>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon
Newsroom - Discover Exclusive Insights and Highlights

ಸುದ್ದಿಲೋಕ

ವಿಶೇಷ ಒಳನೋಟಗಳು ಮತ್ತು ಮುಖ್ಯಾಂಶಗಳನ್ನು ಅನ್ವೇಷಿಸಿ

ಪತ್ರಿಕಾ ಪ್ರಕಟಣೆಗಳು

ಎಲ್ಲವನ್ನು ನೋಡಿ arrow-more

ಮಾಧ್ಯಮ ಕವರೇಜ್

ಎಲ್ಲವನ್ನು ನೋಡಿ arrow-more

ಟಿವಿಎಸ್ ಕ್ರೆಡಿಟ್‌ನ ನಿವ್ವಳ ಲಾಭವು 385 ಕೋಟಿಗಳನ್ನು ತಲುಪಿದೆ

  • ಮೆಟ್ರೋ ವಾರ್ತಾ |
  • 3 ನವೆಂಬರ್ 2025 |
  • view_icon ನೋಡಿ

ಟಿವಿಎಸ್ ಕ್ರೆಡಿಟ್ ಪಿಎಟಿಯಲ್ಲಿ 28% ಬೆಳವಣಿಗೆಯನ್ನು ದಾಖಲಿಸಿದೆ

  • ಡಿಟಿ ನೆಕ್ಸ್ಟ್ |
  • 31 ಅಕ್ಟೋಬರ್ 2025 |
  • view_icon ನೋಡಿ

ಟಿವಿಎಸ್ ಕ್ರೆಡಿಟ್‌ನ ಲಾಭ ಹೆಚ್ಚಾಗಿದೆ

ಟಿವಿಎಸ್ ಕ್ರೆಡಿಟ್ ಸರ್ವೀಸಸ್ 2 ನೇ ತ್ರೈಮಾಸಿಕದಲ್ಲಿ ಲಾಭದಲ್ಲಿ 27% ಬೆಳವಣಿಗೆಯನ್ನು ದಾಖಲಿಸಿದೆ

  • ದಿ ಹಿಂದೂ ಬಿಸಿನೆಸ್ ಲೈನ್ |
  • 30 ಅಕ್ಟೋಬರ್ 2025 |
  • view_icon ನೋಡಿ

ಟಿವಿಎಸ್ ಕ್ರೆಡಿಟ್ ತ್ರೈಮಾಸಿಕ 1 ನಿವ್ವಳ ಲಾಭ 29% ಹೆಚ್ಚಳವಾಗಿ ₹181 ಕೋಟಿ ತಲುಪಿದೆ

  • ದಿ ಹಿಂದೂ ಬಿಸಿನೆಸ್ ಲೈನ್ |
  • 1 ಆಗಸ್ಟ್ 2025 |
  • view_icon ನೋಡಿ

ತ್ರೈಮಾಸಿಕ 1 ಹಣಕಾಸು ವರ್ಷ 26: ಟಿವಿಎಸ್ ಕ್ರೆಡಿಟ್ ತೆರಿಗೆ ನಂತರದ ನಿವ್ವಳ ಲಾಭ 29% ಹೆಚ್ಚಾಗಿದೆ

