>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon
LED tv on EMI - TVS Credit

ದೊಡ್ಡ ಸ್ಕ್ರೀನ್, ಸಣ್ಣ ಪಾವತಿಗಳು - ಇಎಂಐ ನಲ್ಲಿ ಎಲ್ಇಡಿ ಟಿವಿ ನಿಮ್ಮದಾಗಿಸಿಕೊಳ್ಳಿ

  • 2 ನಿಮಿಷದ ಸಾಲ ಅನುಮೋದನೆ
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್

ಇಎಂಐ ನಲ್ಲಿ ಎಲ್ಇಡಿ ಟಿವಿ

ಇಎಂಐ ನಲ್ಲಿ ಎಲ್ಇಡಿ ಟಿವಿಗೆ ಹಣಕಾಸು ಒದಗಿಸುವುದು ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸದೆಯೇ ಇತ್ತೀಚಿನ ಮನರಂಜನಾ ತಂತ್ರಜ್ಞಾನವನ್ನು ಮನೆಗೆ ತರುವುದನ್ನು ಸುಲಭವಾಗಿಸುತ್ತದೆ. ಟಿವಿಎಸ್ ಕ್ರೆಡಿಟ್‌ನ ಇಎಂಐ ಆಯ್ಕೆಗಳೊಂದಿಗೆ, ನೀವು ವೆಚ್ಚವನ್ನು ಮಾಸಿಕ ಕಂತುಗಳಲ್ಲಿ ವಿಭಾಗಿಸಿಕೊಳ್ಳಬಹುದು, ಇದರಿಂದ ನಿಮ್ಮ ಮನೆಯ ಮನರಂಜನಾ ವ್ಯವಸ್ಥೆಯನ್ನು ಅಪ್ಗ್ರೇಡ್ ಮಾಡುವುದು ಸುಲಭವಾಗುತ್ತದೆ. ನೀವು 4ಕೆ ಟಿವಿ, ಸ್ಮಾರ್ಟ್ ಟಿವಿ ಅಥವಾ ದೊಡ್ಡ ಸೈಜ್‌ನ ಸ್ಕ್ರೀನ್‌ಗಾಗಿ ಹುಡುಕುತ್ತಿದ್ದರೆ, ಆನ್‌ಲೈನ್‌ನಲ್ಲಿ ಇಎಂಐ ನಲ್ಲಿ ಎಲ್ಇಡಿ ಟಿವಿ ಖರೀದಿಸುವುದರಿಂದ ನಿಮ್ಮ ಬಜೆಟ್‌ಗೆ ಒತ್ತಡ ನೀಡದೆಯೇ ಪ್ರೀಮಿಯಂ ಫೀಚರ್‌ಗಳನ್ನು ಆನಂದಿಸುವ ಫ್ಲೆಕ್ಸಿಬಿಲಿಟಿ ಪಡೆಯುವಿರಿ. ನಾವು ನೋ-ಕಾಸ್ಟ್ ಇಎಂಐ ಅನ್ನು ಒದಗಿಸುತ್ತೇವೆ, ಇದರರ್ಥ ನೀವು ಹೆಚ್ಚುವರಿ ಹಣಕಾಸಿನ ಹೊರೆಯಿಲ್ಲದೆ ಹೈ-ಡೆಫಿನಿಶನ್ ವಿಶುವಲ್‌ಗಳು, ಸ್ಮಾರ್ಟ್ ಕನೆಕ್ಟಿವಿಟಿ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಆನಂದಿಸಬಹುದು. ಇಎಂಐ ಪ್ಲಾನ್‌ಗಳು ಅತ್ಯುತ್ತಮ ಎಲ್ಇಡಿ ಟೆಲಿವಿಷನ್ ಯಾವುದೇ ಮನೆಗೆ ತಲುಪುವುದನ್ನು ಖಚಿತಪಡಿಸುತ್ತವೆ, ಇದು ಕೈಗೆಟಕುವ ಮಾಸಿಕ ಪಾವತಿಗಳೊಂದಿಗೆ ನಿಮಗೆ ಉತ್ತಮ ವೀಕ್ಷಣಾ ಅನುಭವಕ್ಕೆ ಅಕ್ಸೆಸ್ ನೀಡುತ್ತದೆ.

