{"id":9482,"date":"2024-12-18T07:13:09","date_gmt":"2024-12-18T07:13:09","guid":{"rendered":"https://www.tvscredit.com/?p=9482"},"modified":"2026-02-17T08:42:03","modified_gmt":"2026-02-17T03:12:03","slug":"mobile-loans-at-zero-down-payment-benefits-eligibility-process","status":"publish","type":"post","link":"https://www.tvscredit.com/blog/consumer-loans/zero-downpayment-mobile-finance/","title":{"rendered":"ಶೂನ್ಯ ಡೌನ್ ಪೇಮೆಂಟ್‌ನಲ್ಲಿ ಮೊಬೈಲ್ ಲೋನ್‌ಗಳು- ಪ್ರಯೋಜನಗಳು, ಅರ್ಹತೆ ಮತ್ತು ಪ್ರಕ್ರಿಯೆ"},"content":{"rendered":"\u003cstyle\u003e.ml_20{ margin-bottom: 3rem;}\u003c/style\u003e\u003ch2\u003eIntroduction to Mobile Loan with Zero Down Payment\u003c/h2\u003e\u003cp\u003eಡಿಜಿಟಲ್ ಜಗತ್ತಿನಲ್ಲಿ ಅಪ್ಡೇಟ್ ಆಗಿ ಇರುವುದಕ್ಕೆ ಸ್ಮಾರ್ಟ್‌ಫೋನ್ ಹೊರತುಪಡಿಸಿ ಏನೂ ಬೇಕಾಗುವುದಿಲ್ಲ. ಫ್ಯಾಷನ್, ಆಹಾರ, ಆರೋಗ್ಯ ಅಥವಾ ರಾಜಕೀಯವಾಗಿರಲಿ, ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿದೆ.\u003c/p\u003e\u003cp\u003eಆದಾಗ್ಯೂ, ಸ್ಮಾರ್ಟ್‌ಫೋನ್ ಖರೀದಿಸುವ ಹೆಚ್ಚಿನ ವೆಚ್ಚಗಳ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಬ್ಯಾಂಕ್ ಅಥವಾ ಟಿವಿಎಸ್ ಕ್ರೆಡಿಟ್‌ನಂತಹ ಎನ್‌ಬಿಎಫ್‌ಸಿಯಿಂದ ಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಲೋನ್ ತೆಗೆದುಕೊಳ್ಳುವುದು ವಿಶ್ವಾಸಾರ್ಹ ಆಯ್ಕೆಯಾಗಿದೆ.\u003c/p\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/09/Zero-Down-Payment-1.webp\u0022 /\u003e\u003c/p\u003e\u003cp\u003eಮೊಬೈಲ್ ಲೋನ್ ಯಾವುದೇ ಮುಂಗಡ ಪಾವತಿ ಇಲ್ಲದೆ ಸ್ಮಾರ್ಟ್‌ಫೋನ್ ಖರೀದಿಸಲು ಮತ್ತು ನಂತರ ಕಂತುಗಳಾಗಿ ಪಾವತಿಸಲು ಹಣಕಾಸಿನ ನೆರವು ನೀಡುತ್ತದೆ. ಈ ವಿಧಾನವು ಅನೇಕ ಸಂಭಾವ್ಯ ಖರೀದಿದಾರರ ಹಣಕಾಸಿನ ನಿರ್ಬಂಧಗಳನ್ನು ಗಮನಾರ್ಹವಾಗಿ ಪರಿಹರಿಸುತ್ತದೆ ಮತ್ತು ಅವರ ಆಯ್ಕೆಯ ಸ್ಮಾರ್ಟ್‌ಫೋನ್ ಹೊಂದುವ ಅವಕಾಶವನ್ನು ನೀಡುತ್ತದೆ. ಈ ಬ್ಲಾಗ್ ಮೂಲಕ ಶೂನ್ಯ ಡೌನ್ ಪೇಮೆಂಟ್‌ನೊಂದಿಗೆ ಮೊಬೈಲ್ ಫೈನಾನ್ಸ್ ಪಡೆಯಲು ಪ್ರಯೋಜನಗಳು, ಅರ್ಹತಾ ಮಾನದಂಡಗಳು ಮತ್ತು ಹಂತವಾರು ಪ್ರಕ್ರಿಯೆಯ ಬಗ್ಗೆ ತಿಳಿಯಿರಿ.\u003c/p\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/09/Zero-Down-Payment-2.webp\u0022 /\u003e\u003c/p\u003e\u003ch2\u003eBenefits of zero down payment Mobile Finance\u003c/h2\u003e\u003cp\u003eಉಳಿತಾಯ ಮಾಡಿ ಮತ್ತು ಖರೀದಿಸಿ ಎಂಬ ವಿಧಾನದ ಬದಲಾಗಿ ಮೊಬೈಲ್ ಲೋನನ್ನು ಆಯ್ಕೆ ಮಾಡುವ ಹಲವಾರು ಪ್ರಯೋಜನಗಳಿವೆ. ಕೆಲವು ಪ್ರಯೋಜನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:\u003c/p\u003e\u003cul class=\u0022ml_20\u0022\u003e\u003cli\u003e\u003cb\u003eಸುಲಭ ಪ್ರವೇಶ:\u003c/b\u003e ಒಂದು ದೊಡ್ಡ ಮೊತ್ತದ ಪಾವತಿಯನ್ನು ಮಾಡಲು ಉಳಿತಾಯ ಮಾಡುವ ಅಗತ್ಯವಿಲ್ಲದೆ, ವಿಶೇಷವಾಗಿ ನಿಮಗೆ ಹೊಸ ಫೋನ್ ಅಗತ್ಯವಿದ್ದರೆ ನೀವು ಅತ್ಯಂತ ಟ್ರೆಂಡಿಯೆಸ್ಟ್ ಸ್ಮಾರ್ಟ್‌ಫೋನ್ ಅನ್ನು ಸುಲಭವಾಗಿ ಹೊಂದಬಹುದು\u003c/li\u003e\u003cli\u003e\u003cb\u003eಸುಲಭ ಬಜೆಟ್ ಪ್ಲಾನಿಂಗ್:\u003c/b\u003e ಪೂರ್ವ-ನಿರ್ಧರಿತ ಮಾಸಿಕ ಇಎಂಐಗಳೊಂದಿಗೆ ನೀವು ವೆಚ್ಚವನ್ನು ಸಣ್ಣ ಭಾಗಗಳಲ್ಲಿ ಸಮಂಜಸವಾಗಿ ಹರಡಬಹುದು ಮತ್ತು ನಿಮ್ಮ ಬಜೆಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು\u003c/li\u003e\u003cli\u003e\u003cb\u003eತ್ವರಿತ ಅಪ್ಗ್ರೇಡ್‌ಗಳು:\u003c/b\u003e ಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಫೋನ್ ಲೋನ್‌ಗಳು ನೀವು ಸಾಕಷ್ಟು ಹಣವನ್ನು ಉಳಿಸುವವರೆಗೆ ಕಾಯದೆ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಹೊಸ ಬಿಡುಗಡೆಗಳೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಸಹಾಯ ಮಾಡುತ್ತವೆ\u003c/li\u003e\u003cli\u003e\u003cb\u003eಕ್ರೆಡಿಟ್ ಸ್ಕೋರ್ ಸುಧಾರಿಸಿ:\u003c/b\u003e ಮೊಬೈಲ್ ಲೋನನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಬಹುದು ಮತ್ತು ಭವಿಷ್ಯದ ಲೋನ್‌ಗಳನ್ನು ಪಡೆಯಲು ದೀರ್ಘಾವಧಿಯಲ್ಲಿ ಅದನ್ನು ಸುಲಭಗೊಳಿಸಬಹುದು.