ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಎಂದರೇನು?
ವಾಣಿಜ್ಯ ವಾಹನಗಳು ವ್ಯಾಪಾರ ಸಾರಿಗೆ ದಕ್ಷತೆಯನ್ನು ಹೆಚ್ಚಿಸುವಲ್ಲಿ, ಲಾಜಿಸ್ಟಿಕಲ್ ಫ್ಲೆಕ್ಸಿಬಿಲಿಟಿ ಮತ್ತು ದೀರ್ಘಾವಧಿಯ ವೆಚ್ಚದ ಪ್ರಯೋಜನಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನೀವು ಪೂರ್ವ-ಮಾಲೀಕತ್ವದ ವಾಣಿಜ್ಯ ವಾಹನಕ್ಕೆ ಹಣಕಾಸು ಒದಗಿಸುವ ಅಗತ್ಯತೆ ಹೊಂದಿದ್ದರೆ, ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಸರಳ ಪ್ರಕ್ರಿಯೆಯ ಮೂಲಕ ತೊಂದರೆ ರಹಿತ ಪರಿಹಾರವನ್ನು ಒದಗಿಸುತ್ತದೆ.
ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳೊಂದಿಗೆ, ನೀವು ನಿಮ್ಮ ಪ್ರಸ್ತುತ ಸಾಲಗಳನ್ನು ವರ್ಗಾಯಿಸಬಹುದು ಮತ್ತು ಕಡಿಮೆಗೊಳಿಸಿದ ಬಡ್ಡಿ ದರಗಳ ಪ್ರಯೋಜನವನ್ನು ಪಡೆಯಬಹುದು. ನಿಮ್ಮ ಪೂರ್ವ-ಮಾಲೀಕತ್ವದ ಕಮರ್ಷಿಯಲ್ ವಾಹನಗಳಿಗೆ ರಿಫೈನಾನ್ಸ್ ಮಾಡುವ ಮೂಲಕ ನಮ್ಮ ಸೇವೆಯ ಪ್ರಯೋಜನಗಳನ್ನು ಗರಿಷ್ಠಗೊಳಿಸಿ. ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡಿ ಮತ್ತು ನಿಮ್ಮ ಕೆಲಸದ ಜೀವನವನ್ನು ಸರಳಗೊಳಿಸಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು
ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿನ ಫೀಚರ್‌ಗಳು ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಆನಂದಿಸಲು ನಿಮಗೆ ಅನುಮತಿ ನೀಡುತ್ತವೆ.
ಕಡಿಮೆ-ಬಡ್ಡಿ ದರ
ನಮ್ಮ ಕೈಗೆಟಕುವ ಬಡ್ಡಿ ದರದ ಆಫರ್‌ಗಳೊಂದಿಗೆ ಅತ್ಯುತ್ತಮ ಹಣಕಾಸಿನ ಪ್ರಯೋಜನಗಳನ್ನು ಆನಂದಿಸಿ.
15 ವರ್ಷದವರೆಗಿನ ಹಳೆಯದಾದ ಅಸೆಟ್‌ಗಳಿಗೆ ಸಾಲಗಳು
ಅಸೆಟ್‌ಗೆ ಆಗಿರುವ ವರ್ಷದ ಬಗ್ಗೆ ಚಿಂತಿಸದೆ ನಿಮ್ಮ ಬಳಸಿದ ಕಮರ್ಷಿಯಲ್ ವಾಹನಕ್ಕೆ ಹಣಕಾಸು ಒದಗಿಸಿ.
ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ವೇಗದ ಟ್ಯಾಟ್
ನಮ್ಮ ಟ್ಯಾಬ್-ಆಧಾರಿತ ಪ್ರಕ್ರಿಯೆಯನ್ನು ಬಳಸಿಕೊಂಡು ವೇಗವಾದ ಟರ್ನ್ ಅರೌಂಡ್ ಟೈಮ್ (ಟ್ಯಾಟ್) ಮತ್ತು ಕನಿಷ್ಠ ಪೇಪರ್‌ವರ್ಕ್ ಅನ್ನು ಆನಂದಿಸಿ.
ತ್ವರಿತ ಸಾಲದ ಅನುಮೋದನೆ*
ಉದ್ದದ ಕ್ಯೂ ಸ್ಕಿಪ್ ಮಾಡಿ. ನಮ್ಮ ದಕ್ಷ ಸಾಲದ ಪ್ರಕ್ರಿಯೆಯೊಂದಿಗೆ ತಕ್ಷಣವೇ ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.
