{"id":7735,"date":"2024-06-04T11:30:12","date_gmt":"2024-06-04T11:30:12","guid":{"rendered":"https://www.tvscredit.com/?p=7735"},"modified":"2026-03-10T15:40:20","modified_gmt":"2026-03-10T10:10:20","slug":"bring-home-an-air-conditioner-this-summer-benefits-of-buying-ac-on-emi","status":"publish","type":"post","link":"https://www.tvscredit.com/blog/consumer-loans/buy-ac-on-emi-without-credit-or-debit-card-benefits/","title":{"rendered":"Bring Home an Air Conditioner this Summer \u0026#8211; Benefits of Buying AC on EMI"},"content":{"rendered":"\u003cp\u003eಬೇಸಿಗೆಯ ಋತುವಿನಲ್ಲಿ ಸಂಪೂರ್ಣ ಸ್ವಿಂಗ್‌ನಲ್ಲಿ, ಕೂಲ್ ಡೌನ್ ಆಗುವ ಸಮಯದ ಅಗತ್ಯವಿದೆ. ಈ ಬೇಸಿಗೆಯ ಸಮಯದಲ್ಲಿ ಶಾಖವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಏರ್ ಕಂಡೀಶನರ್‌ನೊಂದಿಗೆ ನಿಮ್ಮ ಮನೆಯನ್ನು ತಂಪಾಗಿಸುವುದು. ನಮ್ಮಲ್ಲಿ ಬಹಳಷ್ಟು ಮಂದಿ ಸೆಖೆಯನ್ನು ತಡೆಯಲು ಎಸಿ ಖರೀದಿಸಲು ಬಯಸುತ್ತೇವೆ, ಆದರೆ ಹಣವನ್ನು ಮುಂಗಡವಾಗಿ ಪಾವತಿಸಲು ನಾವು ಬಯಸುವುದಿಲ್ಲ. ಇದಕ್ಕಿರುವ ಒಂದು ಪರಿಹಾರವೆಂದರೆ ಸುಲಭ ಕಂತುಗಳಲ್ಲಿ ಪಾವತಿಸುವುದು ಮತ್ತು ಇಎಂಐನಲ್ಲಿ ಎಸಿ ಖರೀದಿಸುವುದು.\u003c/p\u003e\u003cp\u003eಈ ಬ್ಲಾಗ್ ಪೋಸ್ಟ್‌ನಲ್ಲಿ, ಇಎಂಐನಲ್ಲಿ ಎಸಿ ಖರೀದಿಸುವ ಪ್ರಯೋಜನಗಳನ್ನು ಮತ್ತು ನಿಮ್ಮ ಹಣಕಾಸಿನ ಮೇಲೆ ಒತ್ತಡ ಹೇರದೆ ತಂಪಾದ ಪರಿಸರವನ್ನು ಆನಂದಿಸಲು ಇದು ನಿಮಗೆ ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ!\u003c/p\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2026/03/blog-image.jpg\u0022 /\u003e\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಇಎಂಐನಲ್ಲಿ ಎಸಿ ಖರೀದಿಸಿ: ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವಿಧಾನ\u003c/strong\u003e\u003c/h2\u003e\u003cp\u003eನೀವು ನಿಮ್ಮ ಎಸಿಗೆ ಹಣಕಾಸು ಒದಗಿಸಲು ಬಯಸಿದಾಗ, ನೀವು ಕ್ರೆಡಿಟ್ ಕಾರ್ಡ್‌ನಲ್ಲಿ ಇಎಂಐ ಗಳನ್ನು ಆಯ್ಕೆ ಮಾಡಬಹುದು ಅಥವಾ \u003ca href=\u0022https://www.tvscredit.com/kannada/loans/consumer-durable-loans/\u0022\u003eಗೃಹೋಪಯೋಗಿ ವಸ್ತುಗಳ ಲೋನ್‌\u003c/a\u003e ಪಡೆಯುವ ಮೂಲಕ ಕ್ರೆಡಿಟ್ ಕಾರ್ಡ್ ಇಲ್ಲದೆ ಇಎಂಐನಲ್ಲಿ ಎಸಿ ಖರೀದಿಸಬಹುದು.\u003c/p\u003e\u003cp style=\u0022display: none;\u0022\u003eಕ್ರೆಡಿಟ್ ಕಾರ್ಡ್‌ಗಳು ಎಲ್ಲರಿಗೂ ಕಾರ್ಯಸಾಧ್ಯವಾದ ಆಯ್ಕೆ ಆಗಿಲ್ಲದಿರಬಹುದು; ಆದಾಗ್ಯೂ, ಕ್ರೆಡಿಟ್ ಹಿಸ್ಟರಿಯನ್ನು ಲೆಕ್ಕಿಸದೆ ಯಾರು ಬೇಕಾದರೂ \u003ca href=\u0022https://www.tvscredit.com/kannada/loans/consumer-durable-loans/apply-now/\u0022\u003eಗೃಹೋಪಯೋಗಿ ವಸ್ತುಗಳ ಲೋನ್‌ಗೆ ಅಪ್ಲೈ ಮಾಡಬಹುದು\u003c/a\u003e.\u003c/p\u003e\u003cp\u003eಬ್ಯಾಂಕ್‌ಗಳು ಮತ್ತು ನಮ್ಮಂಥ ಎನ್‌ಬಿಎಫ್‌ಸಿಗಳು, \u003ca href=\u0022https://www.tvscredit.com/kannada/\u0022\u003eಟಿವಿಎಸ್ ಕ್ರೆಡಿಟ್\u003c/a\u003e, ಕನಿಷ್ಠ ಬಡ್ಡಿ ದರಗಳಲ್ಲಿ ಕನ್ಸ್ಯೂಮರ್ ಡ್ಯೂರೇಬಲ್ ಲೋನ್‌ಗಳನ್ನು ಒದಗಿಸುತ್ತವೆ.