{"id":2332,"date":"2021-02-10T11:10:57","date_gmt":"2021-02-10T11:10:57","guid":{"rendered":"http://tvswp.ap-south-1.elasticbeanstalk.com/?p=2332"},"modified":"2025-08-20T12:09:08","modified_gmt":"2025-08-20T12:09:08","slug":"are-these-4-popular-myths-stopping-you-taking-a-loan-youll-be-surprised","status":"publish","type":"post","link":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/","title":{"rendered":"ಈ 4 ಜನಪ್ರಿಯ ತಪ್ಪು ಕಲ್ಪನೆಗಳು ನೀವು ಸಾಲ ತೆಗೆದುಕೊಳ್ಳದಂತೆ ತಡೆಯುತ್ತಿವೆಯೇ? ನಿಮಗೆ ಅಚ್ಚರಿಯಾಗಬಹುದು!"},"content":{"rendered":"\u003cp\u003e\u003cstrong\u003e\u003ci\u003e“ನಮಗೆ ಅರ್ಥವಾಗದ ವಿಷಯಗಳ ಕುರಿತು ನಾವು ಎಂದಿಗೂ ಭಯದಲ್ಲಿರುತ್ತೇವೆ\u0026quot; - ರಾಬರ್ಟ್ ಲಂಗ್ಡನ್, ದಿ ಲಾಸ್ಟ್ ಸಿಂಬಲ್\u003c/i\u003e\u003c/strong\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಸಾಲವನ್ನು ತೆಗೆದುಕೊಳ್ಳುವ ದಿನಗಳ ಬೇಸರದ ಪೇಪರ್‌ವರ್ಕ್, ನಿರಾಶಾದಾಯಕ ವಿಳಂಬಗಳು ಮತ್ತು ಗ್ರಾಹಕ ಸೇವೆಯನ್ನು ನಿಮ್ಮ ಕೆಟ್ಟ ಶತ್ರುವಿಗೆ ನೀವು ಬಯಸದಿರುವಷ್ಟು ಕೆಟ್ಟದಾಗಿರುತ್ತದೆ. ಕ್ರೆಡಿಟ್ ಅನ್ನು ಪಡೆಯುವುದು ಈಗ ಸುಲಭವಾಗಿದೆ. ಪೇಪರ್‌ವರ್ಕ್ ಅನ್ನು ಹೆಚ್ಚಿನ ಪಾಲು ತೆಗೆದುಹಾಕಲಾಗಿದೆ ಮತ್ತು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಗ್ರಾಹಕ-ಸ್ನೇಹಿಯಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ, ಈಗ ಕಾರು, ಬೈಕ್ ಅಥವಾ ಎಲ್ಇಡಿ ಟಿವಿ ಗೆ ಹಣಕಾಸು ಒದಗಿಸುವುದು ತುಂಬಾ ಸುಲಭವಾಗಿದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಇದರ ಹೊರತಾಗಿಯೂ, ಸಾಲ ಪಡೆಯುವುದರ ಬಗ್ಗೆ ಅನೇಕ ತಪ್ಪುಗಳು ಮುಂದುವರೆಯುತ್ತಿದೆ. ಉಳಿತಾಯವನ್ನು ಸದ್ಗುಣವಾಗಿ ಎತ್ತಿಹಿಡಿಯುವ ಮತ್ತು ಸಾಲದ ಕಲ್ಪನೆಯನ್ನು ಅಸಹ್ಯ ಎಂದು ನಿರ್ಣಯಿಸುವ ಸಮಾಜದಲ್ಲಿ, ಅನೇಕ ಭಾರತೀಯರು ಸಾಲವನ್ನು ತೀರಿಸಲು ಸಾಧ್ಯವಿಲ್ಲ ಎಂಬ ಭಯದಿಂದ ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಎಚ್ಚರದಿಂದಿರುತ್ತಾರೆ. ಈ ಭಯವನ್ನು ಹಣಕಾಸು ಸಂಸ್ಥೆಯ ಪುರಾತನ ಚಿತ್ರಣ - ಹಲವಾರು ಪ್ರಶ್ನೆಗಳನ್ನು ಕೇಳುವ ಮತ್ತು ಅಸಂಖ್ಯಾತ ಹಂತಗಳ ಮೂಲಕ ನಿಮ್ಮನ್ನು ಅಲ್ಲಿಂದಿಲ್ಲಿಗೆ ಜಿಗಿಯುತ್ತಿರುವಂತೆ ಮಾಡುವ ಕಠಿಣ ನೋಟದ ಬ್ಯಾಂಕರ್‌ಗಳೊಂದಿಗಿನ ತಣ್ಣನೆಯ ಮತ್ತು ನಿಷೇಧಿತ ಸ್ಥಳ ಎಂಬ ಭಾವನೆಯೊಂದಿಗೆ ಇನ್ನಷ್ಟು ಹದಗೆಡಿಸುತ್ತದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eತಪ್ಪು ಕಲ್ಪನೆಗಳು, ಅದೃಷ್ಟವಶಾತ್, ಬಲೂನ್‌ಗಳಂತಿರುತ್ತವೆ - ಅವು ಎತ್ತರಕ್ಕೆ ಏರಬಹುದು ಮತ್ತು ದೂರ ಹಾರಬಹುದು, ಆದರೆ ಅವು ಅನಿಲದಿಂದ ತುಂಬಿಕೊಂಡಿರುತ್ತವೆ ಮತ್ತು ಅವುಗಳನ್ನು ಸ್ಫೋಟಿಸಲು ಸಣ್ಣ ಚುಚ್ಚುವಿಕೆ ಸಾಕು.. ಈ ಪೋಸ್ಟಿನಲ್ಲಿ, ಸಾಲ ಪಡೆಯುವ ಬಗೆಗಿನ ಅತ್ಯಂತ ಸಾಮಾನ್ಯ ತಪ್ಪುಕಲ್ಪನೆಗಳನ್ನು ನಾವು ಪರಿಶೀಲಿಸುತ್ತೇವೆ ಮತ್ತು ಅವುಗಳನ್ನು ನಿಮಗಾಗಿ ಬಿಡಿಸಿ ಹೇಳುತ್ತೇವೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003e1. With my profile, I’ll never get a loan!