{"id":9573,"date":"2025-01-06T10:34:26","date_gmt":"2025-01-06T10:34:26","guid":{"rendered":"https://www.tvscredit.com/?page_id=9573"},"modified":"2026-04-02T22:13:20","modified_gmt":"2026-04-02T16:43:20","slug":"interest-rate-charges","status":"publish","type":"page","link":"https://www.tvscredit.com/loans/online-personal-loans/interest-rate-and-charges/","title":{"rendered":"Interest rate \u0026#038; charges"},"content":{"rendered":"\u003cstyle\u003e.h1_head{margin-bottom: 0;}span.feat-heading:after{top: 55px;}.feat_box{min-height: 190px;}.handy_box { padding: 2.6rem 2rem;  text-align: center;  background: #e7f3ec;    margin-bottom: 3rem;  height: 85%;}\u003cbr /\u003e@media (max-width: 767px) {  .mortgage_banner{font-size: 1.7rem !important;line-height: 2.5rem !important; max-width: 42rem !important;}\u003cbr /\u003e}@media (min-width: 700px) and (max-width: 767px)\u003cbr /\u003e{\u003cbr /\u003e.banner_txt{\u003cbr /\u003emax-width: 40rem !important;\u003cbr /\u003e}\u003cbr /\u003e.product-banner-content {\u003cbr /\u003e   left: -12%;\u003cbr /\u003e}\u003cbr /\u003e}\u003cbr /\u003e\u003c/style\u003e\u003csection class=\u0022doc-requir dots_bg pdt-2 pdb-2\u0022\u003e\u003cdiv class=\u0022documents_required\u0022\u003e\u003cdiv class=\u0022documents_required_tab\u0022\u003e\u003cdiv class=\u0022container\u0022\u003e\u003cdiv class=\u0022commn_head fadeIn wow animated\u0022 style=\u0022visibility: visible; -webkit-animation-delay: 0.5s; -moz-animation-delay: 0.5s; animation-delay: 0.5s;\u0022 data-wow-delay=\u00220.5s\u0022\u003e\u003ch1 class=\u0022h1_head\u0022\u003eಪರ್ಸನಲ್ ಲೋನ್‌ಗಳ ಬಡ್ಡಿ ದರ ಮತ್ತು ಶುಲ್ಕಗಳು ಎಂದರೇನು?\u003c/h1\u003e\u003cp\u003eಸಾಲದಾತರಿಂದ ಹಣವನ್ನು ಸಾಲ ಪಡೆಯಲು ಸಾಲದಾತರು ಶುಲ್ಕವಾಗಿ ವಿಧಿಸುವ ಸಾಲದ ಮೊತ್ತದ ಶೇಕಡಾವಾರನ್ನು ಪರ್ಸನಲ್ ಲೋನ್ ಬಡ್ಡಿ ದರವು ಸೂಚಿಸುತ್ತದೆ. ಇದು ಪ್ರಕ್ರಿಯಾ ಶುಲ್ಕಗಳು ಮತ್ತು ತಡ ಪಾವತಿ ದಂಡಗಳಂತಹ ಹೆಚ್ಚುವರಿ ಶುಲ್ಕಗಳೊಂದಿಗೆ ನೇರವಾಗಿ ನಿಮ್ಮ ಮಾಸಿಕ ಇಎಂಐ ಮೇಲೆ ಪರಿಣಾಮ ಬೀರುತ್ತದೆ.\u003c/p\u003e\u003c/div\u003e\u003cdiv id=\u0022nav-tabContent1\u0022 class=\u0022tab-content \u0022\u003e\u003cdiv id=\u0022documents-nav-1\u0022 class=\u0022tab-pane fade active show\u0022 role=\u0022tabpanel\u0022 aria-labelledby=\u0022nav-1-tab\u0022\u003e\u003cdiv class=\u0022commn_head documents_required-content\u0022\u003e\u003ch2\u003eಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್ ಶುಲ್ಕಗಳು\u003c/h2\u003e\u003cp\u003eನಮ್ಮ ಪರ್ಸನಲ್ ಲೋನ್‌ಗಳ ಬಡ್ಡಿ ದರಗಳು ಗ್ರಾಹಕರ ಪ್ರೊಫೈಲ್ ಆಧಾರದ ಮೇಲೆ ಬದಲಾಗುತ್ತವೆ. ಬಡ್ಡಿ ದರಗಳನ್ನು ಮೀರಿ ಹೆಚ್ಚುವರಿ ಶುಲ್ಕಗಳು ಕೂಡ ಅಪ್ಲೈ ಮಾಡಬಹುದು. ಈ ಕೆಳಗಿನ ವಿವರಗಳನ್ನು ನೋಡಿ.