>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon
Testimonials

ಪ್ರಶಂಸಾಪತ್ರಗಳು

ತಮಗಾಗಿ ಮಾತನಾಡುವ ಯಶಸ್ಸಿನ ಕಥೆಗಳು

ಈ ಪ್ರಕಾರ ಫಿಲ್ಟರ್ ಮಾಡಿ:

TVS Credit Testimonial - Mohammad Azhmathula
ಮೊಹಮ್ಮದ್ ಅಜ್ಮತುಲ್ಲಾ ಖಾನ್
ಬಳಸಿದ ಕಾರ್ ಲೋನ್‌ಗಳು

ಕೈಗೆಟಕುವ ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್ ಸಹಾಯದಿಂದ ಖರೀದಿಸಲಾದ ಕಾರ್‌ನೊಂದಿಗೆ, ನಾನು ಈಗ ನನ್ನ ಗ್ರಾಹಕರನ್ನು ಸೈಟ್ ಭೇಟಿಗಳಿಗೆ ಕೊಂಡೊಯ್ಯಬಹುದು.

TVS Credit Testimonial - Shiva
ಶಿವ ಕುಮಾರ್ ಲೊಡ್ಡಿಪಲ್ಲೆ
ಬಳಸಿದ ಕಾರ್ ಲೋನ್‌ಗಳು

ಕಾರು ಹೊಂದುವ ಮೂಲಕ ಸಿಕ್ಕ ಅನುಕೂಲತೆ ಮತ್ತು ಸ್ವಾತಂತ್ರ್ಯವನ್ನು ನಾನು ಅರ್ಥಮಾಡಿಕೊಂಡೆ. ಟಿವಿಎಸ್ ಕ್ರೆಡಿಟ್‌ನಿಂದ ತ್ವರಿತ ಮತ್ತು ಸುಲಭವಾದ ಬಳಸಿದ ಕಾರ್ ಲೋನ್‌ಗಳಿಗೆ ಧನ್ಯವಾದಗಳು.

TVS Credit Testimonial - Anand Ramasamy
ಆನಂದ್ ರಾಮಸ್ವಾಮಿ
ಎಂಎಸ್ಎಂಇ

ಲಾಕ್‌ಡೌನ್ ಸಮಯದಲ್ಲಿ ಮೊರಟೋರಿಯಂ ಅನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವುದು ನನ್ನ ಬಿಸಿನೆಸ್‌ಗೆ ಪ್ರಮುಖವಾಗಿತ್ತು. ತೊಂದರೆ ರಹಿತ, ತಡೆರಹಿತ ಮತ್ತು ತ್ವರಿತವಾಗಿ ಕಾರ್ಯಗತಗೊಳಿಸಿರುವುದಕ್ಕೆ ಟಿವಿಎಸ್ ಕ್ರೆಡಿಟ್‌ಗೆ ಅಭಿನಂದನೆಗಳು.

TVS Credit Testimonial - A Prakash
ಎ ಪ್ರಕಾಶ್
ಎಂಎಸ್ಎಂಇ

ನಾನು ಟಿವಿಎಸ್ ಕ್ರೆಡಿಟ್ ಎಂಎಸ್ಎಂಇ ಲೋನ್‌ಗಳ ಮೊದಲ ಗ್ರಾಹಕರಲ್ಲಿ ಒಬ್ಬನಾಗಿದ್ದೆನು. ನನ್ನ ಬಿಸಿನೆಸ್ ಅನ್ನು ವಿಸ್ತರಿಸಲು ಲೋನ್ ನನಗೆ ಬಂಡವಾಳವನ್ನು ಬಳಸಲು ಸಹಾಯ ಮಾಡಿತು. ಶತಮಾನಕ್ಕಿಂತ ಹೆಚ್ಚು ಸಮಯದವರೆಗೆ ಸರಿಸಮನಾದ ವಿಶ್ವಾಸದೊಂದಿಗಿರುವ ಬ್ರ್ಯಾಂಡ್‌ನೊಂದಿಗೆ ಸಹಭಾಗಿತ್ವ ಹೊಂದುವುದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೇನೆ.

TVS Credit Testimonial - Manojit Patra
ಮನೋಜಿತ್ ಪಾತ್ರ
ಗೃಹೋಪಯೋಗಿ ವಸ್ತುಗಳ ಲೋನ್‌ಗಳು

ಕೆವೈಸಿ ಪ್ರಕ್ರಿಯೆಯು ತ್ವರಿತ, ಸುಲಭವಾಗಿತ್ತು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಅಗತ್ಯವಿತ್ತು. ಅಲ್ಲದೆ, ಸಾಥಿ ಆ್ಯಪ್‌ ಮೂಲಕ ನನ್ನ ಕಾಲಾವಧಿಯುದ್ದಕ್ಕೂ ನನ್ನ ಗೃಹೋಪಯೋಗಿ ವಸ್ತುಗಳ ಲೋನ್‌ ವಿವರಗಳನ್ನು ನಾನು ಟ್ರ್ಯಾಕ್ ಮಾಡಬಹುದು. ಭವಿಷ್ಯದಲ್ಲಿ ನಾನು ಖಂಡಿತವಾಗಿಯೂ ಟಿವಿಎಸ್ ಕ್ರೆಡಿಟ್ ಅನ್ನು ಮತ್ತೊಮ್ಮೆ ಸಂಪರ್ಕಿಸುತ್ತೇನೆ ... ಇನ್ನಷ್ಟು ಓದಿ

TVS Credit Testimonial - Jhunu Sarkar
ಜುನು ಸರ್ಕಾರ್
ಗೃಹೋಪಯೋಗಿ ವಸ್ತುಗಳ ಲೋನ್‌ಗಳು

ಟಿವಿಎಸ್ ಕ್ರೆಡಿಟ್‌ನಿಂದ ಒದಗಿಸಲಾದ ಸುಲಭ ಇಎಂಐ ಆಯ್ಕೆಯ ಸಹಾಯದಿಂದ, ನನ್ನ ಮಗಳಿಗೆ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ನನಗೆ ಸಾಧ್ಯವಾಯಿತು, ಇದರ ಮೂಲಕ ಆಕೆ ತನ್ನ ಆನ್ಲೈನ್ ಕ್ಲಾಸ್‌ಗಳಿಗೆ ಸುಲಭವಾಗಿ ಹಾಜರಾಗಬಹುದು.

