{"id":2234,"date":"2017-12-28T09:01:56","date_gmt":"2017-12-28T09:01:56","guid":{"rendered":"http://tvswp.ap-south-1.elasticbeanstalk.com/?p=2234"},"modified":"2026-02-17T08:40:44","modified_gmt":"2026-02-17T03:10:44","slug":"consumer-durable-loans-adding-luxury-to-life","status":"publish","type":"post","link":"https://www.tvscredit.com/blog/consumer-loans/consumer-durable-loans-adding-luxury-to-life/","title":{"rendered":"Consumer durable loans– adding luxury to life"},"content":{"rendered":"\u003cp\u003e\u003cspan style=\u0022font-weight: 400;\u0022\u003eನಿಮ್ಮ ದೈನಂದಿನ ಜೀವನದಲ್ಲಿ ಸಣ್ಣ ಐಷಾರಾಮತೆಗಳನ್ನು ಸೇರಿಸುವುದು ಇನ್ನು ಮುಂದೆ ಪೂರೈಸಲು ಅಸಾಧ್ಯವಾಗುವ ಕನಸು ಅಲ್ಲ. ಈಗ, ಲ್ಯಾಪ್‌ಟಾಪ್‌ಗಳು, ಮ್ಯೂಸಿಕ್ ಸಿಸ್ಟಮ್‌ಗಳು ಮತ್ತು ಮೊಬೈಲ್ ಫೋನ್‌ಗಳಿಂದ ಹಿಡಿದು ಮ್ಯೂಸಿಕ್ ಸಿಸ್ಟಮ್‌ಗಳು, ಟೆಲಿವಿಷನ್‌ಗಳು, ಏರ್ ಕಂಡೀಶನರ್‌ಗಳು, ರೆಫ್ರಿಜರೇಟರ್‌ಗಳು ಮತ್ತು ವಾಶಿಂಗ್ ಮಷೀನ್‌ಗಳವರೆಗೆ ನೀವು ಎಲ್ಲಾ ಅಪ್ಲಾಯನ್ಸ್‌ಗಳನ್ನು ಖರೀದಿಸಬಹುದು ; ಮತ್ತು, ಸಮನಾದ ಮಾಸಿಕ ಕಂತು (ಇಎಂಐ) ಆಧರಿಸಿ ಗೃಹೋಪಯೋಗಿ (ಸಿಡಿ) ಲೋನಿನೊಂದಿಗೆ ಇವೆಲ್ಲವೂ ಸಾಧ್ಯವಾಗುತ್ತದೆ.\u003c/span\u003e\u003c/p\u003e\u003cp\u003eಸಿಡಿ ಲೋನ್ ಒದಗಿಸುವ ವ್ಯಾಪಕ ಶ್ರೇಣಿಯ ಪ್ರಯೋಜನಗಳಿಂದಾಗಿ ಗೃಹೋಪಯೋಗಿ ವಸ್ತುಗಳ ಫೈನಾನ್ಸ್ ಕ್ಷೇತ್ರದಲ್ಲಿ ಬ್ಯಾಂಕ್ ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಸಂಖ್ಯೆಯು ಗಗನಕ್ಕೇರುತ್ತಿದೆ. ಗೃಹೋಪಯೋಗಿ ವಸ್ತುಗಳ ಮೇಲಿನ ಲೋನಿನ ಕೆಲವು ಪ್ರಮುಖ ಪ್ರಯೋಜನಗಳ ಮೇಲೆ ಇಲ್ಲಿ ನಾವು ಸ್ವಲ್ಪ ಬೆಳಕನ್ನು ಚೆಲ್ಲುತ್ತೇವೆ:\u003c/p\u003e\u003ch3\u003e\u003c/h3\u003e\u003ch2\u003e1. ಕೈಗೆಟಕುವಿಕೆ: ಕನಿಷ್ಠ ಡೌನ್ ಪೇಮೆಂಟ್ + ಸುಲಭ ಮರುಪಾವತಿ + ಕಡಿಮೆ ಪ್ರಕ್ರಿಯಾ ಶುಲ್ಕ + ಯಾವುದೇ ಗುಪ್ತ ಶುಲ್ಕಗಳಿಲ್ಲ\u003c/h2\u003e\u003cp\u003e\u003cspan style=\u0022font-weight: 400;\u0022\u003eಇತರ ರೀತಿಯ ಸಾಲಗಳಂತೆ ಅಲ್ಲದೆ, ನೀವು \u003ca style=\u0022display: initial; color: #4472c4;\u0022 href=\u0022/kannada/loans/consumer-durable-loans/\u0022\u003eಗೃಹೋಪಯೋಗಿ ವಸ್ತುಗಳ ಲೋನ್‌ಗಳಲ್ಲಿ\u003c/a\u003e ಡೌನ್ ಪೇಮೆಂಟ್‌ಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಇದಲ್ಲದೆ, ನೀವು 0% ಬಡ್ಡಿಯ ಮೇಲೆ ಕೆಲವು ಸಾಲಗಳನ್ನು ಪಡೆಯುತ್ತೀರಿ, ಇದು ಹಿಂದೆಂದಿಗಿಂತಲೂ ಸುಲಭವಾಗಿ ಕೈಗೆಟಕುವಂತೆ ಮಾಡುತ್ತದೆ. ಅದರ ಜೊತೆಗೆ, ದೀರ್ಘ ಅವಧಿಯಿಂದಾಗಿ ಸಿಡಿ ಲೋನ್‌ಗಳು ಕಡಿಮೆ ಇಎಂಐಗಳನ್ನು ಹೊಂದಿವೆ, ಇದು ಸಾಲ ಮರುಪಾವತಿಯನ್ನು ಸುಲಭಗೊಳಿಸುತ್ತದೆ. ಈ ಸಾಲದ ಬಗ್ಗೆ ಅತ್ಯುತ್ತಮ ವಿಷಯಗಳಲ್ಲಿ ಒಂದು ಎಂದರೆ ಇದು ನಾಮಮಾತ್ರದ ಪ್ರಕ್ರಿಯಾ ಶುಲ್ಕಗಳನ್ನು ಹೊಂದಿರುತ್ತವೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ, ಇದು ನಮ್ಮ ಕನಸುಗಳನ್ನು ಪೂರೈಸಲು ಕೈಗೆಟಕುವ ಆಯ್ಕೆಯಾಗಿದೆ.