\u003c/p\u003e\u003cdiv class=\u0022IRC_table\u0022\u003e\u003ctable class=\u0022table\u0022 style=\u0022height: 149px;\u0022 width=\u0022309\u0022\u003e\u003cthead\u003e\u003ctr\u003e\u003cth\u003eಶುಲ್ಕಗಳ ನಿಗದಿ\u003c/th\u003e\u003cth\u003eಶುಲ್ಕಗಳು (ಜಿಎಸ್‌ಟಿ ಸೇರಿದಂತೆ)\u003c/th\u003e\u003c/tr\u003e\u003c/thead\u003e\u003ctbody\u003e\u003ctr\u003e\u003ctd data-label=\u0022Fee\u0022\u003eಪ್ರಕ್ರಿಯಾ ಶುಲ್ಕಗಳು\u003c/td\u003e\u003ctd data-label=\u0022Excepteur sint occaecat cupidatat\u0022\u003eಗರಿಷ್ಠ 5.9%\u003c/td\u003e\u003c/tr\u003e\u003ctr\u003e\u003ctd data-label=\u0022Fee\u0022\u003eಪೆನಲ್ ಶುಲ್ಕಗಳು\u003c/td\u003e\u003ctd data-label=\u0022Excepteur sint occaecat cupidatat\u0022\u003eಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% ವರೆಗೆ\u003c/td\u003e\u003c/tr\u003e\u003ctr\u003e\u003ctd data-label=\u0022Fee\u0022\u003eಫೋರ್‌ಕ್ಲೋಸರ್ ಶುಲ್ಕಗಳು\u003c/td\u003e\u003ctd data-label=\u0022Excepteur sint occaecat cupidatat\u0022\u003eಲೋನ್ ಒಪ್ಪಂದದ ದಿನಾಂಕದಿಂದ 15 ದಿನಗಳ ಕೂಲಿಂಗ್ ಅವಧಿ. ಬಾಕಿ ಅಸಲಿನ % ಶುಲ್ಕವಾಗಿ ವಿಧಿಸಲಾಗುತ್ತದೆ. 16 ದಿನಗಳು 12 ತಿಂಗಳು: 7.08%, 13-24 ತಿಂಗಳು: 4.72% \u0026gt;24 ತಿಂಗಳು: 3.54%\u003c/td\u003e\u003c/tr\u003e\u003ctr\u003e\u003cth class=\u0022text-center\u0022 colspan=\u00222\u0022\u003eಇತರೆ ಶುಲ್ಕಗಳು\u003c/th\u003e\u003c/tr\u003e\u003ctr\u003e\u003ctd data-label=\u0022Fee\u0022\u003eಬೌನ್ಸ್ ಶುಲ್ಕಗಳು\u003c/td\u003e\u003ctd data-label=\u0022Excepteur sint occaecat cupidatat\u0022\u003e₹0 \u0026#8211; ₹750\u003c/td\u003e\u003c/tr\u003e\u003ctr\u003e\u003ctd data-label=\u0022Fee\u0022\u003eನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕಗಳು - ಫಿಸಿಕಲ್ ಕಾಪಿ\u003c/td\u003e\u003ctd data-label=\u0022Excepteur sint occaecat cupidatat\u0022\u003e₹0 \u0026#8211; ₹500\u003c/td\u003e\u003c/tr\u003e\u003c/tbody\u003e\u003c/table\u003e\u003c/div\u003e\u003cp\u003eಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು \u003ca style=\u0022display: initial; color: #4472c4;\u0022 href=\u0022https://www.tvscredit.com/kannada/wp-content/uploads/2026/04/Schedule-of-Charges-V3.9-Website-version.pdf\u0022 target=\u0022_blank\u0022 rel=\u0022noopener\u0022 aria-label=\u0022View the Schedule of Charges PDF\u0022\u003eಇಲ್ಲಿ ಕ್ಲಿಕ್ ಮಾಡಿ\u003c/a\u003e\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003csection class=\u0022eligibility_sec pdt-0 pdb-2 dots_bg\u0022\u003e\u003cdiv class=\u0022documents_required\u0022\u003e\u003cdiv class=\u0022documents_required_tab\u0022\u003e\u003cdiv class=\u0022container\u0022\u003e\u003cdiv class=\u0022commn_head fadeIn wow animated\u0022 style=\u0022visibility: visible; -webkit-animation-delay: 0.5s; -moz-animation-delay: 0.5s; animation-delay: 0.5s;\u0022 data-wow-delay=\u00220.5s\u0022\u003e\u003ch2\u003eಪರ್ಸನಲ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡುವುದು ಹೇಗೆ?