{"id":14887,"date":"2026-08-18T15:55:48","date_gmt":"2026-08-18T10:25:48","guid":{"rendered":"https://www.tvscredit.com/?p=14887"},"modified":"2026-08-18T16:42:54","modified_gmt":"2026-08-18T11:12:54","slug":"how-to-buy-a-bike-on-emi-get-a-two-wheeler-at-best-price","status":"publish","type":"ಪೋಸ್ಟ್","link":"https://www.tvscredit.com/blog/two-wheeler-loans/how-to-buy-a-bike-on-emi-at-best-price/","title":{"rendered":"How to buy a bike on EMI: Get a two wheeler at best price"},"content":{"rendered":"\u003cstyle\u003e\u003cspan data-mce-type=\u0022bookmark\u0022 style=\u0022display: inline-block; width: 0px; overflow: hidden; line-height: 0;\u0022 class=\u0022mce_SELRES_start\u0022\u003e﻿\u003c/span\u003e\u003cspan data-mce-type=\u0022bookmark\u0022 style=\u0022display: inline-block; width: 0px; overflow: hidden; line-height: 0;\u0022 class=\u0022mce_SELRES_start\u0022\u003e﻿\u003c/span\u003e\u003cspan data-mce-type=\u0022bookmark\u0022 style=\u0022display: inline-block; width: 0px; overflow: hidden; line-height: 0;\u0022 class=\u0022mce_SELRES_start\u0022\u003e﻿\u003c/span\u003e\u003cspan data-mce-type=\u0022bookmark\u0022 style=\u0022display: inline-block; width: 0px; overflow: hidden; line-height: 0;\u0022 class=\u0022mce_SELRES_start\u0022\u003e﻿\u003c/span\u003e\u003cbr /\u003e.pb_2 {\u003cbr /\u003e    padding-bottom: 2rem;\u003cbr /\u003e}\u003cbr /\u003e\u003c/style\u003e\u003cp\u003eನಿಮ್ಮ ಕನಸಿನ ಬೈಕ್ ಪಡೆಯುವುದು ದೊಡ್ಡ ಹೆಜ್ಜೆಯಾಗಿದೆ! ಇದು ನಿಜವಾಗಿಯೂ ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಬಹುದು. ಆದರೆ ಕೆಲವೊಮ್ಮೆ, ಇದಕ್ಕಾಗಿ ಒಂದೇ ಬಾರಿಗೆ ಪಾವತಿಸುವುದು ಸಾಧ್ಯವಾಗದಿರಬಹುದು. ಅದೃಷ್ಟವಶಾತ್, ಇಎಂಐ(ಸಮನಾದ ಮಾಸಿಕ ಕಂತುಗಳು) ನಲ್ಲಿ ಬೈಕ್ ಖರೀದಿಸುವುದು ಖರೀದಿಯನ್ನು ಕೈಗೆಟುಕುವಂತೆ ಮಾಡಲು ಮತ್ತು ಒತ್ತಡ-ರಹಿತವಾಗಿಸಲು ಉತ್ತಮ ಮಾರ್ಗವಾಗಿದೆ.\u003c/p\u003e\u003cp\u003eಈ ಬ್ಲಾಗ್‌ನಲ್ಲಿ, ಇಎಂಐನಲ್ಲಿ ಬೈಕ್ ಖರೀದಿಸುವ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಉತ್ತಮ ಡೀಲ್‌ಗಳನ್ನು ಪಡೆಯಲು ನೀವು ಹಣಕಾಸಿನ ಅಂಶಗಳು, ಅತ್ಯುತ್ತಮ ಅಭ್ಯಾಸಗಳು ಮತ್ತು ಸಲಹೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ.\u003c/p\u003e\u003ch2\u003eಇಎಂಐನಲ್ಲಿ ಬೈಕ್ ಪಡೆಯುವುದು ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?\u003c/h2\u003e\u003cp\u003eEMI ಎಂದರೆ ಸಮನಾದ ಮಾಸಿಕ ಕಂತುಗಳು. ಇವುಗಳು ನಿಮ್ಮ ಬೈಕ್ ಲೋನ್ ಅನ್ನು ಮರುಪಾವತಿಸಲು ನಿಗದಿತ ಅವಧಿಯಲ್ಲಿ ಸಾಲದಾತರಿಗೆ ನೀವು ಮಾಡುವ ನಿಗದಿತ ಮಾಸಿಕ ಪಾವತಿಗಳಾಗಿವೆ. ಪ್ರತಿ ಇಎಂಐ ಪಾವತಿಯು ಬೈಕ್ (ಅಸಲು) ಖರೀದಿಸಲು ನೀವು ತೆಗೆದುಕೊಳ್ಳುವ ಮೂಲ ಸಾಲ ಮೊತ್ತದ ಭಾಗ ಮತ್ತು ಆ ಮೊತ್ತದ ಮೇಲೆ ವಿಧಿಸಲಾಗುವ ಬಡ್ಡಿಯ ಭಾಗವನ್ನು ಒಳಗೊಂಡಿದೆ. ನೀವು ಬೈಕ್ ಸಾಲವನ್ನು ಮರುಪಾವತಿಸುತ್ತಾ ಹೋದಂತೆಲ್ಲ, ಅಸಲಿಗೆ ಹೋಗುವ ನಿಮ್ಮ ಇಎಂಐನ ಭಾಗವು ಹೆಚ್ಚಾಗುತ್ತದೆ.