\u003c/span\u003e\u003c/p\u003e\u003ch4\u003e\u003c/h4\u003e\u003ch2\u003e2. ಯಾವುದೇ ಅಡಮಾನವಿಲ್ಲ: ಯಾವುದೇ ಪರ್ಸನಲ್ ಅಸೆಟ್ ಅನ್ನು ರಿಸ್ಕಿನಲ್ಲಿರಿಸಬೇಕಾಗಿಲ್ಲ\u003c/h2\u003e\u003cp\u003eಗೃಹೋಪಯೋಗಿ ವಸ್ತುಗಳ ಲೋನ್‌ ಕುರಿತಾದ ಅತ್ಯುತ್ತಮ ವಿಷಯವೆಂದರೆ, ನಿಮಗೆ ಯಾವುದೇ ಅಡಮಾನದ ಅಗತ್ಯವಿಲ್ಲ. ನೀವು ಸಾಲ ಪಡೆಯುವಾಗ ನಿಮ್ಮ ವೈಯಕ್ತಿಕ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ. ಆದ್ದರಿಂದ, ನೀವು ಸಮಯಕ್ಕೆ ಸರಿಯಾಗಿ ಇಎಂಐಗಳನ್ನು ಪಾವತಿಸಲು ವಿಫಲವಾದರೂ ಏನನ್ನೂ ಕಳೆದುಕೊಳ್ಳುವುದಿಲ್ಲ. ಆದಾಗ್ಯೂ, ಇದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.\u003c/p\u003e\u003ch4\u003e\u003c/h4\u003e\u003ch2\u003e3. ಹೆಚ್ಚಿನ ಸಾಲದ ಮೊತ್ತ: ನಿಮ್ಮ ಅಪೇಕ್ಷಿತ ಪ್ರಾಡಕ್ಟ್‌ಗಳನ್ನು ಖರೀದಿಸಲು\u003c/h2\u003e\u003cp\u003e\u003cspan style=\u0022font-weight: 400;\u0022\u003eಗೃಹೋಪಯೋಗಿ ವಸ್ತುಗಳ ಲೋನ್‌ಗಳು ನಿಮ್ಮ ಆಕಾಂಕ್ಷೆಗಳನ್ನು ಪೂರೈಸುವ ಉದ್ದೇಶ ಹೊಂದಿವೆ. ನಿಮ್ಮ ಉಳಿತಾಯ ಅಥವಾ ಕ್ರೆಡಿಟ್ ಕಾರ್ಡ್ ಬಳಸದೆ ನೀವು ಬಯಸಿದ ಪ್ರಾಡಕ್ಟ್‌ಗಳನ್ನು ಖರೀದಿಸಬಹುದು ಎಂಬುದನ್ನು ಇದು ಖಚಿತಪಡಿಸುತ್ತದೆ. ಆದ್ದರಿಂದ, ನೀವು ಸಿಡಿ ಲೋನ್‌ ಆಯ್ಕೆ ಮಾಡಿದಾಗ ನೀವು ಹೆಚ್ಚಿನ ಸಾಲದ ಮೊತ್ತವನ್ನು ಪಡೆಯುವ ಸಾಧ್ಯತೆ ಅಧಿಕವಿದೆ.\u003c/span\u003e\u003c/p\u003e\u003cul\u003e\u003cli style=\u0022font-weight: 400;\u0022 aria-level=\u00221\u0022\u003e\u003cspan style=\u0022font-weight: 400;\u0022\u003eಇತರೆ ಸೌಲಭ್ಯಗಳು\u003c/span\u003e\u003cspan style=\u0022font-weight: 400;\u0022\u003eಸಂಪೂರ್ಣ ಪಾರದರ್ಶಕತೆ\u003c/span\u003e\u003c/li\u003e\u003cli style=\u0022font-weight: 400;\u0022 aria-level=\u00221\u0022\u003e\u003cspan style=\u0022font-weight: 400;\u0022\u003eತಕ್ಷಣದ ಅನುಮೋದನೆ\u003c/span\u003e\u003c/li\u003e\u003cli style=\u0022font-weight: 400;\u0022 aria-level=\u00221\u0022\u003e\u003cspan style=\u0022font-weight: 400;\u0022\u003eಕಡಿಮೆ ಡಾಕ್ಯುಮೆಂಟೇಶನ್\u003c/span\u003e\u003c/li\u003e\u003cli style=\u0022font-weight: 400;\u0022 aria-level=\u00221\u0022\u003e\u003cspan style=\u0022font-weight: 400;\u0022\u003eಮುಂಗಡ-ಅನುಮೋದಿತ ಆಫರ್‌ಗಳು\u003c/span\u003e\u003c/li\u003e\u003c/ul\u003e\u003ch4\u003e\u003c/h4\u003e\u003ch2\u003eಅರ್ಹತೆ ಮತ್ತು ಡಾಕ್ಯುಮೆಂಟೇಶನ್\u003c/h2\u003e\u003cp\u003e\u003cspan style=\u0022font-weight: 400;\u0022\u003eಗೃಹೋಪಯೋಗಿ ವಸ್ತುಗಳ ಮೇಲಿನ ಲೋನ್‌ಗಳ ಅತ್ಯುತ್ತಮ ವಿಷಯವೆಂದರೆ ಅರ್ಹತಾ ಮಾನದಂಡಗಳು ಇತರ ಸಾಲಗಳಂತೆ ಕಟ್ಟುನಿಟ್ಟಾಗಿಲ್ಲ. ನಿಮ್ಮ ವಯಸ್ಸು 21 ರಿಂದ 65 ವರ್ಷಗಳ ನಡುವೆ ಇದ್ದರೆ ಮತ್ತು ನೀವು ಉತ್ತಮವಾಗಿ ಗಳಿಸುತ್ತಿದ್ದರೆ, ನೀವು ಅದನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಆದಾಗ್ಯೂ, ನೀವು ಸಿಡಿ ಲೋನಿಗೆ ಅಪ್ಲೈ ಮಾಡುವಾಗ ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತವೆ. ನಿಮಗೆ ನಿಮ್ಮ ಗುರುತಿನ ಪುರಾವೆ, ವಯಸ್ಸಿನ ಪುರಾವೆ, ವಿಳಾಸದ ಪುರಾವೆ, ಆದಾಯದ ಪುರಾವೆ ಮತ್ತು ಸಹಿ ಪರಿಶೀಲನೆಯ ಅಗತ್ಯವಿರುತ್ತದೆ.