{"id":7739,"date":"2024-06-04T11:34:15","date_gmt":"2024-06-04T11:34:15","guid":{"rendered":"https://www.tvscredit.com/?p=7739"},"modified":"2026-03-16T16:12:03","modified_gmt":"2026-03-16T10:42:03","slug":"two-wheeler-loan-and-interest-rates-2024","status":"publish","type":"post","link":"https://www.tvscredit.com/blog/two-wheeler-loans/bike-two-wheeler-loan-interest-rates-charges/","title":{"rendered":"ಟೂ ವೀಲರ್ ಲೋನ್ ಮತ್ತು ಬಡ್ಡಿ ದರಗಳು 2024"},"content":{"rendered":"\u003cp\u003eನೀವು ಟೂ ವೀಲರ್ ಖರೀದಿಸಲು ಯೋಜಿಸುತ್ತಿದ್ದರೆ, ರಸ್ತೆಗಿಳಿಯುವ ಮೊದಲು ಟೂ ವೀಲರ್ ಲೋನ್ ಬಡ್ಡಿ ದರಗಳು, ಇಎಂಐ ಮತ್ತು ಇನ್ನೂ ಹೆಚ್ಚಿನ ಅಂಶಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಮೌಲ್ಯಯುತ ಒಳನೋಟಗಳಿಗಾಗಿ ಮುಂದೆ ಓದಿ!\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಟೂ ವೀಲರ್ ಲೋನ್ ಬಡ್ಡಿ ದರಗಳು ಎಷ್ಟು?\u003c/strong\u003e\u003c/h2\u003e\u003cp\u003e\u003cstrong\u003eಬಡ್ಡಿ ದರವು\u003c/strong\u003e ಟೂ ವೀಲರ್ ಲೋನಿಗೆ ಅಪ್ಲೈ ಮಾಡುವಾಗ ನೀವು \u003ca href=\u0022https://www.tvscredit.com/kannada/loans/two-wheeler-loans/apply-now/\u0022\u003eಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ\u003c/a\u003e. ಇಎಂಐ ಮೊತ್ತ ಮತ್ತು ನಿಮ್ಮ ಮಾಸಿಕ ಬಜೆಟ್ ಮೇಲೆ ಪರಿಣಾಮವನ್ನು ನಿರ್ಧರಿಸುವುದರಿಂದ ಇದು ತುಂಬಾ ಮುಖ್ಯವಾಗಿದೆ.\u003c/p\u003e\u003cp\u003eಬಡ್ಡಿ ದರದ ಲೆಕ್ಕಾಚಾರವು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಇಎಂಐ ಬಡ್ಡಿ ದರದೊಂದಿಗೆ ಲೋನಿನ ಅಸಲು ಮೊತ್ತವನ್ನು ಒಳಗೊಂಡಿರುತ್ತದೆ.\u003c/p\u003e\u003cp\u003e\u003ca href=\u0022https://www.tvscredit.com/kannada/\u0022\u003eಟಿವಿಎಸ್ ಕ್ರೆಡಿಟ್‌ನಂತಹ\u003c/a\u003e ಅನೇಕ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು) \u003ca href=\u0022https://www.tvscredit.com/kannada/loans/two-wheeler-loans/\u0022\u003eಟೂ ವೀಲರ್ ಲೋನ್‌ಗಳನ್ನು\u003c/a\u003e ಒದಗಿಸುತ್ತವೆ, ಜನರು ಅದನ್ನು ಖರೀದಿಸುವ ತಮ್ಮ ಕನಸನ್ನು ನನಸಾಗಿಸಲು ಅನುವು ಮಾಡಿಕೊಡುತ್ತವೆ.\u003c/p\u003e\u003cp\u003eಟೂ ವೀಲರ್ ಬಡ್ಡಿ ದರಗಳ ಅಡಿಯಲ್ಲಿ, ನಿಮಗೆ ಏನು ಸೂಕ್ತವಾಗಿದೆ ಎಂಬುದನ್ನು ಕೂಡ ನೀವು ಆಯ್ಕೆ ಮಾಡಬಹುದು.\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಟೂ ವೀಲರ್ ಲೋನ್ ಬಡ್ಡಿ ದರಗಳ ವಿಧಗಳು\u003c/strong\u003e\u003c/h2\u003e\u003cp\u003eಸಾಲದಾತರ ಆಧಾರದ ಮೇಲೆ, ಟೂ ವೀಲರ್ ಅಥವಾ ಬೈಕ್ ಲೋನ್ ಬಡ್ಡಿ ದರಗಳು ವೇರಿಯಬಲ್ ಆಗಿರಬಹುದು ಅಥವಾ ಫಿಕ್ಸೆಡ್ ಬಡ್ಡಿ ದರವಾಗಿರಬಹುದು.\u003c/p\u003e\u003cp\u003eಅಂತಹ ಸಂದರ್ಭದಲ್ಲಿ, ಫಿಕ್ಸೆಡ್ ದರ ಮತ್ತು ವೇರಿಯಬಲ್ ದರದ ನಡುವಿನ ಆಯ್ಕೆಯು ಅವುಗಳು ಹೊಂದಿರುವ ಅಪಾಯದ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.\u003c/p\u003e\u003cp\u003eಫಿಕ್ಸೆಡ್ ಬಡ್ಡಿ ದರವು ವೇರಿಯಬಲ್ ದರಗಳಿಗಿಂತ ಹೆಚ್ಚಾಗಿರುತ್ತದೆ. ಆದಾಗ್ಯೂ, ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಬದಲಾವಣೆಗಳನ್ನು ಹೊರತುಪಡಿಸಿ ಫಿಕ್ಸೆಡ್ ದರಗಳು ಬದಲಾಗಬಹುದು.\u003c/p\u003e\u003cp\u003eಉದಾಹರಣೆಗೆ, ನೀವು ವರ್ಷಕ್ಕೆ 13% ಫಿಕ್ಸೆಡ್ ದರವನ್ನು ಆಯ್ಕೆ ಮಾಡಿದರೆ, ಅದು ನಿಮ್ಮ ಸಾಲದ ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ.\u003c/p\u003e\u003cp\u003eಇನ್ನೊಂದು ಬದಿಯಲ್ಲಿ, ಮಾರುಕಟ್ಟೆ ದರಗಳ ಆಧಾರದ ಮೇಲೆ ವೇರಿಯೆಬಲ್ ಬಡ್ಡಿ ದರಗಳು ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಬದಲಾಯಿಸುವ ಪ್ರತಿ ಬಾರಿ ಫಂಡ್‌ಗಳ ಮಾರ್ಜಿನಲ್ ವೆಚ್ಚ-ಆಧಾರಿತ ಸಾಲದ ದರಕ್ಕೆ (ಎಂಸಿಎಲ್‌ಆರ್) ದರಗಳು ಸಂಬಂಧ ಹೊಂದಿರುತ್ತವೆ.