>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon

ನಮ್ಮ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ

ಸ್ವಾಗತ ಪ್ರಯೋಜನಗಳು

ಕಾರ್ಡ್ ನೀಡಿದ ಒಂದು ತಿಂಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ

ಟ್ರಾವೆಲ್ ಪ್ರಯೋಜನಗಳು

ಕನಿಷ್ಠ ಖರ್ಚುಗಳ ಮೇಲೆ ರೈಲ್ವೆ ಮತ್ತು ಏರ್ಪೋರ್ಟ್ ಲೌಂಜ್ ಅಕ್ಸೆಸ್ ಪಡೆಯಿರಿ

ಚಲನಚಿತ್ರದ ಪ್ರಯೋಜನಗಳು

ನಮ್ಮ ಕ್ರೆಡಿಟ್ ಕಾರ್ಡಿನೊಂದಿಗೆ ಒಂದು ಕೊಂಡರೆ ಇನ್ನೊಂದು ಮೂವಿ ಟಿಕೆಟ್‌ಗಳನ್ನು ಆನಂದಿಸಿ

ಶಾಪಿಂಗ್ ಪ್ರಯೋಜನಗಳು

ಪ್ರತಿ ತ್ರೈಮಾಸಿಕದಲ್ಲಿ ಕನಿಷ್ಠ ಖರ್ಚುಗಳ ಮೇಲೆ ಆನ್ಲೈನ್ ಶಾಪಿಂಗ್ ವೌಚರ್‌ಗಳನ್ನು ಪಡೆಯಿರಿ

ಕಾರ್ಡ್ ನೆಟ್ವರ್ಕ್ ಆಯ್ಕೆಗಳು

ಮಾಸ್ಟರ್ ಕಾರ್ಡ್ ಮತ್ತು ರೂಪೇನಲ್ಲಿ ಲಭ್ಯವಿದೆ

ಫ್ಯೂಯಲ್ ಮೇಲ್ತೆರಿಗೆ ಮನ್ನಾ ಪ್ರಯೋಜನ

ಹೆಚ್ಚು ಡ್ರೈವ್ ಮಾಡಿ, ಕಡಿಮೆ ಪಾವತಿಸಿ! ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಫ್ಯೂಯಲ್ ಮೇಲ್ತೆರಿಗೆ ಮನ್ನಾ ಆನಂದಿಸಿ

ನಮ್ಮ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್

ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಗೋಲ್ಡ್ ಕ್ರೆಡಿಟ್ ಕಾರ್ಡ್

ಮಾಸ್ಟರ್ ಕಾರ್ಡ್ ಮತ್ತು ರೂಪೇನಲ್ಲಿ ಲಭ್ಯವಿದೆ. ಮಾಸ್ಟರ್ ಕಾರ್ಡ್ ಮತ್ತು ರೂಪೇನಲ್ಲಿ ಲಭ್ಯವಿದೆ.

30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮೇಲೆ 2000 ರಿವಾರ್ಡ್ ಪಾಯಿಂಟ್‌ಗಳು. (ಮೊದಲ ವರ್ಷದ ಉಚಿತ ಕಾರ್ಡ್‌ಗಳ ಮೇಲೆ ವೆಲ್ಕಮ್ ರಿವಾರ್ಡ್‌ಗಳು ಅನ್ವಯವಾಗುವುದಿಲ್ಲ) 6000 ರಿವಾರ್ಡ್ ಪಾಯಿಂಟ್‌ಗಳು
30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್‌ನಲ್ಲಿ. (ಮೊದಲ ವರ್ಷದ ಉಚಿತ ಕಾರ್ಡ್‌ಗಳ ಮೇಲೆ ವೆಲ್ಕಮ್ ರಿವಾರ್ಡ್‌ಗಳು ಅನ್ವಯವಾಗುವುದಿಲ್ಲ)

ಆಯ್ದ ಕೆಟಗರಿಗಳಲ್ಲಿ ಖರ್ಚು ಮಾಡಿದ ಪ್ರತಿ ₹ 100 ಗೆ 1 ರಿವಾರ್ಡ್ ಪಾಯಿಂಟ್. ಆಯ್ದ ಕೆಟಗರಿಗಳಲ್ಲಿ ಖರ್ಚು ಮಾಡಿದ ಪ್ರತಿ ₹ 100 ಗೆ 2 ರಿವಾರ್ಡ್ ಪಾಯಿಂಟ್‌ಗಳು.

ಆಯ್ದ ಕೆಟಗರಿಗಳಲ್ಲಿ ಇ-ಕಾಮರ್ಸ್/ಆನ್ಲೈನ್ ಟ್ರಾನ್ಸಾಕ್ಷನ್‌ಗಳ ಮೇಲೆ ಖರ್ಚು ಮಾಡಿದ ಪ್ರತಿ ₹ 100 ಗೆ (ತಿಂಗಳಿಗೆ ಗರಿಷ್ಠ 1000 ರಿವಾರ್ಡ್ ಪಾಯಿಂಟ್‌ಗಳು) 2 ರಿವಾರ್ಡ್ ಪಾಯಿಂಟ್‌ಗಳು ಈಸಿಡೈನರ್ ಮೇಲೆ 5% ಕ್ಯಾಶ್‌ಬ್ಯಾಕ್, ಪ್ರತಿ ತಿಂಗಳು ₹ 250 ವರೆಗೆ

ಅಂತಾರಾಷ್ಟ್ರೀಯ ಖರೀದಿಗಳ ಮೇಲೆ ಖರ್ಚು ಮಾಡಿದ ಪ್ರತಿ ₹ 100 ಗೆ 10 ರಿವಾರ್ಡ್ ಪಾಯಿಂಟ್‌ಗಳು.