\u003c/p\u003e\u003cp\u003eಈ ರಚನೆಯು ಉತ್ತಮವಾಗಿ ಸಂಘಟಿತ ಮತ್ತು ದಕ್ಷ ರೀತಿಯಲ್ಲಿ \u003ca href=\u0022https://www.tvscredit.com/kannada/loans/two-wheeler-loans/\u0022\u003eಟೂ ವೀಲರ್ ಲೋನ್\u003c/a\u003e ನಂತಹ ಯಾವುದೇ ರೀತಿಯ ಸಾಲವನ್ನು ಪಾವತಿಸಲು ನಿಮಗೆ ಸಹಾಯ ಮಾಡುತ್ತದೆ.\u003c/p\u003e\u003ch2\u003eಇಎಂಐನಲ್ಲಿ ಬೈಕ್ ಖರೀದಿಸುವ ಹಂತಗಳು\u003c/h2\u003e\u003cp\u003eಟಿವಿಎಸ್ ಕ್ರೆಡಿಟ್‌ನಿಂದ ಟೂ ವೀಲರ್ ಲೋನ್‌ನೊಂದಿಗೆ ನೀವು ನಿಮ್ಮ ಬೈಕನ್ನು ಇಎಂಐನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:\u003c/p\u003e\u003ch3\u003e1. ನಿಮ್ಮ ಟೂ ವೀಲರ್ ಲೋನ್ ಅರ್ಹತೆಯನ್ನು ಪರಿಶೀಲಿಸಿ:\u003c/h3\u003e\u003cp\u003eಟೂ ವೀಲರ್ ಲೋನ್ ಪಡೆಯಲು, ನೀವು ಪೂರೈಸಬೇಕಾದ ಕೆಲವು ಮೂಲಭೂತ ಮಾನದಂಡಗಳು ಇಲ್ಲಿವೆ:\u003c/p\u003e\u003cul class=\u0022ml_20 pb_2\u0022\u003e\u003cli\u003e\u003cb\u003eರಾಷ್ಟ್ರೀಯತೆ:\u003c/b\u003e ನೀವು ಭಾರತೀಯ ನಾಗರಿಕರಾಗಿರಬೇಕು\u003c/li\u003e\u003cli\u003e\u003cb\u003eವಯಸ್ಸು:\u003c/b\u003e ನೀವು 18 ರಿಂದ 65 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ನೀವು 21 ರ ಒಳಗಿನವರಾಗಿದ್ದರೆ, ಆಗ ನೀವು ಖಾತರಿದಾರರೊಂದಿಗೆ ಸಾಲಕ್ಕೆ ಅಪ್ಲೈ ಮಾಡಬಹುದು (ನಿಮಗೆ ಸಾಧ್ಯವಾಗದಿದ್ದರೆ ಪಾವತಿಸಲು ಭರವಸೆ ನೀಡುವ ಯಾರಾದರೂ)\u003c/li\u003e\u003cli\u003e\u003cb\u003eಉದ್ಯೋಗದ ಸ್ಥಿತಿ:\u003c/b\u003e ನೀವು ಪ್ರಸ್ತುತ ಉದ್ಯೋಗಿಯಾಗಿರಬೇಕು\u003c/li\u003e\u003cli\u003e\u003cb\u003eಉದ್ಯೋಗದ ಸ್ಥಿರತೆ:\u003c/b\u003e ನೀವು ಕನಿಷ್ಠ ಒಂದು ವರ್ಷದಿಂದ ಸ್ಥಿರವಾಗಿ ಕೆಲಸ ಮಾಡುತ್ತಿರಬೇಕು\u003c/li\u003e\u003c/ul\u003e\u003ch3\u003e2. ಟೂ ವೀಲರ್ ಲೋನ್ ಇಎಂಐ ಅಂದಾಜು ಮಾಡಿ:\u003c/h3\u003e\u003cp\u003eನಿಮ್ಮ ಇಎಂಐ ಮತ್ತು ಡೌನ್ ಪೇಮೆಂಟ್‌ನ ಉತ್ತಮ ಅಂದಾಜು ಪಡೆಯಲು, ನಿಮಗೆ ಅಗತ್ಯವಿರುವ ಸಾಲ ಮೊತ್ತ, ಮರುಪಾವತಿಸಲು ನೀವು ಎಷ್ಟು ಸಮಯ ತೆಗೆದುಕೊಳ್ಳಲು ಬಯಸುತ್ತೀರಿ (ಕಾಲಾವಧಿ), ಬಡ್ಡಿ ದರ, ಬೈಕ್ ಮಾಡೆಲ್/ವೇರಿಯಂಟ್ ಮುಂತಾದ ಕೆಲವು ವಿವರಗಳನ್ನು ಭರ್ತಿ ಮಾಡಿ. ಇದಕ್ಕಾಗಿ ನೀವು ನಮ್ಮ ಟೂ ವೀಲರ್ ಲೋನ್\u003ca href=\u0022https://www.tvscredit.com/kannada/loans/two-wheeler-loans/emi-calculator/\u0022\u003e ಇಎಂಐ ಕ್ಯಾಲ್ಕುಲೇಟರ್\u003c/a\u003e ಬಳಸಬಹುದು.\u003c/p\u003e\u003ch3\u003e3. ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಿ:\u003c/h3\u003e\u003cp\u003eನೀವು ಕೇವಲ ಮೂರು ಸುಲಭ ಹಂತಗಳಲ್ಲಿ ನಮ್ಮ \u003ca href=\u0022https://www.tvscredit.com/kannada/loans/two-wheeler-loans/apply-now/\u0022\u003eಟೂ ವೀಲರ್ ಲೋನ್‌\u003c/a\u003eಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು:\u003c/p\u003e\u003cp\u003e\u003cb\u003eಹಂತ 1: ನಿಮ್ಮ ಬೈಕನ್ನು ಆಯ್ಕೆಮಾಡಿ:\u003c/b\u003e ನೀವು ಸಾಲದೊಂದಿಗೆ ಖರೀದಿಸಲು ಬಯಸುವ ನಿರ್ದಿಷ್ಟ ಟೂ ವೀಲರ್ ಮಾಡೆಲ್ ಆಯ್ಕೆಮಾಡಿ.\u003c/p\u003e\u003cp\u003e\u003cb\u003eಹಂತ 2: ನಿಮ್ಮ ವಿವರಗಳನ್ನು ನಮೂದಿಸಿ:\u003c/b\u003e ಮೊಬೈಲ್ ಪರಿಶೀಲನೆ, ವೈಯಕ್ತಿಕ ಮಾಹಿತಿ ಮತ್ತು ಉದ್ಯೋಗ ವಿವರಗಳನ್ನು ಒಳಗೊಂಡಂತೆ ಅಗತ್ಯ ವಿವರಗಳನ್ನು ಒದಗಿಸಿ.\u003c/p\u003e\u003cp\u003e\u003cb\u003eಹಂತ 3: ತ್ವರಿತ ಅನುಮೋದನೆ :\u003c/b\u003e ಕೇವಲ 2 ನಿಮಿಷಗಳಲ್ಲಿ ನಿಮ್ಮ ಬೈಕ್ ಲೋನ್‌ಗೆ ಅನುಮೋದನೆ ಪಡೆಯಿರಿ*!