>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon

ನಮ್ಮ ಪ್ರಾಡಕ್ಟ್‌ಗಳನ್ನು ಹುಡುಕಿ

ಏಕೆ ನಮ್ಮನ್ನು ಆಯ್ಕೆ ಮಾಡಬೇಕು

ನಮ್ಮ ಗ್ರಾಹಕರಿಗೆ ದೊಡ್ಡದು ಅಥವಾ ಸಣ್ಣದು ಎಂಬ ವ್ಯತ್ಯಾಸಗಳಿಲ್ಲದೆ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲು ನಾವು ಇಲ್ಲಿದ್ದೇವೆ. ನಿಮ್ಮ ಇಂದಿನ ದಿನವನ್ನು ಕಟ್ಟಿಕೊಳ್ಳುತ್ತಿರುವಾಗ ಮತ್ತು ಆನಂದಿಸುತ್ತಿರುವಾಗ ಉತ್ತಮ ನಾಳೆಗಾಗಿ ಯೋಜಿಸಲು ನಿಮಗೆ ಆತ್ಮವಿಶ್ವಾಸವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ನಾವು ನಮ್ಮ ವಿಚಾರಪೂರ್ವಕವಾಗಿ ವಿನ್ಯಾಸಗೊಳಿಸಲಾದ ಹಣಕಾಸು ಪ್ರಾಡಕ್ಟ್‌ಗಳ ಶ್ರೇಣಿಯ ಮೂಲಕ, ಜಾಗರೂಕ ಸೇವೆ ಮತ್ತು ಅರ್ಥಪೂರ್ಣ ತಂತ್ರಜ್ಞಾನದಿಂದ ಬೆಂಬಲಿತರಾಗಿದ್ದುಕೊಂಡು ಇದನ್ನೆಲ್ಲಾ ಮಾಡುತ್ತೇವೆ.

minimal documentation eligibility

ಕಡಿಮೆ ಡಾಕ್ಯುಮೆಂಟೇಶನ್

ತೊಂದರೆ ರಹಿತ ಡಾಕ್ಯುಮೆಂಟೇಶನ್‌ನೊಂದಿಗೆ ದೀರ್ಘವಾದ ಪೇಪರ್‌ವರ್ಕ್‌ಗೆ ವಿದಾಯ ಹೇಳಿ.

Flexible EMIs for Loans Repayment

ಫ್ಲೆಕ್ಸಿಬಲ್
ಇಎಂಐಗಳು

ನಮ್ಮ ಹೊಂದಿಕೊಳ್ಳುವ ಇಎಂಐ ಆಯ್ಕೆಗಳೊಂದಿಗೆ ನಿಮ್ಮ ಬಜೆಟ್‌ಗೆ ಸೂಕ್ತವಾಗುವಂತೆ ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ರಚಿಸಿ.

Instant Loan Approval by TVS Credit

ತ್ವರಿತ
ಅನುಮೋದನೆಗಳು

ತ್ವರಿತ ಅನುಮೋದನೆಗಳಿಗೆ ಹಲೋ ಹೇಳಿ. ನಿಮ್ಮ ಲೋನ್ ಅಪ್ಲಿಕೇಶನ್‌ಗೆ ತ್ವರಿತ ಅನುಮೋದನೆ ಪಡೆಯಿರಿ.

Loans for Every Needs - Customized Loans | TVS Credit

ಎಲ್ಲಾ ಅಗತ್ಯತೆಗಳಿಗೆ
ಸಾಲಗಳು

ನಿಮ್ಮ ಎಲ್ಲಾ ಅಗತ್ಯಗಳಿಗೆ ಒಂದೇ ಕಡೆ ಹಣಕಾಸಿನ ಪರಿಹಾರ

ನಮ್ಮ ಅತ್ಯುತ್ತಮ ಆಫರ್‌ಗಳು

ನಿಮ್ಮ ಬೆರಳತುದಿಯಲ್ಲಿ ಲಭ್ಯವಿರುವ ನಿಮ್ಮ ಅಗತ್ಯಗಳ ಮೇಲೆ ಕೇಂದ್ರೀಕರಿಸಿದ ನಮ್ಮ ಅದ್ಭುತವಾದ ಹಣಕಾಸು ಪ್ರಾಡಕ್ಟ್‌ಗಳ ಶ್ರೇಣಿಯನ್ನು ಅನ್ವೇಷಿಸಿ.

