{"id":2157,"date":"2021-08-10T07:12:20","date_gmt":"2021-08-10T07:12:20","guid":{"rendered":"http://tvswp.ap-south-1.elasticbeanstalk.com/?p=2157"},"modified":"2026-02-17T08:31:19","modified_gmt":"2026-02-17T03:01:19","slug":"apply-for-a-tvs-credit-two-wheeler-loan-with-a-few-simple-steps","status":"publish","type":"post","link":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/","title":{"rendered":"Apply for a TVS Credit Two Wheeler loan with a few simple steps"},"content":{"rendered":"\u003cstyle\u003e.head_h3{    display: inline;    font-weight: bold;    color: #444;    font-size: 1.4rem;    line-height: inherit;    margin: 0;}.h3_cont{    padding-bottom: 2rem;}.h3_cont p{    display: inline;}\u003c/style\u003e\u003cp\u003e\u003cspan style=\u0022font-weight: 400;\u0022\u003eಪ್ರಯಾಣಿಸಲು ಟೂ ವೀಲರ್ ಅತ್ಯುತ್ತಮ ಮತ್ತು ಅನುಕೂಲಕರ ವಿಧಾನವಾಗಿರಬಹುದು. ಇದು ನೀವು ಟ್ರಾಫಿಕ್‌ನಲ್ಲಿ ಖರ್ಚು ಮಾಡಬಹುದಾದ ಸಮಯವನ್ನು ಉಳಿಸುತ್ತದೆ ಮತ್ತು ನೀವು ಪ್ರಯಾಣದಲ್ಲಿ ಖರ್ಚು ಮಾಡುವ ಹಣವನ್ನು ಕೂಡ ಉಳಿಸುತ್ತದೆ. ಆದ್ದರಿಂದ ನೀವು ನಿಮ್ಮ ಟೂ ವೀಲರ್ ಖರೀದಿಸಲು ಯೋಜಿಸುತ್ತಿದ್ದರೆ ಆದರೆ ನಿಮ್ಮ ಹಣಕಾಸು ಆಯ್ಕೆಗಳ ಬಗ್ಗೆ ವಿಶ್ವಾಸವಿಲ್ಲದಿದ್ದರೆ, ಟಿವಿಎಸ್ ಕ್ರೆಡಿಟ್ \u003c/span\u003e\u003ca href=\u0022https://www.tvscredit.com/kannada/loans/two-wheeler-loans/\u0022\u003e\u003cspan style=\u0022font-weight: 400;\u0022\u003eಟೂ ವೀಲರ್ ಲೋನ್\u003c/span\u003e\u003c/a\u003e\u003cspan style=\u0022font-weight: 400;\u0022\u003e ನಿಮ್ಮ ಕನಸಿನ ಟೂ ವೀಲರ್ ಅನ್ನು ಪಡೆಯುವ ನಿಮ್ಮ ಕನಸನ್ನು ನನಸಾಗಿಸಲು ಯಾವಾಗಲೂ ಜೊತೆಗಿರುತ್ತದೆ. \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ನಮ್ಮ ವೆಬ್‌ಸೈಟ್‌ನಲ್ಲಿ ಸರಳವಾಗಿ ಅಪ್ಲೈ ಮಾಡಬಹುದು ಮತ್ತು ನಿಮ್ಮ ಅರ್ಹತಾ ಸ್ಥಿತಿಯ ಆಧಾರದ ಮೇಲೆ, ನಿಮ್ಮ ಸಾಲವನ್ನು ಕೆಲವೇ ನಿಮಿಷಗಳಲ್ಲಿ ಅನುಮೋದಿಸಲಾಗುತ್ತದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಟಿವಿಎಸ್ ಕ್ರೆಡಿಟ್ ನಿಮಗೆ 100% ವರೆಗಿನ ಆನ್-ರೋಡ್ ಬೆಲೆಯ ಹಣಕಾಸು ಆಯ್ಕೆಗಳೊಂದಿಗೆ ಆಕರ್ಷಕ ಬಡ್ಡಿ ದರಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ, ನೀವು 4 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಯನ್ನು ಕೂಡ ಆಯ್ಕೆ ಮಾಡಬಹುದು. \u003c/span\u003e\u003c/p\u003e\u003ch2\u003eಟಿವಿಎಸ್ ಕ್ರೆಡಿಟ್‌ನಿಂದ ನಿಮ್ಮ ಟೂ ವೀಲರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ ಎಂಬುದರ ಬಗ್ಗೆ ಹಂತವಾರು ಮಾರ್ಗದರ್ಶಿ ಇಲ್ಲಿದೆ.