\u003c/h2\u003e\u003cp\u003eನಿಮ್ಮ ಪರ್ಸನಲ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡಲು, ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸಿ ಮತ್ತು ಅಪ್ಲೈ ಮಾಡುವ ಮೊದಲು ಯಾವುದೇ ಬಾಕಿ ಉಳಿದ ಲೋನ್‌ಗಳನ್ನು ಮರು ಪಾವತಿಸಿ. ನೀವು ಸ್ಥಿರ ಆದಾಯ ಮತ್ತು ಬಲವಾದ ಕ್ರೆಡಿಟ್ ಹಿಸ್ಟರಿ ಹೊಂದಿದ್ದರೆ ಸಾಲದಾತರೊಂದಿಗೆ ಕಡಿಮೆ ಬಡ್ಡಿದರ ಒದಗಿಸುವಂತೆ ಸಮಾಲೋಚನೆ ನಡೆಸಬಹುದು. ಸಾಲ ವಾಪಸಾತಿಗೆ ಕಡಿಮೆ ಕಾಲಾವಧಿ ಅಥವಾ ಹೆಚ್ಚಿನ ಮೊತ್ತದ ಡೌನ್ ಪೇಮೆಂಟ್‌ ಆಯ್ಕೆ ಮಾಡುವುದು ನಿಮ್ಮ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ.\u003c/p\u003e\u003c/div\u003e\u003cdiv class=\u0022row\u0022\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box fadeIn wow animated\u0022 style=\u0022visibility: visible; -webkit-animation-delay: 0.3s; -moz-animation-delay: 0.3s; animation-delay: 0.3s;\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿ\u003c/h3\u003e\u003cp\u003eನೀವು ವಿಶ್ವಾಸಾರ್ಹ ಸಾಲಗಾರರಾಗಿದ್ದೀರಿ ಎಂಬುದನ್ನು ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಾಲದಾತರಿಗೆ ತೋರಿಸುತ್ತದೆ, ಇದು ನಿಮಗೆ ಕಡಿಮೆ ಬಡ್ಡಿ ದರ ಮತ್ತು ಉತ್ತಮ ಸಾಲ ನಿಯಮಗಳಿಗೆ ಅರ್ಹರನ್ನಾಗಿಸುತ್ತದೆ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box fadeIn wow animated\u0022 style=\u0022visibility: visible; -webkit-animation-delay: 0.3s; -moz-animation-delay: 0.3s; animation-delay: 0.3s;\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಕಡಿಮೆ ಅವಧಿಯನ್ನು ಆಯ್ಕೆಮಾಡಿ\u003c/h3\u003e\u003cp\u003eಕಡಿಮೆ ಸಾಲ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದು ಕಾಲಾಂತರದಲ್ಲಿ ನೀವು ಕಟ್ಟುವ ಒಟ್ಟು ಬಡ್ಡಿಯನ್ನು ಕಡಿಮೆ ಮಾಡುತ್ತದೆ, ಇದು ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ, ಆದರೆ ನಿಮ್ಮ ಇಎಂಐ ಮೊತ್ತ ಹೆಚ್ಚಾಗಿರುತ್ತದೆ ಎಂಬುದು ಗಮನದಲ್ಲಿರಲಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box fadeIn wow animated\u0022 style=\u0022visibility: visible; -webkit-animation-delay: 0.3s; -moz-animation-delay: 0.3s; animation-delay: 0.3s;\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eನಿಮ್ಮ ಡೆಟ್-ಟು ಇನ್ಕಮ್ ರೇಶಿಯೋ ಪರಿಶೀಲಿಸಿ\u003c/h3\u003e\u003cp\u003eಸಾಲ ಮತ್ತು ಆದಾಯದ ಅನುಪಾತವು ಕಡಿಮೆ ಇರುವುದು ಉತ್ತಮ ಹಣಕಾಸಿನ ಸ್ಥಿರತೆಯನ್ನು ಸೂಚಿಸುತ್ತದೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯುವ ಸಾಧ್ಯತೆಗಳನ್ನು ಸುಧಾರಿಸುತ್ತದೆ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003csection class=\u0022How-to-calculate pdt-2 pdb-3\u0022\u003e\u003cdiv class=\u0022container\u0022\u003e\u003cdiv class=\u0022commn_head text-center fadeIn wow\u0022 data-wow-delay=\u00220.5s\u0022\u003e\u003ch2\u003eಪರ್ಸನಲ್ ಲೋನ್ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?\u003c/h2\u003e\u003cp\u003eಪರ್ಸನಲ್ ಲೋನ್ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಫ್ಲ್ಯಾಟ್ ದರ ಅಥವಾ ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನವನ್ನು ಬಳಸಿಕೊಂಡು ಲೆಕ್ಕ ಹಾಕಲಾಗುತ್ತದೆ. ಫ್ಲ್ಯಾಟ್ ದರದ ವಿಧಾನದಲ್ಲಿ, ಸಾಲದ ಅವಧಿಯುದ್ದಕ್ಕೂ ಪೂರ್ಣ ಸಾಲದ ಮೊತ್ತಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ, ಆದರೆ ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನದಲ್ಲಿ, ಬಾಕಿ ಉಳಿಕೆಯ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ, ಇದು ಪ್ರತಿ ಇಎಂಐನೊಂದಿಗೆ ಕಡಿಮೆಯಾಗುತ್ತದೆ. ನಿಮ್ಮ ಪರ್ಸನಲ್ ಲೋನ್ ಬಡ್ಡಿ ದರವನ್ನು ನಿರ್ಧರಿಸುವಾಗ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ, ಸಾಲದ ಕಾಲಾವಧಿ ಮತ್ತು ಪ್ರಸ್ತುತ ಹಣಕಾಸಿನ ಜವಾಬ್ದಾರಿಗಳಂತಹ ಅಂಶಗಳನ್ನು ಕೂಡ ಪರಿಗಣಿಸುತ್ತಾರೆ.