>

ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 25 ನೇ ಜನವರಿ 2026 ರಂದು 03:00 AM ನಿಂದ 7:00 AM ವರೆಗೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ.

Hamburger Menu Icon

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಎಂದರೇನು?

ವಾಣಿಜ್ಯ ವಾಹನಗಳು ವ್ಯಾಪಾರ ಸಾರಿಗೆ ದಕ್ಷತೆಯನ್ನು ಹೆಚ್ಚಿಸುವಲ್ಲಿ, ಲಾಜಿಸ್ಟಿಕಲ್ ಫ್ಲೆಕ್ಸಿಬಿಲಿಟಿ ಮತ್ತು ದೀರ್ಘಾವಧಿಯ ವೆಚ್ಚದ ಪ್ರಯೋಜನಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನೀವು ಪೂರ್ವ-ಮಾಲೀಕತ್ವದ ವಾಣಿಜ್ಯ ವಾಹನಕ್ಕೆ ಹಣಕಾಸು ಒದಗಿಸುವ ಅಗತ್ಯತೆ ಹೊಂದಿದ್ದರೆ, ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಸರಳ ಪ್ರಕ್ರಿಯೆಯ ಮೂಲಕ ತೊಂದರೆ ರಹಿತ ಪರಿಹಾರವನ್ನು ಒದಗಿಸುತ್ತದೆ.

ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳೊಂದಿಗೆ, ನೀವು ನಿಮ್ಮ ಪ್ರಸ್ತುತ ಸಾಲಗಳನ್ನು ವರ್ಗಾಯಿಸಬಹುದು ಮತ್ತು ಕಡಿಮೆಗೊಳಿಸಿದ ಬಡ್ಡಿ ದರಗಳ ಪ್ರಯೋಜನವನ್ನು ಪಡೆಯಬಹುದು. ನಿಮ್ಮ ಪೂರ್ವ-ಮಾಲೀಕತ್ವದ ಕಮರ್ಷಿಯಲ್ ವಾಹನಗಳಿಗೆ ರಿಫೈನಾನ್ಸ್ ಮಾಡುವ ಮೂಲಕ ನಮ್ಮ ಸೇವೆಯ ಪ್ರಯೋಜನಗಳನ್ನು ಗರಿಷ್ಠಗೊಳಿಸಿ. ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡಿ ಮತ್ತು ನಿಮ್ಮ ಕೆಲಸದ ಜೀವನವನ್ನು ಸರಳಗೊಳಿಸಿ.

What is pre-owned commercial vehicle Loan?

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿನ ಫೀಚರ್‌ಗಳು ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಆನಂದಿಸಲು ನಿಮಗೆ ಅನುಮತಿ ನೀಡುತ್ತವೆ.

Low Interest Rates on Used Commercial Vehicle Loans

ಕಡಿಮೆ-ಬಡ್ಡಿ ದರ

ನಮ್ಮ ಕೈಗೆಟಕುವ ಬಡ್ಡಿ ದರದ ಆಫರ್‌ಗಳೊಂದಿಗೆ ಅತ್ಯುತ್ತಮ ಹಣಕಾಸಿನ ಪ್ರಯೋಜನಗಳನ್ನು ಆನಂದಿಸಿ.

Loans Available for Used Commercial Vehicles up to 15 Years Old

15 ವರ್ಷದವರೆಗಿನ ಹಳೆಯದಾದ ಅಸೆಟ್‌ಗಳಿಗೆ ಸಾಲಗಳು

ಅಸೆಟ್‌ಗೆ ಆಗಿರುವ ವರ್ಷದ ಬಗ್ಗೆ ಚಿಂತಿಸದೆ ನಿಮ್ಮ ಬಳಸಿದ ಕಮರ್ಷಿಯಲ್ ವಾಹನಕ್ಕೆ ಹಣಕಾಸು ಒದಗಿಸಿ.

Fast Processing with Minimal Documentation for Used Commercial Vehicle Loans

ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ವೇಗದ ಟ್ಯಾಟ್

ನಮ್ಮ ಟ್ಯಾಬ್-ಆಧಾರಿತ ಪ್ರಕ್ರಿಯೆಯನ್ನು ಬಳಸಿಕೊಂಡು ವೇಗವಾದ ಟರ್ನ್ ಅರೌಂಡ್ ಟೈಮ್ (ಟ್ಯಾಟ್) ಮತ್ತು ಕನಿಷ್ಠ ಪೇಪರ್‌ವರ್ಕ್ ಅನ್ನು ಆನಂದಿಸಿ.

Quick Approval for Used Commercial Vehicle Loans

ತ್ವರಿತ ಸಾಲದ ಅನುಮೋದನೆ

ಉದ್ದದ ಕ್ಯೂ ಸ್ಕಿಪ್ ಮಾಡಿ. ನಮ್ಮ ದಕ್ಷ ಸಾಲದ ಪ್ರಕ್ರಿಯೆಯೊಂದಿಗೆ ತಕ್ಷಣವೇ ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.