\u003c/li\u003e\u003c/ul\u003e\u003ch2\u003eEligibility criteria for zero down payment Mobile Loan\u003c/h2\u003e\u003cp\u003eಎನ್‌ಬಿಎಫ್‌ಸಿ ಆಧಾರದ ಮೇಲೆ \u003ca href=\u0022/kannada/loans/mobile-loan/eligibility-and-documents/\u0022\u003eಅರ್ಹತಾ ಮಾನದಂಡ\u003c/a\u003e ಬದಲಾಗಬಹುದು. ಆದಾಗ್ಯೂ, ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಉದ್ಯೋಗದ ಸ್ಥಿತಿಯು ಕೆಲವು ಸಾಮಾನ್ಯ ಅಂಶಗಳಾಗಿವೆ:\u003c/p\u003e\u003cul class=\u0022ml_20\u0022\u003e\u003cli\u003e\u003cb\u003eವಯಸ್ಸು:\u003c/b\u003e ಹೆಚ್ಚಿನ ಸಾಲದಾತರಿಂದ ಕನಿಷ್ಠ ವಯಸ್ಸಿನ ಅವಶ್ಯಕತೆ 18 ವರ್ಷಗಳು\u003c/li\u003e\u003cli\u003e\u003cb\u003eಕ್ರೆಡಿಟ್ ಸ್ಕೋರ್:\u003c/b\u003e ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನಿಮ್ಮ ಸಾಲದ ಅನುಮೋದನೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ\u003c/li\u003e\u003cli\u003e\u003cb\u003eಉದ್ಯೋಗದ ಸ್ಥಿತಿ:\u003c/b\u003e ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ತೋರಿಸಲು ಸ್ಥಿರ ಆದಾಯದ ಮೂಲವನ್ನು ಹೊಂದಿರುವುದು ಅಗತ್ಯವಾಗಿದೆ\u003c/li\u003e\u003c/ul\u003e\u003ch2\u003eDocuments required for zero down payment Mobile Loan\u003c/h2\u003e\u003cp\u003eಸಾಲದ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲು, ಎನ್‌ಬಿಎಫ್‌ಸಿಗಳಿಗೆ ಸಾಮಾನ್ಯವಾಗಿ ವಿವರಗಳನ್ನು ಪರಿಶೀಲಿಸಲು ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳ ಅಗತ್ಯವಿದೆ. \u003ca href=\u0022https://www.tvscredit.com/kannada/loans/consumer-durable-loans/apply-now/\u0022\u003eಶೂನ್ಯ ಡೌನ್ ಪೇಮೆಂಟ್ ಫೋನ್ ಲೋನಿಗೆ ಅಪ್ಲೈ ಮಾಡಲು\u003c/a\u003e ಅಗತ್ಯವಿರುವ ಕೆಲವು ಡಾಕ್ಯುಮೆಂಟ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:\u003c/p\u003e\u003cul class=\u0022ml_20\u0022\u003e\u003cli\u003e\u003cb\u003eಗುರುತಿನ ಪುರಾವೆ:\u003c/b\u003e ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಯಾವುದೇ ಸರ್ಕಾರಿ-ಅನುಮೋದಿತ ಗುರುತಿನ ಪುರಾವೆ\u003c/li\u003e\u003cli\u003e\u003cb\u003eವಿಳಾಸದ ಪುರಾವೆ:\u003c/b\u003e ಡಾಕ್ಯುಮೆಂಟೇಶನ್ ಸಮಯದಲ್ಲಿ ಇತ್ತೀಚಿನ ವಿದ್ಯುತ್ ಬಿಲ್‌ಗಳು ಅಥವಾ ಬಾಡಿಗೆ ಒಪ್ಪಂದದಂತಹ ನಿವಾಸದ ಪುರಾವೆಯನ್ನು ದೃಢೀಕರಿಸುವ ಯಾವುದೇ ದಾಖಲೆ ಅಗತ್ಯವಿರುತ್ತದೆ\u003c/li\u003e\u003cli\u003e\u003cb\u003eಆದಾಯ ಪುರಾವೆ:\u003c/b\u003e ಸಾಲ ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ತೋರಿಸಲು ಇತ್ತೀಚಿನ ಸಂಬಳದ ಸ್ಲಿಪ್‌ಗಳು ಅಥವಾ ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಅಥವಾ ತೆರಿಗೆ ರಿಟರ್ನ್‌ಗಳನ್ನು ಒದಗಿಸಲು ನಿಮ್ಮನ್ನು ಕೇಳಲಾಗುತ್ತದೆ\u003c/li\u003e\u003c/ul\u003e\u003ch2\u003eStep-by-step process\u003c/h2\u003e\u003cp\u003eಸಾಲದಾತರನ್ನು ಆಯ್ಕೆ ಮಾಡುವುದರಿಂದ ಹಿಡಿದು ಮತ್ತು ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಲು ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವವರೆಗೆ, ಮೊಬೈಲ್ ಲೋನಿಗೆ ಅಪ್ಲೈ ಮಾಡಲು ನೀವು ಅನುಸರಿಸಬೇಕಾದ ಕೆಲವು ಹಂತಗಳು ಇವೆ. ಅವುಗಳನ್ನು ಕೆಳಗೆ ಪರಿಶೀಲಿಸಿ:\u003c/p\u003e\u003cul class=\u0022ml_20\u0022\u003e\u003cli\u003e\u003cb\u003eಆಯ್ಕೆ ಮಾಡಿ: \u003c/b\u003eಮೊದಲು, ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್ ಆಯ್ಕೆಗಳನ್ನು ಅನ್ವೇಷಿಸಿ ಮತ್ತು ನೀವು ಖರೀದಿಸಲು ಬಯಸುವ ಫೋನನ್ನು ಆಯ್ಕೆಮಾಡಿ\u003c/li\u003e\u003cli\u003e\u003cb\u003eಸಾಲದಾತರನ್ನು ಆಯ್ಕೆಮಾಡಿ:\u003c/b\u003e ಅತ್ಯಂತ ವಿಶ್ವಾಸಾರ್ಹ ಹಣಕಾಸು ಪೂರೈಕೆದಾರರನ್ನು ಶಾರ್ಟ್‌ಲಿಸ್ಟ್ ಮಾಡಿ ಮತ್ತು ಅವರ ಬಡ್ಡಿ ದರಗಳು, ಮರುಪಾವತಿ ಯೋಜನೆಗಳು ಮತ್ತು ಇತರ ನಿಯಮ ಮತ್ತು ಷರತ್ತುಗಳನ್ನು ಹೋಲಿಕೆ ಮಾಡಿ. ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೆಯಾಗುವ ಸಾಲದಾತರನ್ನು ಆಯ್ಕೆಮಾಡಿ\u003c/li\u003e\u003cli\u003e\u003cb\u003eಅಪ್ಲೈ ಮಾಡಲು ಮುಂದುವರಿಯಿರಿ: \u003c/b\u003eಅಗತ್ಯ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಅದನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಹಣಕಾಸು ಪೂರೈಕೆದಾರರಿಗೆ ಸಲ್ಲಿಸುವ ಮೂಲಕ ನೀವು ಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಲೋನ್‌ಗೆ ಅಪ್ಲೈ ಮಾಡಬಹುದು\u003c/li\u003e\u003c/ul\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/09/Zero-Down-Payment-3.webp\u0022 /\u003e\u003c/p\u003e\u003ch2\u003eOverview of the approval process\u003c/h2\u003e\u003cul class=\u0022ml_20\u0022\u003e\u003cli\u003e\u003cb\u003eಅಪ್ಲಿಕೇಶನ್ ರಿವ್ಯೂ: \u003c/b\u003e ಪೂರೈಕೆದಾರರು ನಿಮ್ಮ ಅಪ್ಲಿಕೇಶನ್ ಪಡೆದ ನಂತರ, ನಿಮ್ಮ ಆದಾಯ, ಗುರುತು ಮತ್ತು ಕ್ರೆಡಿಟ್ ಇತಿಹಾಸವನ್ನು ಒಳಗೊಂಡಂತೆ ನಿಮ್ಮ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ\u003c/li\u003e\u003cli\u003e\u003cb\u003eಅನುಮೋದನೆ ನೋಟಿಫಿಕೇಶನ್:\u003c/b\u003e ನಿಮ್ಮ ಅಪ್ಲಿಕೇಶನ್ ಅನುಮೋದನೆ ಪಡೆದರೆ, ಬಡ್ಡಿ ದರ, ಇಎಂಐ ಮೊತ್ತ ಮತ್ತು ಸಾಲದ ಅವಧಿಯಂತಹ ಹೆಚ್ಚಿನ ವಿವರಗಳ ಬಗ್ಗೆ ನಿಮಗೆ ಸೂಚಿಸಲಾಗುತ್ತದೆ\u003c/li\u003e\u003cli\u003e\u003cb\u003eಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ:\u003c/b\u003e ನಿಮ್ಮ ಅಪ್ಲಿಕೇಶನ್ ಅನ್ನು ಮುಂದುವರೆಸುವುದಕ್ಕಾಗಿ, ಅನುಮೋದನೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ\u003c/li\u003e\u003c/ul\u003e\u003ch2\u003eHow the repayment works?\u003c/h2\u003e\u003cul class=\u0022ml_20\u0022\u003e\u003cli\u003e\u003cb\u003eಇಎಂಐ ಶೆಡ್ಯೂಲ್:\u003c/b\u003e \u003ca href=\u0022https://www.tvscredit.com/kannada/loans/mobile-loan/\u0022\u003eಇಎಂಐನಲ್ಲಿ ಫೋನ್ ಖರೀದಿಸಿ\u003c/a\u003e, ಇದರಲ್ಲಿ ನಿರ್ದಿಷ್ಟ ಮೊತ್ತದ ಮಾಸಿಕ ಶೆಡ್ಯೂಲ್ ಅನ್ನು ನಿಗದಿಪಡಿಸಲಾಗುತ್ತದೆ, ನಂತರ ಪ್ರತಿ ತಿಂಗಳು ನಿಗದಿತ ದಿನಾಂಕದಂದು ನಿಮ್ಮ ಬ್ಯಾಂಕ್ ಅಕೌಂಟಿನಿಂದ ಇಎಂಐಗಳನ್ನು ಆಟೋಮ್ಯಾಟಿಕ್ ಆಗಿ ಡೆಬಿಟ್ ಮಾಡಲಾಗುತ್ತದೆ\u003c/li\u003e\u003cli\u003e\u003cb\u003eಬಡ್ಡಿ ದರ: \u003c/b\u003eಬಡ್ಡಿ ದರಗಳು ಇರುತ್ತವೆ ಮತ್ತು, ಕೆಲವು ಸಂದರ್ಭಗಳಲ್ಲಿ, ಅನ್ವಯವಾಗುವ ಹೆಚ್ಚುವರಿ ಶುಲ್ಕಗಳು ಇರುತ್ತವೆ\u003c/li\u003e\u003cli\u003e\u003cb\u003eಮುಂಪಾವತಿ ಆಯ್ಕೆಗಳು:\u003c/b\u003e ನೀವು ಲೋನನ್ನು ಮುಂಚಿತವಾಗಿ ಪಾವತಿಸಲು ಬಯಸಿದರೆ, ಮುಂಪಾವತಿಗಳ ಮೇಲೆ ಯಾವುದೇ ದಂಡಗಳನ್ನು ಮತ್ತು ಮುಂಚಿತ ಪಾವತಿಯ ಪ್ರಯೋಜನಗಳನ್ನು ಪರಿಶೀಲಿಸಿ.