{"id":2270,"date":"2022-10-17T09:40:27","date_gmt":"2022-10-17T09:40:27","guid":{"rendered":"http://tvswp.ap-south-1.elasticbeanstalk.com/?p=2270"},"modified":"2025-08-20T12:04:59","modified_gmt":"2025-08-20T12:04:59","slug":"how-cibil-score-plays-a-vital-role-in-taking-business-loans","status":"publish","type":"post","link":"https://www.tvscredit.com/blog/business-loans/how-cibil-score-plays-a-vital-role-in-taking-business-loans/","title":{"rendered":"ಬಿಸಿನೆಸ್ ಲೋನ್‌ಗಳನ್ನು ಪಡೆಯುವಲ್ಲಿ ಸಿಬಿಲ್ ಸ್ಕೋರ್ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ"},"content":{"rendered":"\u003cstyle\u003e.head_h3{    display: inline;    font-weight: bold;    color: #444;    font-size: 1.4rem;    line-height: inherit;    margin: 0;}.h3_cont{    padding-bottom: 2rem;}.h3_cont p{    display: inline;}\u003c/style\u003e\u003cp\u003eಸಿಬಿಲ್ ಅಥವಾ ಕ್ರೆಡಿಟ್ ಮಾಹಿತಿ ಬ್ಯೂರೋ (ಇಂಡಿಯಾ) ಲಿಮಿಟೆಡ್ ಸ್ಕೋರ್ ಸಾಲಗಾರರ ಕ್ರೆಡಿಟ್ ಹಿಸ್ಟರಿ, ರೇಟಿಂಗ್ ಮತ್ತು ವರದಿಯ ಮೂರು ಅಂಕಿಯ ಸಾರಾಂಶವಾಗಿದೆ ಮತ್ತು ಹೀಗಾಗಿ ಇದು ಯಾವುದೇ ಸಾಲಗಾರರ ವಿಶ್ವಾಸಾರ್ಹತೆ ಮತ್ತು ಬಿಸಿನೆಸ್ ಲೋನ್‌ಗಳನ್ನು ಮರುಪಾವತಿಸುವ ಅವರ ಸಾಮರ್ಥ್ಯದ ಸೂಚನೆಯಾಗಿದೆ. 300 ರಿಂದ 900 ವರೆಗಿನ ಶ್ರೇಣಿಯಲ್ಲಿ, ಈ ಸ್ಕೋರ್ ಅನ್ನು ಕಾಲಕಾಲಕ್ಕೆ ರಚಿಸಲಾಗುತ್ತದೆ ಮತ್ತು ಸಾಲಗಾರರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಂತಹ ಸಾಲದಾತರಿಂದ ವಿವಿಧ ಉದ್ದೇಶಗಳಿಗಾಗಿ ಬಿಸಿನೆಸ್ ಲೋನ್‌ಗಳು ಅಥವಾ ಯಾವುದೇ ರೀತಿಯ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ, ಸ್ಕೋರ್ 900 ಕ್ಕೆ ಹತ್ತಿರವಾಗಿದ್ದರೆ, ರೇಟಿಂಗ್ ಉತ್ತಮವಾಗಿರುತ್ತದೆ.\u003c/p\u003e\u003ch2\u003eHow is CIBIL score calculated?\u003c/h2\u003e\u003cp\u003eಸಿಬಿಲ್ ಸ್ಕೋರ್ ಮೌಲ್ಯಮಾಪನಕ್ಕೆ ಕೊಡುಗೆ ನೀಡುವ ಕೆಲವು ಅಂಶಗಳಿವೆ, ಅವುಗಳೆಂದರೆ:\u003c/p\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cb\u003eಕ್ರೆಡಿಟ್ ಮರುಪಾವತಿ ಹಿಸ್ಟರಿ\u003c/b\u003e\u003c/h3\u003e\u003cp\u003e\u003cspan style=\u0022font-weight: 400;\u0022\u003e – ಇದು ಕ್ರೆಡಿಟ್ ಹಿಸ್ಟರಿಯ 35% ಆಗಿರುತ್ತದೆ ಮತ್ತು ಹೀಗಾಗಿ, ಯಾವುದೇ ಸಣ್ಣ ಬಿಸಿನೆಸ್ ಲೋನ್ ಪಡೆಯುವಾಗ ನಿರ್ಣಾಯಕವಾಗಿದೆ.\u003c/span\u003e\u003c/p\u003e\u003c/div\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cb\u003eತೆಗೆದುಕೊಳ್ಳಲಾದ ಕ್ರೆಡಿಟ್ ಪ್ರಕಾರ ಮತ್ತು ಮರುಪಾವತಿ ಅವಧಿ\u003c/b\u003e\u003c/h3\u003e\u003cp\u003e\u003cspan style=\u0022font-weight: 400;\u0022\u003e – ಇವುಗಳು ಕ್ರಮವಾಗಿ ನಿಮ್ಮ ಕ್ರೆಡಿಟ್ ಸ್ಕೋರ್‌ಗೆ 10% ಮತ್ತು 15% ಕೊಡುಗೆ ನೀಡುತ್ತವೆ. ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಲು ಕ್ರೆಡಿಟ್ ಸಮತೋಲನವನ್ನು (ಇತರ ಪದಗಳಲ್ಲಿ, ಭದ್ರತೆ ಸಹಿತ ಮತ್ತು ಭದ್ರತೆ ರಹಿತ ಸಾಲಗಳ ಸಂಯೋಜನೆ) ತೋರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಸಾಲದಾತರೊಂದಿಗೆ ಒಪ್ಪಿಕೊಂಡ ಸಮಯಕ್ಕೆ ಸರಿಯಾದ ಮರುಪಾವತಿಯನ್ನು ಮರುಪಾವತಿಯ ಅವಧಿಯು ಮೌಲ್ಯಮಾಪನ ಮಾಡುತ್ತದೆ.