>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.

Hamburger Menu Icon

ಗೃಹೋಪಯೋಗಿ ವಸ್ತುಗಳ ಲೋನ್‌ ಎಂದರೇನು?

ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ಸ್‌ಗಳಿಂದ ಹಿಡಿದು ಏರ್ ಕಂಡೀಶನರ್‌ಗಳು ಮತ್ತು ರೆಫ್ರಿಜರೇಟರ್‌ಗಳಂತಹ ಗೃಹೋಪಯೋಗಿ ವಸ್ತುಗಳವರೆಗಿನ ವ್ಯಾಪಕ ಶ್ರೇಣಿಯನ್ನು ಕವರ್ ಮಾಡಲು ವಿನ್ಯಾಸಗೊಳಿಸಲಾದ ನಮ್ಮ ತ್ವರಿತ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ವೇಗವಾಗಿ ಸುಧಾರಿಸಿ.

ನಮ್ಮ ಶೂನ್ಯ ಡೌನ್ ಪೇಮೆಂಟ್ ಸಾಲದ ಫೀಚರ್ ಮೂಲಕ 100% ವರೆಗೆ ಹಣಕಾಸನ್ನು ಆನಂದಿಸಿ. ನೀವು ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದ ಮೊದಲ ಬಾರಿಯ ಸಾಲಗಾರರಾಗಿದ್ದರೂ, ನೀವು ಸುಲಭವಾಗಿ ಗೃಹೋಪಯೋಗಿ ವಸ್ತುಗಳ ಲೋನ್‌ ಪಡೆಯಬಹುದು. ₹10,000 ರಿಂದ ₹1.5 ಲಕ್ಷಗಳವರೆಗಿನ ಸಾಲಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಇಎಂಐಗಳನ್ನು ಪಾವತಿಸುವ ಸ್ವಾತಂತ್ರ್ಯವನ್ನು ಅನುಭವಿಸಿ. ತ್ವರಿತ ಸಾಲದ ಅನುಮೋದನೆಗಳು ಮತ್ತು 6 ರಿಂದ 24 ತಿಂಗಳವರೆಗೆ ವಿಸ್ತರಿಸುವ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳಿಂದ ಪ್ರಯೋಜನ ಪಡೆಯಿರಿ. ಹೆಚ್ಚುವರಿಯಾಗಿ, ನಮ್ಮ ಇಎಂಐ ಕ್ಯಾಲ್ಕುಲೇಟರ್‌ನ ಸಹಾಯದಿಂದ ನೀವು ನಿಮ್ಮ ಹಣಕಾಸಿನ ಬದ್ಧತೆಗಳನ್ನು ಸಮರ್ಥವಾಗಿ ಯೋಜಿಸಬಹುದು. ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ಗಳನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಕಲ್ಪನೆಯ ಜೀವನವನ್ನು ವಾಸ್ತವವಾಗಿಸಿ.

Consumer Loans

ನಾವು ಏನನ್ನು ಒದಗಿಸುತ್ತಿದ್ದೇವೆ

ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ಈಗ ನಿಮ್ಮ ಅಪೇಕ್ಷಿತ ಹೋಮ್ ಅಪ್ಲಾಯನ್ಸ್‌ಗಳನ್ನು ಹೊಂದುವುದು ಹಿಂದೆಂದಿಗಿಂತಲೂ ಸುಲಭ! ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌‌ನ ಆಕರ್ಷಕ ಫೀಚರ್‌ಗಳೊಂದಿಗೆ ನಿಮ್ಮ ಖರೀದಿಗಳಿಗೆ ಹಣಕಾಸು ಒದಗಿಸುವ ಸಮರ್ಥ ಮಾರ್ಗವನ್ನು ಪಡೆಯಿರಿ. ನಮ್ಮ ಕನಿಷ್ಠ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಮತ್ತು ತಡೆ ರಹಿತ ಅನುಮೋದನೆಯು ತ್ವರಿತ ಹಣಕಾಸಿನ ಪರಿಹಾರಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮೊದಲ ಬಾರಿಯ ಸಾಲಗಾರರಿಗೂ ನಾವು ಹಣಕಾಸು ಸೇವೆಗಳನ್ನು ಒದಗಿಸುತ್ತೇವೆ. ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ ಪಡೆಯುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ.

