>
ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 19 ನೇ ಮತ್ತು 20 ನೇ ಜೂನ್ 2026 ರಂದು 12:00 AM ನಿಂದ 6:00 AM ನಡುವೆ ಮತ್ತು 21 ನೇ ಜೂನ್ 2026 ರಂದು 3:00 AM ನಿಂದ 7:00 AM ನಡುವೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ, ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಅಡಚಣೆಗಾಗಿ ನಾವು ವಿಷಾದಿಸುತ್ತೇವೆ.
Hamburger Menu Icon
Bike Loan EMI Calculator

ನಮ್ಮ ಟೂ ವೀಲರ್ ಲೋನ್‌ಗಳೊಂದಿಗೆ ಪ್ರತಿ ರೈಡ್‌ ಅನ್ನು ಸಾಹಸಮಯಗೊಳಿಸಿ

  • 2 ನಿಮಿಷದ ಸಾಲ ಅನುಮೋದನೆ*
  • 95% ವರೆಗೆ ಫಂಡಿಂಗ್*
  • ಕಡಿಮೆ ಡಾಕ್ಯುಮೆಂಟೇಶನ್
  • ಫ್ಲೆಕ್ಸಿಬಲ್ ಮರುಪಾವತಿ
ಈಗ ಅಪ್ಲೈ ಮಾಡಿ

ಟೂ ವೀಲರ್ ಲೋನ್ EMI ಕ್ಯಾಲ್ಕುಲೇಟರ್

₹ 0 ₹ 0
0% 34%
6 ತಿಂಗಳುಗಳು 48 ತಿಂಗಳುಗಳು
ಓಹ್! ಆಯ್ದ ವೇರಿಯಂಟ್ ಮತ್ತು ರಾಜ್ಯವು ಡೇಟಾವನ್ನು ಹೊಂದಿಲ್ಲ. ಬೆಲೆ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ನೋಡಲು ದಯವಿಟ್ಟು ವೇರಿಯಂಟ್ ಅಥವಾ ರಾಜ್ಯವನ್ನು ಬದಲಾಯಿಸಿ.
ಬೆಲೆ (ಎಕ್ಸ್-ಶೋರೂಮ್) 0
ಡೌನ್‌ಪೇಮೆಂಟ್ 0
ಮಾಸಿಕ ಸಾಲದ ಇಎಂಐ 0
ಅಸಲು ಮೊತ್ತ 0
ಬಡ್ಡಿ ಮೊತ್ತ 0
ಪಾವತಿಸಬೇಕಾದ ಒಟ್ಟು ಮೊತ್ತ 0

ಹಕ್ಕುತ್ಯಾಗ: ಇಎಂಐ ಲೆಕ್ಕಾಚಾರವು ಎಕ್ಸ್-ಶೋರೂಮ್ ಬೆಲೆಯ ಆಧಾರದ ಮೇಲೆ ಇರುತ್ತದೆ

ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದರೇನು?

ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐ ಗಳನ್ನು ಮುಂಚಿತವಾಗಿ ಯೋಜಿಸಲು ಮತ್ತು ನಿಯಮಿತ ಮರುಪಾವತಿ ಶೆಡ್ಯೂಲ್ ಅನ್ನು ಸುಲಭವಾಗಿ ನಿರ್ವಹಿಸಲು ಸಹಕರಿಸುತ್ತದೆ.

ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ?

ನಿಮ್ಮ ಬೈಕ್/ಸ್ಕೂಟರ್ ಇಎಂಐ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:

Two wheeler loan EMI calculator loan amount
ಸಾಲದ ಮೊತ್ತ
Two wheeler loan EMI calculator interest rate
ಬಡ್ಡಿ ದರ
Two wheeler loan EMI calculator repayment tenure selection
ಮರುಪಾವತಿಯ ಅವಧಿ

ಟಿವಿಎಸ ಕ್ರೆಡಿಟ್ ಟೂ ವೀಲರ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಹಂತಗಳು

ಕೇವಲ 3 ಹಂತಗಳಲ್ಲಿ ನಿಮ್ಮ ಬೈಕ್/ಸ್ಕೂಟರ್ ಇಎಂಐ ಅನ್ನು ಲೆಕ್ಕ ಹಾಕಿ:

ಹಂತ 01

Two wheeler loan EMI calculator bike variant and state selection

ಬೈಕ್ ವೇರಿಯಂಟ್ ಮತ್ತು ರಾಜ್ಯವನ್ನು ಆಯ್ಕೆಮಾಡಿ

ವೇರಿಯಂಟ್ (ನೀವು ಖರೀದಿಸಲು ಯೋಜಿಸುತ್ತಿರುವ ಟೂ ವೀಲರ್) ಮತ್ತು ನೀವು ಬೈಕ್/ಸ್ಕೂಟರ್ ನೋಂದಣಿ ಮಾಡುವ ರಾಜ್ಯವನ್ನು ಆಯ್ಕೆಮಾಡಿ.

ಹಂತ 02

how to apply for two wheeler loans

ವಿವರಗಳನ್ನು ನಮೂದಿಸಿ

ಸಂಬಂಧಿತ ವಿವರಗಳನ್ನು ಒದಗಿಸಿ ಅಥವಾ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಬಳಸಿ.

ಹಂತ 03

Two wheeler loan EMI calculator enter details form

ಫಲಿತಾಂಶಗಳನ್ನು ನೋಡಿ

ಫಲಿತಾಂಶ ವಿಭಾಗದಲ್ಲಿ ಸಾಲದ ಮಾಸಿಕ ಇಎಂಐ ಪರಿಶೀಲಿಸಿ ಮತ್ತು ನಿಮ್ಮ ಅಪೇಕ್ಷಿತ ಉತ್ತರಕ್ಕಾಗಿ ವಿವರಗಳನ್ನು ಮರು-ನಮೂದಿಸಿ.

ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು

ಉತ್ತಮ ಹಣಕಾಸಿನ ಯೋಜನೆ

ನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ.

ಕೈಗೆಟುಕುವಿಕೆ ಪರಿಶೀಲನೆ

ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.

ತ್ವರಿತ ಲೆಕ್ಕಾಚಾರ

ಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ.

ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ

ಇಎಂಐ ಕ್ಯಾಲ್ಕುಲೇಟರ್ ಬಳಸಲು ಸುಲಭವಾಗಿದೆ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.

ಟೂ ವೀಲರ್ ಲೋನ್ ಇಎಂಐ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಲೋನ್ ಇಎಂಐ ಮೇಲೆ ಯಾವುದು ಪರಿಣಾಮ ಬೀರುತ್ತದೆ ಎಂದು ಯೋಚಿಸುತ್ತಿದ್ದೀರಾ? ಅದು ಸ್ಕೂಟರ್ ಅಥವಾ ಮೋಟಾರ್‌ಸೈಕಲ್ ಆಗಿರಲಿ, ಎಲ್ಲಾ ಟೂ ವೀಲರ್‌ಗಳಿಗೆ ಪರಿಣಾಮ ಬೀರುವ ಅಂಶಗಳು ಒಂದೇ ಆಗಿರುತ್ತವೆ

Two wheeler loan EMI calculator low loan amount reduces EMI

ಸಾಲದ ಮೊತ್ತ - ಕಡಿಮೆ ಅಸಲು ಮೊತ್ತವು ಕಡಿಮೆ ಇಎಂಐ ಗೆ ಕಾರಣವಾಗುತ್ತದೆ.

Two wheeler loan EMI calculator higher interest increases EMI

ಬಡ್ಡಿ ದರ - ಹೆಚ್ಚಿನ ಬಡ್ಡಿ ದರವು ಇಎಂಐ ಅನ್ನು ಹೆಚ್ಚಿಸುತ್ತದೆ.

Two wheeler loan EMI calculator longer tenure lowers EMI

ಸಾಲದ ಅವಧಿ - ಅವಧಿ ದೀರ್ಘವಾದಷ್ಟೂ ಇಎಂಐ ಕಡಿಮೆ ಆಗಿರುತ್ತದೆ.