\u003c/p\u003e\u003cp\u003eನಮ್ಮೊಂದಿಗೆ, ನಮ್ಮ ಶೂನ್ಯ ಡೌನ್ ಪೇಮೆಂಟ್ ಲೋನ್‌ಗಳ ಮೂಲಕ ನೀವು 100% ವರೆಗೆ ಹಣಕಾಸನ್ನು ಪಡೆಯಬಹುದು. ಇದು ಕ್ರೆಡಿಟ್ ಹಿಸ್ಟರಿ ಇಲ್ಲದೆ ಮೊದಲ ಬಾರಿಯ ಸಾಲಗಾರರಿಗೆ ಕೂಡ ಅನ್ವಯವಾಗುತ್ತದೆ.\u003c/p\u003e\u003cp\u003e\u003ca href=\u0022https://www.tvscredit.com/kannada/loans/consumer-durable-loans/\u0022\u003eಇನ್ನಷ್ಟು ತಿಳಿಯಲು\u003c/a\u003e ಇಲ್ಲಿ ಕ್ಲಿಕ್ ಮಾಡಿ:\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಇಎಂಐನಲ್ಲಿ ಎಸಿ ಖರೀದಿಸುವ ಹಂತಗಳು:\u003c/strong\u003e\u003c/h2\u003e\u003cp\u003eಗ್ರಾಹಕರ ಸುಲಭ ಪ್ರವೇಶಕ್ಕಾಗಿ ಸ್ಪಷ್ಟವಾಗಿ ನಿರ್ಧರಿಸಿದ ಹಂತಗಳೊಂದಿಗೆ ಎಸಿ ಫೈನಾನ್ಸ್ ಪ್ರಕ್ರಿಯೆಗಳು ಈಗ ತುಂಬಾ ಬಳಕೆದಾರ-ಸ್ನೇಹಿಯಾಗಿವೆ.\u003c/p\u003e\u003cp\u003eಇದನ್ನು ಕೆಳಗೆ ವಿವರವಾಗಿ ತಿಳಿಯೋಣ:\u003c/p\u003e\u003cul style=\u0022padding-bottom: 2rem;\u0022\u003e\u003cli style=\u0022list-style-type: none;\u0022\u003e\u003cul style=\u0022padding-bottom: 2rem;\u0022\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eಅವಶ್ಯಕತೆಗಳ ಚೆಕ್‌ಲಿಸ್ಟ್ ರಚಿಸಿ:\u003c/strong\u003e\u003c/h3\u003e\u003cp\u003eನಿಮ್ಮ ಕೂಲಿಂಗ್ ಅವಶ್ಯಕತೆಗಳನ್ನು ಗುರುತಿಸುವ ಮೂಲಕ ಆರಂಭಿಸಿ. ಇದು ಸ್ಪ್ಲಿಟ್ ಎಸಿ, ವಿಂಡೋ ಎಸಿ, ಇನ್ವರ್ಟರ್ ಅಥವಾ ನಾನ್-ಇನ್ವರ್ಟರ್ ಎಸಿ ಮುಂತಾದ ಎಸಿ ಪ್ರಕಾರ ಮತ್ತು ಸ್ಥಳ, ಇಂಧನ ದಕ್ಷತೆ (ಸ್ಟಾರ್ ರೇಟಿಂಗ್) ಇತ್ಯಾದಿಗಳ ಆಧಾರದ ಮೇಲೆ ಸಾಮರ್ಥ್ಯವನ್ನು ನಿರ್ಧರಿಸುವುದನ್ನು ಒಳಗೊಂಡಿದೆ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eಎಸಿ ಮಾಡೆಲ್ ಆರಿಸಿ:\u003c/strong\u003e\u003c/h3\u003e\u003cp\u003eನಿಮ್ಮ ಅಗತ್ಯಗಳ ಸ್ಪಷ್ಟ ಚಿತ್ರಣವನ್ನು ಹೊಂದಿದ ನಂತರ, ಅವುಗಳಿಗೆ ಸರಿಹೊಂದುವ ಎಸಿ ಮಾಡೆಲ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿ. ಮಾಹಿತಿಯುಕ್ತ ನಿರ್ಧಾರವನ್ನು ಕೈಗೊಳ್ಳಲು ಫೀಚರ್‌ಗಳು, ಬೆಲೆ ಶ್ರೇಣಿ, ಗ್ರಾಹಕರ ತೃಪ್ತಿ ರೇಟಿಂಗ್‌ಗಳು ಇತ್ಯಾದಿಗಳನ್ನು ವಿಶ್ಲೇಷಿಸಿ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eನಿಮ್ಮ ಹಣಕಾಸು ಸಂಸ್ಥೆಯನ್ನು ಆಯ್ಕೆಮಾಡಿ:\u003c/strong\u003e\u003c/h3\u003e\u003cp\u003eನಿಮ್ಮ ಇಎಂಐ ಪ್ಲಾನ್ ಕಾರ್ಯಗತಗೊಳಿಸಲು, ನೀವು ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಬೇಕು. ನಿರ್ಣಯ ಕೈಗೊಳ್ಳುವ ಮೊದಲು ವಿವಿಧ ಸಾಲದಾತರು ಒದಗಿಸುವ ಲೋನ್‌ನ ಇಎಂಐ ಪ್ಲಾನ್‌ಗಳು, ಬಡ್ಡಿ ದರಗಳು, ಕಾಲಾವಧಿ ಮತ್ತು ನಿಯಮ ಮತ್ತು ಷರತ್ತುಗಳನ್ನು ಹೋಲಿಸಿ.\u003c/p\u003e\u003cp\u003e₹10,000 ರಿಂದ ₹1.5 ಲಕ್ಷಗಳವರೆಗಿನ* ಲೋನ್ ಮೊತ್ತಗಳ ಇಎಂಐ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಇರುವುದರಿಂದ ಮತ್ತು 6 ರಿಂದ 24 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯಲ್ಲಿ ಅದನ್ನು ಪಾವತಿಸಬಹುದಾದ್ದರಿಂದ ಟಿವಿಎಸ್ ಕ್ರೆಡಿಟ್ ಒಂದು ಒಳ್ಳೆಯ ಆಯ್ಕೆಯಾಗಿದೆ ಎಂದು ಹೇಳಬಹುದು*.