Own your LED TV on EMI - TVS Credit

ಇಎಂಐ ನಲ್ಲಿ ಎಲ್ಇಡಿ ಟಿವಿಗಳನ್ನು ಖರೀದಿಸುವ ಪ್ರಯೋಜನಗಳು

2 ನಿಮಿಷದ ಸಾಲ ಅನುಮೋದನೆ

ಯಾವುದೇ ತೊಂದರೆಯಿಲ್ಲದೆ ಎಲ್‌ಇಡಿ ಟಿವಿಗೆ ನೀವು ಸಾಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ.

ನೋ ಕಾಸ್ಟ್ ಇಎಂಐ

ಶೂನ್ಯ-ವೆಚ್ಚದ ಇಎಂಐ ಫೈನಾನ್ಸಿಂಗ್ ಆನಂದಿಸಿ ಮತ್ತು ನಿಮ್ಮ ಮಾಸಿಕ ಕಂತುಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಇತ್ತೀಚಿನ ಟೆಲಿವಿಷನ್ ಅನ್ನು ಮನೆಗೆ ತನ್ನಿ.

ಕಡಿಮೆ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಆನ್ಲೈನಿನಲ್ಲಿ ಎಲ್‌ಇಡಿ ಟಿವಿ ಲೋನ್ ಪಡೆಯಿರಿ. ಸಮಯವನ್ನು ಉಳಿಸಿ ಮತ್ತು ಇಂದೇ ಇಎಂಐ ನಲ್ಲಿ ಎಲ್ಇಡಿ ಟಿವಿಯನ್ನು ಸರಾಗವಾಗಿ ಖರೀದಿಸಿ.

ಶೂನ್ಯ ಡೌನ್ ಪೇಮೆಂಟ್

ಟಿವಿಎಸ್ ಕ್ರೆಡಿಟ್‌ನೊಂದಿಗೆ, ಯಾವುದೇ ಮುಂಗಡ ವೆಚ್ಚವನ್ನು ಪಾವತಿಸದೆ ನೀವು ಎಲ್ಇಡಿ ಟೆಲಿವಿಷನ್ ಅನ್ನು ಮನೆಗೆ ತರಬಹುದು. ತೊಂದರೆ ರಹಿತವಾಗಿ, ಇಂದೇ ಇತ್ತೀಚಿನ ಎಲ್ಇಡಿ ಟಿವಿಗೆ ಅಪ್ಗ್ರೇಡ್ ಮಾಡಿ.

ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ಟಿವಿಎಸ್ ಕ್ರೆಡಿಟ್ ಮೊದಲ ಬಾರಿಯ ಸಾಲಗಾರರಿಗೂ ಕೂಡ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಎಲ್ಇಡಿ ಟಿವಿ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಇಂದೇ ಹೊಸ ಟಿವಿಯನ್ನು ಮನೆಗೆ ತನ್ನಿ.

ಎಲ್ಇಡಿ ಟಿವಿ ಲೋನ್ ಇಎಂಐ ಕ್ಯಾಲ್ಕುಲೇಟರ್

ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸುವ ಮೂಲಕ ಮಾಸಿಕ ಪಾವತಿಗಳನ್ನು ಅಂದಾಜು ಮಾಡಲು ನಮ್ಮ ಇಎಂಐ ಕ್ಯಾಲ್ಕುಲೇಟರ್ ಬಳಸಿ.

₹ 10,000 ₹ 1,15,000
2% 35%
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಇಎಂಐ ನಲ್ಲಿ ಟಿವಿ ಖರೀದಿಸಲು ಅರ್ಹತಾ ಮಾನದಂಡ

  • Washing machine on easy emi by TVS Credit ಅವರು ಭಾರತೀಯ ನಿವಾಸಿಯಾಗಿರಬೇಕು
  • Washing machine on easy emi by TVS Credit ವಯಸ್ಸು 18-65* ವರ್ಷಗಳ ನಡುವೆ ಇರಬೇಕು
  • Washing machine on easy emi by TVS Credit ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
  • Washing machine on easy emi by TVS Credit ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.
Buying TV on EMI - TVS Credit

ಟಿವಿ ಲೋನ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು

ಸರಿಯಾದ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದು ಪ್ರಕ್ರಿಯೆಯನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ಟೆಲಿವಿಷನ್ ಲೋನ್ ಪಡೆಯಲು ನೀವು ಏನು ಸಲ್ಲಿಸಬೇಕು ಎಂಬುದು ಇಲ್ಲಿದೆ.

ಎಲ್‌ಇಡಿ ಟಿವಿ ಲೋನ್‌ಗಾಗಿ ಅಪ್ಲೈ ಮಾಡುವುದು ಹೇಗೆ?

ಟಿವಿಎಸ್ ಕ್ರೆಡಿಟ್‌ನೊಂದಿಗೆ ಇಎಂಐ ನಲ್ಲಿ ಟಿವಿ ಖರೀದಿಸುವುದು ಸುಲಭ ಮತ್ತು ತೊಂದರೆ ರಹಿತವಾಗಿದೆ.

ಹಂತ 01

ಪ್ರಾಡಕ್ಟ್ ಆಯ್ಕೆಮಾಡಿ

ನೀವು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಂದ ಟಿವಿಯನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.

ಹಂತ 02

ಲೋನಿಗಾಗಿ ಅಪ್ಲೈ ಮಾಡಿ

ನಿಮ್ಮ ಟಿವಿ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಕೆಲವು ಬೇಸಿಕ್ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅಪ್ಲೈ ಮಾಡಿ.

ಹಂತ 03

ಅನುಮೋದನೆ ಪಡೆಯಿರಿ

ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಎಲ್ಇಡಿ ಟಿವಿ ಲೋನ್ ಅನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.

ನಮ್ಮ ಪಾಲುದಾರರು

Our Partners for Refrigerator Loan - LG

Our Partners for AC on EMI – Onida

Our Partners for Refrigerator Loan - Panasonic

Our Partners for Refrigerator Loan - Samsung

Our Partners for AC on EMI – Croma

Cellecor tv brand to buy led tv on emi by TVS Credit

Our Partners for AC on EMI – Amstrad

Our Partners for AC on EMI – Akai

Yara tv brand to buy led tv on emi by TVS Credit

Our Partners for Refrigerator Loan - LLOYD

Our Partners for Refrigerator Loan - Haier

Our Partners for Laptop on EMI - Intex

Our Partners for Refrigerator Loan - TCL

ನೀವು ಟಿವಿಎಸ್ ಕ್ರೆಡಿಟ್‌ನ ಅಸ್ತಿತ್ವದ ಗ್ರಾಹಕರೇ?

ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆಕೇಳುವ ಪ್ರಶ್ನೆಗಳು

ಹೌದು, ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದೆ ಟಿವಿಎಸ್ ಕ್ರೆಡಿಟ್ ಇನ್ಸ್ಟಾ ಕಾರ್ಡ್ ಅಥವಾ ಗೃಹೋಪಯೋಗಿ ವಸ್ತುಗಳ ಲೋನ್ ಬಳಸಿ ನೀವು ಇಎಂಐ ನಲ್ಲಿ ಎಲ್ಇಡಿ ಟಿವಿ ಖರೀದಿಸಬಹುದು.

ಯಾವುದೇ ಬಡ್ಡಿ ಇಲ್ಲದೆ ಮಾಸಿಕ ಕಂತುಗಳಲ್ಲಿ ಎಲ್ಇಡಿ ಟಿವಿಗಾಗಿ ಪಾವತಿಸಲು ನೋ-ಕಾಸ್ಟ್ ಇಎಂಐ ನಿಮಗೆ ಅನುಮತಿಸುತ್ತದೆ.

ನಿಮ್ಮ ಆದ್ಯತೆಯ ಆಧಾರದ ಮೇಲೆ, ಸಾಮಾನ್ಯವಾಗಿ 6 ಮತ್ತು 24 ತಿಂಗಳ ನಡುವಿನ ಅವಧಿಗಳ ವ್ಯಾಪ್ತಿಯಲ್ಲಿ ನೀವು ಆಯ್ಕೆ ಮಾಡಬಹುದು.

strong*ಹಕ್ಕುತ್ಯಾಗ: /strongಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