{"id":2264,"date":"2020-11-11T09:32:15","date_gmt":"2020-11-11T09:32:15","guid":{"rendered":"http://tvswp.ap-south-1.elasticbeanstalk.com/?p=2264"},"modified":"2025-08-20T11:51:25","modified_gmt":"2025-08-20T11:51:25","slug":"how-to-overcome-cash-crisis-grow-your-small-business","status":"publish","type":"post","link":"https://www.tvscredit.com/blog/business-loans/how-to-overcome-cash-crisis-grow-your-small-business/","title":{"rendered":"How to overcome “cash crisis” \u0026#038; grow your small business"},"content":{"rendered":"\u003cp\u003e\u003cspan style=\u0022font-weight: 400;\u0022\u003eಹಿಂದಿನ ಮಾತು \u0022ಹಣವನ್ನು ಗಳಿಸಲು ಹಣವೇ ಬೇಕು\u0022 ಎಂಬುದು ಸಂಪೂರ್ಣ ವಾಸ್ತವವಾಗಿದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಸೀಮಿತ ಬಂಡವಾಳದೊಂದಿಗೆ ಸಣ್ಣ ಬಿಸಿನೆಸ್ ನಡೆಸುವುದು ಸುಲಭದ ಕೆಲಸವಲ್ಲ. ನೀವು ಕ್ರೆಡಿಟ್ ಮೇಲೆ ಮಾರಾಟ ಮಾಡುವಾಗಲೂ ನೀವು ಕಚ್ಚಾ ವಸ್ತುಗಳು, ಸಾರಿಗೆ ಮತ್ತು ಇನ್ನೂ ಹೆಚ್ಚಿನದಕ್ಕೆ ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಇದರ ನಡುವೆ, ನಿಮ್ಮ ವೆಚ್ಚಗಳಿಗೆ ಕೂಡ ಹಣಕಾಸು ಅಗತ್ಯವಿರುತ್ತದೆ. ಕೆಲಸ ಮಾಡಲು ಬಂಡವಾಳದ ಕೊರತೆ ಎಂದರೆ ಅದರರ್ಥ ಕೆಲಸದ ಸ್ಥಗಿತತೆ! ಅಂತಹ ಸೈಕಲ್‌ನಲ್ಲಿ ನಗದು ಹರಿವು ನಿಲ್ಲಿಸಿದಾಗ, ನೀವು ಏನು ಮಾಡಬಹುದು?\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಅದಕ್ಕಾಗಿ ಕಾಯುವುದರಿಂದ ಸಮಯ ಕಳೆದುಹೋಗುತ್ತದೆ ಮತ್ತು ಬಿಸಿನೆಸ್ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಸಾಲ ಪಡೆಯಲು ಪ್ರಯತ್ನಿಸುವುದಕ್ಕೆ ಕೂಡ ಹೆಚ್ಚಿನ ಸಮಯದ ಅಗತ್ಯವಿರುತ್ತದೆ, ಜೊತೆಗೆ ಆಸ್ತಿ ಅಥವಾ ಅಮೂಲ್ಯ ವಸ್ತುಗಳ ಭದ್ರತೆ ನೀಡುವುದರ ಅಗತ್ಯವಿರುತ್ತದೆ. ಹಣ ಸಾಲದಾತರು ಯಾವಾಗಲೂ ಇರುತ್ತಾರೆ, ಆದರೆ ಅವರ ಬಡ್ಡಿ ದರವು ಹೆಚ್ಚಿನವರಿಗೆ ಕೈಗೆಟಕುವುದಿಲ್ಲ! ಅಂತಹ ಸಂದರ್ಭದಲ್ಲಿ:\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e– \u003c/span\u003e\u003ci\u003e\u003cspan style=\u0022font-weight: 400;\u0022\u003eಭದ್ರತೆ ಇಲ್ಲದೆ ಮತ್ತು ಸಮಂಜಸವಾದ ಬಡ್ಡಿ ದರಗಳೊಂದಿಗೆ ತ್ವರಿತ ಸಾಲ ಪಡೆಯಲು ಏನಾದರೂ ಒಂದು ಮಾರ್ಗವಿದ್ದರೆ!\u003c/span\u003e\u003c/i\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003eಇದು ಉತ್ತಮ ಸುದ್ದಿ.\u003c/h2\u003e\u003cp\u003eತಮ್ಮ ಸಣ್ಣ ಬಿಸಿನೆಸ್ ಅನ್ನು ಬೆಳೆಸಲು ಹಣವನ್ನು ಬಯಸುವ ಅರ್ಹ, ಕ್ರೆಡಿಟ್ ಅರ್ಹ ಸಾಲಗಾರರ ಅಗತ್ಯತೆಗಳಿಗಾಗಿ \u003cspan style=\u0022font-weight: 400;\u0022\u003eಭದ್ರತೆ ರಹಿತ \u003c/span\u003eಸಾಲವು ಲಭ್ಯವಿದೆ.\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003eಭದ್ರತೆ ರಹಿತ ಬಿಸಿನೆಸ್ ಲೋನ್‌ಗಳು ಎಂದರೇನು?