  • ದಿ ಟೈಮ್ಸ್ ಆಫ್ ಇಂಡಿಯಾ |
  • 1 ಆಗಸ್ಟ್ 2025 |
  • view_icon ನೋಡಿ

ನಮ್ಮಪ್ರೊಫೈಲ್

ಭಾರತವು ಮಹತ್ವಾಕಾಂಕ್ಷೆ ಮತ್ತು ಉದ್ಯಮಗಳೊಂದಿಗೆ ತುಂಬಿಕೊಂಡಿದೆ. ಜೀವನದ ಎಲ್ಲಾ ಹಂತದಲ್ಲಿರುವ ಭಾರತೀಯರು ತಮ್ಮ ಬೆಳವಣಿಗೆಯ ಕಥೆಯನ್ನು ಬರೆಯುವಂತೆ, ನಮ್ಮ ಸಮಯೋಚಿತ ಮತ್ತು ಕೈಗೆಟಕುವ ಸಾಲವು ಅವರ ಆಕಾಂಕ್ಷೆಗಳನ್ನು ಜೀವಂತವಾಗಿ ಮುನ್ನಡೆಸಲು ಅವರಿಗೆ ಅಧಿಕಾರ ನೀಡುತ್ತದೆ. ಟಿವಿಎಸ್ ಗ್ರೂಪ್‌ನ ಭಾಗವಾಗಿ, ನಾವು ನಂಬಿಕೆ, ಮೌಲ್ಯ ಮತ್ತು ಸೇವೆಯ ಪರಂಪರೆಯನ್ನು ಹೊಂದಿದ್ದೇವೆ. ತಮ್ಮ ಅಗತ್ಯಗಳನ್ನು ಪೂರೈಸುವ ಅನೇಕ ಹಣಕಾಸು ಪ್ರಾಡಕ್ಟ್‌ಗಳೊಂದಿಗೆ ನಾವು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳ ಭಾರತೀಯರನ್ನು ಸಶಕ್ತಗೊಳಿಸುತ್ತೇವೆ. ಹಾಗೆ ಮಾಡುವಾಗ, ನಾವು ಆರ್ಥಿಕ ಸೇರ್ಪಡೆಯ ಕಾರಣವನ್ನು ಮತ್ತಷ್ಟು ಹೆಚ್ಚಿಸುತ್ತೇವೆ.

ಟಿವಿಎಸ್ ಮೋಟರ್ ಕಂಪನಿ ಲಿಮಿಟೆಡ್‌ಗೆ ನಂಬರ್ ಒನ್ ಫೈನಾನ್ಷಿಯರ್ ಆಗಿ ಮತ್ತು ಪ್ರಮುಖ ಟೂ ವೀಲರ್, ಗೃಹೋಪಯೋಗಿ ವಸ್ತುಗಳು ಮತ್ತು ಮೊಬೈಲ್ ಫೋನ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿ, ಟಿವಿಎಸ್ ಕ್ರೆಡಿಟ್, ಬಳಸಿದ ಕಾರ್ ಲೋನ್‌ಗಳು, ಟ್ರ್ಯಾಕ್ಟರ್ ಲೋನ್‌ಗಳು, ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು ಮತ್ತು ಭದ್ರತೆ ರಹಿತ ಲೋನ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿ ಛಾಪನ್ನು ಮೂಡಿಸಿದೆ.

ಭಾರತವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹಣಕಾಸು ವಲಯಕ್ಕೆ ಹೆಚ್ಚು ಅಗತ್ಯವಿರುವ ಒಳಗೊಳ್ಳುವಿಕೆಯನ್ನು ತರುವಲ್ಲಿ ಟಿವಿಎಸ್ ಕ್ರೆಡಿಟ್ ಹೆಮ್ಮೆಪಡುತ್ತದೆ. ಪ್ರತಿಯೊಬ್ಬರೂ ಶಕ್ತ.

  • 1.3 Cr Customers Served - TVS Credit Profile
    2.1+ ಕೋಟಿ

    ಇಲ್ಲಿಯವರೆಗೆ ಸೇವೆ ನೀಡಲಾಗಿರುವ ಗ್ರಾಹಕರು

  • Rs 25000+ Cr AUM Till Date - TVS Credit Profile
    ₹ 27,807 ಕೋಟಿ

    ಎಯುಎಂ Q2 ಹಣಕಾಸು ವರ್ಷ26

  • 130+ Number of Area Offices - TVS Credit Profile
    157

    ಪ್ರಾದೇಶಿಕ ಕಚೇರಿಗಳು

  • 15,700+ Employees - TVS Credit
    15,000+

    ಉದ್ಯೋಗಿಗಳು

ಡೌನ್ಲೋಡ್‌ಗಳು

ನಮ್ಮ ಮಾಧ್ಯಮ ಕಿಟ್‌ನೊಂದಿಗೆ ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಡೆಯಿರಿ.

ಮಾಧ್ಯಮ ಸಂಪರ್ಕಗಳು

ಪೌಲ್ ಎಬೆನೆಜರ್

  • ಮುಖ್ಯ ವ್ಯವಸ್ಥಾಪಕ - ಸಾರ್ವಜನಿಕ ಸಂಬಂಧಗಳು ಮತ್ತು ಆಂತರಿಕ ಸಂವಹನಗಳು
  • mail_icon paul.ebenezer@tvscredit.com

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