>
ಟ್ರ್ಯಾಕ್ಟರ್ ಆಫರ್
1. ಆಫರ್ 31.12.2025 ವರೆಗೆ ಮಾನ್ಯ.
2. ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
3. ಸಾಲ ನೀಡುವುದು ಕೇವಲ ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
4. ಈ ಆಫರ್ ಈ ಕೆಳಗೆ ನಮೂದಿಸಿದ ಸಾಮಾನ್ಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
5. ಸಾಲದ ಯಶಸ್ವಿ ವಿತರಣೆಯ ನಂತರ ಗ್ರಾಹಕರಿಗೆ ಅವರ ನೋಂದಾಯಿತ ವಿಳಾಸಕ್ಕೆ ಸರ್ಪ್ರೈಸ್ ಗಿಫ್ಟ್ ಅನ್ನು ಡೆಲಿವರಿ ಮಾಡಲಾಗುತ್ತದೆ.
6. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಯಾವುದೇ ಮುನ್ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ ಆಫರ್ ಅನ್ನು ಮಾರ್ಪಾಡು ಮಾಡುವ ಅಥವಾ ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸುತ್ತದೆ. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ನಿರ್ಧಾರವು ಅಂತಿಮವಾಗಿರುತ್ತದೆ.
7. ಈ ಆಫರ್‌ನಿಂದ ಉಂಟಾಗುವ ಯಾವುದೇ ವಿವಾದಗಳು ಚೆನ್ನೈ ನ್ಯಾಯವ್ಯಾಪ್ತಿಗೆ ಒಳಪಡುತ್ತದೆ.
ಇನ್‌ಸ್ಟಾ ಕಾರ್ಡ್ ಇಕಾಮ್ - ಜೆಬ್ರ್‌ಎಸ್ ಇಯರ್ ಎಂಡ್ ಸೇಲ್ ಆಫರ್
1. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ
2. ಆಫರ್ ಅವಧಿ: 27/12/2025 ರಿಂದ 31/12/2025.
3. ಈ ಆಫರ್ ಭಾರತದ ಹೊರಗೆ ಇರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.
4. Zerbs.com ಮೂಲಕ ಕನಿಷ್ಠ ₹10,000 ಆರ್ಡರ್ ಮೌಲ್ಯದೊಂದಿಗೆ ಯಾವುದೇ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರು, ಪಿಟ್ರಾನ್ ಬಾಸ್‌ಬಡ್ಸ್ ಸರ್ಜ್ ಟಿಡಬ್ಲೂಎಸ್ ಗೇಮಿಂಗ್ ಇಯರ್‌ಬಡ್‌ಗಳನ್ನು ("ಆಫರ್ ಪ್ರಾಡಕ್ಟ್") ಪಡೆಯುತ್ತಾರೆ, ಇದನ್ನು Zerbs.com ಒದಗಿಸುತ್ತದೆ. ಆನ್ಲೈನ್ ಖರೀದಿಗಳ ಮೇಲೆ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಇಎಂಐ ಅವಧಿಯನ್ನು ಆಯ್ಕೆ ಮಾಡುವ ಟಿವಿಎಸ್ ಕ್ರೆಡಿಟ್‌ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮಾತ್ರ ಈ ಆಫರ್ ಲಭ್ಯವಿದೆ ಮತ್ತು ಇದು ಸ್ಮಾರ್ಟ್‌ಫೋನ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಾಡಕ್ಟ್‌ಗಳಿಗೆ ಅನ್ವಯವಾಗುವುದಿಲ್ಲ.
5. ಈ ಆಫರ್ ಆಫ್‌ಲೈನ್ ಟ್ರಾನ್ಸಾಕ್ಷನ್‌ಗಳು ಅಥವಾ ಯಾವುದೇ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಖರೀದಿಗಳಿಗೆ ಅನ್ವಯವಾಗುವುದಿಲ್ಲ.
6. ಖರೀದಿಯ ನಂತರ ಪ್ರಾಡಕ್ಟ್ ಡೆಲಿವರಿ ಮಾಡುವಲ್ಲಿ Zerbs.com ನ ಯಾವುದೇ ವೈಫಲ್ಯಕ್ಕೆ ಟಿವಿಎಸ್ ಕ್ರೆಡಿಟ್ ಜವಾಬ್ದಾರವಾಗಿರುವುದಿಲ್ಲ.
7. ಆಫರ್ ಅವಧಿಯಲ್ಲಿ ಸಾಲ ರದ್ದುಪಡಿಸುವಿಕೆಯು ಗ್ರಾಹಕರನ್ನು ಆಫರ್ ಪ್ರಾಡಕ್ಟ್‌ಗೆ ಅನರ್ಹರನ್ನಾಗಿಸುತ್ತದೆ.
8. ಈ ಆಫರ್‌ನಿಂದ ಉಂಟಾಗುವ ಯಾವುದೇ ವಿವಾದಗಳಿಗೆ ನ್ಯಾಯವ್ಯಾಪ್ತಿಯು ಚೆನ್ನೈ ಆಗಿರುತ್ತದೆ.
9. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಈ ಆಫರ್‌ಗೆ ಸಂಬಂಧಿಸಿದ ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕರ ಆನ್‌ಬೋರ್ಡಿಂಗ್‌ಗಾಗಿ ಏಜೆಂಟ್‌ಗಳ ಸೇವೆಗಳನ್ನು ಬಳಸಿಕೊಳ್ಳಬಹುದು.
10. ಈ ಆಫರ್ ಈ ಕೆಳಗೆ ನಮೂದಿಸಿದ ಸಾಮಾನ್ಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಬಜಾಜ್ ಎಲೆಕ್ಟ್ರಾನಿಕ್ಸ್ ಮತ್ತು ಆದಿತ್ಯ ವಿಷನ್‌ನಲ್ಲಿ 10% ಕ್ಯಾಶ್‌ಬ್ಯಾಕ್ ಆಫರ್:
1. *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ.
2. ಆಫರ್ ಅವಧಿ: 25/12/2025 ರಿಂದ 31/12/2025.
