{"id":2185,"date":"2023-01-23T07:33:55","date_gmt":"2023-01-23T07:33:55","guid":{"rendered":"http://tvswp.ap-south-1.elasticbeanstalk.com/?p=2185"},"modified":"2026-02-17T08:30:49","modified_gmt":"2026-02-17T03:00:49","slug":"opt-for-a-hassle-free-two-wheeler-loan-for-your-new-bike","status":"publish","type":"post","link":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/","title":{"rendered":"ನಿಮ್ಮ ಹೊಸ ಬೈಕ್‌ಗಾಗಿ ತೊಂದರೆ ರಹಿತ ಟೂ ವೀಲರ್ ಲೋನ್ ಆಯ್ಕೆ ಮಾಡಿ!"},"content":{"rendered":"\u003cstyle\u003e.head_h3{    display: inline;    font-weight: bold;    color: #444;    font-size: 1.4rem;    line-height: inherit;    margin: 0;}.h3_cont{    padding-bottom: 2rem;}.h3_cont p{    display: inline;}.h1_head{    font-size: 2.1rem;    font-weight: 600;    line-height: 3rem;    padding-bottom: 1rem;    color: #0d4a85;}\u003c/style\u003e\u003cp\u003e\u003cspan style=\u0022font-weight: 400;\u0022\u003eನಮ್ಮ ಸದ್ದು ಗದ್ದಲದ ದೇಶದಲ್ಲಿ, ದ್ವಿಚಕ್ರ ವಾಹನಗಳು ಜನಪ್ರಿಯ ಆಯ್ಕೆಯಾಗಿವೆ, ವಿಶೇಷವಾಗಿ ಸಾರ್ವಜನಿಕ ಸಾರಿಗೆಯ ತೊಂದರೆಯನ್ನು ತಪ್ಪಿಸಲು ಮತ್ತು ಟ್ರಾಫಿಕ್ ಸಮಯದಲ್ಲಿ ಸಮಯವನ್ನು ಉಳಿಸಲು ಇದು ಉತ್ತಮ ಆಯ್ಕೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಆದರೆ ಕೆಲವೊಮ್ಮೆ ಟೂ ವೀಲರ್ ಖರೀದಿಸಲು ನೀವು ಸಾಕಷ್ಟು ಉಳಿತಾಯವನ್ನು ಹೊಂದದಿರಬಹುದು ಅಥವಾ ನೀವು ಸಾಕಷ್ಟು ಉಳಿತಾಯವನ್ನು ಹೊಂದಿದ್ದರೂ, ನೀವು ಹೆಚ್ಚು ಮುಂಗಡವಾಗಿ ಖರ್ಚು ಮಾಡಲು ಬಯಸದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಬ್ಯಾಂಕ್, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಅಥವಾ ಟಿವಿಎಸ್ ಕ್ರೆಡಿಟ್‌ನಂತಹ ಕ್ರೆಡಿಟ್ ಕಂಪನಿಗಳಿಂದ ಟೂ ವೀಲರ್ ಲೋನ್ ತೆಗೆದುಕೊಳ್ಳಬಹುದು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಟೂ ವೀಲರ್ ಲೋನಿಗೆ ಅಪ್ಲೈ ಮಾಡುವ ಮೊದಲು, ನೀವು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳಬೇಕು.\u003c/span\u003e\u003c/p\u003e\u003ch2\u003eBenefits of Two Wheeler Loans \u003c/h2\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eವೇಗದ ಅನುಮೋದನೆಗಳು\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eಟೂ ವೀಲರ್ ಲೋನ್ ಅನುಮೋದನೆಗಾಗಿ ನೀವು ತಿಂಗಳುಗಳವರೆಗೆ ಕಾಯಬೇಕಾದ ದಿನಗಳು ಮುಗಿದಿವೆ. ಈಗ, ನೀವು ನಿಮಿಷಗಳಲ್ಲಿ ಟೂ ವೀಲರ್ ಲೋನಿಗೆ ಅನುಮೋದನೆ ಪಡೆಯಬಹುದು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಟಿವಿಎಸ್ ಕ್ರೆಡಿಟ್‌ನಲ್ಲಿ, ಆಕರ್ಷಕ ಟೂ ವೀಲರ್ ಲೋನ್ ಬಡ್ಡಿ ದರದೊಂದಿಗೆ ನೀವು ಟೂ ವೀಲರ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.\u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಉತ್ತಮ ಕ್ರೆಡಿಟ್ ಸ್ಕೋರ್‌ಗಳು\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನಗದು ಮೂಲಕ ಪಾವತಿಸುವ ಬದಲು ಟೂ ವೀಲರ್ ಲೋನನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ನೀವು ಭಾವಿಸಬಹುದು? ಆದರೆ ನೀವು ಹಣಕಾಸಿನ ಜಗತ್ತಿಗೆ ಹೊಸಬರಾಗಿದ್ದರೆ ಮತ್ತು ಹಣಕಾಸಿನ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೆ, ನಿಮ್ಮ ಹಣಕಾಸಿನ ಪ್ರಯಾಣವನ್ನು ಆರಂಭಿಸಲು \u003ca style=\u0022display: initial; color: #4472c4;\u0022 href=\u0022/kannada/loans/two-wheeler-loans/\u0022\u003eಟೂ ವೀಲರ್ ಲೋನ್\u003c/a\u003e ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ, ಟಿವಿಎಸ್ ಕ್ರೆಡಿಟ್‌ನ ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ, ಟೂ ವೀಲರ್ ಲೋನಿಗೆ ಅಪ್ಲೈ ಮಾಡುವ ಮೊದಲು ನಿಮ್ಮ ಕೈಗೆಟುಕುವಿಕೆ ಮತ್ತು ಇತರ ಅಂಶಗಳ ಆಧಾರದ ಮೇಲೆ ನೀವು ಸುಲಭವಾಗಿ ಮರುಪಾವತಿ ಮೊತ್ತವನ್ನು ಲೆಕ್ಕ ಹಾಕಬಹುದು.