\u003c/p\u003e\u003ch2\u003eಇಎಂಐನಲ್ಲಿ ಬೈಕ್ ಖರೀದಿಸುವ ಪ್ರಯೋಜನಗಳು\u003c/h2\u003e\u003cp\u003eಇಎಂಐ ಬೈಕ್ ಲೋನ್‌ನೊಂದಿಗೆ ಬೈಕ್ ಪಡೆಯುವುದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅವುಗಳೆಂದರೆ:\u003c/p\u003e\u003cul class=\u0022ml_20 pb_2\u0022\u003e\u003cli\u003e\u003cb\u003eಗರಿಷ್ಠ ಫಂಡಿಂಗ್:\u003c/b\u003e ನೀವು ಬೈಕಿನ ಆನ್-ರೋಡ್ ಬೆಲೆಯ 95%* ವರೆಗೆ ಸಾಲ ಪಡೆಯಬಹುದು\u003c/li\u003e\u003cli\u003e\u003cb\u003eಕೈಗೆಟಕುವ ಬಡ್ಡಿ ದರಗಳು:\u003c/b\u003e ನೀವು ಸಾಲ ಮರುಪಾವತಿಸಲು ಎಷ್ಟು ಸಮಯದವರೆಗೆ ಆಯ್ಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಆಕರ್ಷಕ ಬಡ್ಡಿ ದರಗಳನ್ನು ಆನಂದಿಸಿ\u003c/li\u003e\u003cli\u003e\u003cb\u003eಸುಲಭ ಡಾಕ್ಯುಮೆಂಟೇಶನ್:\u003c/b\u003e ಆನ್‌ಲೈನ್ ಡಾಕ್ಯುಮೆಂಟ್ ಪ್ರಕ್ರಿಯೆಯು ತೊಂದರೆ ರಹಿತವಾಗಿದೆ ಮತ್ತು ಪ್ರಕ್ರಿಯೆಯು ತ್ವರಿತವಾಗಿದೆ\u003c/li\u003e\u003cli\u003e\u003cb\u003eತ್ವರಿತ ಅನುಮೋದನೆಗಳು:\u003c/b\u003e ಆನ್ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಲೋನ್‌ಗೆ ಅನುಮೋದನೆ ಪಡೆಯಿರಿ\u003c/li\u003e\u003cli\u003e\u003cb\u003eಯಾವುದೇ ಗುಪ್ತ ಶುಲ್ಕಗಳಿಲ್ಲ:\u003c/b\u003e ಸ್ಪಷ್ಟ ಬೆಲೆ ಮತ್ತು ಶೂನ್ಯ ಗುಪ್ತ ಶುಲ್ಕಗಳೊಂದಿಗೆ ದರಪಟ್ಟಿ ಪಡೆಯಿರಿ\u003c/li\u003e\u003cli\u003e\u003cb\u003eಫ್ಲೆಕ್ಸಿಬಲ್ ಮರುಪಾವತಿ ಅವಧಿ:\u003c/b\u003e 12 ರಿಂದ 60 ತಿಂಗಳ ಅವಧಿಯಲ್ಲಿ ನಿಮ್ಮ ಬೈಕ್ ಲೋನ್ ಅನ್ನು ಮರುಪಾವತಿಸಲು ನೀವು ಆಯ್ಕೆ ಮಾಡಬಹುದು\u003c/li\u003e\u003c/ul\u003e\u003ch2\u003eಇಎಂಐನಲ್ಲಿ ನಿಮ್ಮ ಬೈಕ್‌ಗೆ ಅತ್ಯುತ್ತಮ ಬೆಲೆ ಪಡೆಯಲು ಸಲಹೆಗಳು\u003c/h2\u003e\u003cp\u003eನಿಮ್ಮ ಬೈಕ್ ಖರೀದಿಗೆ ಉತ್ತಮ ಡೀಲ್‌ಗಳನ್ನು ಸಮಾಲೋಚಿಸುವುದು ಹೇಗೆ ಎಂಬುದು ಇಲ್ಲಿದೆ:\u003c/p\u003e\u003cul class=\u0022ml_20 pb_2\u0022\u003e\u003cli\u003e\u003cstrong\u003eಸೀಸನಲ್ ಆಫರ್‌ಗಳನ್ನು ನೋಡಿ:\u003c/strong\u003e ವರ್ಷದ ಕೆಲವು ಸಮಯದಲ್ಲಿ ಬೈಕ್ ಡೀಲರ್‌ಗಳು ಮತ್ತು ಉತ್ಪಾದಕರಿಂದ \u003ca href=\u0022https://www.tvscredit.com/special-offers/\u0022\u003e ವಿಶೇಷ ಡೀಲ್‌ಗಳನ್ನು\u003c/a\u003e ಗಮನಿಸಿ.\u003c/li\u003e\u003cli\u003e\u003cb\u003eರಿಯಾಯಿತಿಗಳು ಮತ್ತು ಉಚಿತ ಕೊಡುಗೆಗಳನ್ನು ಸಮಾಲೋಚಿಸಿ:\u003c/b\u003e ಬೆಲೆಯ ಮೇಲೆ ರಿಯಾಯಿತಿಗಳನ್ನು ಪಡೆಯಲು ಮತ್ತು ಹೆಲ್ಮೆಟ್‌ಗಳು, ಇನ್ಶೂರೆನ್ಸ್ ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ಕೇಳಲು ಕಠಿಣ ಚೌಕಾಸಿ ನಡೆಸಿ.\u003c/li\u003e\u003cli\u003e\u003cb\u003eಕ್ಯಾಶ್‌ಬ್ಯಾಕ್ ಬಳಸಿ:\u003c/b\u003e ನೀವು ಗಳಿಸಿದ ಯಾವುದೇ ಲಾಯಲ್ಟಿ ಪಾಯಿಂಟ್‌ಗಳು, ನಿಮ್ಮ ಹಳೆಯ ವಾಹನಕ್ಕೆ ಎಕ್ಸ್‌ಚೇಂಜ್ ಆಫರ್‌ಗಳು ಅಥವಾ ಕ್ಯಾಶ್‌ಬ್ಯಾಕ್ ಡೀಲ್‌ಗಳ ಪ್ರಯೋಜನ ಪಡೆಯಿರಿ.\u003c/li\u003e\u003c/ul\u003e\u003ch2\u003eಇಎಂಐನಲ್ಲಿ ನಿಮ್ಮ ಬೈಕನ್ನು ಅಂತಿಮಗೊಳಿಸುವ ಮೊದಲು ಪರಿಗಣಿಸಬೇಕಾದ ವಿಷಯಗಳು\u003c/h2\u003e\u003cp\u003eಇಎಂಐನಲ್ಲಿ ಬೈಕ್ ಖರೀದಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಸುಗಮ ಖರೀದಿ ಅನುಭವಕ್ಕಾಗಿ ಈ ಕೆಳಗಿನ ಅಂಶಗಳ ಬಗ್ಗೆ ಸಂಶೋಧನೆ ಮಾಡಿ:\u003c/p\u003e\u003cp\u003e\u003cb\u003eಸರಿಯಾದ ಬೈಕ್ ಮಾಡೆಲ್ ಆಯ್ಕೆಮಾಡಿ:\u003c/b\u003e ನಿಮ್ಮ ಅಗತ್ಯಗಳು ಮತ್ತು ಬಜೆಟ್‌ಗೆ ಸೂಕ್ತವಾದ ಬೈಕನ್ನು ಆಯ್ಕೆಮಾಡಿ.