>

ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 25 ನೇ ಜನವರಿ 2026 ರಂದು 03:00 AM ನಿಂದ 7:00 AM ವರೆಗೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ.

Hamburger Menu Icon
<?$policy_img['alt']?>

ಕುಂದುಕೊರತೆ ನಿವಾರಣೆ

ಕಾಳಜಿ ಮತ್ತು ಬದ್ಧತೆಯೊಂದಿಗೆ ನಿಮ್ಮ ಕಳಕಳಿಗಳನ್ನು ಪರಿಹರಿಸುವುದು

ಕೆಟಗರಿ ಆಯ್ಕೆಮಾಡಿ

ಕುಂದುಕೊರತೆ ಪರಿಹಾರ ಅಧಿಕಾರಿ

ನಿಮಗೆ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದರೆ, ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿಗೆ ಬರೆಯಿರಿ (helpdesk@tvscredit.com). ನಿಮ್ಮ ಪ್ರಶ್ನೆಗಳು/ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ. ನಾವು ನೀಡಿದ ಪರಿಹಾರದಿಂದ ನಿಮಗೆ ತೃಪ್ತಿಯಾಗದಿದ್ದರೆ ನೀವು ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ಸಂಪರ್ಕಿಸಬಹುದು.

ಶ್ರೀ ಚರಣದೀಪ್ ಸಿಂಗ್ ಚಾವ್ಲಾ ಅವರನ್ನು ಆರ್‌ಬಿಐ ನ್ಯಾಯೋಚಿತ ಅಭ್ಯಾಸಗಳ ಸಂಹಿತೆ ಮತ್ತು ಡಿಜಿಟಲ್ ಸಾಲ ನೀಡುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕುಂದುಕೊರತೆ ಪರಿಹಾರ ಅಧಿಕಾರಿ (ಜಿಆರ್‌ಒ) ಯನ್ನಾಗಿ ಎಂದು ನೇಮಿಸಲಾಗಿದೆ.

ಇಮೇಲ್: gro@tvscredit.com

ಮೊಬೈಲ್: 7305963580 (ಸೋಮವಾರದಿಂದ ಶುಕ್ರವಾರ, 9:30AM ನಿಂದ 6:00PM – ರಜಾದಿನಗಳನ್ನು ಹೊರತುಪಡಿಸಿ)

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