\u003c/h2\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eನಿಮ್ಮ ಅರ್ಹತೆಯನ್ನು ಪರಿಶೀಲಿಸಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನಮ್ಮ ವೆಬ್‌ಸೈಟ್‌ನಲ್ಲಿ, ನೀವು ನಿಮ್ಮ ಸಾಲದ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಬಹುದು. ನಿಮ್ಮ ಅರ್ಹತಾ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ನಮ್ಮ ಟೂ ವೀಲರ್ ಲೋನ್ ಅರ್ಹತಾ ಮಾನದಂಡಗಳ ಬಗೆಗಿನ ಮಾಹಿತಿಯನ್ನು ನೀವು ಅಕ್ಸೆಸ್ ಮಾಡಬಹುದು. ನೀವು ಅಪ್ಲೈ ಮಾಡಲು ಅರ್ಹರಾಗಿದ್ದೀರಾ ಎಂದು ನೋಡಲು ಕೇವಲ ಅರ್ಹತೆ ಮತ್ತು ಡಾಕ್ಯುಮೆಂಟೇಶನ್ ವಿಭಾಗಕ್ಕೆ ಹೋಗಿ. \u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eನಿಮ್ಮ ಟೂ ವೀಲರ್ ಮಾಸಿಕ ಇಎಂಐ ಅನ್ನು ಲೆಕ್ಕ ಹಾಕಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನಿಮಗೆ ವಿಷಯಗಳನ್ನು ಅನುಕೂಲಕರವಾಗಿಸಲು, ನಮ್ಮ ವೆಬ್‌ಸೈಟ್ ನಿಮಗೆ ಟೂ ವೀಲರ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಒದಗಿಸುತ್ತದೆ, ಅದು ನಿಮ್ಮ ಅಸಲು ಮೊತ್ತ ಮತ್ತು ಅನ್ವಯಿಸಿದ ಬಡ್ಡಿ ದರದ ಆಧಾರದ ಮೇಲೆ ನೀವು ಪಾವತಿಸಬೇಕಾದ ಇಎಂಐ ಬಗ್ಗೆ ನಿಮಗೆ ತಿಳಿಸುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಸ್ಥಳದ ಆಧಾರದ ಮೇಲೆ ನಿಮ್ಮ ಅಂದಾಜು ಇಎಂಐ ಅನ್ನು ಪಡೆಯಲು ಸಹಾಯ ಮಾಡಲು ನಮ್ಮ ಟೂ ವೀಲರ್ ಇಎಂಐ ಕ್ಯಾಲ್ಕುಲೇಟರ್ ಅನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರಸ್ತೆ ತೆರಿಗೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾಗಿ ವಿನ್ಯಾಸಗೊಳಿಸಲಾಗಿದೆ.\u003c/span\u003e\u003c/p\u003e\u003ch2\u003eನಿಮ್ಮ ಟೂ ವೀಲರ್ ಲೋನಿಗೆ ಎಲ್ಲಿ ಮತ್ತು ಹೇಗೆ ಅಪ್ಲೈ ಮಾಡುವುದು\u003c/h2\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eನಮ್ಮ ವೆಬ್‌ಸೈಟ್‌ನಲ್ಲಿ ಅಪ್ಲೈ ಮಾಡಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನೀವು ಟೂ ವೀಲರ್ ವಾಹನವನ್ನು ನಿರ್ಧರಿಸಿ ಮುಂದುವರಿಯಲು ಬಯಸಿದಾಗ, ನಿಮ್ಮ ಟೂ ವೀಲರ್ ಲೋನಿಗೆ ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಕೇವಲ\u003c/span\u003e\u003ca href=\u0022https://www.tvscredit.com/kannada/\u0022\u003ewww.tvscredit.com\u003c/a\u003e\u003cspan style=\u0022font-weight: 400;\u0022\u003eಗೆ ಭೇಟಿ ನೀಡಿ, ಸಾಲಕ್ಕೆ ಅಪ್ಲೈ ಮಾಡಿ ಅನ್ನು ಆಯ್ಕೆ ಮಾಡಲು ಟೂ ವೀಲರ್ ಲೋನ್ ಮೇಲೆ ಕ್ಲಿಕ್ ಮಾಡಿ. ನೀವು ಟಿವಿಎಸ್ ಕ್ರೆಡಿಟ್‌ನಲ್ಲಿ ನಿಮ್ಮ \u003ca style=\u0022display: initial; color: #4472c4;\u0022 href=\u0022/kannada/loans/two-wheeler-loans/apply-now/\u0022\u003eಟೂ ವೀಲರ್ ಲೋನಿಗೆ ಅಪ್ಲೈ\u003c/a\u003e ಮಾಡಿದಾಗ, ನಿಮ್ಮ ಸಾಲದ ವಿತರಣೆ ಪಡೆಯುವಲ್ಲಿ ನೀವು ಅದ್ಭುತ ಅನುಭವವನ್ನು ಹೊಂದಿದ್ದೀರಿ ಎಂಬುದನ್ನು ನಾವು ಖಚಿತಪಡಿಸುತ್ತೇವೆ.