ಆರ್360 ಒಂದು ಇ-ಕಾಮರ್ಸ್ ಮಾರುಕಟ್ಟೆ (ಪ್ಲಾಟ್ಫಾರ್ಮ್) ಆಗಿದ್ದು, ಇದು ವಿವಿಧ ಮರ್ಚೆಂಟ್ಗಳು ಪ್ಲಾಟ್ಫಾರ್ಮ್ನಲ್ಲಿ ಪಟ್ಟಿ ಮಾಡಿದ ಪ್ರಾಡಕ್ಟ್ಗಳನ್ನು ಖರೀದಿಸಲು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ("ಟಿವಿಎಸ್ ಕ್ರೆಡಿಟ್") ನಿಂದ ಹಣಕಾಸು ಆಯ್ಕೆಗಳನ್ನು ಪಡೆಯಲು ತನ್ನ ಗ್ರಾಹಕರಿಗೆ ಆಯ್ಕೆಯನ್ನು ನೀಡುತ್ತದೆ. ಮಾರಾಟಕ್ಕಾಗಿ ಪ್ಲಾಟ್ಫಾರ್ಮ್ನಲ್ಲಿ ಯಾವುದೇ ಪಟ್ಟಿ ಮಾಡಲಾದ ಪ್ರಾಡಕ್ಟ್ಗಳನ್ನು ಟಿವಿಎಸ್ ಕ್ರೆಡಿಟ್ ಒದಗಿಸುವುದಿಲ್ಲ ಅಥವಾ ಅದಕ್ಕೆ ಹೊಣೆಗಾರಿಕೆ ಹೊಂದಿರುವುದಿಲ್ಲ. ಟಿವಿಎಸ್ ಕ್ರೆಡಿಟ್ ಆರ್360 ಅಥವಾ ಮರ್ಚೆಂಟ್ಗಳ ಯಾವುದೇ ರೀತಿಯ ಏಜೆಂಟ್ ಅಥವಾ ಪ್ರತಿನಿಧಿ ಅಲ್ಲ.
ಪ್ಲಾಟ್ಫಾರ್ಮ್ನಿಂದ ಪ್ರಾಡಕ್ಟ್ಗಳನ್ನು ಖರೀದಿಸುವ ಗ್ರಾಹಕರಿಗೆ ಟಿವಿಎಸ್ ಕ್ರೆಡಿಟ್ ಸಾಲದಾತರಾಗಿ ಹಣಕಾಸಿನ ಆಯ್ಕೆಗಳನ್ನು ಮಾತ್ರ ಒದಗಿಸುತ್ತದೆ. ಟಿವಿಎಸ್ ಕ್ರೆಡಿಟ್ನಿಂದ ಹಣಕಾಸು ಆಯ್ಕೆಗಳನ್ನು ಪಡೆಯದೆ ಗ್ರಾಹಕರು ಪ್ಲಾಟ್ಫಾರ್ಮ್ನಿಂದ ಪ್ರಾಡಕ್ಟ್ಗಳನ್ನು ಖರೀದಿಸುವ ಆಯ್ಕೆಯನ್ನು ಕೂಡ ಹೊಂದಿದ್ದಾರೆ.
ಮಾರಾಟಗಾರರು ನೀಡಿದ ಆಫರ್ಗಳಿಗೆ ಸಂಬಂಧಿಸಿದಂತೆ ಟಿವಿಎಸ್ ಕ್ರೆಡಿಟ್ ವಾರಂಟಿ ನೀಡುವುದಿಲ್ಲ ಅಥವಾ ಯಾವುದೇ ಪ್ರಾತಿನಿಧ್ಯವನ್ನು ವಹಿಸುವುದಿಲ್ಲ. ಪ್ಲಾಟ್ಫಾರ್ಮ್ನಲ್ಲಿ ಪಟ್ಟಿ ಮಾಡಲಾದ ಪ್ರಾಡಕ್ಟ್ಗಳ ಮಾರಾಟ/ಗುಣಮಟ್ಟ/ಫೀಚರ್ಗಳು/ಫಿಟ್ನೆಸ್ಗೆ ಟಿವಿಎಸ್ ಕ್ರೆಡಿಟ್ ಹೊಣೆಗಾರಿಕೆ ಹೊಂದಿರುವುದಿಲ್ಲ.
ಮರ್ಚೆಂಟ್ಗಳು ನೀಡುವ ಪ್ರಾಡಕ್ಟ್ಗಳು/ಸೇವೆಗಳು, ಇತರ ಮಳಿಗೆಗಳು/ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಕೂಡ ಲಭ್ಯವಿರಬಹುದು. ಈ ವಿಷಯದಲ್ಲಿ ಗ್ರಾಹಕರು ವಿವೇಚನೆಯಿಂದ ಯೋಚಿಸುವಂತೆ ಸಲಹೆ ನೀಡಲಾಗುತ್ತದೆ.
ಮೌಲ್ಯಯುತ ಆಫರ್ಗಳು ಮತ್ತು ಡೀಲ್ಗಳನ್ನು ತರಲು ಪ್ಲಾಟ್ಫಾರ್ಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಆನ್ಲೈನ್ನಲ್ಲಿ ಅಥವಾ ಮಳಿಗೆಗಳಲ್ಲಿ ಲಭ್ಯವಿರುವ ಮರ್ಚೆಂಟ್ ಆಫರ್ಗಳನ್ನು ಪರಿಶೀಲಿಸಲು ಮತ್ತು ಅವರ ಪಾವತಿ ಅಗತ್ಯಗಳ ಆಧಾರದ ಮೇಲೆ ಇತರ ಯಾವುದೇ ಮಳಿಗೆಗಳು/ಆನ್ಲೈನ್ ಪ್ಲಾಟ್ಫಾರ್ಮ್ಗಳಿಂದ ಅವುಗಳನ್ನು ಖರೀದಿಸಲು/ಪಡೆಯಲು ತಮ್ಮ ಸ್ವಂತ ವಿವೇಚನೆಯನ್ನು ಬಳಸಬೇಕು.
ಮುಂದುವರೆಯುವ ಮೊದಲು ದಯವಿಟ್ಟು ಆರ್360 ಯ ಬಳಕೆಯ ನಿಯಮಗಳು ಮತ್ತು ಗೌಪ್ಯತಾ ನೀತಿಯನ್ನು ಎಚ್ಚರಿಕೆಯಿಂದ ಓದಿ. ಮುಂದುವರಿಯುವುದನ್ನು ಆಯ್ಕೆ ಮಾಡುವ ಮೂಲಕ, ನಾನು ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಅಂಗೀಕರಿಸುತ್ತಿದ್ದೇನೆ.