ಪ್ರತಿ ತ್ರೈಮಾಸಿಕಕ್ಕೆ 1 ಕಾಂಪ್ಲಿಮೆಂಟರಿ ಎಗ್ಸಿಕ್ಯುಟಿವ್ ರೈಲ್ವೆ ಲಾಂಜ್ ಅಕ್ಸೆಸ್ ಆನಂದಿಸಿ. ದೇಶೀಯ ವಿಮಾನ ನಿಲ್ದಾಣ ಲಾಂಜ್ ಅಕ್ಸೆಸ್:
ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹50,000 ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲೌಂಜ್ ಅಕ್ಸೆಸ್ ಮತ್ತು ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹75,000 ಖರ್ಚುಗಳ ಮೇಲೆ ಹೆಚ್ಚುವರಿ ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲೌಂಜ್ ಅಕ್ಸೆಸ್ ಪಡೆಯಿರಿ.

ಇಂಟರ್ನ್ಯಾಶನಲ್ ಏರ್ಪೋರ್ಟ್ ಲೌಂಜ್ ಅಕ್ಸೆಸ್:

ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹1 ಲಕ್ಷದ ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಇಂಟರ್ನ್ಯಾಷನಲ್ ಲೌಂಜ್ ಅಕ್ಸೆಸ್.

ಆಯ್ದ ಕೆಟಗರಿಗಳ ಅಡಿಯಲ್ಲಿ ಕನಿಷ್ಠ ₹10,000 ಖರ್ಚು ಮಾಡುವ ಜೊತೆಗೆ ಪ್ರತಿ ತಿಂಗಳಿಗೆ ಬುಕ್ ಮೈ ಶೋ ಮೂಲಕ 2 ಅಥವಾ ಅದಕ್ಕಿಂತ ಹೆಚ್ಚಿನ ಮೂವಿ ಟಿಕೆಟ್‌ಗಳ ಖರೀದಿಗೆ 1 ಮೂವಿ ಟಿಕೆಟ್ ಖರೀದಿಗೆ 1 ಉಚಿತ ಪಡೆಯುವ ಮೂಲಕ ₹200 ರವರೆಗೆ ರಿಯಾಯಿತಿ ಆಫರ್ ಆನಂದಿಸಿ.

ಆಯ್ದ ಕೆಟಗರಿಗಳ ಅಡಿಯಲ್ಲಿ ₹1.5 ಲಕ್ಷದ ವಾರ್ಷಿಕ ಖರ್ಚುಗಳಿಗೆ 2000 ರಿವಾರ್ಡ್ ಪಾಯಿಂಟ್‌ಗಳನ್ನು ಅನ್ಲಾಕ್ ಮಾಡಿ.

ಆಯ್ದ ಕೆಟಗರಿಗಳ ಅಡಿಯಲ್ಲಿ ತ್ರೈಮಾಸಿಕದಲ್ಲಿ ಕನಿಷ್ಠ ₹50,000 ಖರ್ಚುಗಳಿಗೆ ಡೈನಿಂಗ್ ಅಥವಾ ಶಾಪಿಂಗ್‌ಗಾಗಿ ₹500 ಮೌಲ್ಯದ ವೌಚರ್‌ಗಳನ್ನು ಆನಂದಿಸಿ.

ಆಯ್ದ ಕೆಟಗರಿಗಳ ಅಡಿಯಲ್ಲಿ ₹2.5 ಲಕ್ಷದ ವಾರ್ಷಿಕ ಖರ್ಚುಗಳಿಗೆ 6000 ರಿವಾರ್ಡ್ ಪಾಯಿಂಟ್‌ಗಳನ್ನು ಅನ್ಲಾಕ್ ಮಾಡಿ.

₹ 400 ಮತ್ತು ₹ 5,000 ನಡುವೆ ಮಾಡಿದ ಇಂಧನ ಟ್ರಾನ್ಸಾಕ್ಷನ್‌ಗಳ ಮೇಲೆ ತಿಂಗಳಿಗೆ ₹ 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ. ₹ 400 ಮತ್ತು ₹ 5,000 ನಡುವೆ ಮಾಡಿದ ಇಂಧನ ಟ್ರಾನ್ಸಾಕ್ಷನ್‌ಗಳ ಮೇಲೆ ತಿಂಗಳಿಗೆ ₹ 200 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ.

 

ಕಾರ್ಡ್ ನೆಟ್ವರ್ಕ್ ಆಪರೇಟರ್‌ಗಳು ಮಾಸ್ಟರ್ ಕಾರ್ಡ್ ಮತ್ತು ರೂಪೇನಲ್ಲಿ ಲಭ್ಯವಿದೆ. ಮಾಸ್ಟರ್ ಕಾರ್ಡ್ ಮತ್ತು ರೂಪೇನಲ್ಲಿ ಲಭ್ಯವಿದೆ.
ಸ್ವಾಗತ ಪ್ರಯೋಜನಗಳು 2000 ರಿವಾರ್ಡ್ ಪಾಯಿಂಟ್‌ಗಳು
30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್‌ನಲ್ಲಿ.

(ಮೊದಲ ವರ್ಷದ ಉಚಿತ ಕಾರ್ಡ್‌ಗಳ ಮೇಲೆ ವೆಲ್ಕಮ್ ರಿವಾರ್ಡ್‌ಗಳು ಅನ್ವಯವಾಗುವುದಿಲ್ಲ)

6000 ರಿವಾರ್ಡ್ ಪಾಯಿಂಟ್‌ಗಳು
30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್‌ನಲ್ಲಿ.