\u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ನಲ್ಲಿ ಅಪ್ಲೈ ಮಾಡಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eಗೂಗಲ್ ಪ್ಲೇ ಸ್ಟೋರ್/ ಆ್ಯಪ್ ಸ್ಟೋರ್‌ನಿಂದ ಆ್ಯಪನ್ನು ಡೌನ್ಲೋಡ್ ಮಾಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಮೂಲಕ ಹೊಸ ಟಿವಿಎಸ್ ಕ್ರೆಡಿಟ್ ಅಕೌಂಟಿಗೆ ನೋಂದಣಿ ಮಾಡಿ. ಆ್ಯಪ್‌ನಲ್ಲಿ ಟೂ ವೀಲರ್ ಲೋನ್ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಸಾಲದ ಅಪ್ಲಿಕೇಶನ್ ಪೂರ್ಣಗೊಳಿಸಿ. ನಮ್ಮ ತಂಡವು ನಿಮ್ಮ ಅಪ್ಲಿಕೇಶನ್ ಅನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ನಿಮ್ಮ ಅರ್ಹತೆಯ ಆಧಾರದ ಮೇಲೆ, ನಿಮ್ಮ ಸಾಲವನ್ನು ಕೆಲವೇ ನಿಮಿಷಗಳಲ್ಲಿ ಅನುಮೋದನೆ ಮಾಡಲಾಗುತ್ತದೆ. \u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಟಿವಿಎಸ್ ಮೋಟಾರ್ ಡೀಲರ್‌ಶಿಪ್‌ಗೆ ಭೇಟಿ ನೀಡಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನೀವು ಟಿವಿಎಸ್ ಮೋಟಾರ್‌ಸೈಕಲ್ ಖರೀದಿಸಲು ಯೋಜಿಸುತ್ತಿದ್ದರೆ, ಯಾವುದೇ ಟಿವಿಎಸ್ ಮೋಟಾರ್ ಡೀಲರ್‌ಶಿಪ್‌ಗೆ ಭೇಟಿ ನೀಡಿ ಮತ್ತು ಟಿವಿಎಸ್ ಕ್ರೆಡಿಟ್ ಪ್ರತಿನಿಧಿಯ ಸಹಾಯದಿಂದ ಟಿವಿಎಸ್ ಟೂ ವೀಲರ್ ಲೋನಿಗೆ ಅಪ್ಲೈ ಮಾಡಿ. \u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಟಿವಿಎಸ್ ಮೋಟಾರ್ ವೆಬ್‌ಸೈಟ್‌ನಲ್ಲಿ ಅಪ್ಲೈ ಮಾಡಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eಟಿವಿಎಸ್ ಮೋಟಾರ್ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಟೂ ವೀಲರ್ ಲೋನಿಗೆ ಕೂಡ ಅಪ್ಲೈ ಮಾಡಬಹುದು. ಭೇಟಿ ನೀಡಿ \u003c/span\u003e\u003ca href=\u0022https://www.tvsmotor.com/\u0022\u003e\u003cspan style=\u0022font-weight: 400;\u0022\u003ewww.tvsmotor.com\u003c/span\u003e\u003c/a\u003e\u003cspan style=\u0022font-weight: 400;\u0022\u003e ಮತ್ತು ನಿಮ್ಮ ಆದ್ಯತೆಯ ಟಿವಿಎಸ್ ಟೂ ವೀಲರ್ ಆಯ್ಕೆಮಾಡಿ. \u0027ವಾಹನ ಬುಕ್ ಮಾಡಿ\u0027 ಆಯ್ಕೆಗೆ ಹೋಗಿ, ಫಾರ್ಮ್ ಭರ್ತಿ ಮಾಡಲು ಮತ್ತು ಸಲ್ಲಿಸಲು ಮುಂದುವರಿಯಿರಿ. ಈಗ \u0027ಆನ್‌ಲೈನ್ ಫೈನಾನ್ಸ್‌ಗೆ ಅಪ್ಲೈ ಮಾಡಿ\u0027 ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಟೂ ವೀಲರ್ ಲೋನಿಗೆ ಸುಲಭವಾಗಿ ಅಪ್ಲೈ ಮಾಡಬಹುದಾದ ಟಿವಿಎಸ್ ಕ್ರೆಡಿಟ್ ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. \u003c/span\u003e\u003c/p\u003e\u003ch2\u003eಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?\u003c/h2\u003e\u003cp\u003e\u003cspan style=\u0022font-weight: 400;\u0022\u003eವಿಳಾಸದ ಪುರಾವೆ, ಗುರುತಿನ ಪುರಾವೆ, ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಆದಾಯ ಪುರಾವೆಯಂತಹ ನಿಮ್ಮ ಡಾಕ್ಯುಮೆಂಟ್‌ಗಳನ್ನು ನಮ್ಮ ವೆಬ್‌ಸೈಟ್/ ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ನಲ್ಲಿ ಸಲ್ಲಿಸಿ. ನಿಮ್ಮ ಹೊಸ ಟೂ ವೀಲರ್ ಲೋನಿಗೆ ಅಪ್ಲೈ ಮಾಡುವುದನ್ನು ಸುಲಭಗೊಳಿಸಲು ಟಿವಿಎಸ್ ಕ್ರೆಡಿಟ್ ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಸಾಲಗಳನ್ನು ಒದಗಿಸುತ್ತದೆ.  \u003c/span\u003e\u003c/p\u003e\u003cp\u003e\u003ci\u003e\u003cspan style=\u0022font-weight: 400;\u0022\u003eನಿಮ್ಮ ಕನಸಿನ ಟೂ ವೀಲರ್ ನಿಮ್ಮಿಂದ ದೂರವಿಲ್ಲ. ನೀವು ಮಾಡಬೇಕಾಗಿರುವುದು ಕೇವಲ ಟಿವಿಎಸ್ ಕ್ರೆಡಿಟ್‌ನೊಂದಿಗೆ ಅಪ್ಲೈ ಮಾಡಿ ಮತ್ತು ಸಂತೋಷಕರ ರೈಡ್‌ಗಳನ್ನು ಹೊಂದಿರುವ ಜೀವನವನ್ನು ಆನಂದಿಸಲು ಆರಂಭಿಸಿ.