ಬಳಸಿದ ಕಾರ್ ಲೋನ್ ಎಂದರೇನು?
ನೀವು ಪೂರ್ವ-ಮಾಲೀಕತ್ವದ ವಾಹನವನ್ನು ಖರೀದಿಸಲು ಪರಿಗಣಿಸುತ್ತಿದ್ದರೆ ಮತ್ತು ಹಣಕಾಸಿನ ಸಹಾಯದ ಅಗತ್ಯವಿದ್ದರೆ, ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್ ಸೂಕ್ತ ಪರಿಹಾರವಾಗಿದೆ. ಬಳಸಿದ ಕಾರುಗಳಿಗೆ ಲೋನ್‌ಗಳ ಮೇಲೆ ನಾವು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುತ್ತೇವೆ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳನ್ನು ಒದಗಿಸುತ್ತೇವೆ, ಇದು ಬಳಸಿದ ಕಾರ್ ಲೋನ್‌ಗಳನ್ನು ಅಕ್ಸೆಸ್ ಮಾಡಲು ಎಲ್ಲರಿಗೂ ಅನುವು ಮಾಡಿಕೊಡುತ್ತದೆ. ನಮ್ಮ ಸುಲಭ ಡಾಕ್ಯುಮೆಂಟೇಶನ್ ಪ್ರಕ್ರಿಯೆಯ ಮೂಲಕ ನಾವು ನಿಮ್ಮ ಖರೀದಿಯ ಪ್ರಯಾಣವನ್ನು ಸುಗಮಗೊಳಿಸುತ್ತೇವೆ ಮತ್ತು ಆಸ್ತಿಯ ಮೌಲ್ಯದ ಆಧಾರದ ಮೇಲೆ 95%* ವರೆಗೆ ಹಣವನ್ನು ಒದಗಿಸುತ್ತೇವೆ. ಕೈಗೆಟುಕುವ ಬಡ್ಡಿ ದರಗಳಲ್ಲಿ ಅತ್ಯುತ್ತಮ ಬಳಸಿದ ಕಾರ್ ಲೋನ್‌ಗಳನ್ನು ನಿಮಗೆ ಒದಗಿಸಲು ನಾವು ಬದ್ಧರಾಗಿರುವುದರಿಂದ, ನಮ್ಮ ತ್ವರಿತ ಅನುಮೋದನೆ ಪ್ರಕ್ರಿಯೆಯೊಂದಿಗೆ ನಿಮಗೆ ಬೇಕಾದ ಹಣವನ್ನು ಆದಷ್ಟು ಬೇಗ ಪಡೆಯಿರಿ.
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್ ವಿವಿಧ ಪ್ರಯೋಜನಗಳೊಂದಿಗೆ ಬರುತ್ತದೆ. ಕಾರನ್ನು ಹೊಂದುವ ನಿಮ್ಮ ಕನಸನ್ನು ನನಸಾಗಿಸಲು ತ್ವರಿತ ಸಾಲ ಅನುಮೋದನೆಗಳಿಂದ ಹಿಡಿದು ಯಾವುದೇ ಆದಾಯ ಪುರಾವೆ ಇಲ್ಲದೆ ಸಾಲ ವಿತರಣೆಗಳವರೆಗೆ. ಪ್ರಮುಖ ಪ್ರಯೋಜನಗಳು ಮತ್ತು ಫೀಚರ್‌ಗಳು ಇಲ್ಲಿವೆ:
4 ಗಂಟೆಗಳಲ್ಲಿ ಅನುಮೋದನೆ*
ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ತ್ವರಿತ ಸಾಲ ಅನುಮೋದನೆ ಪ್ರಕ್ರಿಯೆಯೊಂದಿಗೆ ಕೇವಲ ಕೆಲವೇ ಗಂಟೆಗಳಲ್ಲಿ ನಿಮ್ಮ ಬಳಸಿದ ಕಾರ್ ಲೋನ್‌ಗೆ ಅನುಮೋದನೆ ಪಡೆಯಬಹುದು.
