>
ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವ ಹಣಕಾಸಿನ ಹೊರೆಯಿಲ್ಲದೆ ನಿಮ್ಮ ಅಡುಗೆಮನೆಯನ್ನು ಅಪ್ಗ್ರೇಡ್ ಮಾಡಲು ಕೈಗೆಟಕುವ ಮಾರ್ಗವೆಂದರೆ ಇಎಂಐ ನಲ್ಲಿ ರೆಫ್ರಿಜರೇಟರ್ ಖರೀದಿಸುವುದು. ಇಎಂಐ ಆಯ್ಕೆಗಳೊಂದಿಗೆ, ನಿರ್ವಹಿಸಬಹುದಾದ ಮಾಸಿಕ ಕಂತುಗಳಲ್ಲಿ ನಿಮ್ಮ ರೆಫ್ರಿಜರೇಟರ್‌ನ ವೆಚ್ಚವನ್ನು ನೀವು ವಿಸ್ತರಿಸಬಹುದು, ಇದು ನಿಮ್ಮ ಬಜೆಟ್‌ಗೆ ಒತ್ತಡವನ್ನು ಹಾಕದೆ ನಿಮಗೆ ಅಗತ್ಯವಿರುವ ಉಪಕರಣವನ್ನು ಖರೀದಿಸುವುದನ್ನು ಸುಲಭಗೊಳಿಸುತ್ತದೆ. ನೀವು ಡಬಲ್-ಡೋರ್ ಫ್ರಿಜ್, ಸೈಡ್-ಬೈ-ಸೈಡ್ ಮಾಡೆಲ್ ಅಥವಾ ಸಣ್ಣ ಸಿಂಗಲ್-ಡೋರ್ ರೆಫ್ರಿಜರೇಟರ್ ಯಾವುದನ್ನೇ ಬಯಸಿ, ಆನ್‌ಲೈನ್‌ನಲ್ಲಿ ಇಎಂಐ ನಲ್ಲಿ ಅದನ್ನು ಖರೀದಿಸುವುದರಿಂದ ನಿಮ್ಮ ಮನೆಗೆ ಸರಿಯಾದ ಪ್ರಾಡಕ್ಟ್ ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿ ಸಿಗುತ್ತದೆ. ಟಿವಿಎಸ್ ಕ್ರೆಡಿಟ್‌ನ ನೋ-ಕಾಸ್ಟ್ ಇಎಂಐ ಆಫರ್‌ಗಳಿಗೆ ಧನ್ಯವಾದಗಳು, ಬಡ್ಡಿ ಶುಲ್ಕಗಳ ಬಗ್ಗೆ ಚಿಂತಿಸದೆ ನೀವು ಸುಧಾರಿತ ಕೂಲಿಂಗ್ ತಂತ್ರಜ್ಞಾನದ ಪ್ರಯೋಜನಗಳನ್ನು ಆನಂದಿಸಬಹುದು. ಈ ಫೈನಾನ್ಸಿಂಗ್ ಆಯ್ಕೆಯು ಪ್ರತಿ ಮನೆಯೂ ಪ್ರೀಮಿಯಂ ರೆಫ್ರಿಜರೇಟರ್‌ಗಳನ್ನು ಹೊಂದಲು ಸಹಾಯ ಮಾಡುತ್ತದೆ.
ಯಾವುದೇ ತೊಂದರೆಯಿಲ್ಲದೆ ರೆಫ್ರಿಜರೇಟರ್‌ಗಾಗಿ ನೀವು ಸಾಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದೇವೆ.
ಶೂನ್ಯ-ವೆಚ್ಚದ ಇಎಂಐ ಫೈನಾನ್ಸಿಂಗ್ ಆನಂದಿಸಿ ಮತ್ತು ಮಾಸಿಕ ಕಂತುಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಇತ್ತೀಚಿನ ರೆಫ್ರಿಜರೇಟರ್ ಅನ್ನು ಮನೆಗೆ ತನ್ನಿ.
ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ರೆಫ್ರಿಜರೇಟರ್ ಲೋನ್‌ಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ. ಸಮಯವನ್ನು ಉಳಿಸಿ ಮತ್ತು ಸುಲಭವಾಗಿ ಇಂದೇ ಇಎಂಐ ನಲ್ಲಿ ಫ್ರಿಜ್ ಖರೀದಿಸಿ.
ನಮ್ಮೊಂದಿಗೆ, ಯಾವುದೇ ಮುಂಗಡ ವೆಚ್ಚವನ್ನು ಪಾವತಿಸದೆ ನೀವು ಹೊಸ ರೆಫ್ರಿಜರೇಟರ್ ಅನ್ನು ಮನೆಗೆ ತರಬಹುದು. ತೊಂದರೆ ರಹಿತವಾಗಿ, ಇಂದೇ ಇತ್ತೀಚಿನ ಫ್ರಿಜ್‌ಗೆ ಅಪ್ಗ್ರೇಡ್ ಮಾಡಿ.
