{"id":2350,"date":"2021-02-10T11:29:44","date_gmt":"2021-02-10T11:29:44","guid":{"rendered":"http://tvswp.ap-south-1.elasticbeanstalk.com/?p=2350"},"modified":"2025-08-20T12:08:56","modified_gmt":"2025-08-20T12:08:56","slug":"how-to-avoid-fraudulent-transactions","status":"publish","type":"post","link":"https://www.tvscredit.com/blog/general/how-to-avoid-fraudulent-transactions/","title":{"rendered":"How to Avoid Fraudulent Transactions?"},"content":{"rendered":"\u003cp\u003e\u003cspan style=\u0022font-weight: 400;\u0022\u003eಟಿವಿಎಸ್ ಕ್ರೆಡಿಟ್ ಭಾರತದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ವಿಶ್ವಾಸಾರ್ಹ ಕ್ರೆಡಿಟ್ ಪಾಲುದಾರನಾಗಿದೆ. ಟಿವಿಎಸ್ ಕ್ರೆಡಿಟ್ ಮೋಸದ ಚಟುವಟಿಕೆಗಳ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಳ್ಳಲು ನಿಮ್ಮನ್ನು ಕೋರುತ್ತದೆ. ವಂಚನೆಯು ಕಾರ್ಡ್‌ದಾರರ ಅರಿವಿಗೆ ಬಾರದ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳ ಕಾನೂನುಬಾಹಿರ ಬಳಕೆಯಾಗಿದೆ. ಇಮೇಲ್, ತ್ವರಿತ ಮೆಸೇಜಿಂಗ್, ವೆಬ್‌ಸೈಟ್‌ಗಳು ಮತ್ತು ಫೋನ್ ಕರೆಗಳು ವೈಯಕ್ತಿಕ ಡೇಟಾವನ್ನು ಕದಿಯುವ ಸಾಮಾನ್ಯ ಮೂಲಗಳಾಗಿವೆ. ಆದ್ದರಿಂದ, ವಂಚನೆಯ ಬೆದರಿಕೆಯನ್ನು ನಿವಾರಿಸಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಪಿನ್ ನಂಬರ್, ಸಿವಿವಿ ಮುಂತಾದ ಯಾವುದೇ ಗೌಪ್ಯ ಮಾಹಿತಿಯನ್ನು ಅಜ್ಞಾತ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಬೇಡಿ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cb\u003eಮೋಸದ ಟ್ರಾನ್ಸಾಕ್ಷನ್‌ಗಳನ್ನು ಹೇಗೆ ತಪ್ಪಿಸುವುದು ಎಂಬುದನ್ನು ನೀವು ತಿಳಿಯುವ ಮೊದಲು, ವಿವಿಧ ರೀತಿಯ ಆನ್‌ಲೈನ್ ವಂಚನೆಗಳ ಬಗ್ಗೆ ತಿಳಿಯಿರಿ:\u003c/b\u003e\u003c/p\u003e\u003cul\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಫಿಶಿಂಗ್: \u003c/b\u003e\u003cspan style=\u0022font-weight: 400;\u0022\u003eಮೋಸದ ವೆಬ್‌ಸೈಟ್ ಅಥವಾ ನಕಲಿ ಇಮೇಲ್‌ನಲ್ಲಿ ಲಾಗಿನ್ ಕ್ರೆಡೆನ್ಶಿಯಲ್‌ಗಳು ಅಥವಾ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವಾಗ ಗ್ರಾಹಕರು ಫಿಶಿಂಗ್‌ಗೆ ಗುರಿಯಾಗುತ್ತಾರೆ. ಅಪರಿಚಿತ ಮೂಲಗಳಿಗೆ ಖಾಸಗಿ ಮಾಹಿತಿಯನ್ನು ಸಲ್ಲಿಸುವುದರಿಂದ ವೈಯಕ್ತಿಕ ಡೇಟಾವನ್ನು ಕದಿಯುವುದಕ್ಕೆ ಕಾರಣವಾಗಬಹುದು.\u003c/span\u003e\u003c/li\u003e\u003c/ul\u003e\u003cp\u003e\u003cb\u003e \u003c/b\u003e\u003c/p\u003e\u003cul\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಪೇಜ್‌ ಜಾಕಿಂಗ್: \u003c/b\u003e\u003cspan style=\u0022font-weight: 400;\u0022\u003eಗ್ರಾಹಕರನ್ನು ಬೇರೆ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ ಏಕೆಂದರೆ ಹ್ಯಾಕರ್‌ಗಳು ಮೂಲ ವೆಬ್‌ಸೈಟ್ ಪೇಜ್ ಮತ್ತು ಸಂಭಾವ್ಯ ಡೇಟಾವನ್ನು ಹೈಜಾಕ್ ಮಾಡುತ್ತಾರೆ.\u003c/span\u003e\u003c/li\u003e\u003c/ul\u003e\u003cp\u003e\u003cb\u003e \u003c/b\u003e\u003c/p\u003e\u003cul\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಸುಳ್ಳು ಮರ್ಚೆಂಟ್ ಗುರುತು: \u003c/b\u003e\u003cspan style=\u0022font-weight: 400;\u0022\u003eನಕಲಿ ಮರ್ಚೆಂಟ್ ಅಕೌಂಟ್ ನಿಜವಾಗಿಯೂ ಕಾನೂನುಬದ್ಧ ಬಿಸಿನೆಸ್ ಅಕೌಂಟಿಗೆ ಸೇರಿದೆ ಎಂದು ಗ್ರಾಹಕರು ನಂಬುತ್ತಾರೆ. ಮೂಲವು ವಿಶ್ವಾಸಾರ್ಹವಾಗಿದೆ ಎಂದು ಊಹಿಸಿಕೊಂಡು, ಅನೇಕರು ಟ್ರ್ಯಾಪಿನಲ್ಲಿ ಬೀಳುತ್ತಾರೆ.