\u003c/p\u003e\u003cp\u003eಇದು ಕಾಲಕ್ರಮೇಣ ದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಗೆ ಕಾರಣವಾಗುತ್ತದೆ. ಆದಾಗ್ಯೂ, ಬದಲಾಗುವ ಬಡ್ಡಿ ದರಗಳು ಸಾಮಾನ್ಯವಾಗಿ ಫಿಕ್ಸೆಡ್ ದರಗಳಿಗಿಂತ ಕಡಿಮೆಯಾಗಿರುತ್ತವೆ.\u003c/p\u003e\u003cp\u003eಬೈಕ್ ಬಡ್ಡಿ ದರವನ್ನು ಅಂತಿಮಗೊಳಿಸಿದ ನಂತರ, \u003ca href=\u0022https://www.tvscredit.com/kannada/loans/two-wheeler-loans/apply-now/\u0022\u003eಬೈಕ್ ಲೋನ್‌ಗೆ ಅಪ್ಲೈ ಮಾಡುವ\u003c/a\u003e ಮುಂದಿನ ಹಂತವೆಂದರೆ \u003ca href=\u0022https://www.tvscredit.com/kannada/loans/two-wheeler-loans/eligibility-and-documents/\u0022\u003eಅರ್ಹತಾ ಮಾನದಂಡಗಳನ್ನು\u003c/a\u003e ಅರ್ಥಮಾಡಿಕೊಳ್ಳುವುದಾಗಿದ್ದು, ಅದು ಡಾಕ್ಯುಮೆಂಟೇಶನ್ ಅನ್ನು ಒಳಗೊಂಡಿದೆ.\u003c/p\u003e\u003cp\u003e\u003cimg decoding=\u0022async\u0022 class=\u0022img-fluid w-100\u0022 src=\u0022https://www.tvscredit.com/wp-content/uploads/2026/03/TW-Interest-Rates-2024.jpg\u0022 alt=\u0022\u0022 /\u003e\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಬೈಕ್ ಲೋನ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು\u003c/strong\u003e\u003c/h2\u003e\u003cp\u003eಬೈಕ್ ಅಥವಾ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟೇಶನ್ ನೀವು ಸಂಬಳ ಪಡೆಯುವ ವ್ಯಕ್ತಿಯೇ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಯೇ ಎಂಬುದರ ಆಧಾರದ ಮೇಲೆ ಬದಲಾಗುತ್ತದೆ.\u003c/p\u003e\u003cul style=\u0022padding-bottom: 2rem;\u0022\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕೆವೈಸಿ ಡಾಕ್ಯುಮೆಂಟ್‌ಗಳು\u003c/strong\u003e\u003c/h3\u003e\u003cp style=\u0022display: inline;\u0022\u003eಫೋಟೋಗಳು, ಗುರುತಿನ ಪುರಾವೆ (ಪಾಸ್‌ಪೋರ್ಟ್/ಪ್ಯಾನ್ ಕಾರ್ಡ್/ಡ್ರೈವರ್ಸ್ ಲೈಸೆನ್ಸ್/ವೋಟರ್ ಐಡಿ/ಆಧಾರ್ ಕಾರ್ಡ್), ವಿಳಾಸ ಮತ್ತು ವಯಸ್ಸಿನ ಪುರಾವೆಗಳು ಸ್ಥಿರವಾಗಿರುತ್ತವೆ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು/ಫಾರ್ಮ್ 16/ಇತ್ತೀಚಿನ ಐಟಿಆರ್\u003c/strong\u003e\u003c/h3\u003e\u003cp style=\u0022display: inline;\u0022\u003eಸಂಬಳ ಪಡೆಯುವ ವ್ಯಕ್ತಿಗಳಿಗೆ ಮಾನ್ಯವಾಗಿರುತ್ತದೆ, ಆದರೆ ಸ್ವಯಂ ಉದ್ಯೋಗಿ ವ್ಯಕ್ತಿಗಳು ತಮ್ಮ ಇತ್ತೀಚಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಬೇಕು\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಉದ್ಯೋಗ/ಆಫರ್ ಲೆಟರ್\u003c/strong\u003e\u003c/h3\u003e\u003cp style=\u0022display: inline;\u0022\u003eಅಥವಾ ಟಿಡಿಎಸ್ ಪ್ರಮಾಣಪತ್ರವನ್ನು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳು ಕ್ರಮವಾಗಿ ಸಲ್ಲಿಸಬೇಕು.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್\u003c/strong\u003e\u003c/h3\u003e\u003cp style=\u0022display: inline;\u0022\u003eಎರಡೂ ವರ್ಗಗಳಿಂದ ಕೂಡಾ ಸಲ್ಲಿಸಬೇಕು.