3. ಈ ಆಫರ್ ಭಾರತದಾದ್ಯಂತ ಆಯ್ದ ಟಿವಿಎಸ್ ಕ್ರೆಡಿಟ್ ಅಧಿಕೃತ ಬಜಾಜ್ ಎಲೆಕ್ಟ್ರಾನಿಕ್ಸ್ ಮತ್ತು ಆದಿತ್ಯ ವಿಷನ್ ಔಟ್ಲೆಟ್‌ಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ.
4. ಈ ಆಫರ್ 12 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ನಿವ್ವಳ ಅವಧಿಯಲ್ಲಿ ₹40,000 ಮತ್ತು ಅದಕ್ಕಿಂತ ಹೆಚ್ಚಿನ ಸಾಲ ಮೊತ್ತದ ಗೃಹೋಪಯೋಗಿ ವಸ್ತುಗಳು ಮತ್ತು ಸ್ಮಾರ್ಟ್‌ಫೋನ್‌ಗೆ ಮಾತ್ರ ಮಾನ್ಯವಾಗಿರುತ್ತದೆ.
5. ಈ ಕ್ಯಾಶ್‌ಬ್ಯಾಕ್ 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಅಥವಾ ಮುಂಚಿತ-ಅನುಮೋದಿತ ಟಿವಿಎಸ್ ಕ್ರೆಡಿಟ್ ಗ್ರಾಹಕರಿಗೆ ಮಾತ್ರ ಅರ್ಹವಾಗಿದೆ.
6. ಗರಿಷ್ಠ ಕ್ಯಾಶ್‌ಬ್ಯಾಕ್ ರಿವಾರ್ಡ್ ₹4,000 ಆಗಿದೆ ಮತ್ತು ಸಂಪೂರ್ಣ ಸಾಲ ಅವಧಿಯ ಯಶಸ್ವಿ ಪಾವತಿಯ ನಂತರ ಕ್ರೆಡಿಟ್ ಮಾಡಲಾಗುತ್ತದೆ.
7. ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಇನ್‌ಸ್ಟಾ ಕಾರ್ಡ್ ಇಕಾಮ್ - ಅಮೆಜಾನ್ ಆಫರ್
1. ಸಾಲವು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಗೆ ಒಳಪಟ್ಟಿದೆ.
2. ಆಫರ್ ಅವಧಿ: 22/12/2025 ರಿಂದ 31/12/2025.
3. ಈ ಆಫರ್ ಭಾರತದ ಹೊರಗೆ ಇರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.
4. ಆಫರ್ ಕೇವಲ ಆನ್ಲೈನ್ ಖರೀದಿಗಳಿಗೆ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಆಫ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ ಅನ್ವಯವಾಗುವುದಿಲ್ಲ
5. 6-ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಇಎಂಐ ಅವಧಿಯ ಆಯ್ಕೆ, ಕನಿಷ್ಠ ₹10,000 ಆರ್ಡರ್ ಮೌಲ್ಯದೊಂದಿಗೆ ಅಮೆಜಾನ್‌ನಲ್ಲಿ ಯಾವುದೇ ಬ್ರ್ಯಾಂಡ್‌ನಿಂದ ಯಾವುದೇ ಪ್ರಾಡಕ್ಟ್‌ನ ಆನ್‌ಲೈನ್ ಖರೀದಿಗಳಿಗೆ ಈ ಆಫರ್ ವಿಶೇಷವಾಗಿ ಅನ್ವಯವಾಗುತ್ತದೆ.
6. ಈ ಆಫರ್ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ಖರೀದಿಗಳಿಗೆ ಅನ್ವಯವಾಗುವುದಿಲ್ಲ.
7. ಖರೀದಿಯ ಸಮಯದಲ್ಲಿ ಸಂಭವಿಸುವ ಯಾವುದೇ ತಾಂತ್ರಿಕ ಸಮಸ್ಯೆಗಳು ಅಥವಾ ವೈಫಲ್ಯಗಳಿಗೆ ಟಿವಿಎಸ್ ಕ್ರೆಡಿಟ್ ಜವಾಬ್ದಾರವಾಗಿರುವುದಿಲ್ಲ.
8. ಮೊದಲ ಇಎಂಐ ಪಾವತಿಗೆ, ಪ್ರತಿ ಗ್ರಾಹಕರು ₹250/- ಮೌಲ್ಯದ ವೌಚರ್ ಪಡೆಯುತ್ತಾರೆ, ಇದನ್ನು ಎಸ್ಎಂಎಸ್/ವಾಟ್ಸಾಪ್ ಮೂಲಕ ಅವರ ನೋಂದಾಯಿತ ಮೊಬೈಲ್ ನಂಬರ್‌ಗಳಿಗೆ ಕಳುಹಿಸಲಾಗುತ್ತದೆ.
9. ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ("ಫ್ಲಿಪ್‌ಕಾರ್ಟ್") ವೌಚರ್‌ಗಳನ್ನು ಒದಗಿಸುತ್ತದೆ. ವೌಚರ್ ರಿಡೆಂಪ್ಶನ್‌ಗಾಗಿ ದಯವಿಟ್ಟು ಫ್ಲಿಪ್‌ಕಾರ್ಟ್‌ನ ನಿಯಮ ಮತ್ತು ಷರತ್ತುಗಳನ್ನು ನೋಡಿ. ಫ್ಲಿಪ್‌ಕಾರ್ಟ್ ವೌಚರ್ ರಿಡೆಂಪ್ಶನ್‌ಗೆ ಸಂಬಂಧಿಸಿದ ಯಾವುದೇ ವಿವಾದದ ಸಂದರ್ಭದಲ್ಲಿ, ಟಿವಿಎಸ್ ಕ್ರೆಡಿಟ್ ಜವಾಬ್ದಾರನಾಗಿರುವುದಿಲ್ಲ.
10. ಆಫರ್ ಅವಧಿಯಲ್ಲಿ ಅಥವಾ ಮೊದಲ ಇಎಂಐಗಿಂತ ಮೊದಲು ಲೋನ್‌ಗಳು ರದ್ದಾದರೆ ಗ್ರಾಹಕರು ವೌಚರ್‌ಗೆ ಅರ್ಹರಾಗುವುದಿಲ್ಲ.