TVS Credit Testimonial - Phoolpati Singh
ಫೂಲ್‌ಪತಿ ಸಿಂಗ್
ಟ್ರ್ಯಾಕ್ಟರ್ ಲೋನ್‌ಗಳು

ನನ್ನ ಅಪ್ಲಿಕೇಶನ್ ಇತರ ಸಂಸ್ಥೆಗಳಿಂದ ತಿರಸ್ಕರಿಸಲ್ಪಟ್ಟಾಗ ಟಿವಿಎಸ್ ಕ್ರೆಡಿಟ್ ನನಗೆ ಟ್ರ್ಯಾಕ್ಟರ್ ಲೋನನ್ನು ವಿಸ್ತರಿಸಿತು. ಟ್ರ್ಯಾಕ್ಟರ್‌ನಿಂದ ಗಳಿಸಿದ ಆದಾಯದೊಂದಿಗೆ, ನಾನು ನನ್ನ ಮಗಳ ಮದುವೆಯನ್ನು ಮಾಡಲು ಸಾಧ್ಯವಾಯಿತು ಮತ್ತು ನಾನು ಉದ್ಯೋಗ ಕೊಡುವಷ್ಟು ಚೆನ್ನಾಗಿ ಸಂಪಾದಿಸುತ್ತಿದ್ದೇನೆ ... ಇನ್ನಷ್ಟು ಓದಿ

TVS Credit Testimonial - Harak Singh
ಹರಕ್ ಸಿಂಗ್
ಟ್ರ್ಯಾಕ್ಟರ್ ಲೋನ್‌ಗಳು

ಟಿವಿಎಸ್ ಕ್ರೆಡಿಟ್ ನೀಡಿದ ಟ್ರ್ಯಾಕ್ಟರ್ ಲೋನ್ ಫೈನಾನ್ಸಿಂಗ್ ಬೆಂಬಲದಿಂದಾಗಿ ನಾನು ಸುಧಾರಿತ ಫೀಚರ್‌ಗಳೊಂದಿಗೆ ಹೊಸ ಟ್ರ್ಯಾಕ್ಟರ್ ಅನ್ನು ಖರೀದಿಸಬಹುದು. ಪ್ರತಿ ಹಂತದಲ್ಲೂ ಸೇವೆ ಮತ್ತು ಬೆಂಬಲಕ್ಕಾಗಿ ನಾನು ತಂಡಕ್ಕೆ ಕೃತಜ್ಞನಾಗಿದ್ದೇನೆ. ಇನ್ನಷ್ಟು ಓದಿ

Testimonials - Karmakona Seenu
ಕರ್ಮಕೋನ ಸೀನು
ಬಳಸಿದ ಕಮರ್ಷಿಯಲ್ ಲೋನ್‌ಗಳು

ನನ್ನ ಮೇಲೆ ವಿಶ್ವಾಸವಿರಿಸಿ ನನ್ನ ಕಷ್ಟದ ಸಮಯದಲ್ಲಿ, ವಿಶೇಷವಾಗಿ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿನೊಂದಿಗೆ ನನಗೆ ಸಹಾಯ ಮಾಡಿದ ಟಿವಿಎಸ್ ಕ್ರೆಡಿಟ್ ತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ. ಈಗ ನಾನು ನನ್ನ ಸ್ವಂತ ಕಾಲಿನ ಮೇಲೆ ನಿಲ್ಲುತ್ತಿದ್ದೇನೆ ಮತ್ತು ನನ್ನ ಬಿಸಿನೆಸ್ ಅಭಿವೃದ್ಧಿ ಹೊಂದುತ್ತಿದೆ. ಇನ್ನಷ್ಟು ಓದಿ

Testimonials - K Sathishbabu
ಕೆ ಸತೀಶ್‌ಬಾಬು
ಬಳಸಿದ ಕಮರ್ಷಿಯಲ್ ಲೋನ್‌ಗಳು

ನಾನು ನಿರ್ಮಾಣದ ವಸ್ತುಗಳ ಸಾರಿಗೆ ವ್ಯವಹಾರದಲ್ಲಿ ಪ್ರವೇಶಿಸಲು ಯೋಚಿಸುತ್ತಿದ್ದರಿಂದ ನಾನು ಸೆಕೆಂಡ್-ಹ್ಯಾಂಡ್ ಕಮರ್ಷಿಯಲ್ ವೆಹಿಕಲ್ ಅನ್ನು ಖರೀದಿಸುವ ತುರ್ತು ಅಗತ್ಯವಿತ್ತು. ಟಿವಿಎಸ್ ಕ್ರೆಡಿಟ್ ತಂಡವು ನೀಡಿದ ಸಮಯಕ್ಕೆ ಸರಿಯಾದ ಸೇವೆಗಳು ಮತ್ತು ಬೆಂಬಲಕ್ಕೆ ಧನ್ಯವಾದಗಳು, ಇದರಿಂದಾಗಿ ... ಇನ್ನಷ್ಟು ಓದಿ

22 ಫಲಿತಾಂಶಗಳಲ್ಲಿ 12 ತೋರಿಸಲಾಗುತ್ತಿದೆ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