{"id":8405,"date":"2024-09-18T12:04:11","date_gmt":"2024-09-18T12:04:11","guid":{"rendered":"https://www.tvscredit.com/?p=8405"},"modified":"2026-03-16T16:14:55","modified_gmt":"2026-03-16T10:44:55","slug":"how-to-get-a-personal-loan-with-minimal-or-no-documentation","status":"publish","type":"post","link":"https://www.tvscredit.com/blog/personal-loan/how-to-get-instant-personal-loan-without-documents/","title":{"rendered":"How to get instant Personal Loan without documents"},"content":{"rendered":"\u003cp\u003eಪರ್ಸನಲ್ ಲೋನಿಗಾಗಿ ಹುಡುಕುತ್ತಿದ್ದೀರಾ, ಆದರೆ ಅಗತ್ಯವಿರುವ ಡಾಕ್ಯುಮೆಂಟೇಶನ್ ನೀವು ಹೊಂದಿಲ್ಲ ಎಂದು ಚಿಂತಿಸುತ್ತಿದ್ದೀರಾ?\u003c/p\u003e\u003cp\u003eನಾವು ನಿಮಗಾಗಿ ಉತ್ತಮ ಸುದ್ದಿಗಳನ್ನು ಹೊಂದಿದ್ದೇವೆ! ಈ ಬ್ಲಾಗ್‌ನಲ್ಲಿ ಡಾಕ್ಯುಮೆಂಟ್‌ಗಳಿಲ್ಲದೆ ತ್ವರಿತ ಪರ್ಸನಲ್ ಲೋನ್ ಪಡೆಯಲು ನಾವು ವಿಧಾನಗಳು ಮತ್ತು ಕಾರ್ಯತಂತ್ರಗಳ ಪರಿಶೀಲನೆಯನ್ನು ನೀಡುತ್ತೇವೆ\u003c/p\u003e\u003ch2\u003eಪರ್ಸನಲ್ ಲೋನ್‌ಗಳ ಪರಿಚಯ\u003c/h2\u003e\u003cp\u003eಪರ್ಸನಲ್ ಲೋನ್‌ಗಳನ್ನು ಒತ್ತೆ ಅಥವಾ ಅಡಮಾನದ ಅಗತ್ಯವಿಲ್ಲದೆ ಸುರಕ್ಷಿತವಾಗಿರುವ ಭದ್ರತೆ ರಹಿತ ಲೋನ್‌ಗಳಾಗಿ ವರ್ಗೀಕರಿಸಲಾಗುತ್ತದೆ. ಅಂತಹ ಸಾಲಗಳು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಲು ತ್ವರಿತ ಸಾಲಗಳನ್ನು ಆಯ್ಕೆ ಮಾಡಲು ಬಯಸುವವರಿಗೆ ಪ್ರಯೋಜನ ನೀಡುತ್ತವೆ.\u003c/p\u003e\u003cp\u003eನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಮತ್ತು ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನ್ ಪಡೆಯಲು ಬಯಸಿದರೆ, ವಿಸ್ತಾರವಾದ ಪೇಪರ್‌ವರ್ಕ್ ತೊಂದರೆಯಿಲ್ಲದೆ ನೀವು ಟಿವಿಎಸ್ ಕ್ರೆಡಿಟ್ ಆನ್‌ಲೈನ್‌ನಲ್ಲಿ ಸಾಲ ಪಡೆಯಬಹುದು.\u003c/p\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/09/how-to-get-instant-4-1.webp\u0022 alt=\u0022Understanding Instant Personal Loans Without Documentation\u0022 /\u003e\u003c/p\u003e\u003ch2\u003eಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು\u003c/h2\u003e\u003cp\u003eಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ವ್ಯಾಪಕ ಡಾಕ್ಯುಮೆಂಟೇಶನ್ ಅಗತ್ಯವಿರುವ ಕಠಿಣ ಪ್ರಕ್ರಿಯೆಯಾಗಿದ್ದು, ಇದು ನಿರೀಕ್ಷಿತ ಸಾಲಗಾರರನ್ನು ತಡೆದು ನಿಲ್ಲಿಸುತ್ತದೆ.\u003c/p\u003e\u003cp\u003eಡಿಜಿಟಲ್ ಕ್ರಾಂತಿಯು ಈ ವ್ಯವಸ್ಥೆಯಲ್ಲಿ ಬದಲಾವಣೆಗೆ ಕಾರಣವಾಗಿದ್ದು, ಸಂಭಾವ್ಯ ಸಾಲಗಾರನ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸಲು ಡೇಟಾ ಚಾಲಿತ, ಬಳಕೆದಾರ ಸ್ನೇಹಿ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡುತ್ತದೆ.\u003c/p\u003e\u003cp\u003eಇಂದು, ಡಾಕ್ಯುಮೆಂಟ್‌ಗಳಿಲ್ಲದೆ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಪಡೆಯುವುದು ಸರಳ ಮತ್ತು ನೇರ ಪ್ರಕ್ರಿಯೆಯಾಗಿದೆ, ಹೀಗಾಗಿ ಇದು ಆಧುನಿಕ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಮರ್ಥ ಬಳಕೆದಾರರ ಅನುಭವವನ್ನು ಒದಗಿಸುತ್ತದೆ.\u003c/p\u003e\u003ch2\u003eಸಾಲದಾತರು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಸಾಲಗಳನ್ನು ಒದಗಿಸುತ್ತಾರೆ\u003c/h2\u003e\u003cp\u003eಸಾಲಗಳು ಭದ್ರತೆ ರಹಿತ ಕ್ರೆಡಿಟ್ ರೂಪದಲ್ಲಿ ಬರುವುದರಿಂದ, ಹೆಚ್ಚಾಗಿ ಯಾವುದೇ ಡಾಕ್ಯುಮೆಂಟೇಶನ್ ಇಲ್ಲದ ಪರ್ಸನಲ್ ಲೋನ್‌ಗಳನ್ನು ಅನುಮೋದಿಸಲು ಸಾಲದ ಅನುಮೋದನೆಯು ಹೆಚ್ಚಾಗಿ ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಅರ್ಹತೆ ಮತ್ತು ಸಿಬಿಲ್ ಸ್ಕೋರ್‌ನಂತಹ ಅಂಶಗಳನ್ನು ಅವಲಂಬಿಸಿರುತ್ತದೆ.