\u003c/li\u003e\u003c/ul\u003e\u003ch2\u003eTips for choosing the right finance provider\u003c/h2\u003e\u003cp\u003eಸಾಲ ಒದಗಿಸುವವರನ್ನು ಆಯ್ಕೆ ಮಾಡುವಾಗ, ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ನೀವು ಸಾಲದಾತರನ್ನು ಆಯ್ಕೆ ಮಾಡುವ ಮೊದಲು ಅಂತಹ ಸಲಹೆಗಳನ್ನು ನೋಡಿ:\u003c/p\u003e\u003cul class=\u0022ml_20\u0022\u003e\u003cli\u003e\u003cb\u003eಪ್ರತಿ ಡೀಲ್ ಮೌಲ್ಯಮಾಪನ ಮಾಡಿ:\u003c/b\u003e ಬಡ್ಡಿ ದರ, ಮರುಪಾವತಿ ಅವಧಿ ಮತ್ತು ವಿವಿಧ ವಿಶ್ವಾಸಾರ್ಹ ಸಾಲದಾತರ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಹೋಲಿಕೆ ಮಾಡಿ ಮತ್ತು ನಿಮ್ಮ ಅಗತ್ಯಗಳನ್ನು ಪೂರೈಸಲು ಎಲ್ಲಾ ಅಂಶಗಳಲ್ಲಿ ಅತ್ಯುತ್ತಮ ಡೀಲ್ ಒದಗಿಸುವ ಒಂದನ್ನು ಆಯ್ಕೆಮಾಡಿ\u003c/li\u003e\u003cli\u003e\u003cb\u003eನಿಯಮಗಳನ್ನು ತಿಳಿಯಿರಿ:\u003c/b\u003e ಸಾಲ ಒಪ್ಪಂದದ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ತಪ್ಪಿದ ಪಾವತಿಗಳಿಗೆ ದಂಡಗಳು ಅಥವಾ ಮುಂಚಿತ ಪಾವತಿಗಳ ಪ್ರಯೋಜನಗಳಂತಹ ಎಲ್ಲಾ ಸಾಧ್ಯತೆಗಳ ಬಗ್ಗೆ ವಿವರವಾಗಿ ತಿಳಿಯಿರಿ\u003c/li\u003e\u003cli\u003e\u003cb\u003eವಿಮರ್ಶೆಗಳನ್ನು ಪರಿಗಣಿಸಿ:\u003c/b\u003e ಮಾರುಕಟ್ಟೆಯಲ್ಲಿ ತಮ್ಮ ಸೇವೆಗಳ ವಿಶ್ವಾಸಾರ್ಹತೆ ಮತ್ತು ನಂಬಿಕೆಯ ಬಗ್ಗೆ ತಿಳಿದುಕೊಳ್ಳಲು ಹಣಕಾಸು ಪೂರೈಕೆದಾರರ ಬಗ್ಗೆ ಗ್ರಾಹಕರ ರಿವ್ಯೂಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಿ\u003c/li\u003e\u003cli\u003e\u003cb\u003eಪಾವತಿ ಫ್ಲೆಕ್ಸಿಬಿಲಿಟಿಯನ್ನು ಪರಿಶೀಲಿಸಿ:\u003c/b\u003e ಕಂತುಗಳನ್ನು ಮರುಪಾವತಿಸುವಲ್ಲಿ ಉತ್ತಮ ಫ್ಲೆಕ್ಸಿಬಿಲಿಟಿಯನ್ನು ಒದಗಿಸುವ ಪೂರೈಕೆದಾರರನ್ನು ಮತ್ತು ಅತ್ಯುತ್ತಮ ಗ್ರಾಹಕ ಸಹಾಯವನ್ನು ಒದಗಿಸುವವರನ್ನು ಆಯ್ಕೆ ಮಾಡಿ\u003c/li\u003e\u003c/ul\u003e\u003cp\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2025/09/Zero-Down-Payment-5.webp\u0022 /\u003e\u003c/p\u003e\u003cp\u003eಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಲೋನ್ ಮುಂಗಡ ಪಾವತಿಗಳ ಒತ್ತಡವಿಲ್ಲದೆ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿರುವವರಿಗೆ ವಿಶ್ವಾಸಾರ್ಹ ಆಯ್ಕೆಯಾಗಿದೆ. ಮುಂದುವರಿಯುವ ಮೊದಲು ಆಫರ್‌ಗಳನ್ನು ಹೋಲಿಕೆ ಮಾಡಲು ಮತ್ತು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ನೆನಪಿಡಿ. ಆಕರ್ಷಕ ಆಫರ್‌ಗಳು ಮತ್ತು ಸ್ಪರ್ಧಾತ್ಮಕ ನಿಯಮಗಳೊಂದಿಗಿನ \u003ca href=\u0022https://www.tvscredit.com/kannada/loans/mobile-loan/\u0022\u003eಟಿವಿಎಸ್ ಕ್ರೆಡಿಟ್ ಮೊಬೈಲ್ ಲೋನ್\u003c/a\u003e ಅನ್ನು ಕೂಡ ಪರಿಶೀಲಿಸಿ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ಇತ್ತೀಚಿನ ಮೊಬೈಲ್ ಫೋನ್ ಅನ್ನು ಸುಲಭವಾಗಿ ಅಕ್ಸೆಸ್ ಮಾಡುವ ಅನುಕೂಲವನ್ನು ಆನಂದಿಸುವ ಪ್ಲಾನ್ ಅನ್ನು ಕಂಡುಕೊಳ್ಳಿ.\u003c/p\u003e\u003cp\u003e\u0026nbsp;\u003c/p\u003e\u003cp\u003e\u003cstrong\u003eಹಕ್ಕುತ್ಯಾಗ:\u003c/strong\u003e\u003cem\u003e ನಮ್ಮ ವೆಬ್‌ಸೈಟ್ ಮತ್ತು ಸಹಯೋಗಿ ವೇದಿಕೆಗಳ ಮೂಲಕ ನಾವು ಒದಗಿಸುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳು ನಿಖರವಾಗಿವೆ ಎಂಬುದನ್ನು ನಾವು ಖಚಿತಪಡಿಸುವುದರೊಂದಿಗೆ, ವಿಷಯದಲ್ಲಿ ಅನಿರೀಕ್ಷಿತ ತಪ್ಪುಗಳು ಮತ್ತು/ಅಥವಾ ಟೈಪೋಗ್ರಾಫಿಕಲ್ ದೋಷಗಳು ಇರಬಹುದು. ಈ ಸೈಟ್ ಮತ್ತು ಸಂಬಂಧಿತ ವೆಬ್‌ಸೈಟ್‌ಗಳ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ,ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದ ವಿವರಗಳು ಆದ್ಯತೆಯನ್ನು ತೆಗೆದುಕೊಳ್ಳುತ್ತವೆ. ಪ್ರಾಡಕ್ಟ್ ಅಥವಾ ಸೇವೆಯನ್ನು ಪಡೆಯುವ ಮೊದಲು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ಓದುಗರು (ಪ್ರೇಕ್ಷಕರು) ಮತ್ತು ಸಬ್‌ಸ್ಕ್ರೈಬರ್‌ಗಳು ವೃತ್ತಿಪರ ಸಲಹೆಯನ್ನು ಪಡೆಯಲು ಮತ್ತು ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ಗಳನ್ನು ನೋಡಲು ಪ್ರೋತ್ಸಾಹಿಸಲಾಗುತ್ತದೆ.