\u003c/h2\u003e\u003cp\u003e\u003cspan style=\u0022font-weight: 400;\u0022\u003eಸಾಲ ಪಡೆಯಲು ಅನೇಕರಲ್ಲಿ ಅವರ ಪ್ರೊಫೈಲ್‌ಗಳು \u0027ಸಾಕಾಗುವಷ್ಟಿಲ್ಲ\u0027 ಎಂಬುದು ಸಾಮಾನ್ಯ ತಪ್ಪು ಕಲ್ಪನೆಯಾಗಿದೆ. ಅವರು ಪಡೆಯುವ ಸಂಬಳವು ಸೂಕ್ತವಾಗದಿರಬಹುದು, ಅವರ ಕ್ರೆಡಿಟ್ ಇತಿಹಾಸದ ಕೊರತೆ (ಅಥವಾ ಕಳಪೆ ಸಿಬಿಲ್ ಸ್ಕೋರ್) ಎದುರಾಗಬಹುದು ಅಥವಾ ಅವರ ಬಾಡಿಗೆ ವಸತಿ ಸೌಲಭ್ಯಗಳು ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಅವರು ನಂಬುತ್ತಾರೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಉತ್ತಮ ಸುದ್ದಿ ಇಲ್ಲಿದೆ - ನಿಮ್ಮ ಪ್ರೊಫೈಲ್ ಏನೇ ಆಗಿರಬಹುದು, ನೀವು ಸಾಲ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ! ವಿವಿಧ ರೀತಿಯ ಪ್ರೊಫೈಲ್‌ಗಳಿಗೆ ಸರಿಹೊಂದುವಂತೆ ಹಣಕಾಸುದಾರರು ಹಲವಾರು ಸ್ಕೀಮ್‌ಗಳನ್ನು ಹೊಂದಿದ್ದಾರೆ. ನೀವು ಅಪ್ಲೈ ಮಾಡಿದಾಗ ನಿಮ್ಮ ವಯಸ್ಸು, ಆದಾಯ, ಉದ್ಯೋಗ ಮತ್ತು ನಿವಾಸದ ಸ್ಥಳವು ಎದುರಾಗುತ್ತದೆ, ಈ ಯಾವುದೇ ವಿವರಗಳ ಕಾರಣದಿಂದಾಗಿ ನಿಮ್ಮ ಅಪ್ಲಿಕೇಶನ್ ಅನ್ನು ತಿರಸ್ಕರಿಸದ ಸಾಧ್ಯತೆ ಇರುತ್ತದೆ. ಮುಂದುವರಿಯಿರಿ ಮತ್ತು ಆತ್ಮವಿಶ್ವಾಸದೊಂದಿಗೆ ಅಪ್ಲೈ ಮಾಡಿ!\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003e\u003cspan style=\u0022font-weight: 400;\u0022\u003e2. \u003c/span\u003eThere’s more paperwork than I can handle\u003c/h2\u003e\u003cp\u003e\u003cspan style=\u0022font-weight: 400;\u0022\u003eಪೇಪರ್‌ವರ್ಕ್. ಪದದ ಶಬ್ದವು ಡಾಕ್ಯುಮೆಂಟ್‌ಗಳಿಂದ ತುಂಬಿದ ದಪ್ಪದ ಫೋಲ್ಡರ್‌ಗಳ ಚಿತ್ರಣವನ್ನು ಮನಸ್ಸಿಗೆ ತರುತ್ತದೆ, ಪೆನ್‌ನ ಎಲ್ಲಾ ಶಾಯಿಯನ್ನು ಖಾಲಿ ಮಾಡಲು ಸಾಕಷ್ಟು ಸಹಿಗಳು, ಮತ್ತು ಒಂದು ಪ್ರಮುಖ ಡಾಕ್ಯುಮೆಂಟ್ ತಪ್ಪಿಹೋಗಿರಬಹುದೇನೋ ಎಂಬ ಭಯದ ಭಾವನೆಯನ್ನು ತರುತ್ತದೆ. ಇದು ಹಿಂದೆ ನಿಜವಾಗಿದ್ದರೂ, ಅದು ಇನ್ನು ಮುಂದೆ ಹೀಗಿರುವುದಿಲ್ಲ. ಈ ದಿನಗಳಲ್ಲಿ ಎನ್‌ಬಿಎಫ್‌ಸಿ ಗಳು ಇಕೆವೈಸಿ ಮತ್ತು ಇಸೈನ್ ಕಾರ್ಯವಿಧಾನಗಳನ್ನು ಅನುಷ್ಠಾನಗೊಳಿಸುತ್ತಿವೆ, ಎರಡೂ ಕೂಡ ಸೆಕೆಂಡುಗಳಲ್ಲಿ ಪ್ರತಿಯೊಂದು ಅಗತ್ಯ ವಿವರಗಳನ್ನು ಅಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತಾರೆ - ಇದು ಪೂರ್ತಿ ಆನ್‌ಲೈನ್ ಆಗಿದೆ ಮತ್ತು ಯಾವುದೇ ಪೇಪರ್‌ವರ್ಕ್ ಅಗತ್ಯವಿಲ್ಲ!