆಟಕುವ ಬಡ್ಡಿ ದರ\u003c/li\u003e\u003c/ul\u003e\u003c/div\u003e\u003c/div\u003e","protected":false},"excerpt":{"rendered":"\u003cp\u003eಟೂ ವೀಲರ್ ಲೋನ್ ಬಡ್ಡಿ ದರಗಳು ಮತ್ತು ನಿಮ್ಮ ಟೂ ವೀಲರ್ ವಾಹನ ಲೋನಿಗೆ ಬಡ್ಡಿ ದರವನ್ನು ವಿಧಿಸುವುದು ಆಯ್ದ ಕಾಲಾವಧಿಗೆ ಅಸಲು ಮೊತ್ತದ ಮೇಲೆ ನೀವು ಪಾವತಿಸುವ ಬಡ್ಡಿ ದರವಾಗಿದೆ. ಟಿವಿಎಸ್ ಕ್ರೆಡಿಟ್ ನಿಮ್ಮ ಟೂ ವೀಲರ್ ಲೋನಿಗೆ ಕೈಗೆಟಕುವ ಬಡ್ಡಿ ದರಗಳನ್ನು ಒದಗಿಸುತ್ತದೆ, ಶುಲ್ಕದ ಪ್ರಕಾರ, ಅನ್ವಯವಾಗುವ ಶುಲ್ಕಗಳು, ಪ್ರಕ್ರಿಯಾ ಶುಲ್ಕ ... ಹೆಚ್ಚುವರಿ ಪ್ರಕ್ರಿಯಾ ಶುಲ್ಕ/ಅಡ್ಮಿನ್ ಶುಲ್ಕ ... ವಿತರಣೆ ನಂತರ ಡಾಕ್ಯುಮೆಂಟೇಶನ್ [...]\u003c/p\u003e","protected":false},"author":12,"featured_media":0,"parent":0,"menu_order":0,"comment_status":"closed","ping_status":"closed","template":"templates/page-generic.php","meta":{"_acf_changed":false,"footnotes":""},"class_list":["post-2730","page","type-page","status-publish","hentry"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಶುಲ್ಕಗಳಲ್ಲಿ ಟೂ ವೀಲರ್ ಲೋನ್‌ಗಳು\u003c/title\u003e\u003cmeta name=\u0022description\u0022 content=\u0022ಆದರೆ ನಮ್ಮ ತೊಂದರೆ ರಹಿತ ಸಾಲದ ಆಯ್ಕೆಗಳೊಂದಿಗೆ ನಿಮ್ಮ ಕನಸಿನ ಬೈಕ್, ಸ್ಪರ್ಧಾತ್ಮಕ ಬೈಕ್ ಲೋನ್ ಬಡ್ಡಿ ದರಗಳು ಮತ್ತು ಪಾರದರ್ಶಕ ಶುಲ್ಕಗಳನ್ನು ಒಳಗೊಂಡಿದೆ. ಫ್ಲೆಕ್ಸಿಬಲ್ ಮರುಪಾವತಿ ಪ್ಲಾನ್‌ಗಳು ಮತ್ತು ಸುಲಭ ಅಪ್ಲಿಕೇಶನ್ ಪ್ರಕ್ರಿಯೆಗಳನ್ನು ಇಂದೇ ಕಂಡುಕೊಳ್ಳಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/loans/two-wheeler-loans/interest-rates-and-charges/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಶುಲ್ಕಗಳಲ್ಲಿ ಟೂ ವೀಲರ್ ಲೋನ್‌ಗಳು\u0022 /\u003e\u003cmeta property=\u0022og:description\u0022 content=\u0022ಆದರೆ ನಮ್ಮ ತೊಂದರೆ ರಹಿತ ಸಾಲದ ಆಯ್ಕೆಗಳೊಂದಿಗೆ ನಿಮ್ಮ ಕನಸಿನ ಬೈಕ್, ಸ್ಪರ್ಧಾತ್ಮಕ ಬೈಕ್ ಲೋನ್ ಬಡ್ಡಿ ದರಗಳು ಮತ್ತು ಪಾರದರ್ಶಕ ಶುಲ್ಕಗಳನ್ನು ಒಳಗೊಂಡಿದೆ. ಫ್ಲೆಕ್ಸಿಬಲ್ ಮರುಪಾವತಿ ಪ್ಲಾನ್‌ಗಳು ಮತ್ತು ಸುಲಭ ಅಪ್ಲಿಕೇಶನ್ ಪ್ರಕ್ರಿಯೆಗಳನ್ನು ಇಂದೇ ಕಂಡುಕೊಳ್ಳಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/loans/two-wheeler-loans/interest-rates-and-charges/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:modified_time\u0022 content=\u00222025-04-28T16:40:15+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/08/Improve-your-credit-score.png\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Est. reading time\u0022 /\u003e\u003cmeta name=\u0022twitter:data1\u0022 content=\u00226 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/loans/two-wheeler-loans/interest-rates-and-charges/\u0022,\u0022url\u0022:\u0022https://www.tvscredit.com/loans/two-wheeler-loans/interest-rates-and-charges/\u0022,\u0022name\u0022:\u0022Two Wheeler Loans at Competitive Interest Rates and Charges\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/loans/two-wheeler-loans/interest-rates-and-charges/#primaryimage\u0022},\u0022image\u0022:{\u0022@id\u0022:\u0022https://www.tvscredit.com/loans/two-wheeler-loans/interest-rates-and-charges/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/08/Improve-your-credit-score.png\u0022,\u0022datePublished\u0022:\u00222023-08-03T06:53:33+00:00\u0022,\u0022dateModified\u0022:\u00222025-04-28T16:40:15+00:00\u0022,\u0022description\u0022:\u0022But your dream bike with our hassle-free loan options, featuring competitive bike loan interest rates and transparent charges. Discover flexible repayment plans and easy application processes today.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/loans/two-wheeler-loans/interest-rates-and-charges/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/loans/two-wheeler-loans/interest-rates-and-charges/#primaryimage\u0022,\u0022url\u0022:\u0022https://www.tvscredit.com/wp-content/uploads/2023/08/Improve-your-credit-score.png\u0022,\u0022contentUrl\u0022:\u0022https://www.tvscredit.com/wp-content/uploads/2023/08/Improve-your-credit-score.png\u0022,\u0022width\u0022:52,\u0022height\u0022:52,\u0022caption\u0022:\u0022Reduce the Two-Wheeler Loan interest rate - Improve your credit score\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Two Wheeler Loans at Competitive Interest Rates and Charges","description":"But your dream bike with our hassle-free loan options, featuring competitive bike loan interest rates and transparent charges. Discover flexible repayment plans and easy application processes today.