\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eಇಎಂಐಗೆ ಅರ್ಹತೆ ಪಡೆಯಿರಿ:\u003c/strong\u003e\u003c/h3\u003e\u003cp\u003eನೀವು ಎಸಿ ಮಾಡೆಲ್ ಮತ್ತು ಹಣಕಾಸು ಸಂಸ್ಥೆಯನ್ನು ನಿರ್ಧರಿಸಿದ ನಂತರ, ಇಎಂಐಗೆ ಅಪ್ಲೈ ಮಾಡಿ. ಸಾಲದಾತರ ಆಧಾರದ ಮೇಲೆ, ನೀವು ಸಾಲದಾತರ ವೆಬ್‌ಸೈಟ್‌ಗೆ ಲಿಂಕ್ ಆಗಿರುವ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬೇಕು ಅಥವಾ ಇಎಂಐಗೆ ಅರ್ಹತೆ ಪಡೆಯಲು ವೈಯಕ್ತಿಕವಾಗಿ ಅಪ್ಲೈ ಮಾಡಬೇಕು.\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eನಿಮ್ಮ ಡಾಕ್ಯುಮೆಂಟ್‌ಗಳನ್ನು ಕ್ರಮವಾಗಿ ಪಡೆಯಿರಿ:\u003c/strong\u003e\u003c/h3\u003e\u003cp\u003eಪರಿಶೀಲನಾ ಉದ್ದೇಶಗಳಿಗಾಗಿ ಸಂಸ್ಥೆಗೆ ಕೆಲವು ಡಾಕ್ಯುಮೆಂಟ್‌ಗಳ ಅಗತ್ಯವಿರುತ್ತದೆ. ಇದು ಐಡಿ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವರ್ಸ್ ಲೈಸೆನ್ಸ್ ಇತ್ಯಾದಿ), ನಿವಾಸದ ಪುರಾವೆ (ಬಾಡಿಗೆ ಒಪ್ಪಂದ, ಯುಟಿಲಿಟಿ ಬಿಲ್‌ಗಳು ಇತ್ಯಾದಿ), ಮತ್ತು ಆದಾಯ ಪುರಾವೆ (ಬ್ಯಾಂಕ್ ಸ್ಟೇಟ್ಮೆಂಟ್‌ಗಳು, ಸಂಬಳದ ಸ್ಲಿಪ್‌ಗಳು ಇತ್ಯಾದಿ) ಗಳನ್ನು ಒಳಗೊಂಡಿದೆ\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eಅಪ್ಲಿಕೇಶನ್ ಫಲಿತಾಂಶಗಳಿಗಾಗಿ ಕಾಯಿರಿ:\u003c/strong\u003e\u003c/h3\u003e\u003cp\u003eಅಪ್ಲಿಕೇಶನ್ ಫಾರ್ಮ್ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ನೀವು ಒದಗಿಸಿದ ನಂತರ ಹಣಕಾಸು ಸಂಸ್ಥೆಗಳು ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸುತ್ತವೆ. ಅನುಮೋದನೆ ಪ್ರಕ್ರಿಯೆಯ ಕಾಯುವ ಸಮಯವು ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೆ ಇರಬಹುದು.\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eಎಸಿ ಖರೀದಿ ಮಾಡಿ:\u003c/strong\u003e\u003c/h3\u003e\u003cp\u003eನಿಮ್ಮ ಇಎಂಐ ಅಪ್ಲಿಕೇಶನ್ ಪರಿಶೀಲಿಸಿದ ನಂತರ ಮತ್ತು ಅನುಮೋದನೆ ಪಡೆದ ನಂತರ, ಆಯ್ಕೆ ಮಾಡಿದ ಎಸಿ ಮಾಡೆಲ್ ಖರೀದಿಸಲು ಕೋರಲಾದ ಹಣವನ್ನು ಸಾಲದಾತರ ಪ್ರಕ್ರಿಯೆಯ ಆಧಾರದ ಮೇಲೆ ನೇರವಾಗಿ ರಿಟೇಲರ್‌ಗೆ ವರ್ಗಾಯಿಸಲಾಗುತ್ತದೆ ಅಥವಾ ಮರುಪಾವತಿ ಮಾಡಲಾಗುತ್ತದೆ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022\u003e\u003cstrong style=\u0022font-size: 1.5rem; color: #000;\u0022\u003eಇಎಂಐ ಪಾವತಿಗಳನ್ನು ಮಾಡಿ:\u003c/strong\u003e\u003c/h3\u003e\u003cp\u003eನೀವು ಈಗ ಒಪ್ಪಿಕೊಂಡ ಶೆಡ್ಯೂಲ್‌ ಪ್ರಕಾರ ಇಎಂಐ ಮೊತ್ತ ಪಾವತಿಸುವುದನ್ನು ಮುಂದುವರಿಯಬಹುದು. ಹೆಚ್ಚಾಗಿ ಇದು ಪ್ರತಿ ತಿಂಗಳು ಪಾವತಿಸಬೇಕಾದ ನಿಗದಿತ ಮೊತ್ತವಾಗಿದ್ದು, ಇದು ಪರಿಣಾಮಕಾರಿ ಹಣಕಾಸು ನಿರ್ವಹಣೆಗೆ ಅನುಮತಿ ನೀಡುತ್ತದೆ..\u003c/p\u003e\u003c/li\u003e\u003c/ul\u003e\u003c/li\u003e\u003c/ul\u003e\u003cp style=\u0022padding-top: 1.5rem; padding-bottom: 2.5rem;\u0022\u003e\u003cimg decoding=\u0022async\u0022 class=\u0022img-fluid w-100\u0022 src=\u0022https://www.tvscredit.com/wp-content/uploads/2026/03/Air-Conditioner-this-Summer-1.jpg\u0022 alt=\u0022\u0022 /\u003e\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಇಎಂಐನಲ್ಲಿ ಎಸಿ ಖರೀದಿಸುವ ಪ್ರಯೋಜನಗಳು:\u003c/strong\u003e\u003c/h2\u003e\u003cp\u003eಇಎಂಐನಲ್ಲಿ ಎಸಿ ಖರೀದಿಸುವ ಪ್ರಯೋಜನಗಳು:\u003c/p\u003e\u003cul style=\u0022padding-bottom: 2rem;\u0022\u003e\u003cli style=\u0022list-style-type: none;\u0022\u003e\u003cul style=\u0022padding-bottom: 2rem;\u0022\u003e\u003cli style=\u0022list-style-type: none;\u0022\u003e\u003cul style=\u0022padding-bottom: 2rem;\u0022\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕಂತುಗಳಲ್ಲಿ ಎಸಿ ಖರೀದಿ:\u003c/strong\u003e\u003c/h3\u003e\u003cp style=\u0022display: inline;\u0022\u003eಜೇಬಿಗೆ ಹೊರೆಯಾಗದ ಮಾಸಿಕ ಕಂತುಗಳು ಮುಂಗಡವಾಗಿ ಒಟ್ಟು ಮೊತ್ತವನ್ನು ಖರ್ಚು ಮಾಡುವುದನ್ನು ತಡೆಯುವ ಮೂಲಕ ಹಣಕಾಸಿನ ಒತ್ತಡವನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತವೆ.\u003c/p\u003e\u003c/li\u003e\u003cli\u003e\u003cp style=\u0022display: inline;\u0022\u003eನೋ ಕಾಸ್ಟ್ ಇಎಂಐ:\u003c/p\u003e\u003cp style=\u0022display: inline;\u0022\u003eಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನೀವು ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸಬಹುದು\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಶೂನ್ಯ ಡೌನ್ ಪೇಮೆಂಟ್:\u003c/strong\u003e\u003c/h3\u003e\u003cp style=\u0022display: inline;\u0022\u003eನೀವು ಖರೀದಿಸಲು ಬಯಸುವ ಗೃಹೋಪಯೋಗಿ ವಸ್ತುಗಳ ಎಲ್ಲಾ ವೆಚ್ಚಗಳನ್ನು ಕವರ್ ಮಾಡಲಾಗುವುದರಿಂದ ; ನಿಮ್ಮ ಅಪೇಕ್ಷಿತ ವಸ್ತುಗಳನ್ನು ಹೊಂದಲು ನೀವು ಇನ್ನು ಮುಂದೆ ಕಾಯಬೇಕಾಗಿಲ್ಲ\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕಡಿಮೆ ಡಾಕ್ಯುಮೆಂಟೇಶನ್:\u003c/strong\u003e\u003c/h3\u003e\u003cp style=\u0022display: inline;\u0022\u003eನೀವು ಈಗ ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಪ್ರಕ್ರಿಯೆಯೊಂದಿಗೆ ಟಿವಿಎಸ್ ಕ್ರೆಡಿಟ್‌ನಲ್ಲಿ \u003ca href=\u0022https://www.tvscredit.com/kannada/loans/consumer-durable-loans/\u0022\u003eಗೃಹೋಪಯೋಗಿ ವಸ್ತುಗಳ ಲೋನ್‌\u003c/a\u003e ಅನ್ನು ಆನ್ಲೈನ್‌ನಲ್ಲಿ ಪಡೆಯಬಹುದು\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಮೊದಲ ಬಾರಿಯ ಸಾಲಗಾರರ ಅರ್ಹತೆ:\u003c/strong\u003e\u003c/h3\u003e\u003cp style=\u0022display: inline;\u0022\u003eಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದ ಮೊದಲ ಬಾರಿಯ ಸಾಲಗಾರರಿಗೆ ಕೂಡ ಹಣಕಾಸಿನ ನೆರವು ನೀಡಲಾಗುತ್ತದೆ\u003c/p\u003e\u003c/li\u003e\u003c/ul\u003e\u003c/li\u003e\u003c/ul\u003e\u003c/li\u003e\u003c/ul\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಕ್ರೆಡಿಟ್ ಕಾರ್ಡ್‌ನ ಮಿತಿಗಳಿಲ್ಲದೆ ಇಎಂಐನಲ್ಲಿ ಎಸಿ ಖರೀದಿಸುವುದು\u003c/strong\u003e\u003c/h2\u003e\u003cp\u003eನೀವು ಕ್ರೆಡಿಟ್ ಕಾರ್ಡ್ ಮಿತಿಗಳನ್ನು ಮೀರಬಹುದು, ಒಂದು ವೇಳೆ, ನೀವು \u003ca href=\u0022https://www.tvscredit.com/kannada/loans/consumer-durable-loans/eligibility-and-documents/\u0022\u003eಗೃಹೋಪಯೋಗಿ ವಸ್ತುಗಳ ಲೋನ್‌ಗೆ ಅರ್ಹತಾ ಮಾನದಂಡಗಳನ್ನು\u003c/a\u003e ಪೂರೈಸಿದರೆ, ನೀವು ಕ್ರೆಡಿಟ್ ಕಾರ್ಡ್‌ನ ಅಗತ್ಯವಿಲ್ಲದೆ ಇಎಂಐ ಪಾವತಿಸಬಹುದು.