>
ಹೋಮ್ ಥಿಯೇಟರ್ ಸಿಸ್ಟಮ್ ನಿಮ್ಮ ಲಿವಿಂಗ್ ರೂಮ್‌ಗೆ ಚಿತ್ರಮಂದಿರದ ಅನುಭವವನ್ನು ತರುತ್ತದೆ, ಆದರೆ ಹೋಮ್ ಥಿಯೇಟರ್‌ಗಾಗಿ ಪೂರ್ಣ ಬೆಲೆಯನ್ನು ಮುಂಗಡವಾಗಿ ಪಾವತಿಸುವುದು ಸವಾಲಾಗಬಹುದು. ಇಂಥ ಸಂದರ್ಭಕ್ಕಾಗಿಯೇ ಇಎಂಐ ಆಯ್ಕೆಗಳು ಇರುವುದು! ಇಎಂಐ ನಲ್ಲಿ ಹೋಮ್ ಥಿಯೇಟರ್ ಖರೀದಿಸುವುದರಿಂದ ನಿಮ್ಮ ಬಜೆಟ್ ಮೇಲೆ ಒತ್ತಡ ಹಾಕದೆಯೇ, ಪ್ರೀಮಿಯಂ ಸೌಂಡ್ ಗುಣಮಟ್ಟ ಮತ್ತು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಆನಂದಿಸುವುದು ಸಾಧ್ಯವಾಗುತ್ತದೆ. ಟಿವಿಎಸ್ ಕ್ರೆಡಿಟ್‌ನ ಫ್ಲೆಕ್ಸಿಬಲ್ ಇಎಂಐ ಆಯ್ಕೆಗಳೊಂದಿಗೆ, ನೀವು ನಿಮ್ಮ ಖರೀದಿಯ ವೆಚ್ಚವನ್ನು ಹಲವಾರು ತಿಂಗಳಿಗೆ ವಿಸ್ತರಿಸಬಹುದು, ಇದು ನಿಮಗೆ ಬೇಕಾದ ಮನರಂಜನಾ ಸೆಟಪ್ ಅನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ. ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸರಿ ಹೊಂದುವ ಪಾವತಿ ಪ್ಲಾನ್ ಆಯ್ಕೆ ಮಾಡಿಕೊಂಡು ಆನ್‌ಲೈನ್‌ನಲ್ಲಿ ಇಎಂಐ ನಲ್ಲಿ ಹೋಮ್ ಥಿಯೇಟರ್‌ಗಳನ್ನು ಖರೀದಿಸುವುದರಿಂದ ಟಾಪ್ ಬ್ರ್ಯಾಂಡ್‌ಗಳ ಇತ್ತೀಚಿನ ಮಾಡೆಲ್‌ಗಳನ್ನು ಹೊಂದಲು ಸಾಧ್ಯವಾಗುತ್ತದೆ.
ಕೇವಲ 2 ನಿಮಿಷಗಳಲ್ಲಿ ಯಾವುದೇ ತೊಂದರೆ ಇಲ್ಲದೆ ನೀವು ಸುಲಭವಾಗಿ ಹೋಮ್ ಥಿಯೇಟರ್‌ಗಾಗಿ ಸಾಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ.
ನಾವು ನೋ-ಕಾಸ್ಟ್ ಇಎಂಐ ಫೈನಾನ್ಸಿಂಗ್ ಆಯ್ಕೆಯನ್ನು ಒದಗಿಸುತ್ತೇವೆ, ಇದು ಮಾಸಿಕ ಕಂತುಗಳ ಮೇಲೆ ಯಾವುದೇ ಹೆಚ್ಚುವರಿ ವೆಚ್ಚಗಳನ್ನು ಪಾವತಿಸದೆ ಇತ್ತೀಚಿನ ಹೋಮ್ ಥಿಯೇಟರ್ ಅನ್ನು ಮನೆಗೆ ತರಲು ನಿಮಗೆ ಸಾಧ್ಯವಾಗಿಸುತ್ತದೆ.
ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಹೋಮ್ ಥಿಯೇಟರ್ ಲೋನ್ ಪಡೆಯಿರಿ. ಸಮಯವನ್ನು ಉಳಿಸಿ ಮತ್ತು ಯಾವುದೇ ತೊಂದರೆಯಿಲ್ಲದೆ ಇಂದೇ ಹೋಮ್ ಥಿಯೇಟರ್ ಅನ್ನು ಸುಲಭವಾಗಿ ಖರೀದಿಸಿ.
ಟಿವಿಎಸ್ ಕ್ರೆಡಿಟ್‌ನೊಂದಿಗೆ, ಯಾವುದೇ ಮುಂಗಡ ಪಾವತಿ ಮಾಡದೆ ನೀವು ಹೋಮ್ ಥಿಯೇಟರ್ ಅನ್ನು ಮನೆಗೆ ತರಬಹುದು. ಇಂದೇ ಇತ್ತೀಚಿನ ಮಾಡೆಲ್‌ಗೆ ಅಪ್ಗ್ರೇಡ್ ಮಾಡಿ!
ಮೊದಲ ಬಾರಿಯ ಸಾಲಗಾರರಿಗೆ ಕೂಡ ನಾವು ಹಣಕಾಸಿನ ಬೆಂಬಲವನ್ನು ಒದಗಿಸುತ್ತೇವೆ. ಹೋಮ್ ಥಿಯೇಟರ್ ಲೋನ್‌ಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಇಂದೇ ಹೊಸ ಹೋಮ್ ಥಿಯೇಟರ್ ಅನ್ನು ಮನೆಗೆ ತನ್ನಿ!
ನಿಮ್ಮ ಮಾಸಿಕ ಪಾವತಿಗಳನ್ನು ಸುಲಭವಾಗಿ ಲೆಕ್ಕ ಹಾಕಲು ನಮ್ಮ ಹೋಮ್ ಥಿಯೇಟರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಅದರಲ್ಲಿ ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ.
ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಅವರು ಭಾರತೀಯ ನಿವಾಸಿಯಾಗಿರಬೇಕು
ವಯಸ್ಸು 18-65* ವರ್ಷಗಳ ನಡುವೆ ಇರಬೇಕು
ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.
ಸರಿಯಾದ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದು ಸಾಲ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ಹೋಮ್ ಥಿಯೇಟರ್ ಲೋನ್ ಪಡೆಯಲು ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ಟಿವಿಎಸ್ ಕ್ರೆಡಿಟ್‌ನೊಂದಿಗೆ ಇಎಂಐ ನಲ್ಲಿ ಹೋಮ್ ಥಿಯೇಟರ್ ಖರೀದಿಸುವುದು ಸುಲಭ ಮತ್ತು ತೊಂದರೆ ರಹಿತವಾಗಿದೆ.
ನೀವು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಂದ ಹೋಮ್ ಥಿಯೇಟರ್ ಆಯ್ಕೆಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.
ನಿಮ್ಮ ಹೋಮ್ ಥಿಯೇಟರ್ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಕೆಲವು ಬೇಸಿಕ್ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅಪ್ಲೈ ಮಾಡಿ.
ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಹೋಮ್ ಥಿಯೇಟರ್ ಲೋನನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.
ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.
ಹೌದು, ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದೆ ಟಿವಿಎಸ್ ಕ್ರೆಡಿಟ್ ಇನ್ಸ್ಟಾ ಕಾರ್ಡ್ ಅಥವಾ ಗೃಹೋಪಯೋಗಿ ವಸ್ತುಗಳ ಲೋನ್ ಬಳಸಿ ನೀವು ಇಎಂಐ ನಲ್ಲಿ ಹೋಮ್ ಥಿಯೇಟರ್ ಸಿಸ್ಟಮ್ ಖರೀದಿಸಬಹುದು.
ಟಿವಿಎಸ್ ಕ್ರೆಡಿಟ್ 6 ರಿಂದ 24 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳನ್ನು ಒದಗಿಸುತ್ತದೆ, ಇದು ನಿಮ್ಮ ಬಜೆಟ್‌ಗೆ ಸರಿ ಹೊಂದುವ ಪ್ಲಾನ್ ಆಯ್ಕೆ ಮಾಡಲು ನಿಮಗೆ ಅನುಮತಿ ನೀಡುತ್ತದೆ.
strong*ಹಕ್ಕುತ್ಯಾಗ: /strongಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