{"id":2227,"date":"2017-12-28T08:53:34","date_gmt":"2017-12-28T08:53:34","guid":{"rendered":"http://tvswp.ap-south-1.elasticbeanstalk.com/?p=2227"},"modified":"2025-08-20T11:58:47","modified_gmt":"2025-08-20T11:58:47","slug":"top-4-things-you-must-do-before-approaching-a-lender-for-a-farm-loan","status":"publish","type":"post","link":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/","title":{"rendered":"Top 4 things you must do before approaching a lender for a farm loan"},"content":{"rendered":"\u003cp\u003e\u003cspan style=\u0022font-weight: 400;\u0022\u003eನೀವು ಕೃಷಿ ಬಿಸಿನೆಸ್‌ಗೆ ಹೋಗಲು ಯೋಜಿಸುತ್ತಿದ್ದೀರಾ?\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಅಥವಾ ನೀವು ಈಗಾಗಲೇ ಫಾರ್ಮಿಂಗ್ ಮಾಡುತ್ತಿದ್ದೀರಾ?\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಫಾರ್ಮಿಂಗ್ ದುಬಾರಿ ಎಂದು ನೀವು ತಿಳಿದುಕೊಳ್ಳಬೇಕು! ಒಂದು ಫಾರ್ಮ್ ಆರಂಭಿಸುವುದು ಮತ್ತು ಮುನ್ನಡೆಸುವುದು ನಿಮ್ಮ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಬಹುದು!\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನಿಮಗೆ ಹಣಕಾಸಿನ ಅಗತ್ಯವಿರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಮತ್ತು ಆ ಸಂದರ್ಭದಲ್ಲಿ ನಿಖರವಾಗಿ ಫಾರ್ಮ್ ಲೋನ್‌ಗಳು ಸಹಾಯಕ್ಕೆ ಬರುತ್ತವೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಕೃಷಿ ಲೋನ್ ಪಡೆಯುವುದು ಸವಾಲಿನ ಕೆಲಸವಾಗಿರಬಹುದು. ಕೆಲವೊಮ್ಮೆ, ಸಾಲದಾತರ ಮನೆ ಬಾಗಿಲಿಗೆ ಹೋಗುವುದು ಕೂಡ ಕಷ್ಟ \u003c/span\u003e\u003ca href=\u0022https://www.tvscredit.com/kannada/blog/tractor-loans/top-9-tips-to-maintain-a-tractor/\u0022\u003e\u003cspan style=\u0022font-weight: 400;\u0022\u003eಫಾರ್ಮ್ ಲೋನ್\u003c/span\u003e\u003c/a\u003e\u003cspan style=\u0022font-weight: 400;\u0022\u003e ಅನುಮೋದನೆಗೆ ಬಹಳಷ್ಟು ಹೋಮ್‌ವರ್ಕ್ ಅಗತ್ಯವಿದೆ. ನಿಮಗೆ ಎಷ್ಟು ಹಣ ಬೇಕು, ನಿಮಗೆ ಯಾಕೆ ಅಗತ್ಯವಿದೆ ಮತ್ತು ನೀವು ಅದನ್ನು ಹೇಗೆ ಮರಳಿ ಪಾವತಿಸಲಿದ್ದೀರಿ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ ಇದು ಸುಲಭವಾದ ಕೆಲಸವಾಗಬಹುದು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ಕೃಷಿ ಲೋನಿಗೆ ಅಪ್ಲೈ ಮಾಡುವ ಮೊದಲು ಮಾಡಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:\u003c/span\u003e\u003c/p\u003e\u003ch2\u003e1. ಸೂಕ್ತವಾದ ಬಿಸಿನೆಸ್ ಪ್ಲಾನ್ ಹೊಂದಿರಿ\u003c/h2\u003e\u003cp\u003e\u003cspan style=\u0022font-weight: 400;\u0022\u003eನೀವು ಸಾಲದಾತರ ಬಳಿಗೆ ಸುಮ್ಮನೆ ಹೋಗುವುದು ಮತ್ತು \u0022ನನಗೆ ನನ್ನ ಕೃಷಿ ವ್ಯವಹಾರಕ್ಕಾಗಿ ಹಣಕಾಸು ಅಗತ್ಯವಿದೆ\u0022 ಎಂದು ಹೇಳಿದರೆ, ನಿಮ್ಮ ಸಾಲಕ್ಕೆ ಅನುಮೋದನೆ ದೊರಕದಿರುವುದು 99 ಶೇಕಡಾ ಸತ್ಯ. ಮತ್ತೊಂದೆಡೆ, ನೀವು ಸರಿಯಾದ ಬಿಸಿನೆಸ್ ಪ್ಲಾನಿನೊಂದಿಗೆ ಹೋದರೆ, ನೀವು ಎಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ, ನೀವು ಹೇಗೆ ಹೂಡಿಕೆ ಮಾಡುತ್ತೀರಿ ಮತ್ತು ನೀವು ಸಾಲವನ್ನು ಹೇಗೆ ಮರುಪಾವತಿಸುತ್ತೀರಿ ಎಂಬುದರ ಬಗ್ಗೆ ನೀವು ಸ್ಪಷ್ಟತೆಯನ್ನು ಹೊಂದಿದ್ದೀರಿ ಎಂದು ಸಾಲದಾತರು ತಿಳಿದುಕೊಳ್ಳುತ್ತಾರೆ. ನಿಮ್ಮ ಬಿಸಿನೆಸ್ ಪ್ಲಾನ್ ನಿಮ್ಮ ಹಿನ್ನೆಲೆ ಮಾಹಿತಿ, ಮಿಷನ್, ಗುರಿಗಳು, ಉದ್ದೇಶಗಳು ಮತ್ತು ಮಾರ್ಕೆಟಿಂಗ್ ಪ್ಲಾನ್ ಅನ್ನು ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.