>
ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.
Hamburger Menu Icon

ನಮ್ಮ ಟೂ ವೀಲರ್ ಲೋನ್‌ಗಳೊಂದಿಗೆ ಪ್ರತಿ ರೈಡ್‌ ಅನ್ನು ಸಾಹಸಮಯಗೊಳಿಸಿ

  • 2 ನಿಮಿಷದ ಸಾಲ ಅನುಮೋದನೆ*
  • 95% ವರೆಗೆ ಫಂಡಿಂಗ್*
  • ಕಡಿಮೆ ಡಾಕ್ಯುಮೆಂಟೇಶನ್
  • ಫ್ಲೆಕ್ಸಿಬಲ್ ಮರುಪಾವತಿ
ಈಗ ಅಪ್ಲೈ ಮಾಡಿ

ಟೂ ವೀಲರ್ ಲೋನ್ ಅರ್ಹತಾ ಮಾನದಂಡ

ನಿಮ್ಮ ಟೂ ವೀಲರ್ ಲೋನ್ ಅರ್ಹತೆಯನ್ನು ಪರಿಶೀಲಿಸುವ ಮೂಲಕ ನಿಮ್ಮ ಕನಸಿನ ಬೈಕ್/ಟೂ ವೀಲರ್ ಖರೀದಿಸಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿ.

ಬೈಕ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ನೀವು ಅರ್ಹರಾದ ನಂತರ, ನಿಮ್ಮ ಕನಸಿನ ಬೈಕನ್ನು ಹೊಂದಲು ಒಂದು ಹೆಜ್ಜೆ ಹತ್ತಿರವಾಗಲು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಟೂ ವೀಲರ್ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ 2-ವೀಲರ್ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಇಲ್ಲಿವೆ.

offer icon

ವಯಸ್ಸು

ನೀವು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು. ಇಲ್ಲದಿದ್ದರೆ, ನೀವು ಖಾತರಿದಾರರೊಂದಿಗೆ ಮುಂದುವರೆಯಬಹುದು.

offer icon

ಆದಾಯ ಸ್ಥಿರತೆ

ನಿಮ್ಮ ಪ್ರಸ್ತುತ ಸಂಸ್ಥೆಯಲ್ಲಿ ಕನಿಷ್ಠ 6 ತಿಂಗಳ ಕೆಲಸದ ಅನುಭವ.

offer icon

ಕ್ರೆಡಿಟ್ ಸ್ಕೋರ್

750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವುದು ತ್ವರಿತ ಟೂ ವೀಲರ್ ಲೋನ್ ಅನುಮೋದನೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

offer icon

ಅಸ್ತಿತ್ವದಲ್ಲಿರುವ ಸಾಲದ ಸ್ಥಿತಿ

ಪ್ರಸ್ತುತ ಸಾಲದ ಸ್ಥಿತಿಯು ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಹೌದು, ನೀವು ಟಿವಿಎಸ್ ಕ್ರೆಡಿಟ್‌ನೊಂದಿಗೆ ನಿಮ್ಮ ಟೂ ವೀಲರ್ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು ಮತ್ತು ನಿಮ್ಮ ಬೈಕಿನ ಸಂಪೂರ್ಣ ಮಾಲೀಕತ್ವವನ್ನು ಪಡೆಯಬಹುದು.

ಹೌದು, ಸಂಬಳ ಪಡೆಯುವ ವ್ಯಕ್ತಿಯು ಟೂ ವೀಲರ್ ಲೋನ್ ಪಡೆಯಬಹುದು. ಟಿವಿಎಸ್ ಕ್ರೆಡಿಟ್ ಕೈಗೆಟಕುವ ಬಡ್ಡಿ ದರಗಳನ್ನು ಒದಗಿಸುತ್ತದೆ ಮತ್ತು ಸುಗಮ ಸಾಲದ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.

ಡಿಜಿಟಲ್ ಯುಗಕ್ಕೆ ಸ್ವಾಗತ, ಡಾಕ್ಯುಮೆಂಟ್‌ಗಳು ಸಲ್ಲಿಸಿದರೆ ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಲೋನ್ ಅನುಮೋದನೆ ಪಡೆಯುತ್ತೀರಿ*.