Instant Consumer Durable Loan Approval

2 ನಿಮಿಷದ ಸಾಲ ಅನುಮೋದನೆ

ನಿಮಗೆ ಅಗತ್ಯವಿರುವ ಹಣಕ್ಕಾಗಿ ಕಾಯಬೇಕಾಗಿಲ್ಲ! ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಪೇಕ್ಷಿತ ಪ್ರಾಡಕ್ಟ್ ಅನ್ನು ತಕ್ಷಣವೇ ಹೊಂದಿರಿ.

Consumer Durable Loans with No-Cost EMI

ನೋ ಕಾಸ್ಟ್ ಇಎಂಐ

ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸಿ.

Consumer Durable Loans with Minimal Documentation

ಕಡಿಮೆ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಆನ್ಲೈನ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಲೋನ್‌ ಪಡೆಯಿರಿ.

Consumer durable loan with zero down payment

ಶೂನ್ಯ ಡೌನ್ ಪೇಮೆಂಟ್

ನೀವು ಖರೀದಿಸಲು ಬಯಸುವ ಗೃಹೋಪಯೋಗಿ ವಸ್ತುಗಳ ಎಲ್ಲಾ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಇತ್ತೀಚಿನ ಗ್ಯಾಜೆಟ್ ಅಥವಾ ಹೋಮ್ ಅಪ್ಲಾಯನ್ಸ್ ಹೊಂದಲು ಇನ್ನು ಮುಂದೆ ಹೆಚ್ಚು ಕಾಯಬೇಕಿಲ್ಲ.

Consumer Durable Loans for First-Time Borrowers

ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದ ಮೊದಲ ಬಾರಿಯ ಸಾಲಗಾರರಿಗೆ ನಾವು ಹಣಕಾಸಿನ ಬೆಂಬಲವನ್ನು ಒದಗಿಸುತ್ತೇವೆ. ಯಾವುದೇ ಸಂಶಯವಿಲ್ಲದೆ ಗೃಹೋಪಯೋಗಿ ವಸ್ತುಗಳ ಲೋನ್‌‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಹೊಂದಿರಿ.

ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಪ್ರಕ್ರಿಯಾ ಶುಲ್ಕಗಳು 10% ರ ವರೆಗೆ
ಪೆನಲ್ ಶುಲ್ಕಗಳು ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%
ಫೋರ್‌ಕ್ಲೋಸರ್ ಶುಲ್ಕಗಳು ಎಲ್ಲಾ ಬಡ್ಡಿ-ಬೇರಿಂಗ್ ಸ್ಕೀಮ್‌ಗಳಿಗೆ ಬಾಕಿ ಉಳಿದಿರುವ ಅಸಲು ಮೇಲೆ 3%, ಬಡ್ಡಿ-ರಹಿತ ಸ್ಕೀಮ್‌ಗಳಿಗೆ ಶೂನ್ಯ
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು Rs.650
ನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕಗಳು - ಫಿಸಿಕಲ್ ಕಾಪಿ Rs.250

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಗೃಹೋಪಯೋಗಿ ವಸ್ತುಗಳ ಲೋನ್‌‌ಗಳ EMI ಕ್ಯಾಲ್ಕುಲೇಟರ್

ಟಿವಿಎಸ್ ಕ್ರೆಡಿಟ್‌ನ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಹಣಕಾಸನ್ನು ಸರಿಯಾಗಿ ಯೋಜಿಸಿ. ಇದನ್ನು ಬಳಸುವುದು ಸುಲಭ, ಅನುಕೂಲಕರ ಮತ್ತು ನಿಖರವಾಗಿದೆ. ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ, ನೀವು ನಿಮ್ಮ ಅಂದಾಜು ಪಾವತಿಸಬೇಕಾದ ಮೊತ್ತ, ಪ್ರಕ್ರಿಯಾ ಶುಲ್ಕ ಮತ್ತು ಇಎಂಐ ಅನ್ನು ತಕ್ಷಣವೇ ಪಡೆಯಬಹುದು.