\u003c/em\u003e\u003c/p\u003e\u003cp\u003e\u003cem\u003e*ಅನ್ವಯವಾಗುವಲ್ಲಿ - ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.\u003c/em\u003e\u003c/p\u003e","protected":false},"excerpt":{"rendered":"\u003cp\u003eಶೂನ್ಯ ಡೌನ್ ಪೇಮೆಂಟ್‌ನೊಂದಿಗೆ ಮೊಬೈಲ್ ಲೋನ್‌ನ ಪರಿಚಯ ಡಿಜಿಟಲ್ ಜಗತ್ತಿನೊಂದಿಗೆ ಅಪ್ಡೇಟ್ ಆಗಿರಲು ಸ್ಮಾರ್ಟ್‌ಫೋನ್ ಒಂದೇ ಸಾಕು. ಫ್ಯಾಷನ್, ಆಹಾರ, ಆರೋಗ್ಯ ಅಥವಾ ರಾಜಕೀಯವಾಗಿರಲಿ, ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿದೆ. ಆದಾಗ್ಯೂ, ಸ್ಮಾರ್ಟ್‌ಫೋನ್ ಖರೀದಿಸುವ ಹೆಚ್ಚಿನ ವೆಚ್ಚಗಳ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಬ್ಯಾಂಕಿನಿಂದ ಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಲೋನ್ ತೆಗೆದುಕೊಳ್ಳುವುದು [...]\u003c/p\u003e","protected":false},"author":12,"featured_media":12302,"comment_status":"open","ping_status":"open","sticky":false,"template":"","format":"ಸ್ಟ್ಯಾಂಡರ್ಡ್","meta":{"_acf_changed":false,"footnotes":""},"categories":[90],"tags":[],"class_list":["post-9482","post","type-post","status-publish","format-standard","has-post-thumbnail","hentry","category-mobile-loans"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಫೈನಾನ್ಸ್ ಗೈಡ್ | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್‌ನಿಂದ ಶೂನ್ಯ-ಡೌನ್ ಪೇಮೆಂಟ್ ಮೊಬೈಲ್ ಫೈನಾನ್ಸಿಂಗ್ ಆಯ್ಕೆಗಳು ಮತ್ತು ಫ್ಲೆಕ್ಸಿಬಲ್ ಇಎಂಐ ಪ್ಲಾನ್‌ಗಳನ್ನು ಕಂಡುಕೊಳ್ಳಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/blog/consumer-loans/zero-downpayment-mobile-finance/\u0022 /\u003e\u003cmeta property=\u0022og:locale\u0022 content=\u0022kn_IN\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಶೂನ್ಯ ಡೌನ್ ಪೇಮೆಂಟ್ ಮೊಬೈಲ್ ಫೈನಾನ್ಸ್ ಗೈಡ್ | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್‌ನಿಂದ ಶೂನ್ಯ-ಡೌನ್ ಪೇಮೆಂಟ್ ಮೊಬೈಲ್ ಫೈನಾನ್ಸಿಂಗ್ ಆಯ್ಕೆಗಳು ಮತ್ತು ಫ್ಲೆಕ್ಸಿಬಲ್ ಇಎಂಐ ಪ್ಲಾನ್‌ಗಳನ್ನು ಕಂಡುಕೊಳ್ಳಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/blog/consumer-loans/zero-downpayment-mobile-finance/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:published_time\u0022 content=\u00222024-12-18T07:13:09+00:00\u0022 /\u003e\u003cmeta property=\u0022article:modified_time\u0022 content=\u00222026-02-17T03:12:03+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2025/09/Zero-Down-Payment.webp\u0022 /\u003e\u003cmeta property=\u0022og:image:width\u0022 content=\u0022966\u0022 /\u003e\u003cmeta property=\u0022og:image:height\u0022 content=\u0022644\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022author\u0022 content=\u0022Niranjan Mohan\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Written by\u0022 /\u003e\u003cmeta name=\u0022twitter:data1\u0022 content=\u0022Niranjan Mohan\u0022 /\u003e\u003cmeta name=\u0022twitter:label2\u0022 