\u003c/h2\u003e\u003cp\u003e\u003cspan style=\u0022font-weight: 400;\u0022\u003eಭದ್ರತೆ ರಹಿತ ಲೋನ್ ಎಂಬುದು ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲದಾತರ ವಿವೇಚನೆಯಿಂದ ನಿಮಗೆ ನೀಡುವ ಸಾಲವಾಗಿದೆ. ಇದಕ್ಕಾಗಿ ನೀವು ಯಾವುದನ್ನೂ ಅಡಮಾನವಾಗಿ ಇಡುವ ಅಗತ್ಯವಿಲ್ಲ. ಇದು ಒಂದು ಬಿಸಿನೆಸ್ ಲೋನ್ ಆಗಿದ್ದು, ಇದು ನಿಮಗೆ ತಾತ್ಕಾಲಿಕ ನಗದು ಸಮಸ್ಯೆಯನ್ನು ಎದುರಿಸಲು ಮತ್ತು ನಿಮ್ಮ ಬಿಸಿನೆಸ್ ಅನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ಕೈಗೆಟಕುವ ಬಡ್ಡಿ ದರಗಳಲ್ಲಿ ಬರುತ್ತದೆ ಮತ್ತು ನೀವು ತ್ವರಿತವಾಗಿ ಮತ್ತು ಅದು ಕೂಡ, ಯಾವುದೇ ಭದ್ರತೆ ಇಲ್ಲದೆ ಹಣವನ್ನು ಬಯಸಿದಾಗ ಇದು ಉತ್ತಮ ಆಯ್ಕೆಯಾಗಿದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003eಸಣ್ಣ ಬಿಸಿನೆಸ್‌ಗೆ ಭದ್ರತೆ ರಹಿತ ಬಿಸಿನೆಸ್ ಲೋನ್ ಪ್ರಯೋಜನ ಪಡೆಯಲು ಮೂರು ವಿಧಾನಗಳು?\u003c/h2\u003e\u003cp\u003e\u003cb\u003e \u003c/b\u003e\u003c/p\u003e\u003col\u003e\u003cli\u003e\u003cb\u003e ತ್ವರಿತ ಸಾಲದ ಅನುಮೋದನೆ ಮತ್ತು ವಿತರಣೆ: \u003c/b\u003e\u003cspan style=\u0022font-weight: 400;\u0022\u003eಭದ್ರತೆ ರಹಿತ ಲೋನ್ ಎಂದರೆ ನಿಮ್ಮ ಬಿಸಿನೆಸ್‌ಗೆ ಹಣವನ್ನು ಸಾಲ ಪಡೆಯಲು ತ್ವರಿತ ಮಾರ್ಗವಾಗಿದೆ. ನೀವು ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬೇಕು ಮತ್ತು ತ್ವರಿತ ಅನುಮೋದನೆಗಳನ್ನು ಪಡೆಯಬೇಕು. ಈ ಪ್ರಕ್ರಿಯೆಯು ತುಂಬಾ ಕಡಿಮೆ ಡಾಕ್ಯುಮೆಂಟೇಶನ್ ಅನ್ನು ಒಳಗೊಂಡಿರುತ್ತದೆ ಮತ್ತು ಯಾವುದೇ ಉದ್ದದ ಪ್ರಕ್ರಿಯೆಗಳಿರುವುದಿಲ್ಲ.\u003c/span\u003e\u003c/li\u003e\u003c/ol\u003e\u003cp\u003e\u003cb\u003e \u003c/b\u003e\u003c/p\u003e\u003col start=\u00222\u0022\u003e\u003cli\u003e\u003cb\u003e ಅಂತಿಮ ಬಳಕೆಯಲ್ಲಿ ಇದು ಸುಲಭ ಮತ್ತು ಫ್ಲೆಕ್ಸಿಬಿಲಿಟಿ ರೂಪದಲ್ಲಿದೆ: \u003c/b\u003e\u003cspan style=\u0022font-weight: 400;\u0022\u003eಸಾಂಪ್ರದಾಯಿಕ ಸಾಲಗಳಂತೆ ಅಲ್ಲದೆ, ಭದ್ರತೆ ರಹಿತ ಲೋನ್‌ಗಳೊಂದಿಗೆ, ಸಾಲದ ಮೊತ್ತದ ಬಳಕೆಯ ಮೇಲೆ ಸಾಕಷ್ಟು ಡಾಕ್ಯುಮೆಂಟೇಶನ್ ಮತ್ತು ಮೇಲ್ವಿಚಾರಣೆಯೊಂದಿಗೆ ನಿಮಗೆ ಸೂಕ್ತವಾದ ಯಾವುದೇ ಉದ್ದೇಶಕ್ಕಾಗಿ ಹಣವನ್ನು ಬಳಸಲು ನೀವು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದೀರಿ - ನಿಮ್ಮ ಬಿಸಿನೆಸ್‌ಗೆ ವಸ್ತುಗಳನ್ನು ಖರೀದಿಸಲು, ಹೆಚ್ಚುವರಿ ಮಾರ್ಕೆಟಿಂಗ್ ಖರ್ಚುಗಳೊಂದಿಗೆ ನಿಮ್ಮ ಮಾರಾಟವನ್ನು ಬೆಳೆಸಲು ಅಥವಾ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ನೀವು ಅದನ್ನು ಬಳಸಬಹುದು. ನಿಮ್ಮ ಬಿಸಿನೆಸ್‌ಗೆ ಖರ್ಚು ಮಾಡಲು ಹಣವು ನಿಮ್ಮದೇ ಆಗಿರುತ್ತದೆ.\u003c/span\u003e\u003c/li\u003e\u003c/ol\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003col start=\u00223\u0022\u003e\u003cli\u003e\u003cb\u003e ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತದೆ: \u003c/b\u003e\u003cspan style=\u0022font-weight: 400;\u0022\u003eನಿಮ್ಮ ಬಿಸಿನೆಸ್ ಅನ್ನು ಸುಗಮವಾಗಿ ನಡೆಸುವಲ್ಲಿ ನಗದು ಕೊರತೆಯು ಅಡೆತಡೆಯಾಗಬಹುದಾದ ಕಾಲವಿತ್ತು. ಹಣದ ತ್ವರಿತ ಒಳಗೊಳ್ಳುವಿಕೆಯ ಅಗತ್ಯವಿರುವ ಆರ್ಡರ್‌ಗಳಲ್ಲಿ ಸೀಸನಲ್ ಹೆಚ್ಚಳ ಅಥವಾ ತುರ್ತು ಆರ್ಡರ್ ಇರಬಹುದು. ಭದ್ರತೆ ರಹಿತ ಬಿಸಿನೆಸ್ ಲೋನಿನೊಂದಿಗೆ ನೀವು ಅಂತಹ ನಗದು ಸಮಸ್ಯೆಯನ್ನು ನಿವಾರಿಸಬಹುದು.