>
ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.
Hamburger Menu Icon

ನಮ್ಮ ಟೂ ವೀಲರ್ ಲೋನ್‌ಗಳೊಂದಿಗೆ ಪ್ರತಿ ರೈಡ್‌ ಅನ್ನು ಸಾಹಸಮಯಗೊಳಿಸಿ

  • 2 ನಿಮಿಷದ ಸಾಲ ಅನುಮೋದನೆ*
  • 95% ವರೆಗೆ ಫಂಡಿಂಗ್*
  • ಕಡಿಮೆ ಡಾಕ್ಯುಮೆಂಟೇಶನ್
  • ಫ್ಲೆಕ್ಸಿಬಲ್ ಮರುಪಾವತಿ
ಈಗ ಅಪ್ಲೈ ಮಾಡಿ

ಟೂ ವೀಲರ್ ಲೋನ್‌ಗಳ ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಕನಸಿನ ಬೈಕಿಗಾಗಿ ಅತ್ಯುತ್ತಮ ಬೈಕ್ ಲೋನ್ ಆಫರನ್ನು ಹುಡುಕುತ್ತಿದ್ದೀರಾ? ಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ನಿಮಗೆ ಆಕರ್ಷಕ ಟೂ ವೀಲರ್ ಲೋನ್‌ಗಳೊಂದಿಗೆ ಕವರ್ ನೀಡುತ್ತೇವೆ. ನಮ್ಮ ಟೂ ವೀಲರ್ ಲೋನ್ ಆಫರ್‌ಗಳು ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಬರುತ್ತವೆ ಮತ್ತು ನಿಮ್ಮ ಬೈಕಿನ ಆನ್-ರೋಡ್ ಬೆಲೆಯ 95% ವರೆಗೆ ಕವರ್ ಮಾಡುತ್ತವೆ. ಸರಳ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಮತ್ತು ತ್ವರಿತ ಅನುಮೋದನೆಗಳೊಂದಿಗೆ, ನೀವು ಸುಲಭವಾದ ರೀತಿಯಲ್ಲಿ ಬೈಕ್ ಲೋನ್ ಪಡೆಯಬಹುದು. ಎಲ್ಲಾ ಒತ್ತಡವನ್ನು ಬಿಟ್ಟು ಬಿಡಿ ಮತ್ತು ಹೊಚ್ಚ ಹೊಸ ಟೂ ವೀಲರ್ ಅನ್ನು ಮನೆಗೆ ತನ್ನಿ!

ಟೂ ವೀಲರ್ ಲೋನ್‌ಗಳ ಫೀಚರ್‌ಗಳನ್ನು ನೋಡುವುದು ಮತ್ತು ಅನೇಕ ಪ್ರಯೋಜನಗಳನ್ನು ಒದಗಿಸುವ ಒಂದನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಟಿವಿಎಸ್ ಕ್ರೆಡಿಟ್‌ನಲ್ಲಿ, ನಿಮ್ಮ ಹಣಕ್ಕೆ ನೀವು ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚುವರಿ ಮೈಲಿ ಶ್ರಮಿಸುತ್ತೇವೆ.

Features - Maximum Funding

ಗರಿಷ್ಠ ಫಂಡಿಂಗ್

ನಿಮ್ಮ ಮೆಚ್ಚಿನ ಹೊಸ ಬೈಕಿನ ಆನ್-ರೋಡ್ ಬೆಲೆಗೆ 95%* ವರೆಗೆ ಹಣಕಾಸನ್ನು ಪಡೆಯಿರಿ. ಗರಿಷ್ಠ ಫಂಡಿಂಗ್ ಪ್ರಯೋಜನವನ್ನು ಆನಂದಿಸಿ.

Attractive Interest Rates for your Two Wheeler Loans

ಆಕರ್ಷಕ ಬಡ್ಡಿ ದರಗಳು

ಟೂ ವೀಲರ್ ಲೋನ್‌ಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ನಾವು ಕೈಗೆಟಕುವಿಕೆಯನ್ನು ಖಚಿತಪಡಿಸುತ್ತೇವೆ ಮತ್ತು ನಿಮಗೆ ಸಾಧ್ಯವಾದಷ್ಟು ಉತ್ತಮ ಬಡ್ಡಿ ದರಗಳನ್ನು ಒದಗಿಸುತ್ತೇವೆ, ಇದು ನಿಮ್ಮ ಕನಸಿನ ಬೈಕನ್ನು ಹೊಂದಲು ಸುಲಭವಾಗಿಸುತ್ತದೆ.