(ಮೊದಲ ವರ್ಷದ ಉಚಿತ ಕಾರ್ಡ್‌ಗಳ ಮೇಲೆ ವೆಲ್ಕಮ್ ರಿವಾರ್ಡ್‌ಗಳು ಅನ್ವಯವಾಗುವುದಿಲ್ಲ)

ಬೇಸ್ ರಿವಾರ್ಡ್‌ಗಳು ಆಯ್ದ ಕೆಟಗರಿಗಳ ಅಡಿಯಲ್ಲಿ ಇನ್-ಸ್ಟೋರ್ ಖರೀದಿಗೆ ಖರ್ಚು ಮಾಡಿದ ಪ್ರತಿ ₹ 100 ಗೆ 1 ರಿವಾರ್ಡ್ ಪಾಯಿಂಟ್ ಆಯ್ದ ಕೆಟಗರಿಗಳಲ್ಲಿ ಖರ್ಚು ಮಾಡಿದ ಪ್ರತಿ ₹ 100 ಗೆ 2 ರಿವಾರ್ಡ್ ಪಾಯಿಂಟ್‌ಗಳು.
ಅಕ್ಸೆಲರೇಟೆಡ್ ರಿವಾರ್ಡ್‌ಗಳು ಆಯ್ದ ಕೆಟಗರಿಗಳಲ್ಲಿ ಇ-ಕಾಮರ್ಸ್/ಆನ್ಲೈನ್ ಟ್ರಾನ್ಸಾಕ್ಷನ್‌ಗಳ ಮೇಲೆ ಖರ್ಚು ಮಾಡಿದ ಪ್ರತಿ ₹ 100 ಗೆ (ತಿಂಗಳಿಗೆ ಗರಿಷ್ಠ 1000 ರಿವಾರ್ಡ್ ಪಾಯಿಂಟ್‌ಗಳು) 2 ರಿವಾರ್ಡ್ ಪಾಯಿಂಟ್‌ಗಳು. ಈಸಿಡೈನರ್ ಮೇಲೆ 5% ಕ್ಯಾಶ್‌ಬ್ಯಾಕ್, ಪ್ರತಿ ತಿಂಗಳು ₹ 250 ವರೆಗೆ

ಅಂತಾರಾಷ್ಟ್ರೀಯ ಖರೀದಿಗಳ ಮೇಲೆ ಖರ್ಚು ಮಾಡಿದ ಪ್ರತಿ ₹ 100 ಗೆ 10 ರಿವಾರ್ಡ್ ಪಾಯಿಂಟ್‌ಗಳು.

ಲಾಂಜ್ ಅಕ್ಸೆಸ್ ಪ್ರತಿ ತ್ರೈಮಾಸಿಕಕ್ಕೆ 1 ಕಾಂಪ್ಲಿಮೆಂಟರಿ ಎಗ್ಸಿಕ್ಯುಟಿವ್ ರೈಲ್ವೆ ಲಾಂಜ್ ಅಕ್ಸೆಸ್ ಆನಂದಿಸಿ. ದೇಶೀಯ ವಿಮಾನ ನಿಲ್ದಾಣ ಲಾಂಜ್ ಅಕ್ಸೆಸ್:
ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹50,000 ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲೌಂಜ್ ಅಕ್ಸೆಸ್ ಮತ್ತು ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹75,000 ಖರ್ಚುಗಳ ಮೇಲೆ ಹೆಚ್ಚುವರಿ ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲೌಂಜ್ ಅಕ್ಸೆಸ್ ಪಡೆಯಿರಿ.

ಇಂಟರ್ನ್ಯಾಶನಲ್ ಏರ್ಪೋರ್ಟ್ ಲೌಂಜ್ ಅಕ್ಸೆಸ್:

ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ ₹1 ಲಕ್ಷದ ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಇಂಟರ್ನ್ಯಾಷನಲ್ ಲೌಂಜ್ ಅಕ್ಸೆಸ್.

ಮೈಲಿಗಲ್ಲುಗಳು ಆಯ್ದ ಕೆಟಗರಿಗಳ ಅಡಿಯಲ್ಲಿ ಕನಿಷ್ಠ ₹10,000 ಖರ್ಚು ಮಾಡುವ ಜೊತೆಗೆ ಪ್ರತಿ ತಿಂಗಳಿಗೆ ಬುಕ್ ಮೈ ಶೋ ಮೂಲಕ 2 ಅಥವಾ ಅದಕ್ಕಿಂತ ಹೆಚ್ಚಿನ ಮೂವಿ ಟಿಕೆಟ್‌ಗಳ ಖರೀದಿಗೆ 1 ಮೂವಿ ಟಿಕೆಟ್ ಖರೀದಿಗೆ 1 ಉಚಿತ ಪಡೆಯುವ ಮೂಲಕ ₹200 ರವರೆಗೆ ರಿಯಾಯಿತಿ ಆಫರ್ ಆನಂದಿಸಿ.

ಆಯ್ದ ಕೆಟಗರಿಗಳ ಅಡಿಯಲ್ಲಿ ₹1.5 ಲಕ್ಷದ ವಾರ್ಷಿಕ ಖರ್ಚುಗಳಿಗೆ 2000 ರಿವಾರ್ಡ್ ಪಾಯಿಂಟ್‌ಗಳನ್ನು ಅನ್ಲಾಕ್ ಮಾಡಿ.

ಆಯ್ದ ಕೆಟಗರಿಗಳ ಅಡಿಯಲ್ಲಿ ತ್ರೈಮಾಸಿಕದಲ್ಲಿ ಕನಿಷ್ಠ ₹50,000 ಖರ್ಚುಗಳಿಗೆ ಡೈನಿಂಗ್ ಅಥವಾ ಶಾಪಿಂಗ್‌ಗಾಗಿ ₹500 ಮೌಲ್ಯದ ವೌಚರ್‌ಗಳನ್ನು ಆನಂದಿಸಿ.

ಆಯ್ದ ಕೆಟಗರಿಗಳ ಅಡಿಯಲ್ಲಿ ₹2.5 ಲಕ್ಷದ ವಾರ್ಷಿಕ ಖರ್ಚುಗಳಿಗೆ 6000 ರಿವಾರ್ಡ್ ಪಾಯಿಂಟ್‌ಗಳನ್ನು ಅನ್ಲಾಕ್ ಮಾಡಿ.

ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ ₹ 400 ಮತ್ತು ₹ 5,000 ನಡುವೆ ಮಾಡಿದ ಇಂಧನ ಟ್ರಾನ್ಸಾಕ್ಷನ್‌ಗಳ ಮೇಲೆ ತಿಂಗಳಿಗೆ ₹ 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ. ₹ 400 ಮತ್ತು ₹ 5,000 ನಡುವೆ ಮಾಡಿದ ಇಂಧನ ಟ್ರಾನ್ಸಾಕ್ಷನ್‌ಗಳ ಮೇಲೆ ತಿಂಗಳಿಗೆ ₹ 200 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ.

ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್: *ಗಮನಿಸಿ: ಈ ಕೆಳಗೆ ನಮೂದಿಸಿದ ಮರ್ಚೆಂಟ್ ಕೆಟಗರಿಗಳ ಅಡಿಯಲ್ಲಿ ಮಾಡಲಾದ ಖರೀದಿಗಳನ್ನು ರಿವಾರ್ಡ್ ಪಾಯಿಂಟ್ ಪ್ರಯೋಜನ ಮತ್ತು ಮಾಸಿಕ ಮತ್ತು ವಾರ್ಷಿಕ ಮೈಲ್‌ಸ್ಟೋನ್ ಪ್ರಯೋಜನದಿಂದ ಹೊರಗಿಡಲಾಗುತ್ತದೆ: ಫ್ಯೂಯಲ್ ಮತ್ತು ಆಟೋ, ಯುಟಿಲಿಟಿಗಳು, ಇನ್ಶೂರೆನ್ಸ್, ಕ್ವಾಸಿ ಕ್ಯಾಶ್, ರೈಲ್ವೆ, ರಿಯಲ್ ಎಸ್ಟೇಟ್/ಬಾಡಿಗೆ, ಶಿಕ್ಷಣ, ವಾಲೆಟ್‌ಗಳು/ಸೇವಾ ಪೂರೈಕೆದಾರರು, ಸರ್ಕಾರಿ ಸೇವೆಗಳು, ಒಪ್ಪಂದದ ಸೇವೆಗಳು, ನಗದು ಇತರೆ, Bills2Pay ಮತ್ತು ರಿಟೇಲ್ ಟ್ರಾನ್ಸಾಕ್ಷನ್‌ಗಳ ಇಎಂಐ ಪರಿವರ್ತನೆ (ಪಿಒಎಸ್/ವೆಬ್/ಮೊಬೈಲ್ ಆ್ಯಪ್‌ನಲ್ಲಿ ಟ್ರಾನ್ಸಾಕ್ಷನ್‌ಗಳನ್ನು ಮಾಡುವ ಸಮಯದಲ್ಲಿ ಮಾಡಲಾದ ಸ್ಪ್ಲಿಟ್ ಎನ್ ಪೇ ಮತ್ತು ಇಎಂಐ ಪರಿವರ್ತನೆ ಕೋರಿಕೆಗಳು), ಫೀಸ್ (ಯಾವುದಾದರೂ ಇದ್ದರೆ), ಶುಲ್ಕಗಳು ಮತ್ತು ಜಿಎಸ್‌ಟಿ.
ಮೇಲೆ ತಿಳಿಸಿದ ಹೊರಗಿಡುವಿಕೆಯು ಅಂತಾರಾಷ್ಟ್ರೀಯ ಖರೀದಿಗಳು ಮತ್ತು ರೈಲ್ವೆ ಲೌಂಜ್ ಪ್ರಯೋಜನಕ್ಕೆ ಅನ್ವಯವಾಗುವುದಿಲ್ಲ.

ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಗೋಲ್ಡ್ ಕ್ರೆಡಿಟ್ ಕಾರ್ಡ್: *ಗಮನಿಸಿ: ಈ ಕೆಳಗೆ ನಮೂದಿಸಿದ ಮರ್ಚೆಂಟ್ ಕೆಟಗರಿಗಳ ಅಡಿಯಲ್ಲಿ ಮಾಡಲಾದ ಖರೀದಿಗಳನ್ನು ರಿವಾರ್ಡ್ ಪಾಯಿಂಟ್ ಪ್ರಯೋಜನ, ತ್ರೈಮಾಸಿಕ ಮತ್ತು ವಾರ್ಷಿಕ ಮೈಲ್‌ಸ್ಟೋನ್ ಪ್ರಯೋಜನ ಮತ್ತು ಲೌಂಜ್ ಮೈಲ್‌ಸ್ಟೋನ್ ಪ್ರಯೋಜನದಿಂದ ಹೊರಗಿಡಲಾಗುತ್ತದೆ: ಫ್ಯೂಯಲ್ ಮತ್ತು ಆಟೋ, ಯುಟಿಲಿಟಿಗಳು, ಇನ್ಶೂರೆನ್ಸ್, ಕ್ವಾಸಿ ಕ್ಯಾಶ್, ರೈಲ್ವೆ, ರಿಯಲ್ ಎಸ್ಟೇಟ್/ಬಾಡಿಗೆ, ಶಿಕ್ಷಣ, ವಾಲೆಟ್‌ಗಳು/ಸೇವಾ ಪೂರೈಕೆದಾರರು, ಸರ್ಕಾರಿ ಸೇವೆಗಳು, ಒಪ್ಪಂದದ ಸೇವೆಗಳು, ನಗದು, ಇತರ, Bills2Pay ಮತ್ತು ರಿಟೇಲ್ ಟ್ರಾನ್ಸಾಕ್ಷನ್‌ಗಳ ಇಎಂಐ ಪರಿವರ್ತನೆ (ಪಿಒಎಸ್/ವೆಬ್/ಮೊಬೈಲ್ ಆ್ಯಪ್‌ನಲ್ಲಿ ಟ್ರಾನ್ಸಾಕ್ಷನ್‌ಗಳನ್ನು ಮಾಡುವ ಸಮಯದಲ್ಲಿ ಮಾಡಲಾದ ಸ್ಪ್ಲಿಟ್ ಎನ್ ಪೇ ಮತ್ತು ಇಎಂಐ ಪರಿವರ್ತನೆ ಕೋರಿಕೆಗಳು), ಫೀಸ್ (ಯಾವುದಾದರೂ ಇದ್ದರೆ), ಶುಲ್ಕಗಳು ಮತ್ತು ಜಿಎಸ್‌ಟಿ.
ಮೇಲೆ ತಿಳಿಸಿದ ಹೊರಗಿಡುವಿಕೆಯು ಅಂತಾರಾಷ್ಟ್ರೀಯ ಖರೀದಿಗಳಿಗೆ ಅನ್ವಯವಾಗುವುದಿಲ್ಲ