\u003c/p\u003e\u003cp\u003e\u003cb\u003eಒಟ್ಟು ವೆಚ್ಚವನ್ನು ಲೆಕ್ಕ ಹಾಕಿ:\u003c/b\u003e ನೀವು ಟೂ ವೀಲರ್ ಲೋನ್ ತೆಗೆದುಕೊಳ್ಳುವಾಗ ನೀವು ಪಾವತಿಸಬೇಕಾದ ಬಡ್ಡಿಯಂತಹ ಅಂಶಗಳನ್ನು ಒಳಗೊಂಡಂತೆ ಬೈಕಿನ ಒಟ್ಟು ವೆಚ್ಚವನ್ನು ಮೌಲ್ಯಮಾಪನ ಮಾಡಿ.\u003c/p\u003e\u003cp\u003e\u003cb\u003eವೈಯಕ್ತಿಕ ನಗದು ಹರಿವಿನ ಮೇಲೆ ಪರಿಣಾಮ:\u003c/b\u003e ನಿಮ್ಮ ಇತರ ವೆಚ್ಚಗಳು ಮತ್ತು ಹಣಕಾಸಿನ ಜವಾಬ್ದಾರಿಗಳನ್ನು ಪರಿಗಣಿಸಿ, ನಿಮ್ಮ ಮಾಸಿಕ ಬಜೆಟ್‌ಗೆ ಆರಾಮದಾಯಕವಾಗಿ ಸರಿಹೊಂದುವ ಇಎಂಐ ಆಯ್ಕೆಯನ್ನು ಆರಿಸಿ.\u003c/p\u003e\u003ch2 style=\u0022padding-top: 1.5rem;\u0022\u003eಎಫ್ಎಕ್ಯೂ ಗಳು –\u003c/h2\u003e\u003cp\u003e\u003cstrong\u003e1. ಇಎಂಐ ನಲ್ಲಿ ಬೈಕ್ ಖರೀದಿಸುವುದು ಹೇಗೆ?\u003c/strong\u003e\u003c/p\u003e\u003cp\u003eಇಎಂಐನಲ್ಲಿ ಬೈಕ್ ಖರೀದಿಸಲು, ನೀವು ಮೊದಲು ನಿಮ್ಮ ಅಪೇಕ್ಷಿತ ಬೈಕನ್ನು ಆಯ್ಕೆ ಮಾಡಬೇಕು ಮತ್ತು ನಂತರ 3 ಸರಳ ಹಂತಗಳಲ್ಲಿ ಅದನ್ನು ಖರೀದಿಸಲು ಮುಂದುವರಿಯಬೇಕು:\u003c/p\u003e\u003cp style=\u0022margin-left: 30px;\u0022\u003e\u003cb\u003eಹಂತ 1: ಅರ್ಹತೆಯನ್ನು ಪರಿಶೀಲಿಸಿ: \u003c/b\u003eರಾಷ್ಟ್ರೀಯತೆ, ವಯಸ್ಸಿನ ಮಿತಿ, ಆದಾಯ ಸ್ಥಿರತೆ, ಉದ್ಯೋಗ ಸ್ಥಿತಿ ಮುಂತಾದ ಅಗತ್ಯವಿರುವ ಮಾನದಂಡಗಳನ್ನು ನೀವು ಪೂರೈಸುತ್ತೀರಾ ಎಂದು ಪರಿಶೀಲಿಸಿ. ಯಾವುದೇ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಕ್ರಮವಾಗಿ ಇರಿಸಿಕೊಳ್ಳಿ.\u003c/p\u003e\u003cp style=\u0022margin-left: 30px;\u0022\u003e\u003cb\u003eಹಂತ 2: ಇಎಂಐ ಲೆಕ್ಕ ಹಾಕಿ: \u003c/b\u003eಸಾಲ ಮೊತ್ತ ಮತ್ತು ಕಾಲಾವಧಿ, ಬಡ್ಡಿ ದರ ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ.\u003c/p\u003e\u003cp style=\u0022margin-left: 30px;\u0022\u003e\u003cb\u003eಹಂತ 3: ಸಾಲಕ್ಕೆ ಅಪ್ಲೈ ಮಾಡಿ: \u003c/b\u003eಸರಳ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ಸಾಲ ಅನುಮೋದನೆಗಳನ್ನು ಪಡೆಯಿರಿ\u003c/p\u003e\u003cp\u003e\u003cstrong\u003e2. ನಾನು ಇಎಂಐನಲ್ಲಿ ಬಳಸಿದ ಬೈಕನ್ನು ಖರೀದಿಸಬಹುದೇ?\u003c/strong\u003e\u003c/p\u003e\u003cp\u003eಹೌದು, ಟಿವಿಎಸ್ ಕ್ರೆಡಿಟ್‌ನಂತಹ ಎನ್‌ಬಿಎಫ್‌ಸಿಗಳು ಬಳಸಿದ ಬೈಕ್‌ಗಳನ್ನು ಖರೀದಿಸಲು ಇಎಂಐ ಆಯ್ಕೆಗಳೊಂದಿಗೆ ಬಳಸಿದ ಟೂ ವೀಲರ್ ಲೋನ್‌ಗಳನ್ನು ಒದಗಿಸುತ್ತವೆ. ಆದಾಗ್ಯೂ, ಅಂತಹ ಸೌಲಭ್ಯಗಳ ಲಭ್ಯತೆಯು ಹೊಸ ಬೈಕ್‌ಗಳಿಗೆ ಇರುವ ಸೌಲಭ್ಯಗಳಿಗಿಂತ ಭಿನ್ನವಾಗಿರಬಹುದು. ಇಎಂಐನಲ್ಲಿ ಬಳಸಿದ ಬೈಕ್ ಖರೀದಿಸುವ ನಿರ್ದಿಷ್ಟತೆಗಳಿಗೆ ಸಂಬಂಧಿಸಿದಂತೆ ಎನ್‌ಬಿಎಫ್‌ಸಿಯೊಂದಿಗೆ ವಿಚಾರಿಸಲು ನಾವು ಶಿಫಾರಸು ಮಾಡುತ್ತೇವೆ\u003c/p\u003e\u003cp\u003e\u003cstrong\u003e3. ಟೂ ವೀಲರ್ ಖರೀದಿಸುವಾಗ ಏನನ್ನು ನೋಡಬೇಕು?\u003c/strong\u003e\u003c/p\u003e\u003cp\u003eಟೂ ವೀಲರ್ ಖರೀದಿಸಲು ಯೋಚಿಸುವಾಗ, ನಿಮ್ಮ ಭೌತಿಕ ಅವಶ್ಯಕತೆಗಳಿಗೆ ಸರಿಹೊಂದುವಂತೆ ನಿಮ್ಮ ಆದ್ಯತೆಯ ಬ್ರ್ಯಾಂಡ್, ಎತ್ತರ ಮತ್ತು ಮಾಡೆಲ್ ತೂಕ, ವಾಹನದ ಮೈಲೇಜ್ ಮತ್ತು ವಾಹನದ ಆನ್-ರೋಡ್ ರಿವ್ಯೂಗಳಂತಹ ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಈ ಮಾನದಂಡಗಳನ್ನು ಹೊರತುಪಡಿಸಿ, ಬೈಕ್ ಮಾಡೆಲ್ ನಿಮ್ಮ ಹಣಕಾಸಿನ ಮಾನದಂಡಗಳಿಗೆ ಸರಿಹೊಂದುತ್ತದೆಯೇ ಅಂದರೆ, ನೀವು ಇಎಂಐ ಸೇರಿದಂತೆ ವೆಚ್ಚವನ್ನು ಆರಾಮದಾಯಕವಾಗಿ ಕವರ್ ಮಾಡಬಹುದೇ ಎಂದು ಕೂಡ ಪರಿಶೀಲಿಸಿ. ಸಾಧ್ಯವಾದಷ್ಟು ಉತ್ತಮ ಡೀಲ್ ಮತ್ತು ಸಾಲದ ನಿಯಮಗಳನ್ನು ಪಡೆಯಲು ಬೈಕ್ ಡೀಲರ್‌ಶಿಪ್ ಮತ್ತು ನಿಮ್ಮ ಎನ್‌ಬಿಎಫ್‌ಸಿಯೊಂದಿಗೆ ಸಮಾಲೋಚನೆ ಮಾಡಿ.