ಸುಲಭ ಡಾಕ್ಯುಮೆಂಟೇಶನ್

ನಿಮ್ಮ ಉದ್ಯೋಗದ ಪ್ರಕಾರ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ಸಾಲಕ್ಕೆ ಅಪ್ಲೈ ಮಾಡುವಾಗ ಅವುಗಳನ್ನು ಸುಲಭವಾಗಿ ಇರಿಸಿಕೊಳ್ಳಿ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಸಲ್ಲಿಸಿ.

Two Wheeler Loans Features & Benefits - Quick Approvals

ಶೀಘ್ರವಾಗಿ ಸಂಪರ್ಕಿಸುತ್ತಾರೆ

ನಿಮ್ಮ ಟೂ ವೀಲರ್ ಲೋನಿಗೆ ತ್ವರಿತ ಅನುಮೋದನೆಯನ್ನು ಪಡೆಯಿರಿ! ಒಮ್ಮೆ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಸಾಲವನ್ನು ಕೇವಲ 2 ನಿಮಿಷಗಳಲ್ಲಿ ಅನುಮೋದಿಸಲಾಗುತ್ತದೆ*.

Features - Easy Repayment

ಸುಲಭ ಮರುಪಾವತಿ

ಅನುಕೂಲಕರ ಮತ್ತು ಹೊಂದಿಕೊಳ್ಳುವ ಮಾಸಿಕ ಮರುಪಾವತಿ ಆಯ್ಕೆಗಳಿಂದ ಆರಿಸಿ. ನಮ್ಮ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಸಂಭಾವ್ಯ ಇಎಂಐ ಅಂದಾಜು ಪಡೆಯಿರಿ

No Hidden Charges - Two Wheeler Loans Features & Benefits

ಯಾವುದೇ ಗುಪ್ತ ಶುಲ್ಕಗಳಿಲ್ಲ

ನಿಮ್ಮ ಟೂ ವೀಲರ್ ಲೋನಿಗೆ ಯಾವುದೇ ಗುಪ್ತ ವೆಚ್ಚಗಳಿಲ್ಲದೆ ಪಾರದರ್ಶಕ ಬೆಲೆಯನ್ನು ಅನುಭವಿಸಿ. ನಮ್ಮ ಗ್ರಾಹಕರು ಮತ್ತು ಪಾಲುದಾರರೊಂದಿಗೆ ನಾವು ಸ್ಪಷ್ಟತೆಗೆ ಆದ್ಯತೆ ನೀಡುತ್ತೇವೆ.

ನೋ ಗ್ಯಾರಂಟರ್ ಲೋನ್ ಅನುಮೋದನೆ

ನಮ್ಮ ನೋ ಗ್ಯಾರಂಟರ್ ಲೋನ್ ಅನುಮೋದನೆಯೊಂದಿಗೆ ಸುಲಭವಾಗಿ ಬೈಕ್ ಲೋನ್ ಪಡೆಯಿರಿ. ಅರ್ಹತಾ ಮಾನದಂಡಗಳನ್ನು ಪೂರೈಸಿ, ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ಟೂ ವೀಲರ್ ಲೋನಿಗೆ ಅನುಮೋದನೆ ಪಡೆಯಿರಿ.

Quick Loan Disbursal

ಮುಂಚಿತ-ಅನುಮೋದಿತ ಲೋನ್‌ಗಳು

ನಮ್ಮೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಸಂಬಂಧದ ಪ್ರಯೋಜನ ಪಡೆಯಿರಿ ಮತ್ತು ತಡೆರಹಿತ ಸಾಲದ ಅನುಮೋದನೆ ಪ್ರಕ್ರಿಯೆಯನ್ನು ಅನುಭವಿಸಿ. ನಮ್ಮಿಂದ ನಿಮ್ಮ ಮುಂಚಿತ-ಅನುಮೋದಿತ ಟೂ ವೀಲರ್ ಲೋನ್ ಪಡೆಯಿರಿ.

