{"id":2353,"date":"2021-02-10T11:38:16","date_gmt":"2021-02-10T11:38:16","guid":{"rendered":"http://tvswp.ap-south-1.elasticbeanstalk.com/?p=2353"},"modified":"2025-08-20T12:08:49","modified_gmt":"2025-08-20T12:08:49","slug":"make-online-payment-of-your-tvs-credit-loan-emis-safely-quickly-and-conveniently","status":"publish","type":"post","link":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/","title":{"rendered":"ನಿಮ್ಮ ಟಿವಿಎಸ್ ಕ್ರೆಡಿಟ್ ಸಾಲದ ಇಎಂಐ ಗಳನ್ನು ಸುರಕ್ಷಿತವಾಗಿ, ತ್ವರಿತವಾಗಿ ಮತ್ತು ಅನುಕೂಲಕರವಾಗಿ ಆನ್‌ಲೈನ್ ಪಾವತಿ ಮಾಡಿ"},"content":{"rendered":"\u003cp\u003e\u003cspan style=\u0022font-weight: 400;\u0022\u003eಕೋವಿಡ್ -19 ಪ್ಯಾಂಡೆಮಿಕ್ ಸರಳ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಿಂತ ಹೆಚ್ಚಾಗಿದೆ. ಭೌಗೋಳಿಕ ಪ್ರದೇಶಗಳಲ್ಲಿ ತ್ವರಿತ ಸೋಂಕುಗಳ ಹರಡುವಿಕೆಯು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಪ್ಯಾಂಡೆಮಿಕ್ ತಂದಿರುವ ಅನೇಕ ಅಭ್ಯಾಸಗಳ ಬದಲಾವಣೆಗಳಲ್ಲಿ ಕೆಲವು ಎಂದರೆ ಸಾಮಾಜಿಕ ಅಂತರ, ಮಾಸ್ಕ್‌ಗಳನ್ನು ಧರಿಸುವುದು, ಹ್ಯಾಂಡ್‌ಶೇಕ್‌ಗಳನ್ನು ತಪ್ಪಿಸುವುದು ಮತ್ತು ಸಂಪರ್ಕರಹಿತ, ಆನ್‌ಲೈನ್ ಪಾವತಿಗಳನ್ನು ಮಾಡುವುದು. \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಮಹಾಮಾರಿಯ ಈ ಸಂದರ್ಭದಲ್ಲಿ ಸ್ವಚ್ಛ ಕ್ರೆಡಿಟ್ ಇತಿಹಾಸವನ್ನು ಹೊಂದುವುದು ಮತ್ತು ಸಾಧ್ಯವಾದಷ್ಟು ಸಮಯಕ್ಕೆ ಸರಿಯಾಗಿ ನಿಮ್ಮ ಮರುಪಾವತಿಗಳನ್ನು ನಿರ್ವಹಿಸುವುದು ಕೂಡ ಪ್ರಮುಖವಾಗಿದೆ. ಸ್ವಚ್ಛ ಹಣಕಾಸಿನ ಟ್ರ್ಯಾಕ್ ರೆಕಾರ್ಡ್ ಎಂಬುದು ಅಗತ್ಯವಿರುವ ಸಮಯದಲ್ಲಿ ಕ್ರೆಡಿಟ್ ಮತ್ತು ಲಿಕ್ವಿಡಿಟಿಯನ್ನು ಪಡೆಯಲು ನಿಮ್ಮ ಗೇಟ್‌ವೇ ಆಗಿದೆ ಮತ್ತು ಅದು ಆರ್ಥಿಕ ಅನಿಶ್ಚಿತತೆಯ ಸಮಯಗಳಲ್ಲಿ ಅಗತ್ಯವಾಗಿದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಆದ್ದರಿಂದ, ಚಾಲ್ತಿಯಲ್ಲಿರುವ ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ಚಲನಶೀಲತೆ ಮತ್ತು ಸಾಮಾಜಿಕ ಅಂತರದ ನಿರ್ಬಂಧಗಳನ್ನು ಗಮನಿಸಿದರೆ, ಸಮಯಕ್ಕೆ ಸರಿಯಾಗಿ ನಿಮ್ಮ ಟಿವಿಎಸ್ ಕ್ರೆಡಿಟ್ ಲೋನ್ ಖಾತೆಗೆ ನೀವು ನಗದುರಹಿತ, ರಿಮೋಟ್ ಪಾವತಿಗಳನ್ನು ಹೇಗೆ ಮಾಡುತ್ತೀರಿ?\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನಿಮ್ಮ ಆರೋಗ್ಯದೊಂದಿಗೆ ನಿಮ್ಮ ಮರುಪಾವತಿ ಟ್ರ್ಯಾಕ್ ರೆಕಾರ್ಡ್ ಅನ್ನು ಕಾಪಾಡಲು ನೀವು ಬಳಸಬಹುದಾದ ಹಲವಾರು ಸುಲಭ, ಆನ್‌ಲೈನ್, ಸಂಪರ್ಕರಹಿತ ಪಾವತಿ ವಿಧಾನಗಳನ್ನು ನಾವು ತೋರಿಸುತ್ತೇವೆ!\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003ch2\u003e1.Pay online through \u003ca href=\u0022https://www.tvscredit.com/kannada/\u0022\u003ewww.tvscredit.com\u003c/a\u003e\u003c/h2\u003e\u003cp\u003e\u003cspan style=\u0022font-weight: 400;\u0022\u003eಮೇಲಿನ ಮೊಬೈಲ್-ಸ್ನೇಹಿ ವೆಬ್‌ಸೈಟ್‌ಗೆ ಭೇಟಿ ನೀಡಿ, \u003c/span\u003e\u003ca href=\u0022https://payment.tvscredit.com/paymentfe/\u0022\u003e\u003cspan style=\u0022font-weight: 400;\u0022\u003eಪಾವತಿ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ\u003c/span\u003e\u003c/a\u003e\u003cspan