ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಮೂಲಕ ನೀವು ಮುಂಚಿತ-ಅನುಮೋದಿತ ಕ್ರೆಡಿಟ್ ಮಿತಿ ಸಾಲದ ಸೌಲಭ್ಯವನ್ನು ಆ್ಯಕ್ಟಿವೇಟ್ ಮಾಡಬಹುದು. ಹಂತಗಳು ಈ ರೀತಿಯಾಗಿವೆ:
- ಹಂತ 1:. ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ನಲ್ಲಿ ಇನ್ಸ್ಟಾಕಾರ್ಡ್ ವಿಭಾಗಕ್ಕೆ ಭೇಟಿ ನೀಡಿ.
- ಹಂತ 2: ವೆಲ್ಕಮ್ ಸ್ಕ್ರೀನಿನಲ್ಲಿ ಕಾರ್ಯಕ್ರಮದ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆಯನ್ನು ಒದಗಿಸಿ. ಮೌಲ್ಯಮಾಪನದ ನಂತರ, ನಿಮ್ಮ ಕ್ರೆಡಿಟ್ ಮಿತಿಯನ್ನು ಬಳಕೆಗಾಗಿ ಆ್ಯಕ್ಟಿವೇಟ್ ಮಾಡಲಾಗುತ್ತದೆ.





