{"id":14724,"date":"2026-08-12T16:11:48","date_gmt":"2026-08-12T10:41:48","guid":{"rendered":"https://www.tvscredit.com/?p=14724"},"modified":"2026-08-12T16:31:47","modified_gmt":"2026-08-12T11:01:47","slug":"difference-between-the-ex-showroom-and-on-road-price-of-a-bike","status":"publish","type":"post","link":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/","title":{"rendered":"ಬೈಕ್‌ನ ಎಕ್ಸ್-ಶೋರೂಮ್ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸ"},"content":{"rendered":"\u003cstyle\u003e.ml_20{ margin-bottom: 3rem;}\u003c/style\u003e\u003cp\u003eನಿಮ್ಮ ಮೊದಲ ಬೈಕ್ ಖರೀದಿಸುವುದು ರೋಮಾಂಚಕವಾಗಿದೆ! ಆದರೆ ಆ ನಯವಾದ ವಿನ್ಯಾಸ ಮತ್ತು ರೋರಿಂಗ್ ಎಂಜಿನ್‌ ನೋಡಿ ನೀವು ಕಳೆದುಹೋಗುವ ಮೊದಲು, ಅದರ ಎಕ್ಸ್-ಶೋರೂಮ್ ಬೆಲೆ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಜಾಹೀರಾತು ಬೆಲೆಯು ಅಂತಿಮ ವೆಚ್ಚವಾಗಿದೆ ಎಂದು ಅನೇಕ ಮೊದಲ ಬಾರಿಯ ಖರೀದಿದಾರರು ತಪ್ಪಾಗಿ ನಂಬುತ್ತಾರೆ, ಇದು ಬಜೆಟ್ ಅಚ್ಚರಿಗಳಿಗೆ ಕಾರಣವಾಗುತ್ತದೆ. ವಾಸ್ತವವಾಗಿ, ತೆರಿಗೆಗಳು, ನೋಂದಣಿ, ಇನ್ಶೂರೆನ್ಸ್ ಮತ್ತು ಡೀಲರ್ ಶುಲ್ಕಗಳಂತಹ ಹೆಚ್ಚುವರಿ ವೆಚ್ಚಗಳು ನೀವು ಪಾವತಿಸುವ ಒಟ್ಟು ಮೊತ್ತವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಬೈಕ್‌ನ ಬೆಲೆಯನ್ನು ವಿವರವಾಗಿ ನೋಡೋಣ, ಇದರಿಂದಾಗಿ, ನಿಮ್ಮ ಹೊಸ ಬೈಕ್ ಖರೀದಿಯ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಮತ್ತು ಅದಕ್ಕಾಗಿ ವಾಸ್ತವಿಕ ಬಜೆಟ್ ಅನ್ನು ನಿಗದಿಪಡಿಸುವ ಮುನ್ನ ನಿಮಗೆ ಸಂಪೂರ್ಣ ಮಾಹಿತಿ ಹೊಂದಿರುತ್ತೀರಿ.\u003c/p\u003e\u003ch2\u003eWhat is the ex-showroom price of a bike?\u003c/h2\u003e\u003cp\u003eಎಕ್ಸ್-ಶೋರೂಮ್ ಬೆಲೆ ಎಂದರೆ ಉತ್ಪಾದಕರು ಕೋಟ್ ಮಾಡಿದ ವೆಚ್ಚ. ಈ ಬೆಲೆಯು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ), ಇನ್ಶೂರೆನ್ಸ್ ಮತ್ತು ರಸ್ತೆ ತೆರಿಗೆಯೊಂದಿಗೆ ನಿಮ್ಮ ವಾಹನದ ನೋಂದಣಿ ಶುಲ್ಕವನ್ನು ಒಳಗೊಂಡಿಲ್ಲ. ಎಕ್ಸ್-ಶೋರೂಮ್ ಬೆಲೆಯು ಉತ್ಪಾದಕರು ಮತ್ತು ಡೀಲರ್ ಒಟ್ಟಾಗಿ ಅಂತಿಮಗೊಳಿಸಲಾದ ವೆಚ್ಚವಾಗಿದೆ. ಎಕ್ಸ್-ಶೋರೂಮ್ ಬೆಲೆಯಲ್ಲಿ ಒಳಗೊಂಡಿರುವ ಘಟಕಗಳು ಈ ರೀತಿಯಾಗಿವೆ:\u003c/p\u003e\u003cp style=\u0022margin-left: 30px;\u0022\u003e\u003cb\u003e1. ಉತ್ಪಾದಕರ ಬೆಲೆ: \u003c/b\u003eಇದು ವಾಹನವನ್ನು ಉತ್ಪಾದಿಸುವ ಮೂಲ ವೆಚ್ಚವಾಗಿದೆ. ಇದು ಉತ್ಪಾದನೆಗೆ ಬಳಸಿದ ವಸ್ತುಗಳು, ಈ ಸಮಯದಲ್ಲಿ ಉಂಟಾದ ಕಾರ್ಮಿಕ ಮತ್ತು ಇತರ ವೆಚ್ಚಗಳನ್ನು ಕವರ್ ಮಾಡುತ್ತದೆ. ಇದು ಎಕ್ಸ್-ಶೋರೂಮ್ ಬೆಲೆಯ ದೊಡ್ಡ ಮೊತ್ತವನ್ನು ರೂಪಿಸುತ್ತದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e2. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ):\u003c/b\u003e ಸರಕುಗಳ ಮಾರಾಟದ ಮೇಲೆ ಸರ್ಕಾರವು ವಿಧಿಸುವ ತೆರಿಗೆ. ಬೈಕ್‌ಗಳ ಜಿಎಸ್‌ಟಿ ದರವು ಎಂಜಿನ್ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, 350ಸಿಸಿ ವರೆಗಿನ ಎಂಜಿನ್‌ ಹೊಂದಿರುವ ಬೈಕ್‌ಗಳಿಗೆ 18% ಜಿಎಸ್‌ಟಿ ವಿಧಿಸಲಾಗುತ್ತದೆ, 350ಸಿಸಿ ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕ್‌ಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತದೆ. ಈ ತೆರಿಗೆಯು ಪ್ರತಿ ಮಾರಾಟದ ಮೇಲೆ ಸರ್ಕಾರವು ಆದಾಯ ಗಳಿಸುವುದನ್ನು ಖಚಿತಪಡಿಸುತ್ತದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e3. ಡೀಲರ್ ಮಾರ್ಜಿನ್‌ಗಳು:\u003c/b\u003e ಇದು ಡೀಲರ್ ಸೇರಿಸಿದ ಲಾಭದ ಮಾರ್ಜಿನ್ ಆಗಿದೆ. ಇದು ಶೋರೂಮ್ ನಿರ್ವಹಣೆ, ಸಿಬ್ಬಂದಿ ಸಂಬಳ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳನ್ನು ಡೀಲರ್‌ಗೆ ಭರಿಸಿ ಕೊಡುತ್ತದೆ. ಡೀಲರ್‌ಶಿಪ್‌ನ ಸ್ಥಳ ಮತ್ತು ಗಾತ್ರ ಅವಲಂಬಿಸಿ ಮಾರ್ಜಿನ್ ಬದಲಾಗುತ್ತದೆ.