style=\u0022font-weight: 400;\u0022\u003e, ಮತ್ತು ನೀವು ಈ ಕೆಳಗಿನ ಸ್ಕ್ರೀನನ್ನು ಕಂಡುಕೊಳ್ಳುತ್ತೀರಿ:\u003c/span\u003e\u003c/p\u003e\u003cp\u003e\u003cimg loading=\u0022lazy\u0022 decoding=\u0022async\u0022 class=\u0022alignnone wp-image-2354\u0022 src=\u0022https://www.tvscredit.com/wp-content/uploads/2023/07/unnamed-1-300x175.png\u0022 alt=\u0022Repay Loan Online\u0022 width=\u0022422\u0022 height=\u0022246\u0022 srcset=\u0022https://www.tvscredit.com/wp-content/uploads/2023/07/unnamed-1-300x175.png 300w, https://www.tvscredit.com/wp-content/uploads/2023/07/unnamed-1.png 424w\u0022 sizes=\u0022auto, (max-width: 422px) 100vw, 422px\u0022 /\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಅಗ್ರೀಮೆಂಟ್ ನಂಬರ್ ಅಥವಾ ನೋಂದಣಿ ನಂಬರ್ ಅನ್ನು ಭರ್ತಿ ಮಾಡಿ ಮತ್ತು ವೆಬ್‌ಸೈಟ್ ನಿಮ್ಮ ಸಾಲದ ಅಕೌಂಟ್ ವಿವರಗಳನ್ನು ಎತ್ತಿ ಹಿಡಿಯುತ್ತದೆ. ಈಗ ನೀವು ಮಾಡಬೇಕಾಗಿರುವುದು ಕೇವಲ ನೀವು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಪೇಟಿಎಂ, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್, ಆಟೊಂ, ಗೂಗಲ್ ಪೇ ಅಥವಾ ಯುಪಿಐ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ಪಾವತಿ ಮಾಡಬಹುದು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003cimg loading=\u0022lazy\u0022 decoding=\u0022async\u0022 class=\u0022alignnone wp-image-2355\u0022 src=\u0022https://www.tvscredit.com/wp-content/uploads/2023/07/unnamed-2.png\u0022 alt=\u0022\u0022 width=\u0022381\u0022 height=\u0022100\u0022 alt=\u0022Payment according to your choice of platform.\u0022 /\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಈಗ ನಿಮ್ಮ ಆಯ್ಕೆಯ ವೇದಿಕೆಯ ಪ್ರಕಾರ ಪಾವತಿ ಮಾಡಿ. ಈ ಪ್ರತಿಯೊಂದು ಪ್ರಕರಣಗಳಲ್ಲಿ, ಯಾವುದೇ ಸೇರ್ಪಡೆಗೊಂಡ ಶುಲ್ಕಗಳು ಅಥವಾ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಜವಾದ ಮೊತ್ತವನ್ನು ನೀವು ಪಾವತಿಸುತ್ತೀರಿ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cb\u003e1. ನಮ್ಮ ಟಿವಿಎಸ್ ಕ್ರೆಡಿಟ್ ಸಾಥಿ ಮೊಬೈಲ್ ಆ್ಯಪ್‌ ಮೂಲಕ ಪಾವತಿಸಿ\u003c/b\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ಇಲ್ಲಿಂದ ಕೂಡ ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪನ್ನು ಡೌನ್ಲೋಡ್ ಮಾಡಬಹುದು \u003c/span\u003e\u003ca href=\u0022https://play.google.com/store/apps/details?id=com.tvscs.tvscreditapp\u0026amp;hl=en\u0022\u003e\u003cspan style=\u0022font-weight: 400;\u0022\u003eಗೂಗಲ್ ಪ್ಲೇ ಸ್ಟೋರ್\u003c/span\u003e\u003c/a\u003e\u003cspan style=\u0022font-weight: 400;\u0022\u003e ಆನ್‌ಲೈನ್ ಪಾವತಿಗಳನ್ನು ಮಾಡಲು ಮತ್ತು ಬೋನಸ್ ಆಫರ್‌ಗಳನ್ನು ಪಡೆಯಲು. ಆ್ಯಪನ್ನು ಬಳಸುವ ಪ್ರಕ್ರಿಯೆಯು ಸರಳವಾಗಿದೆ. ನೀವು ಆ್ಯಪನ್ನು ತೆರೆದ ನಂತರ, ಈಗ ಪಾವತಿಸಿ ಮೇಲೆ ಕ್ಲಿಕ್ ಮಾಡಿ, ನಿಮ್ಮ ಸಾಲದ ನೋಂದಣಿ ನಂಬರನ್ನು ನಮೂದಿಸಿ, ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cb\u003e2. ಪೇಟಿಎಂ ಆ್ಯಪ್ ಮೂಲಕ ಪಾವತಿಸಿ:\u003c/b\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಪೇಟಿಎಂನಲ್ಲಿ, ಸಾಲದ ಇಎಂಐ ಪಾವತಿ ಮಾಡುವ ಆಯ್ಕೆಯನ್ನು ಹುಡುಕಿ ಮತ್ತು ಆರಿಸಿ, ನಂತರ ನಿಮ್ಮ ಸಾಲದಾತರಾಗಿ ಟಿವಿಎಸ್ ಕ್ರೆಡಿಟ್ ಅನ್ನು ಆಯ್ಕೆ ಮಾಡಿ ಮತ್ತು ಮುಂದುವರಿಯಲು ನಿಮ್ಮ ಸಾಲದ ನೋಂದಣಿ ನಂಬರ್ ಮತ್ತು ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ. ನಂತರ ನೀವು ನೀಡಲಾದ ಆಯ್ಕೆಗಳಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾವತಿ ವಿಧಾನವನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಪಾವತಿಯನ್ನು ಮಾಡಬಹುದು.  \u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e          \u003c/span\u003e\u003c/p\u003e\u003cp\u003e\u003cb\u003e3. ಇದರ ಮೂಲಕ ಪಾವತಿಸಿ \u003c/b\u003e\u003ca href=\u0022https://api.whatsapp.com/send?phone=916385172692\u0026amp;text=\u0026amp;source=\u0026amp;data=\u0026amp;app_absent=\u0022\u003e\u003cb\u003eವಾಟ್ಸಾಪ್\u003c/b\u003e\u003c/a\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಇದನ್ನು ಮಾಡಲು, ನಮ್ಮ ನೋಂದಾಯಿತ ವಾಟ್ಸಾಪ್ ನಂಬರ್- +91 6385172692 ನಲ್ಲಿ ಚಾಟ್ ಆರಂಭಿಸಿ. ನೀವು ಶೀಘ್ರದಲ್ಲೇ ಸಂಬಂಧಿತ ಸೂಚನೆಗಳನ್ನು ಪಡೆಯುತ್ತೀರಿ. ಸೂಚನೆಗಳನ್ನು ಅನುಸರಿಸಿ ಮತ್ತು ಅಪೇಕ್ಷಿತ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ನೀವು ತ್ವರಿತವಾಗಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cb\u003e4. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಬಳಸಿ ಪಾವತಿಸಿ\u003c/b\u003e\u003c/p\u003e\u003cp\u003e\u003cspan style=\u0022font-weight: 400;\u0022\u003eನೀವು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕಿನೊಂದಿಗೆ ನೋಂದಣಿಯಾಗಿರುವವರಲ್ಲಿ ಒಬ್ಬರಾಗಿದ್ದರೆ, ನೀವು ಈ ಪಾವತಿ ವಿಧಾನವನ್ನು ಆಯ್ಕೆ ಮಾಡಬಹುದು.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003eಆದ್ದರಿಂದ, ನಿಮ್ಮ ಟಿವಿಎಸ್ ಕ್ರೆಡಿಟ್ ಲೋನ್ ಅಕೌಂಟಿನ ಮೇಲೆ ನೀವು ಸುರಕ್ಷಿತ ಮತ್ತು ಸಂಪರ್ಕರಹಿತ ಪಾವತಿಗಳನ್ನು ಮಾಡಬಹುದಾದ ಐದು ಮಾರ್ಗಗಳು ಇವುಗಳಾಗಿವೆ. ಮೇಲಿನ ಯಾವುದಾದರೂ ಒಂದನ್ನು ಬಳಸುವಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ, ನಮ್ಮನ್ನು ಸಂಪರ್ಕಿಸಿ ಮತ್ತು ನಿಮಗೆ ಸಹಾಯ ಮಾಡಲು ನಮಗೆ ಸಂತೋಷವಾಗುತ್ತದೆ.\u003c/span\u003e\u003c/p\u003e\u003cp\u003e\u003cspan style=\u0022font-weight: 400;\u0022\u003e \u003c/span\u003e\u003c/p\u003e\u003cp\u003e\u003cb\u003e\u003ci\u003eಈ ನಡುವೆ - ಸುರಕ್ಷಿತವಾಗಿರಿ, ಆರೋಗ್ಯವಾಗಿರಿ ಮತ್ತು ಸಂತೋಷವಾಗಿರಿ.\u003c/i\u003e\u003c/b\u003e\u003c/p\u003e","protected":false},"excerpt":{"rendered":"\u003cp\u003eಕೋವಿಡ್ -19 ಪ್ಯಾಂಡೆಮಿಕ್ ಸರಳ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಿಂತ ಹೆಚ್ಚಾಗಿದೆ. ಭೌಗೋಳಿಕ ಪ್ರದೇಶಗಳಲ್ಲಿ ತ್ವರಿತ ಸೋಂಕುಗಳ ಹರಡುವಿಕೆಯು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಪ್ಯಾಂಡೆಮಿಕ್‌ನಿಂದಾಗಿ ಉಂಟಾಗಿರುವ ಅನೇಕ ನಡವಳಿಕೆಯ ಬದಲಾವಣೆಗಳಲ್ಲಿ ಇವುಗಳು ಸೇರಿಕೊಂಡಿವೆ, ಸಾಮಾಜಿಕ ಅಂತರ ಮಾಸ್ಕ್‌ಗಳನ್ನು ಧರಿಸುವುದು, ಹ್ಯಾಂಡ್‌ಶೇಕ್‌ಗಳನ್ನು ತಪ್ಪಿಸುವುದು ಮತ್ತು ಸಂಪರ್ಕರಹಿತ ಕಾರ್ಯಗಳು, [...]