\u003c/p\u003e\u003c/li\u003e\u003c/ul\u003e\u003cp\u003eಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ \u003ca href=\u0022https://www.tvscredit.com/kannada/loans/two-wheeler-loans/eligibility-and-documents/\u0022\u003eಇಲ್ಲಿ ಕ್ಲಿಕ್ ಮಾಡಿ\u003c/a\u003e:\u003c/p\u003e\u003cp style=\u0022padding-top: 1.5rem; padding-bottom: 2.5rem;\u0022\u003e\u003cimg decoding=\u0022async\u0022 class=\u0022img-fluid w-100\u0022 src=\u0022https://www.tvscredit.com/wp-content/uploads/2026/03/TW-Interest-Rates-2024-1.jpg\u0022 alt=\u0022\u0022 /\u003e\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eನಿಮ್ಮ ಬೈಕ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡಲು ಸಲಹೆಗಳು\u003c/strong\u003e\u003c/h2\u003e\u003cp\u003e2-ವೀಲರ್ ಲೋನಿಗೆ ಅಪ್ಲೈ ಮಾಡುವಾಗ, ನೀವು ಸಾಧ್ಯವಾದಷ್ಟು ಕಡಿಮೆ ದರವನ್ನು ಪಡೆಯುವ ಗುರಿಯನ್ನು ಹೊಂದಿರಬೇಕು. ಇದಕ್ಕೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳು ಇಲ್ಲಿವೆ.\u003c/p\u003e\u003cul style=\u0022padding-bottom: 2rem;\u0022\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಬ್ರಶ್ ಅಪ್ ಮಾಡಿ:\u003c/strong\u003e\u003c/h3\u003e\u003cp style=\u0022display: inline;\u0022\u003eನೀವು ಪ್ರಸ್ತಾವನೆಯಲ್ಲಿನ ಬಡ್ಡಿ ದರವನ್ನು ನಿರ್ಧರಿಸುವಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಪ್ರಮುಖ ಭಾಗವಾಗಿರುವುದರಿಂದ, ಮೊದಲು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಕ್ಲಿಯರ್ ಮಾಡಲು ಪ್ರಯತ್ನಿಸಿ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿಲ್ಲದಿದ್ದರೆ, ನೀವು ಲೋನಿಗೆ ಅರ್ಹರಾಗಲು ಪ್ರಯತ್ನಿಸುವ ಮೊದಲು ಅದನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಿ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eನಿಮ್ಮ ಡೆಟ್-ಟು ಇನ್ಕಮ್ ಅನುಪಾತವನ್ನು ಪರಿಶೀಲಿಸಿ:\u003c/strong\u003e\u003c/h3\u003e\u003cp style=\u0022display: inline;\u0022\u003eನಿಮ್ಮ ಪ್ರಸ್ತುತ ಸಾಲದ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಇದು ನಿಮಗೆ ನಿಮ್ಮ ಪ್ರಸ್ತುತ ಆದಾಯದ ಯಾವ ಭಾಗವು ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳ ಮರುಪಾವತಿಗೆ ಹೋಗುತ್ತದೆ ಎಂಬುದನ್ನು ತೋರಿಸುತ್ತದೆ.\u003c/p\u003e\u003c/li\u003e\u003c/ul\u003e\u003cp style=\u0022padding: 0px 0px 2rem 20px;\u0022\u003eನಿಮ್ಮ ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಕ್ಲಿಯರ್ ಮಾಡಲು ಮತ್ತು ಈ ಅನುಪಾತವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಈ ಅನುಪಾತವನ್ನು ಕಡಿಮೆ ಮಾಡಿದರೆ, ಉತ್ತಮ ಬಡ್ಡಿ ದರಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.\u003c/p\u003e\u003cul style=\u0022padding-bottom: 2rem;\u0022\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eನಿಮ್ಮ ಸಾಲದಾತರೊಂದಿಗೆ ಸಮಾಲೋಚನೆ ಮಾಡಿ:\u003c/strong\u003e\u003c/h3\u003e\u003cp style=\u0022display: inline;\u0022\u003eಕೆಲವು ಸಂದರ್ಭಗಳಲ್ಲಿ, ನೀವು ಆಯ್ಕೆ ಮಾಡಿದ ಸಾಲದಾತರೊಂದಿಗೆ ಸಮಾಲೋಚನೆ ಮಾಡುವುದರಿಂದ ಉತ್ತಮ ದರಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇದು ವಿಶೇಷವಾಗಿ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸದಿರುವ ಪರಿಸ್ಥಿತಿಗಳಲ್ಲಿ ಅನ್ವಯವಾಗುತ್ತದೆ.\u003c/p\u003e\u003c/li\u003e\u003c/ul\u003e\u003cp\u003eಉದಾಹರಣೆಗೆ, ನೀವು ಸಾಕಷ್ಟು ಆದಾಯವನ್ನು ಹೊಂದಿಲ್ಲದೇ, ಶೀಘ್ರದಲ್ಲೇ ಸಂಬಳ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದರೆ, ಇದರ ಸಂಬಂಧಿತ ಪುರಾವೆಯನ್ನು ಸಲ್ಲಿಸುವುದರಿಂದ ಉತ್ತಮ ಬಡ್ಡಿ ದರಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.