{"id":2148,"date":"2017-12-28T07:01:15","date_gmt":"2017-12-28T07:01:15","guid":{"rendered":"http://tvswp.ap-south-1.elasticbeanstalk.com/?p=2148"},"modified":"2026-02-17T08:31:47","modified_gmt":"2026-02-17T03:01:47","slug":"a-guide-to-choosing-the-right-two-wheeler-loan","status":"publish","type":"post","link":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/","title":{"rendered":"ಸರಿಯಾದ ಟೂ ವೀಲರ್ ಲೋನ್ ಆಯ್ಕೆ ಮಾಡಲು ಮಾರ್ಗದರ್ಶಿ"},"content":{"rendered":"\u003cp\u003e\u003cspan style=\u0022font-weight: 400;\u0022\u003eಹೆಚ್ಚಿನ ಭಾರತೀಯರಿಗೆ, ಬೈಕ್ ಕೇವಲ ಮೋಟಾರ್ ಮತ್ತು ಎರಡು ಚಕ್ರಗಳಿಂದ ತಯಾರಿಸಲಾದ ಯಂತ್ರವಲ್ಲ! ಅನೇಕರಿಗೆ, ಇದು ಅವರ ಜೀವನಶೈಲಿಯಾಗಿದೆ. ಬಹುತೇಕ ಪ್ರತಿಯೊಬ್ಬ ಭಾರತೀಯರು ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಹಂತದಲ್ಲಿ ಬೈಕ್‌ನ ಕನಸು ಕಾಣುತ್ತಾರೆ. ಇದು ಭಾರತದಲ್ಲಿ ಟೂ ವೀಲರ್ ಉದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಹೆಚ್ಚಿನ ಬೈಕ್ ಖರೀದಿದಾರರು ಟೂ ವೀಲರ್ ಲೋನ್ ತೆಗೆದುಕೊಳ್ಳಲು ಆದ್ಯತೆ ನೀಡುತ್ತಾರೆ ; ಕಡಿಮೆ ಬಡ್ಡಿ ದರಗಳು, ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು, ಸುಲಭ ಡಾಕ್ಯುಮೆಂಟೇಶನ್ ಮತ್ತು ತ್ವರಿತ ಅನುಮೋದನೆ\u003c/span\u003e\u003ca style=\u0022display: initial; color: #4472c4;\u0022 href=\u0022/kannada/loans/two-wheeler-loans/\u0022\u003eಟೂ ವೀಲರ್ ಲೋನ್‌ಗಳು\u003c/a\u003e \u003cspan style=\u0022font-weight: 400;\u0022\u003eಅನ್ನು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದನ್ನಾಗಿಸಿದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ಮೊದಲ ಬಾರಿಗೆ ಬೈಕ್ ಲೋನ್ ಪಡೆಯುವುದನ್ನು ಪರಿಗಣಿಸಿದಾಗ, ಬಹಳಷ್ಟು ಪ್ರಶ್ನೆಗಳು ಮನಸ್ಸಿಗೆ ಬರಬಹುದು: ನಾನು ಅರ್ಹನಾಗುತ್ತೇನೆಯೇ? ನಾನು ಹೇಗೆ ಅಪ್ಲೈ ಮಾಡುವುದು? ನನಗೆ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ? ನಾನು ಎಷ್ಟು ಮೊತ್ತಕ್ಕೆ ಅಪ್ಲೈ ಮಾಡಬಹುದು? ಬಡ್ಡಿ ದರ ಎಷ್ಟು? ನಾನು ಎಷ್ಟು ಇಎಂಐ ಪಾವತಿಸಬೇಕು? ಮತ್ತು ಇನ್ನಷ್ಟು\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ಟೂ ವೀಲರ್ ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ಪರಿಗಣಿಸಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:\u003c/span\u003e\u003c/p\u003e\u003ch2\u003e1. Get the best interest rates\u003c/h2\u003e\u003cp\u003e\u003cspan style=\u0022font-weight: 400;\u0022\u003eನಿಮ್ಮ ಅರ್ಹತೆಯು ನಿಮ್ಮ ನಗರ, ಸಂಬಳ, ನಿವಾಸದ ಪ್ರಕಾರ, ವಯಸ್ಸು, ಉದ್ಯೋಗದ ಸ್ಥಿತಿ ಮತ್ತು ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಇನ್ನಷ್ಟು ಸೌಲಭ್ಯ ಪಡೆಯಬಹುದು. ಯಾವುದೇ ಅನಗತ್ಯ ಒತ್ತಡ ಅಥವಾ ಹಣಕಾಸಿನ ಹೊರೆ ನೀಡದ ನಿಮ್ಮ ಜೇಬಿಗೆ ಭಾರವಾಗದ ಪಾವತಿಯನ್ನು ಆಯ್ಕೆ ಮಾಡಿ.