₹ 8000 ₹ 7,00,000
2% 35%
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ ಅರ್ಹತಾ ಮಾನದಂಡ

ಯಾವುದೇ ರೀತಿಯ ಪ್ರಾಡಕ್ಟ್ ಖರೀದಿಸಲು ಸಾಲಕ್ಕೆ ಅಪ್ಲೈ ಮಾಡುವ ಮೊದಲು ನೀವು ಅರ್ಹರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗೃಹೋಪಯೋಗಿ ವಸ್ತುಗಳ ಲೋನ್‌‌ನ ಅರ್ಹತಾ ಮಾನದಂಡವನ್ನು ಕೆಳಗೆ ಪರಿಶೀಲಿಸಿ:

ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಗೃಹೋಪಯೋಗಿ ವಸ್ತುಗಳ ಲೋನ್‌ ಪಡೆಯಲು ನೀವು ಸಲ್ಲಿಸಬೇಕಾದ ಅಂಶಗಳು ಇಲ್ಲಿವೆ

ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ ಅಪ್ಲೈ ಮಾಡುವುದು ಹೇಗೆ

ಹಂತ 01
Product Selection for Consumer Durable Loans

ಪ್ರಾಡಕ್ಟ್ ಆಯ್ಕೆಮಾಡಿ

ನೀವು ಖರೀದಿಸಲು ಬಯಸುವ ಪ್ರಾಡಕ್ಟ್ ಅನ್ನು ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.

ಹಂತ 02
Documentation for Consumer Durable Loans

ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ನಿಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ ಅರ್ಹತೆಯನ್ನು ಪರಿಶೀಲಿಸಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಹಂತ 03
Instant Approval for Consumer Durable Loans

ಅನುಮೋದನೆ ಪಡೆಯಿರಿ

ಸರಿಯಾದ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಸಾಲವನ್ನು ತಕ್ಷಣವೇ ಅನುಮೋದಿಸಲಾಗುತ್ತದೆ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?

ಮತ್ತೆ ಸ್ವಾಗತ! ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ನೀವು ಈಗಾಗಲೇ ಗೃಹೋಪಯೋಗಿ ವಸ್ತುಗಳ ಲೋನ್‌ ಪಡೆಯಲು ಅರ್ಹರೇ ಎಂದು ಪರಿಶೀಲಿಸಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆಕೇಳುವ ಪ್ರಶ್ನೆಗಳು

ಆನ್ಲೈನ್ ಅಥವಾ ರಿಟೇಲ್ ಮಳಿಗೆಗಳಿಂದ ಪ್ರಾಡಕ್ಟ್‌ಗಳನ್ನು ಖರೀದಿಸಲು ನೀವು ಗೃಹೋಪಯೋಗಿ ವಸ್ತುಗಳ ಲೋನ್‌ ಪಡೆಯಬಹುದು. ಇದು ಸಾಲಗಾರರಿಗೆ ನಿರ್ದಿಷ್ಟ ಅವಧಿಗೆ ಇಎಂಐ ಗಳಲ್ಲಿ ಮರುಪಾವತಿ ಮಾಡುವ ಆಯ್ಕೆಯನ್ನು ನೀಡುತ್ತದೆ.

ನೀವು 5 ಲಕ್ಷಕ್ಕಿಂತ ಕಡಿಮೆ ಗೃಹೋಪಯೋಗಿ ವಸ್ತುಗಳ ಲೋನ್‌ಗೆ ಅಪ್ಲೈ ಮಾಡಿದರೆ, ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದೆ ನೀವು ಲೋನನ್ನು ಪಡೆಯಬಹುದು. 5 ಲಕ್ಷಕ್ಕಿಂತ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

ಗೃಹೋಪಯೋಗಿ ವಸ್ತುಗಳ ಲೋನ್‌‌ಗೆ ನೀವು 6 – 24 ತಿಂಗಳ ಕಾಲಾವಧಿಯನ್ನು ಆಯ್ಕೆ ಮಾಡಬಹುದು.