95% ವರೆಗೆ ಹಣಕಾಸಿನ ಸಹಾಯ*
95% ವರೆಗಿನ ಫಂಡಿಂಗ್ ಮತ್ತು ಕನಿಷ್ಠ ಡೌನ್ ಪೇಮೆಂಟ್‌ನೊಂದಿಗೆ ನಿಮ್ಮ ಆಯ್ಕೆಯ ಪೂರ್ವ-ಮಾಲೀಕತ್ವದ ಕಾರನ್ನು ಮನೆಗೆ ತನ್ನಿ.
ಯಾವುದೇ ಆದಾಯ ಪುರಾವೆ ಬೇಕಾಗಿಲ್ಲ
ಯಾವುದೇ ಸಾಮಾನ್ಯ ಆದಾಯ ಮೂಲವಿಲ್ಲವೇ? ತೊಂದರೆ ಇಲ್ಲ. ನಿಮ್ಮ ಆದಾಯ ಪುರಾವೆಯನ್ನು ಒದಗಿಸದೆ ಬಳಸಿದ ಕಾರ್ ಲೋನ್‌ಗಳನ್ನು ಪಡೆಯಿರಿ.
ಫ್ಲೆಕ್ಸಿಬಲ್ ಮರುಪಾವತಿ ಅವಧಿ
12 ರಿಂದ 60 ತಿಂಗಳವರೆಗೆ ಅನುಕೂಲಕರ ಮತ್ತು ಹೊಂದಿಕೊಳ್ಳುವ ಮಾಸಿಕ ಮರುಪಾವತಿ ಅವಧಿಯ ಆಯ್ಕೆಗಳನ್ನು ಆನಂದಿಸಿ. ಬಳಸಿದ ಕಾರ್ ಮೌಲ್ಯಮಾಪನ ಸಾಧನವನ್ನು ಬಳಸಿ ಮತ್ತು ನಿಮ್ಮ ಸಂಭಾವ್ಯ ಇಎಂಐ ಅನ್ನು ಅಂದಾಜು ಮಾಡಿ.
ಸುಲಭ ಡಾಕ್ಯುಮೆಂಟೇಶನ್
ಬಳಸಿದ ಕಾರ್ ಲೋನ್‌ಗೆ ಅಪ್ಲೈ ಮಾಡುವಾಗ ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸುಗಮ ಮತ್ತು ತೊಂದರೆ ರಹಿತ ಪ್ರಕ್ರಿಯೆಯನ್ನು ಆನಂದಿಸಿ. ನಾವು ಸರಳ ಮತ್ತು ಸಂಕೀರ್ಣವಲ್ಲದ ಡಾಕ್ಯುಮೆಂಟೇಶನ್ ಪ್ರಕ್ರಿಯೆಯಲ್ಲಿ ನಂಬಿಕೆ ಹೊಂದಿದ್ದೇವೆ.
ಕೈಗೆಟುಕುವ ಬಡ್ಡಿ ದರಗಳು
ಹೊಂದಿಕೊಳ್ಳುವ ಬಡ್ಡಿ ದರಗಳು ಸೆಕೆಂಡ್-ಹ್ಯಾಂಡ್ ಕಾರನ್ನು ಹೊಂದುವುದನ್ನು ಸುಲಭಗೊಳಿಸುತ್ತವೆ. ಕೈಗೆಟುಕುವ ಬಡ್ಡಿ ದರಗಳಲ್ಲಿ ಬಳಸಿದ ಕಾರ್ ಲೋನ್‌ಗಳನ್ನು ಪಡೆಯಿರಿ.