\u003c/span\u003e\u003c/li\u003e\u003c/ol\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಟಿವಿಎಸ್ ಕ್ರೆಡಿಟ್‌ನಲ್ಲಿ ಭದ್ರತೆ ರಹಿತ ಲೋನ್‌ಗಳು ಬಿಸಿನೆಸ್ ಮಾಲೀಕರಿಗೆ ಯಾವುದೇ ಚಿಂತೆ ಇಲ್ಲದೆ ಅಥವಾ ದೀರ್ಘವಾದ ಡಾಕ್ಯುಮೆಂಟೇಶನ್ ಮತ್ತು ಪ್ರಕ್ರಿಯೆಯಿಲ್ಲದೆ ತಮ್ಮ ಪೂರ್ಣ ಸಾಮರ್ಥ್ಯ ಮತ್ತು ಲಾಭಗಳನ್ನು ಪಡೆಯಲು ಸಹಾಯ ಮಾಡುತ್ತವೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003eಟಿವಿಎಸ್ ಕ್ರೆಡಿಟ್ ಭದ್ರತೆ ರಹಿತ ಲೋನ್‌ಗಳ ಫೀಚರ್‌ಗಳು\u003c/h2\u003e\u003col\u003e\u003cli\u003e\u003cspan style=\u0022font-weight: 400;\u0022\u003e ನೀವು ₹ 1 ಲಕ್ಷದಿಂದ 25 ಲಕ್ಷಗಳವರೆಗಿನ ಸಾಲಗಳನ್ನು ಪಡೆಯಬಹುದು\u003c/span\u003e\u003c/li\u003e\u003cli\u003e\u003cspan style=\u0022font-weight: 400;\u0022\u003e 3 ವರ್ಷಗಳವರೆಗಿನ ಮರುಪಾವತಿ ಅವಧಿ\u003c/span\u003e\u003c/li\u003e\u003cli\u003e\u003cspan style=\u0022font-weight: 400;\u0022\u003e ಆಕರ್ಷಕ ಬಡ್ಡಿ ದರ\u003c/span\u003e\u003c/li\u003e\u003cli\u003e\u003cspan style=\u0022font-weight: 400;\u0022\u003e ಕನಿಷ್ಠ ದಾಖಲೆಗಳು\u003c/span\u003e\u003c/li\u003e\u003cli\u003e\u003cspan style=\u0022font-weight: 400;\u0022\u003e ತ್ವರಿತ ಇನ್-ಪ್ರಿನ್ಸಿಪಲ್ ಅನುಮೋದನೆ\u003c/span\u003e\u003c/li\u003e\u003c/ol\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003eಡಾಕ್ಯುಮೆಂಟೇಶನ್\u003c/h2\u003e\u003col\u003e\u003cli\u003e\u003cspan style=\u0022font-weight: 400;\u0022\u003e ಗುರುತಿನ ಪುರಾವೆ, ವಿಳಾಸದ ಪುರಾವೆ, ಸಹಿ ಪರಿಶೀಲನೆ ಮತ್ತು ಫೋಟೋಗಳಂತಹ ಕೆವೈಸಿ ಡಾಕ್ಯುಮೆಂಟ್‌ಗಳು.\u003c/span\u003e\u003c/li\u003e\u003cli\u003e\u003cspan style=\u0022font-weight: 400;\u0022\u003e ಕಳೆದ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್\u003c/span\u003e\u003c/li\u003e\u003cli\u003e\u003cspan style=\u0022font-weight: 400;\u0022\u003e ಕಳೆದ ಮೂರು ವರ್ಷಗಳ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್. \u003c/span\u003e\u003c/li\u003e\u003c/ol\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ನೇರವಾಗಿ \u003c/span\u003e\u003cspan style=\u0022font-weight: 400;\u0022\u003eಟಿವಿಎಸ್ ಕ್ರೆಡಿಟ್ ವೆಬ್‌ಸೈಟ್‌ನಲ್ಲಿ ಅಪ್ಲೈ ಮಾಡಬಹುದು\u003c/span\u003e\u003cspan style=\u0022font-weight: 400;\u0022\u003e, ಮತ್ತು ನಾವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತೇವೆ.\u003c/span\u003e\u003c/p\u003e","protected":false},"excerpt":{"rendered":"\u003cp\u003eಹಿಂದಿನ ಮಾತು \u0026quot;ಹಣವನ್ನು ಗಳಿಸಲು ಹಣವೇ ಬೇಕು\u0026quot; ಎಂಬುದು ಸಂಪೂರ್ಣ ವಾಸ್ತವವಾಗಿದೆ. ಸೀಮಿತ ಬಂಡವಾಳದೊಂದಿಗೆ ಸಣ್ಣ ಬಿಸಿನೆಸ್ ನಡೆಸುವುದು ಸುಲಭದ ಕೆಲಸವಲ್ಲ. ನೀವು ಕ್ರೆಡಿಟ್ ಮೇಲೆ ಮಾರಾಟ ಮಾಡುವಾಗಲೂ ನೀವು ಕಚ್ಚಾ ವಸ್ತುಗಳು, ಸಾರಿಗೆ ಮತ್ತು ಇನ್ನೂ ಹೆಚ್ಚಿನದಕ್ಕೆ ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಇದರ ನಡುವೆ, ನಿಮ್ಮ ವೆಚ್ಚಗಳಿಗೆ ಕೂಡ ಹಣಕಾಸು ಅಗತ್ಯವಿರುತ್ತದೆ. ಬಂಡವಾಳದ ಕೊರತೆ [...]