>
ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 19 ನೇ ಮತ್ತು 20 ನೇ ಜೂನ್ 2026 ರಂದು 12:00 AM ನಿಂದ 6:00 AM ನಡುವೆ ಮತ್ತು 21 ನೇ ಜೂನ್ 2026 ರಂದು 3:00 AM ನಿಂದ 7:00 AM ನಡುವೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ, ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಅಡಚಣೆಗಾಗಿ ನಾವು ವಿಷಾದಿಸುತ್ತೇವೆ.
Hamburger Menu Icon
Consumer durable loan EMI calculator

ನಮ್ಮ ತ್ವರಿತ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ಸುಧಾರಿಸಿ

  • 2 ನಿಮಿಷದ ಸಾಲ ಅನುಮೋದನೆ*
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್
ಈಗ ಅಪ್ಲೈ ಮಾಡಿ

ಗೃಹೋಪಯೋಗಿ ವಸ್ತುಗಳ ಲೋನ್ ಇಎಂಐ ಕ್ಯಾಲ್ಕುಲೇಟರ್

ಗೃಹೋಪಯೋಗಿ ವಸ್ತುಗಳ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಲೋನ್ ಇಎಂಐ ಅಂದಾಜನ್ನು ಸುಲಭವಾಗಿ ಒದಗಿಸುವ ಸಾಧನವಾಗಿದೆ. ಸಾಲದ ಮೊತ್ತ, ಬಡ್ಡಿ ದರ ಮತ್ತು ಸಾಲದ ಅವಧಿಯಂತಹ ಮೌಲ್ಯಗಳನ್ನು ಬಳಸಿಕೊಂಡು ನಿಮ್ಮ ಸಾಲದ ಕಂತುಗಳನ್ನು ಲೆಕ್ಕ ಹಾಕಿ. ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ ಬಜೆಟ್ ಅನ್ನು ತ್ವರಿತ ಮತ್ತು ಸುಲಭ ಮಾರ್ಗದಲ್ಲಿ ಯೋಜಿಸಿ.

₹ 8000 ₹ 700000
2% 29%
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಗೃಹೋಪಯೋಗಿ ವಸ್ತುಗಳ ಲೋನ್‌ ಇಎಂಐ ಕ್ಯಾಲ್ಕುಲೇಟರ್

ಗೃಹೋಪಯೋಗಿ ವಸ್ತುಗಳ ಲೋನ್ ಕ್ಯಾಲ್ಕುಲೇಟರ್ ನಿಮ್ಮ ಲೋನ್ ಇಎಂಐ ಅಂದಾಜನ್ನು ಸುಲಭವಾಗಿ ಒದಗಿಸುವ ಸಾಧನವಾಗಿದೆ. ಸಾಲದ ಮೊತ್ತ, ಬಡ್ಡಿ ದರ ಮತ್ತು ಸಾಲದ ಅವಧಿಯಂತಹ ಮೌಲ್ಯಗಳನ್ನು ಬಳಸಿಕೊಂಡು ನಿಮ್ಮ ಸಾಲದ ಕಂತುಗಳನ್ನು ಲೆಕ್ಕ ಹಾಕಿ. ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ ಬಜೆಟ್ ಅನ್ನು ತ್ವರಿತ ಮತ್ತು ಸುಲಭ ಮಾರ್ಗದಲ್ಲಿ ಯೋಜಿಸಿ.

ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಲು ನೀವು ಗೃಹೋಪಯೋಗಿ ವಸ್ತುಗಳ ಲೋನ್‌ ಇಎಂಐ ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸಬಹುದು?

3 ಸುಲಭ ಹಂತಗಳಲ್ಲಿ ನಿಮ್ಮ ಗೃಹೋಪಯೋಗಿ ವಸ್ತುಗಳ ಲೋನ್ ಇಎಂಐ ಅನ್ನು ನೀವು ಹೇಗೆ ಲೆಕ್ಕ ಹಾಕಬಹುದು ಎಂಬುದು ಇಲ್ಲಿದೆ

ಹಂತ 01

Loan amount selection field

ಸಾಲದ ಮೊತ್ತವನ್ನು ಆಯ್ಕೆಮಾಡಿ

ನೀವು ಪಡೆಯಲು ಯೋಜಿಸುತ್ತಿರುವ ಸಾಲದ ಮೊತ್ತವನ್ನು ನಮೂದಿಸಿ.

ಹಂತ 02

Interest rate input slider

ಕಾಲಾವಧಿಯನ್ನು ಆಯ್ಕೆಮಾಡಿ

ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ಕಾಲಾವಧಿಯನ್ನು (ತಿಂಗಳುಗಳಲ್ಲಿ) ನಮೂದಿಸಿ.

ಹಂತ 03

Loan tenure selection

ಬಡ್ಡಿ ದರವನ್ನು ಆಯ್ಕೆಮಾಡಿ

ನಿಮ್ಮ ಸಾಲದ ಮೊತ್ತವು 5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ನೀವು ಅದರ ಮೇಲೆ ಪಡೆಯಬಹುದಾದ ಸಾಲದ ಬಡ್ಡಿ ದರವನ್ನು ನಮೂದಿಸಿ.*

ಟಿವಿಎಸ್ ಕ್ರೆಡಿಟ್‌ನ ಗೃಹೋಪಯೋಗಿ ವಸ್ತುಗಳ
ಲೋನ್ ಇಎಂಐ ಕ್ಯಾಲ್ಕುಲೇಟರ್

ಇಎಂಐ ಕ್ಯಾಲ್ಕುಲೇಟರ್ ಬಳಸುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ

Accurate EMI calculation result

ಗೃಹೋಪಯೋಗಿ ವಸ್ತುಗಳ ಲೋನ್‌ ಇಎಂಐ ಕ್ಯಾಲ್ಕುಲೇಟರ್ ಬಳಸುವುದು ನಿಖರವಾದ ಇಎಂಐ ಲೆಕ್ಕಾಚಾರವು ನಿಖರತೆಯನ್ನು ಖಚಿತಪಡಿಸುತ್ತದೆ.

Instant EMI result display

ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ಸಮಯ ಮತ್ತು ಶ್ರಮವನ್ನು ಉಳಿಸಿ ಮತ್ತು ನಿಮ್ಮ ಪ್ಲಾನಿಂಗ್ ಅನ್ನು ಉತ್ತಮಗೊಳಿಸಿ.

EMI decision making illustration

ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಕ್ಯಾಲ್ಕುಲೇಟರ್ ಸಹಾಯದಿಂದ ಸಾಲ ಪಡೆಯುವ ಪರಿಣಾಮವನ್ನು ವಿಶ್ಲೇಷಿಸಿ ಮತ್ತು ಜಾಗರೂಕ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಮುಂಚಿತವಾಗಿ ಗೃಹೋಪಯೋಗಿ ವಸ್ತುಗಳ ಲೋನ್‌ ಇಎಂಐ ಬಗ್ಗೆ ತಿಳಿದುಕೊಳ್ಳುವ ಪ್ರಯೋಜನಗಳು:

  • ಸಾಲಕ್ಕೆ ಅಪ್ಲೈ ಮಾಡುವಾಗ ತೊಂದರೆಯನ್ನು ಕಡಿಮೆ ಮಾಡುತ್ತದೆ
  • ಉತ್ತಮ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ
  • ಉತ್ತಮ ಹಣಕಾಸಿನ ಯೋಜನೆಯನ್ನು ಉತ್ತೇಜಿಸುತ್ತದೆ

ಕೇವಲ 3 ಹಂತಗಳಲ್ಲಿ ಲೆಕ್ಕ ಹಾಕಲಾದ ಗೃಹೋಪಯೋಗಿ ವಸ್ತುಗಳ ಲೋನ್‌ ಇಎಂಐ ಮೌಲ್ಯವನ್ನು ನೀವು ಪಡೆಯಬಹುದು:

  • ಸಾಲದ ಮೊತ್ತವನ್ನು ಆಯ್ಕೆಮಾಡಿ
  • ಅವಧಿಯನ್ನು ಆಯ್ಕೆಮಾಡಿ
  • ಬಡ್ಡಿ ದರವನ್ನು ಆಯ್ಕೆಮಾಡಿ

ಗೃಹೋಪಯೋಗಿ ವಸ್ತುಗಳ ಲೋನ್‌ ಇಎಂಐ ಲೋನ್ ಮೊತ್ತ, ಅರ್ಹತೆ ಮತ್ತು ಇತರ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಗೃಹೋಪಯೋಗಿ ವಸ್ತುಗಳ ಹಣಕಾಸು ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಮರುಪಾವತಿ ಮೊತ್ತವನ್ನು ಲೆಕ್ಕ ಹಾಕಿ.

ಗೃಹೋಪಯೋಗಿ ವಸ್ತುಗಳ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಅನುಕೂಲಗಳು ಇಲ್ಲಿವೆ:

  • ನಿಖರವಾದ ಇಎಂಐ ಲೆಕ್ಕಾಚಾರ
  • ಸಮಯ ಮತ್ತು ಶ್ರಮವನ್ನು ಉಳಿಸಿ 
  • ನಿರ್ಧಾರ-ತೆಗೆದುಕೊಳ್ಳಲು ಸಹಾಯ ಮಾಡುತ್ತದೆ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