\u003c/p\u003e\u003cp style=\u0022padding-top: 1.5rem; padding-bottom: 2.5rem;\u0022\u003e\u003cimg decoding=\u0022async\u0022 class=\u0022img-fluid w-100\u0022 src=\u0022https://www.tvscredit.com/wp-content/uploads/2026/03/TW-Interest-Rates-2024-2.jpg\u0022 alt=\u0022\u0022 /\u003e\u003c/p\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eನಿಮ್ಮ ಟೂ ವೀಲರ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಇತರ ಅಂಶಗಳು\u003c/strong\u003e\u003c/h2\u003e\u003cul style=\u0022padding-bottom: 2rem;\u0022\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕ್ರೆಡಿಟ್ ಸ್ಕೋರ್:\u003c/strong\u003e\u003c/h3\u003e\u003cp style=\u0022display: inline;\u0022\u003eನಿಮ್ಮ ಬಡ್ಡಿ ದರವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ 700 ಕ್ಕಿಂತ ಹೆಚ್ಚಾಗಿದ್ದರೆ, ನೀವು ಕಡಿಮೆ ಬಡ್ಡಿ ದರಗಳಿಗೆ ಅರ್ಹರಾಗಬಹುದು. ಕಳಪೆ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವುದರಿಂದ ಹೆಚ್ಚಿನ ಬಡ್ಡಿ ದರಗಳಿಗೆ ಕಾರಣವಾಗಬಹುದು ಅಥವಾ ಕೆಲವೊಮ್ಮೆ ಲೋನ್ ಅಪ್ಲಿಕೇಶನ್ ಅನ್ನು ತಿರಸ್ಕರಿಸಬಹುದು.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಆದಾಯ ಮಟ್ಟ:\u003c/strong\u003e\u003c/h3\u003e\u003cp style=\u0022display: inline;\u0022\u003eಲೋನ್ ಅನುಮೋದನೆಗಾಗಿ ಬ್ಯಾಂಕುಗಳು ಮತ್ತು ಸಾಲದಾತರು ಕನಿಷ್ಠ ಆದಾಯದ ಅವಶ್ಯಕತೆಯನ್ನು ಹೊಂದಿರುತ್ತಾರೆ. ಮಾನದಂಡಕ್ಕಿಂತ ನೀವು ಕಡಿಮೆ ಆದಾಯವನ್ನು ಹೊಂದಿದ್ದರೆ, ನಿಮಗೆ ಹೆಚ್ಚಿನ ಬಡ್ಡಿ ದರದ ಆಫರ್ ನೀಡಬಹುದು.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಕೆಲಸದ ಸ್ಥಳ:\u003c/strong\u003e\u003c/h3\u003e\u003cp style=\u0022display: inline;\u0022\u003eನಿಮ್ಮ ಉದ್ಯೋಗದ ಸ್ಥಳ ಅಥವಾ ನೀವು ಕೆಲಸ ಮಾಡುವ ಸಂಸ್ಥೆಯು, ನಿಮ್ಮ ಬಡ್ಡಿ ದರದ ಮೇಲೆ ಪ್ರಭಾವ ಬೀರಬಹುದು. ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗವು ಸ್ಥಿರ ಉದ್ಯೋಗವನ್ನು ಹೊಂದುವ ಮತ್ತು ಸ್ಥಿರ ಆದಾಯವನ್ನು ಪಡೆಯುವ ಸಾಮಾನ್ಯವಾಗಿ ಕಡಿಮೆ ಬಡ್ಡಿ ದರಗಳಾಗಿ ಪರಿವರ್ತಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಉದ್ಯೋಗದ ಸ್ವರೂಪ:\u003c/strong\u003e\u003c/h3\u003e\u003cp style=\u0022display: inline;\u0022\u003eನೀವು ಸ್ವಯಂ ಉದ್ಯೋಗಿ ಅಥವಾ ಸಂಬಳ ಪಡೆಯುವವರು ಎಂಬುದರ ಆಧಾರದ ಮೇಲೆ ಸಾಲದಾತರು ವಿವಿಧ ಬಡ್ಡಿ ದರಗಳನ್ನು ವಿಧಿಸುತ್ತಾರೆ.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eವಯಸ್ಸು:\u003c/strong\u003e\u003c/h3\u003e\u003cp style=\u0022display: inline;\u0022\u003eನಿಮ್ಮ ಬಡ್ಡಿ ದರವನ್ನು ನಿರ್ಧರಿಸುವಲ್ಲಿ ವಯಸ್ಸು ಬಹಳ ಮುಖ್ಯವಾಗಿರಬಹುದು. ಉದಾಹರಣೆಗೆ, ನೀವು ನಿವೃತ್ತಿಯ ಹತ್ತಿರದಲ್ಲಿದ್ದರೆ, ಲೋನನ್ನು ಮರುಪಾವತಿಸುವ ಕಡಿಮೆ ಸಾಮರ್ಥ್ಯದಿಂದಾಗಿ ನಿಮ್ಮ ಲೋನ್ ಬಡ್ಡಿಯನ್ನು ಹೆಚ್ಚಿಸಬಹುದು.\u003c/p\u003e\u003c/li\u003e\u003cli\u003e\u003ch3 class=\u0022h3_head\u0022 style=\u0022display: inline;\u0022\u003e\u003cstrong style=\u0022font-size: 1.5rem; color: #000;\u0022\u003eಸಾಲದಾತರೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧ:\u003c/strong\u003e\u003c/h3\u003e\u003cp style=\u0022display: inline;\u0022\u003eಲೋನ್ ಒದಗಿಸುವವರೊಂದಿಗೆ ಮುಂಚಿತ-ಅಸ್ತಿತ್ವದಲ್ಲಿರುವ ಸಂಬಂಧವು, ಉತ್ತಮ ಬಡ್ಡಿ ದರ ಮತ್ತು ಲೋನ್ ನಿಯಮಗಳನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು.