>
ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 17 ನೇ ಆಗಸ್ಟ್ 2026 ರಂದು 03:00 AM ನಿಂದ 4:00 AM ವರೆಗೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಅಡಚಣೆಗಾಗಿ ನಾವು ವಿಷಾದಿಸುತ್ತೇವೆ.
Hamburger Menu Icon

ಟಿವಿಎಸ್ ಕ್ರೆಡಿಟ್ - ಬಳಸಿದ ಟೂ ವೀಲರ್ ಲೋನ್

  • ಕಡಿಮೆ ಡೌನ್ ಪೇಮೆಂಟ್
  • ಕಡಿಮೆ ಬಡ್ಡಿ ದರಗಳು
  • ಕಡಿಮೆ ಡಾಕ್ಯುಮೆಂಟೇಶನ್
  • ತ್ವರಿತ ಸಾಲ ಪ್ರಕ್ರಿಯೆ
ಈಗ ಅಪ್ಲೈ ಮಾಡಿ

ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳಿಗೆ ಅರ್ಹತಾ ಮಾನದಂಡ

ಬಳಸಿದ ಟೂ ವೀಲರ್ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ಯೋಚಿಸುತ್ತಿದ್ದೀರಾ? ನಿಮ್ಮ ಉದ್ಯೋಗದ ಪ್ರಕಾರದ ಆಧಾರದ ಮೇಲೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮತ್ತು ಸುಲಭ ಡಾಕ್ಯುಮೆಂಟೇಶನ್ ಅನುಭವಿಸಿ. ಸಾಲಕ್ಕೆ ಅಪ್ಲೈ ಮಾಡುವ ಮೊದಲು ನೀವು ಈ ಕೆಳಗೆ ನಮೂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ನಮ್ಮ ಬಳಸಿದ ಟೂ ವೀಲರ್ ಲೋನ್‌ಗಳಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು

ನೀವು ನಿಯಮಿತ ಸಾಲಕ್ಕೆ ಅಪ್ಲೈ ಮಾಡುತ್ತಿದ್ದರೆ ಅಥವಾ 60 ತಿಂಗಳವರೆಗಿನ ಸಾಲದ ಅವಧಿ ಮತ್ತು ಕೈಗೆಟಕುವ ಬಡ್ಡಿ ದರದ ಟೂ ವೀಲರ್ ಲೋನಿನೊಂದಿಗೆ ವಿವಿಧ ಸ್ಕೀಮ್‌ಗಳಿಗೆ ಅಪ್ಲೈ ಮಾಡುತ್ತಿದ್ದರೆ, ಸರಿಯಾದ ಡಾಕ್ಯುಮೆಂಟೇಶನ್ ಅಗತ್ಯವಾಗಿದೆ. ನೀವು ಒದಗಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