\u003c/p\u003e\u003cp\u003eಆದಾಗ್ಯೂ, ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಹೆಚ್ಚಿನ ಲೋನ್ ಮಿತಿಗಳಿಗೆ ಅಪ್ಲೈ ಮಾಡಲು ಸಾಧ್ಯವಾಗಬಹುದು.\u003c/p\u003e\u003cp\u003eಬಿಸಿಲಿನ ಧಗೆ ದಿನೇ ದಿನೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಇಎಂಐನಲ್ಲಿ ಎಸಿ ಖರೀದಿಸುವುದು ಅತ್ಯುತ್ತಮ ಪರಿಹಾರವಾಗಿದೆ. ಇಎಂಐನಲ್ಲಿ ಎಸಿ ಖರೀದಿಸುವುದು ಆರ್ಥಿಕವಾಗಿ ಜಾಗರೂಕವಾದ ಖರೀದಿ ತಂತ್ರವಾಗಿದ್ದು, ಇದು ದೀರ್ಘ ಕಾಯುವಿಕೆ ಇಲ್ಲದೆ ಸೆಖೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಬಜೆಟ್ ಪ್ರಕಾರ ನೀವು ಇಎಂಐ ಮೊತ್ತವನ್ನು ಅಂದಾಜು ಮಾಡಲು ಬಯಸಿದರೆ, ನೀವು ನಮ್ಮ ಎಸಿ \u003ca href=\u0022/kannada/loans/consumer-durable-loans/emi-calculator/\u0022\u003eಇಎಂಐ ಕ್ಯಾಲ್ಕುಲೇಟರ್\u003c/a\u003e ಬಳಸಬಹುದು .\u003c/p\u003e\u003cp\u003eಟಿವಿಎಸ್ ಕ್ರೆಡಿಟ್‌ನೊಂದಿಗೆ, ನಿಮ್ಮ ಕನಸಿನ ಹೋಮ್ ಅಪ್ಲಾಯನ್ಸ್ ಹೊಂದುವುದು ಹಿಂದೆಂದಿಗಿಂತಲೂ ಸುಲಭವಾಗಿದೆ! ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌‌ನೊಂದಿಗೆ ನಿಮ್ಮ ಎಸಿ ಖರೀದಿಗೆ ಹಣಕಾಸು ಒದಗಿಸಲು ಇದು ಸಮರ್ಥ ಮಾರ್ಗವಾಗಿದೆ. ಕನಿಷ್ಠ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಮತ್ತು ರೌಂಡ್-ದಿ-ಕ್ಲಾಕ್ ಅನುಮೋದನೆಯು ಮೊದಲ ಬಾರಿಯ ಸಾಲಗಾರರಿಗೆ ಕೂಡ ಹಣಕಾಸಿನ ಪರಿಹಾರಗಳನ್ನು ತಕ್ಷಣವೇ ಸಾಧ್ಯವಾಗುವಂತೆ ಮಾಡುತ್ತದೆ.\u003c/p\u003e\u003cp\u003e\u0026nbsp;\u003c/p\u003e\u003cstyle\u003e.titlegreen {color: #108a43;font-size: 1.7rem;}.h3_head{font-size: 1.4rem; line-height: normal; padding-bottom: 2rem;     margin-bottom: 0; font-weight: 500;font-family: var(--familyPoppins);}.h2_head{ color: #108a43 !important; font-weight: 400 !important; padding-bottom: 2rem !important; font-size: 1.7rem !important; line-height: 1.4rem !important; font-family: var(--familyPoppins);}.featured-blog-content-sec ul, ol { margin-left: 30px;}@media(max-width:767px){table.Mob_table {width: auto;}.featured-blog-content-sec p a{font-size: 1.2rem;}}\u003c/style\u003e","protected":false},"excerpt":{"rendered":"\u003cp\u003eಬೇಸಿಗೆಯ ಋತುವಿನಲ್ಲಿ ಸಂಪೂರ್ಣ ಸ್ವಿಂಗ್‌ನಲ್ಲಿ, ಕೂಲ್ ಡೌನ್ ಆಗುವ ಸಮಯದ ಅಗತ್ಯವಿದೆ. ಈ ಬೇಸಿಗೆಯ ಸಮಯದಲ್ಲಿ ಶಾಖವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಏರ್ ಕಂಡೀಶನರ್‌ನೊಂದಿಗೆ ನಿಮ್ಮ ಮನೆಯನ್ನು ತಂಪಾಗಿಸುವುದು. ನಾವು ಬಹಳಷ್ಟು ಜನ ಶಾಖವನ್ನು ತಪ್ಪಿಸಲು ಎಸಿ ಖರೀದಿಸಲು ಬಯಸುತ್ತೇವೆ, ನಾವು [...]