\u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಸಾಕಷ್ಟು ಉಳಿತಾಯಗಳು\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನೀವು ಟೂ ವೀಲರ್ ಲೋನ್ ಪಡೆಯಲು ಬಯಸಿದರೆ, ಆದರೆ ಹೆಚ್ಚಿನ ಮೊತ್ತದ ಬಡ್ಡಿಯನ್ನು ಪಾವತಿಸಲು ಬಯಸದಿದ್ದರೆ, ನಿಮ್ಮ ಹಣಕಾಸನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವುದು ಉತ್ತಮ. ಮೊದಲೇ ನಗದು ಪಾವತಿಸುವ ಬದಲು, ಇದು ಪಾವತಿಯಲ್ಲಿ ಅಧಿಕ ಪಾವತಿ ಅಥವಾ ಅನಿಯಮಿತತೆಗೆ ಕಾರಣವಾಗಬಹುದು, ಬದಲಾಗಿ ಟೂ ವೀಲರ್ ಲೋನನ್ನು ಆಯ್ಕೆ ಮಾಡಿ. ಇದು ನಿಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ಉಳಿಸಲು ಮತ್ತು ನಿರ್ವಹಿಸಲು ನಿಮಗೆ ಅನುಮತಿ ನೀಡುತ್ತದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಅಲ್ಲದೆ, ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಪಾವತಿಸುವುದು ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಪಾವತಿಸುವುದಕ್ಕಿಂತ ಉತ್ತಮ ಆರ್ಥಿಕ ವಿವೇಚನೆಯಾಗಿದೆ. ಟಿವಿಎಸ್ ಕ್ರೆಡಿಟ್‌ನಲ್ಲಿ ನೀವು ಹೊಂದಿಕೊಳ್ಳುವ ಮರುಪಾವತಿ ಅವಧಿಗಳು ಮತ್ತು ಮನೆಬಾಗಿಲಿನ ಡಾಕ್ಯುಮೆಂಟೇಶನ್ ಸೌಲಭ್ಯವನ್ನು ಆನಂದಿಸಬಹುದು.\u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಹೊಂದಿಕೊಳ್ಳುವ ಮರುಪಾವತಿ ಯೋಜನೆಗಳು\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eಇಂದಿನ ದಿನಗಳಲ್ಲಿ, ಟೂ ವೀಲರ್ ಲೋನ್ ಮರುಪಾವತಿ ಶೆಡ್ಯೂಲ್‌ಗಳು ತುಂಬಾ ಫ್ಲೆಕ್ಸಿಬಲ್ ಆಗಿವೆ. ನೀವು ಬ್ಯಾಂಕಿಗೆ ಮರುಪಾವತಿ ಶೆಡ್ಯೂಲ್‌ನಂತೆ ಟೂ ವೀಲರ್ ಲೋನ್ ಮೊತ್ತವನ್ನು ಕಂತುಗಳ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹೆಚ್ಚಿನ ಬ್ಯಾಂಕುಗಳು 12-48 ತಿಂಗಳ ಕಾಲಾವಧಿಯನ್ನು ನೀಡುತ್ತವೆ. ಇದು ನಿಮ್ಮ ಮಾಸಿಕ ಇಎಂಐ ಅನ್ನು ಕಡಿಮೆ ಮಾಡುತ್ತದೆ.\u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಕಡಿಮೆ-ಆದಾಯದ ಅರ್ಹತೆ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನಿಮ್ಮ ಟೂ ವೀಲರ್‌ಗೆ ನೀವು ಸಾಲ ಪಡೆಯಬಹುದಾದರೆ, ಅದರ ಪ್ರಯೋಜನವನ್ನು ಯಾಕೆ ಪಡೆಯಬಾರದು?? ಈ ರೀತಿಯ ಹಣಕಾಸಿನೊಂದಿಗೆ, ನೀವು ಇನ್ಶೂರೆನ್ಸ್ ಕವರೇಜ್ ಮತ್ತು ಆಕಸ್ಮಿಕ ಕವರ್ ಕೂಡ ಪಡೆಯಬಹುದು. ನೀವು ಹೆಚ್ಚಿನ ಸಾಲದ ಮೊತ್ತವನ್ನು ಹೊಂದಿದ್ದರೆ, ದಯವಿಟ್ಟು ಶೋರೂಮ್ ಬೆಲೆಯ ಬದಲಾಗಿ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆಯನ್ನು ಉಲ್ಲೇಖಿಸಿ. ಆದರೆ ಆನ್-ರೋಡ್ ಬೆಲೆಯು ಆರ್‌ಟಿಒ, ಇನ್ಶೂರೆನ್ಸ್ ಮತ್ತು ಎಕ್ಸ್-ಶೋರೂಮ್ ಬೆಲೆಯನ್ನು ಒಳಗೊಂಡಿರುತ್ತದೆ ಎಂದು ಎಚ್ಚರಿಕೆಯಿಂದಿರಿ.