Two Wheeler Loans Benefits - Flexible Tenure

ಫ್ಲೆಕ್ಸಿಬಲ್ ಕಾಲಾವಧಿ

ಅನುಕೂಲಕರ ಕಾಲಾವಧಿ ಆಯ್ಕೆಗಳೊಂದಿಗೆ ನಿಮ್ಮ ಇಎಂಐ ಪಾವತಿಗಳನ್ನು ಮುಂಚಿತವಾಗಿ ಯೋಜಿಸಿ. ನಾವು ಟೂ ವೀಲರ್ ಲೋನ್‌ಗಳಿಗೆ 12 ರಿಂದ 60 ತಿಂಗಳವರೆಗೆ ಸಾಲದ ಕಾಲಾವಧಿಯನ್ನು ಒದಗಿಸುತ್ತೇವೆ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಬೈಕ್ ಲೋನ್ ಇಎಂಐ ಮೊತ್ತಗಳು ಸಾಲ ಮೊತ್ತ, ಬಡ್ಡಿ ದರ, ಸಾಲ ಅವಧಿ ಮತ್ತು ಯಾವುದೇ ಅನ್ವಯವಾಗುವ ಫೀಸ್ ಅಥವಾ ಶುಲ್ಕಗಳಿಂದ ಪ್ರಭಾವಿತವಾಗಿರುತ್ತವೆ.

ದೀರ್ಘ ಅವಧಿಯು ಇಎಂಐ ಮೊತ್ತವನ್ನು ಕಡಿಮೆ ಮಾಡುತ್ತದೆ ಆದರೆ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಹೆಚ್ಚಿಸಬಹುದು. ಕಡಿಮೆ ಅವಧಿಯು ಹೆಚ್ಚಿನ ಇಎಂಐಗಳಿಗೆ ಕಾರಣವಾಗುತ್ತದೆ ಆದರೆ ಒಟ್ಟಾರೆ ಬಡ್ಡಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೌದು, ಸಾಲ ಇಎಂಐಗಳನ್ನು ಸಾಮಾನ್ಯವಾಗಿ ಯುಪಿಐ, ನೆಟ್ ಬ್ಯಾಂಕಿಂಗ್, ಆಟೋ-ಡೆಬಿಟ್ ಮತ್ತು ಇತರ ಲಭ್ಯವಿರುವ ಪಾವತಿ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಪಾವತಿಸಬಹುದು.

ಟಿವಿಎಸ್ ಕ್ರೆಡಿಟ್‌ನ ಗ್ರಾಹಕ ಪೋರ್ಟಲ್ ಅಥವಾ ಸಾಥಿ ಆ್ಯಪ್‌ ಮೂಲಕ ನೀವು ನಿಮ್ಮ ಇಎಂಐ ಸ್ಟೇಟಸ್ ಪರಿಶೀಲಿಸಬಹುದು.

ಟಿವಿಎಸ್ ಕ್ರೆಡಿಟ್‌ನ ಪಾಲಿಸಿಗಳ ಆಧಾರದ ಮೇಲೆ ಇಎಂಐ ಗಡುವು ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಅಂತಹ ಕೋರಿಕೆಗಳಿಗೆ ಅರ್ಹತೆಯನ್ನು ಪರಿಶೀಲಿಸಲು ನೀವು ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.

ಕೆಲವು ಸಂದರ್ಭಗಳಲ್ಲಿ, ಸಾಲಗಾರರಿಗೆ ಸಾಲ ಅವಧಿಯನ್ನು ಕಡಿಮೆ ಮಾಡಲು ತಮ್ಮ ಇಎಂಐ ಮೊತ್ತವನ್ನು ಹೆಚ್ಚಿಸಲು ಅಥವಾ ಹೆಚ್ಚುವರಿ ಪಾವತಿಗಳನ್ನು ಮಾಡಲು ಅನುಮತಿಸಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಇಎಂಐ ಪಾವತಿಯನ್ನು ತಪ್ಪಿಸುವುದು ತಡವಾದ ಪಾವತಿ ಶುಲ್ಕಗಳಿಗೆ ಕಾರಣವಾಗಬಹುದು ಮತ್ತು ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ದಂಡಗಳನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡಲು ಸಲಹೆ ನೀಡಲಾಗುತ್ತದೆ.

ಹೌದು, ಟಿವಿಎಸ್ ಕ್ರೆಡಿಟ್‌ನ ನಿಯಮ ಮತ್ತು ಷರತ್ತುಗಳ ಪ್ರಕಾರ ಗಡುವು ದಿನಾಂಕದೊಳಗೆ ಇಎಂಐ ಪಾವತಿಸದಿದ್ದರೆ ತಡವಾದ ಪಾವತಿ ಶುಲ್ಕಗಳು ಅನ್ವಯವಾಗಬಹುದು.

ಹೌದು, ಅನ್ವಯವಾಗುವ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು, ಕಾಲಾವಧಿ ಮುಗಿಯುವ ಮೊದಲು ಸಾಲಗಾರರು ತಮ್ಮ ಸಾಲವನ್ನು ಮುಂಗಡ ಪಾವತಿಸುವ ಆಯ್ಕೆಯನ್ನು ಹೊಂದಿರಬಹುದು.