\u003c/p\u003e","protected":false},"author":12,"featured_media":9257,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[51],"tags":[],"class_list":["post-7735","post","type-post","status-publish","format-standard","has-post-thumbnail","hentry","category-consumer-durable-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಇಎಂಐ ನಲ್ಲಿ ಎಸಿ: ಕ್ರೆಡಿಟ್/ಡೆಬಿಟ್ ಕಾರ್ಡ್ ಇಲ್ಲದೆ ಇಎಂಐ ನಲ್ಲಿ ಏರ್ ಕಂಡೀಶನರ್ ಖರೀದಿಸಿ\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್ ಶೂನ್ಯ ಡೌನ್‌ಪೇಮೆಂಟ್‌ನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಲ್ಲದೆ ಇಎಂಐ ನಲ್ಲಿ ಎಸಿ ಖರೀದಿಸಿ. ಇಎಂಐ ನಲ್ಲಿ ಎಸಿ ಖರೀದಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳನ್ನು ನೀಡಬಹುದು - ನೋ ಕಾಸ್ಟ್ ಇಎಂಐ, ಕಂತುಗಳಲ್ಲಿ ಎಸಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/consumer-loans/buy-ac-on-emi-without-credit-or-debit-card-benefits/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಇಎಂಐ ನಲ್ಲಿ ಎಸಿ: ಕ್ರೆಡಿಟ್/ಡೆಬಿಟ್ ಕಾರ್ಡ್ ಇಲ್ಲದೆ ಇಎಂಐ ನಲ್ಲಿ ಏರ್ ಕಂಡೀಶನರ್ ಖರೀದಿಸಿ\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್ ಶೂನ್ಯ ಡೌನ್‌ಪೇಮೆಂಟ್‌ನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಲ್ಲದೆ ಇಎಂಐ ನಲ್ಲಿ ಎಸಿ ಖರೀದಿಸಿ. ಇಎಂಐ ನಲ್ಲಿ ಎಸಿ ಖರೀದಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳನ್ನು ನೀಡಬಹುದು - ನೋ ಕಾಸ್ಟ್ ಇಎಂಐ, ಕಂತುಗಳಲ್ಲಿ ಎಸಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/consumer-loans/buy-ac-on-emi-without-credit-or-debit-card-benefits/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222024-06-04T11:30:12+00:00\u0022 /\u003e\u003cmeta property=\u0022article:modified_time\u0022 content=\u00222026-03-10T10:10:20+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2024/06/Blog-4-Main-Blog-Thumbnail-1.jpg\u0022 /\u003e\u003cmeta property=\u0022og:image:width\u0022 content=\u0022966\u0022 /\u003e\u003cmeta property=\u0022og:image:height\u0022 content=\u0022426\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00225 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Bring Home an Air Conditioner this Summer \\u0026#8211; Benefits of Buying AC on EMI\u0022,\u0022datePublished\u0022:\u00222024-06-04T11:30:12+00:00\u0022,\u0022dateModified\u0022:\u00222026-03-10T10:10:20+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/\u0022},\u0022wordCount\u0022:892,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2024/06/Blog-4-Main-Blog-Thumbnail-1.jpg\u0022,\u0022articleSection\u0022:[\u0022ಗೃಹೋಪಯೋಗಿ ವಸ್ತುಗಳ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/\u0022,\u0022url\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/\u0022,\u0022name\u0022:\u0022AC on EMI: Buy Air Conditioner on EMI without Credit/Debit Card\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2024/06/Blog-4-Main-Blog-Thumbnail-1.jpg\u0022,\u0022datePublished\u0022:\u00222024-06-04T11:30:12+00:00\u0022,\u0022dateModified\u0022:\u00222026-03-10T10:10:20+00:00\u0022,\u0022description\u0022:\u0022Buy AC on EMI without Credit or debit card at zero downpayment from TVS Credit. Buying an AC on EMI can offer you several benefits - No cost EMI, ac in instalments.