\u003c/span\u003e\u003c/p\u003e\u003ch2\u003e2. ನಿಮ್ಮ ಹಣಕಾಸಿನ ಸ್ಟೇಟ್ಮೆಂಟ್‌ಗಳನ್ನು ಸೂಕ್ತವಾಗಿರಿಸುವುದನ್ನು ಖಚಿತಪಡಿಸಿಕೊಳ್ಳಿ\u003c/h2\u003e\u003cp\u003e\u003cspan style=\u0022font-weight: 400;\u0022\u003eಇದು ಅತ್ಯಂತ ಪ್ರಮುಖ ಹಂತಗಳಲ್ಲಿ ಒಂದಾಗಿದೆ, ಏಕೆಂದರೆ ಎಲ್ಲಾ ಸಾಲದಾತರು ಬ್ಯಾಂಕಿನಿಂದ ನೀವು ಪಡೆದ ಹಣವನ್ನು ಮರಳಿ ಪಾವತಿಸಲು ಸಾಧ್ಯವಾಗುತ್ತದೆಯೇ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ನೀವು ಸಂಪರ್ಕಿಸುವ ಯಾವುದೇ ಸಾಲದಾತರು ಆದಾಯ ಸ್ಟೇಟ್ಮೆಂಟ್, ನಗದು ಹರಿವಿನ ಸ್ಟೇಟ್ಮೆಂಟ್, ಫಾರ್ಮ್ ಬ್ಯಾಲೆನ್ಸ್ ಶೀಟ್ ಮತ್ತು ಬಿಸಿನೆಸ್ ಇತಿಹಾಸದಂತಹ ನಿಮ್ಮ ಹಣಕಾಸಿನ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುವ ಮೂಲಕ ಸಾಲವನ್ನು ಮರುಪಾವತಿಸುವ ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ಪರಿಶೀಲಿಸಬಹುದು.\u003c/span\u003e\u003c/p\u003e\u003ch2\u003e3. ನಿಮ್ಮ ಅಡಮಾನವನ್ನು ಸಿದ್ಧವಾಗಿರಿಸಿಕೊಳ್ಳಿ\u003c/h2\u003e\u003cp\u003e\u003cspan style=\u0022font-weight: 400;\u0022\u003eಅಡಮಾನವು ನಿಮ್ಮ ಸ್ವಂತ ಸ್ವತ್ತುಗಳಾಗಿವೆ ಮತ್ತು ನೀವು ಸಾಲವನ್ನು ಮರುಪಾವತಿಸಲು ವಿಫಲವಾದರೆ ಬ್ಯಾಂಕ್ ರಿಕವರಿಯಾಗಿ ಬಳಸಬಹುದು. ನೀವು ಸಾಲದ ಮೌಲ್ಯಕ್ಕೆ ತಕ್ಕ ರೂಪದ ಅಸೆಟ್ ಅನ್ನು ಹೊಂದಿರಬೇಕು. ‘ನೀವು ಯಾವ ಅಸೆಟ್‌ಗಳನ್ನು ಒತ್ತೆ ಇಡಬಹುದು?’ ಎಂದು ನಿಮ್ಮನ್ನು ಕೇಳಿದರೆ ಉತ್ತರದೊಂದಿಗೆ ನೀವು ಸಿದ್ಧರಾಗಿರುವಿರಿ ಎಂದು ಖಚಿತಪಡಿಸಿಕೊಳ್ಳಿ, ಸಾಲದ ಮೌಲ್ಯದ ಕೃಷಿಯೇತರ ಅಸೆಟ್ ಅನ್ನು ನೀವು ಪಡೆದಿದ್ದರೆ, ನಿಮ್ಮ ಸಾಲವನ್ನು ಅನುಮೋದಿಸುವ ಅವಕಾಶವು ಹೆಚ್ಚಾಗುತ್ತದೆ.\u003c/span\u003e\u003c/p\u003e\u003ch2\u003e4. ಸಾಮಾನ್ಯ ಪ್ರಶ್ನೆಗಳಿಗಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ\u003c/h2\u003e\u003cp\u003e\u003cspan style=\u0022font-weight: 400;\u0022\u003eಇದು ತುಂಬಾ ಸ್ಪಷ್ಟವಾಗಿದೆ ಎಂದು ನೀವು ಭಾವಿಸಿದರೂ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅರ್ಹತೆಗಳು ಮತ್ತು ಹಿಂದಿನ ಅನುಭವದಂತಹ ಸಾಮಾನ್ಯ ಪ್ರಶ್ನೆಗಳಿಗೆ ನೀವು ಉತ್ತರಿಸುವ ಆಧಾರದ ಮೇಲೆ, ನಿಮ್ಮ ಬಿಸಿನೆಸ್ ಪ್ಲಾನ್ ಫಲಪ್ರದವಾಗಿದೆಯೇ ಅಥವಾ ನೀವು ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆಯೇ ಎಂದು ಸಾಲದಾತನು ನಿರ್ಧರಿಸಬಹುದು. ಆದ್ದರಿಂದ, ನೀವು ಸಾಲದಾತರ ಮೇಲೆ ಉತ್ತಮ ಪ್ರಭಾವವನ್ನು ಸೃಷ್ಟಿಸಲು ಬಯಸಿದರೆ, ನೀವು ಸಾಮಾನ್ಯ ಪ್ರಶ್ನೆಗಳಿಗೆ ಸಿದ್ಧರಾಗಿರಬೇಕು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ಮೇಲೆ ತಿಳಿಸಿದ ವಿಷಯಗಳೊಂದಿಗೆ ಸಿದ್ಧರಾಗಿದ್ದರೆ ಮತ್ತು ಸಾಲಕ್ಕಾಗಿ ನೀವು ಸಾಲದಾತರನ್ನು ಸಂಪರ್ಕಿಸುವ ಮೊದಲು ನೀವು ಸೂಕ್ತ ಪ್ಲಾನ್ ಅನ್ನು ಮಾಡಿಕೊಂಡಿದ್ದರೆ, ಅವರು ನಿಮ್ಮ ಸಾಲವನ್ನು ಅನುಮೋದಿಸುವ ಹೆಚ್ಚಿನ ಅವಕಾಶಗಳಿವೆ. ಒಮ್ಮೆ ನೀವು ಅದನ್ನು ಪಡೆದ ನಂತರ, ನೀವು ಕೃಷಿ ಸಲಕರಣೆಗಳು ಮತ್ತು ಸರಬರಾಜುಗಳನ್ನು ಖರೀದಿಸುವಲ್ಲಿ, ಹಳೆಯ ಸಾಲವನ್ನು ರಿಫೈನಾನ್ಸ್ ಮಾಡುವುದು, ದುರಸ್ತಿ ಕೆಲಸದೊಂದಿಗೆ ಭೂಮಿಯನ್ನು ಸುಧಾರಿಸುವುದು ಮತ್ತು ಮಾರ್ಕೆಟಿಂಗ್ ಅಭಿಯಾನಗಳು ಮತ್ತು ಜಾಹೀರಾತುಗಳನ್ನು ಮಾಡುವಲ್ಲಿ ಹಣಕಾಸಿನ ಉತ್ತಮ ಬಳಕೆಯನ್ನು ಮಾಡಬಹುದು. ಬಹಳಷ್ಟು ಬ್ಯಾಂಕುಗಳು \u003c/span\u003e\u003ca href=\u0022https://www.tvscredit.com/kannada/loans/tractor-loans/\u0022\u003e\u003cspan style=\u0022font-weight: 400;\u0022\u003eಟ್ರ್ಯಾಕ್ಟರ್ ಲೋನ್‌ಗಳು\u003c/span\u003e\u003c/a\u003e\u003cspan style=\u0022font-weight: 400;\u0022\u003e ಅನ್ನು ಕೂಡ ಪ್ರತ್ಯೇಕವಾಗಿ ಒದಗಿಸುತ್ತವೆ. ಆದ್ದರಿಂದ, ನೀವು ಟ್ರ್ಯಾಕ್ಟರ್ ಲೋನ್ ಬಡ್ಡಿ ದರವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಮತ್ತು ನಂತರ ಅದರೊಂದಿಗೆ ಮುಂದುವರಿಯಬಹುದು!