\u003c/p\u003e\u003cp\u003eಉದಾಹರಣೆಗೆ, ಬೈಕ್‌ನ ಎಕ್ಸ್-ಶೋರೂಮ್ ಬೆಲೆ ₹70,000* ಆಗಿದ್ದರೆ, ಈ ಮೊತ್ತವು ಉತ್ಪಾದಕರ ಶುಲ್ಕಗಳು, GST ಮತ್ತು ಡೀಲರ್ ಲಾಭವನ್ನು ಮಾತ್ರ ಕವರ್ ಮಾಡುತ್ತದೆ. ಇದು ನೋಂದಣಿ ಶುಲ್ಕಗಳು ಅಥವಾ ಇನ್ಶೂರೆನ್ಸ್‌ನಂತಹ ಯಾವುದೇ ಹೆಚ್ಚುವರಿ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.\u003c/p\u003e\u003ch2\u003eWhat is the on-road price of a bike?\u003c/h2\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2026/08/On-Road-Price-of-a-Bike-1.jpg\u0022 /\u003e\u003c/p\u003e\u003cp\u003eಆನ್-ರೋಡ್ ಬೆಲೆ ಎಂದರೆ ರಸ್ತೆಯಲ್ಲಿ ಬೈಕ್ ಚಾಲನೆ ಮಾಡುವುದನ್ನು ಶುರು ಮಾಡಲು ನೀವು ಪಾವತಿಸುವ ವೆಚ್ಚ. ಆನ್-ರೋಡ್ ಬೆಲೆ ಮತ್ತು ಎಕ್ಸ್-ಶೋರೂಮ್ ಬೆಲೆಯ ನಡುವಿನ ವ್ಯತ್ಯಾಸವೆಂದರೆ ಆನ್-ರೋಡ್ ಬೆಲೆಯು ಆರ್‌ಟಿಒ ನೋಂದಣಿ ಶುಲ್ಕ, ಇನ್ಶೂರೆನ್ಸ್, ರಸ್ತೆ ತೆರಿಗೆ ಮತ್ತು ಐಚ್ಛಿಕ ಹೆಚ್ಚುವರಿ ವೆಚ್ಚಗಳೊಂದಿಗೆ ಎಕ್ಸ್-ಶೋರೂಮ್ ಬೆಲೆಯನ್ನು ಒಳಗೊಂಡಿರುತ್ತದೆ. ನೀವು ಬೈಕ್ ಖರೀದಿಸಲು ನಿರ್ಧರಿಸುವಾಗ ಆನ್-ರೋಡ್ ಬೆಲೆ ಎಂದರೇನು ಎಂಬುದನ್ನು ವಿವರವಾಗಿ ನಾವು ಅರ್ಥಮಾಡಿಕೊಳ್ಳೋಣ:\u003c/p\u003e\u003cp style=\u0022margin-left: 30px;\u0022\u003e\u003cb\u003e1. ನೋಂದಣಿ ಶುಲ್ಕಗಳು:\u003c/b\u003e ಇದು ಬೈಕನ್ನು ನೋಂದಾಯಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಪಾವತಿಸಲಾಗುವ ಶುಲ್ಕವಾಗಿದೆ. ನೋಂದಣಿಯು ನಿಮ್ಮ ಬೈಕ್ ವಿಶಿಷ್ಟ ನಂಬರ್ ಪ್ಲೇಟ್ ಪಡೆಯಲು ಮತ್ತು ಕಾನೂನುಬದ್ಧವಾಗಿ ರಸ್ತೆಯಲ್ಲಿ ಸಾಗಲು ಅನುಮತಿಸುತ್ತದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e2. ರಸ್ತೆ ತೆರಿಗೆ:\u003c/b\u003e ಸಾರ್ವಜನಿಕ ರಸ್ತೆಗಳನ್ನು ನಿರ್ವಹಿಸಲು ಮತ್ತು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಸಂಗ್ರಹಿಸುವ ತೆರಿಗೆ. ಈ ತೆರಿಗೆಯು ಪ್ರತಿ ರಾಜ್ಯಕ್ಕೂ ಬದಲಾಗುತ್ತದೆ ಮತ್ತು ಇದು ಒಂದು ಬಾರಿಯ ಪಾವತಿಯಾಗಿದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e3. ಇನ್ಶೂರೆನ್ಸ್:\u003c/b\u003e ಆಕಸ್ಮಿಕ ಹಾನಿಯ ವಿರುದ್ಧ ರಕ್ಷಣೆಗಾಗಿ ತೆರಬೇಕಾದ ಕಡ್ಡಾಯ ವೆಚ್ಚ. ನಿಮ್ಮ ಬೈಕನ್ನು ರಸ್ತೆಯಲ್ಲಿ ಓಡಿಸುವಾಗ ಇನ್ಶೂರೆನ್ಸ್ ಇಲ್ಲದಿದ್ದರೆ ನೀವು ಭಾರಿ ದಂಡಗಳನ್ನು ಪಾವತಿಸಬೇಕಾಗಬಹುದು. ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಥವಾ ವ್ಯಾಪಕ ಕವರೇಜನ್ನು ಒದಗಿಸುವ ಸಮಗ್ರ ಇನ್ಶೂರೆನ್ಸ್ ಅನ್ನು ಕೂಡ ನೀವು ಆಯ್ಕೆ ಮಾಡಬಹುದು.\u003c/p\u003e\u003cp\u003e\u003cb\u003eಹೆಚ್ಚುವರಿ ಶುಲ್ಕಗಳು ಹೀಗಿವೆ:\u003c/b\u003e\u003c/p\u003e\u003cp style=\u0022margin-left: 30px;\u0022\u003e\u003cb\u003e4. ಗ್ರೀನ್ ಸೆಸ್:\u003c/b\u003e ಪರಿಸರ ಉಪಕ್ರಮಗಳನ್ನು ಉತ್ತೇಜಿಸಲು ಉತ್ತರಾಖಂಡ್‌ನಂತಹ ಕೆಲವು ರಾಜ್ಯಗಳು ಗ್ರೀನ್ ಸೆಸ್ ವಿಧಿಸುತ್ತವೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಸೇರಿಸಲಾದ ಹೆಚ್ಚುವರಿ ಶುಲ್ಕವಾಗಿದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e5. ವಿಸ್ತರಿತ ವಾರಂಟಿ:\u003c/b\u003e ಪ್ರಮಾಣಿತ ಅವಧಿಯನ್ನು ಮೀರಿ ತಯಾರಕರ ವಾರಂಟಿಯನ್ನು ವಿಸ್ತರಿಸಲು ನೀಡುವ ಐಚ್ಛಿಕ ವೆಚ್ಚ. ಇದು ರಿಪೇರಿ ವೆಚ್ಚಗಳ ವಿರುದ್ಧ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e6. ವಾರ್ಷಿಕ ನಿರ್ವಹಣಾ ಪ್ಯಾಕೇಜ್:\u003c/b\u003e ನಿಯಮಿತ ನಿರ್ವಹಣಾ ವೆಚ್ಚಗಳನ್ನು ಕವರ್ ಮಾಡಲು ಡೀಲರ್‌ಗಳು ನೀಡುವ ಸರ್ವೀಸ್ ಪ್ಯಾಕೇಜ್. ಇದು ಬೈಕ್ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಸಹಾಯಕವಾಗಿದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e7. ನಿರ್ವಹಣಾ ಶುಲ್ಕಗಳು: \u003c/b\u003e ಡೆಲಿವರಿಗಿಂತ ಮೊದಲು ಬೈಕಿನ ಸಾಗಣೆ, ಸಂಗ್ರಹಣೆ ಮತ್ತು ಸಿದ್ಧಪಡಿಸಿದ್ದಕ್ಕಾಗಿ ಡೀಲರ್‌ ಸಂಗ್ರಹಿಸುವ ವೆಚ್ಚಗಳು.