\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003e\u003cspan style=\u0022font-weight: 400;\u0022\u003e3. \u003c/span\u003eIt will take ages!\u003c/h2\u003e\u003cp\u003e\u003cspan style=\u0022font-weight: 400;\u0022\u003eಈ ತಪ್ಪು ಕಲ್ಪನೆಯು ಚಟ್ನಿಯ ಕಲೆಯಂತೆ ಹಠಮಾರಿಯಾಗಿದೆ - ದೂರವಾಗಲು ನಿರಾಕರಿಸುತ್ತದೆ. ಸಾಲದ ಅನುಮೋದನೆ ಪಡೆಯಲು ಇನ್ನು ಮುಂದೆ ತಿಂಗಳು, ವಾರಗಳು ಅಥವಾ ದಿನಗಳನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಸಾಲದ ಅಪ್ಲಿಕೇಶನ್ನಿನ ಪ್ರತಿಯೊಂದು ಪ್ರಕ್ರಿಯೆ - ನಿಮ್ಮ ವಿವರಗಳ ಪ್ರವೇಶದಿಂದ ಹಿಡಿದು ಕ್ರೆಡಿಟ್ ಅನುಮೋದನೆ ಪ್ರಕ್ರಿಯೆಗಳವರೆಗೆ - ಡಿಜಿಟಲ್ ಆಗಿರುತ್ತದೆ ಮತ್ತು ಅಂತಹ ಪ್ರಕ್ರಿಯೆಯನ್ನು ಬಹುತೇಕ ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಸಾಲವನ್ನು ಅನುಮೋದಿಸಲು ಕೆಲವು ಗಂಟೆಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅನುಮೋದನೆ ಪ್ರಕ್ರಿಯೆಯ ಸಾಮಾನ್ಯ ಅವಧಿಯು T20 ಮ್ಯಾಚ್‌ನಷ್ಟು ದೀರ್ಘವಾಗಿರುತ್ತದೆ!\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003e\u003cspan style=\u0022font-weight: 400;\u0022\u003e4. \u003c/span\u003eThe interest rates may be too high for me!\u003c/h2\u003e\u003cp\u003e\u003cspan style=\u0022font-weight: 400;\u0022\u003eಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿ ಗಳಲ್ಲಿ ಸೇಲ್ಸ್ ಮ್ಯಾನೇಜರ್‌ಗಳು ಪ್ರತಿದಿನ ಹಲವಾರು ಕಳಕಳಿಗಳನ್ನು ಪರಿಹರಿಸುತ್ತಾರೆ, ಆದರೆ ಪ್ರತಿ ಕೆಲವು ಗಂಟೆಗಳಲ್ಲಿ ಪಾಪ್ ಅಪ್ ಆಗುವ ಒಂದು ಪ್ರಶ್ನೆ \u0022ಬಡ್ಡಿ ದರಗಳು ಕೈಗೆಟಕುವಂತಿವೆಯೇ?\u0022 . ಬಡ್ಡಿ ದರವು ಹೆಚ್ಚಾಗಿ ನಿಮ್ಮ ಪ್ರೊಫೈಲ್ ಮೇಲೆ ಅವಲಂಬಿತವಾಗಿರುವಾಗ, ದೀರ್ಘಾವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಇಎಂಐ ಗಳನ್ನು ಕೈಗೆಟಕುವಂತೆ ಮಾಡಬಹುದು. ಇದಲ್ಲದೆ, ಯಾವಾಗಲೂ ಉತ್ತಮ ರಿಯಾಯಿತಿಗಳು ಮತ್ತು ಆಫರ್‌ಗಳನ್ನು ಪಡೆಯಬೇಕು - ಅವುಗಳ ಬಗ್ಗೆ ಕೇಳಲು ಮರೆಯಬೇಡಿ!\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಸಾಲವು ಹೊರೆ ಅಥವಾ ಪ್ರತಿಬಂಧಕವಲ್ಲ - ವಾಸ್ತವವಾಗಿ, ನಿಮ್ಮ ಆಕಾಂಕ್ಷೆಗಳನ್ನು ಹೆಚ್ಚು ಸಮಯ ಕಾಯದೆ ಅಥವಾ ನಂತರದ ದಿನಾಂಕಕ್ಕೆ ಮುಂದೂಡದೆ ಅದನ್ನು ಸಾಧಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ! ಮೇಲೆ ವಿವರಿಸಲಾದ ತಪ್ಪು ಕಲ್ಪನೆಗಳು ನಿಮ್ಮನ್ನು \u003c/span\u003e\u003ca href=\u0022https://www.tvscredit.com/kannada/\u0022\u003e\u003cspan style=\u0022font-weight: 400;\u0022\u003eಸಾಲಕ್ಕೆ ಅಪ್ಲೈ ಮಾಡುವುದರಿಂದ ತಡೆಯುವಂತೆ ಮಾಡಬೇಡಿ\u003c/span\u003e\u003c/a\u003e\u003cspan style=\u0022font-weight: 400;\u0022\u003e. ಉತ್ತಮ, ಉತ್ಕೃಷ್ಟ ಮತ್ತು ಹೆಚ್ಚು ತೃಪ್ತ ಜೀವನದತ್ತ ಹೆಜ್ಜೆ ಹಾಕಿ - ಇದನ್ನು ನೀವು ಪ್ರಾರಂಭಿಸಲು ಬೇಕಾಗಿರುವುದು ಅನುಕೂಲಕರ ಮತ್ತು ಸಮಯೋಚಿತ ಸಾಲ.\u003c/span\u003e\u003c/p\u003e","protected":false},"excerpt":{"rendered":"\u003cp\u003e“ನಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವುಗಳ ಬಗ್ಗೆ ನಾವೆಲ್ಲರೂ ಭಯಪಡುತ್ತೇವೆ. ”- ರಾಬರ್ಟ್ ಲ್ಯಾಂಗ್ಡನ್, ದಿ ಲಾಸ್ಟ್ ಸಿಂಬಲ್, ಸಾಲವನ್ನು ತೆಗೆದುಕೊಳ್ಳುವ ದಿನಗಳು ನೀರಸ ದಾಖಲೆಗಳು, ನಿರಾಶಾದಾಯಕ ವಿಳಂಬಗಳು ಮತ್ತು ಗ್ರಾಹಕರ ಸೇವೆ. ನಿಮ್ಮ ಕೆಟ್ಟ ಶತ್ರುವಿಗೆ ಕೂಡ ನೀವು ಅದನ್ನು ಬಯಸುವುದಿಲ್ಲ. ಕ್ರೆಡಿಟ್ ಅನ್ನು ಪಡೆಯುವುದು ಈಗ ಸುಲಭವಾಗಿದೆ. ಕಾಗದಪತ್ರಗಳ ಕೆಲಸವನ್ನು ಹೆಚ್ಚಿನ ಮಟ್ಟಿಗೆ ನಿವಾರಿಸಲಾಗಿದೆ ಮತ್ತು ಪ್ರಕ್ರಿಯೆಗಳು [...]\u003c/p\u003e","protected":false},"author":12,"featured_media":10187,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[52],"tags":[],"class_list":["post-2332","post","type-post","status-publish","format-standard","has-post-thumbnail","hentry","category-general"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eನೀವು ನಿರ್ಲಕ್ಷಿಸಬೇಕಾದ 4 ಸಾಲದ ಕುರಿತ ತಪ್ಪು ಯೋಚನೆಗಳು ಮತ್ತು ತಪ್ಪು ಪರಿಕಲ್ಪನೆಗಳನ್ನು ಗ್ರಹಿಸಿಕೊಳ್ಳುವುದು\u003c/title\u003e\u003cmeta name=\u0022description\u0022 content=\u0022ಸಾಲದ ಕಟ್ಟುಪಾಡುಗಳನ್ನು ತಿಳಿದುಕೊಳ್ಳುವುದು: ಸತ್ಯವನ್ನು ಕಂಡುಕೊಳ್ಳಿ! ನಿಮ್ಮ ಪ್ರೊಫೈಲಿಗೆ ತಕ್ಕಂತೆ ತ್ವರಿತ, ತೊಂದರೆ ರಹಿತ ಸಾಲಗಳನ್ನು ಪಡೆಯಿರಿ. ಇನ್ನು ಪೇಪರ್‌ವರ್ಕ್ ಇರುವುದಿಲ್ಲ ಅಥವಾ ದೀರ್ಘಾವಧಿ ಕಾಯಬೇಕಾಗಿಲ್ಲ. ಇಂದೇ ನಿಮ್ಮ ಕನಸುಗಳಿಗೆ ಹಣಕಾಸು ಒದಗಿಸಿ!\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/general/are-these-4-popular-myths-stopping-you-taking-a-loan-youll-be-surprised/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ನೀವು ನಿರ್ಲಕ್ಷಿಸಬೇಕಾದ 4 ಸಾಲದ ಕುರಿತ ತಪ್ಪು ಯೋಚನೆಗಳು ಮತ್ತು ತಪ್ಪು ಪರಿಕಲ್ಪನೆಗಳನ್ನು ಗ್ರಹಿಸಿಕೊಳ್ಳುವುದು\u0022 /\u003e\u003cmeta property=\u0022og:description\u0022 content=\u0022ಸಾಲದ ಕಟ್ಟುಪಾಡುಗಳನ್ನು ತಿಳಿದುಕೊಳ್ಳುವುದು: ಸತ್ಯವನ್ನು ಕಂಡುಕೊಳ್ಳಿ! ನಿಮ್ಮ ಪ್ರೊಫೈಲಿಗೆ ತಕ್ಕಂತೆ ತ್ವರಿತ, ತೊಂದರೆ ರಹಿತ ಸಾಲಗಳನ್ನು ಪಡೆಯಿರಿ. ಇನ್ನು ಪೇಪರ್‌ವರ್ಕ್ ಇರುವುದಿಲ್ಲ ಅಥವಾ ದೀರ್ಘಾವಧಿ ಕಾಯಬೇಕಾಗಿಲ್ಲ. ಇಂದೇ ನಿಮ್ಮ ಕನಸುಗಳಿಗೆ ಹಣಕಾಸು ಒದಗಿಸಿ!