>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.

Hamburger Menu Icon

ಬಳಸಿದ ಕಾರ್ ಲೋನ್ ಎಂದರೇನು?

ನೀವು ಪೂರ್ವ-ಮಾಲೀಕತ್ವದ ವಾಹನವನ್ನು ಖರೀದಿಸಲು ಪರಿಗಣಿಸಿದರೆ ಮತ್ತು ಹಣಕಾಸಿನ ನೆರವು ಬೇಕಾದರೆ, ನಮ್ಮ ಬಳಸಿದ ಕಾರ್ ಲೋನ್ ಸೂಕ್ತ ಪರಿಹಾರವಾಗಿದೆ. ಬಳಸಿದ ಕಾರುಗಳ ಲೋನ್‌ಗಳ ಮೇಲೆ ನಾವು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುತ್ತೇವೆ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ, ಇದು ಬಳಸಿದ ಕಾರ್ ಲೋನ್‌ಗಳನ್ನು ಎಲ್ಲರಿಗೂ ಅಕ್ಸೆಸ್ ಆಗುವಂತೆ ಮಾಡುತ್ತದೆ. ನಮ್ಮ ಸುಲಭ ಡಾಕ್ಯುಮೆಂಟೇಶನ್ ಪ್ರಕ್ರಿಯೆಯ ಮೂಲಕ ನಾವು ನಿಮ್ಮ ಖರೀದಿಯ ಪ್ರಯಾಣವನ್ನು ಸುಗಮಗೊಳಿಸುತ್ತೇವೆ ಮತ್ತು ಆಸ್ತಿಯ ಮೌಲ್ಯದ ಆಧಾರದ ಮೇಲೆ 95%* ವರೆಗಿನ ಹಣವನ್ನು ಒದಗಿಸುತ್ತೇವೆ. ನಮ್ಮ ತ್ವರಿತ ಅನುಮೋದನೆ ಪ್ರಕ್ರಿಯೆಯೊಂದಿಗೆ ನಿಮಗೆ ಬೇಕಾದಷ್ಟು ಬೇಗ ಹಣವನ್ನು ಪಡೆಯಿರಿ, ಏಕೆಂದರೆ ನಾವು ನಿಮಗೆ ಕೈಗೆಟಕುವ ಬಡ್ಡಿ ದರಗಳಲ್ಲಿ ಅತ್ಯುತ್ತಮ ಬಳಸಿದ ಕಾರ್ ಲೋನ್‌ಗಳನ್ನು ಒದಗಿಸಲು ಬದ್ಧರಾಗಿದ್ದೇವೆ.

Second Hand Car Loans

ಬಳಸಿದ ಕಾರ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ಬಳಸಿದ ಕಾರ್ ಲೋನ್ ವಿವಿಧ ಪ್ರಯೋಜನಗಳೊಂದಿಗೆ ಬರುತ್ತದೆ. ತ್ವರಿತ ಸಾಲದ ಅನುಮೋದನೆಗಳಿಂದ ಹಿಡಿದು ಯಾವುದೇ ಆದಾಯ ಪುರಾವೆಯಿಲ್ಲದೆ ಸಾಲದ ವಿತರಣೆಗಳವರೆಗೆ, ನಾವು ನಿಮಗೆ ಅತ್ಯುತ್ತಮ ಬಳಸಿದ ಕಾರ್ ಲೋನ್‌ಗಳನ್ನು ಒದಗಿಸುತ್ತೇವೆ. ಪ್ರಮುಖ ಪ್ರಯೋಜನಗಳು ಮತ್ತು ಫೀಚರ್‌ಗಳು ಇಲ್ಲಿವೆ:

Instant Used Car Loan Approval

ಕೇವಲ 4 ಗಂಟೆಗಳಲ್ಲಿ ಅನುಮೋದನೆ

ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ತ್ವರಿತ ಸಾಲದ ಅನುಮೋದನೆ ಪ್ರಕ್ರಿಯೆಯೊಂದಿಗೆ ಕೇವಲ 4 ಗಂಟೆಗಳಲ್ಲಿ ನಿಮ್ಮ ಬಳಸಿದ ಕಾರ್ ಲೋನಿಗೆ ಅನುಮೋದನೆ ಪಡೆಯಬಹುದು.