\u003c/span\u003e\u003c/p\u003e\u003ch2\u003e2. Look for additional offers\u003c/h2\u003e\u003cp\u003e\u003cspan style=\u0022font-weight: 400;\u0022\u003eಹಬ್ಬದ ಋತುಗಳಲ್ಲಿ ಅದನ್ನು ಖರೀದಿಸುವುದು ಉತ್ತಮ ಕಲ್ಪನೆಯಾಗಿದೆ. ಉಚಿತ ಗೋಲ್ಡ್ ಕಾಯಿನ್, ಶೂನ್ಯ ಪ್ರಕ್ರಿಯಾ ಶುಲ್ಕಗಳು, ಉಚಿತ ಇನ್ಶೂರೆನ್ಸ್ ಮುಂತಾದ ಹೆಚ್ಚುವರಿ ಆಫರ್‌ಗಳನ್ನು ನೋಡಿ.\u003c/span\u003e\u003c/p\u003e\u003ch2\u003e3. Do not over-borrow\u003c/h2\u003e\u003cp\u003eನಿಮ್ಮ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸಿ ಮತ್ತು ನೀವು ಎಷ್ಟನ್ನು ಭರಿಸಬಹುದು ಎಂದು ನೋಡಿ. ಅದನ್ನು ಮಾಡಲು ಉತ್ತಮ ಮಾರ್ಗವೆಂದರೆ ನಿಮ್ಮ ಮಾಸಿಕ ಆದಾಯವನ್ನು ಪರಿಶೀಲಿಸುವುದು. ಸಾಲವನ್ನು ಪಾವತಿಸಲು ನೀವು ನಿಮ್ಮ ಆದಾಯದ ಎಷ್ಟನ್ನು ಬಳಸಬಹುದು ಎಂಬುದನ್ನು ಸ್ವತಃ ಕೇಳಿಕೊಳ್ಳಿ. ದೀರ್ಘಾವಧಿಗೆ ಯೋಚಿಸುವುದನ್ನು ಸಲಹೆ ನೀಡಲಾಗುತ್ತದೆ, ಆದ್ದರಿಂದ ನೀವು ಎಷ್ಟು ಸಮಯದವರೆಗೆ ಸಾಲವನ್ನು ಪಾವತಿಸುತ್ತಲಿರಬಹುದು ಎಂಬುದನ್ನು ಯೋಚಿಸಿ. ತುರ್ತು ಪರಿಸ್ಥಿತಿಗಳಿಗೆ ಸ್ವಲ್ಪ ಹಣವನ್ನು ಮೀಸಲಿರಿಸುವುದು ಯಾವಾಗಲೂ ಉತ್ತಮ ಕಲ್ಪನೆಯಾಗಿದೆ. ಎಷ್ಟು ಸಂಬಳವನ್ನು ಸಾಲಕ್ಕೆ ಹಂಚಿಕೆ ಮಾಡಬಹುದು ಎಂಬುದನ್ನು ಪರಿಶೀಲಿಸಲು ನೀವು \u003ca style=\u0022display: initial; color: #4472c4;\u0022 href=\u0022/kannada/loans/two-wheeler-loans/emi-calculator/\u0022\u003eಬೈಕ್ ಲೋನ್ ಕ್ಯಾಲ್ಕುಲೇಟರ್\u003c/a\u003e\u003cspan style=\u0022font-weight: 400;\u0022\u003e ಅನ್ನು ಕೂಡ ಬಳಸಬಹುದು. ನಮ್ಮ ಇಎಂಐ ಕ್ಯಾಲ್ಕುಲೇಟರ್ ಅನ್ನು ಪ್ರಯತ್ನಿಸಿ\u003c/span\u003e\u003c/p\u003e\u003ch2\u003e4. Have a repayment plan\u003c/h2\u003e\u003cp\u003e\u003cspan style=\u0022font-weight: 400;\u0022\u003eಅನೇಕ ವರ್ಷಗಳವರೆಗೆ ಸಾಲವನ್ನು ಎಳೆಯುವುದು ಎಂದಿಗೂ ಉತ್ತಮ ಕಲ್ಪನೆಯಲ್ಲ ಅಥವಾ ನೀವು ಹೆಚ್ಚು ಹಣವನ್ನು ಕಳೆದುಕೊಳ್ಳಬಹುದು. ಸಾಲ ನಿಮ್ಮನ್ನು ಸಾಧ್ಯವಾದಷ್ಟು ಬೇಗ ಸಾಲವನ್ನು ಕ್ಲಿಯರ್ ಮಾಡಲು ಅನುಮತಿ ನೀಡುತ್ತದೆಯೇ ಎಂದು ಪರಿಶೀಲಿಸಿ. ಫ್ಲೆಕ್ಸಿಬಲ್ ಇಎಂಐಗಳು ಮತ್ತು ಗ್ರೇಸ್ ಅವಧಿಗಳನ್ನು ಒಳಗೊಂಡಿರುವ ಪ್ಲಾನ್ ಅನ್ನು ಆಯ್ಕೆ ಮಾಡಿ, ಇದರಿಂದಾಗಿ ನೀವು ಇಎಂಐ ಅನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಅಲ್ಲದೆ, ಹೆಚ್ಚಿನ ಪ್ರಮಾಣದ ಡೌನ್ ಪೇಮೆಂಟ್ ಮಾಡುವುದನ್ನು ಸಲಹೆ ನೀಡಲಾಗುತ್ತದೆ, ಇದರಿಂದಾಗಿ ನಿಮ್ಮ ಮರುಪಾವತಿ ಮೊತ್ತ ಮತ್ತು ಕಾಲಾವಧಿ ಕಡಿಮೆಯಾಗುತ್ತದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಬೋನಸ್ ಸಲಹೆ:\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಕೆಲವು ಡಾಕ್ಯುಮೆಂಟ್‌ಗಳು ನೀವು ಅರ್ಥಮಾಡಿಕೊಳ್ಳದೇ ಇರಬಹುದಾದ ವಾಕ್ಯಗಳನ್ನು ಹೊಂದಿರುತ್ತವೆ. ನೀವು ಸಹಿ ಮಾಡುವ ಮೊದಲು ಗೊಂದಲಮಯ ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಅಸ್ತಿತ್ವದಲ್ಲಿರುವ ಗ್ರಾಹಕರು ಗ್ರಾಹಕ ಸೇವೆಯ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಪರಿಶೀಲಿಸಿ. ಇದು ನಿಮ್ಮ ಟೂ ವೀಲರ್ ಲೋನಿಗೆ ಸರಿಯಾದ ಸಾಲದಾತರನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.