11. ಈ ಆಫರ್‌ನಿಂದ ಉಂಟಾಗುವ ಯಾವುದೇ ವಿವಾದಗಳು ಚೆನ್ನೈ ನ್ಯಾಯವ್ಯಾಪ್ತಿಗೆ ಒಳಪಡುತ್ತದೆ.
12. ಈ ಆಫರ್‌ಗೆ ಸಂಬಂಧಿಸಿದ ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಆನ್‌ಬೋರ್ಡಿಂಗ್‌ಗಾಗಿ ಟಿವಿಎಸ್ ಕ್ರೆಡಿಟ್ ಏಜೆಂಟ್‌ಗಳ ಸೇವೆಯನ್ನು ಬಳಸಿಕೊಳ್ಳಬಹುದು.
13. ಈ ಆಫರ್ ಈ ಕೆಳಗೆ ನಮೂದಿಸಿದ ಸಾಮಾನ್ಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ
ಇನ್ಸ್ಟಾ ಪಿಎಲ್ - ವರ್ಷದ ಕೊನೆಯ ಆಫರ್
1. ಸಾಲವು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ("ಟಿವಿಎಸ್ ಕ್ರೆಡಿಟ್") ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
2. ಆಫರ್ ಅವಧಿ: 22/12/2025 ರಿಂದ 31/12/2025.
3. ಈ ಆಫರ್ ಭಾರತದ ಹೊರಗೆ ಇರುವ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.
4. ಸಾಥಿ ಆ್ಯಪ್, ಎಸ್‌ಎಂಎಸ್, ಶ್ರೀಮಂತ ಸಂವಹನ ಸೇವೆ ಅಥವಾ ವಾಟ್ಸಾಪ್‌ನಲ್ಲಿ ಪಡೆದ ನೋಟಿಫಿಕೇಶನ್ ಮೂಲಕ ಟಿವಿಎಸ್ ಕ್ರೆಡಿಟ್ ಹಂಚಿಕೊಂಡ ಕ್ಯಾಂಪೇನ್ ಲಿಂಕ್ ಮೂಲಕ ಇನ್ಸ್ಟಾಪಿಎಲ್ ಲೋನ್ ಪಡೆಯುವ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮಾತ್ರ ಈ ಆಫರ್ ಲಭ್ಯವಿದೆ.
5. ಸಾಲ ಪಡೆಯುವ ಮೊದಲ 1,000 ಗ್ರಾಹಕರು ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ("ಅಮೆಜಾನ್") ನಿಂದ ₹250 ಮೌಲ್ಯದ ವೌಚರ್ ಪಡೆಯುತ್ತಾರೆ. ವೌಚರ್ ರಿಡೆಂಪ್ಶನ್‌ಗಾಗಿ ದಯವಿಟ್ಟು ಅಮೆಜಾನ್ ನಿಯಮ ಮತ್ತು ಷರತ್ತುಗಳನ್ನು ನೋಡಿ. ಅಮೆಜಾನ್ ವೌಚರ್ ರಿಡೆಂಪ್ಶನ್‌ಗೆ ಸಂಬಂಧಿಸಿದ ಯಾವುದೇ ವಿವಾದದ ಸಂದರ್ಭದಲ್ಲಿ, ಟಿವಿಎಸ್ ಕ್ರೆಡಿಟ್ ಹೊಣೆಗಾರನಾಗಿರುವುದಿಲ್ಲ.
6. ಸಾಲ ವಿತರಣೆಯ ದಿನಾಂಕದಿಂದ 30 ದಿನಗಳ ಒಳಗೆ ಗ್ರಾಹಕರಿಗೆ ಎಸ್ಎಂಎಸ್/ವಾಟ್ಸಾಪ್ ಮೂಲಕ ಅವರ ನೋಂದಾಯಿತ ಮೊಬೈಲ್ ನಂಬರ್‌ಗೆ ವೌಚರ್ ಕಳುಹಿಸಲಾಗುತ್ತದೆ.
7. ಆಫರ್ ಅವಧಿಯಲ್ಲಿ ಸಾಲ ರದ್ದುಗೊಳಿಸುವಿಕೆಯು ಗ್ರಾಹಕರನ್ನು ವೌಚರ್‌ಗೆ ಅನರ್ಹರನ್ನಾಗಿಸುತ್ತದೆ.
8. ಈ ಆಫರ್‌ನಿಂದ ಉಂಟಾಗುವ ಯಾವುದೇ ವಿವಾದಕ್ಕೆ ನ್ಯಾಯವ್ಯಾಪ್ತಿಯು ಚೆನ್ನೈ ಆಗಿರುತ್ತದೆ.
9. ಈ ಆಫರ್‌ಗೆ ಸಂಬಂಧಿಸಿದ ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಆನ್‌ಬೋರ್ಡಿಂಗ್‌ಗಾಗಿ ಟಿವಿಎಸ್ ಕ್ರೆಡಿಟ್ ಏಜೆಂಟ್‌ಗಳ ಸೇವೆಯನ್ನು ಬಳಸಿಕೊಳ್ಳಬಹುದು.
10. ಈ ಆಫರ್ ಈ ಕೆಳಗೆ ನಮೂದಿಸಿದ ಸಾಮಾನ್ಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಫ್ಲಾಟ್ ₹2,025 ಕ್ಯಾಶ್‌ಬ್ಯಾಕ್ ವರ್ಷಾಂತ್ಯದ ಸೇಲ್ ಆಫರ್
1. ಆಫರ್ ಅವಧಿ: 19/12/2025 ರಿಂದ 31/12/2025.
2. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ
3. ₹50,000 ಮತ್ತು ಅದಕ್ಕಿಂತ ಹೆಚ್ಚಿನ ಸಾಲ ಮೊತ್ತದೊಂದಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಮಾತ್ರ ಕ್ಯಾಶ್‌ಬ್ಯಾಕ್ ಅರ್ಹವಾಗಿದೆ.