ಬೈಕ್ ಲೋನ್ ಇಎಂಐ ಕಡಿಮೆ ಮಾಡಲು ಸಲಹೆಗಳು

ನಿಮ್ಮ ಬೈಕ್ ಲೋನ್ ಇಎಂಐನಲ್ಲಿ ಉಳಿತಾಯವನ್ನು ಗರಿಷ್ಠಗೊಳಿಸಿ: ಈ ಕೆಳಗಿನ ಸಲಹೆಗಳ ಸಹಾಯದಿಂದ ಟೂ ವೀಲರ್ ಲೋನ್ ಬಡ್ಡಿ ದರದ ಕ್ಯಾಲ್ಕುಲೇಟರ್ ಅನ್ನು ಪಡೆಯಿರಿ

Tips to Reduce Bike Loan EMI - Make a Higher Down Payment

ಹೆಚ್ಚಿನ ಡೌನ್ ಪೇಮೆಂಟ್ ಮಾಡಿ

ಹೆಚ್ಚಿನ ಡೌನ್ ಪೇಮೆಂಟ್ ನಿಮ್ಮ ಮಾಸಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಸಾಧ್ಯವಾದರೆ, ಹೆಚ್ಚಿನ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಲು ಪ್ರಯತ್ನಿಸಿ.

Tips to Reduce Bike Loan EMI - Longer Tenure

ದೀರ್ಘ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ

ದೀರ್ಘಾವಧಿಯ ಮರುಪಾವತಿಯನ್ನು ಆಯ್ಕೆ ಮಾಡುವುದು ನಿಮ್ಮ ಇಎಂಐ ಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಅವಧಿ ದೀರ್ಘವಾಗಿದ್ದರೆ, ಇಎಂಐ ಕಡಿಮೆಯಾಗಿರುತ್ತದೆ.

Tips to Reduce Bike Loan EMI - Interest Rates

ಬಡ್ಡಿ ದರಗಳನ್ನು ಹೋಲಿಕೆ ಮಾಡಿ

ಸಾಲದಾತರನ್ನು ಅಂತಿಮಗೊಳಿಸುವ ಮೊದಲು ಟೂ ವೀಲರ್ ಲೋನ್, ವಿವಿಧ ಸಾಲದಾತರು ನೀಡುವ ಬಡ್ಡಿ ದರಗಳನ್ನು ಹೋಲಿಕೆ ಮಾಡಿ ಮತ್ತು ಕೈಗೆಟಕುವ ಇಎಂಐ ಸೆಟ್ ಮಾಡಲು ಅತ್ಯಂತ ಸೂಕ್ತವಾದದ್ದನ್ನು ಆಯ್ಕೆ ಮಾಡಿ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಮುಂಚಿತವಾಗಿ ಇಎಂಐ ಲೆಕ್ಕ ಹಾಕುವಾಗ ಸರಳವಾದ ಟೂ ವೀಲರ್ ಫೈನಾನ್ಸ್ ಇಎಂಐ ಕ್ಯಾಲ್ಕುಲೇಟರ್ ಸಹಾಯಕ್ಕೆ ಬರುತ್ತದೆ. ಅಂತಹ ಬೈಕ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು:

  • ಉತ್ತಮ ಹಣಕಾಸಿನ ಯೋಜನೆ: ನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ. 
  • ಕೈಗೆಟುಕುವಿಕೆ ಪರಿಶೀಲನೆ: ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.
  • ತ್ವರಿತ ಲೆಕ್ಕಾಚಾರ: ಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ. 
  • ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ: ಇಎಂಐ ಕ್ಯಾಲ್ಕುಲೇಟರ್ ಬಳಸಲು ಸುಲಭವಾಗಿದೆ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.
 