\u003c/span\u003e\u003c/i\u003e\u003c/p\u003e","protected":false},"excerpt":{"rendered":"\u003cp\u003eಪ್ರಯಾಣಿಸಲು ಟೂ ವೀಲರ್ ಅತ್ಯುತ್ತಮ ಮತ್ತು ಅನುಕೂಲಕರ ವಿಧಾನವಾಗಿರಬಹುದು. ಇದು ನೀವು ಟ್ರಾಫಿಕ್‌ನಲ್ಲಿ ಖರ್ಚು ಮಾಡಬಹುದಾದ ಸಮಯವನ್ನು ಉಳಿಸುತ್ತದೆ ಮತ್ತು ನೀವು ಪ್ರಯಾಣದಲ್ಲಿ ಖರ್ಚು ಮಾಡುವ ಹಣವನ್ನು ಕೂಡ ಉಳಿಸುತ್ತದೆ. ಆದ್ದರಿಂದ ನೀವು ನಿಮ್ಮ ಟೂ ವೀಲರ್ ಖರೀದಿಸಲು ಯೋಜಿಸುತ್ತಿದ್ದರೆ ಆದರೆ ನಿಮ್ಮ ಹಣಕಾಸು ಆಯ್ಕೆಗಳ ಬಗ್ಗೆ ವಿಶ್ವಾಸವಿಲ್ಲದಿದ್ದರೆ, TVS ಕ್ರೆಡಿಟ್ ಟೂ ವೀಲರ್ [...]\u003c/p\u003e","protected":false},"author":12,"featured_media":13050,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[56],"tags":[],"class_list":["post-2157","post","type-post","status-publish","format-standard","has-post-thumbnail","hentry","category-two-wheeler-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಭಾರತದಲ್ಲಿ ಟೂ ವೀಲರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್ ಲೋನ್ ಮೂಲಕ ನಿಮ್ಮ ಕನಸಿನ ಟೂ ವೀಲರ್ ಪಡೆಯಿರಿ. ಕಡಿಮೆ ಬಡ್ಡಿ ದರಗಳು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ಗಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಸುಲಭ ಮತ್ತು ಆನಂದದೊಂದಿಗೆ ಇಂದೇ ಸವಾರಿ ಮಾಡಲು ಆರಂಭಿಸಿ! ಈಗಲೇ ಅಪ್ಲೈ ಮಾಡಿ\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಭಾರತದಲ್ಲಿ ಟೂ ವೀಲರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್ ಲೋನ್ ಮೂಲಕ ನಿಮ್ಮ ಕನಸಿನ ಟೂ ವೀಲರ್ ಪಡೆಯಿರಿ. ಕಡಿಮೆ ಬಡ್ಡಿ ದರಗಳು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ಗಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಸುಲಭ ಮತ್ತು ಆನಂದದೊಂದಿಗೆ ಇಂದೇ ಸವಾರಿ ಮಾಡಲು ಆರಂಭಿಸಿ! ಈಗಲೇ ಅಪ್ಲೈ ಮಾಡಿ\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222021-08-10T07:12:20+00:00\u0022 /\u003e\u003cmeta property=\u0022article:modified_time\u0022 content=\u00222026-02-17T03:01:19+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2026/01/apache-rtr-310.jpg\u0022 /\u003e\u003cmeta property=\u0022og:image:width\u0022 content=\u0022569\u0022 /\u003e\u003cmeta property=\u0022og:image:height\u0022 content=\u0022238\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Apply for a TVS Credit Two Wheeler loan with a few simple steps\u0022,\u0022datePublished\u0022:\u00222021-08-10T07:12:20+00:00\u0022,\u0022dateModified\u0022:\u00222026-02-17T03:01:19+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022},\u0022wordCount\u0022:593,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/01/apache-rtr-310.jpg\u0022,\u0022articleSection\u0022:[\u0022ಟೂ ವೀಲರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022,\u0022url\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022,\u0022name\u0022:\u0022How To Apply For Two Wheeler Loan in India | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/01/apache-rtr-310.jpg\u0022,\u0022datePublished\u0022:\u00222021-08-10T07:12:20+00:00\u0022,\u0022dateModified\u0022:\u00222026-02-17T03:01:19+00:00\u0022,\u0022description\u0022:\u0022Get your dream two-wheeler with TVS Credit loans. Apply online for low interest rates and minimal documentation. Start riding today with ease and joy! Apply Now\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage\u0022,\u0022url\u0022:\u0022https://www.tvscredit.com/wp-content/uploads/2026/01/apache-rtr-310.jpg\u0022,\u0022contentUrl\u0022:\u0022https://www.tvscredit.com/wp-content/uploads/2026/01/apache-rtr-310.jpg\u0022,\u0022width\u0022:569,\u0022height\u0022:238},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"How To Apply For Two Wheeler Loan in India | TVS Credit","description":"Get your dream two-wheeler with TVS Credit loans. Apply online for low interest rates and minimal documentation. Start riding today with ease and joy! Apply Now","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/","og_locale":"en_US","og_type":"article","og_title":"How To Apply For Two Wheeler Loan in India | TVS Credit","og_description":"Get your dream two-wheeler with TVS Credit loans. Apply online for low interest rates and minimal documentation. Start riding today with ease and joy! Apply Now","og_url":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/","og_site_name":"ಟಿವಿಎಸ್ ಕ್ರೆಡಿಟ್","article_published_time":"2021-08-10T07:12:20+00:00","article_modified_time":"2026-02-17T03:01:19+00:00","og_image":[{"width":569,"height":238,"url":"https://www.tvscredit.com/wp-content/uploads/2026/01/apache-rtr-310.