\u003c/p\u003e\u003cp\u003eಪರ್ಸನಲ್ ಲೋನ್‌ಗಳ ಬಡ್ಡಿ ದರವನ್ನು ಹೊರತುಪಡಿಸಿ ಪರಿಗಣಿಸಬೇಕಾದ ವಿಷಯಗಳು\u003c/p\u003e\u003c/div\u003e\u003cdiv class=\u0022ul_sec\u0022\u003e\u003cdiv class=\u0022text-center\u0022\u003e\u003cdiv class=\u0022elgrt_inn\u0022\u003e\u003cdiv class=\u0022row\u0022\u003e\u003ch3\u003e\u003c/h3\u003e\u003cdiv class=\u0022offer_box_inn col-lg-6 col-md-6 pb_5\u0022\u003e\u003cdiv class=\u0022handy_box\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/08/processing-fee.svg\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003e\u003cstrong\u003eಪ್ರಕ್ರಿಯಾ ಶುಲ್ಕ\u003c/strong\u003e\u003c/p\u003e\u003cp\u003eಇದು ಸಾಲದ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸಲು ಸಾಲದಾತರು ವಿಧಿಸುವ ಒಂದು ಬಾರಿಯ ಶುಲ್ಕವಾಗಿದೆ. ಇದು ಸಾಲದ ಮೊತ್ತದ ಶೇಕಡಾವಾರು ಅಥವಾ ನಿಗದಿತ ಶುಲ್ಕವಾಗಿರಬಹುದು.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022offer_box_inn col-lg-6 col-md-6 pb_5\u0022\u003e\u003cdiv class=\u0022handy_box\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/08/applicable.svg\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003e\u003cstrong\u003eಅನ್ವಯವಾಗುವ ಶುಲ್ಕಗಳು\u003c/strong\u003e\u003c/p\u003e\u003cp\u003eತಡ ಪಾವತಿ ಶುಲ್ಕಗಳು, ಮುಂಗಡ ಪಾವತಿ ದಂಡಗಳು ಅಥವಾ ಅವಧಿಗೂ ಮುನ್ನ ಸಾಲ ಮರುಪಾವತಿ ಶುಲ್ಕಗಳಂತಹ ಹೆಚ್ಚುವರಿ ಶುಲ್ಕಗಳು ಒಟ್ಟು ಸಾಲ ವೆಚ್ಚದ ಮೇಲೆ ಪರಿಣಾಮ ಬೀರಬಹುದು. ನಿರ್ಧರಿಸುವ ಮೊದಲು ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022offer_box_inn col-lg-6 col-md-6 pb_5\u0022\u003e\u003cdiv class=\u0022handy_box\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/08/disbursal-time.svg\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003e\u003cstrong\u003eವಿತರಣೆಯ ಸಮಯ\u003c/strong\u003e\u003c/p\u003e\u003cp\u003eಅನುಮೋದಿತ ಸಾಲದ ಮೊತ್ತವನ್ನು ನಿಮ್ಮ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಲು ಸಾಲದಾತರು ತೆಗೆದುಕೊಳ್ಳುವ ಸಮಯ. ತುರ್ತು ಹಣಕಾಸಿನ ಪರಿಸ್ಥಿತಿಗಳಲ್ಲಿ ತ್ವರಿತ ವಿತರಣೆಯು ನಿರ್ಣಾಯಕವಾಗಬಹುದು.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022offer_box_inn col-lg-6 col-md-6 pb_5\u0022\u003e\u003cdiv class=\u0022handy_box\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/08/offers-discount.svg\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003e\u003cstrong\u003eಆಫರ್‌ಗಳು ಮತ್ತು ರಿಯಾಯಿತಿಗಳು\u003c/strong\u003e\u003c/p\u003e\u003cp\u003eಸಾಲಗಾರರನ್ನು ಆಕರ್ಷಿಸಲು ಸಾಲದಾತರು ಕಡಿಮೆ ಪ್ರಕ್ರಿಯಾ ಶುಲ್ಕಗಳು ಅಥವಾ ಬಡ್ಡಿ ದರದ ರಿಯಾಯಿತಿಗಳಂತಹ ವಿಶೇಷ ಆಫರ್‌ಗಳನ್ನು ನೀಡಬಹುದು. ಈ ಆಫರ್‌ಗಳು ಒಟ್ಟಾರೆ ಸಾಲದ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e\u003cp\u003e\u003c!