\u003c/p\u003e","protected":false},"author":12,"featured_media":9996,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[94],"tags":[],"class_list":["post-2264","post","type-post","status-publish","format-standard","has-post-thumbnail","hentry","category-loan-against-property"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಬಿಸಿನೆಸ್ ಲೋನ್ ಒದಗಿಸುವವರು | ಸಣ್ಣ ಬಿಸಿನೆಸ್ ಲೋನ್‌\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್ ಸ್ಟಾರ್ಟಪ್ ಬಿಸಿನೆಸ್, ವರ್ಕಿಂಗ್ ಕ್ಯಾಪಿಟಲ್ ಲೋನ್, ಬ್ಯಾಲೆನ್ಸ್ ವರ್ಗಾವಣೆ ಲೋನ್‌ಗಳನ್ನು ಕೈಗೆಟಕುವ ಇಎಂಐ ನಲ್ಲಿ ಒದಗಿಸುತ್ತದೆ. ಟಿವಿಎಸ್ ಕ್ರೆಡಿಟ್‌ನಲ್ಲಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/business-loans/how-to-overcome-cash-crisis-grow-your-small-business/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಬಿಸಿನೆಸ್ ಲೋನ್ ಒದಗಿಸುವವರು | ಸಣ್ಣ ಬಿಸಿನೆಸ್ ಲೋನ್‌\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್ ಸ್ಟಾರ್ಟಪ್ ಬಿಸಿನೆಸ್, ವರ್ಕಿಂಗ್ ಕ್ಯಾಪಿಟಲ್ ಲೋನ್, ಬ್ಯಾಲೆನ್ಸ್ ವರ್ಗಾವಣೆ ಲೋನ್‌ಗಳನ್ನು ಕೈಗೆಟಕುವ ಇಎಂಐ ನಲ್ಲಿ ಒದಗಿಸುತ್ತದೆ. ಟಿವಿಎಸ್ ಕ್ರೆಡಿಟ್‌ನಲ್ಲಿ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/business-loans/how-to-overcome-cash-crisis-grow-your-small-business/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222020-11-11T09:32:15+00:00\u0022 /\u003e\u003cmeta property=\u0022article:modified_time\u0022 content=\u00222025-08-20T11:51:25+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/08/et9a5982-min-new-1.webp\u0022 /\u003e\u003cmeta property=\u0022og:image:width\u0022 content=\u0022760\u0022 /\u003e\u003cmeta property=\u0022og:image:height\u0022 content=\u0022450\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022How to overcome “cash crisis” \\u0026#038; grow your small business\u0022,\u0022datePublished\u0022:\u00222020-11-11T09:32:15+00:00\u0022,\u0022dateModified\u0022:\u00222025-08-20T11:51:25+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/\u0022},\u0022wordCount\u0022:534,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/08/et9a5982-min-new-1.webp\u0022,\u0022articleSection\u0022:[\u0022ಆಸ್ತಿ ಮೇಲಿನ ಲೋನ್\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/business-loans/how-to-overcome-cash-crisis-grow-your-small-business/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/\u0022,\u0022url\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/\u0022,\u0022name\u0022:\u0022Business Loan Provider | Small Business Loan\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/08/et9a5982-min-new-1.webp\u0022,\u0022datePublished\u0022:\u00222020-11-11T09:32:15+00:00\u0022,\u0022dateModified\u0022:\u00222025-08-20T11:51:25+00:00\u0022,\u0022description\u0022:\u0022TVS Credit provides loans for start-up business, working capital loan, balance transfer loan at affordable EMI. Apply for a business loan at TVS Credit.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/business-loans/how-to-overcome-cash-crisis-grow-your-small-business/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/business-loans/how-to-overcome-cash-crisis-grow-your-small-business/#primaryimage\u0022,\u0022url\u0022:\u0022https://www.tvscredit.com/wp-content/uploads/2023/08/et9a5982-min-new-1.webp\u0022,\u0022contentUrl\u0022:\u0022https://www.tvscredit.com/wp-content/uploads/2023/08/et9a5982-min-new-1.webp\u0022,\u0022width\u0022:760,\u0022height\u0022:450,\u0022caption\u0022:\u0022How to overcome “cash crisis” \\u0026 grow your small business\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Business Loan Provider | Small Business Loan","description":"TVS Credit provides loans for start-up business, working capital loan, balance transfer loan at affordable EMI. Apply for a business loan at TVS Credit.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/business-loans/how-to-overcome-cash-crisis-grow-your-small-business/","og_locale":"en_US","og_type":"article","og_title":"Business Loan Provider | Small Business Loan","og_description":"TVS Credit provides loans for start-up business, working capital loan, balance transfer loan at affordable EMI. Apply for a business loan at TVS Credit.","og_url":"https://www.tvscredit.com/blog/business-loans/how-to-overcome-cash-crisis-grow-your-small-business/","og_site_name":"ಟಿವಿಎಸ್ ಕ್ರೆಡಿಟ್","article_published_time":"2020-11-11T09:32:15+00:00","article_modified_time":"2025-08-20T11:51:25+00:00","og_image":[{"width":760,"height":450,"url":"https://www.tvscredit.com/wp-content/uploads/2023/08/et9a5982-min-new-1.webp","type":"image/webp"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/business-loans/how-to-overcome-cash-crisis-grow-your-small-business/#article","isPartOf":{"@id":"https://www.tvscredit.com/blog/business-loans/how-to-overcome-cash-crisis-grow-your-small-business/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"How to overcome “cash crisis” \u0026#038; grow your small business","datePublished":"2020-11-11T09:32:15+00:00","dateModified":"2025-08-20T11:51:25+00:00","mainEntityOfPage":{"@id":"https://www.tvscredit.com/blog/business-loans/how-to-overcome-cash-crisis-grow-your-small-business/"},"wordCount":534,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/business-loans/how-to-overcome-cash-crisis-grow-your-small-business/#primaryimage"},"thumbnailUrl":"https://www.tvscredit.com/wp-content/uploads/2023/08/et9a5982-min-new-1.webp","articleSection":["ಆಸ್ತಿ ಮೇಲಿನ ಲೋನ್"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/business-loans/how-to-overcome-cash-crisis-grow-your-small-business/#respond"]}]},{"@type":"WebPage","@id":"https://www.tvscredit.com/blog/business-loans/how-to-overcome-cash-crisis-grow-your-small-business/","url":"https://www.tvscredit.com/blog/business-loans/how-to-overcome-cash-crisis-grow-your-small-business/","name":"Business Loan Provider | Small Business Loan","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/business-loans/how-to-overcome-cash-crisis-grow-your-small-business/#primaryimage"},"image":{"@id":"https://www.tvscredit.com/blog/business-loans/how-to-overcome-cash-crisis-grow-your-small-business/#primaryimage"},"thumbnailUrl":"https://www.tvscredit.com/wp-content/uploads/2023/08/et9a5982-min-new-1.webp","datePublished":"2020-11-11T09:32:15+00:00","dateModified":"2025-08-20T11:51:25+00:00","description":"TVS Credit provides loans for start-up business, working capital loan, balance transfer loan at affordable EMI. Apply for a business loan at TVS Credit.","inLanguage":"en-US","potentialAction":[{"@type":"ReadAction","target":["https://www.tvscredit.com/blog/business-loans/how-to-overcome-cash-crisis-grow-your-small-business/"]}]},{"@type":"ImageObject","inLanguage":"en-US","@id":"https://www.tvscredit.com/blog/business-loans/how-to-overcome-cash-crisis-grow-your-small-business/#primaryimage","url":"https://www.tvscredit.com/wp-content/uploads/2023/08/et9a5982-min-new-1.webp","contentUrl":"https://www.tvscredit.com/wp-content/uploads/2023/08/et9a5982-min-new-1.webp","width":760,"height":450,"caption":"How to overcome “cash crisis” \u0026 grow your small business"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2264","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2264"}],"version-history":[{"count":6,"href":"https://www.tvscredit.com/wp-json/wp/v2/posts/2264/revisions"}],"predecessor-version":[{"id":11984,"href":"https://www.tvscredit.com/wp-json/wp/v2/posts/2264/revisions/11984"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/9996"}],"wp:attachment":[{"href":"https://www.tvscredit.com/wp-json/wp/v2/media?parent=2264"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2264"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2264"}],"curies":[{"name":"wp","href":"https://api.w.org/{rel}","templated":true}]}}