>
ಇಎಂಐ ನಲ್ಲಿ ಏರ್ ಕಂಡೀಶನರ್ (ಎಸಿ) ಖರೀದಿಸುವುದರಿಂದ ನಿಮ್ಮ ಹಣಕಾಸಿನ ಮೇಲೆ ಒತ್ತಡ ಬೀಳುವುದಿಲ್ಲ. ಜೊತೆಗೆ ನಿಮ್ಮ ಹೋಮ್ ಕೂಲಿಂಗ್ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡಲು ಕೂಡಾ ಸಾಧ್ಯವಾಗುತ್ತದೆ. ಒಂದೇ ಬಾರಿಗೆ ಮೊದಲೇ ಪಾವತಿಸುವ ಬದಲು, ಇಎಂಐಗಳು ನಿಮ್ಮ ಪಾವತಿಗಳನ್ನು ಒಂದಿಷ್ಟು ಅವಧಿಗೆ ವಿಸ್ತರಿಸಲು ಅನುವು ಮಾಡಿಕೊಡುತ್ತವೆ. ವಾಸ್ತವವಾಗಿ ಇಎಂಐ ಮೂಲಕ ಎಸಿ ಖರೀದಿಸುವುದು ನಿಮಗೆ ಸುಲಭಸಾಧ್ಯವಾದ ಮತ್ತು ಅನುಕೂಲಕರ ಆಯ್ಕೆಯಾಗಿದೆ. ನಿಮ್ಮ ಮನೆಗೆ ಸೂಕ್ತವಾದ ಮಾದರಿಯನ್ನು ನೀವು ಆಯ್ಕೆ ಮಾಡಬಹುದು, ಫೀಚರ್‌ಗಳನ್ನು ಹೋಲಿಕೆ ಮಾಡಬಹುದು ಮತ್ತು ನಿಮ್ಮ ಆದ್ಯತೆಯ ಆನ್ಲೈನ್ ಅಥವಾ ಆಫ್‌ಲೈನ್ ಸ್ಟೋರ್‌ನಿಂದ ನೇರವಾಗಿ ಖರೀದಿಸಬಹುದು. ಇಎಂಐ ಆಯ್ಕೆ ಮಾಡುವುದು ಹಣಕಾಸಿನ ಹೊರೆಯನ್ನು ಕಡಿಮೆಗೊಳಿಸುತ್ತದೆ, ಜೊತೆಗೆ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಎಸಿಗಳು ಕೈಗೆಟಕುವಂತಾಗುತ್ತದೆ. ನಿಮ್ಮ ಮುಂದಿನ ಎಸಿ ಖರೀದಿಯನ್ನು ಸುಲಭ ಮತ್ತು ಬಜೆಟ್-ಸ್ನೇಹಿಯಾಗಿಸಲು ಟಿವಿಎಸ್ ಕ್ರೆಡಿಟ್‌ನಲ್ಲಿ ನಾವು ನಮ್ಮ ಗ್ರಾಹಕರಿಗೆ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ನೋ-ಕಾಸ್ಟ್ ಇಎಂಐ ಅನ್ನು ಒದಗಿಸುತ್ತೇವೆ.
ನೀವು ಕೇವಲ 2 ನಿಮಿಷಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಏರ್ ಕಂಡೀಶನರ್‌ಗೆ ಸಾಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದೇವೆ*.
ನೋ-ಕಾಸ್ಟ್ ಇಎಂಐ ಫೈನಾನ್ಸಿಂಗ್ ಆನಂದಿಸಿ ಮತ್ತು ಮಾಸಿಕ ಕಂತುಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಇತ್ತೀಚಿನ ಏರ್ ಕಂಡೀಶನರ್ ಅನ್ನು ಮನೆಗೆ ತನ್ನಿ.
ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಎಸಿ ಲೋನ್‌ಗೆ ಅಪ್ಲೈ ಮಾಡಿ. ಸಮಯ ಉಳಿಸಿ ಮತ್ತು ಇಂದೇ ಇಎಂಐ ನಲ್ಲಿ ನಿಮ್ಮ ಏರ್ ಕಂಡೀಶನರ್ ಅನ್ನು ಸುಲಭವಾಗಿ ಖರೀದಿಸಿ!
ಟಿವಿಎಸ್ ಕ್ರೆಡಿಟ್‌ನೊಂದಿಗೆ, ಯಾವುದೇ ಮುಂಗಡ ಪಾವತಿ ಇಲ್ಲದೆ ನೀವು ಹೊಸ ಏರ್ ಕಂಡೀಶನರ್ ಅನ್ನು ಮನೆಗೆ ತರಬಹುದು. ಇಂದೇ ಇತ್ತೀಚಿನ ಎಸಿಗೆ ಅಪ್ಗ್ರೇಡ್ ಮಾಡಿ!
ಟಿವಿಎಸ್ ಕ್ರೆಡಿಟ್ ಮೊದಲ ಬಾರಿಯ ಸಾಲಗಾರರಿಗೂ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ. ಏರ್ ಕಂಡೀಶನರ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಇಂದೇ ಹೊಚ್ಚ ಹೊಸ ಎಸಿಯನ್ನು ಮನೆಗೆ ತನ್ನಿ!
ನಮ್ಮ ಎಸಿ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಪಾವತಿಗಳನ್ನು ಸುಲಭವಾಗಿ ಯೋಜಿಸಿ - ಇದಕ್ಕಾಗಿ ಕೇವಲ ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ.
ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಅವರು ಭಾರತೀಯ ನಿವಾಸಿಯಾಗಿರಬೇಕು
ವಯಸ್ಸು 18-65* ವರ್ಷಗಳ ನಡುವೆ ಇರಬೇಕು
ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.
ಸರಿಯಾದ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದು ಪ್ರಕ್ರಿಯೆಯನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ಏರ್ ಕಂಡೀಶನರ್ ಲೋನ್ ಪಡೆಯಲು ನೀವು ಯಾವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು ಎಂಬುದು ಇಲ್ಲಿದೆ.
ನಮ್ಮೊಂದಿಗೆ ಇಎಂಐ ನಲ್ಲಿ ಏರ್ ಕಂಡೀಶನರ್ ಖರೀದಿಸುವುದು ಸುಲಭ ಮತ್ತು ತೊಂದರೆ ರಹಿತವಾಗಿದೆ.
ನೀವು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಂದ ಎಸಿ ಆಯ್ಕೆಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.
ನಿಮ್ಮ ಎಸಿ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಕೆಲವು ಅಗತ್ಯ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅಪ್ಲೈ ಮಾಡಿ.
ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಎಸಿ ಲೋನ್ ಅನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.
ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.
ಹೌದು, ಕ್ರೆಡಿಟ್ ಕಾರ್ಡ್ ಇಲ್ಲದೆ ನೀವು ಇಎಂಐ ನಲ್ಲಿ ಎಸಿ ಖರೀದಿಸಬಹುದು. ನೀವು ಸಾಲಕ್ಕಾಗಿ ಟಿವಿಎಸ್ ಕ್ರೆಡಿಟ್‌ನ ಇನ್ಸ್ಟಾ ಕಾರ್ಡ್ ಬಳಸಬಹುದು.
ನೀವು 6 ರಿಂದ 24 ತಿಂಗಳ ನಡುವಿನ ಅವಧಿಯನ್ನು ಆಯ್ಕೆ ಮಾಡಬಹುದು. ಇದು ಸಾಲದ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ.
ಪ್ರಕ್ರಿಯಾ ಶುಲ್ಕಗಳು 10% ವರೆಗೆ ಇರಬಹುದು.
strong*ಹಕ್ಕುತ್ಯಾಗ: /strongಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