--Closed--\u003e\u003c/p\u003e\u003csection class=\u0022How-to-calculate pdt-2 pdb-3\u0022\u003e\u003cdiv class=\u0022container\u0022\u003e\u003cdiv class=\u0022commn_head text-center fadeIn wow\u0022 data-wow-delay=\u00220.5s\u0022\u003e\u003ch2\u003eಪರ್ಸನಲ್ ಲೋನ್‌ಗಾಗಿ ಟಿವಿಎಸ್ ಕ್ರೆಡಿಟ್ ಅನ್ನು ಪರಿಗಣಿಸಲು ಕಾರಣಗಳು\u003c/h2\u003e\u003cp\u003eಟಿವಿಎಸ್ ಕ್ರೆಡಿಟ್‌ನಲ್ಲಿ, ನಮ್ಮ ಗ್ರಾಹಕರಿಗೆ ಲೋನ್‌ಗಳನ್ನು ಒದಗಿಸುವಾಗ ಅನುಕೂಲಕರ, ವಿಶ್ವಾಸಾರ್ಹ ಮತ್ತು ಸಮಾಧಾನಕರ ಅನುಭವ ನೀಡುವತ್ತ ನಾವು ಗಮನಹರಿಸುತ್ತೇವೆ. ಸಾಲದ ಪ್ರತಿ ಹಂತದಲ್ಲೂ ನಿಮಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ನೀವು ನಮ್ಮ ಆನ್ಲೈನ್ ಪರ್ಸನಲ್ ಲೋನ್‌ಗಳನ್ನು ಏಕೆ ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ.\u003c/p\u003e\u003c/div\u003e\u003cdiv class=\u0022row\u0022\u003e\u003cdiv class=\u0022award_sec circle_sec fadeIn wow\u0022 data-wow-delay=\u00220.5s\u0022\u003e\u003cdiv class=\u0022award_inn \u0022\u003e\u003cdiv class=\u0022feature-slid\u0022\u003e\u003cdiv class=\u0022swiper-wrapper pdt-3\u0022\u003e\u003cdiv class=\u0022swiper-slide\u0022\u003e\u003cdiv class=\u0022feat_box\u0022\u003e\u003cdiv class=\u0022img-divs\u0022\u003e\u003cimg decoding=\u0022async\u0022 src=\u0022https://www.tvscredit.com/wp-content/uploads/2025/08/Approval.svg\u0022 alt=\u0022Instant Approval Of Online Personal Loans\u0022 /\u003e\u003c/div\u003e\u003cp\u003e\u003cspan class=\u0022feat-heading\u0022\u003eತಕ್ಷಣದ ಅನುಮೋದನೆ\u003c/span\u003e\u003c/p\u003e\u003c/div\u003e\u003c/div\u003e\u003cdiv class=\u0022swiper-slide\u0022\u003e\u003cdiv class=\u0022feat_box\u0022\u003e\u003cdiv class=\u0022img-divs\u0022\u003e\u003cimg decoding=\u0022async\u0022 src=\u0022https://www.tvscredit.com/wp-content/uploads/2025/08/Simple.svg\u0022 alt=\u0022Flexible Loan Amount And Tenure Of Online Personal Loans\u0022 /\u003e\u003c/div\u003e\u003cp\u003e\u003cspan class=\u0022feat-heading\u0022\u003eಸರಳ ಮತ್ತು ಶೂನ್ಯ ದಾಖಲೀಕರಣ ಪ್ರಕ್ರಿಯೆ\u003c/span\u003e\u003c/p\u003e\u003c/div\u003e\u003c/div\u003e\u003cdiv class=\u0022swiper-slide\u0022\u003e\u003cdiv class=\u0022feat_box\u0022\u003e\u003cdiv class=\u0022img-divs\u0022\u003e\u003cimg decoding=\u0022async\u0022 src=\u0022https://www.tvscredit.com/wp-content/uploads/2025/08/paperless.svg\u0022 alt=\u0022Instant Approval Of Online Personal Loans\u0022 /\u003e\u003c/div\u003e\u003cp\u003e\u003cspan class=\u0022feat-heading\u0022\u003e100% ಕಾಗದರಹಿತ ಪ್ರಕ್ರಿಯೆ\u003c/span\u003e\u003c/p\u003e\u003c/div\u003e\u003c/div\u003e\u003cdiv class=\u0022swiper-slide\u0022\u003e\u003cdiv class=\u0022feat_box\u0022\u003e\u003cdiv class=\u0022img-divs\u0022\u003e\u003cimg decoding=\u0022async\u0022 src=\u0022https://www.tvscredit.com/wp-content/uploads/2025/08/emi-calc.svg\u0022 alt=\u0022Zero Documentation while Applying Online Personal Loans\u0022 /\u003e\u003c/div\u003e\u003cp\u003e\u003cspan class=\u0022feat-heading\u0022\u003eನಿಮ್ಮ ಮರುಪಾವತಿಗಳನ್ನು ಯೋಜಿಸುವುದಕ್ಕೆ ಸಹಾಯ ಮಾಡಲು ಆನ್ಲೈನ್ ಇಎಂಐ ಕ್ಯಾಲ್ಕುಲೇಟರ್\u003c/span\u003e\u003c/p\u003e\u003c/div\u003e\u003c/div\u003e\u003cdiv class=\u0022swiper-slide\u0022\u003e\u003cdiv class=\u0022feat_box\u0022\u003e\u003cdiv