\u003c/p\u003e\u003c/li\u003e\u003c/ul\u003e\u003ch2 class=\u0022h2_head\u0022\u003e\u003cstrong style=\u0022font-size: 2rem;\u0022\u003eಬ್ರೇಕಿಂಗ್ ಡೌನ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು:\u003c/strong\u003e\u003c/h2\u003e\u003ch3 class=\u0022h3_head\u0022 style=\u0022color: #000;\u0022\u003e\u003cstrong style=\u0022font-size: 1.5rem;\u0022\u003e1. ಟೂ ವೀಲರ್ ಲೋನ್ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ?\u003c/strong\u003e\u003c/h3\u003e\u003cp style=\u0022margin-left: 30px;\u0022\u003eಸಾಮಾನ್ಯವಾಗಿ, \u003ca href=\u0022https://www.tvscredit.com/kannada/emi-calculator/\u0022\u003eಲೋನ್ ಇಎಂಐ ಕ್ಯಾಲ್ಕುಲೇಟರ್‌ಗಳಿಗೆ\u003c/a\u003e ಈ ಕೆಳಗಿನ ಅಂಶಗಳನ್ನು ನಮೂದಿಸುವ ಅಗತ್ಯವಿದೆ: ಲೋನ್ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿ.\u003c/p\u003e\u003ch3 class=\u0022h3_head\u0022 style=\u0022color: #000;\u0022\u003e\u003cstrong style=\u0022font-size: 1.5rem;\u0022\u003e2. ಟೂ ವೀಲರ್ ಲೋನ್‍ನ ಗರಿಷ್ಠ ಕಾಲಾವಧಿ ಎಷ್ಟು?\u003c/strong\u003e\u003c/h3\u003e\u003cp style=\u0022margin-left: 30px;\u0022\u003eಸಾಲದ ಅವಧಿಗಳು ಸಾಮಾನ್ಯವಾಗಿ ಕನಿಷ್ಠ 12 ರಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತವೆ\u003c/p\u003e\u003ch3 class=\u0022h3_head\u0022 style=\u0022color: #000;\u0022\u003e\u003cstrong style=\u0022font-size: 1.5rem;\u0022\u003e3. ಕ್ರೆಡಿಟ್ ಸ್ಕೋರ್ ಟೂ ವೀಲರ್ ಲೋನ್ ಬಡ್ಡಿ ದರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?\u003c/strong\u003e\u003c/h3\u003e\u003cp style=\u0022margin-left: 30px;\u0022\u003eಕಡಿಮೆ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವುದರಿಂದ ಹೆಚ್ಚಿನ ಬಡ್ಡಿ ದರಗಳಿಗೆ ಕಾರಣವಾಗಬಹುದು.\u003c/p\u003e\u003ch3 class=\u0022h3_head\u0022 style=\u0022color: #000;\u0022\u003e\u003cstrong style=\u0022font-size: 1.5rem;\u0022\u003e4. ಬೈಕ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?\u003c/strong\u003e\u003c/h3\u003e\u003cp style=\u0022margin-left: 30px;\u0022\u003eಆನ್‌ಲೈನ್‌ನಲ್ಲಿ, ಡೀಲರ್‌ಶಿಪ್ ಇತ್ಯಾದಿಗಳ ಮೂಲಕ ಬೈಕ್ ಲೋನಿಗೆ ಅಪ್ಲೈ ಮಾಡಲು ಹಲವಾರು ಮಾರ್ಗಗಳಿವೆ.\u003c/p\u003e\u003cp style=\u0022margin-left: 30px;\u0022\u003eಅಪ್ಲೈ ಮಾಡಲು \u003ca href=\u0022https://www.tvscredit.com/kannada/loans/two-wheeler-loans/apply-now/\u0022\u003eಇಲ್ಲಿ ಕ್ಲಿಕ್ ಮಾಡಿ\u003c/a\u003e: ಅಥವಾ ಇನ್ನಷ್ಟು ತಿಳಿಯಲು \u003ca href=\u0022https://play.google.com/store/apps/details?id=com.tvscs.tvscreditapp\u0026amp;hl=en\u0026amp;pli=1\u0022 target=\u0022_blank\u0022 rel=\u0022noopener\u0022\u003eಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್\u003c/a\u003e ಡೌನ್ಲೋಡ್ ಮಾಡಿ.\u003c/p\u003e\u003ch3 class=\u0022h3_head\u0022 style=\u0022color: #000;\u0022\u003e\u003cstrong style=\u0022font-size: 1.5rem;\u0022\u003e5. ಬೈಕ್ ಲೋನ್ ಡೌನ್ ಪೇಮೆಂಟ್‌ಗೆ ಕನಿಷ್ಠ ಮೊತ್ತ ಎಷ್ಟು?\u003c/strong\u003e\u003c/h3\u003e\u003cp style=\u0022margin-left: 30px;\u0022\u003eಟೂ ವೀಲರ್ ಲೋನನ್ನು ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಅಪ್ಲೈ ಮಾಡಬಹುದು.