ಕಾರ್ಡ್ ನೆಟ್ವರ್ಕ್ ಪ್ರಯೋಜನಗಳು

ನಮ್ಮ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ನಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಫೀಚರ್‌ನೊಂದಿಗೆ ತ್ವರಿತ ಮತ್ತು ಸುರಕ್ಷಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಿ

ನಮ್ಮ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಫೀಚರ್‌ನೊಂದಿಗೆ ಸಂಪರ್ಕರಹಿತ ಪ್ರಯಾಣವನ್ನು ಅನ್ಲಾಕ್ ಮಾಡಿ

ಭಾರತದಲ್ಲಿ ಬಲವಾದ ಉಪಸ್ಥಿತಿ ಮತ್ತು ವಿಶ್ವವ್ಯಾಪಿ ಅಂಗೀಕಾರವನ್ನು ವಿಸ್ತರಿಸುವುದು

ವ್ಯಾಪಕ ಜಾಗತಿಕ ಕವರೇಜ್

ಮಾಸ್ಟರ್ ಕಾರ್ಡ್ ಬೆಲೆರಹಿತ ವಿಶೇಷಗಳು

ಇನ್ನಷ್ಟು ತಿಳಿಯಿರಿ

*ಗಮನಿಸಿ: "ನೆಟ್ವರ್ಕ್ ವೇರಿಯಂಟ್ ಒದಗಿಸಿದ ಆಫರ್‌ಗಳು/ಸೇವೆಗಳಿಗೆ ಆರ್‌ಬಿಎಲ್ ಬ್ಯಾಂಕ್ ಜವಾಬ್ದಾರವಲ್ಲ ಮತ್ತು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ಯಾವುದೇ ಕಾರ್ಡ್‌ಹೋಲ್ಡರ್ ಅಥವಾ ಅಂತಿಮ ಬಳಕೆದಾರರಿಗೆ ನೀಡಲಾದ ಈ ಆಫರ್‌ಗಳು ಮತ್ತು ಸೇವೆಗಳ ಗುಣಮಟ್ಟ ಮತ್ತು ಡೆಲಿವರಿಗೆ ನೆಟ್ವರ್ಕ್ ವೇರಿಯಂಟ್ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತದೆ”

ನಮ್ಮ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ಗಳ ಶುಲ್ಕಗಳು

ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಗೋಲ್ಡ್ ಕ್ರೆಡಿಟ್ ಕಾರ್ಡ್
ಸದಸ್ಯತ್ವ ಶುಲ್ಕ (1ನೇ ವರ್ಷದಲ್ಲಿ ವಿಧಿಸಲಾಗುತ್ತದೆ) ₹500 + ಜಿಎಸ್‌ಟಿ ₹1500 + ಜಿಎಸ್‌ಟಿ
ನವೀಕರಣ ಶುಲ್ಕ (2ನೇ ವರ್ಷದಿಂದ ವಿಧಿಸಲಾಗುತ್ತದೆ) ₹ 500 + gst ₹ 1500 + gst

ಕಾರ್ಡ್ ಸದಸ್ಯರ ಒಪ್ಪಂದ

ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳು

ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್ ಆಗಾಗ ಕೇಳುವ ಪ್ರಶ್ನೆಗಳು

ಟಿವಿಎಸ್ ಕ್ರೆಡಿಟ್ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಕಾರ್ಡ್ ಸದಸ್ಯರು ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸುತ್ತಾರೆ:

  • ವೆಲ್‍ಕಮ್ ಪ್ರಯೋಜನಗಳು - 30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮೇಲೆ 2000 ರಿವಾರ್ಡ್ ಪಾಯಿಂಟ್‌ಗಳು
  • ಬೇಸ್ ರಿವಾರ್ಡ್‌ಗಳು - ಆಯ್ದ ಕೆಟಗರಿಗಳ ಅಡಿಯಲ್ಲಿ ಆಫ್‌ಲೈನ್/ಪಿಒಎಸ್ ಖರೀದಿಗಳಿಗಾಗಿ ಪ್ರತಿ ₹100 ಕ್ಕೆ 1 ರಿವಾರ್ಡ್ ಪಾಯಿಂಟ್‌
  • ವೇಗವರ್ಧಿತ ರಿವಾರ್ಡ್‌ಗಳು- ಆಯ್ದ ಕೆಟಗರಿಗಳ ಅಡಿಯಲ್ಲಿ ಆನ್ಲೈನ್/ಇಕಾಮ್ ಖರೀದಿಗಳಿಗೆ ಪ್ರತಿ ₹100 ಕ್ಕೆ 2 ರಿವಾರ್ಡ್ ಪಾಯಿಂಟ್‌ಗಳು (ತಿಂಗಳಿಗೆ 1000 ಆರ್‌ಪಿ ಕ್ಯಾಪಿಂಗ್)
  • ಲಾಂಜ್ ಅಕ್ಸೆಸ್ - ಪ್ರತಿ ತ್ರೈಮಾಸಿಕಕ್ಕೆ 1 ಕಾಂಪ್ಲಿಮೆಂಟರಿ ಎಗ್ಸಿಕ್ಯುಟಿವ್ ರೈಲ್ವೆ ಲಾಂಜ್ ಅಕ್ಸೆಸ್ ಆನಂದಿಸಿ
  • ಮಾಸಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ಮಾಸಿಕವಾಗಿ ₹10,000 ಕನಿಷ್ಠ ಖರ್ಚುಗಳಿಗೆ ಬುಕ್ ಮೈ ಶೋ ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಚಲನಚಿತ್ರದ ಟಿಕೆಟ್‌ಗಳನ್ನು ಖರೀದಿಸಿದಾಗ ₹200 ರವರೆಗೆ 1 ಮೂವಿ ಟಿಕೆಟ್‌ಗೆ 1 ಉಚಿತ ಆಫರ್ ಪಡೆಯಿರಿ.
  • ವಾರ್ಷಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ₹1.5 ಲಕ್ಷಗಳ ವಾರ್ಷಿಕ ಖರ್ಚುಗಳಿಗೆ 2000 ರಿವಾರ್ಡ್ ಪಾಯಿಂಟ್‌ಗಳು.
  • ಇಂಧನ ಮೇಲ್ತೆರಿಗೆ ಮನ್ನಾ - ₹ 400 ರಿಂದ ₹ 5000 ನಡುವೆ ಮಾಡಲಾದ ಇಂಧನ ವಹಿವಾಟುಗಳ ಮೇಲೆ ತಿಂಗಳಿಗೆ ₹ 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ

ಗಮನಿಸಿ: 1 ರಿವಾರ್ಡ್ ಪಾಯಿಂಟ್ ಮೌಲ್ಯ ₹ 0.25 ವರೆಗೆ ಇರುತ್ತದೆ

ವಿವರವಾದ ನಿಯಮ ಮತ್ತು ಷರತ್ತುಗಳನ್ನು - ನಿಯಮ ಮತ್ತು ಷರತ್ತುಗಳ ಲಿಂಕ್‌ನಲ್ಲಿ ನೋಡಿ

ನಮೂದಿಸಿದ ಮರ್ಚೆಂಟ್ ಕೆಟಗರಿಗಳ ಅಡಿಯಲ್ಲಿ ಮಾಡಲಾದ ಖರೀದಿಗಳನ್ನು ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನಗಳಿಂದ, ಮಾಸಿಕ ಮತ್ತು ವಾರ್ಷಿಕ ಮೈಲಿಗಲ್ಲು ಪ್ರಯೋಜನಗಳಿಂದ ಹೊರಗಿಡಲಾಗುತ್ತದೆ: ಫ್ಯೂಯಲ್ ಮತ್ತು ಆಟೋ, ಯುಟಿಲಿಟಿಗಳು, ಇನ್ಶೂರೆನ್ಸ್, ಕ್ವಾಶಿ-ಕ್ಯಾಶ್, ರೈಲ್ವೆ, ರಿಯಲ್ ಎಸ್ಟೇಟ್/ಬಾಡಿಗೆ, ಶಿಕ್ಷಣ, ವಾಲೆಟ್‌ಗಳು/ಸೇವಾ ಪೂರೈಕೆದಾರರು, ಸರ್ಕಾರಿ ಸೇವೆಗಳು, ಒಪ್ಪಂದದ ಸೇವೆಗಳು, ನಗದು, ಇತರ, ಬಿಲ್ಸ್2ಪೇ ಮತ್ತು ಇಎಂಐ

ಮೇಲೆ ತಿಳಿಸಿದ ಹೊರಗಿಡುವಿಕೆಯು ರೈಲ್ವೆ ಲಾಂಜ್ ಪ್ರಯೋಜನಕ್ಕೆ ಅನ್ವಯವಾಗುವುದಿಲ್ಲ.

ಕಾರ್ಡ್ ಸದಸ್ಯರು ಟಿವಿಎಸ್ ಕ್ರೆಡಿಟ್ ಆರ್‌ಬಿಎಲ್ ಬ್ಯಾಂಕ್ ಗೋಲ್ಡ್ ಕ್ರೆಡಿಟ್ ಕಾರ್ಡಿನೊಂದಿಗೆ ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸುತ್ತಾರೆ:

  • ವೆಲ್ಕಮ್ ಪ್ರಯೋಜನಗಳು - 30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮೇಲೆ 6,000 ರಿವಾರ್ಡ್ ಪಾಯಿಂಟ್‌ಗಳು.
  • ಬೇಸ್ ರಿವಾರ್ಡ್‌ಗಳು ಆಯ್ದ ಕೆಟಗರಿಗಳ ಅಡಿಯಲ್ಲಿ ಎಲ್ಲಾ ಖರೀದಿಗಳಿಗೆ ಪ್ರತಿ ₹100 ಕ್ಕೆ 2 ರಿವಾರ್ಡ್ ಪಾಯಿಂಟ್‌ಗಳು.
  • ವೇಗವರ್ಧಿತ ರಿವಾರ್ಡ್‌ಗಳು- ಈಸಿಡೈನರ್‌ನಲ್ಲಿ 5% ಕ್ಯಾಶ್‌ಬ್ಯಾಕ್, ಪ್ರತಿ ತಿಂಗಳು ₹250 ರವರೆಗೆ
  • ಲಾಂಜ್ ಅಕ್ಸೆಸ್

    ಡೊಮೆಸ್ಟಿಕ್ ಏರ್‌ಪೋರ್ಟ್ ಲಾಂಜ್ ಅಕ್ಸೆಸ್ - ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹ 50,000 ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲಾಂಜ್ ಅಕ್ಸೆಸ್. ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹ 75,000 ಖರ್ಚುಗಳ ಮೇಲೆ 2 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಲಾಂಜ್ ಅಕ್ಸೆಸ್ ಅನ್ಲಾಕ್ ಮಾಡಿ.

    ಅಂತಾರಾಷ್ಟ್ರೀಯ ಏರ್‌ಪೋರ್ಟ್ ಲೌಂಜ್ ಅಕ್ಸೆಸ್ - ಆಯ್ದ ಕೆಟಗರಿಗಳ ಅಡಿಯಲ್ಲಿ ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹1 ಲಕ್ಷ ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಅಂತಾರಾಷ್ಟ್ರೀಯ ಲೌಂಜ್ ಅಕ್ಸೆಸ್.