Bike Loan
ಟೂ ವೀಲರ್
ಸಾಲ

2 ನಿಮಿಷದ ಸಾಲ ಅನುಮೋದನೆ

Used Car Loan
ಬಳಸಿದ ಕಾರ್
ಸಾಲ

ಕೇವಲ 4 ಗಂಟೆಗಳಲ್ಲಿ ಲೋನ್ ಅನುಮೋದನೆ

Consumer Durable Loans
ಗೃಹೋಪಯೋಗಿ ವಸ್ತುಗಳ
ಸಾಲ

ನೋ ಕಾಸ್ಟ್ ಇಎಂಐ

Mobile Loans
ಮೊಬೈಲ್
ಸಾಲ

ಶೂನ್ಯ ಡೌನ್ ಪೇಮೆಂಟ್

Online Personal Loans - Icon
ಆನ್‌ಲೈನ್ ಪರ್ಸನಲ್
ಸಾಲ

100% ಕಾಗದರಹಿತ ಪ್ರಕ್ರಿಯೆ

InstaCard - Preapproved Instant Loan
ಇನ್ಸ್ಟಾಕಾರ್ಡ್

1 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನ್*

gold loan icon
ಚಿನ್ನ
ಸಾಲ

ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

Used Commercial Vehicle Loans | TVS Credit
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು

15 ವರ್ಷದವರೆಗಿನ ಹಳೆಯದಾದ ಅಸೆಟ್‌ಗಳಿಗೆ ಸಾಲಗಳು

Tractor Loans - Icon
ಟ್ರ್ಯಾಕ್ಟರ್
ಸಾಲ

90%* ವರೆಗೆ ಫಂಡಿಂಗ್

Features and Benefits of Loan Against Property: Loan Amount up to Rs.15 Lakh
ಆಸ್ತಿ ಮೇಲಿನ
ಲೋನ್

ಯಾವುದೇ ಗುಪ್ತ ಶುಲ್ಕಗಳಿಲ್ಲ

Emerging Mid Corporate Business Loans
ಉದಯೋನ್ಮುಖ ಮತ್ತು ಮಿಡ್-ಕಾರ್ಪೊರೇಟ್ ಬಿಸಿನೆಸ್
ಸಾಲ

ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

Three Wheeler Loans - Icon
ತ್ರೀ ವೀಲರ್
ಸಾಲ

ಅದೇ ದಿನದಲ್ಲಿ ಸಾಲಕ್ಕೆ ಅನುಮೋದನೆ

ಫೀಚರ್‌ಗಳು & ಪ್ರಯೋಜನಗಳು

TVS Credit's Offer for Loans

ಮುಂಚಿತ-ಅನುಮೋದಿತ ಆಫರ್‌ಗಳು

ನೀವು ನಿರಾಕರಿಸಲು ಸಾಧ್ಯವಿಲ್ಲ

ಏಕೆಂದರೆ ನಿಮ್ಮ ರೆಕಾರ್ಡ್ ಮಾತನಾಡುತ್ತದೆ

Person Icon
Mobile Icon

ಇಲ್ಲಿಯವರೆಗಿನ ನಮ್ಮ ಪ್ರಯಾಣ

ಭಾರತದಾದ್ಯಂತ ವ್ಯಾಪಕವಾದ ನೆಟ್ವರ್ಕ್‌ನೊಂದಿಗೆ, ಪ್ರತಿ ಪ್ರದೇಶದ ಗ್ರಾಹಕರಿಗೆ ಸೇವೆ ಸಲ್ಲಿಸಲು ಟಿವಿಎಸ್ ಕ್ರೆಡಿಟ್ ಬದ್ಧವಾಗಿದ್ದು, ಹಣಕಾಸಿನ ನೆರವು ಕೇವಲ ಒಂದು ಹೆಜ್ಜೆ ದೂರದಲ್ಲಿದೆ ಎಂಬ ಭರವಸೆ ನೀಡುತ್ತದೆ.
https://www.tvscredit.com/wp-content/uploads/2025/03/journey_bg_green.webp
https://www.tvscredit.com/wp-content/uploads/2025/03/journy_icon3.svg
₹ 27,807 ಕೋಟಿ

ಎಯುಎಂ Q2 ಹಣಕಾಸು ವರ್ಷ26

https://www.tvscredit.com/wp-content/uploads/2025/03/journey_bg_gray-1.webp
https://www.tvscredit.com/wp-content/uploads/2025/03/journy_icon1.svg
2.1+ ಕೋಟಿ

ಇಲ್ಲಿಯವರೆಗೆ ಸೇವೆ ನೀಡಲಾಗಿರುವ ಗ್ರಾಹಕರು

https://www.tvscredit.com/wp-content/uploads/2025/03/journey_bg_blue.webp
https://www.tvscredit.com/wp-content/uploads/2023/07/journy_icon4.png
157