\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/general/are-these-4-popular-myths-stopping-you-taking-a-loan-youll-be-surprised/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222021-02-10T11:10:57+00:00\u0022 /\u003e\u003cmeta property=\u0022article:modified_time\u0022 content=\u00222025-08-20T12:09:08+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2021/02/convinced-e1701345061689.png\u0022 /\u003e\u003cmeta property=\u0022og:image:width\u0022 content=\u0022598\u0022 /\u003e\u003cmeta property=\u0022og:image:height\u0022 content=\u0022238\u0022 /\u003e\u003cmeta property=\u0022og:image:type\u0022 content=\u0022image/png\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00224 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Are these 4 popular myths stopping you taking a loan? You\\u0026#8217;ll be surprised!\u0022,\u0022datePublished\u0022:\u00222021-02-10T11:10:57+00:00\u0022,\u0022dateModified\u0022:\u00222025-08-20T12:09:08+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/\u0022},\u0022wordCount\u0022:696,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2021/02/convinced-e1701345061689.png\u0022,\u0022articleSection\u0022:[\u0022ಸಾಮಾನ್ಯ\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/\u0022,\u0022url\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/\u0022,\u0022name\u0022:\u0022Decoding 4 Loan Myths And Misconceptions You Should Ignore\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2021/02/convinced-e1701345061689.png\u0022,\u0022datePublished\u0022:\u00222021-02-10T11:10:57+00:00\u0022,\u0022dateModified\u0022:\u00222025-08-20T12:09:08+00:00\u0022,\u0022description\u0022:\u0022unraveling Loan Myths: Discover the truth! Get quick, hassle-free loans tailored to your profile. No more paperwork or long waits. Finance your dreams today!