\u003c/p\u003e\u003cp\u003e\u0026nbsp;\u003c/p\u003e\u003cstyle\u003e.titlegreen {color: #108a43;font-size: 1.7rem;}.h3_head{font-size: 1.4rem; line-height: normal; padding-bottom: 2rem;     margin-bottom: 0; font-weight: 500;font-family: var(--familyPoppins);}.h2_head{ color: #108a43 !important; font-weight: 400 !important; padding-bottom: 2rem !important; font-size: 1.7rem !important; line-height: 1.4rem !important; font-family: var(--familyPoppins);}.featured-blog-content-sec ul, ol { margin-left: 30px;}@media(max-width:767px){table.Mob_table {width: auto;}.featured-blog-content-sec p a{font-size: 1.2rem;}}\u003c/style\u003e","protected":false},"excerpt":{"rendered":"\u003cp\u003eನೀವು ಟೂ ವೀಲರ್ ಖರೀದಿಸಲು ಯೋಜಿಸುತ್ತಿದ್ದರೆ, ರಸ್ತೆಗಿಳಿಯುವ ಮೊದಲು ಟೂ ವೀಲರ್ ಲೋನ್ ಬಡ್ಡಿ ದರಗಳು, ಇಎಂಐ ಮತ್ತು ಇನ್ನೂ ಹೆಚ್ಚಿನ ಅಂಶಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಮೌಲ್ಯಯುತ ಒಳನೋಟಗಳಿಗಾಗಿ ಮುಂದೆ ಓದಿ! ಟೂ ವೀಲರ್ ಲೋನ್ ಬಡ್ಡಿ ದರಗಳು ಎಷ್ಟು? ಅಪ್ಲೈ ಮಾಡುವಾಗ ನೀವು ತೆಗೆದುಕೊಳ್ಳಬೇಕಾದ ಪ್ರಮುಖ ಪರಿಗಣನೆಗಳಲ್ಲಿ ಒಂದೆಂದರೆ [...]\u003c/p\u003e","protected":false},"author":12,"featured_media":7969,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[56],"tags":[],"class_list":["post-7739","post","type-post","status-publish","format-standard","has-post-thumbnail","hentry","category-two-wheeler-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಬೈಕ್/ಟೂ ವೀಲರ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಸಾಲದಾತರ ಆಧಾರದ ಮೇಲೆ, ಸ್ಕೂಟರ್ ಲೋನ್ / ಬೈಕ್ ಲೋನ್ ಬಡ್ಡಿ ದರಗಳು ಬದಲಾಗುತ್ತವೆ ಅಥವಾ ವರ್ಷಕ್ಕೆ 6.2% - 30% ನಡುವಿನ ಫಿಕ್ಸೆಡ್ ಬಡ್ಡಿ ದರವಾಗಿರಬಹುದು.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/two-wheeler-loans/bike-two-wheeler-loan-interest-rates-charges/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಬೈಕ್/ಟೂ ವೀಲರ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಸಾಲದಾತರ ಆಧಾರದ ಮೇಲೆ, ಸ್ಕೂಟರ್ ಲೋನ್ / ಬೈಕ್ ಲೋನ್ ಬಡ್ಡಿ ದರಗಳು ಬದಲಾಗುತ್ತವೆ ಅಥವಾ ವರ್ಷಕ್ಕೆ 6.2% - 30% ನಡುವಿನ ಫಿಕ್ಸೆಡ್ ಬಡ್ಡಿ ದರವಾಗಿರಬಹುದು.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/two-wheeler-loans/bike-two-wheeler-loan-interest-rates-charges/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222024-06-04T11:34:15+00:00\u0022 /\u003e\u003cmeta property=\u0022article:modified_time\u0022 content=\u00222026-03-16T10:42:03+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2024/06/Blog-5-Main-Blog-Thumbnail-New.jpg\u0022 /\u003e\u003cmeta property=\u0022og:image:width\u0022 content=\u0022966\u0022 /\u003e\u003cmeta property=\u0022og:image:height\u0022 content=\u0022426\u0022 /\u003e\u003cmeta property=\u0022og:image:type\u0022 content=\u0022image/jpeg\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00226 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Two-Wheeler Loan and Interest Rates 2024\u0022,\u0022datePublished\u0022:\u00222024-06-04T11:34:15+00:00\u0022,\u0022dateModified\u0022:\u00222026-03-16T10:42:03+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/\u0022},\u0022wordCount\u0022:978,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2024/06/Blog-5-Main-Blog-Thumbnail-New.jpg\u0022,\u0022articleSection\u0022:[\u0022ಟೂ ವೀಲರ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/two-wheeler-loans/bike-two-wheeler-loan-interest-rates-charges/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/\u0022,\u0022url\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/\u0022,\u0022name\u0022:\u0022Bike/Two Wheeler Loan Interest Rates \\u0026 Charges | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2024/06/Blog-5-Main-Blog-Thumbnail-New.jpg\u0022,\u0022datePublished\u0022:\u00222024-06-04T11:34:15+00:00\u0022,\u0022dateModified\u0022:\u00222026-03-16T10:42:03+00:00\u0022,\u0022description\u0022:\u0022Depending on the lender, scooter loan / Bike Loan interest rates can be either a variable one or a fixed rate of interest ranging between 6.2% - 30% p.a.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/two-wheeler-loans/bike-two-wheeler-loan-interest-rates-charges/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage\u0022,\u0022url\u0022:\u0022https://www.tvscredit.com/wp-content/uploads/2024/06/Blog-5-Main-Blog-Thumbnail-New.jpg\u0022,\u0022contentUrl\u0022:\u0022https://www.tvscredit.com/wp-content/uploads/2024/06/Blog-5-Main-Blog-Thumbnail-New.jpg\u0022,\u0022width\u0022:966,\u0022height\u0022:426,\u0022caption\u0022:\u0022apply for two wheeler loans from tvs credit\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Bike/Two Wheeler Loan Interest Rates \u0026 Charges | TVS Credit","description":"Depending on the lender, scooter loan / Bike Loan interest rates can be either a variable one or a fixed rate of interest ranging between 6.2% - 30% p.a.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/two-wheeler-loans/bike-two-wheeler-loan-interest-rates-charges/","og_locale":"en_US","og_type":"article","og_title":"Bike/Two Wheeler Loan Interest Rates \u0026 Charges | TVS Credit","og_description":"Depending on the lender, scooter loan / Bike Loan interest rates can be either a variable one or a fixed rate of interest ranging between 6.2% - 30% p.a.","og_url":"https://www.tvscredit.com/blog/two-wheeler-loans/bike-two-wheeler-loan-interest-rates-charges/","og_site_name":"ಟಿವಿಎಸ್ ಕ್ರೆಡಿಟ್","article_published_time":"2024-06-04T11:34:15+00:00","article_modified_time":"2026-03-16T10:42:03+00:00","og_image":[{"width":966,"height":426,"url":"https://www.tvscredit.com/wp-content/uploads/2024/06/Blog-5-Main-Blog-Thumbnail-New.jpg","type":"image/jpeg"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"6 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/two-wheeler-loans/bike-two-wheeler-loan-interest-rates-charges/#article","isPartOf":{"@id":"https://www.tvscredit.com/blog/two-wheeler-loans/bike-two-wheeler-loan-interest-rates-charges/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Two-Wheeler