\u003c/span\u003e\u003c/p\u003e","protected":false},"excerpt":{"rendered":"\u003cp\u003eನೀವು ಕೃಷಿ ಬಿಸಿನೆಸ್‌ಗೆ ಹೋಗಲು ಯೋಜಿಸುತ್ತಿದ್ದೀರಾ? ಅಥವಾ ನೀವು ಈಗಾಗಲೇ ಫಾರ್ಮಿಂಗ್ ಮಾಡುತ್ತಿದ್ದೀರಾ? ಕೃಷಿ ದುಬಾರಿ ಎಂಬುದನ್ನು ನೀವು ತಿಳಿದುಕೊಳ್ಳಬೇಕು! ಒಂದು ಫಾರ್ಮ್ ಆರಂಭಿಸುವುದು ಮತ್ತು ಮುನ್ನಡೆಸುವುದು ನಿಮ್ಮ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಬಹುದು! ನಿಮಗೆ ಹಣಕಾಸಿನ ಅಗತ್ಯವಿರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಮತ್ತು ಆ ಸಂದರ್ಭದಲ್ಲಿ ನಿಖರವಾಗಿ ಫಾರ್ಮ್ ಲೋನ್‌ಗಳು ಸಹಾಯಕ್ಕೆ ಬರುತ್ತವೆ. ಕೃಷಿ ಲೋನ್ ಪಡೆಯುವುದರಿಂದ [...]\u003c/p\u003e","protected":false},"author":12,"featured_media":9904,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[55],"tags":[],"class_list":["post-2227","post","type-post","status-publish","format-standard","has-post-thumbnail","hentry","category-tractor-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಫಾರ್ಮ್ ಲೋನಿಗಾಗಿ ಸಾಲದಾತರನ್ನು ಸಂಪರ್ಕಿಸುವ ಮೊದಲು 4 ವಿಷಯಗಳನ್ನು ಮಾಡಬೇಕು\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್‌ನಿಂದ ಟ್ರ್ಯಾಕ್ಟರ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಟ್ರ್ಯಾಕ್ಟರ್ ಲೋನ್‌ಗೆ ಅಪ್ಲೈ ಮಾಡಲು ಟ್ರ್ಯಾಕ್ಟರ್ ಲೋನ್ ಅರ್ಹತೆ, ಫೀಚರ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. ಇಂದೇ ನಿಮ್ಮ ಟ್ರ್ಯಾಕ್ಟರ್ ಮಾಲೀಕತ್ವ ಪಡೆಯಿರಿ!\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/tractor-loans/top-4-things-you-must-do-before-approaching-a-lender-for-a-farm-loan/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಫಾರ್ಮ್ ಲೋನಿಗಾಗಿ ಸಾಲದಾತರನ್ನು ಸಂಪರ್ಕಿಸುವ ಮೊದಲು 4 ವಿಷಯಗಳನ್ನು ಮಾಡಬೇಕು\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್‌ನಿಂದ ಟ್ರ್ಯಾಕ್ಟರ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ. ಟ್ರ್ಯಾಕ್ಟರ್ ಲೋನ್‌ಗೆ ಅಪ್ಲೈ ಮಾಡಲು ಟ್ರ್ಯಾಕ್ಟರ್ ಲೋನ್ ಅರ್ಹತೆ, ಫೀಚರ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. ಇಂದೇ ನಿಮ್ಮ ಟ್ರ್ಯಾಕ್ಟರ್ ಮಾಲೀಕತ್ವ ಪಡೆಯಿರಿ!\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/tractor-loans/top-4-things-you-must-do-before-approaching-a-lender-for-a-farm-loan/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222017-12-28T08:53:34+00:00\u0022 /\u003e\u003cmeta property=\u0022article:modified_time\u0022 content=\u00222025-08-20T11:58:47+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp\u0022 /\u003e\u003cmeta property=\u0022og:image:width\u0022 content=\u0022569\u0022 /\u003e\u003cmeta property=\u0022og:image:height\u0022 