Get Up to 95% Financing on Used Car Loans

95% ವರೆಗೆ ಹಣಕಾಸಿನ ಸಹಾಯ

ಕನಿಷ್ಠ ಡೌನ್‌ಪೇಮೆಂಟ್‌ನಲ್ಲಿ ನಿಮ್ಮ ಆಯ್ಕೆಯ ಪೂರ್ವ-ಮಾಲೀಕತ್ವದ ಕಾರನ್ನು ಮನೆಗೆ ತನ್ನಿ. 95% ವರೆಗೆ ಫಂಡಿಂಗ್ ಪಡೆಯಿರಿ.

Used Car Loans Without Income Proof

ಯಾವುದೇ ಆದಾಯ ಪುರಾವೆ ಬೇಕಾಗಿಲ್ಲ

ಯಾವುದೇ ಆದಾಯ ಪುರಾವೆ ಇಲ್ಲದೆ ಬಳಸಿದ ಕಾರ್ ಲೋನ್‌ಗಳನ್ನು ಪಡೆಯಿರಿ. ಇದು ಯಾವುದೇ ಸಾಂಪ್ರದಾಯಿಕ ಆದಾಯ ಡಾಕ್ಯುಮೆಂಟೇಶನ್ ಇಲ್ಲದ ವ್ಯಕ್ತಿಗಳಿಗೆ ಸಾಲದ ಪ್ರಕ್ರಿಯೆಯು ಸುಲಭವಾಗಿರುತ್ತದೆ ಮತ್ತು ಹೆಚ್ಚು ಅಕ್ಸೆಸ್ ಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ.

Second hand Car Loans with Flexible EMIs

ಫ್ಲೆಕ್ಸಿಬಲ್ ಮರುಪಾವತಿ

12 ರಿಂದ 60 ತಿಂಗಳವರೆಗೆ ಅನುಕೂಲಕರ ಮತ್ತು ಹೊಂದಿಕೊಳ್ಳುವ ಮಾಸಿಕ ಮರುಪಾವತಿ ಆಯ್ಕೆಗಳನ್ನು ಆನಂದಿಸಿ. ಬಳಸಿದ ಕಾರು ಮೌಲ್ಯಮಾಪನ ಟೂಲ್ ಅನ್ನು ಬಳಸಿಕೊಂಡು ನಿಮ್ಮ ಸಂಭಾವ್ಯ ಇಎಂಐ ಅಂದಾಜು ಮಾಡಿ.

Second Hand Car Loans with Minimal Documentation

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಬಳಸಿದ ಕಾರ್ ಲೋನಿಗೆ ಅಪ್ಲೈ ಮಾಡುವಾಗ ಸುಗಮ ಮತ್ತು ತೊಂದರೆ ರಹಿತ ಪ್ರಕ್ರಿಯೆಯನ್ನು ಆನಂದಿಸಿ. ನಾವು ಸರಳ ಮತ್ತು ಸಂಕೀರ್ಣವಲ್ಲದ ಡಾಕ್ಯುಮೆಂಟೇಶನ್ ಪ್ರಕ್ರಿಯೆಯಲ್ಲಿ ನಂಬಿಕೆ ಹೊಂದಿದ್ದೇವೆ.