ಟಿವಿಎಸ್ ಕ್ರೆಡಿಟ್ ಮೊದಲ ಬಾರಿಯ ಸಾಲಗಾರರಿಗೂ ಕೂಡ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಆತ್ಮವಿಶ್ವಾಸದೊಂದಿಗೆ ರೆಫ್ರಿಜರೇಟರ್ ಲೋನ್‌ಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಇಂದೇ ಹೊಸ ಫ್ರಿಜ್ ಅನ್ನು ಮನೆಗೆ ತನ್ನಿ.
ಮಾಸಿಕ ಪಾವತಿಗಳನ್ನು ಅಂದಾಜು ಮಾಡಲು ನಮ್ಮ ರೆಫ್ರಿಜರೇಟರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಅದರಲ್ಲಿ ಸಾಲ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ.
ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಅವರು ಭಾರತೀಯ ನಿವಾಸಿಯಾಗಿರಬೇಕು
ವಯಸ್ಸು 18-65* ವರ್ಷಗಳ ನಡುವೆ ಇರಬೇಕು
ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.
ಸರಿಯಾದ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದು ಪ್ರಕ್ರಿಯೆಯನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ರೆಫ್ರಿಜರೇಟರ್ ಲೋನ್ ಪಡೆಯಲು ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ಟಿವಿಎಸ್ ಕ್ರೆಡಿಟ್‌ನೊಂದಿಗೆ ಇಎಂಐ ನಲ್ಲಿ ರೆಫ್ರಿಜರೇಟರ್ ಖರೀದಿಸುವುದು ಸರಳವಾಗಿದೆ. ರೆಫ್ರಿಜರೇಟರ್ ಲೋನ್‌ಗೆ ಅಪ್ಲೈ ಮಾಡಲು ಈ ಮೂರು ಸುಲಭ ಹಂತಗಳನ್ನು ಅನುಸರಿಸಿ.
ನೀವು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಂದ ಫ್ರಿಜ್ ಆಯ್ಕೆಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.
ನಿಮ್ಮ ರೆಫ್ರಿಜರೇಟರ್ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಸಾಲಕ್ಕೆ ಅಪ್ಲೈ ಮಾಡಲು ಕೆಲವು ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ರೆಫ್ರಿಜರೇಟರ್ ಲೋನ್ ಅನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.
ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.
ಹೌದು, ಕ್ರೆಡಿಟ್ ಕಾರ್ಡ್ ಇಲ್ಲದೆ ನೀವು ಇಎಂಐ ನಲ್ಲಿ ರೆಫ್ರಿಜರೇಟರ್ ಖರೀದಿಸಬಹುದು. ನೀವು ಟಿವಿಎಸ್ ಕ್ರೆಡಿಟ್ ಇನ್ಸ್ಟಾ ಕಾರ್ಡ್ ಅಥವಾ ಗೃಹೋಪಯೋಗಿ ವಸ್ತುಗಳ ಲೋನ್ ಅನ್ನು ಬಳಸಬಹುದು.
ಯಾವುದೇ ಬಡ್ಡಿಯಿಲ್ಲದೆ ರೆಫ್ರಿಜರೇಟರ್‌ನ ಬೆಲೆಯನ್ನು ಕಂತುಗಳಲ್ಲಿ ಪಾವತಿಸಲು ನೋ-ಕಾಸ್ಟ್ ಇಎಂಐ ನಿಮಗೆ ಅನುಮತಿಸುತ್ತದೆ.
ನಿಮ್ಮ ಪ್ಲಾನ್ ಆಧಾರದ ಮೇಲೆ ಮರುಪಾವತಿ ಅವಧಿ 6 ರಿಂದ 24 ತಿಂಗಳವರೆಗೆ ಇರಬಹುದು.
ನೀವು ಮೂರು ಸುಲಭ ಹಂತಗಳಲ್ಲಿ ರೆಫ್ರಿಜರೇಟರ್ ಲೋನ್‌ಗಾಗಿ ಅಪ್ಲೈ ಮಾಡಬಹುದು - ಪ್ರಾಡಕ್ಟ್ ಆಯ್ಕೆಮಾಡಿ, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ, ತ್ವರಿತವಾಗಿ ಸಾಲದ ಅನುಮೋದನೆ ಪಡೆಯಿರಿ.
strong*ಹಕ್ಕುತ್ಯಾಗ: /strongಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