Refinancing Options on Existing Vehicles for Used Commercial Vehicle Loans

ಅಸ್ತಿತ್ವದಲ್ಲಿರುವ ವಾಹನದ ಮೇಲೆ ರಿಫೈನಾನ್ಸ್

ಟಿವಿಎಸ್ ಕ್ರೆಡಿಟ್‌ನೊಂದಿಗೆ ರಿಫೈನಾನ್ಸಿಂಗ್ ಆಯ್ಕೆಯನ್ನು ಆರಿಸಿ ಮತ್ತು ನಮ್ಮ ಹೆಚ್ಚಿನ ಆಕರ್ಷಕ ಫೀಚರ್‌ಗಳನ್ನು ಬಳಸಿ.

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಪ್ರಕ್ರಿಯಾ ಶುಲ್ಕಗಳು 5% ರ ವರೆಗೆ
ಪೆನಲ್ ಶುಲ್ಕಗಳು ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%
ಫೋರ್‌ಕ್ಲೋಸರ್ ಶುಲ್ಕಗಳು ಎ) ಉಳಿದ ಲೋನ್ ಅವಧಿ <=12 ತಿಂಗಳು - ಬಾಕಿ ಅಸಲಿನ ಮೇಲೆ 3%
ಬಿ) ಉಳಿದ ಲೋನ್ ಅವಧಿ >12-<=24 ತಿಂಗಳು-ಬಾಕಿ ಅಸಲಿನ ಮೇಲೆ 4%
ಸಿ) ಉಳಿದ ಲೋನ್ ಅವಧಿ >24 ತಿಂಗಳು- ಬಾಕಿ ಅಸಲಿನ ಮೇಲೆ 5%
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು Rs.650
ನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕಗಳು - ಫಿಸಿಕಲ್ ಕಾಪಿ Rs.500

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು EMI ಕ್ಯಾಲ್ಕುಲೇಟರ್

ನಿಮ್ಮ ಇಎಂಐ, ಪ್ರಕ್ರಿಯಾ ಶುಲ್ಕ ಮತ್ತು ಇತರ ಅಗತ್ಯ ಮಾಹಿತಿಯ ಅಂದಾಜು ಪಡೆಯಿರಿ. ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ತ್ವರಿತವಾಗಿ ಲೆಕ್ಕಾಚಾರವನ್ನು ಪಡೆಯಿರಿ ಮತ್ತು ವಿವೇಚನೆಯ ನಿರ್ಧಾರಗಳನ್ನು ತೆಗೆದುಕೊಳ್ಳಿ.

₹ 30000 ₹ 2,00,000
11.99% 29.99%
6 ತಿಂಗಳುಗಳು 36 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅರ್ಹತಾ ಮಾನದಂಡ

ನೀವು ಸಾಲವನ್ನು ಆಯ್ಕೆ ಮಾಡಲು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ್ದೀರಾ ಎಂಬ ಬಗ್ಗೆ ಕುತೂಹಲವಿದೆಯೇ? ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಅನ್ನು ಪಡೆಯಿರಿ.

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ಎಲ್ಲಾ ಕಡ್ಡಾಯ ಡಾಕ್ಯುಮೆಂಟ್‌ಗಳನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ:

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಹಂತ 01
Choose Your Vehicle for Used Commercial Vehicle Loans

ನಿಮ್ಮ ವಾಹನವನ್ನು ಆಯ್ಕೆಮಾಡಿ

ನೀವು ಸಾಲ ಪಡೆಯಲು ಬಯಸುವ ಬಳಸಿದ ಕಮರ್ಷಿಯಲ್ ವೆಹಿಕಲ್ ಅನ್ನು ಆಯ್ಕೆ ಮಾಡಿ.

ಹಂತ 02
Instant Used Commercial Vehicle Loans Approval

ಅನುಮೋದನೆ ಪಡೆಯಿರಿ

ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.

ಹಂತ 03
Quick Loan Sanction for Used Commercial Vehicle Loans

ಸಾಲ ಮಂಜೂರಾತಿ

ಅನುಮೋದನೆಯ ನಂತರ, ಯಾವುದೇ ವಿಳಂಬವಿಲ್ಲದೆ ನಿಮ್ಮ ಸಾಲದ ವಿತರಣೆಯನ್ನು ಪಡೆಯಿರಿ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?

ಮತ್ತೆ ಸ್ವಾಗತ! ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಬಳಸಿದ ಕಮರ್ಷಿಯಲ್ ವೆಹಿಕಲ್‌ಗಾಗಿ ಸಾಲ ಪಡೆಯಿರಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆಕೇಳುವ ಪ್ರಶ್ನೆಗಳು

ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ನಾವು 15 ವರ್ಷಗಳವರೆಗಿನ (ಆಸ್ತಿ ವಯಸ್ಸು) ಭಾರಿ ವಾಹನಗಳಿಗೆ ಹಣಕಾಸು ಒದಗಿಸಬಹುದು.

ಬ್ಲಾಗ್‌ಗಳು ಮತ್ತು ಲೇಖನಗಳು

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

-->