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage\u0022,\u0022url\u0022:\u0022https://www.tvscredit.com/wp-content/uploads/2024/06/Blog-4-Main-Blog-Thumbnail-1.jpg\u0022,\u0022contentUrl\u0022:\u0022https://www.tvscredit.com/wp-content/uploads/2024/06/Blog-4-Main-Blog-Thumbnail-1.jpg\u0022,\u0022width\u0022:966,\u0022height\u0022:426,\u0022caption\u0022:\u0022buy ac on easy emi from tvs credit\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"AC on EMI: Buy Air Conditioner on EMI without Credit/Debit Card","description":"Buy AC on EMI without Credit or debit card at zero downpayment from TVS Credit. Buying an AC on EMI can offer you several benefits - No cost EMI, ac in instalments.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/consumer-loans/buy-ac-on-emi-without-credit-or-debit-card-benefits/","og_locale":"en_US","og_type":"article","og_title":"AC on EMI: Buy Air Conditioner on EMI without Credit/Debit Card","og_description":"Buy AC on EMI without Credit or debit card at zero downpayment from TVS Credit. Buying an AC on EMI can offer you several benefits - No cost EMI, ac in instalments.","og_url":"https://www.tvscredit.com/blog/consumer-loans/buy-ac-on-emi-without-credit-or-debit-card-benefits/","og_site_name":"ಟಿವಿಎಸ್ ಕ್ರೆಡಿಟ್","article_published_time":"2024-06-04T11:30:12+00:00","article_modified_time":"2026-03-10T10:10:20+00:00","og_image":[{"width":966,"height":426,"url":"https://www.tvscredit.com/wp-content/uploads/2024/06/Blog-4-Main-Blog-Thumbnail-1.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"5 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/#article","isPartOf":{"@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Bring Home an Air Conditioner this Summer \u0026#8211; Benefits of Buying AC on EMI","datePublished":"2024-06-04T11:30:12+00:00","dateModified":"2026-03-10T10:10:20+00:00","mainEntityOfPage":{"@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/"},"wordCount":892,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage"},"thumbnailUrl":"https://www.tvscredit.com/wp-content/uploads/2024/06/Blog-4-Main-Blog-Thumbnail-1.jpg","articleSection":["ಗೃಹೋಪಯೋಗಿ ವಸ್ತುಗಳ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/consumer-loans/buy-ac-on-emi-without-credit-or-debit-card-benefits/#respond"]}]},{"@type":"WebPage","@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/","url":"https://www.tvscredit.com/blog/consumer-loans/buy-ac-on-emi-without-credit-or-debit-card-benefits/","name":"AC on EMI: Buy Air Conditioner on EMI without Credit/Debit Card","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage"},"image":{"@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage"},"thumbnailUrl":"https://www.tvscredit.com/wp-content/uploads/2024/06/Blog-4-Main-Blog-Thumbnail-1.jpg","datePublished":"2024-06-04T11:30:12+00:00","dateModified":"2026-03-10T10:10:20+00:00","description":"Buy AC on EMI without Credit or debit card at zero downpayment from TVS Credit. Buying an AC on EMI can offer you several benefits - No cost EMI, ac in instalments.","inLanguage":"en-US","potentialAction":[{"@type":"ReadAction","target":["https://www.tvscredit.com/blog/consumer-loans/buy-ac-on-emi-without-credit-or-debit-card-benefits/"]}]},{"@type":"ImageObject","inLanguage":"en-US","@id":"https://www.tvscredit.com/blog/consumer-loans/buy-ac-on-emi-without-credit-or-debit-card-benefits/#primaryimage","url":"https://www.tvscredit.com/wp-content/uploads/2024/06/Blog-4-Main-Blog-Thumbnail-1.jpg","contentUrl":"https://www.tvscredit.com/wp-content/uploads/2024/06/Blog-4-Main-Blog-Thumbnail-1.jpg","width":966,"height":426,"caption":"buy ac on easy emi from tvs credit"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/7735","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=7735"}],"version-history":[{"count":10,"href":"https://www.tvscredit.com/wp-json/wp/v2/posts/7735/revisions"}],"predecessor-version":[{"id":13525,"href":"https://www.tvscredit.com/wp-json/wp/v2/posts/7735/revisions/13525"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/9257"}],"wp:attachment":[{"href":"https://www.tvscredit.com/wp-json/wp/v2/media?parent=7735"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=7735"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=7735"}],"curies":[{"name":"wp","href":"https://api.w.org/{rel}","templated":true}]}}