\u003c/span\u003e\u003c/p\u003e","protected":false},"excerpt":{"rendered":"\u003cp\u003eಹೆಚ್ಚಿನ ಭಾರತೀಯರಿಗೆ, ಬೈಕ್ ಕೇವಲ ಮೋಟಾರ್ ಮತ್ತು ಎರಡು ಚಕ್ರಗಳಿಂದ ತಯಾರಿಸಲಾದ ಯಂತ್ರವಲ್ಲ! ಅನೇಕರಿಗೆ, ಇದು ಅವರ ಜೀವನಶೈಲಿಯಾಗಿದೆ. ಬಹುತೇಕ ಪ್ರತಿಯೊಬ್ಬ ಭಾರತೀಯರು ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಹಂತದಲ್ಲಿ ಬೈಕ್‌ನ ಕನಸು ಕಾಣುತ್ತಾರೆ. ಇದು ಭಾರತದಲ್ಲಿ ಟೂ ವೀಲರ್ ಉದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದೆ. ಹೆಚ್ಚಿನ ಬೈಕ್ ಖರೀದಿದಾರರು ಟೂ ವೀಲರ್ ಲೋನ್ ತೆಗೆದುಕೊಳ್ಳಲು ಆದ್ಯತೆ ನೀಡುತ್ತಾರೆ; […]\u003c/p\u003e","protected":false},"author":12,"featured_media":2432,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[56],"tags":[],"class_list":["post-2148","post","type-post","status-publish","format-standard","has-post-thumbnail","hentry","category-two-wheeler-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಸರಿಯಾದ ಬೈಕ್ ಲೋನ್ ಆಯ್ಕೆ ಮಾಡಲು ಮಾರ್ಗದರ್ಶಿ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ನಿಮ್ಮ ಅಗತ್ಯಗಳು ಮತ್ತು ಬಜೆಟ್‌ಗೆ ಅನುಗುಣವಾಗಿ ಸರಿಯಾದ ಟೂ ವೀಲರ್ ಲೋನ್ ಅನ್ನು ಆಯ್ಕೆ ಮಾಡಲು ನಮ್ಮ ಸಮಗ್ರ ಮಾರ್ಗದರ್ಶಿಯನ್ನು ಅನ್ವೇಷಿಸಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/two-wheeler-loans/a-guide-to-choosing-the-right-two-wheeler-loan/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಸರಿಯಾದ ಬೈಕ್ ಲೋನ್ ಆಯ್ಕೆ ಮಾಡಲು ಮಾರ್ಗದರ್ಶಿ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ನಿಮ್ಮ ಅಗತ್ಯಗಳು ಮತ್ತು ಬಜೆಟ್‌ಗೆ ಅನುಗುಣವಾಗಿ ಸರಿಯಾದ ಟೂ ವೀಲರ್ ಲೋನ್ ಅನ್ನು ಆಯ್ಕೆ ಮಾಡಲು ನಮ್ಮ ಸಮಗ್ರ ಮಾರ್ಗದರ್ಶಿಯನ್ನು ಅನ್ವೇಷಿಸಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/two-wheeler-loans/a-guide-to-choosing-the-right-two-wheeler-loan/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222017-12-28T07:01:15+00:00\u0022 /\u003e\u003cmeta property=\u0022article:modified_time\u0022 content=\u00222026-02-17T03:01:47+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/07/opt-for-a-hassle-free-1.jpg\u0022 /\u003e\u003cmeta property=\u0022og:image:width\u0022 content=\u0022760\u0022 /\u003e\u003cmeta property=\u0022og:image:height\u0022 content=\u0022450\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022A guide to choosing the right two-wheeler loan\u0022,\u0022datePublished\u0022:\u00222017-12-28T07:01:15+00:00\u0022,\u0022dateModified\u0022:\u00222026-02-17T03:01:47+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/\u0022},\u0022wordCount\u0022:466,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/opt-for-a-hassle-free-1.jpg\u0022,\u0022articleSection\u0022:[\u0022ಟೂ ವೀಲರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/\u0022,\u0022url\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/\u0022,\u0022name\u0022:\u0022Guide to Choosing the Right Bike Loan | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/opt-for-a-hassle-free-1.jpg\u0022,\u0022datePublished\u0022:\u00222017-12-28T07:01:15+00:00\u0022,\u0022dateModified\u0022:\u00222026-02-17T03:01:47+00:00\u0022,\u0022description\u0022:\u0022Explore our comprehensive guide to selecting the right two-wheeler loan, tailored for your needs and budget.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage\u0022,\u0022url\u0022:\u0022https://www.tvscredit.com/wp-content/uploads/2023/07/opt-for-a-hassle-free-1.jpg\u0022,\u0022contentUrl\u0022:\u0022https://www.tvscredit.com/wp-content/uploads/2023/07/opt-for-a-hassle-free-1.jpg\u0022,\u0022width\u0022:760,\u0022height\u0022:450,\u0022caption\u0022:\u0022choose tvs credit two wheeler loans online hassle free\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Guide to Choosing the Right Bike Loan | TVS Credit","description":"Explore our comprehensive guide to selecting the right two-wheeler loan, tailored for your needs and budget.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/","og_locale":"en_US","og_type":"article","og_title":"Guide to Choosing the Right Bike Loan | TVS Credit","og_description":"Explore our comprehensive guide to selecting the right two-wheeler loan, tailored for your needs and budget.","og_url":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/","og_site_name":"ಟಿವಿಎಸ್ ಕ್ರೆಡಿಟ್","article_published_time":"2017-12-28T07:01:15+00:00","article_modified_time":"2026-02-17T03:01:47+00:00","og_image":[{"width":760,"height":450,"url":"https://www.tvscredit.com/wp-content/uploads/2023/07/opt-for-a-hassle-free-1.