>
ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.
Hamburger Menu Icon
<?$policy_img['alt']?>

ದೂರುಗಳು ಮತ್ತು ಕುಂದುಕೊರತೆಗಳು

ಕಾಳಜಿ ಮತ್ತು ಬದ್ಧತೆಯೊಂದಿಗೆ ನಿಮ್ಮ ಕಳಕಳಿಗಳನ್ನು ಪರಿಹರಿಸುವುದು

ಕೆಟಗರಿ ಆಯ್ಕೆಮಾಡಿ

ಕುಂದುಕೊರತೆ ಪರಿಹಾರ ಅಧಿಕಾರಿ ಮತ್ತು ಪ್ರಧಾನ ನೋಡಲ್ ಅಧಿಕಾರಿ

ನಿಮಗೆ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದರೆ, ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿಗೆ ಬರೆಯಿರಿ (helpdesk@tvscredit.com). ನಿಮ್ಮ ಪ್ರಶ್ನೆಗಳು/ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ. ಒದಗಿಸಲಾದ ಪರಿಹಾರದಿಂದ ನೀವು ತೃಪ್ತಿ ಹೊಂದಿಲ್ಲದಿದ್ದರೆ ನೀವು ಕುಂದುಕೊರತೆ ಪರಿಹಾರ ಅಧಿಕಾರಿ ಅಥವಾ ಪ್ರಧಾನ ನೋಡಲ್ ಅಧಿಕಾರಿಗೆ ಬರೆಯಬಹುದು.

ಶ್ರೀ ಚರಣ್‌ದೀಪ್ ಸಿಂಗ್ ಚಾವ್ಲಾ
ಕುಂದುಕೊರತೆ ಪರಿಹಾರ ಅಧಿಕಾರಿ (ಜಿಆರ್‌ಒ)
ಶ್ರೀ ರಾಜೀವ್ ಕುಮಾರ್ ಗುಹಾ
ಪ್ರಧಾನ ನೋಡಲ್ ಅಧಿಕಾರಿ (ಪಿಎನ್‌ಒ)
ಇಮೇಲ್: gro@tvscredit.com ಇಮೇಲ್: pno@tvscredit.com
ಮೊಬೈಲ್: 7305963580 ಮೊಬೈಲ್: 7845639629
ಸಮಯ: 9:30 AM ನಿಂದ 6:00 PM
ಸೋಮವಾರದಿಂದ ಶುಕ್ರವಾರ (ರಜಾದಿನಗಳನ್ನು ಹೊರತುಪಡಿಸಿ)
ಸಮಯ: 9:30 AM ನಿಂದ 6:00 PM
ಸೋಮವಾರದಿಂದ ಶುಕ್ರವಾರ (ರಜಾದಿನಗಳನ್ನು ಹೊರತುಪಡಿಸಿ)
ವಿಳಾಸ : ನಂಬರ್ 29, ಜಯಲಕ್ಷ್ಮಿ ಎಸ್ಟೇಟ್ಸ್,
ಮೂರನೇ ಫ್ಲೋರ್, ಹ್ಯಾಡೋಸ್ ರಸ್ತೆ, ನುಂಗಂಬಾಕ್ಕಂ, ಚೆನ್ನೈ - 600006
ವಿಳಾಸ : ನಂಬರ್ 29, ಜಯಲಕ್ಷ್ಮಿ ಎಸ್ಟೇಟ್ಸ್,
ಮೂರನೇ ಫ್ಲೋರ್, ಹ್ಯಾಡೋಸ್ ರಸ್ತೆ, ನುಂಗಂಬಾಕ್ಕಂ, ಚೆನ್ನೈ - 600006

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