ನಿಮ್ಮ ಬೈಕ್ ಲೋನ್ ಇಎಂಐ ಅನ್ನು 3 ವಿಧಾನಗಳಲ್ಲಿ ಕಡಿಮೆ ಮಾಡಿ:

  • ದೀರ್ಘ ಕಾಲಾವಧಿಯನ್ನು ಆಯ್ಕೆಮಾಡಿ – ಮರುಪಾವತಿಗಾಗಿ ಟೂ ವೀಲರ್ ಲೋನ್ ದೀರ್ಘ ಕಾಲಾವಧಿಯು ಇಎಂಐ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. 
  • ಹೆಚ್ಚಿನ ಡೌನ್‌ಪೇಮೆಂಟ್ ಮಾಡಿ – ಹೆಚ್ಚಿನ ಡೌನ್ ಪೇಮೆಂಟ್ ಇಎಂಐ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
  • ಕಡಿಮೆ-ಬಡ್ಡಿ ದರ - ಸಾಲದಾತರನ್ನು ಅಂತಿಮಗೊಳಿಸುವ ಮೊದಲು ಟೂ ವೀಲರ್ ಲೋನ್ ಬಡ್ಡಿ ದರವನ್ನು ಹೋಲಿಕೆ ಮಾಡಿ. 

ಟಿವಿಎಸ್ ಕ್ರೆಡಿಟ್‍‍ನಲ್ಲಿ, ನಿಮ್ಮ ಬೈಕ್/ಸ್ಕೂಟರ್‌ನ ಆನ್-ರೋಡ್ ಬೆಲೆಯಲ್ಲಿ 95% ವರೆಗೆ ಫೈನಾನ್ಸಿಂಗ್ ಪಡೆಯಿರಿ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಲೋನ್ ಅವಧಿಯು ಕನಿಷ್ಠ 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

2 ವೀಲರ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ

ಅಪ್ಲೈ ಮಾಡುವ ಮೊದಲು ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯ ಆಧಾರದ ಮೇಲೆ ನಿಮ್ಮ ಮಾಸಿಕ ಸಾಲ ಇಎಂಐ ಅನ್ನು ಅಂದಾಜು ಮಾಡಲು ಬೈಕ್ ಇಎಂಐ ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡುತ್ತದೆ.

ಹೌದು. ಟಿವಿಎಸ್ ಕ್ರೆಡಿಟ್ ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ನೀವು ನಮೂದಿಸುವ ಮೌಲ್ಯಗಳ ಆಧಾರದ ಮೇಲೆ ನಿಖರವಾದ ಇಎಂಐ ಅಂದಾಜುಗಳನ್ನು ನೀಡುತ್ತದೆ.

ಹೌದು. ಇಎಂಐ ಕ್ಯಾಲ್ಕುಲೇಟರ್ ಬಳಸಲು ಟಿವಿಎಸ್ ಕ್ರೆಡಿಟ್‌ಗೆ ಯಾವುದೇ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ನೀವು ಕೇವಲ ಪ್ರಮುಖ ಸಾಲದ ವಿವರಗಳನ್ನು ನಮೂದಿಸಬೇಕು.

ಹೌದು, ನಿಮ್ಮ ಬಜೆಟ್‌ಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ನೋಡಲು ವಿವಿಧ ಬೈಕ್ ಮಾಡೆಲ್‌ಗಳ ಬೆಲೆಯನ್ನು ನಮೂದಿಸುವ ಮೂಲಕ ನೀವು ಇಎಂಐಗಳನ್ನು ಹೋಲಿಕೆ ಮಾಡಬಹುದು.

ಹೌದು, ಇದು ಇಎಂಐಗಳು, ಬಡ್ಡಿ ವೆಚ್ಚಗಳು ಮತ್ತು ಕಾಲಾವಧಿಗಳನ್ನು ಹೋಲಿಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ, ಆದ್ದರಿಂದ ನಿಮ್ಮ ಬಜೆಟ್ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾದ ಲೋನ್ ಪ್ಲಾನ್ ಅನ್ನು ನೀವು ಆಯ್ಕೆ ಮಾಡಬಹುದು.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

{"@context":"https://schema.org/","@type":"BreadcrumbList","itemListElement":[{"@type":"ListItem","position":1,"name":"ಹೋಮ್","item":"https://www.tvscredit.com/"},{"@type":"ListItem","position":2,"name":"ಟೂ ವೀಲರ್ ಲೋನ್‌ಗಳು","item":"https://www.tvscredit.com/loans/two-wheeler-loans/"},{"@type":"ListItem","position":3,"name":"ಇಎಂಐ ಕ್ಯಾಲ್ಕುಲೇಟರ್"}]}