content=\u0022238\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Top 4 things you must do before approaching a lender for a farm loan\u0022,\u0022datePublished\u0022:\u00222017-12-28T08:53:34+00:00\u0022,\u0022dateModified\u0022:\u00222025-08-20T11:58:47+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/\u0022},\u0022wordCount\u0022:537,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp\u0022,\u0022articleSection\u0022:[\u0022ಟ್ರ್ಯಾಕ್ಟರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/\u0022,\u0022url\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/\u0022,\u0022name\u0022:\u00224 Things Must Do Before Approaching A Lender For A Farm Loan\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp\u0022,\u0022datePublished\u0022:\u00222017-12-28T08:53:34+00:00\u0022,\u0022dateModified\u0022:\u00222025-08-20T11:58:47+00:00\u0022,\u0022description\u0022:\u0022Apply for a tractor Loan online from TVS Credit. Get to know more about the tractor loan eligibility, features \\u0026 more to apply for a tractor loan. Own your tractor today!\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage\u0022,\u0022url\u0022:\u0022https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp\u0022,\u0022contentUrl\u0022:\u0022https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp\u0022,\u0022width\u0022:569,\u0022height\u0022:238,\u0022caption\u0022:\u0022top-4-things-you-must-do-before-approaching-a-lender-for-a-farm-loan\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"4 Things Must Do Before Approaching A Lender For A Farm Loan","description":"Apply for a tractor Loan online from TVS Credit. Get to know more about the tractor loan eligibility, features \u0026 more to apply for a tractor loan. Own your tractor today!","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/","og_locale":"en_US","og_type":"article","og_title":"4 Things Must Do Before Approaching A Lender For A Farm Loan","og_description":"Apply for a tractor Loan online from TVS Credit. Get to know more about the tractor loan eligibility, features \u0026 more to apply for a tractor loan. Own your tractor today!","og_url":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/","og_site_name":"ಟಿವಿಎಸ್ ಕ್ರೆಡಿಟ್","article_published_time":"2017-12-28T08:53:34+00:00","article_modified_time":"2025-08-20T11:58:47+00:00","og_image":[{"width":569,"height":238,"url":"https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp","type":"image/webp"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#article","isPartOf":{"@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Top 