\u003c/span\u003e\u003c/p\u003e\u003ch4\u003e\u003c/h4\u003e\u003ch2\u003eನಿಮ್ಮ ಆಕಾಂಕ್ಷೆಯನ್ನು ಪೂರೈಸಿಕೊಳ್ಳಿ ಮತ್ತು ಉನ್ನತ-ಮಟ್ಟದ ವಿಭಾಗಗಳಿಗೆ ಅಪ್‌ಗ್ರೇಡ್ ಮಾಡಿ!\u003c/h2\u003e\u003cp\u003e\u003cspan style=\u0022font-weight: 400;\u0022\u003eನೀವು ಯಾವುದೇ ಮನೆಯ ಉಪಕರಣ ಅಥವಾ ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಹಣಕಾಸನ್ನು ವ್ಯವಸ್ಥೆ ಮಾಡುವ ಬಗ್ಗೆ ಅಥವಾ ನಿಮ್ಮ ಕಷ್ಟಪಟ್ಟು ಮಾಡಿದ ಉಳಿತಾಯದಿಂದ ಕೆಲವು ಮೊತ್ತವನ್ನು ಬಳಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ಕೇವಲ ಟಿವಿಎಸ್ ಲೋನಿಗೆ ಹೋಗಿ ಮತ್ತು ಇಎಂಐ ನಲ್ಲಿ ಗೃಹೋಪಯೋಗಿ ವಸ್ತುಗಳ ಲೋನಿನೊಂದಿಗೆ ಸುಲಭವಾಗಿ ಖರೀದಿ ಮಾಡಿ. ಅಂತಹ ಪ್ರಾಡಕ್ಟ್‌ಗಳಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ನೀವು ಬ್ಲಾಕ್ ಮಾಡಬೇಕಾಗಿಲ್ಲ, ಅದ್ಭುತವಲ್ಲವೇ?\u003c/span\u003e\u003c/p\u003e","protected":false},"excerpt":{"rendered":"\u003cp\u003eನಿಮ್ಮ ದೈನಂದಿನ ಜೀವನದಲ್ಲಿ ಸಣ್ಣ ಐಷಾರಾಮತೆಗಳನ್ನು ಸೇರಿಸುವುದು ಇನ್ನು ಮುಂದೆ ಪೂರೈಸಲು ಅಸಾಧ್ಯವಾಗುವ ಕನಸು ಅಲ್ಲ. ಈಗ, ಲ್ಯಾಪ್‌ಟಾಪ್‌ಗಳು, ಮ್ಯೂಸಿಕ್ ಸಿಸ್ಟಮ್‌ಗಳು ಮತ್ತು ಮೊಬೈಲ್ ಫೋನ್‌ಗಳಿಂದ ಹಿಡಿದು ಮ್ಯೂಸಿಕ್ ಸಿಸ್ಟಮ್‌ಗಳು, ಟೆಲಿವಿಷನ್‌ಗಳು, ಏರ್ ಕಂಡೀಶನರ್‌ಗಳು, ರೆಫ್ರಿಜರೇಟರ್‌ಗಳು ಮತ್ತು ವಾಶಿಂಗ್ ಮಷೀನ್‌ಗಳವರೆಗೆ ನೀವು ಎಲ್ಲಾ ಅಪ್ಲಾಯನ್ಸ್‌ಗಳನ್ನು ಖರೀದಿಸಬಹುದು ; ಮತ್ತು ಈ ಎಲ್ಲವನ್ನೂ ಸಿಡಿ ಲೋನ್‌ನೊಂದಿಗೆ ಪಡೆಯಬಹುದು […]\u003c/p\u003e","protected":false},"author":12,"featured_media":9982,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[51],"tags":[],"class_list":["post-2234","post","type-post","status-publish","format-standard","has-post-thumbnail","hentry","category-consumer-durable-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003e3 ಗೃಹೋಪಯೋಗಿ ವಸ್ತುಗಳ ಲೋನಿನ ಅತ್ಯಂತ ಪ್ರಮುಖ ಪ್ರಯೋಜನಗಳು | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್ ಸುಲಭ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಿ. ನಿಮ್ಮ ಎಲ್ಲಾ ಎಲೆಕ್ಟ್ರಾನಿಕ್ಸ್ ಅಗತ್ಯಗಳಿಗೆ ಕಡಿಮೆ ಡೌನ್ ಪೇಮೆಂಟ್‌ಗಳು, ಯಾವುದೇ ಅಡಮಾನವಿಲ್ಲ ಮತ್ತು ಹೆಚ್ಚಿನ ಲೋನ್ ಮೊತ್ತವನ್ನು ಆನಂದಿಸಿ!\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/consumer-loans/consumer-durable-loans-adding-luxury-to-life/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u00223 ಗೃಹೋಪಯೋಗಿ ವಸ್ತುಗಳ ಲೋನಿನ ಅತ್ಯಂತ ಪ್ರಮುಖ ಪ್ರಯೋಜನಗಳು | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್ ಸುಲಭ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಿ. ನಿಮ್ಮ ಎಲ್ಲಾ ಎಲೆಕ್ಟ್ರಾನಿಕ್ಸ್ ಅಗತ್ಯಗಳಿಗೆ ಕಡಿಮೆ ಡೌನ್ ಪೇಮೆಂಟ್‌ಗಳು, ಯಾವುದೇ ಅಡಮಾನವಿಲ್ಲ ಮತ್ತು ಹೆಚ್ಚಿನ ಲೋನ್ ಮೊತ್ತವನ್ನು ಆನಂದಿಸಿ!