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#article","isPartOf":{"@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Apply for a TVS Credit Two Wheeler loan with a few simple steps","datePublished":"2021-08-10T07:12:20+00:00","dateModified":"2026-02-17T03:01:19+00:00","mainEntityOfPage":{"@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/"},"wordCount":593,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage"},"thumbnailUrl":"https://www.tvscredit.com/wp-content/uploads/2026/01/apache-rtr-310.jpg","articleSection":["ಟೂ ವೀಲರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#respond"]}]},{"@type":"WebPage","@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/","url":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/","name":"How To Apply For Two Wheeler Loan in India | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage"},"image":{"@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage"},"thumbnailUrl":"https://www.tvscredit.com/wp-content/uploads/2026/01/apache-rtr-310.jpg","datePublished":"2021-08-10T07:12:20+00:00","dateModified":"2026-02-17T03:01:19+00:00","description":"Get your dream two-wheeler with TVS Credit loans. Apply online for low interest rates and minimal documentation. Start riding today with ease and joy! Apply Now","inLanguage":"en-US","potentialAction":[{"@type":"ReadAction","target":["https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/"]}]},{"@type":"ImageObject","inLanguage":"en-US","@id":"https://www.tvscredit.com/blog/two-wheeler-loans/apply-for-a-tvs-credit-two-wheeler-loan-with-a-few-simple-steps/#primaryimage","url":"https://www.tvscredit.com/wp-content/uploads/2026/01/apache-rtr-310.jpg","contentUrl":"https://www.tvscredit.com/wp-content/uploads/2026/01/apache-rtr-310.jpg","width":569,"height":238},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2157","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2157"}],"version-history":[{"count":9,"href":"https://www.tvscredit.com/wp-json/wp/v2/posts/2157/revisions"}],"predecessor-version":[{"id":13385,"href":"https://www.tvscredit.com/wp-json/wp/v2/posts/2157/revisions/13385"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/13050"}],"wp:attachment":[{"href":"https://www.tvscredit.com/wp-json/wp/v2/media?parent=2157"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2157"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2157"}],"curies":[{"name":"wp","href":"https://api.w.org/{rel}","templated":true}]}}