\u003c/p\u003e\u003cp\u003eಒಮ್ಮೆ ಇದು ಕ್ರಮಬದ್ಧವಾದಾಗ, ಸಾಲದಾತರಾದ ಬ್ಯಾಂಕುಗಳು ಮತ್ತು ಟಿವಿಎಸ್ ಕ್ರೆಡಿಟ್‌ನಂತಹ ಎನ್‌ಬಿಎಫ್‌ಸಿಗಳು ಡಾಕ್ಯುಮೆಂಟ್‌ಗಳಿಲ್ಲದೆ ಸುಲಭವಾಗಿ \u003ca href=\u0022/kannada/loans/online-personal-loans/\u0022\u003eತ್ವರಿತ ಪರ್ಸನಲ್ ಲೋನ್\u003c/a\u003e ಅನ್ನು ನೀಡುತ್ತವೆ ಮತ್ತು ನೀವು ಐಡಿ ಮತ್ತು ವಿಳಾಸ ಪುರಾವೆಗಳಂತಹ ಕನಿಷ್ಠ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸುವ ಅಗತ್ಯವಿದೆ.\u003c/p\u003e\u003ch2\u003eಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಸಾಲಗಳ ವಿಧಗಳು\u003c/h2\u003e\u003cp\u003eಪರ್ಸನಲ್ ಲೋನ್‌ಗಳಂತಹ ಭದ್ರತೆ ರಹಿತ ಲೋನ್‌ಗಳು ಸಾಮಾನ್ಯವಾಗಿ ಕನಿಷ್ಠ ಡಾಕ್ಯುಮೆಂಟೇಶನ್ ಅನ್ನು ಒಳಗೊಂಡಿರುತ್ತವೆ.\u003c/p\u003e\u003cp\u003eಈ ಸಾಲಗಳು ಮದುವೆ/ಎಂಗೇಜ್‌ಮೆಂಟ್, ವೈದ್ಯಕೀಯ ಬಿಲ್‌ಗಳು, ಶಿಕ್ಷಣ ಸಂಬಂಧಿತ ವೆಚ್ಚಗಳು ಇತ್ಯಾದಿಗಳಂತಹ ವಿವಿಧ ಅಗತ್ಯಗಳಿಗೆ ಹಣಕಾಸು ಒದಗಿಸಲು ನಿಮಗೆ ಸಹಾಯ ಮಾಡುತ್ತವೆ.\u003c/p\u003e\u003cp\u003eಡಾಕ್ಯುಮೆಂಟ್‌ಗಳು ಮತ್ತು ಆದಾಯ ಪುರಾವೆ ಇಲ್ಲದೆ ನೀವು \u003ca href=\u0022https://www.tvscredit.com/kannada/loans/online-personal-loans/apply-now/\u0022 target=\u0022_blank\u0022 rel=\u0022noopener\u0022\u003eಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು\u003c/a\u003e. ಯಾವುದೇ ಡಾಕ್ಯುಮೆಂಟ್‌ಗಳಿಲ್ಲದ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ, ಅವುಗಳಲ್ಲಿ ಒಂದು ಎಂದರೆ ನೇರ ಮತ್ತು ಸರಳ ಪ್ರಕ್ರಿಯೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆ.\u003c/p\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2024/11/how-to-get-instant-3-1.jpg\u0022 /\u003e\u003c/p\u003e\u003ch2\u003eಕನಿಷ್ಠ ಡಾಕ್ಯುಮೆಂಟೇಶನ್ ಲೋನ್‌ಗಳಿಗೆ ಅಪ್ಲಿಕೇಶನ್ ಪ್ರಕ್ರಿಯೆ\u003c/h2\u003e\u003cp\u003eಟಿವಿಎಸ್ ಕ್ರೆಡಿಟ್‌ನೊಂದಿಗೆ ಡಾಕ್ಯುಮೆಂಟ್‌ಗಳಿಲ್ಲದೆ ತ್ವರಿತ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದನ್ನು ಕೆಲವು ಸುಲಭ ಹಂತಗಳಲ್ಲಿ ಮಾಡಬಹುದು.\u003c/p\u003e\u003col class=\u0022num_ol\u0022\u003e\u003cli\u003e\u003ca href=\u0022https://play.google.com/store/apps/details?id=com.tvscs.tvscreditapp\u0026amp;referrer=utm_source%3Dwebsite%26utm_term%3DOmpl%26utm_campaign%3Dompl%2520redirection%26anid%3Dadmob\u0022 target=\u0022_blank\u0022 rel=\u0022noopener\u0022\u003eಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್\u003c/a\u003e ಡೌನ್ಲೋಡ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್‌ನೊಂದಿಗೆ ಸೈನ್ ಅಪ್ ಮಾಡಿ\u003c/li\u003e\u003cli\u003eನಿಮ್ಮ ಪ್ರೊಫೈಲ್ ಪರಿಶೀಲಿಸಲು ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಿ\u003c/li\u003e\u003cli\u003eನಿಮ್ಮ ಅಪೇಕ್ಷಿತ ಲೋನ್ ಮೊತ್ತ ಮತ್ತು ಕಾಲಾವಧಿಯನ್ನು ವಿವರಿಸಿದ ನಂತರ ವಿ-ಕೆವೈಸಿ (ವಿಡಿಯೋ ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ\u003c/li\u003e\u003cli\u003eನಿಮ್ಮ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ ಮತ್ತು ತ್ವರಿತ ಲೋನ್ ವಿತರಣೆಗಾಗಿ ಇ-ಮ್ಯಾಂಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ\u003c/li\u003e\u003c/ol\u003e\u003ch2\u003eಯಶಸ್ವಿ ಅಪ್ಲಿಕೇಶನ್‌ಗಾಗಿ ಸಲಹೆಗಳು\u003c/h2\u003e\u003cp\u003eನೀವು ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಬಯಸಿದರೆ, ನಿಮ್ಮ ಆಯ್ಕೆಯ ಹಣಕಾಸು ಸಂಸ್ಥೆಯೊಂದಿಗೆ ನೀವು ಮುಂಚಿತ-ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ ನಿಮ್ಮ ಸಾಲದ ಅನುಮೋದನೆಯ ಅವಕಾಶಗಳು ಹೆಚ್ಚಾಗಿರುತ್ತವೆ. ನಿಮ್ಮ ಸಾಲ ಒದಗಿಸುವವರಿಗೆ ನಿಮ್ಮ ಕ್ರೆಡಿಟ್ ಅರ್ಹತೆ, ಸಾಲಕ್ಕೆ ನಿಮ್ಮ ಅರ್ಹತೆ ಮತ್ತು ಸಾಲವನ್ನು ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದು ಸುಲಭವಾಗುತ್ತದೆ.\u003c/p\u003e\u003cp\u003eಇದೇ ರೀತಿಯ ಕಾರಣಗಳಿಗಾಗಿ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಯಾವುದೇ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಕ್ಲಿಯರ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ, ಇದರಿಂದಾಗಿ ನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸಬಹುದು.\u003c/p\u003e\u003cp\u003eಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ನಿಮಗೆ ಸಹಾಯ ಮಾಡಲು ಕೆಲವು ಸಲಹೆಗಳು ಇಲ್ಲಿವೆ:\u003c/p\u003e\u003cul class=\u0022ml_20\u0022\u003e\u003cli\u003e\u003cstrong\u003eಹೆಚ್ಚಿನ ಕ್ರೆಡಿಟ್ ಸ್ಕೋರ್\u003c/strong\u003e 700 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್, ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ನೀವು ನಿಮ್ಮ ಲೋನನ್ನು ಕ್ಲಿಯರ್ ಮಾಡುತ್ತೀರಿ ಎಂದು ಸಾಲದಾತರು ನೀಡುವ ಸೂಚನೆ ಆಗಿರುತ್ತದೆ. ನೀವು ನಿಮ್ಮ ಕ್ರೆಡಿಟ್ ಸ್ಕೋರನ್ನು ಹೀಗೆ ಸುಧಾರಿಸಬಹುದು –\u003c/li\u003e\u003c/ul\u003e\u003cp style=\u0022margin-left: 30px; padding-bottom: 0;\u0022\u003e-\u0026gt; ಬಾಕಿ ಉಳಿದ ಲೋನ್‌ಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವುದು\u003c/p\u003e\u003cp style=\u0022margin-left: 30px; padding-bottom: 1rem;\u0022\u003e-\u0026gt; ಇಎಂಐಗಳು ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಡೀಫಾಲ್ಟ್ ಮಾಡುವುದನ್ನು ತಪ್ಪಿಸುವುದು\u003c/p\u003e\u003cul class=\u0022ml_20\u0022\u003e\u003cli\u003e\u003cstrong\u003eನಿಮ್ಮ ಸಾಲದಾತರೊಂದಿಗಿನ ಸಂಬಂಧವನ್ನು ಸುಧಾರಿಸಿ\u003c/strong\u003e ನೀವು ಪೂರ್ವ ಸಂಬಂಧ ಹೊಂದಿರುವ ಹಣಕಾಸು ಸಂಸ್ಥೆಯ ಮೂಲಕ ಲೋನಿಗೆ ಅಪ್ಲೈ ಮಾಡಿ. ನಿಮ್ಮ ಇತಿಹಾಸವು ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು.\u003c/li\u003e\u003cli\u003e\u003cstrong\u003eಸಾಲದಿಂದ ಆದಾಯದ ಅನುಪಾತ\u003c/strong\u003e 50% ಕ್ಕಿಂತ ಕಡಿಮೆ ಸಾಲದಿಂದ-ಆದಾಯದ ಅನುಪಾತವನ್ನು ನಿರ್ವಹಿಸುವುದು ಹಣಕಾಸಿನ ವಿಶ್ವಾಸಾರ್ಹತೆಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ, ಹಣಕಾಸು ಸಂಸ್ಥೆಗೆ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.\u003c/li\u003e\u003cli style=\u0022padding-bottom: 2rem;\u0022\u003e\u003cstrong\u003eಸಹ-ಅರ್ಜಿದಾರರನ್ನು ಪರಿಗಣಿಸಿ\u003c/strong\u003e ಸಹ-ಅರ್ಜಿದಾರರೊಂದಿಗೆ ಲೋನಿಗೆ ಅಪ್ಲೈ ಮಾಡುವುದರಿಂದ ನಿಮ್ಮ ಪ್ರಕರಣಕ್ಕೆ ಸಹಾಯ ಮಾಡಬಹುದು ಮತ್ತು ನಿಮ್ಮ ಲೋನ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಬಹುದು.\u003c/li\u003e\u003c/ul\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2024/11/how-to-get-instant-4-1.jpg\u0022 alt=\u0022Tips for Successful Online Personal Loan Applications\u0022 /\u003e\u003c/p\u003e\u003ch2\u003eಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಸಾಲಗಳ ಪ್ರಯೋಜನಗಳು\u003c/h2\u003e\u003cp\u003eಟಿವಿಎಸ್ ಕ್ರೆಡಿಟ್‌ನೊಂದಿಗೆ ಪರ್ಸನಲ್ ಲೋನ್ ಪಡೆಯುವುದು ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಅವುಗಳೆಂದರೆ\u003c/p\u003e\u003cul class=\u0022ml_20\u0022\u003e\u003cli\u003e\u003cstrong\u003eತ್ವರಿತ ಅನುಮೋದನೆ\u003c/strong\u003e ತ್ವರಿತ ಸಾಲದ ಅನುಮೋದನೆ ಮತ್ತು ಅದೇ ದಿನ ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣದ ಟ್ರಾನ್ಸ್‌ಫರ್ ಪಡೆಯಲು ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಡೌನ್ಲೋಡ್ ಮಾಡಿ\u003c/li\u003e\u003cli\u003e\u003cstrong\u003eಫ್ಲೆಕ್ಸಿಬಲ್ ಲೋನ್ ಮೊತ್ತ ಮತ್ತು ಕಾಲಾವಧಿ \u003c/strong\u003e ₹50,000 ರಿಂದ ₹5,00,000 ನಡುವಿನ ಲೋನ್ ಮೊತ್ತದ ಮೇಲೆ 6-60 ತಿಂಗಳ ಸುಲಭ ಇಎಂಐ ಆಯ್ಕೆಗಳು ಮತ್ತು ಫ್ಲೆಕ್ಸಿ ಮರುಪಾವತಿ ಅವಧಿಗಳನ್ನು ಆಯ್ಕೆ ಮಾಡಿ\u003c/li\u003e\u003cli\u003e\u003cstrong\u003e100% ಕಾಗದರಹಿತ ಪ್ರಕ್ರಿಯೆ\u003c/strong\u003e ಸಂಪೂರ್ಣ ಲೋನ್ ಅಪ್ಲಿಕೇಶನ್ ಮತ್ತು ವಿತರಣೆ ಪ್ರಕ್ರಿಯೆಯು ಆ್ಯಪ್‌ ಆಧಾರಿತವಾಗಿದೆ ಮತ್ತು ಯಾವುದೇ ಪೇಪರ್‌ವರ್ಕ್ ಅಗತ್ಯವಿಲ್ಲ\u003c/li\u003e\u003cli\u003e\u003cstrong\u003eಶೂನ್ಯ ಡಾಕ್ಯುಮೆಂಟೇಶನ್\u003c/strong\u003e ಪರ್ಸನಲ್ ಲೋನ್ ಪಡೆಯಲು ಪ್ಯಾನ್ ನಂಬರ್, ಆಧಾರ್ ನಂಬರ್ ಮತ್ತು ವಿಳಾಸದ ಪುರಾವೆಯಂತಹ ಮೂಲಭೂತ ವಿವರಗಳ ಅಗತ್ಯವಿದೆ\u003c/li\u003e\u003cli\u003e\u003cstrong\u003eತ್ವರಿತ ಮತ್ತು ಸುಲಭ ಅಪ್ಲಿಕೇಶನ್\u003c/strong\u003e ಕೆಲವು ಮೂಲಭೂತ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ಬ್ಯಾಂಕ್ ಅಕೌಂಟಿಗೆ ತೊಂದರೆ ರಹಿತವಾಗಿ ಲೋನ್ ಮೊತ್ತ ಕ್ರೆಡಿಟ್ ಆಗಲು ಅವುಗಳನ್ನು ಪರಿಶೀಲಿಸಿಕೊಳ್ಳಿ\u003c/li\u003e\u003cli\u003e\u003cstrong\u003eವೈಯಕ್ತಿಕಗೊಳಿಸಿದ ಸಹಾಯ\u003c/strong\u003e ತಡೆರಹಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ಟಿವಿಎಸ್ ಕ್ರೆಡಿಟ್ ಡಿಜಿಟಲ್ ಅಸಿಸ್ಟೆಂಟ್ ಟಿಯಾವನ್ನು ಪ್ರತಿ ಹಂತದಲ್ಲೂ ಅಕ್ಸೆಸ್ ಮಾಡಬಹುದು\u003c/li\u003e\u003c/ul\u003e\u003cp\u003eನಿಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಹಣವನ್ನು ಪಡೆಯಲು ಹೆಚ್ಚುವರಿ ಪೇಪರ್‌ವರ್ಕ್‌ನ ಅನಾನುಕೂಲತೆಗಳಿಂದ ಈಗ ದೂರವಿರಿ. ನಿಮ್ಮ ಬ್ಯಾಂಕ್ ಅಕೌಂಟಿಗೆ ಅಗತ್ಯವಿರುವ ಸಾಲದ ಮೊತ್ತದ ಕ್ರೆಡಿಟ್ ಅನ್ನು ತಕ್ಷಣವೇ ಪಡೆಯಲು ನಿಮ್ಮ ಆದ್ಯತೆಯ ಮೊಬೈಲ್ ಡಿವೈಸ್ ಬಳಸಿಕೊಂಡು ನಿಮ್ಮ ಮನೆಯಿಂದಲೇ ಆರಾಮದಿಂದ ನೀವು ಯಾವುದೇ ಸಮಯದಲ್ಲಿ ಅಪ್ಲೈ ಮಾಡಬಹುದು. ಟಿವಿಎಸ್ ಕ್ರೆಡಿಟ್‌ನೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಕಾಯುವುದನ್ನು ತಪ್ಪಿಸಿ, ಪ್ಲೇ ಸ್ಟೋರ್‌ನಿಂದ ಅಥವಾ ಆ್ಯಪ್ ಸ್ಟೋರ್‌ನಿಂದ ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪನ್ನು ಡೌನ್ಲೋಡ್ ಮಾಡಿ, ತ್ವರಿತ ಸಾಲದ ಅನುಮೋದನೆಗಳನ್ನು ಆನಂದಿಸಿ.\u003c/p\u003e\u003ch2 style=\u0022padding-top: 1.5rem;\u0022\u003eಎಫ್ಎಕ್ಯೂ ಗಳು –\u003c/h2\u003e\u003col\u003e\u003cli\u003e\u003cstrong\u003eಯಾವುದೇ ಡಾಕ್ಯುಮೆಂಟ್‌ಗಳಿಲ್ಲದೆ ನಾನು ಪರ್ಸನಲ್ ಲೋನ್ ಪಡೆಯಬಹುದೇ?