\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/consumer-loans/consumer-durable-loans-adding-luxury-to-life/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222017-12-28T09:01:56+00:00\u0022 /\u003e\u003cmeta property=\u0022article:modified_time\u0022 content=\u00222026-02-17T03:10:44+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/07/consumer-durable-loans-adding-luxury-to-life.webp\u0022 /\u003e\u003cmeta property=\u0022og:image:width\u0022 content=\u0022569\u0022 /\u003e\u003cmeta property=\u0022og:image:height\u0022 content=\u0022238\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Consumer durable loans– adding luxury to life\u0022,\u0022datePublished\u0022:\u00222017-12-28T09:01:56+00:00\u0022,\u0022dateModified\u0022:\u00222026-02-17T03:10:44+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/\u0022},\u0022wordCount\u0022:482,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/consumer-durable-loans-adding-luxury-to-life.webp\u0022,\u0022articleSection\u0022:[\u0022ಗೃಹೋಪಯೋಗಿ ವಸ್ತುಗಳ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/consumer-loans/consumer-durable-loans-adding-luxury-to-life/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/\u0022,\u0022url\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/\u0022,\u0022name\u0022:\u00223 Most Important Benefits of Consumer Durable Loan | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/consumer-durable-loans-adding-luxury-to-life.webp\u0022,\u0022datePublished\u0022:\u00222017-12-28T09:01:56+00:00\u0022,\u0022dateModified\u0022:\u00222026-02-17T03:10:44+00:00\u0022,\u0022description\u0022:\u0022Upgrade your lifestyle with TVS Credit\\u0027s easy Consumer Durable Loans. Enjoy low down payments, no collateral, and higher loan amounts for all your electronics needs!\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/consumer-loans/consumer-durable-loans-adding-luxury-to-life/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/consumer-loans/consumer-durable-loans-adding-luxury-to-life/#primaryimage\u0022,\u0022url\u0022:\u0022https://www.tvscredit.com/wp-content/uploads/2023/07/consumer-durable-loans-adding-luxury-to-life.webp\u0022,\u0022contentUrl\u0022:\u0022https://www.tvscredit.com/wp-content/uploads/2023/07/consumer-durable-loans-adding-luxury-to-life.webp\u0022,\u0022width\u0022:569,\u0022height\u0022:238,\u0022caption\u0022:\u0022Consumer