\u003c/p\u003e\u003cp\u003e\u003cb\u003eನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಆ್ಯಡ್-ಆನ್ ಶುಲ್ಕಗಳು ಹೀಗಿವೆ:\u003c/b\u003e\u003c/p\u003e\u003cp style=\u0022margin-left: 30px;\u0022\u003e\u003cb\u003e1. ಅಗತ್ಯ ಅಕ್ಸೆಸರಿಗಳು: \u003c/b\u003e ಹೆಲ್ಮೆಟ್‌ಗಳು, ಬೇಸಿಕ್ ಟೂಲ್‌ಕಿಟ್‌ಗಳು ಮತ್ತು ಬೈಕ್ ಕವರ್‌ಗಳಂತಹ ಐಟಂಗಳು, ಇವುಗಳು ಸಾಮಾನ್ಯವಾಗಿ ಸುರಕ್ಷಿತ ಬಳಕೆಗೆ ಅಗತ್ಯವಿರುತ್ತವೆ.\u003c/p\u003e\u003cp style=\u0022margin-left: 30px;\u0022\u003e\u003cb\u003e2. ಹೆಚ್ಚುವರಿ ಅಕ್ಸೆಸರಿಗಳು:\u003c/b\u003e ಬೈಕಿನ ನೋಟ ಅಥವಾ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸೀಟ್ ಕವರ್‌ಗಳು, ಅಲಾಯ್ ಚಕ್ರಗಳು ಅಥವಾ ಕಸ್ಟಮೈಜ್ ಮಾಡಿದ ಸ್ಟಿಕರ್‌ಗಳಂತಹ ಐಚ್ಛಿಕ ಆ್ಯಡ್-ಆನ್‌ಗಳು.\u003c/p\u003e\u003cp\u003e\u003cb\u003eಆನ್-ರೋಡ್ ಬೆಲೆಯನ್ನು ಲೆಕ್ಕ ಹಾಕಲು ಸುಲಭ ಫಾರ್ಮುಲಾ ಇಲ್ಲಿದೆ:\u003c/b\u003e\u003c/p\u003e\u003cp\u003eಆನ್-ರೋಡ್ ಬೆಲೆ = ಎಕ್ಸ್-ಶೋರೂಮ್ ಬೆಲೆ + (ರಸ್ತೆ ತೆರಿಗೆ%/100* ಎಕ್ಸ್-ಶೋರೂಮ್ ಬೆಲೆ) + ನೋಂದಣಿ ಶುಲ್ಕಗಳು + ಇನ್ಶೂರೆನ್ಸ್ ಪ್ರೀಮಿಯಂ + ಇತರ ಹೆಚ್ಚುವರಿ ಶುಲ್ಕಗಳು (ಯಾವುದಾದರೂ ಇದ್ದರೆ)\u003c/p\u003e\u003cp\u003eಉದಾಹರಣೆಗೆ, ನಿಮ್ಮ ಬೈಕ್ ಬೆಲೆ ₹2,00,000 ಆದರೆ (ಇದು ಎಕ್ಸ್-ಶೋರೂಮ್ ಬೆಲೆ). ರಸ್ತೆ ತೆರಿಗೆ 10%, ನೋಂದಣಿ ಶುಲ್ಕ ₹5,000, ಮತ್ತು ಇನ್ಶೂರೆನ್ಸ್ ಪ್ರೀಮಿಯಂ 3%, ಆದ್ದರಿಂದ ನಿಮ್ಮ ಆನ್-ರೋಡ್ ಬೆಲೆ:\u003c/p\u003e\u003cp\u003eಎಕ್ಸ್-ಶೋರೂಮ್ ಬೆಲೆ (2,00,000) + ರಸ್ತೆ ತೆರಿಗೆ (10/100 * 2,00,000) + ನೋಂದಣಿ ಶುಲ್ಕ (5,000) + ಇನ್ಶೂರೆನ್ಸ್ ಪ್ರೀಮಿಯಂ (3/100 * 2,00,000)\u003c/p\u003e\u003cp\u003e2,00,000 + 20,000 + 5,000 + 6,000 = 2,31,000\u003c/p\u003e\u003cp\u003eನಿಮ್ಮ ಅಂದಾಜು ಆನ್-ರೋಡ್ ಬೆಲೆ ₹2,31,000\u003c/p\u003e\u003ch2\u003eWhy is understanding ex-showroom and on-road price of a bike important?\u003c/h2\u003e\u003cp\u003eಮಾಹಿತಿಯುಕ್ತ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೈಕಿನ ಎಕ್ಸ್-ಶೋರೂಮ್ ಬೆಲೆ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಎಕ್ಸ್-ಶೋರೂಮ್ ಬೆಲೆ ಒಟ್ಟು ವೆಚ್ಚವಾಗಿದೆ ಎಂದು ಅನೇಕ ಖರೀದಿದಾರರು ತಪ್ಪಾಗಿ ನಂಬುತ್ತಾರೆ, ಇದು ಬಜೆಟ್ ತಪ್ಪು ಲೆಕ್ಕಾಚಾರಗಳಿಗೆ ಕಾರಣವಾಗುತ್ತದೆ. ಎರಡೂ ಬೆಲೆಗಳನ್ನು ತಿಳಿದುಕೊಳ್ಳುವ ಪ್ರಯೋಜನಗಳು:\u003c/p\u003e\u003cp style=\u0022margin-left: 30px;\u0022\u003e\u003cb\u003e1. ನಿಖರವಾದ ಬಜೆಟ್ ಪ್ಲಾನಿಂಗ್:\u003c/b\u003e ಇತರ ಎಲ್ಲಾ ವೆಚ್ಚಗಳನ್ನು ಒಳಗೊಂಡಂತೆ ನಿಮ್ಮ ಬೈಕ್‌ಗೆ ಸರಿಯಾದ ಮೊತ್ತವನ್ನು ನಿಯೋಜಿಸಲು ಇದು ನಿಮಗೆ ಸಹಾಯ ಮಾಡುತ್ತದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e2. ಹಣಕಾಸಿನ ಹೊರೆಯನ್ನು ತಪ್ಪಿಸುವುದು: \u003c/b\u003e ಬೈಕ್‌ನ ಆನ್-ರೋಡ್ ಬೆಲೆಯನ್ನು ತಿಳಿದುಕೊಳ್ಳುವುದರಿಂದ ಖರೀದಿಯನ್ನು ಅಂತಿಮಗೊಳಿಸುವಾಗ ಅನಿರೀಕ್ಷಿತ ವೆಚ್ಚಗಳನ್ನು ತಡೆಯಬಹುದು.