4 things you must do before approaching a lender for a farm loan","datePublished":"2017-12-28T08:53:34+00:00","dateModified":"2025-08-20T11:58:47+00:00","mainEntityOfPage":{"@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/"},"wordCount":537,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage"},"thumbnailUrl":"https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp","articleSection":["ಟ್ರ್ಯಾಕ್ಟರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#respond"]}]},{"@type":"WebPage","@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/","url":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/","name":"4 Things Must Do Before Approaching A Lender For A Farm Loan","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage"},"image":{"@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage"},"thumbnailUrl":"https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp","datePublished":"2017-12-28T08:53:34+00:00","dateModified":"2025-08-20T11:58:47+00:00","description":"Apply for a tractor Loan online from TVS Credit. Get to know more about the tractor loan eligibility, features \u0026 more to apply for a tractor loan. Own your tractor today!","inLanguage":"en-US","potentialAction":[{"@type":"ReadAction","target":["https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/"]}]},{"@type":"ImageObject","inLanguage":"en-US","@id":"https://www.tvscredit.com/blog/tractor-loans/top-4-things-you-must-do-before-approaching-a-lender-for-a-farm-loan/#primaryimage","url":"https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp","contentUrl":"https://www.tvscredit.com/wp-content/uploads/2017/12/top-4-things-you-must-do-before-approaching-a-lender-for-a-farm-loan-1.webp","width":569,"height":238,"caption":"top-4-things-you-must-do-before-approaching-a-lender-for-a-farm-loan"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2227","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2227"}],"version-history":[{"count":4,"href":"https://www.tvscredit.com/wp-json/wp/v2/posts/2227/revisions"}],"predecessor-version":[{"id":11995,"href":"https://www.tvscredit.com/wp-json/wp/v2/posts/2227/revisions/11995"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/9904"}],"wp:attachment":[{"href":"https://www.tvscredit.com/wp-json/wp/v2/media?parent=2227"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2227"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2227"}],"curies":[{"name":"wp","href":"https://api.w.org/{rel}","templated":true}]}}