>
ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.
Hamburger Menu Icon
<?$policy_img['alt']?>

ದೂರುಗಳು ಮತ್ತು ಕುಂದುಕೊರತೆಗಳು

ಕಾಳಜಿ ಮತ್ತು ಬದ್ಧತೆಯೊಂದಿಗೆ ನಿಮ್ಮ ಕಳಕಳಿಗಳನ್ನು ಪರಿಹರಿಸುವುದು

ಕೆಟಗರಿ ಆಯ್ಕೆಮಾಡಿ

ಆರ್‌ಬಿಐ ಉಸ್ತುವಾರಿ ಅಧಿಕಾರಿ

ಒಂದು ತಿಂಗಳ ಅವಧಿಯೊಳಗೆ ಸಮಸ್ಯೆಯನ್ನು ಪರಿಹರಿಸದಿದ್ದರೆ, ಕಂಪನಿಯ ನೋಂದಾಯಿತ ಕಚೇರಿಯು ಯಾವ ಅಧಿಕಾರ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆಯೋ ಆ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗೆ ಗ್ರಾಹಕರು ಮೇಲ್ಮನವಿ ಸಲ್ಲಿಸಬಹುದು.

ಉಸ್ತುವಾರಿ ಅಧಿಕಾರಿ

ಕೇಂದ್ರೀಕೃತ ಸ್ವೀಕೃತಿ ಮತ್ತು ಪ್ರಕ್ರಿಯಾ ಕೇಂದ್ರ (ಸಿಆರ್‌ಪಿಸಿ)
ಭಾರತೀಯ ರಿಸರ್ವ್ ಬ್ಯಾಂಕ್, ಸೆಂಟ್ರಲ್ ವಿಸ್ಟಾ, ಸೆಕ್ಟರ್ 17, ಚಂಡೀಗಢ - 160017
ಟೋಲ್-ಫ್ರೀ ನಂಬರ್ 14448 - IVRS: 24×7 ಲಭ್ಯವಿದೆ
ಸಂಪರ್ಕ ಕೇಂದ್ರ ಸಿಬ್ಬಂದಿ: ಸೋಮವಾರದಿಂದ ಶನಿವಾರದವರೆಗೆ 8:00 AM ನಿಂದ 10:00 PM ವರೆಗೆ ಲಭ್ಯವಿದೆ (ರಜಾದಿನಗಳನ್ನು ಹೊರತುಪಡಿಸಿ)

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