4. 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಅಥವಾ ಮುಂಚಿತ-ಅನುಮೋದಿತ ಟಿವಿಎಸ್ ಕ್ರೆಡಿಟ್ ಗ್ರಾಹಕರಿಗೆ ಮಾತ್ರ ಕ್ಯಾಶ್‌ಬ್ಯಾಕ್ ಆಫರ್ ಅರ್ಹವಾಗಿರುತ್ತದೆ.
5. ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮೊದಲ 3 ಇಎಂಐ ಗಳ ಯಶಸ್ವಿ ಪಾವತಿಯ ನಂತರ 60 ದಿನಗಳ ಒಳಗೆ ಕ್ಯಾಶ್‌ಬ್ಯಾಕನ್ನು ಕ್ರೆಡಿಟ್ ಮಾಡಲಾಗುತ್ತದೆ.
6. ಈ ಆಫರ್ 15 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಒಟ್ಟು ಅವಧಿಯ ಸಾಲಗಳ ಮೇಲೆ ಮಾತ್ರ ಅನ್ವಯವಾಗುತ್ತದೆ.
7. ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಇತ್ತೀಚಿನ ಸೋನಿ ಟಿವಿ ಆಫರ್ ಮೇಲೆ 1 ಇಎಂಐ ಕ್ಯಾಶ್‌ಬ್ಯಾಕ್
1. ಆಫರ್ ಅವಧಿ: 19/12/2025 ರಿಂದ 19/01/2026.
2. ಈ ಆಫರ್ 6 ತಿಂಗಳ ಡೌನ್ ಪೇಮೆಂಟ್‌ನೊಂದಿಗೆ 18 ತಿಂಗಳ ಅವಧಿಯ ಸಾಲದ ಸ್ಕೀಮ್ ಮೇಲೆ ಮಾತ್ರ ಮಾನ್ಯವಾಗಿರುತ್ತದೆ.
3. ತಮಿಳುನಾಡು ಮತ್ತು ಪುದುಚೆರಿಯ ಆಯ್ದ ಔಟ್ಲೆಟ್‌ಗಳ ಆಯ್ದ ಸೋನಿ ಬ್ರಾವಿಯಾ ಟಿವಿಗಳ ಮೇಲೆ ಮಾತ್ರ ಈ ಆಫರ್ ಮಾನ್ಯ.
4. ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮೊದಲ 3 ಇಎಂಐ ಗಳ ಯಶಸ್ವಿ ಪಾವತಿಯ ನಂತರ 60 ದಿನಗಳ ಒಳಗೆ ಕ್ಯಾಶ್‌ಬ್ಯಾಕ್ ರಿವಾರ್ಡ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.
ವಿವೋ X300 ಕ್ರೋಮಾ ಔಟ್ಲೆಟ್‌ಗಳಲ್ಲಿ 10% ಕ್ಯಾಶ್‌ಬ್ಯಾಕ್
1. ಆಫರ್ ಅವಧಿ: 09/12/2025 ರಿಂದ 31/12/2025.
2. 0 ಡೌನ್ ಪೇಮೆಂಟ್‌ನಲ್ಲಿ 24 ಅಥವಾ 18 ತಿಂಗಳ ಅವಧಿಯ ಸಾಲ ಸ್ಕೀಮ್ ಮೇಲೆ ಟಿವಿಎಸ್ ಕ್ರೆಡಿಟ್ ಅಧಿಕೃತ ಕ್ರೋಮಾ ಔಟ್ಲೆಟ್‌ಗಳಲ್ಲಿ 31/12/2025 ವರೆಗೆ ಮಾತ್ರ ಕ್ಯಾಶ್‌ಬ್ಯಾಕ್ ಆಫರ್ ಮಾನ್ಯವಾಗಿರುತ್ತದೆ.
3. ಈ ಆಫರ್ ₹ 30,000 ಮತ್ತು ಅದಕ್ಕಿಂತ ಹೆಚ್ಚಿನ ಸಾಲದ ಮೊತ್ತದ ಮೇಲೆ ಮಾತ್ರ ಅನ್ವಯವಾಗುತ್ತದೆ.
4. ಈ ಕ್ಯಾಶ್‌ಬ್ಯಾಕ್ 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಅಥವಾ ಮುಂಚಿತ-ಅನುಮೋದಿತ ಟಿವಿಎಸ್ ಕ್ರೆಡಿಟ್ ಗ್ರಾಹಕರಿಗೆ ಮಾತ್ರ ಅರ್ಹವಾಗಿದೆ.
5. ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮೊದಲ 3 ಇಎಂಐ ಗಳ ಯಶಸ್ವಿ ಪಾವತಿಯ ನಂತರ 45 ದಿನಗಳ ಒಳಗೆ ಕ್ಯಾಶ್‌ಬ್ಯಾಕನ್ನು ಕ್ರೆಡಿಟ್ ಮಾಡಲಾಗುತ್ತದೆ.
6. ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಸಾಮಾನ್ಯ ನಿಯಮ ಮತ್ತು ಷರತ್ತುಗಳು - ಗೃಹೋಪಯೋಗಿ ವಸ್ತುಗಳ ಆಫರ್‌ಗಳು ಮತ್ತು ಯೋಜನೆಗಳು
1. ಆಫರ್ ಮತ್ತು/ಅಥವಾ ಸ್ಕೀಮ್ ವೈಯಕ್ತಿಕ ಸ್ವೀಕೃತಿದಾರರನ್ನು ಮಾತ್ರ ಉದ್ದೇಶಿಸಿದೆ ಹಾಗೂ ಇದನ್ನು ಬೇರೆಯವರಿಗೆ ನಿಯೋಜಿಸಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ, ಇದನ್ನು ಯಾವುದೇ ಇತರ ಪ್ರಮೋಷನ್‌ಗಳು ಅಥವಾ ರಿಯಾಯಿತಿಗಳೊಂದಿಗೆ ಸಂಯೋಜಿಸಿ ಬಳಸಲಾಗುವುದಿಲ್ಲ. ಆಫರ್ ಮತ್ತು/ಅಥವಾ ಸ್ಕೀಮ್ ಯಾವುದೇ ನಗದು ಮೌಲ್ಯವನ್ನು ಹೊಂದಿಲ್ಲ, ಅದರ ಮಾನ್ಯತಾ ಅವಧಿಯನ್ನು ಮೀರಿ ವಿಸ್ತರಿಸಲಾಗುವುದಿಲ್ಲ ಮತ್ತು ಯಾವುದೇ ರೀತಿಯಲ್ಲಿ ಚೌಕಾಶಿಗೆ ಒಳಪಡುವುದಿಲ್ಲ ಅಥವಾ ಬದಲಾವಣೆ ಮಾಡಲಾಗುವುದಿಲ್ಲ.