\u003c/p\u003e","protected":false},"author":12,"featured_media":2356,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[52],"tags":[],"class_list":["post-2353","post","type-post","status-publish","format-standard","has-post-thumbnail","hentry","category-general"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಟಿವಿಎಸ್ ಕ್ರೆಡಿಟ್ ಆನ್‌ಲೈನ್ ಸಾಲದ ಇಎಂಐ ಪಾವತಿಗಳನ್ನು ಮಾಡುವುದು ಹೇಗೆ - ತ್ವರಿತ ಮತ್ತು ಸುರಕ್ಷಿತ\u003c/title\u003e\u003cmeta name=\u0022description\u0022 content=\u0022ಜಾಗತಿಕ ಸಾಂಕ್ರಾಮಿಕ ರೋಗವು ಎಲ್ಲರ ಜೀವನವನ್ನು ಅಡ್ಡಿಪಡಿಸಿತು ಮತ್ತು ಸ್ವಚ್ಛ ಕ್ರೆಡಿಟ್ ಹಿಸ್ಟರಿಯ ಅಗತ್ಯವನ್ನು ತೋರಿಸಿತು. ಆರ್ಥಿಕವಾಗಿ ಸುರಕ್ಷಿತವಾಗಿರಲು ಟಿವಿಎಸ್ ಕ್ರೆಡಿಟ್ ಲೋನ್‌ಗಳಿಗೆ ಸುರಕ್ಷಿತ, ಸಂಪರ್ಕರಹಿತ ಪಾವತಿ ವಿಧಾನಗಳನ್ನು ತಿಳಿಯಿರಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/general/make-online-payment-of-your-tvs-credit-loan-emis-safely-quickly-and-conveniently/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಟಿವಿಎಸ್ ಕ್ರೆಡಿಟ್ ಆನ್‌ಲೈನ್ ಸಾಲದ ಇಎಂಐ ಪಾವತಿಗಳನ್ನು ಮಾಡುವುದು ಹೇಗೆ - ತ್ವರಿತ ಮತ್ತು ಸುರಕ್ಷಿತ\u0022 /\u003e\u003cmeta property=\u0022og:description\u0022 content=\u0022ಜಾಗತಿಕ ಸಾಂಕ್ರಾಮಿಕ ರೋಗವು ಎಲ್ಲರ ಜೀವನವನ್ನು ಅಡ್ಡಿಪಡಿಸಿತು ಮತ್ತು ಸ್ವಚ್ಛ ಕ್ರೆಡಿಟ್ ಹಿಸ್ಟರಿಯ ಅಗತ್ಯವನ್ನು ತೋರಿಸಿತು. ಆರ್ಥಿಕವಾಗಿ ಸುರಕ್ಷಿತವಾಗಿರಲು ಟಿವಿಎಸ್ ಕ್ರೆಡಿಟ್ ಲೋನ್‌ಗಳಿಗೆ ಸುರಕ್ಷಿತ, ಸಂಪರ್ಕರಹಿತ ಪಾವತಿ ವಿಧಾನಗಳನ್ನು ತಿಳಿಯಿರಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/general/make-online-payment-of-your-tvs-credit-loan-emis-safely-quickly-and-conveniently/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222021-02-10T11:38:16+00:00\u0022 /\u003e\u003cmeta property=\u0022article:modified_time\u0022 content=\u00222025-08-20T12:08:49+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/07/eswar7ruyaas2hl-new.jpg\u0022 /\u003e\u003cmeta property=\u0022og:image:width\u0022 content=\u00221200\u0022 /\u003e\u003cmeta property=\u0022og:image:height\u0022 content=\u0022628\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00223 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Make online payment of your TVS Credit loan EMIs safely, quickly and