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳ ಮೇಲಿನ ಶುಲ್ಕಗಳು
| ಶುಲ್ಕಗಳ ವಿವರ ಪಟ್ಟಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
|---|---|
| ಪ್ರಕ್ರಿಯಾ ಶುಲ್ಕಗಳು | ಗರಿಷ್ಠ 5.9% ವರೆಗೆ |
| ದಂಡ ಶುಲ್ಕಗಳು (ಜಿಎಸ್‌ಟಿ ಹೊರತುಪಡಿಸಿ) | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
| ಫೋರ್‌ಕ್ಲೋಸರ್ ಶುಲ್ಕಗಳು | ಎ) ಕಳೆದ ಸಾಲ ಅವಧಿ <=12 ತಿಂಗಳು: ಬಾಕಿ ಅಸಲಿನ ಮೇಲೆ 6.5% ಬಿ) ಕಳೆದ ಸಾಲ ಅವಧಿ >12 ರಿಂದ <=24 ತಿಂಗಳು: ಬಾಕಿ ಅಸಲಿನ ಮೇಲೆ 6.00% ಸಿ) ಕಳೆದ ಸಾಲ ಅವಧಿ >24 ತಿಂಗಳು: ಬಾಕಿ ಅಸಲಿನ ಮೇಲೆ 5.50% |
ಇತರೆ ಶುಲ್ಕಗಳು |
| ಬೌನ್ಸ್ ಶುಲ್ಕಗಳು | ಗರಿಷ್ಠ ₹ 750 |
| ನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕಗಳು - ಫಿಸಿಕಲ್ ಕಾಪಿ | Rs.500 |
ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಬಳಸಿದ ಕಾರ್ ಲೋನ್ ಮೌಲ್ಯಮಾಪನ ಸಾಧನ
ನಿಮ್ಮ ಹಣಕಾಸನ್ನು ಸುಗಮಗೊಳಿಸಲು ಮತ್ತು ಶಾಂತಿಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರಳ ಮಾರ್ಗವನ್ನು ಆಯ್ಕೆ ಮಾಡಿ. ನಿಮ್ಮ ಮಾಸಿಕ ಬಜೆಟ್ ಯೋಜಿಸಲು ಟಿವಿಎಸ್ ಕ್ರೆಡಿಟ್‌ನ ಬಳಸಿದ ಕಾರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅಥವಾ ಕಾರ್ ಮೌಲ್ಯಮಾಪನ ಸಾಧನವನ್ನು ಬಳಸಿ. ಸಾಲದ ಮೊತ್ತ, ಬಳಸಿದ ಕಾರ್ ಲೋನ್ ಬಡ್ಡಿ ದರ, ಸಾಲದ ಅವಧಿ ಮುಂತಾದ ಮೌಲ್ಯಗಳನ್ನು ನಮೂದಿಸಿ ಮತ್ತು ನಿಮ್ಮ ಸಾಲದ ಇಎಂಐನ ತ್ವರಿತ ಅಂದಾಜು ಪಡೆಯಿರಿ.
ಬೆಲೆ:
ಈ ಕಾರನ್ನು ಖರೀದಿಸಲು ಆಸಕ್ತಿ ಹೊಂದಿದ್ದೀರಾ?
ಈಗ ಅಪ್ಲೈ ಮಾಡಿಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಯಾವುದೇ ಡೇಟಾ ಕಂಡುಬಂದಿಲ್ಲ.
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್ನ ಅರ್ಹತಾ ಮಾನದಂಡ
ಬಳಸಿದ ಕಾರ್ ಲೋನ್ ಪಡೆಯಲು, ನೀವು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು ಮತ್ತು ಈ ಅವಶ್ಯಕತೆಗಳನ್ನು ಪೂರೈಸಬೇಕು.
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು
ತ್ವರಿತ ಸಾಲದ ಅನುಮೋದನೆಯಲ್ಲಿ ಸರಿಯಾದ ಡಾಕ್ಯುಮೆಂಟೇಶನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಳಸಿದ ಕಾರ್ ಲೋನ್ ಪಡೆಯಲು ವೇತನದಾರ ಮತ್ತು ಸ್ವಯಂ ಉದ್ಯೋಗಿಗಳಿಗೆ ಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ.
ಬಳಸಿದ ಕಾರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?
ಬಳಸಿದ ಕಾರ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು ಈ 3 ಸುಲಭ ಹಂತಗಳನ್ನು ಅನುಸರಿಸಿ.ವಾಹನವನ್ನು ಆಯ್ಕೆಮಾಡಿ
ನೀವು ಖರೀದಿಸಲು ಬಯಸುವ ಪೂರ್ವ-ಮಾಲೀಕತ್ವದ ಕಾರನ್ನು ನಿರ್ಧರಿಸಿ.