2. ಆಫರ್ ಮತ್ತು/ಅಥವಾ ಸ್ಕೀಮ್‌ನಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿರುತ್ತದೆ.
3. ಸಾಲ ಮಂಜೂರಾತಿಯು ಸಂಪೂರ್ಣವಾಗಿ ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.
4. ಸ್ಕೀಮ್ ಮತ್ತು ಕ್ಯಾಶ್‌ಬ್ಯಾಕ್ ಲೆಕ್ಕಾಚಾರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ, ಟಿವಿಎಸ್ ಕ್ರೆಡಿಟ್‌ನ ನಿರ್ಧಾರವು ಅಂತಿಮ, ನಿರ್ಣಾಯಕ ಮತ್ತು ಗ್ರಾಹಕರಿಗೆ ಬದ್ಧವಾಗಿರುತ್ತದೆ ಮತ್ತು ಗ್ರಾಹಕರು ವಿವಾದ ಅಥವಾ ಸವಾಲು ಮಾಡಲು ಅವಕಾಶವಿರುವುದಿಲ್ಲ.
5. ಈ ನಿಯಮಗಳು ಟಿವಿಎಸ್ ಕ್ರೆಡಿಟ್‌ನೊಂದಿಗೆ ಗ್ರಾಹಕರು ಸಹಿ ಮಾಡಿದ ಸಾಲದ ನಿಯಮ ಮತ್ತು ಷರತ್ತುಗಳು, ಕೆಎಫ್‌ಎಸ್, ಮಂಜೂರಾತಿ ಪತ್ರಕ್ಕೆ ಹೆಚ್ಚುವರಿಯಾಗಿರುತ್ತವೆ ಹೊರತು ಪರ್ಯಾಯವಾಗಿರುವುದಿಲ್ಲ ಅಥವಾ ಕಳೆಮಟ್ಟದ್ದಾಗಿರುವುದಿಲ್ಲ.
6. ಆಫರ್ ಮತ್ತು/ಅಥವಾ ಸ್ಕೀಮ್ ಅಡಿಯಲ್ಲಿ ಗ್ರಾಹಕರು ಖರೀದಿಸಿದ ಯಾವುದೇ ಸರಕುಗಳ ಬಳಕೆಯಿಂದ ಉಂಟಾಗುವ ಅಥವಾ ಸಂಬಂಧಿಸಿದ ಯಾವುದೇ ನಷ್ಟ, ಹಾನಿ ಅಥವಾ ಕ್ಲೈಮ್‌ಗೆ ಟಿವಿಎಸ್ ಕ್ರೆಡಿಟ್ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ; ಅಥವಾ ಅಂತಹ ಸರಕುಗಳ ವಿತರಣೆಯಿಂದ ಉಂಟಾದ ಯಾವುದೇ ಸಮಸ್ಯೆಗಳು ಸೇರಿವೆ. .
7. ಮಾರಾಟಗಾರರು ನೀಡುವ ಸರಕುಗಳ ಗುಣಮಟ್ಟ, ವಿತರಣೆ ಅಥವಾ ಇತರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಟಿವಿಎಸ್ ಕ್ರೆಡಿಟ್ ಯಾವುದೇ ವಾರಂಟಿ ನೀಡುವುದಿಲ್ಲ ಅಥವಾ ಪ್ರಾತಿನಿಧ್ಯವನ್ನು ವಹಿಸುವುದಿಲ್ಲ. ಈ ಆಫರ್ ಮೂಲಕ ಗ್ರಾಹಕರು ಖರೀದಿಸಿದ ಸರಕುಗಳಿಗೆ ಸಂಬಂಧಿಸಿದ ಯಾವುದೇ ವಿವಾದ ಅಥವಾ ಕ್ಲೈಮ್ ಅನ್ನು ಗ್ರಾಹಕರು ನೇರವಾಗಿ ಮಾರಾಟಗಾರರೊಂದಿಗೆ ಪರಿಹರಿಸಿಕೊಳ್ಳಬೇಕು. ಈ ಸಂಬಂಧ ಟಿವಿಎಸ್ ಕ್ರೆಡಿಟ್ ಹೆಸರನ್ನು ಉಲ್ಲೇಖ ಮಾಡಬಾರದು ಅಥವಾ ಅದಕ್ಕೆ ಹೊಣೆಗಾರಿಕೆ ವಹಿಸಬಾರದು.
8. ಆಫರ್ ಮತ್ತು/ಅಥವಾ ಸ್ಕೀಮ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಉದ್ದೇಶಕ್ಕಾಗಿ ಯಾವುದೇ ಮೋಸದ ಚಟುವಟಿಕೆಯನ್ನು ನಡೆಸುತ್ತಿರುವುದು ಕಂಡು ಬಂದರೆ ಆಫರ್ ಮತ್ತು/ಅಥವಾ ಸ್ಕೀಮ್ ಪ್ರಯೋಜನಗಳಿಂದ ಯಾವುದೇ ಮಾರಾಟಗಾರರು, ಡೀಲರ್, ಸ್ಟೋರ್ ಅಥವಾ ಗ್ರಾಹಕರನ್ನು ಅನರ್ಹಗೊಳಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಕಾಯ್ದಿರಿಸುತ್ತದೆ. ಈ ವಿಷಯದಲ್ಲಿ ಟಿವಿಎಸ್ ಕ್ರೆಡಿಟ್‌ನ ನಿರ್ಧಾರವು ಅಂತಿಮವಾಗಿರುತ್ತದೆ.
