>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon

ತ್ರಿ ವೀಲರ್ ಲೋನ್ ಎಂದರೇನು?

ನಿಮ್ಮ ಬಿಸಿನೆಸ್ ಅಥವಾ ವೈಯಕ್ತಿಕ ಬಳಕೆಗಾಗಿ ಹೊಸ ಆಟೋ-ರಿಕ್ಷಾ ಖರೀದಿಯನ್ನು ಪರಿಗಣಿಸುವಾಗ, ನಮ್ಮ ತ್ರೀ-ವೀಲರ್ ಲೋನ್‌ನಿಂದ ಹಣಕಾಸನ್ನು ಪಡೆಯುವ ಮೂಲಕ ನಿಮ್ಮ ಉಳಿತಾಯವನ್ನು ಖರ್ಚು ಮಾಡದಿರುವ ಅವಕಾಶವನ್ನು ನೀವು ಹೊಂದಿದ್ದೀರಿ. ನಮ್ಮ ಸರಳವಾದ ಡಾಕ್ಯುಮೆಂಟೇಶನ್ ಪ್ರಕ್ರಿಯೆಯೊಂದಿಗೆ, ನೀವು 24 ಗಂಟೆಗಳ ಒಳಗೆ ಸಾಲದ ಅನುಮೋದನೆಯನ್ನು ನಿರೀಕ್ಷಿಸಬಹುದು.

ಆದಾಯದ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೆ ನಾವು ತ್ರೀ-ವೀಲರ್ ಲೋನ್‌ಗಳನ್ನು ಒದಗಿಸುತ್ತೇವೆ. ಈ ಸಾಲವು ನಿಮ್ಮ ಮಾಸಿಕ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಮೌಲ್ಯಮಾಪನ ಮಾಡಲು, ನಮ್ಮ ಆಟೋ-ರಿಕ್ಷಾ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಇನ್ನು ಮುಂದೆ ಹಿಂಜರಿಯಬೇಡಿ - ಇಂದೇ ನಿಮ್ಮ ಆಟೋ-ರಿಕ್ಷಾಕ್ಕಾಗಿ ಸಾಲ ಪಡೆಯಿರಿ.

Three Wheeler Loans

ತ್ರಿ ವೀಲರ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ವಿವಿಧ ಪ್ರಯೋಜನಗಳೊಂದಿಗೆ, ತೊಂದರೆ ರಹಿತ ಆಟೋ-ರಿಕ್ಷಾ ಫೈನಾನ್ಸಿಂಗ್ ಅನುಭವವನ್ನು ನಿಮಗೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಮಾಹಿತಿಯುಕ್ತ ಹಣಕಾಸಿನ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡಲು ಕೆಲವು ಪ್ರಮುಖ ಫೀಚರ್‌ಗಳು ಇಲ್ಲಿವೆ.

Quick loan approval

1-ದಿನದಲ್ಲಿ ಸಾಲ ಅನುಮೋದನೆ

ಸರಿಯಾದ ಡಾಕ್ಯುಮೆಂಟೇಶನ್ ಸಲ್ಲಿಸಿ ಮತ್ತು 24 ಗಂಟೆಗಳ ಒಳಗೆ ತ್ರಿ ವೀಲರ್ ಲೋನ್ ಅನುಮೋದನೆಯನ್ನು ಖಚಿತಪಡಿಸಿಕೊಳ್ಳಿ.

Quick hassle free process by TVS Credit

ಸುಲಭ ಡಾಕ್ಯುಮೆಂಟೇಶನ್

ನಮ್ಮ ಸರಳವಾದ ಪ್ರಕ್ರಿಯೆಯೊಂದಿಗೆ ನಿಮ್ಮ ಡಾಕ್ಯುಮೆಂಟೇಶನ್ ಅನ್ನು ಸುಲಭವಾಗಿ ಪೂರ್ಣಗೊಳಿಸಿ.

No income document scheme - TVS Credit

ಯಾವುದೇ ಆದಾಯ ಡಾಕ್ಯುಮೆಂಟ್ ಸ್ಕೀಮ್ ಇಲ್ಲ

ಆದಾಯ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೆ ನಿಮ್ಮ ಆಟೋ-ರಿಕ್ಷಾಗೆ ಸುರಕ್ಷಿತ ಹಣಕಾಸು.

Features and Benefits of Loan Against Property: Competitive Interest Rates

ಕೈಗೆಟುಕುವ ಬಡ್ಡಿ ದರಗಳು

ಸಮಂಜಸವಾದ ಬಡ್ಡಿ ದರಗಳಲ್ಲಿ 3-ವೀಲರ್ ಲೋನ್ ಪಡೆದುಕೊಳ್ಳಿ ಮತ್ತು ಹೊಚ್ಚ ಹೊಸ ಆಟೋ ರಿಕ್ಷಾ ಖರೀದಿಸಿ.