Used Car Loans at Flexible Interest Rates

ಕೈಗೆಟುಕುವ ಬಡ್ಡಿ ದರಗಳು

ಹೊಂದಿಕೊಳ್ಳುವ ಬಡ್ಡಿ ದರಗಳು ಸೆಕೆಂಡ್-ಹ್ಯಾಂಡ್ ಕಾರನ್ನು ಹೊಂದುವುದನ್ನು ಸುಲಭಗೊಳಿಸುತ್ತವೆ. ಕೈಗೆಟುಕುವ ಬಡ್ಡಿ ದರಗಳಲ್ಲಿ ಬಳಸಿದ ಕಾರ್ ಲೋನ್‌ಗಳನ್ನು ಪಡೆಯಿರಿ.

ಬಳಸಿದ ಕಾರ್ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಪ್ರಕ್ರಿಯಾ ಶುಲ್ಕಗಳು 10% ರ ವರೆಗೆ
ಪೆನಲ್ ಶುಲ್ಕಗಳು ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%
ಫೋರ್‌ಕ್ಲೋಸರ್ ಶುಲ್ಕಗಳು ಎ) ಉಳಿದ ಸಾಲದ ಅವಧಿ <= 12 ತಿಂಗಳು: ಬಾಕಿ ಅಸಲಿನ ಮೇಲೆ 3%
ಬಿ) ಉಳಿದ ಸಾಲದ ಅವಧಿ >12 ರಿಂದ <=24 ತಿಂಗಳುಗಳು: ಬಾಕಿ ಅಸಲಿನ ಮೇಲೆ 4%
ಸಿ) ಉಳಿದ ಸಾಲದ ಅವಧಿ > 24 ತಿಂಗಳು: ಬಾಕಿ ಅಸಲಿನ ಮೇಲೆ 5%
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು ಗರಿಷ್ಠ ₹ 750
ನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕಗಳು - ಫಿಸಿಕಲ್ ಕಾಪಿ Rs.500

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಬಳಸಿದ ಕಾರ್ ಲೋನ್ ಮೌಲ್ಯಮಾಪನ ಸಾಧನ


ನಿಮ್ಮ ಹಣಕಾಸನ್ನು ಸುಗಮಗೊಳಿಸಲು ಮತ್ತು ಶಾಂತಿಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರಳ ಮಾರ್ಗವನ್ನು ಆಯ್ಕೆ ಮಾಡಿ. ನಿಮ್ಮ ಮಾಸಿಕ ಬಜೆಟ್ ಯೋಜಿಸಲು ಟಿವಿಎಸ್ ಕ್ರೆಡಿಟ್‌ನ ಬಳಸಿದ ಕಾರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅಥವಾ ಕಾರ್ ಮೌಲ್ಯಮಾಪನ ಸಾಧನವನ್ನು ಬಳಸಿ. ಸಾಲದ ಮೊತ್ತ, ಬಳಸಿದ ಕಾರ್ ಲೋನ್ ಬಡ್ಡಿ ದರ, ಸಾಲದ ಅವಧಿ ಮುಂತಾದ ಮೌಲ್ಯಗಳನ್ನು ನಮೂದಿಸಿ ಮತ್ತು ನಿಮ್ಮ ಸಾಲದ ಇಎಂಐನ ತ್ವರಿತ ಅಂದಾಜು ಪಡೆಯಿರಿ.

ವರ್ಷ
ಬ್ರ್ಯಾಂಡ್
ಮಾಡೆಲ್
ವೇರಿಯೆಂಟ್
ರಾಜ್ಯ
ಮಾಲೀಕತ್ವ

ಬೆಲೆ:

₹ 10000 ₹ 0
5% 35%
6 ತಿಂಗಳುಗಳು 48 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಡೌನ್‌ಪೇಮೆಂಟ್

ಈ ಕಾರನ್ನು ಖರೀದಿಸಲು ಆಸಕ್ತಿ ಹೊಂದಿದ್ದೀರಾ?

ಈಗ ಅಪ್ಲೈ ಮಾಡಿ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಯಾವುದೇ ಡೇಟಾ ಕಂಡುಬಂದಿಲ್ಲ.