durable loans– adding luxury to life\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"3 Most Important Benefits of Consumer Durable Loan | TVS Credit","description":"Upgrade your lifestyle with TVS Credit\u0027s easy Consumer Durable Loans. Enjoy low down payments, no collateral, and higher loan amounts for all your electronics needs!","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/consumer-loans/consumer-durable-loans-adding-luxury-to-life/","og_locale":"en_US","og_type":"article","og_title":"3 Most Important Benefits of Consumer Durable Loan | TVS Credit","og_description":"Upgrade your lifestyle with TVS Credit\u0027s easy Consumer Durable Loans. Enjoy low down payments, no collateral, and higher loan amounts for all your electronics needs!","og_url":"https://www.tvscredit.com/blog/consumer-loans/consumer-durable-loans-adding-luxury-to-life/","og_site_name":"ಟಿವಿಎಸ್ ಕ್ರೆಡಿಟ್","article_published_time":"2017-12-28T09:01:56+00:00","article_modified_time":"2026-02-17T03:10:44+00:00","og_image":[{"width":569,"height":238,"url":"https://www.tvscredit.com/wp-content/uploads/2023/07/consumer-durable-loans-adding-luxury-to-life.webp","type":"image/webp"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/consumer-loans/consumer-durable-loans-adding-luxury-to-life/#article","isPartOf":{"@id":"https://www.tvscredit.com/blog/consumer-loans/consumer-durable-loans-adding-luxury-to-life/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Consumer durable loans– adding luxury to life","datePublished":"2017-12-28T09:01:56+00:00","dateModified":"2026-02-17T03:10:44+00:00","mainEntityOfPage":{"@id":"https://www.tvscredit.com/blog/consumer-loans/consumer-durable-loans-adding-luxury-to-life/"},"wordCount":482,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/consumer-loans/consumer-durable-loans-adding-luxury-to-life/#primaryimage"},"thumbnailUrl":"https://www.tvscredit.com/wp-content/uploads/2023/07/consumer-durable-loans-adding-luxury-to-life.webp","articleSection":["ಗೃಹೋಪಯೋಗಿ ವಸ್ತುಗಳ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/consumer-loans/consumer-durable-loans-adding-luxury-to-life/#respond"]}]},{"@type":"WebPage","@id":"https://www.tvscredit.com/blog/consumer-loans/consumer-durable-loans-adding-luxury-to-life/","url":"https://www.tvscredit.com/blog/consumer-loans/consumer-durable-loans-adding-luxury-to-life/","name":"3 Most Important Benefits of Consumer Durable Loan | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/consumer-loans/consumer-durable-loans-adding-luxury-to-life/#primaryimage"},"image":{"@id":"https://www.tvscredit.com/blog/consumer-loans/consumer-durable-loans-adding-luxury-to-life/#primaryimage"},"thumbnailUrl":"https://www.tvscredit.com/wp-content/uploads/2023/07/consumer-durable-loans-adding-luxury-to-life.webp","datePublished":"2017-12-28T09:01:56+00:00","dateModified":"2026-02-17T03:10:44+00:00","description":"Upgrade your lifestyle with TVS Credit\u0027s easy Consumer Durable Loans. Enjoy low down payments, no collateral, and higher loan amounts for all your electronics needs!","inLanguage":"en-US","potentialAction":[{"@type":"ReadAction","target":["https://www.tvscredit.com/blog/consumer-loans/consumer-durable-loans-adding-luxury-to-life/"]}]},{"@type":"ImageObject","inLanguage":"en-US","@id":"https://www.tvscredit.com/blog/consumer-loans/consumer-durable-loans-adding-luxury-to-life/#primaryimage","url":"https://www.tvscredit.com/wp-content/uploads/2023/07/consumer-durable-loans-adding-luxury-to-life.webp","contentUrl":"https://www.tvscredit.com/wp-content/uploads/2023/07/consumer-durable-loans-adding-luxury-to-life.webp","width":569,"height":238,"caption":"Consumer durable loans– adding luxury to life"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2234","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2234"}],"version-history":[{"count":5,"href":"https://www.tvscredit.com/wp-json/wp/v2/posts/2234/revisions"}],"predecessor-version":[{"id":13400,"href":"https://www.tvscredit.com/wp-json/wp/v2/posts/2234/revisions/13400"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/9982"}],"wp:attachment":[{"href":"https://www.tvscredit.com/wp-json/wp/v2/media?parent=2234"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2234"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2234"}],"curies":[{"name":"wp","href":"https://api.w.org/{rel}","templated":true}]}}