  • ಅಂತಾರಾಷ್ಟ್ರೀಯ ಪ್ರಯೋಜನ ಅಂತಾರಾಷ್ಟ್ರೀಯ ಖರೀದಿಗಳಿಗಾಗಿ ಖರ್ಚು ಮಾಡಿದ ಪ್ರತಿ ₹ 100 ಕ್ಕೆ 10 ರಿವಾರ್ಡ್ ಪಾಯಿಂಟ್‌ಗಳು.
  • ತ್ರೈಮಾಸಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ಕನಿಷ್ಠ ₹50,000 ಖರ್ಚು ಮಾಡಿ ₹500 ಮೌಲ್ಯದ ಡೈನಿಂಗ್/ಶಾಪಿಂಗ್ ವೌಚರ್‌ಗಳನ್ನು ಆನಂದಿಸಿ.
  • ವಾರ್ಷಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ₹2.5 ಲಕ್ಷಗಳ ವಾರ್ಷಿಕ ಖರ್ಚುಗಳಿಗೆ 6000 ರಿವಾರ್ಡ್ ಪಾಯಿಂಟ್‌ಗಳು.
  • ಇಂಧನ ಮೇಲ್ತೆರಿಗೆ ಮನ್ನಾ: ₹ 400 ಮತ್ತು ₹ 5,000 ನಡುವೆ ಮಾಡಿದ ಇಂಧನ ಟ್ರಾನ್ಸಾಕ್ಷನ್‌ಗಳಿಗೆ ತಿಂಗಳಿಗೆ ₹ 200 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ.

ಗಮನಿಸಿ: 1 ರಿವಾರ್ಡ್ ಪಾಯಿಂಟ್ ಮೌಲ್ಯ ₹ 0.25 ವರೆಗೆ ಇರುತ್ತದೆ

ವಿವರವಾದ ನಿಯಮ ಮತ್ತು ಷರತ್ತುಗಳನ್ನು - ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳು ಇಲ್ಲಿ ನೋಡಿ

ನಮೂದಿಸಿದ ಮರ್ಚೆಂಟ್ ಕೆಟಗರಿಗಳ ಅಡಿಯಲ್ಲಿ ಮಾಡಲಾದ ಖರೀದಿಗಳನ್ನು ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನಗಳಿಂದ, ಮಾಸಿಕ ಮತ್ತು ವಾರ್ಷಿಕ ಮೈಲಿಗಲ್ಲು ಪ್ರಯೋಜನಗಳಿಂದ ಹೊರಗಿಡಲಾಗುತ್ತದೆ: ಫ್ಯೂಯಲ್ ಮತ್ತು ಆಟೋ, ಯುಟಿಲಿಟಿಗಳು, ಇನ್ಶೂರೆನ್ಸ್, ಕ್ವಾಶಿ-ಕ್ಯಾಶ್, ರೈಲ್ವೆ, ರಿಯಲ್ ಎಸ್ಟೇಟ್/ಬಾಡಿಗೆ, ಶಿಕ್ಷಣ, ವಾಲೆಟ್‌ಗಳು/ಸೇವಾ ಪೂರೈಕೆದಾರರು, ಸರ್ಕಾರಿ ಸೇವೆಗಳು, ಒಪ್ಪಂದದ ಸೇವೆಗಳು, ನಗದು, ಇತರ, ಬಿಲ್ಸ್2ಪೇ ಮತ್ತು ಇಎಂಐ

*ಮೇಲೆ ತಿಳಿಸಿದ ಹೊರಗಿಡುವಿಕೆಯು ಅಂತಾರಾಷ್ಟ್ರೀಯ ಖರೀದಿಗಳು ಮತ್ತು ರೈಲ್ವೆ ಲೌಂಜ್ ಪ್ರಯೋಜನಕ್ಕೆ ಅನ್ವಯವಾಗುವುದಿಲ್ಲ

ನೀವು ಅಸ್ತಿತ್ವದಲ್ಲಿರುವ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನಿಮ್ಮ ಹೊಸ ಕಾರ್ಡಿನ ಕ್ರೆಡಿಟ್ ಮಿತಿಯನ್ನು ನಿಮ್ಮ ಅಸ್ತಿತ್ವದಲ್ಲಿರುವ ಕ್ರೆಡಿಟ್ ಮಿತಿಯೊಂದಿಗೆ ವಿಲೀನಗೊಳಿಸಲಾಗುತ್ತದೆ.

ಸದಸ್ಯತ್ವದ ಶುಲ್ಕ:

  • ಸದಸ್ಯತ್ವ ಶುಲ್ಕ: ₹500 + ಜಿಎಸ್‌ಟಿ (1 ನೇ ವರ್ಷದಲ್ಲಿ ವಿಧಿಸಲಾಗುತ್ತದೆ)
  • ರಿನೀವಲ್ ಶುಲ್ಕ: ₹ 500 + ಜಿಎಸ್‌ಟಿ (2ನೇ ವರ್ಷದಿಂದ ವಿಧಿಸಲಾಗುತ್ತದೆ)

ರೂಪೇ ನೆಟ್ವರ್ಕ್‌ನಲ್ಲಿ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿರುವ ಕಾರ್ಡ್‌ ಸದಸ್ಯರು ತಮ್ಮ ಕಾರ್ಡ್‌ಗಳನ್ನು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಅಕೌಂಟಿಗೆ ಲಿಂಕ್ ಮಾಡಬಹುದು. ಈ ಸಂಯೋಜನೆಯ ಮೂಲಕ, ಯುಪಿಐ ಸಕ್ರಿಯ ಪ್ಲಾಟ್‌ಫಾರ್ಮ್‌ಗಳು ಮತ್ತು ಆ್ಯಪ್‌ಗಳಲ್ಲಿ ಪಾವತಿಗಳನ್ನು ಮಾಡಲು ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಇದು ವ್ಯಾಪಕ ಶ್ರೇಣಿಯ ಪಾವತಿ ಆಯ್ಕೆಗಳನ್ನು ಒದಗಿಸುವ ಮೂಲಕ ಟ್ರಾನ್ಸಾಕ್ಷನ್‌ಗಳನ್ನು ಸರಳಗೊಳಿಸುತ್ತದೆ.