\u003c/span\u003e\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cstrong\u003eಟೂ ವೀಲರ್ ಲೋನ್ ತೆರಿಗೆ ವಿನಾಯಿತಿ\u003c/strong\u003e\u003c/h3\u003e\u003c/div\u003e\u003cp\u003e\u003cspan style=\u0022font-weight: 400;\u0022\u003eನೀವು ಟೂ ವೀಲರ್ ಲೋನನ್ನು ಆಯ್ಕೆ ಮಾಡಿದಾಗ, ನೀವು ಟೂ ವೀಲರ್ ಲೋನ್ ತೆರಿಗೆ ವಿನಾಯಿತಿಗೆ ಪ್ರಯೋಜನ ಪಡೆಯುತ್ತೀರಿ ಏಕೆಂದರೆ ನೀವು ಕಂತುಗಳಲ್ಲಿ ಸಾಲವನ್ನು ಪಾವತಿಸುತ್ತೀರಿ. ಇದು ನಿಮಗೆ ಬಹಳಷ್ಟು ಹಣವನ್ನು ಉಳಿಸುತ್ತದೆ ಏಕೆಂದರೆ ಸಾಲವನ್ನು ಒಮ್ಮೆ ನೋಡಿಕೊಂಡರೆ, ತೆರಿಗೆಗಳು ಮತ್ತು ಇನ್ಶೂರೆನ್ಸ್ ಪಾವತಿಸದೆ ನೀವು ನಿಮ್ಮ ಬೈಕನ್ನು ಸವಾರಿ ಮಾಡಲು ಸಾಧ್ಯವಾಗುತ್ತದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಟಿವಿಎಸ್ ಕ್ರೆಡಿಟ್‌ನೊಂದಿಗೆ, ನೀವು 2 ನಿಮಿಷಗಳ ಒಳಗಿನ ಅನುಮೋದನೆಗಳೊಂದಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ತೊಂದರೆ ರಹಿತ ಪ್ರಕ್ರಿಯೆಯಿಂದ ಪ್ರಯೋಜನ ಪಡೆಯಬಹುದು. ವೇಗವಾದ ಪ್ರಕ್ರಿಯೆಯ ಸಮಯಗಳೊಂದಿಗೆ ಸಾಲ ಪಡೆಯುವ ಪ್ರಕ್ರಿಯೆಯುದ್ದಕ್ಕೂ ಯಾವುದೇ ಗುಪ್ತ ವೆಚ್ಚಗಳಿಲ್ಲದೆ ನಾವು ಸಂಪೂರ್ಣ ಪಾರದರ್ಶಕತೆಯನ್ನು ಒದಗಿಸುತ್ತೇವೆ. \u003c/span\u003e\u003ca href=\u0022https://apply.tvscredit.com/product/campaigns/two-wheeler-campaign/default.aspx/default.aspx?utm_source=Blog\u0026#038;utm_medium=TWApplyloan\u0026#038;CC=WS\u0026#038;AC=TVSCS\u0022\u003e\u003cspan style=\u0022font-weight: 400;\u0022\u003eಇನ್ನಷ್ಟು ತಿಳಿಯಲು ಪರಿಶೀಲಿಸಿ.\u003c/span\u003e\u003c/a\u003e\u003c/p\u003e","protected":false},"excerpt":{"rendered":"\u003cp\u003eನಮ್ಮ ಸದ್ದು ಗದ್ದಲದ ದೇಶದಲ್ಲಿ, ದ್ವಿಚಕ್ರ ವಾಹನಗಳು ಜನಪ್ರಿಯ ಆಯ್ಕೆಯಾಗಿವೆ, ವಿಶೇಷವಾಗಿ ಸಾರ್ವಜನಿಕ ಸಾರಿಗೆಯ ತೊಂದರೆಯನ್ನು ತಪ್ಪಿಸಲು ಮತ್ತು ಟ್ರಾಫಿಕ್ ಸಮಯದಲ್ಲಿ ಸಮಯವನ್ನು ಉಳಿಸಲು ಇದು ಉತ್ತಮ ಆಯ್ಕೆ. ಆದರೆ ಕೆಲವೊಮ್ಮೆ ಟೂ ವೀಲರ್ ಖರೀದಿಸಲು ನೀವು ಸಾಕಷ್ಟು ಉಳಿತಾಯವನ್ನು ಹೊಂದದಿರಬಹುದು ಅಥವಾ ನೀವು ಸಾಕಷ್ಟು ಉಳಿತಾಯವನ್ನು ಹೊಂದಿದ್ದರೂ, ನೀವು ಹೆಚ್ಚು ಮುಂಗಡವಾಗಿ ಖರ್ಚು ಮಾಡಲು ಬಯಸದಿರಬಹುದು […]\u003c/p\u003e","protected":false},"author":12,"featured_media":13049,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[56],"tags":[],"class_list":["post-2185","post","type-post","status-publish","format-standard","has-post-thumbnail","hentry","category-two-wheeler-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eತೊಂದರೆ ರಹಿತ ಟೂ ವೀಲರ್ ಲೋನ್ - ಈಗಲೇ ಅಪ್ಲೈ ಮಾಡಿ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್‌ನೊಂದಿಗೆ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ನಿರ್ಣಾಯಕ ಪ್ರಯೋಜನಗಳನ್ನು ಕಂಡುಕೊಳ್ಳಿ: ತ್ವರಿತ ಅನುಮೋದನೆಗಳು, ಸುಧಾರಿತ ಕ್ರೆಡಿಟ್ ಸ್ಕೋರ್‌ಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಯೋಜನೆಗಳು. ಈಗ ಅಪ್ಲೈ ಮಾಡಿ!\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/two-wheeler-loans/opt-for-a-hassle-free-two-wheeler-loan-for-your-new-bike/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ತೊಂದರೆ ರಹಿತ ಟೂ ವೀಲರ್ ಲೋನ್ - ಈಗಲೇ ಅಪ್ಲೈ ಮಾಡಿ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್‌ನೊಂದಿಗೆ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ನಿರ್ಣಾಯಕ ಪ್ರಯೋಜನಗಳನ್ನು ಕಂಡುಕೊಳ್ಳಿ: ತ್ವರಿತ ಅನುಮೋದನೆಗಳು, ಸುಧಾರಿತ ಕ್ರೆಡಿಟ್ ಸ್ಕೋರ್‌ಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಯೋಜನೆಗಳು. ಈಗ ಅಪ್ಲೈ ಮಾಡಿ!