\u003c/span\u003e\u003c/li\u003e\u003c/ul\u003e\u003cp\u003e\u003cb\u003e \u003c/b\u003e\u003c/p\u003e\u003cp\u003e\u003cb\u003eಈಗ, ಮೋಸದ ಟ್ರಾನ್ಸಾಕ್ಷನ್‌ಗಳನ್ನು ತಪ್ಪಿಸುವುದು ಹೇಗೆ ಮತ್ತು ನಿಮ್ಮ ಅಕೌಂಟನ್ನು ಸುರಕ್ಷಿತವಾಗಿರಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ:\u003c/b\u003e\u003c/p\u003e\u003cul\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಕರೆಯ ಮೂಲಕ ಗೌಪ್ಯ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ:\u003c/b\u003e\u003cspan style=\u0022font-weight: 400;\u0022\u003e ನಿಮ್ಮ ಸಿವಿವಿ ಪಿನ್, ಕಾರ್ಡ್ ವಿವರಗಳು ಅಥವಾ ಅಕೌಂಟ್ ನಂಬರನ್ನು ಹಂಚಿಕೊಳ್ಳಲು ನಿಮ್ಮನ್ನು ಕೇಳಿದಾಗ, ದಯವಿಟ್ಟು ಅದನ್ನು ಕರೆಯ ಮೂಲಕ ಹಂಚಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ. ಅದೇ ರೀತಿ, ಅಪರಿಚಿತ/ತಿಳಿಯದ ವೆಬ್‌ಸೈಟ್‌ಗಳು ಮತ್ತು ಲಿಂಕ್‌ಗಳಲ್ಲಿ ನಿಮ್ಮ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಬೇಡಿ.\u003c/span\u003e\u003c/li\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಅಟ್ಯಾಚ್ಮೆಂಟ್‌ಗಳು ಮತ್ತು ಡೌನ್ಲೋಡ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಿ:\u003c/b\u003e\u003cspan style=\u0022font-weight: 400;\u0022\u003e ಇಮೇಲ್ ಮೂಲದ ಬಗ್ಗೆ ಖಚಿತತೆ ಇಲ್ಲದಿದ್ದಾಗ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅಟ್ಯಾಚ್ಮೆಂಟ್ ತೆರೆಯಬೇಡಿ. ಅಜ್ಞಾತ ಅಟ್ಯಾಚ್ಮೆಂಟ್‌ಗಳನ್ನು ಡೌನ್ಲೋಡ್ ಮಾಡುವುದರಿಂದ ವೈರಸ್‌ನೊಂದಿಗೆ ನಿಮ್ಮ ಡಿವೈಸಿನ ಮೇಲೆ ಪರಿಣಾಮ ಬೀರಬಹುದು.\u003c/span\u003e\u003c/li\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ:\u003c/b\u003e\u003cspan style=\u0022font-weight: 400;\u0022\u003e ಮೂಲ ವೆಬ್‌ಸೈಟ್ ಲಿಂಕಿಗೆ ಹೊಂದಿಕೆಯಾಗುವ ಅದೇ ರೀತಿಯ ಡೊಮೇನ್ ಹೆಸರುಗಳು ಮತ್ತು ಯುಆರ್‌ಎಲ್ ಗಳು ಇರಬಹುದು. ಯುಆರ್‌ಎಲ್ ಅನ್ನು ಎರಡು ಬಾರಿ ಪರಿಶೀಲಿಸಿ ಮತ್ತು ಯಾವುದೇ ಪಾವತಿ ಮಾಡಲು ನೀವು ಅಧಿಕೃತ ವೆಬ್‌ಸೈಟ್ ನಮೂದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.\u003c/span\u003e\u003c/li\u003e\u003cli style=\u0022font-weight: 400;\u0022 aria-level=\u00221\u0022\u003e\u003cb\u003eಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಎಂದಿಗೂ ಸೇವ್ ಮಾಡಬೇಡಿ:\u003c/b\u003e\u003cspan style=\u0022font-weight: 400;\u0022\u003e ಪ್ರತಿ ಬಾರಿ ನೀವು ಆನ್‌ಲೈನ್ ಪಾವತಿ ಮಾಡಿದಾಗ, ಕಾರ್ಡ್ ವಿವರಗಳನ್ನು ಮಾನ್ಯುಯಲ್ ಆಗಿ ನಮೂದಿಸಿ ಮತ್ತು ಮರುಬಳಕೆಗಾಗಿ ಅದನ್ನು ಸೇವ್ ಮಾಡಬೇಡಿ. ಪಾವತಿ ಪೂರ್ಣಗೊಂಡ ತಕ್ಷಣ ನಿಮ್ಮ ಅಕೌಂಟಿನಿಂದ ಲಾಗೌಟ್ ಆಗಿ.\u003c/span\u003e\u003c/li\u003e\u003c/ul\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cb\u003eಮೋಸದ ಟ್ರಾನ್ಸಾಕ್ಷನ್‌ಗಳಲ್ಲಿ ನೀವು ಸಿಲುಕಿಕೊಂಡರೆ ಏನು ಮಾಡಬಹುದು?\u003c/b\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಅರಿವಿಲ್ಲದ ಡೆಬಿಟ್/ಕ್ರೆಡಿಟ್ ಚಟುವಟಿಕೆಗಳ ಬಗ್ಗೆ ನಿಮಗೆ ಶಂಕೆ ಉಂಟಾದರೆ, ತಕ್ಷಣವೇ ಗ್ರಾಹಕ ಸಹಾಯವಾಣಿ ವಿಭಾಗಕ್ಕೆ ಸಮಸ್ಯೆಯನ್ನು ವರದಿ ಮಾಡಿ ಮತ್ತು ದೂರನ್ನು ಸಲ್ಲಿಸಿ. ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕಿಗೆ ತಿಳಿಸಿದ ನಂತರ, ದೂರನ್ನು 90 ದಿನಗಳ ಒಳಗೆ ಪರಿಹರಿಸಬೇಕು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eವೈಯಕ್ತಿಕ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವಾಗ ಅದರ ಗ್ರಾಹಕರ ವಿವರಗಳ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಟಿವಿಎಸ್ ಕ್ರೆಡಿಟ್ ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತದೆ. ಜವಾಬ್ದಾರಿಯುತ ಗ್ರಾಹಕರಾಗಿ ; ವಂಚಕರ ಕುರಿತು ಅರಿವಿರಲಿ ಮತ್ತು ನಿಮ್ಮ ಹಣಕಾಸಿನ ಮಾಹಿತಿಯನ್ನು ರಕ್ಷಿಸಿಕೊಳ್ಳಿ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನಿಮ್ಮ ಭದ್ರತೆಯು ನಮ್ಮ ಹೆಚ್ಚಿನ ಆದ್ಯತೆಯಾಗಿದೆ.