\u003c/span\u003e\u003c/p\u003e\u003c/div\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cb\u003eಕ್ರೆಡಿಟ್ ವಿಚಾರಣೆಗಳ ಫ್ರೀಕ್ವೆನ್ಸಿ\u003c/b\u003e\u003c/h3\u003e\u003cp\u003e\u003cspan style=\u0022font-weight: 400;\u0022\u003e – ಕ್ರೆಡಿಟ್ ವಿಚಾರಣೆಗಳು ಕೂಡ ಸಿಬಿಲ್ ಸ್ಕೋರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಅನೇಕ ವಿಚಾರಣೆಗಳು ಮತ್ತು ವಿಶೇಷವಾಗಿ ಯಶಸ್ವಿಯಾಗದವುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಏಕೆಂದರೆ ಇದು ಕ್ರೆಡಿಟರ್ ನೀವು ಸಾಲವನ್ನು ಮರುಪಾವತಿಸಲು ಹಣಕಾಸಿನ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಕಂಡುಕೊಂಡಿದ್ದಾರೆ ಎಂಬುದನ್ನು ಸೂಚಿಸಬಹುದು.\u003c/span\u003e\u003c/p\u003e\u003c/div\u003e\u003cdiv class=\u0022h3_cont\u0022\u003e\u003ch3 class=\u0022head_h3\u0022\u003e\u003cb\u003eಅಸ್ತಿತ್ವದಲ್ಲಿರುವ ಸಾಲ ಮತ್ತು ಕ್ರೆಡಿಟ್ ಬಳಕೆ\u003c/b\u003e\u003c/h3\u003e\u003cp\u003e\u003cspan style=\u0022font-weight: 400;\u0022\u003e – ಈ ವಿಭಾಗವು ಕ್ರೆಡಿಟ್ ಸ್ಕೋರ್‌ನ 30% ಆಗಿರುತ್ತದೆ. ಇದು ನಿಮಗೆ ಎಷ್ಟು ಕ್ರೆಡಿಟ್ ಆಗಿದೆ ಮತ್ತು ಆ ಸಾಲ ಪಡೆದ ಮೊತ್ತವನ್ನು ಎಷ್ಟು ಬಳಸಲಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ. ನಿಮ್ಮ ಮಾಸಿಕ ಕ್ರೆಡಿಟ್ ಮಿತಿಯನ್ನು ಮೀರಿದರೆ ನಿಮ್ಮ CIBIL ಸ್ಕೋರ್ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಬೇಕು.\u003c/span\u003e\u003c/p\u003e\u003c/div\u003e\u003ch2\u003eWhat does CIBIL score 1 mean?\u003c/h2\u003e\u003cp\u003eಇದರರ್ಥ ಸಾಲಗಾರರ ಕ್ರೆಡಿಟ್ ಹಿಸ್ಟರಿ ಬಗ್ಗೆ ವರದಿ ಮಾಡಲು ಯಾವುದೇ ಸಂಬಂಧಿತ ಮಾಹಿತಿ ಇಲ್ಲ. ಕ್ರೆಡಿಟ್ ಸ್ಕೋರ್ 1 ಆನ್‌ಲೈನ್ ಬಿಸಿನೆಸ್ ಲೋನಿಗೆ ಅಪ್ಲಿಕೇಶನ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಬೇಕು.\u003c/p\u003e\u003ch2\u003eHow does CIBIL score contribute towards taking out business loans?\u003c/h2\u003e\u003cp\u003eಸಿಬಿಲ್ 600 ಮಿಲಿಯನ್‌ಗಿಂತ ಹೆಚ್ಚು ವ್ಯಕ್ತಿಗಳು ಮತ್ತು 32 ಮಿಲಿಯನ್ ಬಿಸಿನೆಸ್‌ಗಳ ಕ್ರೆಡಿಟ್ ಮಾಹಿತಿಯನ್ನು ನಿರ್ವಹಿಸುತ್ತದೆ ಮತ್ತು ಆದ್ದರಿಂದ ಸಾಲದ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.\u003c/p\u003e\u003cp\u003eಸಂಭಾವ್ಯ ಸಾಲಗಾರರು ಸಣ್ಣ ಬಿಸಿನೆಸ್ ಲೋನ್‌ಗಳಿಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿದಾಗ, ಸಾಲದಾತರು ಕ್ರೆಡಿಟ್-ಅರ್ಹತೆಗಾಗಿ ಅವರ ಸಿಬಿಲ್ ಸ್ಕೋರ್ ಅನ್ನು ವಿಮರ್ಶಿಸುತ್ತಾರೆ. ಸ್ಕೋರ್ ಕಡಿಮೆ ಇದ್ದರೆ, ಬ್ಯಾಂಕ್ ಅಪ್ಲಿಕೇಶನನ್ನು ಮುಂದಕ್ಕೆ ಪ್ರಕ್ರಿಯೆಗೊಳಿಸದೇ ಇರಬಹುದು. ಆದರೆ ಸ್ಕೋರ್ ಹೆಚ್ಚಾಗಿದ್ದರೆ, ಅವರು ಅಪ್ಲಿಕೇಶನ್ ಅನ್ನು ಪರಿಗಣಿಸಬಹುದು ಮತ್ತು ಅದನ್ನು ಮಂಜೂರು ಮಾಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೋರಲಾದ ಮೊತ್ತ, ಸಂಭಾವ್ಯ ಬಿಸಿನೆಸ್ ಲೋನ್ ಬಡ್ಡಿ ದರ ಮುಂತಾದ ಇತರ ವಿವರಗಳನ್ನು ಪರಿಶೀಲಿಸಬಹುದು.\u003c/p\u003e\u003cp\u003eಉತ್ತಮ ಮತ್ತು ಆರೋಗ್ಯಕರ ಸಿಬಿಲ್ ಸ್ಕೋರ್ ಕಾಪಾಡುವುದು ಮುಖ್ಯವಾಗಿದೆ ಮತ್ತು ಜಾಣತನದ ಆರ್ಥಿಕ ನಿಲುವನ್ನು ತೆಗೆದುಕೊಳ್ಳುವ ಮೂಲಕ ಅದನ್ನು ಸಾಧಿಸಬಹುದು: ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇಎಂಐ ಗಳ ಸಮಯಕ್ಕೆ ಸರಿಯಾದ ಪಾವತಿ, ಸಾಲದ ಮೇಲೆ ಯಾವುದೇ ಡೀಫಾಲ್ಟ್ ಇಲ್ಲದಿರುವುದು ಇತ್ಯಾದಿ.