ಟೂ ವೀಲರ್ ಲೋನ್ ಗಾಗಿ, ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:

  • ಗುರುತಿನ ಪುರಾವೆ- ಆಧಾರ್ ಕಾರ್ಡ್/ವೋಟರ್ ಐಡಿ/ಪಾಸ್‌ಪೋರ್ಟ್ (ಆ್ಯಕ್ಟಿವ್)/ಡ್ರೈವಿಂಗ್ ಲೈಸೆನ್ಸ್/ಪ್ಯಾನ್ ಕಾರ್ಡ್
  • ವಿಳಾಸದ ಪುರಾವೆ- ವಿದ್ಯುತ್ ಬಿಲ್/ಪಾಸ್‌ಪೋರ್ಟ್/ಬಾಡಿಗೆ ಅಗ್ರೀಮೆಂಟ್
  • ಆದಾಯ ಪುರಾವೆ- ಪ್ಯಾನ್ ಕಾರ್ಡ್/ಸಂಬಳದ ಸ್ಲಿಪ್/ವಯಸ್ಸಿನ ಪುರಾವೆ, ಜನ್ಮ ಪ್ರಮಾಣಪತ್ರ/ಆಧಾರ್ ಕಾರ್ಡ್
ಬೈಕ್ ಲೋನ್‌ಗೆ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಹೌದು, ಡಿಜಿಟಲ್ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ನಿಮ್ಮ ಮೂಲಭೂತ ವಿವರಗಳು ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ನೀವು ಬೈಕ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.

ಸಾಲ ಅಪ್ಲಿಕೇಶನ್ ಪೋರ್ಟಲ್‌ನಲ್ಲಿ ನಿಮ್ಮ ಆದಾಯ, ಉದ್ಯೋಗದ ಸ್ಥಿತಿ, ವಯಸ್ಸು ಮತ್ತು ಸ್ಥಳದಂತಹ ವಿವರಗಳನ್ನು ಒದಗಿಸುವ ಮೂಲಕ ನೀವು ನಿಮ್ಮ ಅರ್ಹತೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ಹೌದು, ಟಿವಿಎಸ್ ಕ್ರೆಡಿಟ್‌ನ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಪೂರೈಸಲು ಒಳಪಟ್ಟು, ಸ್ವಯಂ ಉದ್ಯೋಗಿ ವ್ಯಕ್ತಿಗಳು ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಬಹುದು.

ವಿದ್ಯಾರ್ಥಿಗಳು ಸ್ಥಿರ ಆದಾಯದ ಮೂಲವನ್ನು ಹೊಂದಿದ್ದರೆ ಅಥವಾ ಟಿವಿಎಸ್ ಕ್ರೆಡಿಟ್‌ನ ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅಪ್ಲೈ ಮಾಡಲು ಅರ್ಹರಾಗಬಹುದು. ಹೆಚ್ಚುವರಿ ಷರತ್ತುಗಳು ಅನ್ವಯವಾಗಬಹುದು.

ಸಾಲ ಸ್ಕೀಮ್, ಅರ್ಜಿದಾರರ ಪ್ರೊಫೈಲ್ ಮತ್ತು ಸ್ಥಳವನ್ನು ಅವಲಂಬಿಸಿ ಕನಿಷ್ಠ ಸಂಬಳದ ಅವಶ್ಯಕತೆಯು ಬದಲಾಗುತ್ತದೆ. ಒಟ್ಟಾರೆ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಅರ್ಹತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಆದಾಯ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ಸಂಬಳ ಪಡೆಯುವ ಅರ್ಜಿದಾರರಿಗೆ ಸಂಬಳದ ಪುರಾವೆಯ ಅಗತ್ಯವಿರಬಹುದು.

ಆದಾಯ ಪುರಾವೆ ಇಲ್ಲದೆ ಸಾಲದ ಅನುಮೋದನೆಯು ಟಿವಿಎಸ್ ಕ್ರೆಡಿಟ್‌ನ ಪಾಲಿಸಿಗಳು ಮತ್ತು ಅರ್ಜಿದಾರರ ಪ್ರೊಫೈಲ್ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಪರ್ಯಾಯ ಡಾಕ್ಯುಮೆಂಟ್‌ಗಳನ್ನು ಪರಿಗಣಿಸಬಹುದು.

ಹೌದು, ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ಅರ್ಜಿದಾರರಿಗೂ ಸಾಲಕ್ಕೆ ಅರ್ಹರಾಗಲು ಅವಕಾಶವಿರುತ್ತದೆ, ಆದಾಗ್ಯೂ ಅನುಮೋದನೆಯು ಆದಾಯ, ಮರುಪಾವತಿ ಸಾಮರ್ಥ್ಯ ಮತ್ತು ಕ್ರೆಡಿಟ್ ಇತಿಹಾಸವನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ.