ತ್ವರಿತ ಅನುಮೋದನೆ
ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ತ್ವರಿತ ಅನುಮೋದನೆ ಪಡೆಯಿರಿ.
ಸಾಲ ಮಂಜೂರಾತಿ
ನಿಮ್ಮ ಸಾಲದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಅಪೇಕ್ಷಿತ ಕಾರನ್ನು ಮನೆಗೆ ತನ್ನಿ.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?
ಮತ್ತೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಬಳಸಿದ ಕಾರ್ ಲೋನ್ ಪಡೆಯಿರಿ.
ಆಗಾಗ್ಗೆ ಕೇಳುವ ಪ್ರಶ್ನೆಗಳು
ಟಿವಿಎಸ್ ಕ್ರೆಡಿಟ್ನಿಂದ ನೀವು ಬಳಸಿದ ಕಾರ್ ಲೋನನ್ನು ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ:
- ಕೇವಲ 4 ಗಂಟೆಗಳಲ್ಲಿ ಲೋನ್ ಅನುಮೋದನೆ
- ಆಸ್ತಿ ಮೌಲ್ಯದ 95% ವರೆಗೆ ಫಂಡಿಂಗ್
- ಯಾವುದೇ ಆದಾಯ ಪುರಾವೆ ಇಲ್ಲದೆ ಸಾಲ ಪಡೆಯಿರಿ
- ತೊಂದರೆ ರಹಿತ ಆನ್ಲೈನ್ ಡಾಕ್ಯುಮೆಂಟೇಶನ್
ಬಳಸಿದ ಕಾರ್ ಲೋನ್‌ಗಳಿಗೆ ಟಿವಿಎಸ್ ಕ್ರೆಡಿಟ್ ಕಡಿಮೆ ಬಡ್ಡಿ ದರಗಳೊಂದಿಗೆ 60 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಒದಗಿಸುತ್ತದೆ.
ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ಗಳಿಗೆ ನೀವು ಇಎಂಐ ಆಯ್ಕೆಯನ್ನು ಪಡೆಯಬಹುದು. ನಮ್ಮ ಕಾರ್ ಮೌಲ್ಯಮಾಪನ ಸಾಧನ ಬಳಸುವ ಮೂಲಕ ನಿಮ್ಮ ಬಳಸಿದ ಕಾರ್ ಲೋನ್‌ಗೆ ಅಂದಾಜು ಇಎಂಐ ಪರಿಶೀಲಿಸಿ.
ಹೌದು, ನೀವು ಬಳಸಿದ ಕಾರ್ ಲೋನನ್ನು ಆಯ್ಕೆ ಮಾಡಿದಾಗ, ನೀವು ಡೌನ್ ಪೇಮೆಂಟ್ ಮಾಡಬೇಕು. ನಿಮ್ಮ ಅಪೇಕ್ಷಿತ ಸೆಕೆಂಡ್-ಹ್ಯಾಂಡ್ ಕಾರಿನ 95% ಟಿವಿಎಸ್ ಕ್ರೆಡಿಟ್ ಫೈನಾನ್ಸ್.
ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಇದು ಬಳಸಿದ ಕಾರ್ ಲೋನ್ ಪಡೆಯಲು ನಿಮ್ಮ ಅರ್ಹತೆಯನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು, ಡಾಕ್ಯುಮೆಂಟೇಶನ್ ಸಲ್ಲಿಸಬಹುದು ಮತ್ತು ತ್ವರಿತ ಅನುಮೋದನೆ ಪಡೆಯಬಹುದು.