Flexible EMIs by TVS Credit

ಹೊಂದಿಕೊಳ್ಳುವ ಇಎಂಐಗಳು

ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಲಾವಧಿಯನ್ನು ಆಯ್ಕೆಮಾಡಿ ಮತ್ತು ನಿಮಗೆ ಸಾಧ್ಯವಾಗುವ ರೀತಿಯಲ್ಲಿ ನಿಮ್ಮ ಸಾಲವನ್ನು ಮರುಪಾವತಿಸಿ.

ತ್ರಿ ವೀಲರ್ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಪ್ರಕ್ರಿಯಾ ಶುಲ್ಕಗಳು 5% ರ ವರೆಗೆ
ಪೆನಲ್ ಶುಲ್ಕಗಳು ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%
ಫೋರ್‌ಕ್ಲೋಸರ್ ಶುಲ್ಕಗಳು ಎ) ಉಳಿದ ಲೋನ್ ಅವಧಿ <=12 ತಿಂಗಳು - ಬಾಕಿ ಅಸಲಿನ ಮೇಲೆ 3%
ಬಿ) ಉಳಿದ ಲೋನ್ ಅವಧಿ >12-<=24 ತಿಂಗಳು - ಬಾಕಿ ಅಸಲಿನ ಮೇಲೆ 4%
ಸಿ) ಉಳಿದ ಲೋನ್ ಅವಧಿ >24 ತಿಂಗಳು- ಬಾಕಿ ಅಸಲಿನ ಮೇಲೆ 5%
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು Rs.500
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು Rs.500

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ತ್ರೀ ವೀಲರ್ ಲೋನ್‌ಗಳ EMI ಕ್ಯಾಲ್ಕುಲೇಟರ್

₹ 30000 ₹ 2,00,000
11.99% 29.99%
6 ತಿಂಗಳುಗಳು 36 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ತ್ರಿ ವೀಲರ್ ಲೋನ್ ಅರ್ಹತಾ ಮಾನದಂಡ

ತ್ರೀ-ವೀಲರ್ ಲೋನ್‌ಗೆ ಅಪ್ಲೈ ಮಾಡುವ ಮೊದಲು, ನೀವು ಅರ್ಹರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟಿವಿಎಸ್ ಕ್ರೆಡಿಟ್‌ನಿಂದ ತ್ರೀ-ವೀಲರ್ ಫೈನಾನ್ಸ್ ಆಯ್ಕೆ ಮಾಡಲು ಅರ್ಹತಾ ಮಾನದಂಡಗಳ ಪಟ್ಟಿ ಇಲ್ಲಿದೆ.

ತ್ರಿ ವೀಲರ್ ಲೋನ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಸರಿಯಾದ ಡಾಕ್ಯುಮೆಂಟೇಶನ್ ಹೊಂದಿರುವುದು ಭವಿಷ್ಯದ ಕಷ್ಟಗಳನ್ನು ಕಡಿಮೆ ಮಾಡುತ್ತದೆ ಮತ್ತು ಸುವ್ಯವಸ್ಥಿತ ಹಣಕಾಸು ಪ್ರಕ್ರಿಯೆಯನ್ನು ಖಾತರಿಪಡಿಸುತ್ತದೆ. ನಮ್ಮ ತ್ರೀ-ವೀಲರ್ ಫೈನಾನ್ಸ್ ಅಕ್ಸೆಸ್ ಮಾಡಲು ನಿಮ್ಮ ಉದ್ಯೋಗ ಪ್ರಕಾರದ ಆಧಾರದ ಮೇಲೆ ಅಗತ್ಯ ಪೇಪರ್‌ವರ್ಕ್‌ನ ಚೆಕ್‌ಲಿಸ್ಟ್ ಅನ್ನು ಅನ್ವೇಷಿಸಿ.

ತ್ರಿ ವೀಲರ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಹಂತ 01
How to apply for Loan Against Property – Fill the basic details

ನಿಮ್ಮ ವಾಹನವನ್ನು ಆಯ್ಕೆಮಾಡಿ

ನೀವು ಸಾಲ ಪಡೆಯಲು ಬಯಸುವ ತ್ರೀ ವೀಲರ್ ಅನ್ನು ಆಯ್ಕೆ ಮಾಡಿ.

ಹಂತ 02
Select your scheme - TVS Credit

ಅನುಮೋದನೆ ಪಡೆಯಿರಿ

ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.

ಹಂತ 03
How to Apply for Our Loans – Loan Sanction

ಸಾಲ ಮಂಜೂರಾತಿ

ಅನುಮೋದನೆಯ ನಂತರ, ಯಾವುದೇ ವಿಳಂಬವಿಲ್ಲದೆ ನಿಮ್ಮ ಸಾಲದ ವಿತರಣೆಯನ್ನು ಪಡೆಯಿರಿ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?

ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ತ್ರೀ-ವೀಲರ್ ಲೋನ್ ಪಡೆಯಿರಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆ ಕೇಳುವ ಪ್ರಶ್ನೆಗಳು

ಸ್ಟ್ಯಾಂಡರ್ಡ್ ಫಿಟ್ಟಿಂಗ್ ಆಗದ ಹೊರತು ನಾವು ಯಾವುದೇ ಅಕ್ಸೆಸರಿಗೆ ಹಣಕಾಸು ಒದಗಿಸುವುದಿಲ್ಲ.

ಉದ್ಯಮದಲ್ಲಿ ಅತ್ಯುತ್ತಮವಾದವುಗಳ ಜೊತೆಗೆ ಹೋಲಿಸಬಹುದಾದ ನಮ್ಮ ದರಗಳನ್ನು ಗ್ರಾಹಕರ ಸ್ಥಳ ಮತ್ತು ಪ್ರೊಫೈಲ್ ಮತ್ತು ಸಾಲದ ಅವಧಿಯಿಂದ ನಿರ್ಧರಿಸಲಾಗುತ್ತದೆ.

ನಮ್ಮ ತ್ರೀ-ವೀಲರ್ ಲೋನ್‌ಗಳು ಗರಿಷ್ಠ ನಾಲ್ಕು ವರ್ಷಗಳವರೆಗೆ ಲಭ್ಯವಿವೆ.

ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದಕ್ಕೆ ಒಳಪಟ್ಟು, ಸಾಮಾನ್ಯವಾಗಿ ಒಂದು ಕೆಲಸದ ದಿನದಲ್ಲಿ ಅನುಮೋದನೆ ನೀಡಲಾಗುತ್ತದೆ.

ನೀವು ಸಾಮಾನ್ಯವಾಗಿ ವ್ಯವಹರಿಸುವ ಶಾಖೆಗೆ ತಿಳಿಸಬಹುದು. ಇಲ್ಲದಿದ್ದರೆ, ನೀವು ನಮಗೆ helpdesk@tvscredit.com ಗೆ ಇಮೇಲ್ ಮಾಡಬಹುದು. ನಿಮಗೆ ಇನ್ನಷ್ಟು ಸಹಾಯ ಮಾಡಲು, ನಿಮ್ಮ ಟಿವಿಎಸ್ ಕ್ರೆಡಿಟ್ ಲೋನ್ ಅಕೌಂಟಿಗೆ ಲಿಂಕ್ ಆಗಿರುವ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಲು ಹಂತಗಳನ್ನು ಪರಿಶೀಲಿಸಲು ನೀವು ಇಲ್ಲಿ ಕ್ಲಿಕ್ ಮಾಡಬಹುದು. ಗಮನಿಸಿ: ಲೋನ್ ಪಡೆಯುವ ಸಮಯದಲ್ಲಿ ವಿಳಾಸ ಅಥವಾ ಕೆವೈಸಿ ಯಲ್ಲಿ ಯಾವುದೇ ಬದಲಾವಣೆ ಅಥವಾ ಸಾಲಗಾರರು ಸಲ್ಲಿಸಿದ ಯಾವುದೇ ಇತರ ಡಾಕ್ಯುಮೆಂಟ್‌ಗಳನ್ನು ಸಾಲಗಾರರು ಅಂತಹ ಬದಲಾವಣೆಯ ಮೂವತ್ತು ದಿನಗಳ ಒಳಗೆ ಲಿಖಿತವಾಗಿ ಸೂಚಿಸಬೇಕು.

ಇದರ ಬಗ್ಗೆ ನಾವು ಒತ್ತಾಯಿಸುವುದಿಲ್ಲ, ಆದರೆ ಸಮಗ್ರ ಇನ್ಶೂರೆನ್ಸ್ ವ್ಯವಸ್ಥೆ ಮಾಡಲು ಮತ್ತು ಸಮಯಕ್ಕೆ ಸರಿಯಾದ ನಮ್ಮ ಅನುಮೋದನೆಗೆ ಪಾಲಿಸಿ ಪ್ರತಿಯನ್ನು ಪ್ರಸ್ತುತಪಡಿಸಲು ದಯವಿಟ್ಟು ಕಾಳಜಿ ವಹಿಸಿ. ಆದಾಗ್ಯೂ, ನೀವು ಮಾಸಿಕ ಕಂತುಗಳೊಂದಿಗೆ ಪ್ರೀಮಿಯಂ ಪಾವತಿಸಿದರೆ, ನಾವು ನಿಮ್ಮ ಇನ್ಶೂರೆನ್ಸ್ ಅಗತ್ಯಗಳನ್ನು ನೋಡಿಕೊಳ್ಳಬಹುದು.

ಬ್ಲಾಗ್‌ಗಳು ಮತ್ತು ಲೇಖನಗಳು

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

-->