\u003c/strong\u003e\u003c/li\u003e\u003c/ol\u003e\u003cp style=\u0022margin-left: 30px;\u0022\u003eಡಾಕ್ಯುಮೆಂಟ್‌ಗಳಿಲ್ಲದೆ ನೀವು ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ಮೂಲಕ ತ್ವರಿತ ಪರ್ಸನಲ್ ಲೋನ್ ಪಡೆಯಬಹುದು*.\u003c/p\u003e\u003col start=\u00222\u0022\u003e\u003cli\u003e\u003cstrong\u003eಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಪರ್ಸನಲ್ ಲೋನ್ ಪಡೆಯುವುದು ಹೇಗೆ?\u003c/strong\u003e\u003c/li\u003e\u003c/ol\u003e\u003cp style=\u0022margin-left: 30px;\u0022\u003eಪ್ಯಾನ್ ನಂಬರ್, ಆಧಾರ್ ನಂಬರ್ ಮತ್ತು ವಿಳಾಸದ ಪುರಾವೆಯಂತಹ ಪ್ರಮುಖ ಡಾಕ್ಯುಮೆಂಟೇಶನ್ ಮಾತ್ರ ಸಲ್ಲಿಸುವ ಮೂಲಕ ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ಬಳಸಿ ಪರ್ಸನಲ್ ಲೋನ್ ಪಡೆಯಿರಿ.\u003c/p\u003e\u003col start=\u00223\u0022\u003e\u003cli\u003e\u003cstrong\u003eಕಾಗದರಹಿತ ಲೋನ್ ಎಂದರೇನು?\u003c/strong\u003e\u003c/li\u003e\u003c/ol\u003e\u003cp style=\u0022margin-left: 30px;\u0022\u003eಡಾಕ್ಯುಮೆಂಟೇಶನ್ ಫಿಸಿಕಲ್ ಸಲ್ಲಿಕೆಯ ಅಗತ್ಯವಿಲ್ಲದ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಕಾಗದರಹಿತ ಲೋನ್ ಎಂದು ಕರೆಯಲಾಗುತ್ತದೆ. ಇದು ಸಾಲಗಾರರಿಗೆ ಅನುಕೂಲಕರ, ಸುಲಭ ಮತ್ತು ತ್ವರಿತ ಪ್ರಕ್ರಿಯೆಯಾಗಿದೆ, ಏಕೆಂದರೆ ಡಿಜಿಟಲ್ ಡೇಟಾ ಚಾಲಿತ ಪ್ರಕ್ರಿಯೆಗಳನ್ನು ಲೋನ್ ಅನುಮೋದನೆ ಮತ್ತು ಪರಿಶೀಲನೆಗಾಗಿ ಬಳಸಲಾಗುತ್ತದೆ, ಇದು ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ\u003c/p\u003e\u003col start=\u00224\u0022\u003e\u003cli\u003e\u003cstrong\u003eನನ್ನ ಪ್ಯಾನ್ ಕಾರ್ಡ್ ಸಲ್ಲಿಸದೆ ನಾನು ಪರ್ಸನಲ್ ಲೋನ್ ಪಡೆಯಬಹುದೇ?\u003c/strong\u003e\u003c/li\u003e\u003c/ol\u003e\u003cp style=\u0022margin-left: 30px;\u0022\u003eಕೆಲವು ಆಯ್ದ ಗ್ರಾಹಕರು ಪ್ಯಾನ್ ಕಾರ್ಡ್, ಆದಾಯ ಪುರಾವೆ ಮುಂತಾದ ಯಾವುದೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸದೆ ಟಿವಿಎಸ್ ಕ್ರೆಡಿಟ್ ಮೂಲಕ ಪರ್ಸನಲ್ ಲೋನ್‌ಗಳನ್ನು ಪಡೆಯಬಹುದು.\u003c/p\u003e","protected":false},"excerpt":{"rendered":"\u003cp\u003eಪರ್ಸನಲ್ ಲೋನಿಗಾಗಿ ಹುಡುಕುತ್ತಿದ್ದೀರಾ, ಆದರೆ ಅಗತ್ಯವಿರುವ ಡಾಕ್ಯುಮೆಂಟೇಶನ್ ನೀವು ಹೊಂದಿಲ್ಲ ಎಂದು ಚಿಂತಿಸುತ್ತಿದ್ದೀರಾ? ನಾವು ನಿಮಗಾಗಿ ಉತ್ತಮ ಸುದ್ದಿಗಳನ್ನು ಹೊಂದಿದ್ದೇವೆ! ಈ ಬ್ಲಾಗ್‌ನಲ್ಲಿ ಡಾಕ್ಯುಮೆಂಟ್‌ಗಳಿಲ್ಲದೆ ತ್ವರಿತ ಪರ್ಸನಲ್ ಸಾಲ ಪಡೆಯಲು ನಾವು ವಿಧಾನಗಳು ಮತ್ತು ಕಾರ್ಯತಂತ್ರಗಳನ್ನು ವಿವರಿಸುತ್ತೇವೆ ಪರ್ಸನಲ್ ಲೋನ್‌ಗಳ ಪರಿಚಯವನ್ನು ಭದ್ರತೆ ರಹಿತ ಲೋನ್‌ಗಳಾಗಿ ವರ್ಗೀಕರಿಸಲಾಗುತ್ತದೆ, ಅವುಗಳು ಅಗತ್ಯವಿಲ್ಲದೆ ಸುರಕ್ಷಿತವಾಗಿವೆ [...]\u003c/p\u003e","protected":false},"author":12,"featured_media":9146,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[53],"tags":[],"class_list":["post-8405","post","type-post","status-publish","format-standard","has-post-thumbnail","hentry","category-personal-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಕನಿಷ್ಠ ಡಾಕ್ಯುಮೆಂಟ್‌ಗಳಿಲ್ಲದೆ ತ್ವರಿತ ಪರ್ಸನಲ್ ಲೋನ್ ಪಡೆಯುವುದು ಹೇಗೆ\u003c/title\u003e\u003cmeta name=\u0022description\u0022 content=\u0022ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನಿಗಾಗಿ ಹುಡುಕುತ್ತಿದ್ದೀರಾ? ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ಬಳಸಿಕೊಂಡು ನೀವು ಟಿವಿಎಸ್ ಕ್ರೆಡಿಟ್ ಮೂಲಕ ಡಾಕ್ಯುಮೆಂಟ್‌ಗಳಿಲ್ಲದೆ ಅಥವಾ ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ತ್ವರಿತ ಪರ್ಸನಲ್ ಲೋನ್ ಪಡೆಯಬಹುದು.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/personal-loan/how-to-get-instant-personal-loan-without-documents/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಕನಿಷ್ಠ ಡಾಕ್ಯುಮೆಂಟ್‌ಗಳಿಲ್ಲದೆ ತ್ವರಿತ ಪರ್ಸನಲ್ ಲೋನ್ ಪಡೆಯುವುದು ಹೇಗೆ\u0022 /\u003e\u003cmeta property=\u0022og:description\u0022 content=\u0022ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನಿಗಾಗಿ ಹುಡುಕುತ್ತಿದ್ದೀರಾ? ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ಬಳಸಿಕೊಂಡು ನೀವು ಟಿವಿಎಸ್ ಕ್ರೆಡಿಟ್ ಮೂಲಕ ಡಾಕ್ಯುಮೆಂಟ್‌ಗಳಿಲ್ಲದೆ ಅಥವಾ ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ತ್ವರಿತ ಪರ್ಸನಲ್ ಲೋನ್ ಪಡೆಯಬಹುದು.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/personal-loan/how-to-get-instant-personal-loan-without-documents/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222024-09-18T12:04:11+00:00\u0022 /\u003e\u003cmeta property=\u0022article:modified_time\u0022 content=\u00222026-03-16T10:44:55+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2024/11/how-to-get-instant-1.webp\u0022 /\u003e\u003cmeta property=\u0022og:image:width\u0022 content=\u0022966\u0022 /\u003e\u003cmeta property=\u0022og:image:height\u0022 content=\u0022502\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00226 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022How to get instant Personal Loan without documents\u0022,\u0022datePublished\u0022:\u00222024-09-18T12:04:11+00:00\u0022,\u0022dateModified\u0022:\u00222026-03-16T10:44:55+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/\u0022},\u0022wordCount\u0022:998,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2024/11/how-to-get-instant-1.webp\u0022,\u0022articleSection\u0022:[\u0022ಪರ್ಸನಲ್ ಲೋನ್\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/personal-loan/how-to-get-instant-personal-loan-without-documents/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/\u0022,\u0022url\u0022:\u0022https://www.tvscredit.com/blog/personal-loan/how-to-get-instant-personal-loan-without-documents/\u0022,\u0022name\u0022:\u0022How to Get Instant Personal Loan Without or Minimal Documents\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2024/11/how-to-get-instant-1.webp\u0022,\u0022datePublished\u0022:\u00222024-09-18T12:04:11+00:00\u0022,\u0022dateModified\u0022:\u00222026-03-16T10:44:55+00:00\u0022,\u0022description\u0022:\u0022Looking for a personal loan without documents? You can get an instant personal loan without or minimal documents through TVS Credit by using the TVS Credit Saathi app.