  • ನಿಮ್ಮ ಆದ್ಯತೆಯ ಯುಪಿಐ ಆ್ಯಪ್‌ನಲ್ಲಿ ಡೌನ್ಲೋಡ್ ಮಾಡಿ ಮತ್ತು ನೋಂದಣಿ ಮಾಡಿ (1ನೇ ಬಾರಿಯ ಯುಪಿಐ ಆ್ಯಪ್‌ ಬಳಕೆದಾರರಿಗೆ ಮಾತ್ರ)
  • ನೋಂದಾಯಿತ ಯುಪಿಐ ಆ್ಯಪ್‌ಗೆ ಲಾಗಿನ್ ಮಾಡಿ ಮತ್ತು " ರೂಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ" ಅಥವಾ "ಯುಪಿಐಯಲ್ಲಿ ಕ್ರೆಡಿಟ್ ಕಾರ್ಡ್ ಸೇರಿಸಿ" ಆಯ್ಕೆಮಾಡಿ
  • ಕ್ರೆಡಿಟ್ ಕಾರ್ಡ್ ವಿತರಕ ಬ್ಯಾಂಕ್ ಆಗಿ "ಆರ್‌ಬಿಎಲ್ ಬ್ಯಾಂಕ್" ಆಯ್ಕೆಮಾಡಿ
  • ರೂಪೇ ನೆಟ್ವರ್ಕ್‌ನಲ್ಲಿ ನೀಡಲಾದ ನಿಮ್ಮ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಆಟೋ-ಡಿಸ್ಕವರ್ ಮಾಡಲಾಗುತ್ತದೆ
  • ನೀವು ಲಿಂಕ್ ಮಾಡಲು ಬಯಸುವ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ ಮತ್ತು ಮುಂದುವರಿಯಿರಿ
  • ಈಗಾಗಲೇ ಜನರೇಟ್ ಆಗದಿದ್ದರೆ ಯುಪಿಐ ಪಿನ್ ಜನರೇಟ್ ಮಾಡಿ

https://www.npci.org.in/what-we-do/rupay/rupay-credit-card-on-upi

1. ಮರ್ಚೆಂಟ್ ಕ್ಯೂಆರ್ ಕೋಡ್ ಅಥವಾ ಮರ್ಚೆಂಟ್ ಯುಪಿಐ ಐಡಿ ಮೂಲಕ

  • ಕ್ಯೂಆರ್ ಸ್ಕ್ಯಾನ್ ಮಾಡಿ ಅಥವಾ ಯುಪಿಐ ಐಡಿ, ಮೊತ್ತದಂತಹ ವಿವರಗಳನ್ನು ನಮೂದಿಸಿ
  • ಆದ್ಯತೆಯ "ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್" ಆಯ್ಕೆಮಾಡಿ
  • ಯುಪಿಐ ಪಿನ್ ನಮೂದಿಸಿ ಮತ್ತು ಖಚಿತಪಡಿಸಿ

2. ಆನ್ಲೈನ್ ಪಾವತಿಗಳ ಮೂಲಕ

  • ಯಾವುದೇ ಮರ್ಚೆಂಟ್ ಆ್ಯಪ್/ವೆಬ್‌ಸೈಟ್‌ನಲ್ಲಿ ನೀವು ಯುಪಿಐ ಅನ್ನು ಆದ್ಯತೆಯ ಪಾವತಿ ಆಯ್ಕೆಯಾಗಿ ಆಯ್ಕೆ ಮಾಡಬಹುದು
  • ಮರ್ಚೆಂಟ್ ಆ್ಯಪ್/ವೆಬ್‌ಸೈಟ್‌ನಲ್ಲಿ ನಿಮ್ಮ ಆರ್ಡರನ್ನು ಪೂರ್ಣಗೊಳಿಸಿ
  • ಚೆಕ್ಔಟ್ ಸಮಯದಲ್ಲಿ ನಿಮ್ಮ ಯುಪಿಐ ಪಿನ್ ನಮೂದಿಸಿ ಮತ್ತು ಮುಂದುವರೆಯಿರಿ

ಗಮನಿಸಿ - a. ಆ್ಯಪ್‌ನ ಟ್ರಾನ್ಸಾಕ್ಷನ್ ಹಿಸ್ಟರಿಯಲ್ಲಿ ಅಥವಾ ನಿಮ್ಮ ಮೈಕಾರ್ಡ್ ಆ್ಯಪ್‌ನಲ್ಲಿ ಟ್ರಾನ್ಸಾಕ್ಷನ್ ಸ್ಟೇಟಸ್ ನೋಡಬಹುದು. B. P2P ಟ್ರಾನ್ಸಾಕ್ಷನ್‌ಗಳಿಗೆ ಯುಪಿಐಯಲ್ಲಿ ಸಿಸಿ ಲಭ್ಯವಿಲ್ಲ. c. ಹೆಚ್ಚಿನ ವಿವರಗಳಿಗಾಗಿ ರೂಪೇ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.npci.org.in/what-we-do/rupay/rupay-credit-card-on-upi)

P2P ಟ್ರಾನ್ಸಾಕ್ಷನ್‌ಗಳನ್ನು ಮಾಡಲು ಯುಪಿಐಯಲ್ಲಿ ಯಾವುದೇ ಸಿಸಿ ಬಳಸಲಾಗುವುದಿಲ್ಲ. ಉದಾ., ಯುಪಿಐಯಲ್ಲಿ ಸಿಸಿ ಬಳಸಿ ನೀವು ಇನ್ನೊಂದು ವ್ಯಕ್ತಿಯ ಬ್ಯಾಂಕ್ ಅಕೌಂಟಿಗೆ ಹಣವನ್ನು ಕಳುಹಿಸಲು ಸಾಧ್ಯವಿಲ್ಲ. ಇದನ್ನು ಮರ್ಚೆಂಟ್ ಪಾವತಿಗಳಿಗೆ ಮಾತ್ರ ಬಳಸಬಹುದು.

ಸಂಪರ್ಕದಲ್ಲಿರಿ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