content=\u0022Est. reading time\u0022 /\u003e\u003cmeta name=\u0022twitter:data2\u0022 content=\u00226 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022Article\u0022,\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/#article\u0022,\u0022isPartOf\u0022:{\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/\u0022},\u0022author\u0022:{\u0022name\u0022:\u0022ನಿರಂಜನ್ ಮೋಹನ್\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022},\u0022headline\u0022:\u0022Mobile Loans at zero down payment- Benefits, eligibility \\u0026#038; process\u0022,\u0022datePublished\u0022:\u00222024-12-18T07:13:09+00:00\u0022,\u0022dateModified\u0022:\u00222026-02-17T03:12:03+00:00\u0022,\u0022mainEntityOfPage\u0022:{\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/\u0022},\u0022wordCount\u0022:1041,\u0022commentCount\u0022:0,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022image\u0022:{\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2025/09/Zero-Down-Payment.webp\u0022,\u0022articleSection\u0022:[\u0022ಮೊಬೈಲ್ ಲೋನ್‌ಗಳು\u0022],\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022CommentAction\u0022,\u0022name\u0022:\u0022Comment\u0022,\u0022target\u0022:[\u0022https://www.tvscredit.com/blog/consumer-loans/zero-downpayment-mobile-finance/#respond\u0022]}]},{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/\u0022,\u0022url\u0022:\u0022https://www.tvscredit.com/blog/consumer-loans/zero-downpayment-mobile-finance/\u0022,\u0022name\u0022:\u0022Zero Down Payment Mobile Finance Guide | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/#primaryimage\u0022},\u0022image\u0022:{\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2025/09/Zero-Down-Payment.webp\u0022,\u0022datePublished\u0022:\u00222024-12-18T07:13:09+00:00\u0022,\u0022dateModified\u0022:\u00222026-02-17T03:12:03+00:00\u0022,\u0022description\u0022:\u0022Discover zero-down payment mobile financing options and flexible EMI plans from TVS Credit.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/blog/consumer-loans/zero-downpayment-mobile-finance/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/blog/consumer-loans/zero-downpayment-mobile-finance/#primaryimage\u0022,\u0022url\u0022:\u0022https://www.tvscredit.com/wp-content/uploads/2025/09/Zero-Down-Payment.webp\u0022,\u0022contentUrl\u0022:\u0022https://www.tvscredit.com/wp-content/uploads/2025/09/Zero-Down-Payment.webp\u0022,\u0022width\u0022:966,\u0022height\u0022:644},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}},{\u0022@type\u0022:\u0022Person\u0022,\u0022@id\u0022:\u0022https://www.tvscredit.com/#/schema/person/e1b3f78697c19d6a932fa3544e898d0a\u0022,\u0022name\u0022:\u0022Niranjan