\u003c/p\u003e\u003cp style=\u0022margin-left: 30px;\u0022\u003e\u003cb\u003e3. ಸ್ಮಾರ್ಟ್ ಹೋಲಿಕೆಗಳು:\u003c/b\u003e ಇದು ವಿವಿಧ ಡೀಲರ್‌ಗಳು ಮತ್ತು ನಗರಗಳಲ್ಲಿ ಬೈಕ್‌ಗಳನ್ನು ಪರಿಣಾಮಕಾರಿಯಾಗಿ ಹೋಲಿಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.\u003c/p\u003e\u003ch2\u003eSmart tips for buyers while purchasing a bike:\u003c/h2\u003e\u003cp style=\u0022margin-left: 30px;\u0022\u003e\u003cb\u003e1. ಡೀಲರ್ ಆಫರ್‌ಗಳನ್ನು ರಿಸರ್ಚ್ ಮಾಡಿ:\u003c/b\u003e ನಿಮ್ಮ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ರಿಯಾಯಿತಿಗಳು, ಪ್ರಚಾರದ ಪ್ಯಾಕೇಜ್‌ಗಳು ಅಥವಾ ಬಂಡಲ್ ಆಫರ್‌ಗಳನ್ನು ಪರಿಶೀಲಿಸಿ. ಅಂತಹ ಆಫರ್‌ಗಳು ವೆಚ್ಚವನ್ನು ಕಡಿಮೆ ಮಾಡುತ್ತವೆ, ಇದು ನಿಮಗೆ ಉತ್ತಮ ಹಣಕಾಸಿನ ಅವಕಾಶವನ್ನು ಒದಗಿಸುತ್ತದೆ.\u003c/p\u003e\u003cp style=\u0022margin-left: 30px;\u0022\u003e\u003cb\u003e2. ಇನ್ಶೂರೆನ್ಸ್ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಿ: \u003c/b\u003e ನೀವು ವಾಹನಗಳನ್ನು ಖರೀದಿಸುವಾಗ ಇನ್ಶೂರೆನ್ಸ್ ಮುಖ್ಯವಾಗಿದೆ. ಜಾಣ ಆಯ್ಕೆಗಾಗಿ ವಿವಿಧ ವಿಧಗಳು, ಪ್ರಯೋಜನಗಳು ಮತ್ತು ಕವರೇಜ್‌ಗಾಗಿ ಪರಿಶೀಲಿಸಿ. ಉತ್ತಮ ಕವರೇಜ್‌ಗಾಗಿ ಸಮಗ್ರ ಕವರೇಜ್ ಆಯ್ಕೆಮಾಡಿ, ಆದರೆ ಪ್ರೀಮಿಯಂಗಳನ್ನು ಕೂಡ ಹೋಲಿಕೆ ಮಾಡಲು ಮರೆಯಬೇಡಿ..\u003c/p\u003e\u003cp style=\u0022margin-left: 30px;\u0022\u003e\u003cb\u003e3. ಐಚ್ಛಿಕ ಶುಲ್ಕಗಳನ್ನು ಸಮಾಲೋಚಿಸಿ: \u003c/b\u003e ನಿರ್ವಹಣಾ ಶುಲ್ಕಗಳು, ಅಕ್ಸೆಸರಿ ವೆಚ್ಚಗಳು ಅಥವಾ ವಿಸ್ತರಿತ ವಾರಂಟಿ ಶುಲ್ಕಗಳನ್ನು ಸಮಾಲೋಚಿಸಲು ಪ್ರಯತ್ನಿಸಿ.\u003c/p\u003e\u003cp style=\u0022margin-left: 30px;\u0022\u003e\u003cb\u003e4. ರಾಜ್ಯ-ನಿರ್ದಿಷ್ಟ ತೆರಿಗೆಗಳನ್ನು ಪರಿಶೀಲಿಸಿ:\u003c/b\u003e ರಸ್ತೆ ತೆರಿಗೆ ಮತ್ತು ಹಸಿರು ಸೆಸ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು, ಆದ್ದರಿಂದ ನೀವಿರುವ ಸ್ಥಳದಲ್ಲಿ ಈ ದರಗಳನ್ನು ಪರಿಶೀಲಿಸಿ.\u003c/p\u003e\u003cp style=\u0022margin-left: 30px;\u0022\u003e\u003cb\u003e5. ಬೆಲೆ ಬ್ರೇಕ್‌ಡೌನ್‌ಗಾಗಿ ಕೇಳಿ: \u003c/b\u003e ಆನ್-ರೋಡ್ ಬೆಲೆಯ ಪ್ರತಿಯೊಂದು ಅಂಶವನ್ನು ಅರ್ಥ ಮಾಡಿಕೊಳ್ಳಲು ಡೀಲರ್‌ನಿಂದ ವಿವರವಾದ ವೆಚ್ಚದ ಶೀಟ್‌ಗೆ ಕೋರಿಕೆ ಸಲ್ಲಿಸಿ.\u003c/p\u003e\u003cp\u003eಈ ಸಲಹೆಗಳನ್ನು ಅನುಸರಿಸುವ ಮೂಲಕ ಮತ್ತು ಎರಡೂ ಬೆಲೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಸುಗಮ ಮತ್ತು ಒತ್ತಡ-ರಹಿತ ಬೈಕ್-ಖರೀದಿ ಅನುಭವವನ್ನು ಖಚಿತಪಡಿಸಿಕೊಳ್ಳಬಹುದು. ಎಕ್ಸ್-ಶೋರೂಮ್ ಬೆಲೆ ಮತ್ತು ಆನ್-ರೋಡ್ ಬೆಲೆಯನ್ನು ಅರ್ಥಮಾಡಿಕೊಳ್ಳುವುದರಿಂದ ನಿಮ್ಮ ಬೈಕ್ ಖರೀದಿಸುವಾಗ ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನೀವು ಹಣಕಾಸಿನ ಒತ್ತಡವಿಲ್ಲದೆ ನಿಮ್ಮ ಮೆಚ್ಚಿನ ಬೈಕನ್ನು ಮನೆಗೆ ತರಲು ಸಿದ್ಧರಾಗಿದ್ದರೆ, ನಮ್ಮ \u003ca href=\u0022/kannada/loans/two-wheeler-loans/apply-now/\u0022\u003eಟೂ ವೀಲರ್ ಸಾಲ\u003c/a\u003e ಆಯ್ಕೆಗಳನ್ನು ಅನ್ವೇಷಿಸಿ ಮತ್ತು ಇಂದೇ ಪ್ರಾರಂಭಿಸಿ!\u003c/p\u003e\u003ch2 style=\u0022padding-top: 1.1rem;\u0022\u003eFAQs\u003c/h2\u003e\u003cp style=\u0022padding: 0;\u0022\u003e\u003cb\u003eಎಕ್ಸ್-ಶೋರೂಮ್ ಬೆಲೆಗಿಂತ ಆನ್-ರೋಡ್ ಬೆಲೆ ಏಕೆ ಹೆಚ್ಚಾಗಿರುತ್ತದೆ?