>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon

ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನ್ ಎಂದರೇನು?

ಉದಯೋನ್ಮುಖ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಶನ್‌ಗಳ ವಿಶಿಷ್ಟ ಹಣಕಾಸಿನ ಅವಶ್ಯಕತೆಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಅವರ ದೈನಂದಿನ ಕಾರ್ಯಾಚರಣೆಯ ಬೇಡಿಕೆಗಳಿಗೆ ಬೆಂಬಲವಾಗಿ, ದಾಸ್ತಾನು ಸಂಗ್ರಹಣೆ ಮತ್ತು ಬಾಡಿಗೆ ಪಾವತಿಗಳಂತಹ ನಿರ್ಣಾಯಕ ವೆಚ್ಚಗಳನ್ನು ಒಳಗೊಂಡಿರುವ ವಿಶೇಷ ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನ್‌ಗಳನ್ನು ನಾವು ಒದಗಿಸುತ್ತೇವೆ. ಈ ಹಣಕಾಸಿನ ಪರಿಹಾರವು ಬಿಸಿನೆಸ್‌ಗಳು ತಮ್ಮ ಕಾರ್ಯಾಚರಣೆಗಳ ತಡೆರಹಿತ ನಿರ್ವಹಣೆಗೆ ಅಗತ್ಯವಿರುವ ಅಗತ್ಯ ಫಂಡ್‌ಗಳಿಗೆ ಸಿದ್ಧ ಅಕ್ಸೆಸ್ ಹೊಂದಿವೆ ಎಂದು ಖಾತರಿಪಡಿಸುತ್ತದೆ.

ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಹೊಂದಿಕೊಳ್ಳಬಹುದಾದ ಮರುಪಾವತಿ ಆಯ್ಕೆಗಳೊಂದಿಗೆ, ಕಾರ್ಪೋರೇಶನ್‌ಗಳು ತಮ್ಮ ಹಣಕಾಸಿನ ಸಾಮರ್ಥ್ಯಗಳು ಮತ್ತು ಬಿಸಿನೆಸ್ ಸೈಕಲ್‌ಗಳಿಗೆ ಅನುಗುಣವಾಗಿ ಮರುಪಾವತಿ ಕಾಲಾವಧಿಯನ್ನು ರೂಪಿಸಬಹುದು. ನಮ್ಮ ಬಳಕೆದಾರ-ಸ್ನೇಹಿ ಡಿಜಿಟಲ್ ವೇದಿಕೆಯು ಸಂಪೂರ್ಣ ಸಾಲದ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ, ತ್ವರಿತವಾಗಿ ಹಣವನ್ನು ಹೊಂದಲು ಬಿಸಿನೆಸ್‌ಗಳಿಗೆ ಅನುಕೂಲಕರವಾಗಿದೆ. ನಮ್ಮ ಸಂಪೂರ್ಣ ಡಿಜಿಟಲ್ ಸ್ಟ್ರೀಮ್‌ಲೈನ್ಡ್ ಪ್ರಕ್ರಿಯೆಗೆ ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿದೆ ಮತ್ತು ತ್ವರಿತ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.

Customised Loan Limit - Supply Chain Finance Loan

ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನ್‌ಗಳ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮ ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನಿನೊಂದಿಗೆ ಹಲವಾರು ಪ್ರಯೋಜನಗಳನ್ನು ಕಂಡುಕೊಳ್ಳಿ. ಇಂದೇ ಅನ್ವೇಷಿಸುವ ಮೂಲಕ ಈ ಹಣಕಾಸು ಆಯ್ಕೆಯ ಪ್ರಯೋಜನಗಳನ್ನು ಮೊದಲಿಗರಾಗಿ ಅನುಭವಿಸಿ.

Loan amount upto rs. 5 Crores - TVS Credit

₹5 ಕೋಟಿಯವರೆಗಿನ ಸಾಲದ ಮೊತ್ತ

ನಿಮ್ಮ ಬಿಸಿನೆಸ್ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬೆಳವಣಿಗೆಯನ್ನು ಚಾಲನೆ ಮಾಡಲು ಗಣನೀಯ ಫಂಡ್‌ಗಳನ್ನು ಅಕ್ಸೆಸ್ ಮಾಡಿ.