\u003c/span\u003e\u003c/p\u003e","protected":false},"excerpt":{"rendered":"\u003cp\u003eಟಿವಿಎಸ್ ಕ್ರೆಡಿಟ್ ಭಾರತದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ವಿಶ್ವಾಸಾರ್ಹ ಕ್ರೆಡಿಟ್ ಪಾಲುದಾರನಾಗಿದೆ. ಟಿವಿಎಸ್ ಕ್ರೆಡಿಟ್ ಮೋಸದ ಚಟುವಟಿಕೆಗಳ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಳ್ಳಲು ನಿಮ್ಮನ್ನು ಕೋರುತ್ತದೆ. ವಂಚನೆಯು ಕಾರ್ಡ್‌ದಾರರ ಅರಿವಿಗೆ ಬಾರದ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳ ಕಾನೂನುಬಾಹಿರ ಬಳಕೆಯಾಗಿದೆ. ಇಮೇಲ್, ತ್ವರಿತ ಮೆಸೇಜಿಂಗ್, ವೆಬ್‌ಸೈಟ್‌ಗಳು ಮತ್ತು ಫೋನ್ ಕರೆಗಳು ವೈಯಕ್ತಿಕ ಡೇಟಾವನ್ನು ಕದಿಯುವ ಸಾಮಾನ್ಯ ಮೂಲಗಳಾಗಿವೆ. ಆದ್ದರಿಂದ, [...]\u003c/p\u003e","protected":false},"author":12,"featured_media":2351,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[52],"tags":[],"class_list":["post-2350","post","type-post","status-publish","format-standard","has-post-thumbnail","hentry","category-general"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಮೋಸದ ಟ್ರಾನ್ಸಾಕ್ಷನ್‌ಗಳನ್ನು ತಪ್ಪಿಸುವುದು ಹೇಗೆ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಮೋಸದ ಟ್ರಾನ್ಸಾಕ್ಷನ್ ಒಂದು ಕಾನೂನುಬಾಹಿರ ಟ್ರಾನ್ಸಾಕ್ಷನ್ ಆಗಿದ್ದು, ಇದು ಕಾರ್ಡ್ ಅಥವಾ ಅಕೌಂಟ್ ಹೋಲ್ಡರ್‌ನಿಂದ ನೇರವಾಗಿ ಅಧಿಕೃತವಾಗಿರುವುದಿಲ್ಲ. ಮೋಸದ ಟ್ರಾನ್ಸಾಕ್ಷನ್ ಅನ್ನು ತಪ್ಪಿಸುವುದು ಹೇಗೆ ಎಂಬುದನ್ನು ತಿಳಿಯಿರಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/general/how-to-avoid-fraudulent-transactions/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಮೋಸದ ಟ್ರಾನ್ಸಾಕ್ಷನ್‌ಗಳನ್ನು ತಪ್ಪಿಸುವುದು ಹೇಗೆ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಮೋಸದ ಟ್ರಾನ್ಸಾಕ್ಷನ್ ಒಂದು ಕಾನೂನುಬಾಹಿರ ಟ್ರಾನ್ಸಾಕ್ಷನ್ ಆಗಿದ್ದು, ಇದು ಕಾರ್ಡ್ ಅಥವಾ ಅಕೌಂಟ್ ಹೋಲ್ಡರ್‌ನಿಂದ ನೇರವಾಗಿ ಅಧಿಕೃತವಾಗಿರುವುದಿಲ್ಲ. ಮೋಸದ ಟ್ರಾನ್ಸಾಕ್ಷನ್ ಅನ್ನು ತಪ್ಪಿಸುವುದು ಹೇಗೆ ಎಂಬುದನ್ನು ತಿಳಿಯಿರಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/general/how-to-avoid-fraudulent-transactions/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222021-02-10T11:29:44+00:00\u0022 /\u003e\u003cmeta property=\u0022article:modified_time\u0022 content=\u00222025-08-20T12:08:56+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/07/eza5jryumaaal6k-new.jpg\u0022 /\u003e\u003cmeta property=\u0022og:image:width\u0022 content=\u00221200\u0022 /\u003e\u003cmeta property=\u0022og:image:height\u0022 content=\u0022628\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/general/how-to-avoid-fraudulent-transactions/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/general/how-to-avoid-fraudulent-transactions/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022How to Avoid Fraudulent Transactions?