Mohan\u0022,\u0022image\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/person/image/\u0022,\u0022url\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022contentUrl\u0022:\u0022https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\\u0026d=mm\\u0026r=g\u0022,\u0022caption\u0022:\u0022ನಿರಂಜನ್ ಮೋಹನ್\u0022},\u0022url\u0022:\u0022https://www.tvscredit.com/author/niranjanmohan/\u0022}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Zero Down Payment Mobile Finance Guide | TVS Credit","description":"Discover zero-down payment mobile financing options and flexible EMI plans from TVS Credit.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/blog/consumer-loans/zero-downpayment-mobile-finance/","og_locale":"en_US","og_type":"article","og_title":"Zero Down Payment Mobile Finance Guide | TVS Credit","og_description":"Discover zero-down payment mobile financing options and flexible EMI plans from TVS Credit.","og_url":"https://www.tvscredit.com/blog/consumer-loans/zero-downpayment-mobile-finance/","og_site_name":"ಟಿವಿಎಸ್ ಕ್ರೆಡಿಟ್","article_published_time":"2024-12-18T07:13:09+00:00","article_modified_time":"2026-02-17T03:12:03+00:00","og_image":[{"width":966,"height":644,"url":"https://www.tvscredit.com/wp-content/uploads/2025/09/Zero-Down-Payment.webp","type":"image/webp"}],"author":"ನಿರಂಜನ್ ಮೋಹನ್","twitter_card":"summary_large_image","twitter_misc":{"Written by":"ನಿರಂಜನ್ ಮೋಹನ್","Est. reading time":"6 minutes"},"schema":{"@context":"https://schema.org","@graph":[{"@type":"Article","@id":"https://www.tvscredit.com/blog/consumer-loans/zero-downpayment-mobile-finance/#article","isPartOf":{"@id":"https://www.tvscredit.com/blog/consumer-loans/zero-downpayment-mobile-finance/"},"author":{"name":"ನಿರಂಜನ್ ಮೋಹನ್","@id":"https://www.tvscredit.com/#/schema/person/e1b3f78697c19d6a932fa3544e898d0a"},"headline":"Mobile Loans at zero down payment- Benefits, eligibility \u0026#038; process","datePublished":"2024-12-18T07:13:09+00:00","dateModified":"2026-02-17T03:12:03+00:00","mainEntityOfPage":{"@id":"https://www.tvscredit.com/blog/consumer-loans/zero-downpayment-mobile-finance/"},"wordCount":1041,"commentCount":0,"publisher":{"@id":"https://www.tvscredit.com/#organization"},"image":{"@id":"https://www.tvscredit.com/blog/consumer-loans/zero-downpayment-mobile-finance/#primaryimage"},"thumbnailUrl":"https://www.tvscredit.com/wp-content/uploads/2025/09/Zero-Down-Payment.webp","articleSection":["ಮೊಬೈಲ್ ಲೋನ್‌ಗಳು"],"inLanguage":"en-US","potentialAction":[{"@type":"CommentAction","name":"Comment","target":["https://www.tvscredit.com/blog/consumer-loans/zero-downpayment-mobile-finance/#respond"]}]},{"@type":"WebPage","@id":"https://www.tvscredit.com/blog/consumer-loans/zero-downpayment-mobile-finance/","url":"https://www.tvscredit.com/blog/consumer-loans/zero-downpayment-mobile-finance/","name":"Zero