conveniently\u0022,\u0022datePublished\u0022:\u00222021-02-10T11:38:16+00:00\u0022,\u0022dateModified\u0022:\u00222025-08-20T12:08:49+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/\u0022},\u0022wordCount\u0022:519,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/eswar7ruyaas2hl-new.jpg\u0022,\u0022articleSection\u0022:[\u0022ಸಾಮಾನ್ಯ\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/\u0022,\u0022url\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/\u0022,\u0022name\u0022:\u0022How to Make TVS Credit Online Loan EMI Payments - Quick \\u0026 Secure\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/eswar7ruyaas2hl-new.jpg\u0022,\u0022datePublished\u0022:\u00222021-02-10T11:38:16+00:00\u0022,\u0022dateModified\u0022:\u00222025-08-20T12:08:49+00:00\u0022,\u0022description\u0022:\u0022The pandemic disrupted life and highlighted the need for a clean credit history. Learn safe, contactless payment methods for TVS Credit loans to stay financially secure.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage\u0022,\u0022url\u0022:\u0022https://www.tvscredit.com/wp-content/uploads/2023/07/eswar7ruyaas2hl-new.jpg\u0022,\u0022contentUrl\u0022:\u0022https://www.tvscredit.com/wp-content/uploads/2023/07/eswar7ruyaas2hl-new.jpg\u0022,\u0022width\u0022:1200,\u0022height\u0022:628,\u0022caption\u0022:\u0022make online payment of tvs credit loans\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"How to Make TVS Credit Online Loan EMI Payments - Quick \u0026 Secure","description":"The pandemic disrupted life and highlighted the need for a clean credit history. Learn safe, contactless payment methods for TVS Credit loans to stay financially secure.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/","og_locale":"en_US","og_type":"article","og_title":"How to Make TVS Credit Online Loan EMI Payments - Quick \u0026 Secure","og_description":"The pandemic disrupted life and highlighted the need for a clean credit history. Learn safe, contactless payment methods for TVS Credit loans to stay financially secure.","og_url":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/","og_site_name":"ಟಿವಿಎಸ್ ಕ್ರೆಡಿಟ್","article_published_time":"2021-02-10T11:38:16+00:00","article_modified_time":"2025-08-20T12:08:49+00:00","og_image":[{"width":1200,"height":628,"url":"https://www.tvscredit.com/wp-content/uploads/2023/07/eswar7ruyaas2hl-new.