\u003c/p\u003e","protected":false},"excerpt":{"rendered":"\u003cp\u003eCIBIL ಅಥವಾ ಕ್ರೆಡಿಟ್ ಮಾಹಿತಿ ಬ್ಯೂರೋ (ಇಂಡಿಯಾ) ಲಿಮಿಟೆಡ್ ಸ್ಕೋರ್ ಸಾಲಗಾರರ ಕ್ರೆಡಿಟ್ ಇತಿಹಾಸ, ರೇಟಿಂಗ್ ಮತ್ತು ವರದಿಯ ಮೂರು ಅಂಕಿಯ ಸಾರಾಂಶವಾಗಿದೆ ಮತ್ತು ಹೀಗಾಗಿ ಇದು ಯಾವುದೇ ಸಾಲಗಾರರ ವಿಶ್ವಾಸಾರ್ಹತೆ ಮತ್ತು ಬಿಸಿನೆಸ್ ಲೋನ್‌ಗಳನ್ನು ಮರುಪಾವತಿಸುವ ಅವರ ಸಾಮರ್ಥ್ಯದ ಸೂಚನೆಯಾಗಿದೆ. 300 ರಿಂದ 900 ವರೆಗಿನ ಶ್ರೇಣಿಯಲ್ಲಿ, ಈ ಸ್ಕೋರ್ ಅನ್ನು ಕಾಲಕಾಲಕ್ಕೆ ರಚಿಸಲಾಗುತ್ತದೆ ಮತ್ತು ಸಾಲಗಾರರು […]\u003c/p\u003e","protected":false},"author":12,"featured_media":9997,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[50],"tags":[],"class_list":["post-2270","post","type-post","status-publish","format-standard","has-post-thumbnail","hentry","category-business-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಬಿಸಿನೆಸ್ ಲೋನ್‌ಗಳನ್ನು ಪಡೆದುಕೊಳ್ಳುವಲ್ಲಿ ಸಿಬಿಲ್ ಸ್ಕೋರ್‌ನ ಪ್ರಾಮುಖ್ಯತೆ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್‌ನೊಂದಿಗೆ ಬಿಸಿನೆಸ್ ಲೋನ್ ಅನುಮೋದನೆಗಾಗಿ ಉತ್ತಮ ಸಿಬಿಲ್ ಸ್ಕೋರ್‌ನ ಪ್ರಾಮುಖ್ಯತೆಯನ್ನು ಕಂಡುಕೊಳ್ಳಿ. ಬಿಸಿನೆಸ್ ಲೋನ್ ಪಡೆಯುವ ನಿಮ್ಮ ಸಾಮರ್ಥ್ಯದ ಮೇಲೆ ನಿಮ್ಮ ಸಿಬಿಲ್ ಸ್ಕೋರ್ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತಿಳಿಯಿರಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/business-loans/how-cibil-score-plays-a-vital-role-in-taking-business-loans/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಬಿಸಿನೆಸ್ ಲೋನ್‌ಗಳನ್ನು ಪಡೆದುಕೊಳ್ಳುವಲ್ಲಿ ಸಿಬಿಲ್ ಸ್ಕೋರ್‌ನ ಪ್ರಾಮುಖ್ಯತೆ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್‌ನೊಂದಿಗೆ ಬಿಸಿನೆಸ್ ಲೋನ್ ಅನುಮೋದನೆಗಾಗಿ ಉತ್ತಮ ಸಿಬಿಲ್ ಸ್ಕೋರ್‌ನ ಪ್ರಾಮುಖ್ಯತೆಯನ್ನು ಕಂಡುಕೊಳ್ಳಿ. ಬಿಸಿನೆಸ್ ಲೋನ್ ಪಡೆಯುವ ನಿಮ್ಮ ಸಾಮರ್ಥ್ಯದ ಮೇಲೆ ನಿಮ್ಮ ಸಿಬಿಲ್ ಸ್ಕೋರ್ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತಿಳಿಯಿರಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/business-loans/how-cibil-score-plays-a-vital-role-in-taking-business-loans/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222022-10-17T09:40:27+00:00\u0022 /\u003e\u003cmeta property=\u0022article:modified_time\u0022 content=\u00222025-08-20T12:04:59+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/08/et9a6153-1.webp\u0022 /\u003e\u003cmeta property=\u0022og:image:width\u0022 content=\u0022760\u0022 /\u003e\u003cmeta property=\u0022og:image:height\u0022 content=\u0022450\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022How CIBIL score plays a vital role in taking business loans\u0022,\u0022datePublished\u0022:\u00222022-10-17T09:40:27+00:00\u0022,\u0022dateModified\u0022:\u00222025-08-20T12:04:59+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/\u0022},\u0022wordCount\u0022:452,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/08/et9a6153-1.webp\u0022,\u0022articleSection\u0022:[\u0022ಬಿಸಿನೆಸ್ ಲೋನ್‌‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/\u0022,\u0022url\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/\u0022,\u0022name\u0022:\u0022The Importance of CIBIL Score in Securing Business Loans| TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/08/et9a6153-1.webp\u0022,\u0022datePublished\u0022:\u00222022-10-17T09:40:27+00:00\u0022,\u0022dateModified\u0022:\u00222025-08-20T12:04:59+00:00\u0022,\u0022description\u0022:\u0022Discover the importance of a good CIBIL score for business loan approval with TVS Credit. Learn how your CIBIL score can impact your ability to secure a business loan.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage\u0022,\u0022url\u0022:\u0022https://www.tvscredit.com/wp-content/uploads/2023/08/et9a6153-1.webp\u0022,\u0022contentUrl\u0022:\u0022https://www.tvscredit.com/wp-content/uploads/2023/08/et9a6153-1.webp\u0022,\u0022width\u0022:760,\u0022height\u0022:450,\u0022caption\u0022:\u0022How CIBIL score plays a vital role in taking business loans\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"The Importance of CIBIL Score in Securing Business Loans| TVS Credit","description":"Discover the importance of a good CIBIL score for business loan approval with TVS Credit. Learn how your CIBIL score can impact your ability to secure a business loan.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/business-loans/how-cibil-score-plays-a-vital-role-in-taking-business-loans/","og_locale":"en_US","og_type":"article","og_title":"The Importance of CIBIL Score in Securing Business Loans| TVS Credit","og_description":"Discover the importance of a good CIBIL score for business loan approval with TVS Credit. Learn how your CIBIL score can impact your ability to secure a business loan.","og_url":"https://www.tvscredit.com/blog/business-loans/how-cibil-score-plays-a-vital-role-in-taking-business-loans/","og_site_name":"ಟಿವಿಎಸ್ ಕ್ರೆಡಿಟ್","article_published_time":"2022-10-17T09:40:27+00:00","article_modified_time":"2025-08-20T12:04:59+00:00","og_image":[{"width":760,"height":450,"url":"https://www.tvscredit.com/wp-content/uploads/2023/08/et9a6153-1.webp","type":"image/webp"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/#article","isPartOf":{"@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"How CIBIL score plays a vital role in taking business