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/#article","isPartOf":{"@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"A guide to choosing the right two-wheeler loan","datePublished":"2017-12-28T07:01:15+00:00","dateModified":"2026-02-17T03:01:47+00:00","mainEntityOfPage":{"@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/"},"wordCount":466,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage"},"thumbnailUrl":"https://www.tvscredit.com/wp-content/uploads/2023/07/opt-for-a-hassle-free-1.jpg","articleSection":["ಟೂ ವೀಲರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/two-wheeler-loans/a-guide-to-choosing-the-right-two-wheeler-loan/#respond"]}]},{"@type":"WebPage","@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/","url":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/","name":"Guide to Choosing the Right Bike Loan | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage"},"image":{"@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage"},"thumbnailUrl":"https://www.tvscredit.com/wp-content/uploads/2023/07/opt-for-a-hassle-free-1.jpg","datePublished":"2017-12-28T07:01:15+00:00","dateModified":"2026-02-17T03:01:47+00:00","description":"Explore our comprehensive guide to selecting the right two-wheeler loan, tailored for your needs and budget.","inLanguage":"en-US","potentialAction":[{"@type":"ReadAction","target":["https://www.tvscredit.com/blog/two-wheeler-loans/a-guide-to-choosing-the-right-two-wheeler-loan/"]}]},{"@type":"ImageObject","inLanguage":"en-US","@id":"https://www.tvscredit.com/blog/two-wheeler-loans/a-guide-to-choosing-the-right-two-wheeler-loan/#primaryimage","url":"https://www.tvscredit.com/wp-content/uploads/2023/07/opt-for-a-hassle-free-1.jpg","contentUrl":"https://www.tvscredit.com/wp-content/uploads/2023/07/opt-for-a-hassle-free-1.jpg","width":760,"height":450,"caption":"choose tvs credit two wheeler loans online hassle free"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2148","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2148"}],"version-history":[{"count":3,"href":"https://www.tvscredit.com/wp-json/wp/v2/posts/2148/revisions"}],"predecessor-version":[{"id":13387,"href":"https://www.tvscredit.com/wp-json/wp/v2/posts/2148/revisions/13387"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/2432"}],"wp:attachment":[{"href":"https://www.tvscredit.com/wp-json/wp/v2/media?parent=2148"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2148"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2148"}],"curies":[{"name":"wp","href":"https://api.w.org/{rel}","templated":true}]}}