\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage\u0022,\u0022url\u0022:\u0022https://www.tvscredit.com/wp-content/uploads/2021/02/convinced-e1701345061689.png\u0022,\u0022contentUrl\u0022:\u0022https://www.tvscredit.com/wp-content/uploads/2021/02/convinced-e1701345061689.png\u0022,\u0022width\u0022:598,\u0022height\u0022:238,\u0022caption\u0022:\u00224 popular myths stopping you taking a loan - TVS Credit\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Decoding 4 Loan Myths And Misconceptions You Should Ignore","description":"unraveling Loan Myths: Discover the truth! Get quick, hassle-free loans tailored to your profile. No more paperwork or long waits. Finance your dreams today!","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/","og_locale":"en_US","og_type":"article","og_title":"Decoding 4 Loan Myths And Misconceptions You Should Ignore","og_description":"unraveling Loan Myths: Discover the truth! Get quick, hassle-free loans tailored to your profile. No more paperwork or long waits. Finance your dreams today!","og_url":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/","og_site_name":"ಟಿವಿಎಸ್ ಕ್ರೆಡಿಟ್","article_published_time":"2021-02-10T11:10:57+00:00","article_modified_time":"2025-08-20T12:09:08+00:00","og_image":[{"width":598,"height":238,"url":"https://www.tvscredit.com/wp-content/uploads/2021/02/convinced-e1701345061689.png","type":"image/png"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"4 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#article","isPartOf":{"@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Are these 4 popular myths stopping you taking a loan? You\u0026#8217;ll be surprised!","datePublished":"2021-02-10T11:10:57+00:00","dateModified":"2025-08-20T12:09:08+00:00","mainEntityOfPage":{"@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/"},"wordCount":696,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage"},"thumbnailUrl":"https://www.tvscredit.com/wp-content/uploads/2021/02/convinced-e1701345061689.png","articleSection":["ಸಾಮಾನ್ಯ"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#respond"]}]},{"@type":"WebPage","@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/","url":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/","name":"Decoding 