>
ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 10 ನೇ ಮೇ 2026 ರಂದು 03:00 AM ನಿಂದ 7:00 AM ವರೆಗೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ.
Hamburger Menu Icon

ಗೋಲ್ಡ್ ಲೋನ್ ಎಂದರೇನು?

ಕ್ರಿಯಾತ್ಮಕ ಅಗತ್ಯಗಳ ಪ್ರಪಂಚದಲ್ಲಿ, ನಾವು ನಿರೀಕ್ಷೆಗಳನ್ನು ಮರುವ್ಯಾಖ್ಯಾನಿಸಿದ್ದೇವೆ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತೇವೆ. ನಮ್ಮ ಗೋಲ್ಡ್ ಲೋನ್‌ಗಳನ್ನು, ನಿಮ್ಮ ಆಕಾಂಕ್ಷೆಗಳೊಂದಿಗೆ ಹೊಂದಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ನಿಮ್ಮ ಹಣಕಾಸಿನ ಪ್ರಯಾಣವನ್ನು ಸುಗಮಗೊಳಿಸುವುದು ಮಾತ್ರವಲ್ಲದೆ ನಿಮ್ಮ ಯಶಸ್ಸನ್ನು ಏರಲು ಹೆಜ್ಜೆಗಳಾಗುವ ಗುರಿಯನ್ನು ನಾವು ಹೊಂದಿದ್ದೇವೆ.

ಹಣಕಾಸಿನ ಅಗತ್ಯಗಳು ಅನಿರೀಕ್ಷಿತವಾಗಿ ಉಂಟಾಗಬಹುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ಕಡೆಗೆ ನಿಮ್ಮ ಪ್ರಯಾಣದಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿ ನಮ್ಮ ಆಕರ್ಷಕ ಗೋಲ್ಡ್ ಲೋನ್ ಆರಂಭಿಸಬಹುದು ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಇದು ಕೇವಲ ಒಂದು ಲೋನ್ ಮಾತ್ರವಲ್ಲದೆ ನಿಮಗೆ ಮತ್ತು ನಿಮ್ಮ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ ಹಣಕಾಸಿನ ಪರಿಹಾರವಾಗಿದೆ.

What is Gold Loan

ನಮ್ಮ ಗೋಲ್ಡ್ ಲೋನ್ ನ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮೊಂದಿಗೆ ನಿಮ್ಮ ಗೋಲ್ಡ್ ಲೋನ್ ಪ್ರಯಾಣವನ್ನು ಪ್ರಾರಂಭಿಸಿ. ನಿಮ್ಮ ಎಲ್ಲಾ ಅಗತ್ಯಗಳಿಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಯೋಜನೆಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನೀವು ಬಯಸುವುದನ್ನು ಮಾತ್ರ ನಾವು ಹೊಂದಿದ್ದೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.

Benefits of Gold Loan - Tailor Made Schemes for All

ಎಲ್ಲರಿಗೂ ಆಗುವಂತೆ ವಿನ್ಯಾಸ ಮಾಡಲಾದ ಸ್ಕೀಮ್‌ಗಳು

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಪಡೆಯಿರಿ.

Benefits of Gold Loan - Advanced 24/7 Security

ಸುಧಾರಿತ 24/7 ಭದ್ರತೆ

24/7 ಎಐ-ಚಾಲಿತ ಸುಧಾರಿತ ಭದ್ರತಾ ವ್ಯವಸ್ಥೆಗಳೊಂದಿಗೆ ನಿಮ್ಮ ಸ್ವತ್ತುಗಳನ್ನು ರಕ್ಷಿಸಿ.

Benefits of Gold Loan - Quick Hassle-Free Process

ತ್ವರಿತ ತೊಂದರೆ ರಹಿತ ಪ್ರಕ್ರಿಯೆ

ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸುಲಭವಾದ ಗೋಲ್ಡ್ ಲೋನ್ ಪ್ರಯಾಣವನ್ನು ಅನುಭವಿಸಿ.

Benefits of Gold Loan - Best in Class Experience

ಅತ್ಯುತ್ತಮ ದರ್ಜೆಯ ಅನುಭವ

ನಮ್ಮ ಬ್ರಾಂಚ್‌ಗಳಲ್ಲಿ ತಜ್ಞರ ಮಾರ್ಗದರ್ಶನ ಮತ್ತು ತ್ವರಿತ ಟ್ರಾನ್ಸಾಕ್ಷನ್‌ಗಳನ್ನು ಪಡೆಯಿರಿ.

Benefits of Gold Loan - Transparent & Secure Process

ಪಾರದರ್ಶಕ ಮತ್ತು ಸುರಕ್ಷಿತ ಪ್ರಕ್ರಿಯೆ

ಕಡಿಮೆ ಶುಲ್ಕಗಳೊಂದಿಗೆ ಪಾರದರ್ಶಕ ಪ್ರಯಾಣವನ್ನು ಅನುಭವಿಸಿ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ.

Benefits of Gold Loan - Special Schemes for Women

ಮಹಿಳೆಯರಿಗಾಗಿ ವಿಶೇಷ ಯೋಜನೆಗಳು

  • 6 ತಿಂಗಳ ಅವಧಿಗೆ ಮಾಸಿಕ, ದ್ವಿ ಮಾಸಿಕ ಮತ್ತು ತ್ರೈಮಾಸಿಕ ಬುಲೆಟ್ ಯೋಜನೆಗಳು.
  • ಇಎಂಐ ಸ್ಕೀಮ್ಸ್ - 6 ತಿಂಗಳಿಂದ 48 ತಿಂಗಳವರೆಗೆ ಮತ್ತು ಸಂಬಳ ಪಡೆಯುವ ಮಹಿಳೆಯರಿಗೆ 60 ತಿಂಗಳವರೆಗೆ ವಿಸ್ತರಿಸಲಾಗಿದೆ
Benefits of Gold Loan - Balance Transfer Facility Available

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ

ಯಾವುದೇ ನಿರ್ದಿಷ್ಟ ಶುಲ್ಕಗಳಿಲ್ಲದೆ (ಎನ್‌ಬಿಎಫ್‌ಸಿ, ಬ್ಯಾಂಕ್, ನಿಧಿ ಲಿಮಿಟೆಡ್, ಪಾನ್ ಶಾಪ್‌ಗಳು) ನಿಂದ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ

ಗೋಲ್ಡ್ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಹೊಸ ಲೋನ್‌ಗಳು, ನವೀಕರಣಗಳು ಮತ್ತು ಟಾಪ್-ಅಪ್ ಲೋನ್‌ಗಳಿಗೆ ಪ್ರಕ್ರಿಯಾ ಶುಲ್ಕ ಸಾಲ ಮೊತ್ತದ 0.25% ವರೆಗೆ (ಅಥವಾ) ಟಾಪ್-ಅಪ್ ಸಾಲ ಮೊತ್ತ, ಕನಿಷ್ಠ ಮೌಲ್ಯ ₹ 59/- ಮತ್ತು ಗರಿಷ್ಠ ಮೌಲ್ಯ ₹ 1180/ ಗೆ ಒಳಪಟ್ಟಿರುತ್ತದೆ/-
ದಂಡ ಶುಲ್ಕಗಳು (ಜಿಎಸ್‌ಟಿ ಹೊರತುಪಡಿಸಿ) ಗಡುವು ಮೀರಿದ ಅಸಲು ಮತ್ತು ಗಡುವು ಮೀರಿದ ಬಡ್ಡಿಯ ಮೇಲೆ ವರ್ಷಕ್ಕೆ 24% ವಿಧಿಸಲಾಗುತ್ತದೆ
ಫೋರ್‌ಕ್ಲೋಸರ್ ಶುಲ್ಕಗಳು 1. ಪೂರ್ಣ ಸಾಲ ಮೊತ್ತವನ್ನು 7 ದಿನಗಳ ಒಳಗೆ ಮರುಪಾವತಿಸಿದರೆ, ಬಳಕೆಯ ಅವಧಿಗೆ ಬಡ್ಡಿಯ ಜೊತೆಗೆ (ಸಾಲ ಪಡೆದ ನೈಜ ದಿನಗಳ ಸಂಖ್ಯೆ), 7 ದಿನಗಳ ಬಡ್ಡಿ ಮತ್ತು ಬಳಕೆಯ ಅವಧಿಯ ಬಡ್ಡಿಯ ನಡುವಿನ ವ್ಯತ್ಯಾಸದ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
2. ಇಎಂಐ ಲೋನ್‌ಗಳು: ಫೋರ್‌ಕ್ಲೋಸರ್ ಅವಧಿಯು ಒಂದು ಇಎಂಐ ಸೈಕಲ್ ಆಗಿರಬೇಕು ಮತ್ತು ಫೋರ್‌ಕ್ಲೋಸರ್ ಶುಲ್ಕಗಳು ಬಾಕಿ ಉಳಿದ ಮೊತ್ತದ ಗರಿಷ್ಠ 2% ಆಗಿರುತ್ತವೆ. ಸಂಪೂರ್ಣ ಮೊತ್ತಕ್ಕೆ GST ಅನ್ವಯವಾಗುತ್ತದೆ.
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು ₹ 590
ಡೂಪ್ಲಿಕೇಟ್ ಎನ್‌ಡಿಸಿ/ಎನ್‌ಒಸಿ ಶುಲ್ಕ - ಫಿಸಿಕಲ್ ಕಾಪಿ ಎನ್ಎ