\u003c/p\u003e\u003cp\u003e\u003ci\u003eಹಕ್ಕು ನಿರಾಕರಣೆ: ನಮ್ಮ ವೆಬ್‌ಸೈಟ್ ಮತ್ತು ಸಹಯೋಗಿ ವೇದಿಕೆಗಳ ಮೂಲಕ ನಾವು ಒದಗಿಸುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳು ನಿಖರವಾಗಿವೆ ಎಂಬುದನ್ನು ನಾವು ಖಚಿತಪಡಿಸುತ್ತಿರುವಾಗ, ವಿಷಯದಲ್ಲಿ ಅನಿರೀಕ್ಷಿತ ತಪ್ಪುಗಳು ಮತ್ತು/ಅಥವಾ ಟೈಪೋಗ್ರಾಫಿಕಲ್ ದೋಷಗಳು ಇರಬಹುದು. ಈ ಸೈಟ್ ಮತ್ತು ಸಂಬಂಧಿತ ವೆಬ್‌ಸೈಟ್‌ಗಳ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ,ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದ ವಿವರಗಳು ಆದ್ಯತೆಯನ್ನು ತೆಗೆದುಕೊಳ್ಳುತ್ತವೆ. ಪ್ರಾಡಕ್ಟ್ ಅಥವಾ ಸೇವೆಯನ್ನು ಪಡೆಯುವ ಮೊದಲು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ವೀಕ್ಷಕರು ಮತ್ತು ಸಬ್‌ಸ್ಕ್ರೈಬರ್‌ಗಳನ್ನು ವೃತ್ತಿಪರ ಸಲಹೆಯನ್ನು ಪಡೆಯಲು ಮತ್ತು ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ಗಳನ್ನು ನೋಡುವಂತೆ ಸಲಹೆ ನೀಡಲಾಗುತ್ತದೆ. \u003c/i\u003e\u003c/p\u003e\u003cp\u003e\u003ci\u003e*ಅನ್ವಯವಾಗುವಲ್ಲಿ - ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ\u003c/i\u003e\u003c/p\u003e","protected":false},"excerpt":{"rendered":"\u003cp\u003eನಿಮ್ಮ ಕನಸಿನ ಬೈಕ್ ಪಡೆಯುವುದು ದೊಡ್ಡ ಹೆಜ್ಜೆಯಾಗಿದೆ! ಇದು ನಿಜವಾಗಿಯೂ ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಬಹುದು. ಆದರೆ ಕೆಲವೊಮ್ಮೆ, ಇದಕ್ಕಾಗಿ ಒಂದೇ ಬಾರಿಗೆ ಪಾವತಿಸುವುದು ಸಾಧ್ಯವಾಗದಿರಬಹುದು. ಅದೃಷ್ಟವಶಾತ್, ಇಎಂಐ(ಸಮನಾದ ಮಾಸಿಕ ಕಂತುಗಳು) ನಲ್ಲಿ ಬೈಕ್ ಖರೀದಿಸುವುದು ಖರೀದಿಯನ್ನು ಕೈಗೆಟುಕುವಂತೆ ಮಾಡಲು ಮತ್ತು ಒತ್ತಡ-ರಹಿತವಾಗಿಸಲು ಉತ್ತಮ ಮಾರ್ಗವಾಗಿದೆ. ಈ ಬ್ಲಾಗ್‌ನಲ್ಲಿ, ನಾವು ನಿಮಗೆ ಪ್ರಕ್ರಿಯೆಯನ್ನು ವಿವರಿಸುತ್ತೇವೆ [...]\u003c/p\u003e","protected":false},"author":14,"featured_media":14891,"comment_status":"ತೆರೆಯಿರಿ","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[56],"tags":[],"class_list":["post-14887","post","type-post","status-publish","format-standard","has-post-thumbnail","hentry","category-two-wheeler-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಅತ್ಯುತ್ತಮ ಬೆಲೆಯಲ್ಲಿ ಇಎಂಐನಲ್ಲಿ ಬೈಕ್ ಖರೀದಿಸಲು ಸುಲಭ ಮಾರ್ಗ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/two-wheeler-loans/how-to-buy-a-bike-on-emi-at-best-price/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಅತ್ಯುತ್ತಮ ಬೆಲೆಯಲ್ಲಿ ಇಎಂಐನಲ್ಲಿ ಬೈಕ್ ಖರೀದಿಸಲು ಸುಲಭ ಮಾರ್ಗ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ನಿಮ್ಮ ಕನಸಿನ ಬೈಕ್ ಪಡೆಯುವುದು ದೊಡ್ಡ ಹೆಜ್ಜೆಯಾಗಿದೆ! ಇದು ನಿಜವಾಗಿಯೂ ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಬಹುದು. ಆದರೆ ಕೆಲವೊಮ್ಮೆ, ಇದಕ್ಕಾಗಿ ಒಂದೇ ಬಾರಿಗೆ ಪಾವತಿಸುವುದು ಸಾಧ್ಯವಾಗದಿರಬಹುದು. ಅದೃಷ್ಟವಶಾತ್, ಇಎಂಐ(ಸಮನಾದ ಮಾಸಿಕ ಕಂತುಗಳು) ನಲ್ಲಿ ಬೈಕ್ ಖರೀದಿಸುವುದು ಖರೀದಿಯನ್ನು ಕೈಗೆಟುಕುವಂತೆ ಮಾಡಲು ಮತ್ತು ಒತ್ತಡ-ರಹಿತವಾಗಿಸಲು ಉತ್ತಮ ಮಾರ್ಗವಾಗಿದೆ. ಈ ಬ್ಲಾಗ್‌ನಲ್ಲಿ, ನಾವು ನಿಮಗೆ ಪ್ರಕ್ರಿಯೆಯನ್ನು ವಿವರಿಸುತ್ತೇವೆ [...]