4 Loan Myths And Misconceptions You Should Ignore","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage"},"image":{"@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage"},"thumbnailUrl":"https://www.tvscredit.com/wp-content/uploads/2021/02/convinced-e1701345061689.png","datePublished":"2021-02-10T11:10:57+00:00","dateModified":"2025-08-20T12:09:08+00:00","description":"unraveling Loan Myths: Discover the truth! Get quick, hassle-free loans tailored to your profile. No more paperwork or long waits. Finance your dreams today!","inLanguage":"en-US","potentialAction":[{"@type":"ReadAction","target":["https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/"]}]},{"@type":"ImageObject","inLanguage":"en-US","@id":"https://www.tvscredit.com/blog/general/are-these-4-popular-myths-stopping-you-taking-a-loan-youll-be-surprised/#primaryimage","url":"https://www.tvscredit.com/wp-content/uploads/2021/02/convinced-e1701345061689.png","contentUrl":"https://www.tvscredit.com/wp-content/uploads/2021/02/convinced-e1701345061689.png","width":598,"height":238,"caption":"4 popular myths stopping you taking a loan - TVS Credit"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2332","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2332"}],"version-history":[{"count":3,"href":"https://www.tvscredit.com/wp-json/wp/v2/posts/2332/revisions"}],"predecessor-version":[{"id":12033,"href":"https://www.tvscredit.com/wp-json/wp/v2/posts/2332/revisions/12033"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/10187"}],"wp:attachment":[{"href":"https://www.tvscredit.com/wp-json/wp/v2/media?parent=2332"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2332"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2332"}],"curies":[{"name":"wp","href":"https://api.w.org/{rel}","templated":true}]}}