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಗೋಲ್ಡ್ ಲೋನ್ ಗೆ ಅರ್ಹತಾ ಮಾನದಂಡ

ನಮ್ಮೊಂದಿಗೆ ನಿಮ್ಮ ಗೋಲ್ಡ್ ಲೋನ್ ಪ್ರಯಾಣವನ್ನು ಪ್ರಾರಂಭಿಸುವುದು ಸರಳವಾದ ಪ್ರಕ್ರಿಯೆಯಾಗಿದೆ. ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡಲು, ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ:

ಗೋಲ್ಡ್ ಲೋನ್ ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು

ನೀವು ಅರ್ಹರಾದ ನಂತರ, ನಿಮ್ಮ ಸುಗಮ ಹಣಕಾಸಿನ ಪ್ರಯಾಣಕ್ಕೆ ಒಂದು ಹೆಜ್ಜೆ ಹತ್ತಿರವಾಗಲು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಹಂತ 01
Find the Nearest Branch to Apply & Avail Gold Loan

ಹತ್ತಿರದ ಶಾಖೆಯನ್ನು ಹುಡುಕಿ

ಅಪ್ಲೈ ಮಾಡಲು ಮತ್ತು ನಿಮ್ಮ ಗೋಲ್ಡ್ ಲೋನನ್ನು ಪಡೆಯಲು ನಿಮ್ಮ ಹತ್ತಿರದ ಟಿವಿಎಸ್ ಕ್ರೆಡಿಟ್ ಗೋಲ್ಡ್ ಲೋನ್ ಶಾಖೆಗೆ ಭೇಟಿ ನೀಡಿ.

ಹಂತ 02
Get your gold verified by TVS Credit

ನಿಮ್ಮ ಚಿನ್ನವನ್ನು ಪರಿಶೀಲನೆಗೊಳಪಡಿಸಿ

ನೀವು ಅಡವಿಡಲು, ಪರಿಶೀಲಿಸಲು ಬಯಸುವ ನಿಮ್ಮ ಚಿನ್ನವನ್ನು ಇಟ್ಟುಕೊಳ್ಳಿ ಮತ್ತು ನಿಮ್ಮ ಕೆವೈಸಿ ವಿವರಗಳನ್ನು ಹಂಚಿಕೊಳ್ಳಿ.

ಹಂತ 03
Select Scheme for Gold Loan

ನಿಮ್ಮ ಸ್ಕೀಮ್ ಅನ್ನು ಆಯ್ಕೆಮಾಡಿ

ಒಮ್ಮೆ ಪರಿಶೀಲನೆಗೆ ಒಳಪಟ್ಟ ನಂತರ, ನಿಮ್ಮ ಆದ್ಯತೆಯ ಸ್ಕೀಮ್ ಅನ್ನು ಆಯ್ಕೆಮಾಡಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಸಾಲವನ್ನು ವಿತರಿಸಲಾಗುತ್ತದೆ.

