ನೀವು 1,000 ರಿವಾರ್ಡ್ ಪಾಯಿಂಟ್ಗಳ ಮಾಸಿಕ ಮಿತಿಯನ್ನು ಮೀರಿದರೆ, ಈ ಮಿತಿಯನ್ನು ಮೀರಿದ ಆನ್ಲೈನ್ ಖರ್ಚಿಗೆ ನೀವು ಹೆಚ್ಚುವರಿ ಪಾಯಿಂಟ್ಗಳನ್ನು ಗಳಿಸುವುದಿಲ್ಲ
*ಗಮನಿಸಿ: ಈ ಕೆಳಗೆ ನಮೂದಿಸಿದ ಮರ್ಚೆಂಟ್ ಕೆಟಗರಿಗಳ ಅಡಿಯಲ್ಲಿ ಮಾಡಲಾದ ಖರೀದಿಗಳನ್ನು ರಿವಾರ್ಡ್ ಪಾಯಿಂಟ್ ಪ್ರಯೋಜನ ಮತ್ತು ಮಾಸಿಕ ಮತ್ತು ವಾರ್ಷಿಕ ಮೈಲ್ಸ್ಟೋನ್ ಪ್ರಯೋಜನದಿಂದ ಹೊರಗಿಡಲಾಗುತ್ತದೆ: ಫ್ಯೂಯಲ್ ಮತ್ತು ಆಟೋ, ಯುಟಿಲಿಟಿಗಳು, ಇನ್ಶೂರೆನ್ಸ್, ಕ್ವಾಸಿ ಕ್ಯಾಶ್, ರೈಲ್ವೆ, ರಿಯಲ್ ಎಸ್ಟೇಟ್/ಬಾಡಿಗೆ, ಶಿಕ್ಷಣ, ವಾಲೆಟ್ಗಳು/ಸೇವಾ ಪೂರೈಕೆದಾರರು, ಸರ್ಕಾರಿ ಸೇವೆಗಳು, ಒಪ್ಪಂದದ ಸೇವೆಗಳು, ನಗದು ಇತರೆ, Bills2Pay ಮತ್ತು ರಿಟೇಲ್ ಟ್ರಾನ್ಸಾಕ್ಷನ್ಗಳ ಇಎಂಐ ಪರಿವರ್ತನೆ (ಪಿಒಎಸ್/ವೆಬ್/ಮೊಬೈಲ್ ಆ್ಯಪ್ನಲ್ಲಿ ಟ್ರಾನ್ಸಾಕ್ಷನ್ಗಳನ್ನು ಮಾಡುವ ಸಮಯದಲ್ಲಿ ಮಾಡಲಾದ ಸ್ಪ್ಲಿಟ್ ಎನ್ ಪೇ ಮತ್ತು ಇಎಂಐ ಪರಿವರ್ತನೆ ಕೋರಿಕೆಗಳು), ಫೀಸ್ (ಯಾವುದಾದರೂ ಇದ್ದರೆ), ಶುಲ್ಕಗಳು ಮತ್ತು ಜಿಎಸ್ಟಿ.
ಮೇಲೆ ತಿಳಿಸಿದ ಹೊರಗಿಡುವಿಕೆಯು ಅಂತಾರಾಷ್ಟ್ರೀಯ ಖರೀದಿಗಳು ಮತ್ತು ರೈಲ್ವೆ ಲೌಂಜ್ ಪ್ರಯೋಜನಕ್ಕೆ ಅನ್ವಯವಾಗುವುದಿಲ್ಲ.





