>
ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐ ಗಳನ್ನು ಮುಂಚಿತವಾಗಿ ಯೋಜಿಸಲು ಮತ್ತು ನಿಯಮಿತ ಮರುಪಾವತಿ ಶೆಡ್ಯೂಲ್ ಅನ್ನು ಸುಲಭವಾಗಿ ನಿರ್ವಹಿಸಲು ಸಹಕರಿಸುತ್ತದೆ.
ನಿಮ್ಮ ಬೈಕ್/ಸ್ಕೂಟರ್ ಇಎಂಐ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:



ಕೇವಲ 3 ಹಂತಗಳಲ್ಲಿ ನಿಮ್ಮ ಬೈಕ್/ಸ್ಕೂಟರ್ ಇಎಂಐ ಅನ್ನು ಲೆಕ್ಕ ಹಾಕಿ:
ಹಂತ 01

ವೇರಿಯಂಟ್ (ನೀವು ಖರೀದಿಸಲು ಯೋಜಿಸುತ್ತಿರುವ ಟೂ ವೀಲರ್) ಮತ್ತು ನೀವು ಬೈಕ್/ಸ್ಕೂಟರ್ ನೋಂದಣಿ ಮಾಡುವ ರಾಜ್ಯವನ್ನು ಆಯ್ಕೆಮಾಡಿ.
ಹಂತ 02

ಸಂಬಂಧಿತ ವಿವರಗಳನ್ನು ಒದಗಿಸಿ ಅಥವಾ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಬಳಸಿ.
ಹಂತ 03

ಫಲಿತಾಂಶ ವಿಭಾಗದಲ್ಲಿ ಸಾಲದ ಮಾಸಿಕ ಇಎಂಐ ಪರಿಶೀಲಿಸಿ ಮತ್ತು ನಿಮ್ಮ ಅಪೇಕ್ಷಿತ ಉತ್ತರಕ್ಕಾಗಿ ವಿವರಗಳನ್ನು ಮರು-ನಮೂದಿಸಿ.
ನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ.
ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.
ಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ.
ಇಎಂಐ ಕ್ಯಾಲ್ಕುಲೇಟರ್ ಬಳಸಲು ಸುಲಭವಾಗಿದೆ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.
ನಿಮ್ಮ ಲೋನ್ ಇಎಂಐ ಮೇಲೆ ಯಾವುದು ಪರಿಣಾಮ ಬೀರುತ್ತದೆ ಎಂದು ಯೋಚಿಸುತ್ತಿದ್ದೀರಾ? ಅದು ಸ್ಕೂಟರ್ ಅಥವಾ ಮೋಟಾರ್‌ಸೈಕಲ್ ಆಗಿರಲಿ, ಎಲ್ಲಾ ಟೂ ವೀಲರ್‌ಗಳಿಗೆ ಪರಿಣಾಮ ಬೀರುವ ಅಂಶಗಳು ಒಂದೇ ಆಗಿರುತ್ತವೆ

ಸಾಲದ ಮೊತ್ತ - ಕಡಿಮೆ ಅಸಲು ಮೊತ್ತವು ಕಡಿಮೆ ಇಎಂಐ ಗೆ ಕಾರಣವಾಗುತ್ತದೆ.

ಬಡ್ಡಿ ದರ - ಹೆಚ್ಚಿನ ಬಡ್ಡಿ ದರವು ಇಎಂಐ ಅನ್ನು ಹೆಚ್ಚಿಸುತ್ತದೆ.

ಸಾಲದ ಅವಧಿ - ಅವಧಿ ದೀರ್ಘವಾದಷ್ಟೂ ಇಎಂಐ ಕಡಿಮೆ ಆಗಿರುತ್ತದೆ.
ನಿಮ್ಮ ಬೈಕ್ ಲೋನ್ ಇಎಂಐನಲ್ಲಿ ಉಳಿತಾಯವನ್ನು ಗರಿಷ್ಠಗೊಳಿಸಿ: ಈ ಕೆಳಗಿನ ಸಲಹೆಗಳ ಸಹಾಯದಿಂದ ಟೂ ವೀಲರ್ ಲೋನ್ ಬಡ್ಡಿ ದರದ ಕ್ಯಾಲ್ಕುಲೇಟರ್ ಅನ್ನು ಪಡೆಯಿರಿ

ಹೆಚ್ಚಿನ ಡೌನ್ ಪೇಮೆಂಟ್ ನಿಮ್ಮ ಮಾಸಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಸಾಧ್ಯವಾದರೆ, ಹೆಚ್ಚಿನ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಲು ಪ್ರಯತ್ನಿಸಿ.