\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/two-wheeler-loans/opt-for-a-hassle-free-two-wheeler-loan-for-your-new-bike/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222023-01-23T07:33:55+00:00\u0022 /\u003e\u003cmeta property=\u0022article:modified_time\u0022 content=\u00222026-02-17T03:00:49+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2026/01/juipiter-110.jpg\u0022 /\u003e\u003cmeta property=\u0022og:image:width\u0022 content=\u0022569\u0022 /\u003e\u003cmeta property=\u0022og:image:height\u0022 content=\u0022238\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Opt for a hassle-free Two-Wheeler loan for your new bike!\u0022,\u0022datePublished\u0022:\u00222023-01-23T07:33:55+00:00\u0022,\u0022dateModified\u0022:\u00222026-02-17T03:00:49+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/\u0022},\u0022wordCount\u0022:537,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/01/juipiter-110.jpg\u0022,\u0022articleSection\u0022:[\u0022ಟೂ ವೀಲರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/\u0022,\u0022url\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/\u0022,\u0022name\u0022:\u0022Hassle Free Two Wheeler Loan - Apply Now | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2026/01/juipiter-110.jpg\u0022,\u0022datePublished\u0022:\u00222023-01-23T07:33:55+00:00\u0022,\u0022dateModified\u0022:\u00222026-02-17T03:00:49+00:00\u0022,\u0022description\u0022:\u0022Discover crucial benefits before applying for a two-wheeler loan with TVS Credit: quick approvals, improved credit scores, and flexible repayment plans. Apply now!\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage\u0022,\u0022url\u0022:\u0022https://www.tvscredit.com/wp-content/uploads/2026/01/juipiter-110.jpg\u0022,\u0022contentUrl\u0022:\u0022https://www.tvscredit.com/wp-content/uploads/2026/01/juipiter-110.jpg\u0022,\u0022width\u0022:569,\u0022height\u0022:238},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Hassle Free Two Wheeler Loan - Apply Now | TVS Credit","description":"Discover crucial benefits before applying for a two-wheeler loan with TVS Credit: quick approvals, improved credit scores, and flexible repayment plans. Apply now!","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/","og_locale":"en_US","og_type":"article","og_title":"Hassle Free Two Wheeler Loan - Apply Now | TVS Credit","og_description":"Discover crucial benefits before applying for a two-wheeler loan with TVS Credit: quick approvals, improved credit scores, and flexible repayment plans. Apply now!","og_url":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/","og_site_name":"ಟಿವಿಎಸ್ ಕ್ರೆಡಿಟ್","article_published_time":"2023-01-23T07:33:55+00:00","article_modified_time":"2026-02-17T03:00:49+00:00","og_image":[{"width":569,"height":238,"url":"https://www.tvscredit.com/wp-content/uploads/2026/01/juipiter-110.