\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/two-wheeler-loans/how-to-buy-a-bike-on-emi-at-best-price/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222026-08-18T10:25:48+00:00\u0022 /\u003e\u003cmeta property=\u0022article:modified_time\u0022 content=\u00222026-08-18T11:12:54+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2026/08/Driving-Bike-purchased-on-EMI.jpg\u0022 /\u003e\u003cmeta property=\u0022og:image:width\u0022 content=\u0022966\u0022 /\u003e\u003cmeta property=\u0022og:image:height\u0022 content=\u0022644\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Saideepthi dondolu\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Saideepthi dondolu\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00225 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/\u0022},\u0022author\u0022:{\u0022name\u0022:\u0022ಸಾಯಿದೀಪ್ತಿ ದೊಂಡೋಲು\u0022,\u0022@id\u0022:\u0022https://www.tvscredit.com/#/schema/person/501f6f115304e6565ead865efb5cf3c1\u0022},\u0022headline\u0022:\u0022How to buy a bike on EMI: Get a two wheeler at best price\u0022,\u0022datePublished\u0022:\u00222026-08-18T10:25:48+00:00\u0022,\u0022dateModified\u0022:\u00222026-08-18T11:12:54+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/\u0022},\u0022wordCount\u0022:1063,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/08/Driving-Bike-purchased-on-EMI.jpg\u0022,\u0022articleSection\u0022:[\u0022ಟೂ ವೀಲರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022ಕಮೆಂಟ್\u0022,\u0022target\u0022:[\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/\u0022,\u0022url\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/\u0022,\u0022name\u0022:\u0022ಅತ್ಯುತ್ತಮ ಬೆಲೆಯಲ್ಲಿ ಇಎಂಐನಲ್ಲಿ ಬೈಕ್ ಖರೀದಿಸಲು ಸುಲಭ ಮಾರ್ಗ | ಟಿವಿಎಸ್ ಕ್ರೆಡಿಟ್\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/08/Driving-Bike-purchased-on-EMI.jpg\u0022,\u0022datePublished\u0022:\u00222026-08-18T10:25:48+00:00\u0022,\u0022dateModified\u0022:\u00222026-08-18T11:12:54+00:00\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage\u0022,\u0022url\u0022:\u0022https://www.tvscredit.com/wp-content/uploads/2026/08/Driving-Bike-purchased-on-EMI.jpg\u0022,\u0022contentUrl\u0022:\u0022https://www.tvscredit.com/wp-content/uploads/2026/08/Driving-Bike-purchased-on-EMI.jpg\u0022,\u0022width\u0022:966,\u0022height\u0022:644},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022ಟಿವಿಎಸ್ ಕ್ರೆಡಿಟ್\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022ಟಿವಿಎಸ್ ಕ್ರೆಡಿಟ್\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/501f6f115304e6565ead865efb5cf3c1\u0022,\u0022name\u0022:\u0022ಸಾಯಿದೀಪ್ತಿ ದೊಂಡೋಲು\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\\u0026d=mm\\u0026r=g\u0022,\u0022caption\u0022:\u0022ಸಾಯಿದೀಪ್ತಿ ದೊಂಡೋಲು\u0022},\u0022url\u0022:\u0022https://www.tvscredit.com/author/saideepthi-admin/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Easy Way to Buy a Bike on EMI at Best Price | TVS Credit","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/two-wheeler-loans/how-to-buy-a-bike-on-emi-at-best-price/","og_locale":"kn_IN","og_type":"article","og_title":"ಅತ್ಯುತ್ತಮ ಬೆಲೆಯಲ್ಲಿ ಇಎಂಐನಲ್ಲಿ ಬೈಕ್ ಖರೀದಿಸಲು ಸುಲಭ ಮಾರ್ಗ | ಟಿವಿಎಸ್ ಕ್ರೆಡಿಟ್","og_description":"Getting your dream bike is a big step! It can really upgrade your lifestyle. But sometimes, paying for it all at once may not look feasible. Luckily, buying a bike on EMI (Equated Monthly Instalments) is a great way to make the purchase affordable and stress-free. In this blog, we\u0026#8217;ll walk you through the process [\u0026hellip;]","og_url":"https://www.tvscredit.com/blog/two-wheeler-loans/how-to-buy-a-bike-on-emi-at-best-price/","og_site_name":"ಟಿವಿಎಸ್ ಕ್ರೆಡಿಟ್","article_published_time":"2026-08-18T10:25:48+00:00","article_modified_time":"2026-08-18T11:12:54+00:00","og_image":[{"width":966,"height":644,"url":"https://www.tvscredit.com/wp-content/uploads/2026/08/Driving-Bike-purchased-on-EMI.jpg","type":"image/jpeg"}],"author":"ಸಾಯಿದೀಪ್ತಿ ದೊಂಡೋಲು","twitter_card":"summary_large_image","twitter_misc":{"Written by":"ಸಾಯಿದೀಪ್ತಿ ದೊಂಡೋಲು","Est. reading time":"5 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/#article","isPartOf":{"@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/"},"author":{"name":"ಸಾಯಿದೀಪ್ತಿ ದೊಂಡೋಲು","@id":"https://www.tvscredit.com/#/schema/person/501f6f115304e6565ead865efb5cf3c1"},"headline":"ಇಎಂಐನಲ್ಲಿ ಬೈಕ್ ಖರೀದಿಸುವುದು ಹೇಗೆ: ಅತ್ಯುತ್ತಮ ಬೆಲೆಯಲ್ಲಿ ಟೂ ವೀಲರ್ ಪಡೆಯಿರಿ","datePublished":"2026-08-18T10:25:48+00:00","dateModified":"2026-08-18T11:12:54+00:00","mainEntityOfPage":{"@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/"},"wordCount":1063,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage"},"thumbnailUrl":"https://www.tvscredit.com/wp-content/uploads/2026/08/Driving-Bike-purchased-on-EMI.jpg","articleSection":["ಟೂ ವೀಲರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"ಕಮೆಂಟ್","target":["https://www.tvscredit.com/blog/two-wheeler-loans/how-to-buy-a-bike-on-emi-at-best-price/#respond"]}]},{"@type":"WebPage","@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/","url":"https://www.tvscredit.com/blog/two-wheeler-loans/how-to-buy-a-bike-on-emi-at-best-price/","name":"ಅತ್ಯುತ್ತಮ ಬೆಲೆಯಲ್ಲಿ ಇಎಂಐನಲ್ಲಿ ಬೈಕ್ ಖರೀದಿಸಲು ಸುಲಭ ಮಾರ್ಗ | ಟಿವಿಎಸ್ ಕ್ರೆಡಿಟ್","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage"},"image":{"@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage"},"thumbnailUrl":"https://www.tvscredit.com/wp-content/uploads/2026/08/Driving-Bike-purchased-on-EMI.jpg","datePublished":"2026-08-18T10:25:48+00:00","dateModified":"2026-08-18T11:12:54+00:00","inLanguage":"en-US","potentialAction":[{"@type":"ReadAction","target":["https://www.tvscredit.com/blog/two-wheeler-loans/how-to-buy-a-bike-on-emi-at-best-price/"]}]},{"@type":"ImageObject","inLanguage":"en-US","@id":"https://www.tvscredit.com/blog/two-wheeler-loans/how-to-buy-a-bike-on-emi-at-best-price/#primaryimage","url":"https://www.tvscredit.com/wp-content/uploads/2026/08/Driving-Bike-purchased-on-EMI.jpg","contentUrl":"https://www.tvscredit.com/wp-content/uploads/2026/08/Driving-Bike-purchased-on-EMI.jpg","width":966,"height":644},{"@type":"WebSite","@id":"https://www.tvscredit.com/#website","url":"https://www.tvscredit.com/","name":"ಟಿವಿಎಸ್ ಕ್ರೆಡಿಟ್","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"ಟಿವಿಎಸ್ ಕ್ರೆಡಿಟ್","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/501f6f115304e6565ead865efb5cf3c1","name":"ಸಾಯಿದೀಪ್ತಿ ದೊಂಡೋಲು","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\u0026d=mm\u0026r=g","contentUrl":"https://secure.gravatar.com/avatar/8f522f0f3ff40ef206de0631ca5d712a313b82051623d7609d17757dcbd9dd94?s=96\u0026d=mm\u0026r=g","caption":"ಸಾಯಿದೀಪ್ತಿ ದೊಂಡೋಲು"},"url":"https://www.tvscredit.com/author/saideepthi-admin/"}]}},"_links":{"self":[{"href":"https://www.tvscredit.com/wp-json/wp/v2/posts/14887","targetHints":{"allow":["ಪಡೆಯಿರಿ"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/14"}],"replies":[{"embeddable":true,"href":"https://www.tvscredit.com/wp-json/wp/v2/comments?post=14887"}],"version-history":[{"count":5,"href":"https://www.tvscredit.com/wp-json/wp/v2/posts/14887/revisions"}],"predecessor-version":[{"id":14896,"href":"https://www.tvscredit.com/wp-json/wp/v2/posts/14887/revisions/14896"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/14891"}],"wp:attachment":[{"href":"https://www.tvscredit.com/wp-json/wp/v2/media?parent=14887"}],"wp:term":[{"taxonomy":"ವರ್ಗ","embeddable":true,"href":"https://www.tvscredit.com/wp-json/wp/v2/categories?post=14887"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=14887"}],"curies":[{"name":"wp","href":"https://api.w.org/{rel}","templated":true}]}}