9. ಯಾವುದೇ ಕಾರಣಕ್ಕಾಗಿ ಪ್ರಾಡಕ್ಟನ್ನು ಎಲ್ಲಾದರೂ ನಿಷೇಧಿಸಲಾಗಿದ್ದಲ್ಲಿ ಮತ್ತು/ಅಥವಾ ಅಂತಹ ಕಾರ್ಯಕ್ರಮಗಳನ್ನು ನೀಡಲಾಗದ ಪ್ರಾಡಕ್ಟ್‌ಗಳಿಗೆ ಆಫರ್ ಮತ್ತು/ಅಥವಾ ಸ್ಕೀಮ್ ಲಭ್ಯವಿರುವುದಿಲ್ಲ. ಎಲ್ಲಾದರೂ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದ್ದಲ್ಲಿ ಮತ್ತು/ಅಥವಾ ಯಾವುದಾದರೂ ಕಾರಣಕ್ಕಾಗಿ ಆಫರ್ ಮತ್ತು/ಅಥವಾ ಸ್ಕೀಮ್ ಅನ್ನು ಮಾಡಲಾಗುವುದಿಲ್ಲ/ಮುಂದುವರಿಸಲಾಗುವುದಿಲ್ಲ ಎಂಬ ಸಂದರ್ಭವಿದ್ದಲ್ಲಿ ಅದು ಲಭ್ಯವಿರುವುದಿಲ್ಲ.
10. ಆಫರ್ ಮತ್ತು/ಅಥವಾ ಸ್ಕೀಮ್‌ನ ಫಲಿತಾಂಶಗಳ ಬಗ್ಗೆ ಯಾವುದೇ ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಲು ಟಿವಿಎಸ್ ಕ್ರೆಡಿಟ್ ಬಾಧ್ಯತೆ ಹೊಂದಿರುವುದಿಲ್ಲ.
11. ಈ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ಆಫರ್ ಮತ್ತು/ಅಥವಾ ಸ್ಕೀಮ್ ಅನ್ನು ಪಡೆಯುವ ಯಾವುದೇ ವ್ಯಕ್ತಿಯು ಈ ಸಾಮಾನ್ಯ ನಿಯಮ ಮತ್ತು ಷರತ್ತುಗಳನ್ನು ಅಂಗೀಕರಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
12. ಆಫರ್ ಮತ್ತು/ಅಥವಾ ಸ್ಕೀಮ್‌ನಲ್ಲಿ ಭಾಗವಹಿಸುವ ಮೂಲಕ, ಗ್ರಾಹಕರು ಈ ಸಾಮಾನ್ಯ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿರುತ್ತಾರೆ. ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ ಮತ್ತು ಭಾಗವಹಿಸುವವರು ಅದನ್ನು ಅಂಗೀಕರಿಸಿರುತ್ತಾರೆ.
13. ಸರ್ಕಾರ, ಶಾಸನಬದ್ಧ ಪ್ರಾಧಿಕಾರಗಳು ಅಥವಾ ಭಾಗವಹಿಸುವ ಸಂಸ್ಥೆಗಳಿಗೆ ಪಾವತಿಸಬೇಕಾದ ಯಾವುದೇ ತೆರಿಗೆಗಳು, ಹೊಣೆಗಾರಿಕೆಗಳು ಅಥವಾ ಶುಲ್ಕಗಳಿದ್ದಲ್ಲಿ ಅದನ್ನು ಅರ್ಹ ಗ್ರಾಹಕರು ಮಾತ್ರವೇ ಭರಿಸಬೇಕು. ಹೆಚ್ಚುವರಿಯಾಗಿ, ಆಫರ್ ಮತ್ತು/ಅಥವಾ ಸ್ಕೀಮ್‌ಗೆ ಸಂಬಂಧಿಸಿದ ಯಾವುದೇ ಸೇವಾ ಶುಲ್ಕಗಳು ಅಥವಾ ಇತರ ಶುಲ್ಕಗಳು ಕೂಡ ಗ್ರಾಹಕರ ಜವಾಬ್ದಾರಿಯಾಗಿರಬಹುದು.
14. ಇಲ್ಲಿ ಒಳಗೊಂಡಿರುವ ಯಾವುದೂ ಕೂಡ, ಇದೇ ರೀತಿಯ ಅಥವಾ ಇತರ ಆಫರ್‌ಗಳು ಅಥವಾ ಸ್ಕೀಮ್‌ಗಳನ್ನು ನಡೆಸಲು ಟಿವಿಎಸ್ ಕ್ರೆಡಿಟ್‌ನ ಬದ್ಧತೆಗೆ ಕಾರಣವಾಗುವುದಿಲ್ಲ.
15. ಯಾವುದೇ ಸಮಯದಲ್ಲಿ, ಯಾವುದೇ ಮುನ್ಸೂಚನೆ ಇಲ್ಲದೆ ಮತ್ತು ಯಾವುದೇ ಕಾರಣವನ್ನು ನೀಡದೆ, ಈ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಸೇರಿಸುವ/ಸಂಪಾದಿಸುವ/ಮಾರ್ಪಾಡು ಮಾಡುವ/ಬದಲಾಯಿಸುವ ಅಥವಾ ಸಂಪೂರ್ಣವಾಗಿ ಅಥವಾ ಭಾಗಶಃ ಹೊಸತರೊಂದಿಗೆ ಬದಲಿ ಮಾಡುವ ಅಥವಾ ಇದಕ್ಕೆ ಹೋಲಿಕೆ ಇರಲಿ ಅಥವಾ ಇಲ್ಲದಿರಲಿ, ಈ ಆಫರ್‌ಗಳು ಅಥವಾ ಸ್ಕೀಮ್ ಅನ್ನು ಇನ್ನೊಂದು ಆಫರ್ ಅಥವಾ ಸ್ಕೀಮ್‌ನೊಂದಿಗೆ ಬದಲಾಯಿಸುವ, ಅಥವಾ ಅದನ್ನು ಸಂಪೂರ್ಣವಾಗಿ ವಿಸ್ತರಿಸುವ ಅಥವಾ ಹಿಂಪಡೆಯುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಕಾಯ್ದಿರಿಸುತ್ತದೆ.
16. ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಆಫರ್ ಮತ್ತು/ಅಥವಾ ಸ್ಕೀಮ್‌ಗೆ ಬೇಕಾದ ಧನಸಹಾಯದ ಪಾಲುದಾರಿಕೆ ಟಿವಿಎಸ್ ಕ್ರೆಡಿಟ್ ಮತ್ತು ಮಾರಾಟಗಾರರು/ಉತ್ಪಾದಕರ ನಡುವಿನದ್ದಾಗಿರುತ್ತದೆ ಮತ್ತು ಇಲ್ಲಿ ಒಳಗೊಂಡಿರುವ ಯಾವುದೂ ಟಿವಿಎಸ್ ಕ್ರೆಡಿಟ್‌ನಲ್ಲಿ ಗ್ರಾಹಕರು ಪಡೆದ ಸಾಲದ ನಿಯಮ ಮತ್ತು ಷರತ್ತುಗಳ ಮೇಲೆ ಪೂರ್ವಾಗ್ರಹ ಅಥವಾ ಪರಿಣಾಮ ಬೀರುವುದಿಲ್ಲ. ಮೇಲಿನ ಸ್ಕೀಮ್‌ಗಳ ನಿಯಮಗಳು ಸಾಲದ ನಿಯಮ ಮತ್ತು ಷರತ್ತುಗಳಿಗೆ ಹೆಚ್ಚುವರಿಯಾಗಿರುತ್ತವೆಯೇ ಹೊರತು ಅದಕ್ಕಿಂತ ಕೆಳಮಟ್ಟದ್ದಾಗಿರುವುದಿಲ್ಲ.
17. ಯಾವುದೇ ಸಂದರ್ಭಗಳಲ್ಲಿ ಆಫರ್ ಮತ್ತು/ಅಥವಾ ಸ್ಕೀಮ್ ಅಡಿಯಲ್ಲಿ ನೀಡಲಾಗುವ ಪ್ರಯೋಜನವನ್ನು ಟಿವಿಎಸ್ ಕ್ರೆಡಿಟ್ ನಗದು ರೂಪದಲ್ಲಿ ಸೆಟಲ್ ಮಾಡುವುದಿಲ್ಲ.
18. ಪೋಸ್ಟ್ ಮಾಡಿದ ದಿನಾಂಕದಿಂದ 30 ದಿನಗಳವರೆಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ವಿಚಾರಣೆಗೆ ಪ್ರತಿಕ್ರಿಯಿಸಲಾಗುತ್ತದೆ. ಹೇಳಲಾದ ದಿನಾಂಕದ ನಂತರ ಟಿವಿಎಸ್ ಕ್ರೆಡಿಟ್ ಕಾರ್ಡ್‌ಹೋಲ್ಡರ್‌ಗಳಿಂದ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರವ್ಯವಹಾರ ಅಥವಾ ಸಂವಹನವನ್ನು ಸ್ವೀಕರಿಸುವುದಿಲ್ಲ.
19. ಈ ಸ್ಕೀಮ್‌ಗೆ ಸಂಬಂಧಿಸಿದ ಎಲ್ಲಾ ಸಂವಹನ/ಸೂಚನೆಗಳನ್ನು "ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್, ಜಯಲಕ್ಷ್ಮಿ ಎಸ್ಟೇಟ್ಸ್, ನಂಬರ್ 29, ಹ್ಯಾಡೋಸ್ ರಸ್ತೆ, ಚೆನ್ನೈ, ತಮಿಳುನಾಡು- 600006" ಗೆ ತಲುಪಿಸಬೇಕು.
20. ಸ್ಕೀಮ್‌ಗೆ ಸಂಬಂಧಿಸಿದ ಎಲ್ಲಾ ವಿವಾದಗಳು ಚೆನ್ನೈನ ಸಮರ್ಥ ನ್ಯಾಯಾಲಯಗಳು/ನ್ಯಾಯಮಂಡಳಿಗಳ ವಿಶೇಷ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತವೆ.
ಟೂ ವೀಲರ್ ಲೋನ್ ಆಫರ್ ನಿಯಮ ಮತ್ತು ಷರತ್ತುಗಳು :
1. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ
2. ಗ್ರಾಹಕರ ಪ್ರೊಫೈಲ್ ಆಧಾರದ ಮೇಲೆ ವಾಹನದ ಫಂಡಿಂಗ್ ಇರುತ್ತದೆ
3. ಬಾಹ್ಯ ಮಾನದಂಡಗಳನ್ನು ಅವಲಂಬಿಸಿ ಸಾಲದ ಅನುಮೋದನೆಯ ಅವಧಿಯು ಬದಲಾಗಬಹುದು
4. ಈ ಯೋಜನೆಯು ಭಾರತದಲ್ಲಿ ಅನ್ವಯವಾಗುವ ಎಲ್ಲಾ ಕೇಂದ್ರ, ರಾಜ್ಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
5. ಯಾವುದೇ ಕಾರಣದಿಂದ ಯಾವುದೇ ಸಮಯದಲ್ಲಿ ಯೋಜನೆಯಿಂದ ಯಾವುದೇ ವ್ಯಕ್ತಿಯನ್ನು ಹೊರಗಿಡುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಹೊಂದಿರುತ್ತದೆ.
6. ಟಿವಿಎಸ್ ಕ್ರೆಡಿಟ್ ಅಧಿಕೃತ ಡೀಲರ್‌ಗಳು ಮತ್ತು ಮಲ್ಟಿ-ಬ್ರ್ಯಾಂಡ್ ಔಟ್ಲೆಟ್‌ಗಳಿಂದ (ಎಂಬಿಒ) ಟೂ ವೀಲರ್ ಖರೀದಿಸಿದ ವ್ಯಕ್ತಿಗೆ ಮಾತ್ರ ಮತ್ತು ಭಾರತದಾದ್ಯಂತ ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಪಡೆದವರಿಗೂ ಕೂಡ ಈ ಸ್ಕೀಮ್ ಅನ್ವಯವಾಗುತ್ತದೆ.