class=\u0022img-divs\u0022\u003e\u003cimg decoding=\u0022async\u0022 src=\u0022https://www.tvscredit.com/wp-content/uploads/2025/08/full-support.svg\u0022 alt=\u0022Quick and Easy Application for Getting Online Personal Loans\u0022 /\u003e\u003c/div\u003e\u003cp\u003e\u003cspan class=\u0022feat-heading\u0022\u003eಸಂಪೂರ್ಣ ಸಾಲ ಪ್ರಕ್ರಿಯೆಯಲ್ಲಿ ಪೂರ್ಣ ಬೆಂಬಲ\u003c/span\u003e\u003c/p\u003e\u003c/div\u003e\u003c/div\u003e\u003cdiv class=\u0022swiper-slide\u0022\u003e\u003cdiv class=\u0022feat_box\u0022\u003e\u003cdiv class=\u0022img-divs\u0022\u003e\u003cimg decoding=\u0022async\u0022 src=\u0022https://www.tvscredit.com/wp-content/uploads/2025/08/flexible-loan.svg\u0022 alt=\u0022TVS Credit Personalised Assistance\u0022 /\u003e\u003c/div\u003e\u003cp\u003e\u003cspan class=\u0022feat-heading\u0022\u003e36 ತಿಂಗಳವರೆಗಿನ ಅವಧಿಯೊಂದಿಗೆ ಫ್ಲೆಕ್ಸಿಬಲ್ ಸಾಲದ ಯೋಜನೆಗಳು\u003c/span\u003e\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022nav_arrow\u0022\u003e\u003cdiv class=\u0022swiper-button-prev swiper-button-disabled\u0022 tabindex=\u0022-1\u0022 role=\u0022button\u0022 aria-label=\u0022Previous slide\u0022 aria-controls=\u0022swiper-wrapper-0962fb4fb7a4d1032\u0022 aria-disabled=\u0022true\u0022\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/award_prev.png\u0022 align=\u0022arrow\u0022 /\u003e\u003c/div\u003e\u003cdiv class=\u0022swiper-button-next\u0022 tabindex=\u00220\u0022 role=\u0022button\u0022 aria-label=\u0022Next slide\u0022 aria-controls=\u0022swiper-wrapper-0962fb4fb7a4d1032\u0022 aria-disabled=\u0022false\u0022\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/award_next.png\u0022 align=\u0022arrow\u0022 /\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e","protected":false},"excerpt":{"rendered":"\u003cp\u003eಪರ್ಸನಲ್ ಲೋನ್‌ಗಳ ಬಡ್ಡಿ ದರ ಮತ್ತು ಶುಲ್ಕಗಳು ಎಂದರೇನು? ಸಾಲದಾತರಿಂದ ಹಣವನ್ನು ಸಾಲ ಪಡೆಯಲು ಸಾಲದಾತರು ಶುಲ್ಕವಾಗಿ ವಿಧಿಸುವ ಸಾಲದ ಮೊತ್ತದ ಶೇಕಡಾವಾರನ್ನು ಪರ್ಸನಲ್ ಲೋನ್ ಬಡ್ಡಿ ದರವು ಸೂಚಿಸುತ್ತದೆ. ಇದು ಪ್ರಕ್ರಿಯಾ ಶುಲ್ಕಗಳು ಮತ್ತು ತಡ ಪಾವತಿ ದಂಡಗಳಂತಹ ಹೆಚ್ಚುವರಿ ಶುಲ್ಕಗಳೊಂದಿಗೆ ನೇರವಾಗಿ ನಿಮ್ಮ ಮಾಸಿಕ ಇಎಂಐ ಮೇಲೆ ಪರಿಣಾಮ ಬೀರುತ್ತದೆ. ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್‌ಗಳು [...]\u003c/p\u003e","protected":false},"author":12,"featured_media":0,"parent":0,"menu_order":0,"comment_status":"closed","ping_status":"closed","template":"templates/page-generic.php","meta":{"_acf_changed":false,"footnotes":""},"class_list":["post-9573","page","type-page","status-publish","hentry"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು (ಮೇ 2025) | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್‌ನ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ. ನಿಮ್ಮ ದರವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಇಎಂಐಗಳಲ್ಲಿ ಉಳಿತಾಯ ಮಾಡಲು ಪ್ರಕ್ರಿಯಾ ಶುಲ್ಕಗಳು, ದಂಡಗಳು ಮತ್ತು ಸಲಹೆಗಳನ್ನು ನೋಡಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/loans/online-personal-loans/interest-rate-and-charges/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು (ಮೇ 2025) | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್‌ನ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ. ನಿಮ್ಮ ದರವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಇಎಂಐಗಳಲ್ಲಿ ಉಳಿತಾಯ ಮಾಡಲು ಪ್ರಕ್ರಿಯಾ ಶುಲ್ಕಗಳು, ದಂಡಗಳು ಮತ್ತು ಸಲಹೆಗಳನ್ನು ನೋಡಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/loans/online-personal-loans/interest-rate-and-charges/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:modified_time\u0022 content=\u00222026-04-02T16:43:20+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2025/08/processing-fee.svg\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Est. reading time\u0022 /\u003e\u003cmeta name=\u0022twitter:data1\u0022 content=\u00225 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/loans/online-personal-loans/interest-rate-and-charges/\u0022,\u0022url\u0022:\u0022https://www.tvscredit.com/loans/online-personal-loans/interest-rate-and-charges/\u0022,\u0022name\u0022:\u0022Personal Loan Interest Rates and Charges (May 2025) | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/loans/online-personal-loans/interest-rate-and-charges/#primaryimage\u0022},\u0022image\u0022:{\u0022@id\u0022:\u0022https://www.tvscredit.com/loans/online-personal-loans/interest-rate-and-charges/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2025/08/processing-fee.svg\u0022,\u0022datePublished\u0022:\u00222025-01-06T10:34:26+00:00\u0022,\u0022dateModified\u0022:\u00222026-04-02T16:43:20+00:00\u0022,\u0022description\u0022:\u0022Know about TVS Credit\\u0027s Personal Loan interest rates and charges. Explore processing fees, penalties, and tips to lower your rate and save on your EMIs.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/loans/online-personal-loans/interest-rate-and-charges/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/loans/online-personal-loans/interest-rate-and-charges/#primaryimage\u0022,\u0022url\u0022:\u0022https://www.tvscredit.com/wp-content/uploads/2025/08/processing-fee.svg\u0022,\u0022contentUrl\u0022:\u0022https://www.tvscredit.com/wp-content/uploads/2025/08/processing-fee.svg\u0022,\u0022width\u0022:50,\u0022height\u0022:56},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Personal Loan Interest Rates and Charges (May 2025) | TVS Credit","description":"Know about TVS Credit\u0027s Personal Loan interest rates and charges. Explore processing fees, penalties, and tips to lower your rate and save on your EMIs.