ಅತ್ಯುತ್ತಮ ವೆಹಿಕಲ್ ಫೈನಾನ್ಸ್ ದರಗಳನ್ನು ಪಡೆಯಲು, ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ ಮತ್ತು ಸೂಕ್ತ ಕಾಲಾವಧಿಯನ್ನು ಆಯ್ಕೆಮಾಡಿ. ಟಿವಿಎಸ್ ಕ್ರೆಡಿಟ್ ನಲ್ಲಿ, ಬಳಸಿದ ಕಾರ್ ಹೊಂದುವುದನ್ನು ಸುಲಭ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡಲು ನಾವು ಹೊಂದಿಕೊಳ್ಳುವ ಕಾಲಾವಧಿ ಆಯ್ಕೆಗಳು ಮತ್ತು ಆಕರ್ಷಕ ದರಗಳನ್ನು ಒದಗಿಸುತ್ತೇವೆ.
ಹೌದು, ಟಿವಿಎಸ್ ಕ್ರೆಡಿಟ್ ವಿವಿಧ ಕಂಪನಿ ಮತ್ತು ಮಾಡೆಲ್‌ಗಳ ಕಾರುಗಳಿಗೆ ಹಳೆಯ ವಾಹನದ ಹಣಕಾಸನ್ನು ಒದಗಿಸುತ್ತದೆ. ನಿಮ್ಮ ಕನಸಿನ ಕಾರನ್ನು ವಿಳಂಬವಿಲ್ಲದೆ ನಿಮ್ಮದಾಗಿಸಿಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ಸಾಲಗಳು ಫ್ಲೆಕ್ಸಿಬಲ್ ಇಎಂಐ ಮತ್ತು ತ್ವರಿತ ಪ್ರಕ್ರಿಯೆಯೊಂದಿಗೆ ಕಾರಿನ ಮೌಲ್ಯದ 95% ವರೆಗೆ ಕವರ್ ಮಾಡುತ್ತವೆ.
ಟಿವಿಎಸ್ ಕ್ರೆಡಿಟ್ ಆಫರ್‌ಗಳು:
- ಬಳಸಿದ ಕಾರ್ ಲೋನ್ ಪಡೆಯಲು ಸ್ಪರ್ಧಾತ್ಮಕ ದರಗಳು
- ತ್ವರಿತ ಅನುಮೋದನೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್
- ಹಳೆಯ ಮಾಡೆಲ್‌ಗಳನ್ನು ಒಳಗೊಂಡಂತೆ ವಿಶಾಲ ಶ್ರೇಣಿಯ ವಾಹನಗಳಿಗೆ ಲೋನ್‌ಗಳು
- ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಪಾರದರ್ಶಕ ನಿಯಮಗಳು
- ಅತ್ಯುತ್ತಮ ವಾಹನ ಫೈನಾನ್ಸ್ ದರಗಳನ್ನು ಪಡೆಯಲು ಮತ್ತು ಅನುಕೂಲಕರ ರೈಡ್ ಅನ್ನು ಆನಂದಿಸಲು ಈಗಲೇ ಅಪ್ಲೈ ಮಾಡಿ.
ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಬಳಸಿದ ಕಾರ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು ವಿಭಾಗಕ್ಕೆ ಭೇಟಿ ನೀಡಬಹುದು.
ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ಗಳಿಗೆ ಬಡ್ಡಿ ದರಗಳು ಸಾಲದಾತರು, ಕಾರಿನ ಸ್ಥಿತಿ ಮತ್ತು ಸಾಲಗಾರರ ಕ್ರೆಡಿಟ್ ಪ್ರೊಫೈಲ್‌ನಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತವೆ.
ನೀವು ನಮ್ಮ ಡೀಲರ್ ಲೊಕೇಟರ್ ಪುಟಕ್ಕೆ ಭೇಟಿ ನೀಡಬಹುದು ಮತ್ತು ನಿಮ್ಮ ಹಳೆಯ ವಾಹನಕ್ಕೆ ಹಣಕಾಸು ಒದಗಿಸಬಹುದಾದ ಬಳಸಿದ ಕಾರ್ ಡೀಲರ್‌ಗಳನ್ನು ಕಂಡುಕೊಳ್ಳಬಹುದು.