7. ಈ ಸ್ಕೀಮ್ ಸಾಂಸ್ಥಿಕ, ಸಂಸ್ಥೆಯ ಅಥವಾ ಕಾರ್ಪೊರೇಟ್ ಖರೀದಿಗಳಿಗೆ ಅನ್ವಯವಾಗುವುದಿಲ್ಲ.
8. ಟಿವಿಎಸ್ ಕ್ರೆಡಿಟ್ ಉದ್ಯೋಗಿಗಳು ಮತ್ತು ಟಿವಿಎಸ್ ಕ್ರೆಡಿಟ್ ಮತ್ತು ಅವರ ಸಂಬಂಧಿಕರು, ಏಜೆಂಟ್‌ಗಳು, ವಿತರಕರು, ಡೀಲರ್‌ಗಳು ಇತ್ಯಾದಿಯವರನ್ನು ಹೊರತುಪಡಿಸಿ ಈ ಸ್ಕೀಮ್ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ.
9.ಬಡ್ಡಿ ದರವು ಬದಲಾಗಬಹುದು ಮತ್ತು ಗ್ರಾಹಕರ ಪ್ರೊಫೈಲ್ ಮತ್ತು ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ.
10. ಯಾವುದೇ ಎನ್‌ಡಿಎನ್‌ಸಿ (ನ್ಯಾಷನಲ್ ಡು ನಾಟ್ ಕಾಲ್) ನೋಂದಣಿ ನಿಯಮಾವಳಿಗೆ ಟಿವಿಎಸ್ ಕ್ರೆಡಿಟ್ ಜವಾಬ್ದಾರರಾಗಿರುವುದಿಲ್ಲ. ಈ ಮೂಲಕ ಭಾಗವಹಿಸುವ ಎಲ್ಲಾ ಗ್ರಾಹಕರು ಎನ್‌ಡಿಎನ್‌ಸಿ, ಡಿಎನ್‌ಡಿ (ಡು ನಾಟ್ ಡಿಸ್ಟರ್ಬ್) ಅಡಿಯಲ್ಲಿ ನೋಂದಣಿಯಾಗಿದ್ದರೂ, ಆಫರ್‌ನಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕಾರಣದಿಂದ ಅಂತಹ ಶಾರ್ಟ್‌ಲಿಸ್ಟ್ ಮಾಡಿದ ಭಾಗವಹಿಸುವವರಿಗೆ ಕೂಡಾ ಕರೆ ಮಾಡಲು ಅಥವಾ ಎಸ್ಎಂಎಸ್ ಕಳುಹಿಸಲು ಮತ್ತು/ಅಥವಾ ಇಮೇಲ್ ಮಾಡಲು ಟಿವಿಎಸ್ ಕ್ರೆಡಿಟ್ ಮಾನ್ಯ ಅಧಿಕಾರವನ್ನು ಹೊಂದಿರುತ್ತದೆ.
11.ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
12.ಆಫರ್‌ನ ಮಾರಾಟ/ಮಾರ್ಕೆಟಿಂಗ್ ಮತ್ತು ಗ್ರಾಹಕರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಟಿವಿಎಸ್ ಕ್ರೆಡಿಟ್ ಏಜೆಂಟ್‌ಗಳ ಸೇವೆಗಳನ್ನು ಬಳಸಿಕೊಳ್ಳಬಹುದು
13. ಯೋಜನೆಗೆ ಸಂಬಂಧಿಸಿದಂತೆ ವಿವಾದ/ ವ್ಯತ್ಯಾಸದ ಸಂದರ್ಭದಲ್ಲಿ, ಅದನ್ನು ಬಗೆಹರಿಸಲು ಚೆನ್ನೈ ನ್ಯಾಯಾಲಯಗಳ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತವೆ..
14. ಗ್ರಾಹಕರು ಅಥವಾ ಯಾವುದೇ ಇತರ ಸಂಸ್ಥೆ ಅಥವಾ ಘಟಕಕ್ಕೆ ಸೂಚನೆ ನೀಡದೆ ಈ ಯೋಜನೆಯನ್ನು ಭಾಗಶಃ ಅಥವಾ ಪೂರ್ಣವಾಗಿ ಬದಲಾಯಿಸುವ, ಮುಂದೂಡುವ, ಮಾರ್ಪಡಿಸುವ ಅಥವಾ ರದ್ದುಗೊಳಿಸುವ ಅಥವಾ ಆಫರ್‌ನ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಹೊಂದಿರುತ್ತದೆ.
15.ಟಿವಿಎಸ್ ಕ್ರೆಡಿಟ್ ನಿರ್ಧಾರವು ಎಲ್ಲಾ ವಿಷಯಗಳಲ್ಲೂ ಅಂತಿಮವಾಗಿರುತ್ತದೆ ಮತ್ತು ಈ ವಿಷಯದಲ್ಲಿ ಯಾವುದೇ ಸಂವಹನ, ಪ್ರಶ್ನೆಗಳು ಅಥವಾ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ.
16. ಇಲ್ಲಿ ಅಥವಾ ಕಾನೂನಿನಡಿಯಲ್ಲಿ ಒದಗಿಸಲಾದ ಹಕ್ಕು ಅಥವಾ ಪರಿಹಾರವನ್ನು ಚಲಾಯಿಸಲು ವಿಫಲವಾದರೆ ಅಥವಾ ವಿಳಂಬವಾದರೆ ಟಿವಿಎಸ್ ಕ್ರೆಡಿಟ್‌ನ ಭಾಗದಲ್ಲಿ ಹಕ್ಕು ಅಥವಾ ಇತರ ಹಕ್ಕುಗಳು ಮತ್ತು ಪರಿಹಾರಗಳನ್ನು ಮನ್ನಾ ಮಾಡಲಾಗುವುದಿಲ್ಲ.
ಇತರ ಸಾಲ ಸಂಬಂಧಿತ ನಿಯಮ ಮತ್ತು ಷರತ್ತುಗಳು ಕೂಡ ಅನ್ವಯವಾಗುತ್ತವೆ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