\u003c/b\u003e\u003c/p\u003e\u003cp\u003eಆನ್-ರೋಡ್ ಬೆಲೆಯು ರಸ್ತೆ ತೆರಿಗೆ, ಇನ್ಶೂರೆನ್ಸ್, ನೋಂದಣಿ ಶುಲ್ಕಗಳು ಮತ್ತು ನಿರ್ವಹಣಾ ಶುಲ್ಕಗಳಂತಹ ಹೆಚ್ಚುವರಿ ವೆಚ್ಚಗಳನ್ನು ಒಳಗೊಂಡಿದೆ, ಇದು ಎಕ್ಸ್-ಶೋರೂಮ್ ಬೆಲೆಗಿಂತ ಹೆಚ್ಚಾಗಿದೆ.\u003c/p\u003e\u003cp style=\u0022padding: 0;\u0022\u003e\u003cb\u003eಒಂದು ನಗರದಿಂದ ಮತ್ತೊಂದಕ್ಕೆ ಆನ್-ರೋಡ್ ಬೆಲೆ ಬದಲಾಗಬಹುದೇ?\u003c/b\u003e\u003c/p\u003e\u003cp\u003eಹೌದು, ರಾಜ್ಯ-ನಿರ್ದಿಷ್ಟ ರಸ್ತೆ ತೆರಿಗೆಗಳು, ಇನ್ಶೂರೆನ್ಸ್ ದರಗಳು ಮತ್ತು ಡೀಲರ್ ಶುಲ್ಕಗಳ ಆಧಾರದ ಮೇಲೆ ಆನ್-ರೋಡ್ ಬೆಲೆ ಭಿನ್ನವಾಗಿರಬಹುದು.\u003c/p\u003e\u003cp style=\u0022padding: 0;\u0022\u003e\u003cb\u003eಆನ್-ರೋಡ್ ಬೆಲೆಯನ್ನು ಚೌಕಾಶಿ ಮಾಡಲು ಸಾಧ್ಯವೇ?\u003c/b\u003e\u003c/p\u003e\u003cp\u003eತೆರಿಗೆಗಳು ಮತ್ತು ನೋಂದಣಿ ಶುಲ್ಕಗಳನ್ನು ನಿಗದಿಪಡಿಸಲಾಗಿದ್ದರೂ, ನೀವು ಡೀಲರ್ ನಿರ್ವಹಣಾ ಶುಲ್ಕಗಳು, ಇನ್ಶೂರೆನ್ಸ್ ಪ್ರೀಮಿಯಂಗಳು ಅಥವಾ ಐಚ್ಛಿಕ ಆ್ಯಡ್-ಆನ್‌ಗಳನ್ನು ಚೌಕಾಶಿ ಮಾಡಬಹುದು.\u003c/p\u003e\u003cp style=\u0022padding: 0;\u0022\u003e\u003cb\u003eಎಕ್ಸ್-ಶೋರೂಮ್ ಬೆಲೆ ಎಂದರೇನು?\u003c/b\u003e\u003c/p\u003e\u003cp\u003eಎಕ್ಸ್-ಶೋರೂಮ್ ಬೆಲೆ ಎಂದರೆ ರಸ್ತೆ ತೆರಿಗೆ, ಇನ್ಶೂರೆನ್ಸ್ ಮತ್ತು ನೋಂದಣಿ ವೆಚ್ಚ ಹೊರತುಪಡಿಸಿ ಜಿಎಸ್‌ಟಿ ಮತ್ತು ಡೀಲರ್ ಮಾರ್ಜಿನ್‌ಗಳನ್ನು ಒಳಗೊಂಡ ಬೈಕಿನ ಮೂಲ ವೆಚ್ಚ.\u003c/p\u003e\u003cp class=\u0022\u0022\u003e\u003ci\u003eಹಕ್ಕು ನಿರಾಕರಣೆ: ನಮ್ಮ ವೆಬ್‌ಸೈಟ್ ಮತ್ತು ಸಹಯೋಗಿ ವೇದಿಕೆಗಳ ಮೂಲಕ ನಾವು ಒದಗಿಸುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳು ನಿಖರವಾಗಿವೆ ಎಂಬುದನ್ನು ನಾವು ಖಚಿತಪಡಿಸುತ್ತಿರುವಾಗ, ವಿಷಯದಲ್ಲಿ ಅನಿರೀಕ್ಷಿತ ತಪ್ಪುಗಳು ಮತ್ತು/ಅಥವಾ ಟೈಪೋಗ್ರಾಫಿಕಲ್ ದೋಷಗಳು ಇರಬಹುದು. ಈ ಸೈಟ್ ಮತ್ತು ಸಂಬಂಧಿತ ವೆಬ್‌ಸೈಟ್‌ಗಳ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ,ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದ ವಿವರಗಳು ಆದ್ಯತೆಯನ್ನು ತೆಗೆದುಕೊಳ್ಳುತ್ತವೆ. ಪ್ರಾಡಕ್ಟ್ ಅಥವಾ ಸೇವೆಯನ್ನು ಪಡೆಯುವ ಮೊದಲು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ವೀಕ್ಷಕರು ಮತ್ತು ಸಬ್‌ಸ್ಕ್ರೈಬರ್‌ಗಳನ್ನು ವೃತ್ತಿಪರ ಸಲಹೆಯನ್ನು ಪಡೆಯಲು ಮತ್ತು ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ಗಳನ್ನು ನೋಡುವಂತೆ ಸಲಹೆ ನೀಡಲಾಗುತ್ತದೆ.\u003c/i\u003e\u003c/p\u003e\u003cp\u003e\u003ci\u003e*ಅನ್ವಯವಾಗುವಲ್ಲಿ - ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ\u003c/i\u003e\u003c/p\u003e","protected":false},"excerpt":{"rendered":"\u003cp\u003eನಿಮ್ಮ ಮೊದಲ ಬೈಕ್ ಖರೀದಿಸುವುದು ರೋಮಾಂಚಕವಾಗಿದೆ! ಆದರೆ ಆ ನಯವಾದ ವಿನ್ಯಾಸ ಮತ್ತು ರೋರಿಂಗ್ ಎಂಜಿನ್‌ ನೋಡಿ ನೀವು ಕಳೆದುಹೋಗುವ ಮೊದಲು, ಅದರ ಎಕ್ಸ್-ಶೋರೂಮ್ ಬೆಲೆ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಜಾಹೀರಾತು ಬೆಲೆಯು ಅಂತಿಮ ವೆಚ್ಚವಾಗಿದೆ ಎಂದು ಅನೇಕ ಮೊದಲ ಬಾರಿಯ ಖರೀದಿದಾರರು ತಪ್ಪಾಗಿ ನಂಬುತ್ತಾರೆ, ಇದು ಬಜೆಟ್ ಅಚ್ಚರಿಗಳಿಗೆ ಕಾರಣವಾಗುತ್ತದೆ. ವಾಸ್ತವದಲ್ಲಿ, ಹೆಚ್ಚುವರಿ ವೆಚ್ಚಗಳು [...]