ಸಾಲಗಾರರು ಗೃಹೋಪಯೋಗಿ ವಸ್ತುಗಳ ಲೋನ್‌ ಮೊತ್ತವನ್ನು ಮರುಪಾವತಿಸುವುದನ್ನು ನಿಲ್ಲಿಸಿದರೆ, ಅವರ ಅಕೌಂಟ್ ಡೀಫಾಲ್ಟ್‌ಗೆ ಹೋಗುತ್ತದೆ. ಇದು ದಂಡಗಳು, ಬಡ್ಡಿ ಶುಲ್ಕಗಳು ಮತ್ತು ಇನ್ನೂ ಮುಂತಾದವುಗಳನ್ನು ಹೆಚ್ಚಿಸಬಹುದು. ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೂಡ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ನಿಮ್ಮ ಎಲೆಕ್ಟ್ರಾನಿಕ್ಸ್ ಅಥವಾ ಹೋಮ್ ಅಪ್ಲಾಯನ್ಸ್‌ಗಳ ಖರೀದಿಗೆ ಹಣಕಾಸು ಒದಗಿಸಲು, ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.

ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿಗಳಾಗಿರುವ ವ್ಯಕ್ತಿಗಳು ಗೃಹೋಪಯೋಗಿ ವಸ್ತುಗಳ ಲೋನಿಗೆ ಅಪ್ಲೈ ಮಾಡಬಹುದು. ವಿವರವಾದ ಗೃಹೋಪಯೋಗಿ ವಸ್ತುಗಳ ಲೋನ್‌ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

ನೀವು 5 ಲಕ್ಷಕ್ಕಿಂತ ಕಡಿಮೆ ಗೃಹೋಪಯೋಗಿ ವಸ್ತುಗಳ ಲೋನಿಗೆ ಅಪ್ಲೈ ಮಾಡಬಹುದು ಮತ್ತು ನೋ-ಕಾಸ್ಟ್ ಇಎಂಐ ಮತ್ತು ಇತರ ಪ್ರಯೋಜನಗಳನ್ನು ಆನಂದಿಸಬಹುದು.

ಟಿವಿಎಸ್ ಕ್ರೆಡಿಟ್‌ನ ಗೃಹೋಪಯೋಗಿ ವಸ್ತುಗಳ ಲೋನ್ ಮೂಲಕ ನೀವು ₹ 10 ಸಾವಿರದಿಂದ ₹ 1.5 ಲಕ್ಷಗಳವರೆಗೆ ಸಾಲ ಪಡೆಯಬಹುದು.

ಟಿವಿಎಸ್ ಕ್ರೆಡಿಟ್ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದ ಮೊದಲ ಬಾರಿಯ ಸಾಲಗಾರರಿಗೆ ಗೃಹೋಪಯೋಗಿ ವಸ್ತುಗಳ ಲೋನ್‌ಗಳನ್ನು ಒದಗಿಸುತ್ತದೆ. ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

ಟಿವಿಎಸ್ ಕ್ರೆಡಿಟ್‌ನ ಗೃಹೋಪಯೋಗಿ ವಸ್ತುಗಳ ಲೋನ್‌ಗಳು ನೀಡುವ ಅನೇಕ ಪ್ರಯೋಜನಗಳು ಇಲ್ಲಿವೆ:

    • ತಕ್ಷಣದ ಅನುಮೋದನೆ 
    • ನೋ ಕಾಸ್ಟ್ ಇಎಂಐ
    • ಶೂನ್ಯ ಪೇಪರ್‌ವರ್ಕ್
    • ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ನೀವು ಈ ಕೆಳಗಿನ ಪ್ರಾಡಕ್ಟ್‌ಗಳಿಗೆ ಹಣಕಾಸು ಪಡೆಯಬಹುದು:

ರೆಫ್ರಿಜರೇಟರ್, ವಾಶಿಂಗ್ ಮಷೀನ್, ಎಸಿ, ಎಲ್ಇಡಿ ಟಿವಿ ಗಳು, ಹೋಮ್ ಥಿಯೇಟರ್‌ಗಳು, ಲ್ಯಾಪ್ಟಾಪ್‌ಗಳು ಮತ್ತು ಮುಂತಾದವು.

ಹೋಮ್ ಅಪ್ಲಾಯನ್ಸ್‌ಗಳ ಲೋನ್ ಎಂಬುದು ಹೋಮ್ ಅಪ್ಲಾಯನ್ಸ್‌ಗಳ ಖರೀದಿಗೆ ಹಣಕಾಸು ಒದಗಿಸಲು ನೀಡಲಾದ ಸಾಲ ಆಗಿದೆ. ಈ ರೀತಿಯ ಸಾಲ ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ಬರುತ್ತದೆ. ಟಿವಿಎಸ್ ಕ್ರೆಡಿಟ್‌ನಲ್ಲಿ ಸಾಲಕ್ಕೆ ಅಪ್ಲೈ ಮಾಡಿ ಮತ್ತು ಯಾವುದೇ ತೊಂದರೆಯಿಲ್ಲದೆ ನಿಮ್ಮ ಆಯ್ಕೆಯ ಯಾವುದೇ ಹೋಮ್ ಅಪ್ಲಾಯನ್ಸ್ ಖರೀದಿಸಿ.

ಇಎಂಐನಲ್ಲಿ ಹೋಮ್ ಅಪ್ಲಾಯನ್ಸ್‌ಗಳನ್ನು ಖರೀದಿಸಿ ಮತ್ತು ಟಿವಿಎಸ್ ಕ್ರೆಡಿಟ್ ನೀಡುವ ಹೋಮ್ ಅಪ್ಲಾಯನ್ಸ್‌ಗಳ ಲೋನ್‌ಗಳ (ಗೃಹೋಪಯೋಗಿ ವಸ್ತುಗಳ ಲೋನ್) ಮೇಲೆ ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸಿ:

  • ತಕ್ಷಣದ ಅನುಮೋದನೆ 
  • ನೋ ಕಾಸ್ಟ್ ಇಎಂಐ 
  • ಶೂನ್ಯ ಪೇಪರ್‌ವರ್ಕ್
  • ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ಹೋಮ್ ಅಪ್ಲಾಯನ್ಸಸ್ ಲೋನ್ ಮರುಪಾವತಿ ಅವಧಿ (ಗೃಹೋಪಯೋಗಿ ವಸ್ತುಗಳ ಲೋನ್‌) 6 – 24 ತಿಂಗಳು ಆಗಿರುತ್ತದೆ.

ಹೌದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ನಿಮ್ಮ ಹೋಮ್ ಅಪ್ಲಾಯನ್ಸ್ ಲೋನ್ (ಗೃಹೋಪಯೋಗಿ ವಸ್ತುಗಳ ಲೋನ್‌) ಅನ್ನು ಫೋರ್‌ಕ್ಲೋಸ್ ಮಾಡಬಹುದು.

ರೆಫ್ರಿಜರೇಟರ್ ಲೋನ್ ಎಂಬುದು ಹೊಚ್ಚ-ಹೊಸ ರೆಫ್ರಿಜರೇಟರ್ ಖರೀದಿಗೆ ಹಣಕಾಸು ಒದಗಿಸಲು ನೀಡಲಾದ ಸಾಲವಾಗಿದೆ. ಈ ರೀತಿಯ ಸಾಲ ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ಬರುತ್ತದೆ. ಹೊಚ್ಚ ಹೊಸ ರೆಫ್ರಿಜರೇಟರ್ ಖರೀದಿಸಿ ಮತ್ತು ಟಿವಿಎಸ್ ಕ್ರೆಡಿಟ್ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ಅದಕ್ಕೆ ಹಣಕಾಸು ಒದಗಿಸಿ.

ಟಿವಿಎಸ್ ಕ್ರೆಡಿಟ್ ನೀಡುವ ರೆಫ್ರಿಜರೇಟರ್ ಲೋನ್‌ಗಳ (ಗೃಹೋಪಯೋಗಿ ವಸ್ತುಗಳ ಲೋನ್) ಮೇಲೆ ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸಿ:

  • ತಕ್ಷಣದ ಅನುಮೋದನೆ 
  • ನೋ ಕಾಸ್ಟ್ ಇಎಂಐ 
  • ಶೂನ್ಯ ಪೇಪರ್‌ವರ್ಕ್
  • ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ನಿಮ್ಮ ರೆಫ್ರಿಜರೇಟರ್ ಖರೀದಿಗೆ ಹಣಕಾಸು ಒದಗಿಸಲು, ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ

ಎಸಿ ಲೋನ್ ಎಂಬುದು ಹೊಚ್ಚ ಹೊಸ ಎಸಿ ಖರೀದಿಗೆ ಹಣಕಾಸು ಒದಗಿಸಲು ನೀಡಲಾದ ಸಾಲವಾಗಿದೆ. ಈ ರೀತಿಯ ಸಾಲ ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ಬರುತ್ತದೆ. ಇಂದೇ ಅಪ್ಲೈ ಮಾಡಿ ಮತ್ತು ಟಿವಿಎಸ್ ಕ್ರೆಡಿಟ್‌ನೊಂದಿಗೆ ಎಸಿ ಲೋನ್‌ಗಳ ಮೇಲೆ ಆಕರ್ಷಕ ಪ್ರಯೋಜನಗಳನ್ನು ಪಡೆಯಿರಿ.

