>
ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸುವುದರಿಂದ ನಿಮ್ಮ ಬಜೆಟ್ ಮೇಲೆ ಒತ್ತಡ ಇಲ್ಲದೆಯೇ ನಿಮ್ಮ ಲಾಂಡ್ರಿ ಅನುಭವವನ್ನು ಅಪ್ಗ್ರೇಡ್ ಮಾಡುವುದು ಸಾಧ್ಯವಾಗುತ್ತದೆ. ಪೂರ್ಣ ಬೆಲೆಯನ್ನು ಮುಂಗಡವಾಗಿ ಒಮ್ಮೆಗೇ ಪಾವತಿಸುವ ಬದಲು, ನೀವು ಕೈಗೆಟಕುವ ಮಾಸಿಕ ಕಂತುಗಳಲ್ಲಿ ವೆಚ್ಚವನ್ನು ವಿಸ್ತರಿಸಬಹುದು. ಅನೇಕ ಗ್ರಾಹಕರಿಗೆ ಆನ್ಲೈನ್‌ನಲ್ಲಿ ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸುವುದು ಸುಲಭಸಾಧ್ಯ ಆಯ್ಕೆಯಾಗಿದೆ. ನಿಮ್ಮ ಮನೆಯ ಅಗತ್ಯಗಳಿಗೆ ಸೂಕ್ತವಾದ ಮಾಡೆಲ್ ಅನ್ನು ಆಯ್ಕೆಮಾಡಿ, ಫೀಚರ್‌ಗಳನ್ನು ಹೋಲಿಸಿ ಮತ್ತು ನಿಮ್ಮ ಆದ್ಯತೆಯ ಆನ್ಲೈನ್ ಮಾರಾಟಗಾರರಿಂದ ನೇರವಾಗಿ ಖರೀದಿಸಿ. ನೀವು ಸಣ್ಣ ಅಪಾರ್ಟ್ಮೆಂಟ್‌ಗಾಗಿ ಕಾಂಪ್ಯಾಕ್ಟ್ ಮಾಡೆಲ್ ನೋಡುತ್ತಿದ್ದರೂ ಸರಿಯೇ ಅಥವಾ ದೊಡ್ಡ ಕುಟುಂಬಕ್ಕೆ ದೊಡ್ಡ-ಸಾಮರ್ಥ್ಯದ ಮಷೀನ್‌ಗಾಗಿ ಹುಡುಕುತ್ತಿದ್ದರೂ ಸರಿಯೇ, ಇಎಂಐ ನಲ್ಲಿ ಅತ್ಯುತ್ತಮ ವಾಶಿಂಗ್ ಮಷೀನ್ ಆಯ್ಕೆ ಮಾಡುವುದು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಉತ್ತಮ ಗುಣಮಟ್ಟದ ವಾಶಿಂಗ್ ಮಷೀನ್‌ಗಳನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುತ್ತದೆ. ಲಭ್ಯವಿರುವ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ, ನಿಮ್ಮ ಮುಂದಿನ ವಾಶಿಂಗ್ ಮಷೀನ್ ಖರೀದಿಯು ತೊಂದರೆ ರಹಿತ ಮತ್ತು ಮಿತವ್ಯಯದ ಆರಾಮ ನೀಡಬಹುದು.
ವಾಶಿಂಗ್ ಮಷೀನ್‌ಗೆ ನೀವು ಯಾವುದೇ ವಿಳಂಬವಿಲ್ಲದೆ ಸಾಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ.
ಮಾಸಿಕ ಕಂತುಗಳ ಮೇಲೆ ಯಾವುದೇ ಹೆಚ್ಚುವರಿ ವೆಚ್ಚವನ್ನು ಪಾವತಿಸದೆ ಇತ್ತೀಚಿನ ವಾಶಿಂಗ್ ಮಷೀನ್ ಖರೀದಿಸಲು ನಿಮಗೆ ಸಹಾಯ ಮಾಡಲು ನಾವು ನೋ-ಕಾಸ್ಟ್ ಇಎಂಐ ಫೈನಾನ್ಸಿಂಗ್ ಆಯ್ಕೆಯನ್ನು ಒದಗಿಸುತ್ತೇವೆ.