\u0022,\u0022datePublished\u0022:\u00222021-02-10T11:29:44+00:00\u0022,\u0022dateModified\u0022:\u00222025-08-20T12:08:56+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/general/how-to-avoid-fraudulent-transactions/\u0022},\u0022wordCount\u0022:450,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/general/how-to-avoid-fraudulent-transactions/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/eza5jryumaaal6k-new.jpg\u0022,\u0022articleSection\u0022:[\u0022ಸಾಮಾನ್ಯ\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/general/how-to-avoid-fraudulent-transactions/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/general/how-to-avoid-fraudulent-transactions/\u0022,\u0022url\u0022:\u0022https://www.tvscredit.com/blog/general/how-to-avoid-fraudulent-transactions/\u0022,\u0022name\u0022:\u0022How to Avoid Fraudulent Transactions | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/general/how-to-avoid-fraudulent-transactions/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/general/how-to-avoid-fraudulent-transactions/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/eza5jryumaaal6k-new.jpg\u0022,\u0022datePublished\u0022:\u00222021-02-10T11:29:44+00:00\u0022,\u0022dateModified\u0022:\u00222025-08-20T12:08:56+00:00\u0022,\u0022description\u0022:\u0022Fraudulent transaction is an illegal transaction, which is not authorized directly by the card or account holder. Learn how to avoid fraudulent transaction.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/general/how-to-avoid-fraudulent-transactions/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/general/how-to-avoid-fraudulent-transactions/#primaryimage\u0022,\u0022url\u0022:\u0022https://www.tvscredit.com/wp-content/uploads/2023/07/eza5jryumaaal6k-new.jpg\u0022,\u0022contentUrl\u0022:\u0022https://www.tvscredit.com/wp-content/uploads/2023/07/eza5jryumaaal6k-new.jpg\u0022,\u0022width\u0022:1200,\u0022height\u0022:628,\u0022caption\u0022:\u0022smart transactions tips and tricks\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"How to Avoid Fraudulent Transactions | TVS Credit","description":"Fraudulent transaction is an illegal transaction, which is not authorized directly by the card or account holder. Learn how to avoid fraudulent transaction.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/general/how-to-avoid-fraudulent-transactions/","og_locale":"en_US","og_type":"article","og_title":"How to Avoid Fraudulent Transactions | TVS Credit","og_description":"Fraudulent transaction is an illegal transaction, which is not authorized directly by the card or account holder. Learn how to avoid fraudulent transaction.","og_url":"https://www.tvscredit.com/blog/general/how-to-avoid-fraudulent-transactions/","og_site_name":"ಟಿವಿಎಸ್ ಕ್ರೆಡಿಟ್","article_published_time":"2021-02-10T11:29:44+00:00","article_modified_time":"2025-08-20T12:08:56+00:00","og_image":[{"width":1200,"height":628,"url":"https://www.tvscredit.com/wp-content/uploads/2023/07/eza5jryumaaal6k-new.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/general/how-to-avoid-fraudulent-transactions/#article","isPartOf":{"@id":"https://www.tvscredit.com/blog/general/how-to-avoid-fraudulent-transactions/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"How to Avoid Fraudulent Transactions?","datePublished":"2021-02-10T11:29:44+00:00","dateModified":"2025-08-20T12:08:56+00:00","mainEntityOfPage":{"@id":"https://www.tvscredit.com/blog/general/how-to-avoid-fraudulent-transactions/"},"wordCount":450,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/general/how-to-avoid-fraudulent-transactions/#primaryimage"},"thumbnailUrl":"https://www.tvscredit.com/wp-content/uploads/2023/07/eza5jryumaaal6k-new.jpg","articleSection":["ಸಾಮಾನ್ಯ"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/general/how-to-avoid-fraudulent-transactions/#respond"]}]},{"@type":"WebPage","@id":"https://www.tvscredit.com/blog/general/how-to-avoid-fraudulent-transactions/","url":"https://www.tvscredit.com/blog/general/how-to-avoid-fraudulent-transactions/","name":"How to Avoid Fraudulent Transactions | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/general/how-to-avoid-fraudulent-transactions/#primaryimage"},"image":{"@id":"https://www.tvscredit.com/blog/general/how-to-avoid-fraudulent-transactions/#primaryimage"},"thumbnailUrl":"https://www.tvscredit.com/wp-content/uploads/2023/07/eza5jryumaaal6k-new.jpg","datePublished":"2021-02-10T11:29:44+00:00","dateModified":"2025-08-20T12:08:56+00:00","description":"Fraudulent transaction is an illegal transaction, which is not authorized directly by the card or account holder. Learn how to avoid fraudulent transaction.","inLanguage":"en-US","potentialAction":[{"@type":"ReadAction","target":["https://www.tvscredit.com/blog/general/how-to-avoid-fraudulent-transactions/"]}]},{"@type":"ImageObject","inLanguage":"en-US","@id":"https://www.tvscredit.com/blog/general/how-to-avoid-fraudulent-transactions/#primaryimage","url":"https://www.tvscredit.com/wp-content/uploads/2023/07/eza5jryumaaal6k-new.jpg","contentUrl":"https://www.tvscredit.com/wp-content/uploads/2023/07/eza5jryumaaal6k-new.jpg","width":1200,"height":628,"caption":"smart transactions tips and tricks"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2350","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2350"}],"version-history":[{"count":3,"href":"https://www.tvscredit.com/wp-json/wp/v2/posts/2350/revisions"}],"predecessor-version":[{"id":12031,"href":"https://www.tvscredit.com/wp-json/wp/v2/posts/2350/revisions/12031"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/2351"}],"wp:attachment":[{"href":"https://www.tvscredit.com/wp-json/wp/v2/media?parent=2350"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2350"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2350"}],"curies":[{"name":"wp","href":"https://api.w.org/{rel}","templated":true}]}}