ಬಳಸಿದ ಕಾರ್ ಲೋನಿಗೆ ಅರ್ಹತಾ ಮಾನದಂಡ

ಬಳಸಿದ ಕಾರ್ ಲೋನಿಗೆ ನಿಮ್ಮ ಅರ್ಹತೆಯನ್ನು ನಿರ್ಧರಿಸಲು, ನಿಮ್ಮ ಉದ್ಯೋಗದ ಪ್ರಕಾರದ ಆಧಾರದ ಮೇಲೆ ನೀವು ಮಾನದಂಡಗಳನ್ನು ಪರಿಶೀಲಿಸಬಹುದು. ಬಳಸಿದ ಕಾರ್ ಲೋನಿಗೆ ಅಪ್ಲೈ ಮಾಡುವ ಮೊದಲು ಈ ಕೆಳಗೆ ನಮೂದಿಸಿದ ಎಲ್ಲಾ ಅರ್ಹತಾ ಅವಶ್ಯಕತೆಗಳನ್ನು ನೀವು ಪೂರೈಸುತ್ತೀರಿ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ಬಳಸಿದ ಕಾರ್ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು

ತ್ವರಿತ ಸಾಲದ ಅನುಮೋದನೆಯಲ್ಲಿ ಸರಿಯಾದ ಡಾಕ್ಯುಮೆಂಟೇಶನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಳಸಿದ ಕಾರ್ ಲೋನ್ ಪಡೆಯಲು ವೇತನದಾರ ಮತ್ತು ಸ್ವಯಂ ಉದ್ಯೋಗಿಗಳಿಗೆ ಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ.

ಬಳಸಿದ ಕಾರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಬಳಸಿದ ಕಾರ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು ಈ 3 ಸುಲಭ ಹಂತಗಳನ್ನು ಅನುಸರಿಸಿ.
ಹಂತ 01
Choose Your Vehicle for Second Hand Car Loan

ವಾಹನವನ್ನು ಆಯ್ಕೆಮಾಡಿ

ನೀವು ಖರೀದಿಸಲು ಬಯಸುವ ಪೂರ್ವ-ಮಾಲೀಕತ್ವದ ಕಾರನ್ನು ನಿರ್ಧರಿಸಿ.

ಹಂತ 02
Instant Used Car Loan Approval

ತ್ವರಿತ ಅನುಮೋದನೆ

ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ತ್ವರಿತ ಅನುಮೋದನೆ ಪಡೆಯಿರಿ.

ಹಂತ 03
Used Car Loan Sanction

ಸಾಲ ಮಂಜೂರಾತಿ

ನಿಮ್ಮ ಸಾಲದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಅಪೇಕ್ಷಿತ ಕಾರನ್ನು ಮನೆಗೆ ತನ್ನಿ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?

ಮತ್ತೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಬಳಸಿದ ಕಾರ್ ಲೋನ್ ಪಡೆಯಿರಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆ ಕೇಳುವ ಪ್ರಶ್ನೆಗಳು

ಬಳಸಿದ ಕಾರ್ ಲೋನ್‌ಗಳಿಗೆ ಟಿವಿಎಸ್ ಕ್ರೆಡಿಟ್ ಕಡಿಮೆ ಬಡ್ಡಿ ದರಗಳೊಂದಿಗೆ 60 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಒದಗಿಸುತ್ತದೆ.

ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ಗಳಿಗೆ ನೀವು ಇಎಂಐ ಆಯ್ಕೆಯನ್ನು ಪಡೆಯಬಹುದು. ನಮ್ಮ ಕಾರ್ ಮೌಲ್ಯಮಾಪನ ಸಾಧನ ಬಳಸುವ ಮೂಲಕ ನಿಮ್ಮ ಬಳಸಿದ ಕಾರ್ ಲೋನ್‌ಗೆ ಅಂದಾಜು ಇಎಂಐ ಪರಿಶೀಲಿಸಿ.