Loan and Interest Rates 2024","datePublished":"2024-06-04T11:34:15+00:00","dateModified":"2026-03-16T10:42:03+00:00","mainEntityOfPage":{"@id":"https://www.tvscredit.com/blog/two-wheeler-loans/bike-two-wheeler-loan-interest-rates-charges/"},"wordCount":978,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage"},"thumbnailUrl":"https://www.tvscredit.com/wp-content/uploads/2024/06/Blog-5-Main-Blog-Thumbnail-New.jpg","articleSection":["ಟೂ ವೀಲರ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/two-wheeler-loans/bike-two-wheeler-loan-interest-rates-charges/#respond"]}]},{"@type":"WebPage","@id":"https://www.tvscredit.com/blog/two-wheeler-loans/bike-two-wheeler-loan-interest-rates-charges/","url":"https://www.tvscredit.com/blog/two-wheeler-loans/bike-two-wheeler-loan-interest-rates-charges/","name":"Bike/Two Wheeler Loan Interest Rates \u0026 Charges | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage"},"image":{"@id":"https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage"},"thumbnailUrl":"https://www.tvscredit.com/wp-content/uploads/2024/06/Blog-5-Main-Blog-Thumbnail-New.jpg","datePublished":"2024-06-04T11:34:15+00:00","dateModified":"2026-03-16T10:42:03+00:00","description":"Depending on the lender, scooter loan / Bike Loan interest rates can be either a variable one or a fixed rate of interest ranging between 6.2% - 30% p.a.","inLanguage":"en-US","potentialAction":[{"@type":"ReadAction","target":["https://www.tvscredit.com/blog/two-wheeler-loans/bike-two-wheeler-loan-interest-rates-charges/"]}]},{"@type":"ImageObject","inLanguage":"en-US","@id":"https://www.tvscredit.com/blog/two-wheeler-loans/bike-two-wheeler-loan-interest-rates-charges/#primaryimage","url":"https://www.tvscredit.com/wp-content/uploads/2024/06/Blog-5-Main-Blog-Thumbnail-New.jpg","contentUrl":"https://www.tvscredit.com/wp-content/uploads/2024/06/Blog-5-Main-Blog-Thumbnail-New.jpg","width":966,"height":426,"caption":"apply for two wheeler loans from tvs credit"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/7739","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=7739"}],"version-history":[{"count":10,"href":"https://www.tvscredit.com/wp-json/wp/v2/posts/7739/revisions"}],"predecessor-version":[{"id":13565,"href":"https://www.tvscredit.com/wp-json/wp/v2/posts/7739/revisions/13565"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/7969"}],"wp:attachment":[{"href":"https://www.tvscredit.com/wp-json/wp/v2/media?parent=7739"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=7739"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=7739"}],"curies":[{"name":"wp","href":"https://api.w.org/{rel}","templated":true}]}}