\u003c/p\u003e","protected":false},"author":14,"featured_media":14745,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[56],"tags":[],"class_list":["post-14724","post","type-post","status-publish","format-standard","has-post-thumbnail","hentry","category-two-wheeler-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಬೈಕಿನ ಎಕ್ಸ್-ಶೋರೂಮ್ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸ - ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/two-wheeler-loans/difference-between-ex-showroom-and-on-road-price-of-bike/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಬೈಕಿನ ಎಕ್ಸ್-ಶೋರೂಮ್ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸ - ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ನಿಮ್ಮ ಮೊದಲ ಬೈಕ್ ಖರೀದಿಸುವುದು ರೋಮಾಂಚಕವಾಗಿದೆ! ಆದರೆ ಆ ನಯವಾದ ವಿನ್ಯಾಸ ಮತ್ತು ರೋರಿಂಗ್ ಎಂಜಿನ್‌ ನೋಡಿ ನೀವು ಕಳೆದುಹೋಗುವ ಮೊದಲು, ಅದರ ಎಕ್ಸ್-ಶೋರೂಮ್ ಬೆಲೆ ಮತ್ತು ಆನ್-ರೋಡ್ ಬೆಲೆಯ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಜಾಹೀರಾತು ಬೆಲೆಯು ಅಂತಿಮ ವೆಚ್ಚವಾಗಿದೆ ಎಂದು ಅನೇಕ ಮೊದಲ ಬಾರಿಯ ಖರೀದಿದಾರರು ತಪ್ಪಾಗಿ ನಂಬುತ್ತಾರೆ, ಇದು ಬಜೆಟ್ ಅಚ್ಚರಿಗಳಿಗೆ ಕಾರಣವಾಗುತ್ತದೆ. ವಾಸ್ತವದಲ್ಲಿ, ಹೆಚ್ಚುವರಿ ವೆಚ್ಚಗಳು [...]\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/two-wheeler-loans/difference-between-ex-showroom-and-on-road-price-of-bike/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222026-08-12T10:41:48+00:00\u0022 /\u003e\u003cmeta property=\u0022article:modified_time\u0022 content=\u00222026-08-12T11:01:47+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2026/08/On-Road-Price-of-a-Bike-mainbanner.jpg\u0022 /\u003e\u003cmeta property=\u0022og:image:width\u0022 content=\u0022966\u0022 /\u003e\u003cmeta property=\u0022og:image:height\u0022 content=\u0022644\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Saideepthi dondolu\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Saideepthi dondolu\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00226 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/\u0022},\u0022author\u0022:{\u0022name\u0022:\u0022ಸಾಯಿದೀಪ್ತಿ ದೊಂಡೋಲು\u0022,\u0022@id\u0022:\u0022https://www.tvscredit.com/#/schema/person/501f6f115304e6565ead865efb5cf3c1\u0022},\u0022headline\u0022:\u0022Difference between the ex-showroom and on-road price of a bike\u0022,\u0022datePublished\u0022:\u00222026-08-12T10:41:48+00:00\u0022,\u0022dateModified\u0022:\u00222026-08-12T11:01:47+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/\u0022},\u0022wordCount\u0022:1209,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/08/On-Road-Price-of-a-Bike-mainbanner.jpg\u0022,\u0022articleSection\u0022:[\u0022ಟೂ ವೀಲರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/\u0022,\u0022url\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/\u0022,\u0022name\u0022:\u0022Difference between the ex-showroom and on-road price of a bike - TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/08/On-Road-Price-of-a-Bike-mainbanner.jpg\u0022,\u0022datePublished\u0022:\u00222026-08-12T10:41:48+00:00\u0022,\u0022dateModified\u0022:\u00222026-08-12T11:01:47+00:00\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage\u0022,\u0022url\u0022:\u0022https://www.tvscredit.com/wp-content/uploads/2026/08/On-Road-Price-of-a-Bike-mainbanner.jpg\u0022,\u0022contentUrl\u0022:\u0022https://www.tvscredit.com/wp-content/uploads/2026/08/On-Road-Price-of-a-Bike-mainbanner.jpg\u0022,\u0022width\u0022:966,\u0022height\u0022:644},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/501f6f115304e6565ead865efb5cf3c1\u0022,\u0022name\u0022:\u0022Saideepthi dondolu\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\\u0026d=mm\\u0026r=g\u0022,\u0022caption\u0022:\u0022ಸಾಯಿದೀಪ್ತಿ ದೊಂಡೋಲು\u0022},\u0022url\u0022:\u0022https://www.tvscredit.com/author/saideepthi-admin/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Difference between the ex-showroom and on-road price of a bike - TVS Credit","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/","og_locale":"en_US","og_type":"article","og_title":"Difference between the ex-showroom and on-road price of a bike - TVS Credit","og_description":"Buying your first bike is a thrill! But before you get carried away by that sleek design and roaring engine, it is crucial to understand the difference between its ex-showroom price and the on-road price. Many first-time buyers mistakenly believe the advertised price is the final cost, leading to budget surprises. In reality, extra expenses [\u0026hellip;]","og_url":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/","og_site_name":"ಟಿವಿಎಸ್ ಕ್ರೆಡಿಟ್","article_published_time":"2026-08-12T10:41:48+00:00","article_modified_time":"2026-08-12T11:01:47+00:00","og_image":[{"width":966,"height":644,"url":"https://www.tvscredit.com/wp-content/uploads/2026/08/On-Road-Price-of-a-Bike-mainbanner.jpg","type":"image/jpeg"}],"author":"ಸಾಯಿದೀಪ್ತಿ ದೊಂಡೋಲು","twitter_card":"summary_large_image","twitter_misc":{"Written by":"ಸಾಯಿದೀಪ್ತಿ ದೊಂಡೋಲು","Est. reading time":"6 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/#article","isPartOf":{"@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/"},"author":{"name":"ಸಾಯಿದೀಪ್ತಿ ದೊಂಡೋಲು","@id":"https://www.tvscredit.com/#/schema/person/501f6f115304e6565ead865efb5cf3c1"},"headline":"Difference between the ex-showroom and on-road price of a bike","datePublished":"2026-08-12T10:41:48+00:00","dateModified":"2026-08-12T11:01:47+00:00","mainEntityOfPage":{"@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/"},"wordCount":1209,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage"},"thumbnailUrl":"https://www.tvscredit.com/wp-content/uploads/2026/08/On-Road-Price-of-a-Bike-mainbanner.jpg","articleSection":["ಟೂ ವೀಲರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/two-wheeler-loans/difference-between-ex-showroom-and-on-road-price-of-bike/#respond"]}]},{"@type":"WebPage","@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/","url":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/","name":"Difference between the ex-showroom and on-road price of a bike - TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage"},"image":{"@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage"},"thumbnailUrl":"https://www.tvscredit.com/wp-content/uploads/2026/08/On-Road-Price-of-a-Bike-mainbanner.jpg","datePublished":"2026-08-12T10:41:48+00:00","dateModified":"2026-08-12T11:01:47+00:00","inLanguage":"en-US","potentialAction":[{"@type":"ReadAction","target":["https://www.tvscredit.com/blog/two-wheeler-loans/difference-between-ex-showroom-and-on-road-price-of-bike/"]}]},{"@type":"ImageObject","inLanguage":"en-US","@id":"https://www.tvscredit.com/blog/two-wheeler-loans/difference-between-ex-showroom-and-on-road-price-of-bike/#primaryimage","url":"https://www.tvscredit.com/wp-content/uploads/2026/08/On-Road-Price-of-a-Bike-mainbanner.jpg","contentUrl":"https://www.tvscredit.com/wp-content/uploads/2026/08/On-Road-Price-of-a-Bike-mainbanner.jpg","width":966,"height":644},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/501f6f115304e6565ead865efb5cf3c1","name":"Saideepthi dondolu","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\u0026d=mm\u0026r=g","contentUrl":"https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\u0026d=mm\u0026r=g","caption":"ಸಾಯಿದೀಪ್ತಿ ದೊಂಡೋಲು"},"url":"https://www.tvscredit.com/author/saideepthi-admin/"}]}},"_links":{"self":[{"href":"https://www.tvscredit.com/wp-json/wp/v2/posts/14724","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/14"}],"replies":[{"embeddable":true,"href":"https://www.tvscredit.com/wp-json/wp/v2/comments?post=14724"}],"version-history":[{"count":2,"href":"https://www.tvscredit.com/wp-json/wp/v2/posts/14724/revisions"}],"predecessor-version":[{"id":14738,"href":"https://www.tvscredit.com/wp-json/wp/v2/posts/14724/revisions/14738"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/14745"}],"wp:attachment":[{"href":"https://www.tvscredit.com/wp-json/wp/v2/media?parent=14724"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=14724"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=14724"}],"curies":[{"name":"wp","href":"https://api.w.org/{rel}","templated":true}]}}