ಗೋಲ್ಡ್ ಲೋನ್ ಶಾಖೆ ವಿವರಗಳು

ಆಗಾಗ್ಗೆಕೇಳುವ ಪ್ರಶ್ನೆಗಳು

ಚಿನ್ನದ ಮೌಲ್ಯಮಾಪನ ಪ್ರಕ್ರಿಯೆ:

ಅಡಮಾನವಾಗಿ ಅಂಗೀಕರಿಸಲಾದ ಚಿನ್ನದ ಆಭರಣಗಳನ್ನು ಆ್ಯಸಿಡ್ ಮತ್ತು ಉಪ್ಪು ನೀರಿನ ಪರೀಕ್ಷೆಗಳನ್ನು ಬಳಸಿಕೊಂಡು ಶಾಖೆಗಳಲ್ಲಿ ನಿಗದಿತ ಸಿಬ್ಬಂದಿಗಳು ಮೌಲ್ಯಮಾಪನ ಮಾಡುತ್ತಾರೆ, ಈ ಕೆಳಗಿನಂತೆ:

  • ಸಿಸಿಟಿವಿ ಕಣ್ಗಾವಲು ಅಡಿಯಲ್ಲಿ ನಿಗದಿತ ಸ್ಥಳದಲ್ಲಿ ಚಿನ್ನದ ಪರೀಕ್ಷೆಯನ್ನು ಮಾಡಬೇಕು.
  • ಮೌಲ್ಯಮಾಪಕರು ಆಭರಣಗಳ ತೂಕವನ್ನು ಹೊಂದಿರುತ್ತಾರೆ ಮತ್ತು ಒಟ್ಟು ತೂಕವನ್ನು ಗಮನಿಸುತ್ತಾರೆ.
  • ಸ್ಟೋನ್‌ಗಳ ಸಂಖ್ಯೆಯನ್ನು ಗುರುತಿಸಲು ಮತ್ತು ಅಗತ್ಯವಿರುವ ಕಡಿತಗಳನ್ನು ಅಪ್ಲೈ ಮಾಡಲು ಮೌಲ್ಯಮಾಪಕರು ಆಭರಣಗಳನ್ನು ಮೌಲ್ಯಮಾಪನ ಮಾಡುತ್ತಾರೆ.
  • ಕಲ್ಲುಗಳು ಮತ್ತು ಅಶುದ್ಧತೆಗಳ ಒಟ್ಟು ತೂಕದ ಆಧಾರದ ಮೇಲೆ, ಆಂತರಿಕ ಟಿವಿಎಸ್ ಕ್ರೆಡಿಟ್ ಅನುಮೋದಿತ ಪಾಲಿಸಿಯ ಪ್ರಕಾರ ಸ್ಟ್ಯಾಂಡರ್ಡ್ ಕಡಿತಗಳ ನಂತರ ಮೌಲ್ಯಮಾಪಕರು ಆಭರಣಗಳ ನಿವ್ವಳ ತೂಕವನ್ನು ಪಡೆಯುತ್ತಾರೆ.
  • ಶುದ್ಧತೆಯನ್ನು ನಿರ್ಣಯಿಸಲು ಟಚ್‌ಸ್ಟೋನ್‌ನಲ್ಲಿ ರಚಿಸಲಾದ ಆಭರಣಗಳ ಚಿನ್ನದ ಪ್ರಭಾವಗಳ ಮೇಲೆ ನೈಟ್ರಿಕ್ ಆ್ಯಸಿಡ್ ಮತ್ತು ಉಪ್ಪು ನೀರಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
  • ಚಿನ್ನದ ಶುದ್ಧತೆ, ಒಟ್ಟು ತೂಕ, ಕಡಿತಗಳು ಮತ್ತು ಆಗಮಿಸಿದ ನಿವ್ವಳ ತೂಕವನ್ನು ಫಂಡಿಂಗ್ ಮೌಲ್ಯಕ್ಕಾಗಿ ಪರಿಗಣಿಸಲಾಗುತ್ತದೆ.
  • ಅಡಮಾನವಾಗಿ ಅಂಗೀಕರಿಸಲಾದ ಚಿನ್ನದ ಆಭರಣಗಳ ಶುದ್ಧತೆಯನ್ನು ಅದರ ನಿಜವಾದ ಶುದ್ಧತೆಯನ್ನು (ಕ್ಯಾರಟೇಜ್) ನಿರ್ಧರಿಸುವ ಮೂಲಕ ಮತ್ತು ಅದನ್ನು 22-ಕ್ಯಾರಟ್ ಸಮಾನವಾಗಿ ಪರಿವರ್ತಿಸುವ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
  • ಅಡಮಾನದ ಮೌಲ್ಯಮಾಪನಕ್ಕಾಗಿ ಈ ಕೆಳಗಿನ ಬೆಲೆಗಳ ಕಡಿಮೆಯನ್ನು ಅಳವಡಿಸಿಕೊಳ್ಳಲಾಗುತ್ತದೆ (ಸಾಲ-ಟು-ವ್ಯಾಲ್ಯೂ ಅನುಪಾತವನ್ನು ನಿರ್ಧರಿಸಲು ಬಳಸಲಾಗುತ್ತದೆ):
    • (ಎ) ಹಿಂದಿನ 30 ದಿನಗಳಲ್ಲಿ 22-ಕ್ಯಾರಟ್ ಸಮಾನ ಶುದ್ಧತೆಯ ಚಿನ್ನಕ್ಕೆ ಸರಾಸರಿ ಮುಚ್ಚುವ ಬೆಲೆ
    • (ಬಿ) ಹಿಂದಿನ ದಿನದ 22-ಕ್ಯಾರಟ್ ಸಮಾನ ಶುದ್ಧತೆಯ ಚಿನ್ನದ ಮುಚ್ಚುವ ಬೆಲೆ