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#article","isPartOf":{"@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Opt for a hassle-free Two-Wheeler loan for your new bike!","datePublished":"2023-01-23T07:33:55+00:00","dateModified":"2026-02-17T03:00:49+00:00","mainEntityOfPage":{"@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/"},"wordCount":537,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage"},"thumbnailUrl":"https://www.tvscredit.com/wp-content/uploads/2026/01/juipiter-110.jpg","articleSection":["ಟೂ ವೀಲರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#respond"]}]},{"@type":"WebPage","@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/","url":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/","name":"Hassle Free Two Wheeler Loan - Apply Now | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage"},"image":{"@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage"},"thumbnailUrl":"https://www.tvscredit.com/wp-content/uploads/2026/01/juipiter-110.jpg","datePublished":"2023-01-23T07:33:55+00:00","dateModified":"2026-02-17T03:00:49+00:00","description":"Discover crucial benefits before applying for a two-wheeler loan with TVS Credit: quick approvals, improved credit scores, and flexible repayment plans. Apply now!","inLanguage":"en-US","potentialAction":[{"@type":"ReadAction","target":["https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/"]}]},{"@type":"ImageObject","inLanguage":"en-US","@id":"https://www.tvscredit.com/blog/two-wheeler-loans/opt-for-a-hassle-free-two-wheeler-loan-for-your-new-bike/#primaryimage","url":"https://www.tvscredit.com/wp-content/uploads/2026/01/juipiter-110.jpg","contentUrl":"https://www.tvscredit.com/wp-content/uploads/2026/01/juipiter-110.jpg","width":569,"height":238},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2185","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2185"}],"version-history":[{"count":7,"href":"https://www.tvscredit.com/wp-json/wp/v2/posts/2185/revisions"}],"predecessor-version":[{"id":13383,"href":"https://www.tvscredit.com/wp-json/wp/v2/posts/2185/revisions/13383"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/13049"}],"wp:attachment":[{"href":"https://www.tvscredit.com/wp-json/wp/v2/media?parent=2185"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2185"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2185"}],"curies":[{"name":"wp","href":"https://api.w.org/{rel}","templated":true}]}}