ಕನಿಷ್ಠ ಡಾಕ್ಯುಮೆಂಟೇಶನ್ ಅವಶ್ಯಕತೆಗಳೊಂದಿಗೆ ನಾವು ಆನ್ಲೈನ್‌ನಲ್ಲಿ ಸಾಲ ಒದಗಿಸುತ್ತೇವೆ. ಇಂದೇ ಇಎಂಐ ನಲ್ಲಿ ವಾಶಿಂಗ್ ಮಷೀನ್‌ಗೆ ಫೈನಾನ್ಸಿಂಗ್ ಒದಗಿಸುವ ಮೂಲಕ ಸಮಯ ಮತ್ತು ಶ್ರಮವನ್ನು ಉಳಿಸಿ!
ಟಿವಿಎಸ್ ಕ್ರೆಡಿಟ್‌ನೊಂದಿಗೆ, ನೀವು ಯಾವುದೇ ಮುಂಗಡ ವೆಚ್ಚ ಪಾವತಿಸದೆ ವಾಶಿಂಗ್ ಮಷೀನ್ ಅನ್ನು ಮನೆಗೆ ತರಬಹುದು. ಯಾವುದೇ ತೊಂದರೆ ಇಲ್ಲದೆ, ಇಂದೇ ಇತ್ತೀಚಿನ ವಾಶಿಂಗ್ ಮಷೀನ್‌ಗೆ ಅಪ್ಗ್ರೇಡ್ ಮಾಡಿ.
ಮೊದಲ ಬಾರಿಯ ಸಾಲಗಾರರಿಗೆ ಕೂಡ ನಾವು ಹಣಕಾಸಿನ ಬೆಂಬಲವನ್ನು ಒದಗಿಸುತ್ತೇವೆ. ಯಾವುದೇ ಅನುಮಾನವಿಲ್ಲದೆ ವಾಶಿಂಗ್ ಮಷೀನ್ ಲೋನ್‌ಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಇಂದೇ ಹೊಸ ವಾಶಿಂಗ್ ಮಷೀನ್ ಅನ್ನು ಮನೆಗೆ ತನ್ನಿ.
ನಮ್ಮ ವಾಶಿಂಗ್ ಮಷೀನ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ ಇಎಂಐ ಲೆಕ್ಕ ಹಾಕಿ.
ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಅವರು ಭಾರತೀಯ ನಿವಾಸಿಯಾಗಿರಬೇಕು
ವಯಸ್ಸು 18-65* ವರ್ಷಗಳ ನಡುವೆ ಇರಬೇಕು
ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.
ಸರಿಯಾದ ಡಾಕ್ಯುಮೆಂಟ್‌ಗಳನ್ನು ಹೊಂದಿರುವುದು ಸಾಲ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ವಾಶಿಂಗ್ ಮಷೀನ್ ಲೋನ್ ಪಡೆಯಲು ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ಟಿವಿಎಸ್ ಕ್ರೆಡಿಟ್‌ನೊಂದಿಗೆ ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸಬಹುದು.
ನೀವು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಂದ ವಾಶಿಂಗ್ ಮಷೀನ್ ಆಯ್ಕೆಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.
ನಿಮ್ಮ ವಾಶಿಂಗ್ ಮಷೀನ್ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಕೆಲ ಅಗತ್ಯ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅಪ್ಲೈ ಮಾಡಿ.
ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಒಮ್ಮೆ ಅಗತ್ಯ ಡಾಕ್ಯುಮೆಂಟೇಶನ್ ಪೂರ್ಣಗೊಂಡರೆ, ನಿಮ್ಮ ವಾಶಿಂಗ್ ಮಷೀನ್ ಲೋನ್ ಅನ್ನು ತ್ವರಿತವಾಗಿ ಅನುಮೋದಿಸಲಾಗುತ್ತದೆ.
ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.
ಹೌದು, ಟಿವಿಎಸ್ ಕ್ರೆಡಿಟ್‌ನ ಇನ್ಸ್ಟಾ ಕಾರ್ಡ್ ಅಥವಾ ಗೃಹೋಪಯೋಗಿ ವಸ್ತುಗಳ ಲೋನ್ ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಇಲ್ಲದೆಯೇ ನೀವು ಇಎಂಐ ನಲ್ಲಿ ವಾಶಿಂಗ್ ಮಷೀನ್‌ಗಳನ್ನು ಖರೀದಿಸಬಹುದು.
ನೀವು 6 ತಿಂಗಳಿಂದ 24 ತಿಂಗಳ ನಡುವಿನ ಅವಧಿಯನ್ನು ಆಯ್ಕೆ ಮಾಡಬಹುದು.
strong*ಹಕ್ಕುತ್ಯಾಗ: /strongಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