*ಇಂಡಿಯಾ ಬುಲಿಯನ್ ಆಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ (ಐಬಿಜೆಎ) ಅಥವಾ ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಯಂತ್ರಿಸುವ ಕಮಾಡಿಟಿ ಎಕ್ಸ್‌ಚೇಂಜ್‌ನಿಂದ ಪ್ರಕಟಿಸಲಾದ ಬೆಲೆ.

ಖಂಡಿತ!! ಹಣಕಾಸಿನ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದ, ವೈಯಕ್ತಿಕ ಆದ್ಯತೆಗಳು ಮತ್ತು ಹಣಕಾಸಿನ ಸಾಮರ್ಥ್ಯಗಳಿಗೆ ಸರಿಹೊಂದುವಂತೆ ಇಎಂಐ ಒಳಗೊಂಡಂತೆ ನಾವು ನಿಮ್ಮ ಗೋಲ್ಡ್ ಲೋನ್‌ಗೆ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ.

ನಿಮಗೆ ಸಮಯಕ್ಕೆ ಸರಿಯಾಗಿ ಗೋಲ್ಡ್ ಲೋನನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ನಮ್ಮ ಮೀಸಲಾದ ಗ್ರಾಹಕ ಸಹಾಯ ತಂಡವನ್ನು ಸಂಪರ್ಕಿಸಿ. ನಾವು ನಿಮ್ಮೊಂದಿಗೆ ಕೆಲಸ ಮಾಡಲು ಮತ್ತು ಸೂಕ್ತ ಪರಿಹಾರವನ್ನು ಹುಡುಕಲು ನಿಮಗೆ ಸಹಾಯ ಮಾಡಲು ಇಲ್ಲಿದ್ದೇವೆ.

ನಿಮ್ಮ ಮನಸ್ಸಿನ ಶಾಂತಿಯು ನಮ್ಮ ಆದ್ಯತೆಯಾಗಿದೆ. ನಿಮ್ಮ ಗೋಲ್ಡ್ ಲೋನಿನಲ್ಲಿ ನಿಮ್ಮ ಅಡವಿಡಲಾದ ಚಿನ್ನದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸುಧಾರಿತ 24*7 ಮೇಲ್ವಿಚಾರಣೆ ವ್ಯವಸ್ಥೆಗಳನ್ನು ಬಳಸುತ್ತೇವೆ.

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

//ಯುಸಿಎಲ್ ಕ್ಯಾಲ್ಕುಲೇಟರ್ ಬದಲಾವಣೆಗಳನ್ನು ಮಾಡಲಾಗಿದೆ - 12-02-26