ಯಾವುದೇ ಫಿಕ್ಸೆಡ್ ಕ್ರೆಡಿಟ್ ಸ್ಕೋರ್ ಅವಶ್ಯಕತೆ ಇಲ್ಲದಿದ್ದರೂ, ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ ಸಾಲ ಅನುಮೋದನೆ ಮತ್ತು ಅನುಕೂಲಕರ ಸಾಲ ನಿಯಮಗಳನ್ನು ಸುಧಾರಿಸುತ್ತದೆ.

ಸಾಮಾನ್ಯ ಕೆವೈಸಿ ಡಾಕ್ಯುಮೆಂಟ್‌ಗಳು ಗುರುತಿನ ಪುರಾವೆ, ವಿಳಾಸದ ಪುರಾವೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಫೋಟೋಗಳು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಕೋರಲಾದ ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒಳಗೊಂಡಿವೆ.

ಆಧಾರ್ ಕಾರ್ಡ್ ಅನ್ನು ಸಾಮಾನ್ಯವಾಗಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಅಂಗೀಕರಿಸಲಾಗುತ್ತದೆ. ಸಾಲ ಅಪ್ಲಿಕೇಶನ್ ಪ್ರಕ್ರಿಯೆಯ ಆಧಾರದ ಮೇಲೆ ನಿರ್ದಿಷ್ಟ ಅವಶ್ಯಕತೆಗಳು ಬದಲಾಗಬಹುದು.

ಅನ್ವಯವಾಗುವ ನಿಯಮಾವಳಿಗಳು, ಸಾಲ‌ದ ನಿಯಮ ಮತ್ತು ಷರತ್ತುಗಳ ಆಧಾರದ ಮೇಲೆ ಸಾಲ ಪ್ರಕ್ರಿಯೆ ಮತ್ತು ವೆರಿಫಿಕೇಶನ್ ಉದ್ದೇಶಗಳಿಗಾಗಿ ಪ್ಯಾನ್ ಕಾರ್ಡ್ ಅಗತ್ಯವಿರಬಹುದು.

ಹೌದು, ಅರ್ಹ ಅರ್ಜಿದಾರರು ಸಾಮಾನ್ಯವಾಗಿ ಆನ್‌ಲೈನ್ ಸಾಲ ಅಪ್ಲಿಕೇಶನ್ ಪ್ರಕ್ರಿಯೆಯ ಭಾಗವಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಡಿಜಿಟಲ್ ಆಗಿ ಅಪ್ಲೋಡ್ ಮಾಡಬಹುದು.

ಹೌದು, ಟಿವಿಎಸ್ ಕ್ರೆಡಿಟ್‌ನ ಡಾಕ್ಯುಮೆಂಟ್ ಮೌಲ್ಯಮಾಪನ ಅವಶ್ಯಕತೆಗಳಿಗೆ ಒಳಪಟ್ಟು, ವೆರಿಫಿಕೇಶನ್‌ಗಾಗಿ ಡಿಜಿಲಾಕರ್ ಡಾಕ್ಯುಮೆಂಟ್‌ಗಳನ್ನು ಅಂಗೀಕರಿಸಬಹುದು.

ಟಿವಿಎಸ್ ಕ್ರೆಡಿಟ್ ವೆಬ್‌ಸೈಟ್, ಗ್ರಾಹಕ ಪೋರ್ಟಲ್, ಸಾಥಿ ಆ್ಯಪ್‌ ಮೂಲಕ ಅಥವಾ ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸುವ ಮೂಲಕ ನೀವು ನಿಮ್ಮ ಸಾಲದ ಅಪ್ಲಿಕೇಶನ್ ಸ್ಟೇಟಸ್ ಅನ್ನು ಆನ್ಲೈನಿನಲ್ಲಿ ಟ್ರ್ಯಾಕ್ ಮಾಡಬಹುದು.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

{"@context":"https://schema.org/","@type":"BreadcrumbList","itemListElement":[{"@type":"ListItem","position":1,"name":"ಹೋಮ್","item":"https://www.tvscredit.com/"},{"@type":"ListItem","position":2,"name":"ಟೂ ವೀಲರ್ ಲೋನ್‌ಗಳು","item":"https://www.tvscredit.com/loans/two-wheeler-loans/"},{"@type":"ListItem","position":3,"name":"ಅರ್ಹತೆ ಮತ್ತು ದಾಖಲೆಗಳು"}]}