ಪ್ರಾದೇಶಿಕ ಕಚೇರಿಗಳು

https://www.tvscredit.com/wp-content/uploads/2025/03/journey_bg_green1.webp
https://www.tvscredit.com/wp-content/uploads/2025/11/journy_icon5.png
15,000+

ಉದ್ಯೋಗಿಗಳು

TVS Credit Testimonial - Anand Ramasamy

ಲಾಕ್‌ಡೌನ್ ಸಮಯದಲ್ಲಿ ಮೊರಟೋರಿಯಂ ಅನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವುದು ನನ್ನ ಬಿಸಿನೆಸ್‌ಗೆ ಪ್ರಮುಖವಾಗಿತ್ತು. ಧನ್ಯವಾದಗಳು... ಇನ್ನಷ್ಟು ಓದಿ

ಆನಂದ್ ರಾಮಸ್ವಾಮಿ

ಎಂಎಸ್ಎಂಇ

TVS Credit Testimonial - Harak Singh

ನೀಡಲಾದ ಟ್ರ್ಯಾಕ್ಟರ್ ಲೋನ್ ಫೈನಾನ್ಸಿಂಗ್ ಬೆಂಬಲದಿಂದಾಗಿ ನಾನು ಸುಧಾರಿತ ಫೀಚರ್‌ಗಳೊಂದಿಗೆ ಹೊಸ ಟ್ರ್ಯಾಕ್ಟರ್ ಖರೀದಿಸಬಹುದು... ಇನ್ನಷ್ಟು ಓದಿ

ಹರಕ್ ಸಿಂಗ್

ಟ್ರ್ಯಾಕ್ಟರ್ ಲೋನ್‌ಗಳು

TVS Credit Testimonial - A Prakash

ನಾನು ಟಿವಿಎಸ್ ಕ್ರೆಡಿಟ್ ಎಂಎಸ್ಎಂಇ ಲೋನ್‌ಗಳ ಮೊದಲ ಗ್ರಾಹಕರಲ್ಲಿ ಒಬ್ಬನಾಗಿದ್ದೆನು. ಲೋನ್ ನನಗೆ ಸಹಾಯ ಮಾಡಿತು... ಇನ್ನಷ್ಟು ಓದಿ

ಎ ಪ್ರಕಾಶ್

ಎಂಎಸ್ಎಂಇ

TVS Credit Testimonial - Hema Dhage

ಈ ಮೊದಲು, ನನ್ನ ಬಿಸಿನೆಸ್‌ಗಾಗಿ ಕಚ್ಚಾ ವಸ್ತುಗಳನ್ನು ಖರೀದಿಸಲು ನಾನು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದೆ. ಈಗ ನಾನು... ಇನ್ನಷ್ಟು ಓದಿ

ಹೇಮಾ ಧಾಗೆ

ಟೂ ವೀಲರ್ ಲೋನ್‌ಗಳು

ಎಲ್ಲವನ್ನು ನೋಡಿ

ನಿಮ್ಮ ಪಾಲುದಾರ, ನಿಮ್ಮ ಆ್ಯಪ್ ಕ್ರೆಡಿಟ್ ಅನ್ನು ಸರಳಗೊಳಿಸಿದೆ

TVS Credit's Saathi app

ನಿಮ್ಮ ಪಾಲುದಾರ, ನಿಮ್ಮ ಆ್ಯಪ್ ಕ್ರೆಡಿಟ್ ಅನ್ನು ಸರಳಗೊಳಿಸಿದೆ

ನಮ್ಮ ಟಿವಿಎಸ್ ಕ್ರೆಡಿಟ್‌ನ ಸಾಥಿ ಆ್ಯಪ್‌ ಅನುಕೂಲತೆಯನ್ನು ನಿಮ್ಮ ಬೆರಳತುದಿಯಲ್ಲಿ ತಂದಿಡುತ್ತದೆ. ತಡೆರಹಿತ ಪಾವತಿಗಳು, ಸುಲಭವಾದ ಅಕೌಂಟ್ ಅಕ್ಸೆಸ್, ತ್ವರಿತ ಲೋನ್ ಅಪ್ಲಿಕೇಶನ್‌ಗಳು ಮತ್ತು ನಿಮ್ಮ ಹಣಕಾಸಿನ ರಿಯಲ್-ಟೈಮ್ ಟ್ರ್ಯಾಕಿಂಗ್‌ಗಾಗಿ ಆಲ್-ಇನ್-ಒನ್ ಆ್ಯಪ್‌ ಅನ್ನು ಬಳಸಿ ನೋಡಿ.

ಈ ಆ್ಯಪನ್ನು ಈಗ ಡೌನ್ಲೋಡ್ ಮಾಡಿ

ಟಚ್ನಲ್ಲಿರಿ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