Down Payment Mobile Finance Guide | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/blog/consumer-loans/zero-downpayment-mobile-finance/#primaryimage"},"image":{"@id":"https://www.tvscredit.com/blog/consumer-loans/zero-downpayment-mobile-finance/#primaryimage"},"thumbnailUrl":"https://www.tvscredit.com/wp-content/uploads/2025/09/Zero-Down-Payment.webp","datePublished":"2024-12-18T07:13:09+00:00","dateModified":"2026-02-17T03:12:03+00:00","description":"Discover zero-down payment mobile financing options and flexible EMI plans from TVS Credit.","inLanguage":"en-US","potentialAction":[{"@type":"ReadAction","target":["https://www.tvscredit.com/blog/consumer-loans/zero-downpayment-mobile-finance/"]}]},{"@type":"ImageObject","inLanguage":"en-US","@id":"https://www.tvscredit.com/blog/consumer-loans/zero-downpayment-mobile-finance/#primaryimage","url":"https://www.tvscredit.com/wp-content/uploads/2025/09/Zero-Down-Payment.webp","contentUrl":"https://www.tvscredit.com/wp-content/uploads/2025/09/Zero-Down-Payment.webp","width":966,"height":644},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}},{"@type":"Person","@id":"https://www.tvscredit.com/#/schema/person/e1b3f78697c19d6a932fa3544e898d0a","name":"Niranjan Mohan","image":{"@type":"ImageObject","inLanguage":"en-US","@id":"https://www.tvscredit.com/#/schema/person/image/","url":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","contentUrl":"https://secure.gravatar.com/avatar/2b06c7ba188a4fd21dd5b74321874c6383e3b3a2a585682909feafa31d7e009d?s=96\u0026d=mm\u0026r=g","caption":"ನಿರಂಜನ್ ಮೋಹನ್"},"url":"https://www.tvscredit.com/author/niranjanmohan/"}]}},"_links":{"self":[{"href":"https://www.tvscredit.com/wp-json/wp/v2/posts/9482","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/posts"}],"about":[{"href":"https://www.tvscredit.com/wp-json/wp/v2/types/post"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=9482"}],"version-history":[{"count":14,"href":"https://www.tvscredit.com/wp-json/wp/v2/posts/9482/revisions"}],"predecessor-version":[{"id":13989,"href":"https://www.tvscredit.com/wp-json/wp/v2/posts/9482/revisions/13989"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/12302"}],"wp:attachment":[{"href":"https://www.tvscredit.com/wp-json/wp/v2/media?parent=9482"}],"wp:term":[{"taxonomy":"category","embeddable":true,"href":"https://www.tvscredit.com/wp-json/wp/v2/categories?post=9482"},{"taxonomy":"post_tag","embeddable":true,"href":"https://www.tvscredit.com/wp-json/wp/v2/tags?post=9482"}],"curies":[{"name":"wp","href":"https://api.w.org/{rel}","templated":true}]}}