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"3 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#article","isPartOf":{"@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Make online payment of your TVS Credit loan EMIs safely, quickly and conveniently","datePublished":"2021-02-10T11:38:16+00:00","dateModified":"2025-08-20T12:08:49+00:00","mainEntityOfPage":{"@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/"},"wordCount":519,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage"},"thumbnailUrl":"https://www.tvscredit.com/wp-content/uploads/2023/07/eswar7ruyaas2hl-new.jpg","articleSection":["ಸಾಮಾನ್ಯ"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#respond"]}]},{"@type":"WebPage","@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/","url":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/","name":"How to Make TVS Credit Online Loan EMI Payments - Quick \u0026 Secure","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage"},"image":{"@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage"},"thumbnailUrl":"https://www.tvscredit.com/wp-content/uploads/2023/07/eswar7ruyaas2hl-new.jpg","datePublished":"2021-02-10T11:38:16+00:00","dateModified":"2025-08-20T12:08:49+00:00","description":"The pandemic disrupted life and highlighted the need for a clean credit history. Learn safe, contactless payment methods for TVS Credit loans to stay financially secure.","inLanguage":"en-US","potentialAction":[{"@type":"ReadAction","target":["https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/"]}]},{"@type":"ImageObject","inLanguage":"en-US","@id":"https://www.tvscredit.com/blog/general/make-online-payment-of-your-tvs-credit-loan-emis-safely-quickly-and-conveniently/#primaryimage","url":"https://www.tvscredit.com/wp-content/uploads/2023/07/eswar7ruyaas2hl-new.jpg","contentUrl":"https://www.tvscredit.com/wp-content/uploads/2023/07/eswar7ruyaas2hl-new.jpg","width":1200,"height":628,"caption":"make online payment of tvs credit loans"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/2353","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2353"}],"version-history":[{"count":7,"href":"https://www.tvscredit.com/wp-json/wp/v2/posts/2353/revisions"}],"predecessor-version":[{"id":12030,"href":"https://www.tvscredit.com/wp-json/wp/v2/posts/2353/revisions/12030"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/2356"}],"wp:attachment":[{"href":"https://www.tvscredit.com/wp-json/wp/v2/media?parent=2353"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=2353"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=2353"}],"curies":[{"name":"wp","href":"https://api.w.org/{rel}","templated":true}]}}