ನೀವು 5 ಲಕ್ಷಕ್ಕಿಂತ ಕಡಿಮೆ ಟಿವಿ ಲೋನಿಗೆ (ಗೃಹೋಪಯೋಗಿ ವಸ್ತುಗಳ ಲೋನ್‌) ಅಪ್ಲೈ ಮಾಡಬಹುದು ಮತ್ತು ನೋ-ಕಾಸ್ಟ್ ಇಎಂಐ ಮತ್ತು ಇತರ ಪ್ರಯೋಜನಗಳನ್ನು ಆನಂದಿಸಬಹುದು.

ಟಿವಿಎಸ್ ಕ್ರೆಡಿಟ್ ನೀಡುವ ಟಿವಿ ಲೋನ್‌ಗಳ (ಗೃಹೋಪಯೋಗಿ ವಸ್ತುಗಳ ಲೋನ್‌ಗಳು) ಪ್ರಯೋಜನಗಳು ಇಲ್ಲಿವೆ:

  • ತಕ್ಷಣದ ಅನುಮೋದನೆ 
  • ನೋ ಕಾಸ್ಟ್ ಇಎಂಐ 
  • ಶೂನ್ಯ ಪೇಪರ್‌ವರ್ಕ್
  • ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ನಿಮ್ಮ ಟಿವಿ ಖರೀದಿಗೆ ಹಣಕಾಸು ಒದಗಿಸುವುದಕ್ಕಾಗಿ, ಗೃಹೋಪಯೋಗಿ ವಸ್ತುಗಳ ಲೋನ್‌ಗಳನ್ನು ಪಡೆಯಲು ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.

ರೆಫ್ರಿಜರೇಟರ್, ವಾಶಿಂಗ್ ಮಷೀನ್, ಎಸಿ, ಎಲ್ಇಡಿ ಟಿವಿ, ಹೋಮ್ ಥಿಯೇಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇನ್ನೂ ಹೆಚ್ಚಿನ ಗೃಹೋಪಯೋಗಿ ವಸ್ತುಗಳ ಅಡಿಯಲ್ಲಿ ನಮೂದಿಸಿದ ಪ್ರಾಡಕ್ಟ್‌ಗಳಿಗೆ ಹಣಕಾಸಿನ ಸೌಲಭ್ಯ ಪಡೆಯಬಹುದು.

ಗೃಹೋಪಯೋಗಿ ವಸ್ತುಗಳ ಲೋನ್‌ ಸಾಮಾನ್ಯವಾಗಿ ಭದ್ರತೆ ರಹಿತವಾಗಿರುತ್ತದೆ, ಆದರೆ ಕೆಲವೊಮ್ಮೆ ಲೋನ್‌ಗಳನ್ನು ಒದಗಿಸುವುದು ಎನ್‌ಬಿಎಫ್‌ಸಿ ಅಥವಾ ಬ್ಯಾಂಕ್ ಅನ್ನು ಅವಲಂಬಿಸಿರಬಹುದು.

ಹೌದು, ಟಿವಿಎಸ್ ಕ್ರೆಡಿಟ್ ಚೆನ್ನೈನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಾಲವನ್ನು ಒದಗಿಸುತ್ತದೆ. ಚೆನ್ನೈ ಮಾತ್ರವಲ್ಲದೆ ನಾವು ಭಾರತದ ಮತ್ತು ಇತರ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಇತ್ಯಾದಿ ನಗರಗಳಲ್ಲಿ ಸಾಲ ಒದಗಿಸುತ್ತೇವೆ.

ಬ್ಲಾಗ್‌ಗಳು ಮತ್ತು ಲೇಖನಗಳು

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