ಹೌದು, ಟಿವಿಎಸ್ ಕ್ರೆಡಿಟ್ ಆಕರ್ಷಕ ಸಾಲ/ಬಡ್ಡಿ ದರಗಳಲ್ಲಿ ಬಳಸಿದ ಕಾರುಗಳ ರಿಫೈನಾನ್ಸ್ ಸಾಧ್ಯವಾಗಿಸುತ್ತದೆ. ರಿಫೈನಾನ್ಸ್ ಮಾಡುವ ಮೂಲಕ, ನೀವು ನಿಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು ಅಥವಾ ನಿಮ್ಮ ಸಾಲದ ಅವಧಿಯನ್ನು ವಿಸ್ತರಿಸಬಹುದು.
ನಮ್ಮ ಬಳಸಿದ ಕಾರ್ ಮೌಲ್ಯಮಾಪನ ಸಾಧನ ದಿಂದ ನೀವು ಇಎಂಐ ಮೊತ್ತವನ್ನು ಲೆಕ್ಕ ಹಾಕಬಹುದು, ಇದು ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಆಗಿ ಕೂಡ ಕೆಲಸ ಮಾಡುತ್ತದೆ.
ಟಿವಿಎಸ್ ಕ್ರೆಡಿಟ್‌ನ ಬಳಸಿದ ಕಾರ್ ಲೋನ್‌ಗಳ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಬಹುದು. ನಿಖರವಾದ ಮಾಸಿಕ ಇಎಂಐ ಅಂದಾಜು ಪಡೆಯಲು ಸಾಲದ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ. ಇದು ನಿಮ್ಮ ಹಣಕಾಸನ್ನು ಯೋಜಿಸಲು ಮತ್ತು ನಿಮ್ಮ ಬಜೆಟ್‌ಗೆ ಸೂಕ್ತವಾದ ಲೋನ್ ಆಫರನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.
ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ನಲ್ಲಿ ಕಡಿಮೆ ಬಡ್ಡಿ ದರವನ್ನು ಪಡೆಯುವಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ಸಾಲದಾತರು ಉತ್ತಮ ಕ್ರೆಡಿಟ್ ಸ್ಕೋರ್‌ಗಳನ್ನು (750 ಮತ್ತು ಅದಕ್ಕಿಂತ ಹೆಚ್ಚಿನ) ಹೊಂದಿರುವ ಸಾಲಗಾರರಿಗೆ ಉತ್ತಮ ದರಗಳನ್ನು ಒದಗಿಸುತ್ತಾರೆ, ಏಕೆಂದರೆ ಇದು ಜವಾಬ್ದಾರಿಯುತ ಹಣಕಾಸಿನ ನಡುವಳಿಕೆಯನ್ನು ಸೂಚಿಸುತ್ತದೆ.
ಹೌದು, ಬಳಸಿದ ವಾಹನಗಳು ಹೊಸ ವಾಹನ ಲೋನ್‌ಗಳಿಗಿಂತ ಸ್ವಲ್ಪ ಹೆಚ್ಚಿನ ಬಡ್ಡಿ ದರಗಳನ್ನು ಹೊಂದಿವೆ.
ಎಲ್‌ಟಿವಿ ಎಂಬುದು ಸಾಲದಾತರು ಹಣಕಾಸು ಒದಗಿಸುವ ಕಾರಿನ ಮೌಲ್ಯದ ಶೇಕಡಾವಾರು ಆಗಿದೆ.
ಟಿವಿಎಸ್ ಕ್ರೆಡಿಟ್‌ನಲ್ಲಿ, ಸೆಕೆಂಡ್-ಹ್ಯಾಂಡ್ ಕಾರ್ ಲೋನ್ ಕಾಲಾವಧಿ 12 ರಿಂದ 60 ತಿಂಗಳವರೆಗೆ ಇರುತ್ತದೆ.
ಹೌದು, ತಪ್ಪಿದ ಇಎಂಐಗಳಿಗೆ ಟಿವಿಎಸ್ ಕ್ರೆಡಿಟ್ ತಡವಾದ ಪಾವತಿ ಶುಲ್ಕವನ್ನು ವಿಧಿಸುತ್ತದೆ. ನೀವು ಸಾಲ ಶುಲ್ಕಗಳು/ಶುಲ್ಕಗಳ ವಿವರ ಪಟ್ಟಿ ನೋಡಬಹುದು.