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/loans/online-personal-loans/interest-rate-and-charges/","og_locale":"en_US","og_type":"article","og_title":"Personal Loan Interest Rates and Charges (May 2025) | TVS Credit","og_description":"Know about TVS Credit\u0027s Personal Loan interest rates and charges. Explore processing fees, penalties, and tips to lower your rate and save on your EMIs.","og_url":"https://www.tvscredit.com/loans/online-personal-loans/interest-rate-and-charges/","og_site_name":"ಟಿವಿಎಸ್ ಕ್ರೆಡಿಟ್","article_modified_time":"2026-04-02T16:43:20+00:00","og_image":[{"url":"https://www.tvscredit.com/wp-content/uploads/2025/08/processing-fee.svg","type":"","width":"","height":""}],"twitter_card":"summary_large_image","twitter_misc":{"Est. reading time":"5 minutes"},"schema":{"@context":"https://schema.org","@graph":[{"@type":"WebPage","@id":"https://www.tvscredit.com/loans/online-personal-loans/interest-rate-and-charges/","url":"https://www.tvscredit.com/loans/online-personal-loans/interest-rate-and-charges/","name":"Personal Loan Interest Rates and Charges (May 2025) | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/loans/online-personal-loans/interest-rate-and-charges/#primaryimage"},"image":{"@id":"https://www.tvscredit.com/loans/online-personal-loans/interest-rate-and-charges/#primaryimage"},"thumbnailUrl":"https://www.tvscredit.com/wp-content/uploads/2025/08/processing-fee.svg","datePublished":"2025-01-06T10:34:26+00:00","dateModified":"2026-04-02T16:43:20+00:00","description":"Know about TVS Credit\u0027s Personal Loan interest rates and charges. Explore processing fees, penalties, and tips to lower your rate and save on your EMIs.","inLanguage":"en-US","potentialAction":[{"@type":"ReadAction","target":["https://www.tvscredit.com/loans/online-personal-loans/interest-rate-and-charges/"]}]},{"@type":"ImageObject","inLanguage":"en-US","@id":"https://www.tvscredit.com/loans/online-personal-loans/interest-rate-and-charges/#primaryimage","url":"https://www.tvscredit.com/wp-content/uploads/2025/08/processing-fee.svg","contentUrl":"https://www.tvscredit.com/wp-content/uploads/2025/08/processing-fee.svg","width":50,"height":56},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}}]}},"_links":{"self":[{"href":"https://www.tvscredit.com/wp-json/wp/v2/pages/9573","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/pages"}],"about":[{"href":"https://www.tvscredit.com/wp-json/wp/v2/types/page"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=9573"}],"version-history":[{"count":24,"href":"https://www.tvscredit.com/wp-json/wp/v2/pages/9573/revisions"}],"predecessor-version":[{"id":13738,"href":"https://www.tvscredit.com/wp-json/wp/v2/pages/9573/revisions/13738"}],"wp:attachment":[{"href":"https://www.tvscredit.com/wp-json/wp/v2/media?parent=9573"}],"curies":[{"name":"wp","href":"https://api.w.org/{rel}","templated":true}]}}