loans","datePublished":"2022-10-17T09:40:27+00:00","dateModified":"2025-08-20T12:04:59+00:00","mainEntityOfPage":{"@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/"},"wordCount":452,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage"},"thumbnailUrl":"https://www.tvscredit.com/wp-content/uploads/2023/08/et9a6153-1.webp","articleSection":["ಬಿಸಿನೆಸ್ ಲೋನ್‌‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/business-loans/how-cibil-score-plays-a-vital-role-in-taking-business-loans/#respond"]}]},{"@type":"WebPage","@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/","url":"https://www.tvscredit.com/blog/business-loans/how-cibil-score-plays-a-vital-role-in-taking-business-loans/","name":"The Importance of CIBIL Score in Securing Business Loans| TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage"},"image":{"@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage"},"thumbnailUrl":"https://www.tvscredit.com/wp-content/uploads/2023/08/et9a6153-1.webp","datePublished":"2022-10-17T09:40:27+00:00","dateModified":"2025-08-20T12:04:59+00:00","description":"Discover the importance of a good CIBIL score for business loan approval with TVS Credit. Learn how your CIBIL score can impact your ability to secure a business loan.","inLanguage":"en-US","potentialAction":[{"@type":"ReadAction","target":["https://www.tvscredit.com/blog/business-loans/how-cibil-score-plays-a-vital-role-in-taking-business-loans/"]}]},{"@type":"ImageObject","inLanguage":"en-US","@id":"https://www.tvscredit.com/blog/business-loans/how-cibil-score-plays-a-vital-role-in-taking-business-loans/#primaryimage","url":"https://www.tvscredit.com/wp-content/uploads/2023/08/et9a6153-1.webp","contentUrl":"https://www.tvscredit.com/wp-content/uploads/2023/08/et9a6153-1.webp","width":760,"height":450,"caption":"How CIBIL score plays a vital role in taking business loans"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2270","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2270"}],"version-history":[{"count":7,"href":"https://www.tvscredit.com/wp-json/wp/v2/posts/2270/revisions"}],"predecessor-version":[{"id":12014,"href":"https://www.tvscredit.com/wp-json/wp/v2/posts/2270/revisions/12014"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/9997"}],"wp:attachment":[{"href":"https://www.tvscredit.com/wp-json/wp/v2/media?parent=2270"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2270"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2270"}],"curies":[{"name":"wp","href":"https://api.w.org/{rel}","templated":true}]}}