>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon
Apply for Hassle free personal loan online - TVS Credit

ಪರ್ಸನಲ್ ಲೋನ್‌ಗೆ ಅಗತ್ಯವಿರುವ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ

  • ತ್ವರಿತ ಅರ್ಹತಾ ಪರಿಶೀಲನೆ
  • ಕನಿಷ್ಠ ದಾಖಲೆಗಳು
ಈಗ ಅಪ್ಲೈ ಮಾಡಿ

ಪರ್ಸನಲ್ ಲೋನ್‌ಗಳ ಅರ್ಹತಾ ಮಾನದಂಡ

ಪರ್ಸನಲ್ ಲೋನ್ ನೀಡುವ ಮೊದಲು ಪ್ರತಿ ಅರ್ಜಿದಾರರು ಸಾಲದಾತರ ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಅವುಗಳು ಸಾಲಗಾರರ ಹಣಕಾಸಿನ ಸ್ಥಿರತೆ ಮತ್ತು ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತವೆ. ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್‌ಗಳಿಗೆ ಯಾರು ಅರ್ಹರಾಗಬಹುದು ಎಂಬುದನ್ನು ನೋಡೋಣ.

ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್‌ಗಳಿಗೆ ಬೇಕಾದ ಡಾಕ್ಯುಮೆಂಟ್‌ಗಳು/ವಿವರಗಳು ಯಾವುವು?

ಟಿವಿಎಸ್ ಕ್ರೆಡಿಟ್‌ನಲ್ಲಿ ಪರ್ಸನಲ್ ಲೋನ್‌ಗಳಿಗೆ ಅಪ್ಲೈ ಮಾಡುವಾಗ, ನಿಮ್ಮ ಗುರುತನ್ನು ಪರಿಶೀಲಿಸಲು ಕೆಲವು ವಿವರಗಳ ಅಗತ್ಯವಿದೆ. ಈ ವಿವರಗಳು ಸಾಲದಾತರಿಗೆ ನಿಮ್ಮ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಮತ್ತು ನಿಮ್ಮ ಸಾಲವನ್ನು ಸಮರ್ಥವಾಗಿ ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತವೆ. ಅಗತ್ಯವಿರುವ ವಿವರಗಳು ಹೀಗಿವೆ:

Aadhar Number For Online Personal Loans Kyc
ಆಧಾರ್ ನಂಬರ್
Address Proof for Getting Online Personal Loans
ವಿಳಾಸದ ಪುರಾವೆ
PAN Number for Getting Online Personal Loans
ಪ್ಯಾನ್ ನಂಬರ್

ಪರ್ಸನಲ್ ಲೋನ್‌ಗಳ ಅರ್ಹತೆಯ ಮೇಲೆ ಪರಿಣಾಮ ಬೀರುವ ಅಂಶಗಳು

ಪರ್ಸನಲ್ ಲೋನ್ ಪಡೆಯುವ ನಿಮ್ಮ ಅರ್ಹತೆಯನ್ನು ಹಲವಾರು ಅಂಶಗಳು ಪ್ರಭಾವಿಸಬಹುದು. ಈ ಅಂಶಗಳು ಅನುಕೂಲಕರವಾಗಿವೆ ಎಂಬುದನ್ನು ಖಚಿತಪಡಿಸುವುದರಿಂದ ನಿಮ್ಮ ಸಾಲದ ಅನುಮೋದನೆಯ ಅವಕಾಶಗಳನ್ನು ಸುಧಾರಿಸಬಹುದು ಮತ್ತು ಉತ್ತಮ ಬಡ್ಡಿ ದರದ ಫಲಿತಾಂಶಕ್ಕೆ ಕಾರಣವಾಗಬಹುದು:

offer icon

ಕ್ರೆಡಿಟ್ ಸ್ಕೋರ್

ಹೆಚ್ಚಿನ ಕ್ರೆಡಿಟ್ ಸ್ಕೋರ್ ಉತ್ತಮ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ.

offer icon

ಆದಾಯ ಮಟ್ಟ

ನಿರಂತರ ಮತ್ತು ಸಾಕಷ್ಟು ಆದಾಯವು ಮರುಪಾವತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

offer icon

ಉದ್ಯೋಗ ಸ್ಥಿರತೆ

ದೀರ್ಘಾವಧಿಯ ಉದ್ಯೋಗ ಅಥವಾ ಬಿಸಿನೆಸ್ ಸ್ಥಿರತೆಗೆ ಸಾಲದಾತರು ಆದ್ಯತೆ ನೀಡುತ್ತಾರೆ.

offer icon

ಡೆಟ್-ಟು-ಇನ್ಕಮ್ ರೇಶಿಯೋ

ಕಡಿಮೆ ಅನುಪಾತವು ಅರ್ಹತೆಯನ್ನು ಸುಧಾರಿಸುತ್ತದೆ ಏಕೆಂದರೆ ಇದು ಕಡಿಮೆ ಹೊಣೆಗಾರಿಕೆಗಳನ್ನು ತೋರಿಸುತ್ತದೆ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್‌ಗಳಿಗೆ ಸಾಮಾನ್ಯವಾಗಿ ಪ್ರತಿ ತಿಂಗಳಿಗೆ ₹25,000 ಕ್ಕಿಂತ ಹೆಚ್ಚಿನ ಸ್ಥಿರ ಆದಾಯ ಮತ್ತು 700 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅಗತ್ಯವಿದೆ.

ಟಿವಿಎಸ್ ಕ್ರೆಡಿಟ್‌ನಲ್ಲಿ, ಕನಿಷ್ಠ ಸಂಬಳವು ₹25,000 ಆಗಿರಬೇಕು, ಆದರೆ ಇದು ಸಾಲದಾತರನ್ನು ಅವಲಂಬಿಸಿ ಬದಲಾಗಬಹುದು.

ಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ಸಾಮಾನ್ಯವಾಗಿ ತಿಂಗಳಿಗೆ ಕನಿಷ್ಠ ₹25,000 ಸ್ಥಿರ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಪರ್ಸನಲ್ ಲೋನ್‌ ಅನ್ನು ಒದಗಿಸುತ್ತೇವೆ. ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ನಮ್ಮ ಕಾಗದರಹಿತ ಪ್ರಕ್ರಿಯೆಯೊಂದಿಗೆ 24 ಗಂಟೆಗಳ ಒಳಗೆ ವಿತರಣೆಯನ್ನು ಪಡೆಯಿರಿ. ಯಾವುದೇ ತೊಂದರೆಗಳಿಲ್ಲದೆ ಪ್ರಯಾಣವನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡಲು ನಮ್ಮ ಕಾಲ್ ಸೆಂಟರ್ ಇರುತ್ತದೆ.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