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/personal-loan/how-to-get-instant-personal-loan-without-documents/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/personal-loan/how-to-get-instant-personal-loan-without-documents/#primaryimage\u0022,\u0022url\u0022:\u0022https://www.tvscredit.com/wp-content/uploads/2024/11/how-to-get-instant-1.webp\u0022,\u0022contentUrl\u0022:\u0022https://www.tvscredit.com/wp-content/uploads/2024/11/how-to-get-instant-1.webp\u0022,\u0022width\u0022:966,\u0022height\u0022:502,\u0022caption\u0022:\u0022how to get personal loan\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"How to Get Instant Personal Loan Without or Minimal Documents","description":"Looking for a personal loan without documents? You can get an instant personal loan without or minimal documents through TVS Credit by using the TVS Credit Saathi app.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/personal-loan/how-to-get-instant-personal-loan-without-documents/","og_locale":"en_US","og_type":"article","og_title":"How to Get Instant Personal Loan Without or Minimal Documents","og_description":"Looking for a personal loan without documents? You can get an instant personal loan without or minimal documents through TVS Credit by using the TVS Credit Saathi app.","og_url":"https://www.tvscredit.com/blog/personal-loan/how-to-get-instant-personal-loan-without-documents/","og_site_name":"ಟಿವಿಎಸ್ ಕ್ರೆಡಿಟ್","article_published_time":"2024-09-18T12:04:11+00:00","article_modified_time":"2026-03-16T10:44:55+00:00","og_image":[{"width":966,"height":502,"url":"https://www.tvscredit.com/wp-content/uploads/2024/11/how-to-get-instant-1.webp","type":"image/webp"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"6 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/personal-loan/how-to-get-instant-personal-loan-without-documents/#article","isPartOf":{"@id":"https://www.tvscredit.com/blog/personal-loan/how-to-get-instant-personal-loan-without-documents/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"How to get instant Personal Loan without documents","datePublished":"2024-09-18T12:04:11+00:00","dateModified":"2026-03-16T10:44:55+00:00","mainEntityOfPage":{"@id":"https://www.tvscredit.com/blog/personal-loan/how-to-get-instant-personal-loan-without-documents/"},"wordCount":998,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/personal-loan/how-to-get-instant-personal-loan-without-documents/#primaryimage"},"thumbnailUrl":"https://www.tvscredit.com/wp-content/uploads/2024/11/how-to-get-instant-1.webp","articleSection":["ಪರ್ಸನಲ್ ಲೋನ್"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/personal-loan/how-to-get-instant-personal-loan-without-documents/#respond"]}]},{"@type":"WebPage","@id":"https://www.tvscredit.com/blog/personal-loan/how-to-get-instant-personal-loan-without-documents/","url":"https://www.tvscredit.com/blog/personal-loan/how-to-get-instant-personal-loan-without-documents/","name":"How to Get Instant Personal Loan Without or Minimal Documents","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/personal-loan/how-to-get-instant-personal-loan-without-documents/#primaryimage"},"image":{"@id":"https://www.tvscredit.com/blog/personal-loan/how-to-get-instant-personal-loan-without-documents/#primaryimage"},"thumbnailUrl":"https://www.tvscredit.com/wp-content/uploads/2024/11/how-to-get-instant-1.webp","datePublished":"2024-09-18T12:04:11+00:00","dateModified":"2026-03-16T10:44:55+00:00","description":"Looking for a personal loan without documents? You can get an instant personal loan without or minimal documents through TVS Credit by using the TVS Credit Saathi app.","inLanguage":"en-US","potentialAction":[{"@type":"ReadAction","target":["https://www.tvscredit.com/blog/personal-loan/how-to-get-instant-personal-loan-without-documents/"]}]},{"@type":"ImageObject","inLanguage":"en-US","@id":"https://www.tvscredit.com/blog/personal-loan/how-to-get-instant-personal-loan-without-documents/#primaryimage","url":"https://www.tvscredit.com/wp-content/uploads/2024/11/how-to-get-instant-1.webp","contentUrl":"https://www.tvscredit.com/wp-content/uploads/2024/11/how-to-get-instant-1.webp","width":966,"height":502,"caption":"how to get personal loan"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/8405","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=8405"}],"version-history":[{"count":35,"href":"https://www.tvscredit.com/wp-json/wp/v2/posts/8405/revisions"}],"predecessor-version":[{"id":13403,"href":"https://www.tvscredit.com/wp-json/wp/v2/posts/8405/revisions/13403"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/9146"}],"wp:attachment":[{"href":"https://www.tvscredit.com/wp-json/wp/v2/media?parent=8405"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=8405"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=8405"}],"curies":[{"name":"wp","href":"https://api.w.org/{rel}","templated":true}]}}