ಹೌದು, ನೀವು ಬಳಸಿದ ಕಾರ್ ಲೋನನ್ನು ಆಯ್ಕೆ ಮಾಡಿದಾಗ, ನೀವು ಡೌನ್ ಪೇಮೆಂಟ್ ಮಾಡಬೇಕು. ನಿಮ್ಮ ಅಪೇಕ್ಷಿತ ಸೆಕೆಂಡ್-ಹ್ಯಾಂಡ್ ಕಾರಿನ 95% ಟಿವಿಎಸ್ ಕ್ರೆಡಿಟ್ ಫೈನಾನ್ಸ್.

ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಇದು ಬಳಸಿದ ಕಾರ್ ಲೋನ್ ಪಡೆಯಲು ನಿಮ್ಮ ಅರ್ಹತೆಯನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು, ಡಾಕ್ಯುಮೆಂಟೇಶನ್ ಸಲ್ಲಿಸಬಹುದು ಮತ್ತು ತ್ವರಿತ ಅನುಮೋದನೆ ಪಡೆಯಬಹುದು.

ಅತ್ಯುತ್ತಮ ವೆಹಿಕಲ್ ಫೈನಾನ್ಸ್ ದರಗಳನ್ನು ಪಡೆಯಲು, ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದೀರಾ ಪರಿಶೀಲಿಸಿ, ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ ಮತ್ತು ಸೂಕ್ತ ಕಾಲಾವಧಿಯನ್ನು ಆಯ್ಕೆಮಾಡಿ. ಟಿವಿಎಸ್ ಕ್ರೆಡಿಟ್‌ನಲ್ಲಿ, ಬಳಸಿದ ಕಾರ್ ಹೊಂದುವುದನ್ನು ಸುಲಭ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡಲು ನಾವು ಫ್ಲೆಕ್ಸಿಬಲ್ ಸಾಲದ ಆಯ್ಕೆಗಳು ಮತ್ತು ಆಕರ್ಷಕ ದರಗಳನ್ನು ಒದಗಿಸುತ್ತೇವೆ.

ಹೌದು, ಟಿವಿಎಸ್ ಕ್ರೆಡಿಟ್ ವಿವಿಧ ಕಂಪನಿ ಮತ್ತು ಮಾಡೆಲ್‌ಗಳ ಕಾರುಗಳಿಗೆ ಹಳೆಯ ವಾಹನದ ಹಣಕಾಸನ್ನು ಒದಗಿಸುತ್ತದೆ. ನಿಮ್ಮ ಕನಸಿನ ಕಾರನ್ನು ವಿಳಂಬವಿಲ್ಲದೆ ನಿಮ್ಮದಾಗಿಸಿಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ಸಾಲಗಳು ಫ್ಲೆಕ್ಸಿಬಲ್ ಇಎಂಐ ಮತ್ತು ತ್ವರಿತ ಪ್ರಕ್ರಿಯೆಯೊಂದಿಗೆ ಕಾರಿನ ಮೌಲ್ಯದ 95% ವರೆಗೆ ಕವರ್ ಮಾಡುತ್ತವೆ.

ಟಿವಿಎಸ್ ಕ್ರೆಡಿಟ್ ಆಫರ್‌ಗಳು:

  • ಬಳಸಿದ ಕಾರ್ ಲೋನ್ ಪಡೆಯಲು ಸ್ಪರ್ಧಾತ್ಮಕ ದರಗಳು
  • ತ್ವರಿತ ಅನುಮೋದನೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್
  • ಹಳೆಯ ಮಾಡೆಲ್‌ಗಳನ್ನು ಒಳಗೊಂಡಂತೆ ವಿಶಾಲ ಶ್ರೇಣಿಯ ವಾಹನಗಳಿಗೆ ಲೋನ್‌ಗಳು
  • ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಪಾರದರ್ಶಕ ನಿಯಮಗಳು
  • ಅತ್ಯುತ್ತಮ ವಾಹನ ಫೈನಾನ್ಸ್ ದರಗಳನ್ನು ಪಡೆಯಲು ಮತ್ತು ಅನುಕೂಲಕರ ರೈಡ್ ಅನ್ನು ಆನಂದಿಸಲು ಈಗಲೇ ಅಪ್ಲೈ ಮಾಡಿ.

ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ಗಳಿಗೆ ಬಡ್ಡಿ ದರಗಳು ಸಾಲದಾತರು, ಕಾರಿನ ಸ್ಥಿತಿ ಮತ್ತು ಸಾಲಗಾರರ ಕ್ರೆಡಿಟ್ ಪ್ರೊಫೈಲ್‌ನಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತವೆ.

ನೀವು ನಮ್ಮ ಡೀಲರ್ ಲೊಕೇಟರ್ ಪುಟಕ್ಕೆ ಭೇಟಿ ನೀಡಬಹುದು ಮತ್ತು ನಿಮ್ಮ ಹಳೆಯ ವಾಹನಕ್ಕೆ ಹಣಕಾಸು ಒದಗಿಸಬಹುದಾದ ಬಳಸಿದ ಕಾರ್ ಡೀಲರ್‌ಗಳನ್ನು ಕಂಡುಕೊಳ್ಳಬಹುದು.

ಹೌದು, ಟಿವಿಎಸ್ ಕ್ರೆಡಿಟ್ ಆಕರ್ಷಕ ಸಾಲ/ಬಡ್ಡಿ ದರಗಳಲ್ಲಿ ಬಳಸಿದ ಕಾರುಗಳ ರಿಫೈನಾನ್ಸ್ ಸಾಧ್ಯವಾಗಿಸುತ್ತದೆ. ರಿಫೈನಾನ್ಸ್ ಮಾಡುವ ಮೂಲಕ, ನೀವು ನಿಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು ಅಥವಾ ನಿಮ್ಮ ಸಾಲದ ಅವಧಿಯನ್ನು ವಿಸ್ತರಿಸಬಹುದು.

ನಮ್ಮ ಕಾರ್ ಮೌಲ್ಯಮಾಪನ ಸಾಧನದಿಂದ ನೀವು ಇಎಂಐ ಮೊತ್ತವನ್ನು ಲೆಕ್ಕ ಹಾಕಬಹುದು, ಇದು ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಆಗಿ ಕೂಡ ಕೆಲಸ ಮಾಡುತ್ತದೆ.

ಟಿವಿಎಸ್ ಕ್ರೆಡಿಟ್‌ನ ಬಳಸಿದ ಕಾರ್ ಲೋನ್‌ಗಳ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಬಹುದು. ನಿಖರವಾದ ಮಾಸಿಕ ಇಎಂಐ ಅಂದಾಜು ಪಡೆಯಲು ಸಾಲದ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ. ಇದು ನಿಮ್ಮ ಹಣಕಾಸನ್ನು ಯೋಜಿಸಲು ಮತ್ತು ನಿಮ್ಮ ಬಜೆಟ್‌ಗೆ ಸೂಕ್ತವಾದ ಲೋನ್ ಆಫರನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ

ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ನಲ್ಲಿ ಕಡಿಮೆ ಬಡ್ಡಿ ದರವನ್ನು ಪಡೆಯುವಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್‌ಗಳು (750 ಮತ್ತು ಅದಕ್ಕಿಂತ ಹೆಚ್ಚು) ಜವಾಬ್ದಾರಿಯುತ ಹಣಕಾಸಿನ ನಡವಳಿಕೆಯನ್ನು ಸೂಚಿಸುವ ಕಾರಣ ಅಂಥ ಸಾಲಗಾರರಿಗೆ ಸಾಲದಾತರು ಉತ್ತಮ ದರಗಳನ್ನು ನೀಡುತ್ತಾರೆ.

ಬ್ಲಾಗ್‌ಗಳು ಮತ್ತು ಲೇಖನಗಳು

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