ಫೋರ್‌ಕ್ಲೋಸರ್ ಶುಲ್ಕಗಳು, ಅನ್ವಯವಾದಲ್ಲಿ, ಸಾಲ ಒಪ್ಪಂದ ಮತ್ತು ಚಾಲ್ತಿಯಲ್ಲಿರುವ ನಿಯಮಗಳನ್ನು ಅವಲಂಬಿಸಿರುತ್ತವೆ. ನಿಮ್ಮ ಸಾಲ‌ದ ನಿರ್ದಿಷ್ಟ ನಿಯಮಗಳನ್ನು ಪರಿಶೀಲಿಸಲು ಶಿಫಾರಸು ಮಾಡಲಾಗುತ್ತದೆ.

ಹೌದು, ಟಿವಿಎಸ್ ಕ್ರೆಡಿಟ್‌ನ ಅನುಮೋದನೆ ಮಾನದಂಡ ಮತ್ತು ಪಾಲಿಸಿಗಳಿಗೆ ಒಳಪಟ್ಟು, ಬೈಕ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲಭ್ಯವಿರುತ್ತದೆ.

ನೀವು ಸಾಮಾನ್ಯವಾಗಿ ಗ್ರಾಹಕ ಪೋರ್ಟಲ್, ಮೊಬೈಲ್ ಆ್ಯಪ್‌‌ನಲ್ಲಿ ಡೌನ್ಲೋಡ್ ಮಾಡುವ ಮೂಲಕ ಅಥವಾ ಗ್ರಾಹಕ ಸಹಾಯ ತಂಡಕ್ಕೆ ಕೋರಿಕೆ ಸಲ್ಲಿಸುವ ಮೂಲಕ ಸಾಲ ಸ್ಟೇಟ್ಮೆಂಟ್ ಪಡೆಯಬಹುದು.

ಒಮ್ಮೆ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ ಮತ್ತು ಮುಚ್ಚಿದ ನಂತರ, ಸಾಲ ಮುಚ್ಚುವಿಕೆಯ ದೃಢೀಕರಣವಾಗಿ ಟಿವಿಎಸ್ ಕ್ರೆಡಿಟ್ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ) ನೀಡುತ್ತದೆ. ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್, ಗ್ರಾಹಕ ಪೋರ್ಟಲ್ ಮೂಲಕ ನೀವು ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡಬಹುದು ಅಥವಾ ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸುವ ಮೂಲಕ ಪಡೆಯಬಹುದು.

ಸಾಲ ಮುಚ್ಚುವ ಡಾಕ್ಯುಮೆಂಟ್‌ಗಳನ್ನು ಪಡೆಯುವ ಕಾಲಾವಧಿ ಬದಲಾಗಬಹುದು, ಆದರೆ ಸಾಮಾನ್ಯವಾಗಿ ಎಲ್ಲಾ ಬಾಕಿಗಳನ್ನು ಕ್ಲಿಯರ್ ಮಾಡಿದ ನಂತರ ಮತ್ತು ಮುಚ್ಚುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವುಗಳನ್ನು ನೀಡಲಾಗುತ್ತದೆ.

ಯಾವುದೇ ಅಗತ್ಯ ಪರಿಶೀಲನಾ ಡಾಕ್ಯುಮೆಂಟ್‌ಗಳೊಂದಿಗೆ ಗ್ರಾಹಕ ಪೋರ್ಟಲ್, ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್, ಶಾಖೆ ಅಥವಾ ಗ್ರಾಹಕ ಸೇವಾ ಚಾನೆಲ್‌ನಲ್ಲಿ ಕೋರಿಕೆಯನ್ನು ಸಲ್ಲಿಸುವ ಮೂಲಕ ನೀವು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡಬಹುದು.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

{"@context":"https://schema.org/","@type":"BreadcrumbList","itemListElement":[{"@type":"ListItem","position":1,"name":"ಹೋಮ್","item":"https://www.tvscredit.com/"},{"@type":"ListItem","position":2,"name":"ಟೂ ವೀಲರ್ ಲೋನ್‌ಗಳು","item":"https://www.tvscredit.com/loans/two-wheeler-loans/"},{"@type":"ListItem","position":3,"name":"ಫೀಚರ್‌ಗಳು ಹಾಗೂ ಪ್ರಯೋಜನಗಳು"}]}