ಅಸ್ತಿತ್ವದಲ್ಲಿರುವ ವಾಹನದ ಮೇಲೆ ರಿಫೈನಾನ್ಸ್
ಟಿವಿಎಸ್ ಕ್ರೆಡಿಟ್‌ನೊಂದಿಗೆ ರಿಫೈನಾನ್ಸಿಂಗ್ ಆಯ್ಕೆಯನ್ನು ಆರಿಸಿ ಮತ್ತು ನಮ್ಮ ಹೆಚ್ಚಿನ ಆಕರ್ಷಕ ಫೀಚರ್‌ಗಳನ್ನು ಬಳಸಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳ ಮೇಲಿನ ಶುಲ್ಕಗಳು
| ಶುಲ್ಕಗಳ ವಿವರ ಪಟ್ಟಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
|---|---|
| ಪ್ರಕ್ರಿಯಾ ಶುಲ್ಕಗಳು | ಗರಿಷ್ಠ 5.9% |
| ದಂಡ ಶುಲ್ಕಗಳು (ಜಿಎಸ್‌ಟಿ ಹೊರತುಪಡಿಸಿ) | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
| ಫೋರ್‌ಕ್ಲೋಸರ್ ಶುಲ್ಕಗಳು | ಎ) ಉಳಿದ ಲೋನ್ ಅವಧಿ <=12 ತಿಂಗಳು - ಬಾಕಿ ಅಸಲಿನ ಮೇಲೆ 4% ಬಿ) ಉಳಿದ ಸಾಲ ಅವಧಿ >13 ರಿಂದ <=36 months-5% ಅಸಲು ಬಾಕಿ ಮೇಲೆ ಸಿ) ಉಳಿದ ಲೋನ್ ಅವಧಿ >36 ತಿಂಗಳು- ಬಾಕಿ ಅಸಲಿನ ಮೇಲೆ 6% |
ಇತರೆ ಶುಲ್ಕಗಳು |
| ಬೌನ್ಸ್ ಶುಲ್ಕಗಳು | Rs.650 |
| ನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕಗಳು - ಫಿಸಿಕಲ್ ಕಾಪಿ | Rs.500 |
ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು EMI ಕ್ಯಾಲ್ಕುಲೇಟರ್
ನಿಮ್ಮ ಇಎಂಐ, ಪ್ರಕ್ರಿಯಾ ಶುಲ್ಕ ಮತ್ತು ಇತರ ಅಗತ್ಯ ಮಾಹಿತಿಯ ಅಂದಾಜು ಪಡೆಯಿರಿ. ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ತ್ವರಿತವಾಗಿ ಲೆಕ್ಕಾಚಾರವನ್ನು ಪಡೆಯಿರಿ ಮತ್ತು ವಿವೇಚನೆಯ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅರ್ಹತಾ ಮಾನದಂಡ
ನೀವು ಸಾಲವನ್ನು ಆಯ್ಕೆ ಮಾಡಲು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ್ದೀರಾ ಎಂಬ ಬಗ್ಗೆ ಕುತೂಹಲವಿದೆಯೇ? ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಅನ್ನು ಪಡೆಯಿರಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ಎಲ್ಲಾ ಕಡ್ಡಾಯ ಡಾಕ್ಯುಮೆಂಟ್‌ಗಳನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ:
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ
ನಿಮ್ಮ ವಾಹನವನ್ನು ಆಯ್ಕೆಮಾಡಿ
ನೀವು ಸಾಲ ಪಡೆಯಲು ಬಯಸುವ ಬಳಸಿದ ಕಮರ್ಷಿಯಲ್ ವೆಹಿಕಲ್ ಅನ್ನು ಆಯ್ಕೆ ಮಾಡಿ.
ಅನುಮೋದನೆ ಪಡೆಯಿರಿ*
ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.
ಸಾಲ ಮಂಜೂರಾತಿ
ಅನುಮೋದನೆಯ ನಂತರ, ಯಾವುದೇ ವಿಳಂಬವಿಲ್ಲದೆ ನಿಮ್ಮ ಸಾಲದ ವಿತರಣೆಯನ್ನು ಪಡೆಯಿರಿ.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?
ಮತ್ತೆ ಸ್ವಾಗತ! ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಬಳಸಿದ ಕಮರ್ಷಿಯಲ್ ವೆಹಿಕಲ್‌ಗಾಗಿ ಸಾಲ ಪಡೆಯಿರಿ.
ಆಗಾಗ್ಗೆಕೇಳುವ ಪ್ರಶ್ನೆಗಳು
ಗ್ರಾಹಕರ ವಿಭಾಗ, ಕ್ರೆಡಿಟ್ ಸ್ಕೋರ್, ಲೋನ್ ಕಾಲಾವಧಿ ಮತ್ತು ವಾಹನದ ವಯಸ್ಸು ಮುಂತಾದ ಹಲವಾರು ಅಂಶಗಳ ಆಧಾರದ ಮೇಲೆ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಬಡ್ಡಿ ದರಗಳು ಭಿನ್ನವಾಗಿರಬಹುದು.
ಸೆಕೆಂಡ್-ಹ್ಯಾಂಡ್ ಕಮರ್ಷಿಯಲ್ ವೆಹಿಕಲ್ ಲೋನ್ಗೆ ಅಪ್ಲೈ ಮಾಡಲು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ನಾವು 15 ವರ್ಷಗಳವರೆಗಿನ (ಆಸ್ತಿ ವಯಸ್ಸು) ಭಾರಿ ವಾಹನಗಳಿಗೆ ಹಣಕಾಸು ಒದಗಿಸಬಹುದು.