>
ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.
Hamburger Menu Icon
Mobile Loan EMI calculator

ನಮ್ಮ ತ್ವರಿತ ಮೊಬೈಲ್ ಲೋನ್‌ಗಳೊಂದಿಗೆ ನಿಮ್ಮ ಸಂವಹನವನ್ನು ಸಶಕ್ತಗೊಳಿಸಿ

  • 2- ನಿಮಿಷದ ಸಾಲ ಅನುಮೋದನೆ
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್
ಈಗ ಅಪ್ಲೈ ಮಾಡಿ

ಮೊಬೈಲ್ ಲೋನ್ ಇಎಂಐ ಕ್ಯಾಲ್ಕುಲೇಟರ್

ಮೊಬೈಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂಬುದು ಮೊಬೈಲ್ ಫೋನ್ ಖರೀದಿಸಲು ಆಯ್ಕೆ ಮಾಡಿದ ಸಾಲಕ್ಕೆ ನಿಮ್ಮ ಇಎಂಐ ಮೊತ್ತವನ್ನು ಲೆಕ್ಕ ಹಾಕುವ ಸಾಧನವಾಗಿದೆ. ಸಾಲದ ಮೊತ್ತ, ಬಡ್ಡಿ ದರ ಮತ್ತು ಸಾಲದ ಕಾಲಾವಧಿಯಂತಹ ಮೌಲ್ಯಗಳನ್ನು ಬಳಸಿಕೊಂಡು ನಿಮ್ಮ ಸಾಲದ ಕಂತಿನ ಅಂದಾಜು ಪಡೆಯಿರಿ. ನಮ್ಮ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ತ್ವರಿತ ಮತ್ತು ಸುಲಭ ಮಾರ್ಗದಲ್ಲಿ ನಿಮ್ಮ ಮಾಸಿಕ ಬಜೆಟ್ ಅನ್ನು ಯೋಜಿಸಿ ಮತ್ತು ಇಎಂಐನಲ್ಲಿ ಮೊಬೈಲ್ ಪಡೆಯಿರಿ.

₹ 10000 ₹ 210000
2% 29%
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಲು ಮೊಬೈಲ್ ಲೋನ್ ಕ್ಯಾಲ್ಕುಲೇಟರ್ ಅನ್ನು ನೀವು ಹೇಗೆ ಬಳಸಬಹುದು?

3 ಸುಲಭ ಹಂತಗಳಲ್ಲಿ ನಿಮ್ಮ ಮೊಬೈಲ್ ಲೋನ್ ಇಎಂಐ ಅನ್ನು ಹೇಗೆ ಲೆಕ್ಕ ಹಾಕಬಹುದು ಎಂಬುದು ಇಲ್ಲಿದೆ

ಹಂತ 01
Select the Loan amount for Mobile Loan EMI calculator

ಸಾಲದ ಮೊತ್ತವನ್ನು ಆಯ್ಕೆಮಾಡಿ

ನೀವು ಪಡೆಯಲು ಯೋಜಿಸುತ್ತಿರುವ ಸಾಲದ ಮೊತ್ತವನ್ನು ನಮೂದಿಸಿ.

ಹಂತ 02
Select the tenure for Mobile Loan EMI calculator

ಕಾಲಾವಧಿಯನ್ನು ಆಯ್ಕೆಮಾಡಿ

ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ಕಾಲಾವಧಿಯನ್ನು (ತಿಂಗಳುಗಳಲ್ಲಿ) ನಮೂದಿಸಿ.

ಹಂತ 03
Select the interest rate for Mobile Loan EMI calculator

ಬಡ್ಡಿ ದರವನ್ನು ಆಯ್ಕೆಮಾಡಿ

ನಿಮ್ಮ ಸಾಲದ ಮೊತ್ತವು ₹ 5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ನೀವು ಎಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯಬಹುದು ಎಂದು ನಮೂದಿಸಿ.*

ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು

ಇಎಂಐ ಕ್ಯಾಲ್ಕುಲೇಟರ್ ಬಳಸುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ

ನಿಖರವಾದ ಇಎಂಐ ಲೆಕ್ಕಾಚಾರ

ಮಾನ್ಯುಯಲ್ ಒಟ್ಟುಗೂಡಿಸುವಿಕೆಯ ತೊಂದರೆಯನ್ನು ತಪ್ಪಿಸಿ ಮತ್ತು ಮೊಬೈಲ್ ಲೋನ್ ಕ್ಯಾಲ್ಕುಲೇಟರ್‌ನೊಂದಿಗೆ ನಿಖರತೆಯನ್ನು ಖಚಿತಪಡಿಸಿಕೊಳ್ಳಿ.

ಸಮಯ ಮತ್ತು ಶ್ರಮವನ್ನು ಉಳಿಸಿ

ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ತ್ವರಿತ ಫಲಿತಾಂಶಗಳನ್ನು ಜನರೇಟ್ ಮಾಡಿ ಮತ್ತು ನಿಮ್ಮ ಪ್ಲಾನಿಂಗ್ ಅನ್ನು ಉತ್ತಮಗೊಳಿಸಿ.

ನಿರ್ಧಾರ-ತೆಗೆದುಕೊಳ್ಳಲು ಸಹಾಯ ಮಾಡುತ್ತದೆ

ಕ್ಯಾಲ್ಕುಲೇಟರ್ ಸಹಾಯದಿಂದ ಸಾಲ ಪಡೆಯುವ ಪರಿಣಾಮವನ್ನು ವಿಶ್ಲೇಷಿಸಿ ಮತ್ತು ಜಾಗರೂಕ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ನಿಮ್ಮ ಮೊಬೈಲ್ ಲೋನ್ ಇಎಂಐ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದರಿಂದ ಸಿಗುವ ಪ್ರಯೋಜನಗಳು:

  • ಸಾಲಕ್ಕೆ ಅಪ್ಲೈ ಮಾಡುವಾಗ ತೊಂದರೆಯನ್ನು ಕಡಿಮೆ ಮಾಡುತ್ತದೆ
  • ಉತ್ತಮ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ
  • ಉತ್ತಮ ಹಣಕಾಸಿನ ಯೋಜನೆಯನ್ನು ಉತ್ತೇಜಿಸುತ್ತದೆ

ಕೇವಲ 3 ಹಂತಗಳಲ್ಲಿ ಲೆಕ್ಕ ಹಾಕುವ ಮೂಲಕ ನಿಮ್ಮ ಮೊಬೈಲ್ ಲೋನ್ ಇಎಂಐ ಮೌಲ್ಯವನ್ನು ನೀವು ಪಡೆಯಬಹುದು:

  • ಸಾಲದ ಮೊತ್ತವನ್ನು ಆಯ್ಕೆಮಾಡಿ
  • ಅವಧಿಯನ್ನು ಆಯ್ಕೆಮಾಡಿ
  • ಬಡ್ಡಿ ದರವನ್ನು ಆಯ್ಕೆಮಾಡಿ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