Loans for Every Need - Customized Loans | TVS Credit

ಫ್ಲೆಕ್ಸಿಬಲ್ ಡ್ರಾಡೌನ್ ಆಯ್ಕೆ (ಒಂದು ಬಾರಿ ಅಥವಾ ಅನೇಕ ಭಾಗಗಳು)

ಡ್ರಾಡೌನ್ ಆಯ್ಕೆಯ ಫ್ಲೆಕ್ಸಿಬಿಲಿಟಿಯನ್ನು ಆನಂದಿಸಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಂದೇ ಬಾರಿಗೆ ಅಥವಾ ಅನೇಕ ಭಾಗಗಳ ಮೂಲಕ ಹಣವನ್ನು ಅಕ್ಸೆಸ್ ಮಾಡಿ.

Tailor made schemes for all - TVS Credit

3 - 12 ತಿಂಗಳ ಫ್ಲೆಕ್ಸಿಬಲ್ ಮರುಪಾವತಿ ಅವಧಿ

ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಸೂಕ್ತವಾದ ಮತ್ತು ನಿಮ್ಮ ಬಿಸಿನೆಸ್ ನಗದು ಹರಿವಿನೊಂದಿಗೆ ಹೊಂದಿಕೊಳ್ಳುವ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.

Quick-financing-with-minimum-documentation

ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ತ್ವರಿತ ಹಣಕಾಸು

ನಮ್ಮ ಹಣಕಾಸು ಸೇವೆಗಳನ್ನು ಪಡೆಯಲು ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸುವ್ಯವಸ್ಥಿತ ಮತ್ತು ತೊಂದರೆ ರಹಿತ ಪ್ರಕ್ರಿಯೆಯನ್ನು ಆನಂದಿಸಿ.

ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬಿಸಿನೆಸ್ ಲೋನ್ ಅಪ್ಲಿಕೇಶನ್‌ಗೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ ಮತ್ತು ಫಂಡಿಂಗ್‌ನಲ್ಲಿ ಯಾವುದೇ ವಿಳಂಬವಿಲ್ಲದೆ ತ್ವರಿತ ಮತ್ತು ಸರಳ ಪ್ರಕ್ರಿಯೆಯನ್ನು ಆನಂದಿಸಿ. ನಾವು ನಿಮಗಾಗಿ ಇದನ್ನು ಸುಲಭಗೊಳಿಸುತ್ತೇವೆ!

ವರ್ಕಿಂಗ್ ಕ್ಯಾಪಿಟಲ್ ಡಿಮ್ಯಾಂಡ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಹಂತ 01
How to Apply for Our Loans – Choose Your Vehicle

ಪ್ರಮುಖ ವಿವರಗಳನ್ನು ಭರ್ತಿ ಮಾಡಿ

ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ID, ಸಾಲದ ಮೊತ್ತ, ಪಿನ್ ಕೋಡ್ ಮತ್ತು ಇನ್ನೂ ಹೆಚ್ಚಿನ ಮೂಲಭೂತ ವಿವರಗಳನ್ನು ಒದಗಿಸಿ.

ಹಂತ 02
Select your scheme - TVS Credit

ಡಾಕ್ಯುಮೆಂಟ್‌ಗಳ ಪರಿಶೀಲನೆ ಮುಗಿಸಿ

ಅದನ್ನು ಮುಂದಕ್ಕೆ ಪ್ರಕ್ರಿಯೆಗೊಳಿಸಲು ನಮ್ಮ ಪ್ರತಿನಿಧಿಗಳು ತ್ವರಿತವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುತ್ತಾರೆ.

ಹಂತ 03
Loan Sanction - TVS Credit

ಸಾಲ ಮಂಜೂರಾಗಿದೆ

ಮಂಜೂರಾದ ಸಾಲಕ್ಕಾಗಿ ಸಂತೋಷವನ್ನು ಅನುಭವಿಸಿ.

ಬ್ಲಾಗ್‌ಗಳು ಮತ್ತು ಲೇಖನಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