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/loans/two-wheeler-loans/interest-rates-and-charges/","og_locale":"en_US","og_type":"article","og_title":"Two Wheeler Loans at Competitive Interest Rates and Charges","og_description":"But your dream bike with our hassle-free loan options, featuring competitive bike loan interest rates and transparent charges. Discover flexible repayment plans and easy application processes today.","og_url":"https://www.tvscredit.com/loans/two-wheeler-loans/interest-rates-and-charges/","og_site_name":"ಟಿವಿಎಸ್ ಕ್ರೆಡಿಟ್","article_modified_time":"2025-04-28T16:40:15+00:00","og_image":[{"url":"https://www.tvscredit.com/wp-content/uploads/2023/08/Improve-your-credit-score.png","type":"","width":"","height":""}],"twitter_card":"summary_large_image","twitter_misc":{"Est. reading time":"6 minutes"},"schema":{"@context":"https://schema.org","@graph":[{"@type":"WebPage","@id":"https://www.tvscredit.com/loans/two-wheeler-loans/interest-rates-and-charges/","url":"https://www.tvscredit.com/loans/two-wheeler-loans/interest-rates-and-charges/","name":"Two Wheeler Loans at Competitive Interest Rates and Charges","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/loans/two-wheeler-loans/interest-rates-and-charges/#primaryimage"},"image":{"@id":"https://www.tvscredit.com/loans/two-wheeler-loans/interest-rates-and-charges/#primaryimage"},"thumbnailUrl":"https://www.tvscredit.com/wp-content/uploads/2023/08/Improve-your-credit-score.png","datePublished":"2023-08-03T06:53:33+00:00","dateModified":"2025-04-28T16:40:15+00:00","description":"But your dream bike with our hassle-free loan options, featuring competitive bike loan interest rates and transparent charges. Discover flexible repayment plans and easy application processes today.","inLanguage":"en-US","potentialAction":[{"@type":"ReadAction","target":["https://www.tvscredit.com/loans/two-wheeler-loans/interest-rates-and-charges/"]}]},{"@type":"ImageObject","inLanguage":"en-US","@id":"https://www.tvscredit.com/loans/two-wheeler-loans/interest-rates-and-charges/#primaryimage","url":"https://www.tvscredit.com/wp-content/uploads/2023/08/Improve-your-credit-score.png","contentUrl":"https://www.tvscredit.com/wp-content/uploads/2023/08/Improve-your-credit-score.png","width":52,"height":52,"caption":"Reduce the Two-Wheeler Loan interest rate - Improve your credit score"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}}]}},"_links":{"self":[{"href":"https://www.tvscredit.com/wp-json/wp/v2/pages/2730","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/pages"}],"about":[{"href":"https://www.tvscredit.com/wp-json/wp/v2/types/page"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2730"}],"version-history":[{"count":2,"href":"https://www.tvscredit.com/wp-json/wp/v2/pages/2730/revisions"}],"predecessor-version":[{"id":11223,"href":"https://www.tvscredit.com/wp-json/wp/v2/pages/2730/revisions/11223"}],"wp:attachment":[{"href":"https://www.tvscredit.com/wp-json/wp/v2/media?parent=2730"}],"curies":[{"name":"wp","href":"https://api.w.org/{rel}","templated":true}]}}