ದೀರ್ಘಾವಧಿಯ ಮರುಪಾವತಿಯನ್ನು ಆಯ್ಕೆ ಮಾಡುವುದು ನಿಮ್ಮ ಇಎಂಐ ಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಅವಧಿ ದೀರ್ಘವಾಗಿದ್ದರೆ, ಇಎಂಐ ಕಡಿಮೆಯಾಗಿರುತ್ತದೆ.

ಸಾಲದಾತರನ್ನು ಅಂತಿಮಗೊಳಿಸುವ ಮೊದಲು ಟೂ ವೀಲರ್ ಲೋನ್, ವಿವಿಧ ಸಾಲದಾತರು ನೀಡುವ ಬಡ್ಡಿ ದರಗಳನ್ನು ಹೋಲಿಕೆ ಮಾಡಿ ಮತ್ತು ಕೈಗೆಟಕುವ ಇಎಂಐ ಸೆಟ್ ಮಾಡಲು ಅತ್ಯಂತ ಸೂಕ್ತವಾದದ್ದನ್ನು ಆಯ್ಕೆ ಮಾಡಿ.
ಮುಂಚಿತವಾಗಿ ಇಎಂಐ ಲೆಕ್ಕ ಹಾಕುವಾಗ ಸರಳವಾದ ಟೂ ವೀಲರ್ ಫೈನಾನ್ಸ್ ಇಎಂಐ ಕ್ಯಾಲ್ಕುಲೇಟರ್ ಸಹಾಯಕ್ಕೆ ಬರುತ್ತದೆ. ಅಂತಹ ಬೈಕ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು:
ನಿಮ್ಮ ಬೈಕ್ ಲೋನ್ ಇಎಂಐ ಅನ್ನು 3 ವಿಧಾನಗಳಲ್ಲಿ ಕಡಿಮೆ ಮಾಡಿ:
ಟಿವಿಎಸ್ ಕ್ರೆಡಿಟ್‍ನಲ್ಲಿ, ನಿಮ್ಮ ಬೈಕ್/ಸ್ಕೂಟರ್‌ನ ಆನ್-ರೋಡ್ ಬೆಲೆಯಲ್ಲಿ 95% ವರೆಗೆ ಫೈನಾನ್ಸಿಂಗ್ ಪಡೆಯಿರಿ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಟೂ ವೀಲರ್ ಲೋನ್ ಅವಧಿಯು ಕನಿಷ್ಠ 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
2 ವೀಲರ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ
ಅಪ್ಲೈ ಮಾಡುವ ಮೊದಲು ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯ ಆಧಾರದ ಮೇಲೆ ನಿಮ್ಮ ಮಾಸಿಕ ಸಾಲ ಇಎಂಐ ಅನ್ನು ಅಂದಾಜು ಮಾಡಲು ಬೈಕ್ ಇಎಂಐ ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡುತ್ತದೆ.
ಹೌದು. ಟಿವಿಎಸ್ ಕ್ರೆಡಿಟ್ ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ನೀವು ನಮೂದಿಸುವ ಮೌಲ್ಯಗಳ ಆಧಾರದ ಮೇಲೆ ನಿಖರವಾದ ಇಎಂಐ ಅಂದಾಜುಗಳನ್ನು ನೀಡುತ್ತದೆ.
ಹೌದು. ಇಎಂಐ ಕ್ಯಾಲ್ಕುಲೇಟರ್ ಬಳಸಲು ಟಿವಿಎಸ್ ಕ್ರೆಡಿಟ್‌ಗೆ ಯಾವುದೇ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ನೀವು ಕೇವಲ ಪ್ರಮುಖ ಸಾಲದ ವಿವರಗಳನ್ನು ನಮೂದಿಸಬೇಕು.
ಹೌದು, ನಿಮ್ಮ ಬಜೆಟ್‌ಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ನೋಡಲು ವಿವಿಧ ಬೈಕ್ ಮಾಡೆಲ್‌ಗಳ ಬೆಲೆಯನ್ನು ನಮೂದಿಸುವ ಮೂಲಕ ನೀವು ಇಎಂಐಗಳನ್ನು ಹೋಲಿಕೆ ಮಾಡಬಹುದು.
ಹೌದು, ಇದು ಇಎಂಐಗಳು, ಬಡ್ಡಿ ವೆಚ್ಚಗಳು ಮತ್ತು ಕಾಲಾವಧಿಗಳನ್ನು ಹೋಲಿಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ, ಆದ್ದರಿಂದ ನಿಮ್ಮ ಬಜೆಟ್ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾದ ಲೋನ್ ಪ್ಲಾನ್ ಅನ್ನು ನೀವು ಆಯ್ಕೆ ಮಾಡಬಹುದು.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